ಬೆಂಗಳೂರ ಮೈಲ್ ಚಿತ್ರದ ಹಾಡುಗಳು
- ಕಣ್ಣುಗಳೇ ಕಮಲಗಳು
- ಓರೇ ನೋಟ ಬಾಣಕೆ
- ಕೂಗುತಿದೆ ವೈಯ್ಯಾರಿ ಕಣ್ಣು
- ಪೋನಿ ಟೈಲು ನೋಡು ನೋಡು
- ಬಂಗಾರ ಬಾಲೆಯು ನಾ
- ಅರೇ ಜಾ.. ಜಾ
ಬೆಂಗಳೂರ್ ಮೈಲ್ (೧೯೬೪)......ಕಣ್ಣುಗಳೇ ಕಮಲಗಳು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ
ಡಾ.ಪಿ.ಬಿ.ಶ್ರೀ: ಕಣ್ಣುಗಳೇ ಕಮಲಗಳು ಮುಂಗುರುಳೇ ದುoಬಿಗಳು
ಕವಿ ನುಡಿಯಿದು ನಿಜವೈ ಕಲ್ಪನೆಯು ಅಲ್ಲವೈ.. ಕಲ್ಪನೆಯು ಅಲ್ಲವೈ
ಎಸ್.ಜಾನಕಿ: ಒಲಿದಿಹವೂ ಮನಸುಗಳು ಯೌವ್ವನದ ಸವಿ ಲೀಲೆಗಳು
ಕವಿ ನುಡಿಯಿದು ನಿಜವೈ ಕಲ್ಪನೆಯು ಅಲ್ಲವೈ.. ಕಲ್ಪನೆಯು ಅಲ್ಲವೈ
ಡಾ.ಪಿ.ಬಿ.ಶ್ರೀ: ಅಂದದ ಕೇಶವೇ ಕರಿಮುಗಿಲು ಅವು ಮಲ್ಲಿಗೆ ಮಳೆಯನೆ ಸುರಿಸಿರಲು
ಅಂದದ ಕೇಶವೇ ಕರಿಮುಗಿಲು ಅವು ಮಲ್ಲಿಗೆ ಮಳೆಯನೆ ಸುರಿಸಿರಲು
ಆ ಧಾರೆಯೊಳು.... ಮೈಮರೆಸಿರಲು... ಈ ಕಣ್ಣಿನೊಳು ಹೊoಗನಸುಗಳು
ಕವಿ ನುಡಿಯಿದು ನಿಜವೈ ಕಲ್ಪನೆಯು ಅಲ್ಲವೈ... ಕಲ್ಪನೆಯು ಅಲ್ಲವೈ
ಕಣ್ಣುಗಳೇ ಕಮಲಗಳು ಮುಂಗುರುಳೇ ದುoಬಿಗಳು
ಕವಿ ನುಡಿಯಿದು ನಿಜವೈ ಕಲ್ಪನೆಯು ಅಲ್ಲವೈ.. ಕಲ್ಪ
ಎಸ್.ಜಾನಕಿ: ಬಾನಲಿ ತೇಲುವ ಚಂದ್ರಮನು ಈ ಭೂಮಿಯ ನೈದಿಲೆ ಪ್ರಿಯತಮನು
ಬಾನಲಿ ತೇಲುವ ಚಂದ್ರಮನು ಈ ಭೂಮಿಯ ನೈದಿಲೆ ಪ್ರಿಯತಮನು
ಬಡತನವೇನು.... ಸಿರಿತನವೇನು... ಅರಿಯದು ಪ್ರೇ ಮ ಆ ಬೇಧವನು
ಕವಿ ನುಡಿಯಿದು ನಿಜವೈ ಕಲ್ಪನೆಯು ಅಲ್ಲವೈ... ಕಲ್ಪನೆಯು ಅಲ್ಲವೈ
ಡಾ.ಪಿ.ಬಿ.ಶ್ರೀ: ಕಣ್ಣುಗಳೇ ಕಮಲಗಳು
ಎಸ್.ಜಾನಕಿ: ಒಲಿದಿಹವೂ ಮನಸುಗಳು
ಇಬ್ಬರೂ : ಕವಿ ನುಡಿಯಿದು ನಿಜವೈ ಕಲ್ಪನೆಯು ಅಲ್ಲವೈ.. ಕಲ್ಪನೆಯು ಅಲ್ಲವೈ
-------------------------------------------------------------------------------------------------------------------------
ಬೆಂಗಳೂರ್ ಮೈಲ್ (೧೯೬೪)
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಲ್.ಆರ್.ಈಶ್ವರಿ
ಓರೇ ನೋಟ ಬಾಣಕೆ ತಲ್ಲಣಿಸಿ
ತುಟಿಯ ಜೇನ ಸವಿಯಲೆಂದು ಬಯಸಿ
ಆಹಾ ಲೊಟ್ಟೆ ಹೊಡೆದು ಕೊಳ್ಳುವ
ಬಾಯ್ ಜೊಲ್ಲ ಸುರಿಸಿ ಬರುವ
ಒಹೋಹೋ ಬಲು ಧೀರ ಗಂಡೇ
ಹೆಣ್ಣಿನ ಜಾಣತನ ನಾನು ಕಂಡೇ.. ಹೊಯ್
ಕೆಂಪು ಕೆನ್ನೆಯನು ಕಂಡು....ಸೋಂಪು ರೋಜಾ ಹೂವೆಂದು... ಹೋಹೊಹೋ
ಕೆಂಪು ಕೆನ್ನೆಯನು ಕಂಡು....ಸೋಂಪು ರೋಜಾ ಹೂವೆಂದು...
ಮೋಸ ಹೋಗಬೇಡ ಆಸೇ ತೋರಬೇಡ
ಮೋಸ ಹೋಗಬೇಡ ಆಸೇ ತೋರಬೇಡ
ಮುತ್ತ ನೀಡಲು ನೀ ಬರಲು ಚುಚ್ಚುವುದು ಮುಳ್ಳು
ಒಹೊಹೋ ಬಲು ಧೀರ ಗಂಡೇ
ಹೆಣ್ಣಿನ ಜಾಣತನ ನಾನು ಕಂಡೇ..
ಓರೇ ನೋಟ ಬಾಣಕೆ ತಲ್ಲಣಿಸಿ
ತುಟಿಯ ಜೇನ ಸವಿಯಲೆಂದು ಬಯಸಿ
ಆಹಾ ಲೊಟ್ಟೆ ಹೊಡೆದು ಕೊಳ್ಳುವ
ಬಾಯ್ ಜೊಲ್ಲ ಸುರಿಸಿ ಬರುವ
ಒಹೋಹೋ ಬಲು ಧೀರ ಗಂಡೇ
ಹೆಣ್ಣಿನ ಜಾಣತನ ನಾನು ಕಂಡೇ.. ಹೊಯ್
ಬರಿಯ ಆತುರವೇ ಮೊದಲು ಅಯ್ಯೋ ಕೊನೆಗೆ ನಿರಸವೇ ಬಾಳು ಹೋಹೊಹೋ
ಬರಿಯ ಆತುರವೇ ಮೊದಲು ಕೊನೆಗೆ ನಿರಸವೇ ಬಾಳು
ಮೀಸೆ ಬೇರೆ ನೋಡು ರೋಷವೇಕೆ ಕೇಡು
ಮೀಸೆ ಬೇರೆ ನೋಡು ರೋಷವೇಕೆ ಕೇಡು
ಹೆಣ್ಣ ಕೆಣಕಿ ನೀ ಬರಲು ಮಣ್ಣು ಮುಕ್ಕಿಸುವುಳು
ಒಹೊಹೋ ಬಲು ಧೀರಗಂಡೇ
ಬೆಂಗಳೂರ್ ಮೈಲ್ (೧೯೬೪)
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಲ್.ಆರ್.ಈಶ್ವರಿ
ಓಓ ಕೂಗುತಿದೆ (ಚಚಚ ) ವೈಯ್ಯಾರಿ ಕಣ್ಣು ನಿನ್ನೇ ಕೂಗುತಿದೆ (ಚಚಚ )
ನಿನ್ನಂದ ಕಂಡು ಸನ್ನೆ ಮಾಡುತಿದೆ (ಚಚಚ )
ಗುಲಾಬಿ ಕೆನ್ನೆ ನಿನ್ನೆ ಕಾಯುತಿದೆ
ಮನಸೇ ಬಯಸಿ ಹರುಷದಿ ಕರೆಯುತಿದೆ

ಬೊಂಬಾಯಿ ಬೀಚಲಿ ಚಳಿ ಹಿತವೂ ಅಂದಿದೆ
ಮದರಾಸು ರೇಸು ಬೈ ಚಳಕ ಅಂದಿದೆ
ಬೊಂಬಾಯಿ ಬೀಚಲಿ ಚಳಿ ಹಿತವೂ ಅಂದಿದೆ
ಮದರಾಸು ರೇಸಿನಲಿ ಬಾಯಿ ಚಳಕ ಅಂದಿದೆ
ಜಪಾನು ಗೇಯಿಷಾ ಜೊತೆ ನಲಿಯೋಣ ಅಂದಿದೆ
ಪ್ಯಾರಿಸು ಫ್ಯಾಷನ್ಸ್ ಕಲಿಯೋಣ ಅಂದಿದೆ
ಜಪಾನು ಗೇಯಿಷಾ ಜೊತೆ ನಲಿಯೋಣ ಅಂದಿದೆ
ಪ್ಯಾರಿಸು ಫ್ಯಾಷನ್ಸ್ ಕಲಿಯೋಣ ಅಂದಿದೆ
ಸ್ವಿಜ್ಜರಲ್ಯಾಂಡು ಸ್ಕೇಟಿಂಗ್ ಲ್ಯಾಂಡು (ಚಚಚ )

ಆಅಅ ನೋಡದ ಈ ಕಣ್ಣು ಕಣ್ಣೇ ಎನ್ನುತ ಕೇಳುತಿದೆ
ಯು..ಯು...ಯು ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಕೋರಸ್ :ಯು..ಯು...ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಯು..ಯು...ಯು ಗರ್ಲ್ಸ್
ಹೆಣ್ಣು : ಪೋಲಿ ಟ್ರ್ಯಾಕ್ ಪ್ಯಾಂಟ್ ನೋಡು ನೋಡು (ಅಹ್ಹಹ)
ಜೋಲಿ ಕಾಲು ನೋಡು ನೋಡು (ಅಹ್ಹಹ)
ಮನಸನು ಕಾಡುವ ಈ ಹುಡುಗರು.. ಆ...
ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಕೋರಸ್ :ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಯು..ಯು...ಯು ಬಾಯ್ಸ್
ಗಂಡು : ಓ... ಭಾಗ್ಯ ಕೆಟ್ಟೂ ... ಸ್ಯಾರಿ ಬಿಟ್ಟೂ
ಹೆಬ್ರಿಲ್ ಪೆನ್ಸಿಲ್ ಹುಬ್ಬಿನ ಹಾಸ್ಟೆಲ್
ಲೈಕ್ ಎ ಪ್ಯಾರೆಮಲ್ ಗಿಲ್ಟಿ ವೆರಿಫೈನ್
ಲಿಪ್ಸ್ ಸ್ಟಿಕ್ ಲಿಪ್ ಆ... ಸೊಬಗೂ...
ಏ.. ನಾ ಕುಲುಕೂ ಏ... ನಾ ಥಳಕೂ ಏ.. ನಾ ಶಿಲ್ಪಿದೇ
ಕೋರಸ್ :ಹೇ ಯು..ಯು...ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಯು..ಯು...ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಯು... ಯು...ಯು ಗರ್ಲ್ಸ್
ಹೆಣ್ಣು : ಓ... ಪಿಕ್ ಪಾಕೇಟು ಬಾಫ್ರೂ ಕಟ್ಟೂ ಜಾಕೆಟ್ ಪ್ರೀತಿ
ಬಟ್ಲೇ ಸಕ್ರೀ ಟೆರಿಕಾಟು ಬೀಟ್ ಪೈ ಪ್ಯಾಂಟು
ಹೊಟ್ಟೆ ಕಟ್ಟು ಪ್ಲಾಸ್ಟಿಕ್ ಬೆಲ್ಟು ...
ಓ..ನಾವ್ಯಾಕ್ರೀ ಈ ನಾ ಸಾಫಿ ಹೇನಾ ಬಾರೂ....
ಯು..ಯು...ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಯು... ಯು...ಯು ಗರ್ಲ್ಸ್
ಹೆಣ್ಣು : ಓ... ಪುಟ್ ಪಾತ್ ಹೀರೊ ಮಾತನಲ್ ಜೀರೋ
ದಿಕ್ಕು ದಿಕ್ಕು ಟೆರಿನಿಕ್ ರೀಡಿಂಗ್ ರೈಟಿಂಗ್ ಎಲ್ಲ ಬಿಟ್ಟೂ
ಬಾಯಲ್ ಸಿಗರೇಟ್ ಕ್ಲೌಡ್ ಡುಯೆಟೂ
ಏ.. ನಾನ್ ಸ್ಟಾಪ್ ಏನ್ ಮಾಡದ್ ಜೋಕ್ ಏನ್ ನನ್ನ ಜೋಕು

ಗಂಡು : ಓ.... ಪೋನಿ ಟೈಲು ನೋಡು ನೋಡು (ಅಹ್ಹಹೋ)
ಹಕ್ಕಿಯ ಗೂಡು ನೋಡು ನೋಡು (ಅಹ್ಹಹೋ)
ಮನಸನು ಕೆಣುಕುವ ಹುಡುಗಿಯರು
ಯು..ಯು...ಯು ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಕೋರಸ್ :ಯು..ಯು...ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಯು..ಯು...ಯು ಗರ್ಲ್ಸ್
ಹೆಣ್ಣು : ಪೋಲಿ ಟ್ರ್ಯಾಕ್ ಪ್ಯಾಂಟ್ ನೋಡು ನೋಡು (ಅಹ್ಹಹ)
ಜೋಲಿ ಕಾಲು ನೋಡು ನೋಡು (ಅಹ್ಹಹ)
ಮನಸನು ಕಾಡುವ ಈ ಹುಡುಗರು.. ಆ...
ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಕೋರಸ್ :ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಯು..ಯು...ಯು ಬಾಯ್ಸ್
-------------------------------------------------------------------------------------------------------------------------
ಸರಿ ಸಖಿ ನೀ ಸಾರೇ ತಡವೇತಕೆ
ಶೃಂಗಾರ ಸಾಗರದಿ ತೇಲಾಟಕೆ
ಸರಿ ಸಖಿ ನೀ ಸಾರೇ ತಡವೇತಕೆ
ಶೃಂಗಾರ ಸಾಗರದಿ ತೇಲಾಟಕೆ
ಬೆಂಗಳೂರ್ ಮೈಲ್ (೧೯೬೪)
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಸ್.ಜಾನಕೀ

--------------------------------------------------------------------------------------------------------------------------

ಲಾಲಬಾಗ ಗ್ಲಾಸ ಹೌಸ್ (ಚಚಚ ) ಮೈಸೂರು ಪ್ಯಾಲೇಸು (ಚಚಚ )

ಆಆಆ... ನೋಡುವ ಬಾ ನಾನು ನೀನು ಜೊತೆಯಲಿ ಎನ್ನುತಿದೆ
ಓ ಓಓ ಕೂಗುತಿದೆ (ಚಚಚ ) ವೈಯ್ಯಾರಿ ಕಣ್ಣು ನಿನ್ನೇ ಕೂಗುತಿದೆ (ಚಚಚ )
ನಿನ್ನಂದ ಕಂಡು ಸನ್ನೆ ಮಾಡುತಿದೆ (ಚಚಚ )
ಗುಲಾಬಿ ಕೆನ್ನೆ ನಿನ್ನೆ ಕಾಯುತಿದೆ
ಮನಸೇ ಬಯಸಿ ಹರುಷದಿ ಕರೆಯುತಿದೆ
ನಿನ್ನಂದ ಕಂಡು ಸನ್ನೆ ಮಾಡುತಿದೆ (ಚಚಚ )
ಗುಲಾಬಿ ಕೆನ್ನೆ ನಿನ್ನೆ ಕಾಯುತಿದೆ
ಮನಸೇ ಬಯಸಿ ಹರುಷದಿ ಕರೆಯುತಿದೆ
ಪ್ಯಾರಿಸು ಫ್ಯಾಷನ್ಸ್ ಕಲಿಯೋಣ ಅಂದಿದೆ
ಜಪಾನು ಗೇಯಿಷಾ ಜೊತೆ ನಲಿಯೋಣ ಅಂದಿದೆ
ಪ್ಯಾರಿಸು ಫ್ಯಾಷನ್ಸ್ ಕಲಿಯೋಣ ಅಂದಿದೆ
ಸ್ವಿಜ್ಜರಲ್ಯಾಂಡು ಸ್ಕೇಟಿಂಗ್ ಲ್ಯಾಂಡು (ಚಚಚ )
ಸ್ವಿಜ್ಜರಲ್ಯಾಂಡು ಸ್ಕೇಟಿಂಗ್ ಲ್ಯಾಂಡು (ಚಚಚ )
ಆಅಅ ನೋಡದ ಈ ಕಣ್ಣು ಕಣ್ಣೇ ಎನ್ನುತ ಕೇಳುತಿದೆ
ಓ ಓಓ ಕೂಗುತಿದೆ (ಚಚಚ ) ವೈಯ್ಯಾರಿ ಕಣ್ಣು ನಿನ್ನೇ ಕೂಗುತಿದೆ (ಚಚಚ )
ನಿನ್ನಂದ ಕಂಡು ಸನ್ನೆ ಮಾಡುತಿದೆ (ಚಚಚ )
ಗುಲಾಬಿ ಕೆನ್ನೆ ನಿನ್ನೆ ಕಾಯುತಿದೆ
ಮನಸೇ ಬಯಸಿ ಹರುಷದಿ ಕರೆಯುತಿದೆ
ನಿನ್ನಂದ ಕಂಡು ಸನ್ನೆ ಮಾಡುತಿದೆ (ಚಚಚ )
ಗುಲಾಬಿ ಕೆನ್ನೆ ನಿನ್ನೆ ಕಾಯುತಿದೆ
ಮನಸೇ ಬಯಸಿ ಹರುಷದಿ ಕರೆಯುತಿದೆ
--------------------------------------------------------------------------------------------------------------------------
ಬೆಂಗಳೂರ್ ಮೈಲ್ (೧೯೬೪)
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಲ್.ಆರ್.ಈಶ್ವರಿ, ಎಸ್.ಪಿ.ಬಿ.
ಗಂಡು : ಓ.... ಪೋನಿ ಟೈಲು ನೋಡು ನೋಡು (ಅಹ್ಹಹೋ)
ಹಕ್ಕಿಯ ಗೂಡು ನೋಡು ನೋಡು (ಅಹ್ಹಹೋ)
ಮನಸನು ಕೆಣುಕುವ ಹುಡುಗಿಯರುಬೆಂಗಳೂರ್ ಮೈಲ್ (೧೯೬೪)
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಲ್.ಆರ್.ಈಶ್ವರಿ, ಎಸ್.ಪಿ.ಬಿ.
ಗಂಡು : ಓ.... ಪೋನಿ ಟೈಲು ನೋಡು ನೋಡು (ಅಹ್ಹಹೋ)
ಹಕ್ಕಿಯ ಗೂಡು ನೋಡು ನೋಡು (ಅಹ್ಹಹೋ)
ಯು..ಯು...ಯು ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಕೋರಸ್ :ಯು..ಯು...ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಯು..ಯು...ಯು ಗರ್ಲ್ಸ್
ಹೆಣ್ಣು : ಪೋಲಿ ಟ್ರ್ಯಾಕ್ ಪ್ಯಾಂಟ್ ನೋಡು ನೋಡು (ಅಹ್ಹಹ)
ಜೋಲಿ ಕಾಲು ನೋಡು ನೋಡು (ಅಹ್ಹಹ)
ಮನಸನು ಕಾಡುವ ಈ ಹುಡುಗರು.. ಆ...
ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಕೋರಸ್ :ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಯು..ಯು...ಯು ಬಾಯ್ಸ್
ಗಂಡು : ಓ... ಭಾಗ್ಯ ಕೆಟ್ಟೂ ... ಸ್ಯಾರಿ ಬಿಟ್ಟೂ
ಹೆಬ್ರಿಲ್ ಪೆನ್ಸಿಲ್ ಹುಬ್ಬಿನ ಹಾಸ್ಟೆಲ್
ಲೈಕ್ ಎ ಪ್ಯಾರೆಮಲ್ ಗಿಲ್ಟಿ ವೆರಿಫೈನ್
ಲಿಪ್ಸ್ ಸ್ಟಿಕ್ ಲಿಪ್ ಆ... ಸೊಬಗೂ...
ಏ.. ನಾ ಕುಲುಕೂ ಏ... ನಾ ಥಳಕೂ ಏ.. ನಾ ಶಿಲ್ಪಿದೇ
ಕೋರಸ್ :ಹೇ ಯು..ಯು...ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಯು..ಯು...ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಯು... ಯು...ಯು ಗರ್ಲ್ಸ್
ಹೆಣ್ಣು : ಓ... ಪಿಕ್ ಪಾಕೇಟು ಬಾಫ್ರೂ ಕಟ್ಟೂ ಜಾಕೆಟ್ ಪ್ರೀತಿ
ಬಟ್ಲೇ ಸಕ್ರೀ ಟೆರಿಕಾಟು ಬೀಟ್ ಪೈ ಪ್ಯಾಂಟು
ಹೊಟ್ಟೆ ಕಟ್ಟು ಪ್ಲಾಸ್ಟಿಕ್ ಬೆಲ್ಟು ...
ಓ..ನಾವ್ಯಾಕ್ರೀ ಈ ನಾ ಸಾಫಿ ಹೇನಾ ಬಾರೂ....
ಕೋರಸ್ :ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಯು..ಯು...ಯು ಬಾಯ್ಸ್
ಗಂಡು : ಓ... ನೀಲಿ ಕಟ್ಟೂ.. ಹೈ ಜೀನ್ ಶೂಸ್
ಕೊಕ್ಕರೆ ಗತ್ತು ಕೋಳಿ ಗತ್ತು ಕಣ್ಣಲ್ಲೇನೋ ಕನಸಿನ ಮತ್ತೂ
ಜಾರಿದರೇ ಅತ್ತ ಇತ್ತಲೂ
ಈ.. ಮಾಲ್ ಹತ್ರ್ ಈ.. ಮೈ ಮಾಟ ಏನ ಚೆಲ್ಲಾಟ
ಕೋರಸ್ :ಹೇ.. ಯು..ಯು...ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಯು..ಯು...ಯು ಬಾಯ್ಸ್
ಗಂಡು : ಓ... ನೀಲಿ ಕಟ್ಟೂ.. ಹೈ ಜೀನ್ ಶೂಸ್
ಕೊಕ್ಕರೆ ಗತ್ತು ಕೋಳಿ ಗತ್ತು ಕಣ್ಣಲ್ಲೇನೋ ಕನಸಿನ ಮತ್ತೂ
ಜಾರಿದರೇ ಅತ್ತ ಇತ್ತಲೂ
ಈ.. ಮಾಲ್ ಹತ್ರ್ ಈ.. ಮೈ ಮಾಟ ಏನ ಚೆಲ್ಲಾಟ
ಯು..ಯು...ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಯು... ಯು...ಯು ಗರ್ಲ್ಸ್
ಹೆಣ್ಣು : ಓ... ಪುಟ್ ಪಾತ್ ಹೀರೊ ಮಾತನಲ್ ಜೀರೋ
ದಿಕ್ಕು ದಿಕ್ಕು ಟೆರಿನಿಕ್ ರೀಡಿಂಗ್ ರೈಟಿಂಗ್ ಎಲ್ಲ ಬಿಟ್ಟೂ
ಬಾಯಲ್ ಸಿಗರೇಟ್ ಕ್ಲೌಡ್ ಡುಯೆಟೂ
ಏ.. ನಾನ್ ಸ್ಟಾಪ್ ಏನ್ ಮಾಡದ್ ಜೋಕ್ ಏನ್ ನನ್ನ ಜೋಕು
ಕೋರಸ್ :ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಯು..ಯು...ಯು ಬಾಯ್ಸ್
ಗಂಡು : ಓ.... ಪೋನಿ ಟೈಲು ನೋಡು ನೋಡು (ಅಹ್ಹಹೋ)
ಹಕ್ಕಿಯ ಗೂಡು ನೋಡು ನೋಡು (ಅಹ್ಹಹೋ)
ಮನಸನು ಕೆಣುಕುವ ಹುಡುಗಿಯರು
ಯು..ಯು...ಯು ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಕೋರಸ್ :ಯು..ಯು...ಗರ್ಲ್ಸ್ ಓ ಗರ್ಲ್ಸ್ ಲವ್ ಬರ್ಡ್ಸ್
ಯು..ಯು...ಯು ಗರ್ಲ್ಸ್
ಹೆಣ್ಣು : ಪೋಲಿ ಟ್ರ್ಯಾಕ್ ಪ್ಯಾಂಟ್ ನೋಡು ನೋಡು (ಅಹ್ಹಹ)
ಜೋಲಿ ಕಾಲು ನೋಡು ನೋಡು (ಅಹ್ಹಹ)
ಮನಸನು ಕಾಡುವ ಈ ಹುಡುಗರು.. ಆ...
ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಕೋರಸ್ :ಯು..ಯು...ಯು ಬಾಯ್ಸ್ ಲವ್ ಬಾಯ್ಸ್ ಕೌಬಾಯ್ಸ್
ಯು..ಯು...ಯು ಬಾಯ್ಸ್
-------------------------------------------------------------------------------------------------------------------------
ಬೆಂಗಳೂರ್ ಮೈಲ್ (೧೯೬೪)
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಸ್.ಜಾನಕೀ
ಬಂಗಾರ ಬಂಗಾರ ಬಾಲೆಯು ನಾ
ಮಂದಾರ ಮಂದಾರ ಮಾಲೆಯು ನಾ
ಬಂದೆನ್ನ ಸೇರೆನ್ನ ಮನವನ್ನ ಶ್ರೀಕೃಷ್ಣ

ಬಂಗಾರ ಬಾಲೆಯು ನಾ ಮಂದಾರ ಮಾಲೆಯು ನಾ
ಸರಿ ಸಖಿ ನೀ ಸಾರೇ ತಡವೇತಕೆ
ಶೃಂಗಾರ ಸಾಗರದಿ ತೇಲಾಟಕೆ
ಸರಿ ಸಖಿ ನೀ ಸಾರೇ ತಡವೇತಕೆ
ಶೃಂಗಾರ ಸಾಗರದಿ ತೇಲಾಟಕೆ
ಬಾಲ ಕೊಂಡಾಡಿ ಹಾಡೇ ಗುಣಶೀಲ
ಮಾಲ ಓಲಾಡ ಪ್ರೇಮದ ಚಿರಕಾಲ
ನೀಲಕಮಲದೊಳು ಅರಳಿದ ನಯನ
ಚಂದ್ರಬಿಂಬಗಳು ಬೆಳಗಿದೆ ವದನ
ಇದುವೇ ತೋಳಿಲು ಬಳಿಗೆ ಕರೆದು
ಪ್ರಣಯವ ಸವಿಯುವ ಸೇರುವ
ಬಂಗಾರ ಬಾಲೆಯು ನಾ ಮಂದಾರ ಮಾಲೆಯು ನಾ
ಬಂಗಾರ ಬಾಲೆಯು ನಾ
-------------------------------------------------------------------------------------------------------------------------
ಬೆಂಗಳೂರ್ ಮೈಲ್ (೧೯೬೪)
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಸ್.ಜಾನಕೀ
ಆಆಆ....ಹ್ಹ.. ಹೂಂ ಹೂಂಹೂಂ ಹೂಂ ಹೂಂ ಹೂಂ ಹೂಂ
ಅರೇ ಜಾ ಜಾ ಒಹೊಹೋ ನನ್ನ ರಾಜ ಜಾತೇ ಜಾತೇ ನೀನಾದೆ ಲೇಜಾ ಲೇಜಾ

ಎದುರಿಗೇ ಇದೇ ಎಲ್ಲ ಗುಲಬದನ್ ನಮಗೆ ಆನಂದವೇ ರಾತ್ ದಿನ
ಜಗವೇ ಸೊಗಸಾದ ಮೈ ತಾಣ ಚಿಂತಿಯ ಮರೆಯುವಾ ದಿವಾನಾ.....

ಓಓಓ.. ಕೂಡುವಾ ಪರವಾನ ಕಾಡುವ ಮತ್ಸಾನಾ
ಕೂಡುವಾ ಪರವಾನ ಕಾಡುವ ಮತ್ಸಾನಾ
ಹಮೇಶಾ ಆನಾ ಪೀನಾ ಗಾನಾ

ಅರೇ ಜಾ ಜಾ `ಹೊಯ್
ಎದುರಿಗೇ ಇದೇ ಎಲ್ಲ ಗುಲಬದನ್ ನಮಗೆ ಆನಂದವೇ ರಾತ್ ದಿನ
ಎದುರಿಗೇ ಇದೇ ಎಲ್ಲ ಗುಲಬದನ್ ನಮಗೆ ಆನಂದವೇ ರಾತ್ ದಿನ
ಎದುರಿಗೇ ಇದೇ ಎಲ್ಲ ಗುಲಬದನ್ ನಮಗೆ ಆನಂದವೇ ರಾತ್ ದಿನ
ಓಓಓ ತುಂತಣ ಝಣ ಝಣ ತುಂತಣ ಝಣ ಝಣ
ತುಂತಣ ಝಣ ಝಣ ಕಾಂಚಾಣ ಖನ್ ಖನ್
ಕುಣಿವೇ ತನ್ನಂ ತನ್ನಂ ತನ್ನಂ
ಅರೇ ಜಾ ಜಾ ಒಹೊಹೋ ನನ್ನ ರಾಜ ಜಾತೇ ಜಾತೇ ನೀನಾದೆ ಲೇಜಾ ಲೇಜಾ
ತುಂತಣ ಝಣ ಝಣ ಕಾಂಚಾಣ ಖನ್ ಖನ್
ಕುಣಿವೇ ತನ್ನಂ ತನ್ನಂ ತನ್ನಂ
ಅರೇ ಜಾ ಜಾ ಒಹೊಹೋ ನನ್ನ ರಾಜ ಜಾತೇ ಜಾತೇ ನೀನಾದೆ ಲೇಜಾ ಲೇಜಾ
ಅರೇ ಜಾ ಜಾ `ಅರೇ ಜಾ
ಜಗವೇ ಸೊಗಸಾದ ಮೈ ತಾಣ ಚಿಂತಿಯ ಮರೆಯುವಾ ದಿವಾನಾ.....
ಜಗವೇ ಸೊಗಸಾದ ಮೈ ತಾಣ ಚಿಂತಿಯ ಮರೆಯುವಾ ದಿವಾನಾ.....
ಓಓಓ.. ಕೂಡುವಾ ಪರವಾನ ಕಾಡುವ ಮತ್ಸಾನಾ
ಕೂಡುವಾ ಪರವಾನ ಕಾಡುವ ಮತ್ಸಾನಾ
ಹಮೇಶಾ ಆನಾ ಪೀನಾ ಗಾನಾ
ಅರೇ ಜಾ ಜಾ ಒಹೊಹೋ ನನ್ನ ರಾಜ ಜಾತೇ ಜಾತೇ ನೀನಾದೆ ಲೇಜಾ ಲೇಜಾ
ಅರೇ ಜಾ ಜಾ `ಅರೇ ಜಾ
--------------------------------------------------------------------------------------------------------------------------
No comments:
Post a Comment