ಬೇಡರ ಕಣ್ಣಪ್ಪ ಚಿತ್ರದ ಹಾಡುಗಳು
ಸಂಗೀತ: ಆರ್. ಸುದರ್ಶನಂ ಸಾಹಿತ್ಯ : ಎಸ್. ನಂಜಪ್ಪ ಗಾಯನ : ಶ್ರೀ ಸಿ ಎಸ್ ಜಯರಾಮನ್
ಕಾಯೋ ತ೦ದೆಯೇ ಸೇವಾ ಕರುಣಿಸಿ ದಯ ತೋರೋ ಬ೦ಧುವೇ
ಕಾಯೋ ತ೦ದೆಯೇ ಸೇವಾ ಕರುಣಿಸಿ ದಯ ತೋರೋ ಬ೦ಧುವೇ
ಕ್ಷಣಕಾಲವೂ ನಿನ್ನ ಬಿಡೆನೋ ಭವ ಬಾಧೆಯನು ನೀಗಿಸೋ
ಕ್ಷಣಕಾಲವೂ ನಿನ್ನ ಬಿಡೆನೋ ಭವ ಬಾಧೆಯನು ನೀಗಿಸೋ
ಕಾಯೋ ತ೦ದೆಯೇ
ಶಿಶು ಕೂಡುಗೂಸಿನಾ ಮೋರೆ ಕೇಳಿ ಕಾಯ್ದ ಹರನೇ ಬಾರೆಯಾ
ಶಿಶು ಕೂಡುಗೂಸಿನಾ ಮೊರೆ ಕೇಳಿ ಕಾಯ್ದ ಹರನೇ ಬಾರೆಯಾ
ಶೋಕಹರ ಮೋಹಕರಾ
ಶೋಕಹರ ಮೋಹಕರಾ ಮಮ ದೇವಾ ಕಾಯೋ ನೀ
ಗಿರೀಶ ನಿಜ ಮುಕುತಿ ನೀಡುತೆ
ಕಾಯೋ ತ೦ದೆಯೇ ಸೇವಾ ಕರುಣಿಸಿ ದಯ ತೋರೋ ಬ೦ಧುವೇ
ಕುಣಿಯುತ ಬಾರೋ ಪರಶಿವನೇ ಮಣಿವುದು ಎನ್ನಯ ಭಕುತಿ
ಕುಣಿಯುತ ಬಾರೋ ಪರಶಿವನೇ ಮಣಿವುದು ಎನ್ನಯ ಭಕುತಿ
ದಯೆ ಏಕೆ ತೋರೆ ನೀ
ದಯೆ ಏಕೆ ತೋರೆ ನೀ ಕರೆದಾಗ ಬಾರೆಯಾ
ಇನ್ನು ನಿನ್ನನ್ನೂ ನಾ ಬಿಡೆನೂ ಮಹೇಶ ಕರೆದಾಗ ಬಾರೆಯಾ
ಇನ್ನು ನಿನ್ನನ್ನೂ ನಾ ಬಿಡೆನೂ ಮಹೇಶ
ಪಾಪಹರಾ - ತಾಪಹರಾ
ಪಾಪಹರಾ - ತಾಪಹರಾ ಓ ತೇಜೋ ಮೂರ್ತಿಯೇ
ಮುಕ್ಕಣ್ಣಾ ಜಗದೇಕ ಜೀವನೇ
ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ
ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ
------------------------------------------------------------------------------------------------------------------------
ಬೇಡರ ಕಣ್ಣಪ್ಪ (1954) - ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ಸಂಗೀತ: ಆರ್. ಸುದರ್ಶನಂ ಸಾಹಿತ್ಯ : ಎಸ್. ನಂಜಪ್ಪ ಗಾಯನ : ಮೋತಿ ಟಿ.ಎಸ್
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ದಾರಿ ಅರಿಯದೇ ಮಿಡುಕುವೇ ಏಕೆ
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ದಾರಿಯಲಿ ಅರಿಯದೆ ಮಿಡುಕುವೇ ಎಕೆ
ಒಳಗಿನ ಕಣ್ಗಳ ತೆರೆದೂ ನೋಡು
ಒಳಗಿನ ಕಣ್ಗಳ ತೆರೆದೂ ನೋಡು
ಜ್ಞಾನ ಜ್ಯೋತಿಯು ಕಾಣುವುದು
ಜ್ಞಾನ ಜ್ಯೋತಿಯು ಕಾಣುವುದು
- ಕಾಯೋ ತಂದೆಯೇ ದೇವಾ
- ಮಾಯೆಗೆ ಸಿಲುಕಿ ಮರುಳಾದೆ ಮನುಜಾ
- ನಲಿಯುವ ಬಾ ಇನಿಯಾ
- ಶಿವನೇ ಎಂದೊಡನೇ
- ಶಿವಪ್ಪ ಕಾಯೋ ತಂದೆ
- ದಾರಿ ಕಾದು ನಾ ಬಲು ನೊಂದೆ
- ಆಶಾ ಗಗನದೇ
- ದಯಮಾಯ ಈಶ
- ಸಾಕು ಸಾಕು ನವಮೋಹನ
- ಏನ ಮನವ ಚಂಚಲ
ಸಂಗೀತ: ಆರ್. ಸುದರ್ಶನಂ ಸಾಹಿತ್ಯ : ಎಸ್. ನಂಜಪ್ಪ ಗಾಯನ : ಶ್ರೀ ಸಿ ಎಸ್ ಜಯರಾಮನ್
ಕಾಯೋ ತ೦ದೆಯೇ ಸೇವಾ ಕರುಣಿಸಿ ದಯ ತೋರೋ ಬ೦ಧುವೇ
ಕಾಯೋ ತ೦ದೆಯೇ ಸೇವಾ ಕರುಣಿಸಿ ದಯ ತೋರೋ ಬ೦ಧುವೇ
ಕ್ಷಣಕಾಲವೂ ನಿನ್ನ ಬಿಡೆನೋ ಭವ ಬಾಧೆಯನು ನೀಗಿಸೋ
ಕ್ಷಣಕಾಲವೂ ನಿನ್ನ ಬಿಡೆನೋ ಭವ ಬಾಧೆಯನು ನೀಗಿಸೋ
ಕಾಯೋ ತ೦ದೆಯೇ
ಶಿಶು ಕೂಡುಗೂಸಿನಾ ಮೋರೆ ಕೇಳಿ ಕಾಯ್ದ ಹರನೇ ಬಾರೆಯಾ
ಶಿಶು ಕೂಡುಗೂಸಿನಾ ಮೊರೆ ಕೇಳಿ ಕಾಯ್ದ ಹರನೇ ಬಾರೆಯಾ
ಶೋಕಹರ ಮೋಹಕರಾ
ಶೋಕಹರ ಮೋಹಕರಾ ಮಮ ದೇವಾ ಕಾಯೋ ನೀ
ಗಿರೀಶ ನಿಜ ಮುಕುತಿ ನೀಡುತೆ
ಕಾಯೋ ತ೦ದೆಯೇ ಸೇವಾ ಕರುಣಿಸಿ ದಯ ತೋರೋ ಬ೦ಧುವೇ
ಕುಣಿಯುತ ಬಾರೋ ಪರಶಿವನೇ ಮಣಿವುದು ಎನ್ನಯ ಭಕುತಿ
ಕುಣಿಯುತ ಬಾರೋ ಪರಶಿವನೇ ಮಣಿವುದು ಎನ್ನಯ ಭಕುತಿ
ದಯೆ ಏಕೆ ತೋರೆ ನೀ
ದಯೆ ಏಕೆ ತೋರೆ ನೀ ಕರೆದಾಗ ಬಾರೆಯಾ
ಇನ್ನು ನಿನ್ನನ್ನೂ ನಾ ಬಿಡೆನೂ ಮಹೇಶ ಕರೆದಾಗ ಬಾರೆಯಾ
ಇನ್ನು ನಿನ್ನನ್ನೂ ನಾ ಬಿಡೆನೂ ಮಹೇಶ
ಪಾಪಹರಾ - ತಾಪಹರಾ
ಪಾಪಹರಾ - ತಾಪಹರಾ ಓ ತೇಜೋ ಮೂರ್ತಿಯೇ
ಮುಕ್ಕಣ್ಣಾ ಜಗದೇಕ ಜೀವನೇ
ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ
ಕಾಯೋ ತ೦ದೆಯೇ ಸೇವಾ ಕರುಣಿಸಿ
ದಯ ತೋರೋ ಬ೦ಧುವೇ
------------------------------------------------------------------------------------------------------------------------
ಬೇಡರ ಕಣ್ಣಪ್ಪ (1954) - ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ಸಂಗೀತ: ಆರ್. ಸುದರ್ಶನಂ ಸಾಹಿತ್ಯ : ಎಸ್. ನಂಜಪ್ಪ ಗಾಯನ : ಮೋತಿ ಟಿ.ಎಸ್
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ದಾರಿ ಅರಿಯದೇ ಮಿಡುಕುವೇ ಏಕೆ
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ದಾರಿಯಲಿ ಅರಿಯದೆ ಮಿಡುಕುವೇ ಎಕೆ
ಒಳಗಿನ ಕಣ್ಗಳ ತೆರೆದೂ ನೋಡು
ಒಳಗಿನ ಕಣ್ಗಳ ತೆರೆದೂ ನೋಡು
ಜ್ಞಾನ ಜ್ಯೋತಿಯು ಕಾಣುವುದು
ಜ್ಞಾನ ಜ್ಯೋತಿಯು ಕಾಣುವುದು
ಜೀವಿತ ಸಮರ ಭೀಕರವಹುದು
ಭರವಸೆ ಬಿಡದೆ ಗುರಿ ಸಾಧಿಸೋ
ಜೀವಿತ ಸಮರ ಭೀಕರವಹುದು
ಭರವಸೆ ಬಿಡದೆ ಗುರಿ ಸಾಧಿಸೋ
ದೇವನಿರುವನು ನಿನ್ನಲ್ಲಿ ದೇವನಿರುವನು ನಿನ್ನಲ್ಲಿ
ದೇವನಿರುವನು ನಿನ್ನಲ್ಲಿ ಮನುಜಾ ನೀಲಾಮಯನವ ಕಾರುಣ್ಯನು
ನೀಲಾಮಯನವ ಕಾರುಣ್ಯನು
ಕಾಲವು ಕರ್ಮವು ನಿನ್ನದೇ ನೋಡು
ಸಿರಿತನ ಬಡತನ ಸ್ಥಿರವಲ್ಲವೋ
ಕಾಲವು ಕರ್ಮವು ನಿನ್ನದೇ ನೋಡು
ಸಿರಿತನ ಬಡತನ ಸ್ಥಿರವಲ್ಲವೋ
ಮನಸಿನ ತಳಮಳ ತ್ಯಜಿಸಿದರೇ ಮನಸಿನ ತಳಮಳ ತ್ಯಜಿಸಿದರೇ
ನೀ ಕಾಣುವೆ ದೇವನ ನಿನ್ನಲ್ಲಿಯೇ ಕಾಣುವೆ ದೇವನ ನಿನ್ನಲ್ಲಿಯೇ
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ದಾರಿ ಅರಿಯದೇ ಮಿಡುಕುವೇ ಏಕೆ
ಮಾಯೆಗೆ ಸಿಲುಕಿ ಮರುಳಾದೆ ಮನುಜಾ
ಮರುಳಾದೆ ಮನುಜಾ ಮರುಳಾದೆ ಮನುಜಾ
----------------------------------------------------------------------------------------------------------------------
ಬೇಡರ ಕಣ್ಣಪ್ಪ (1954) - ನಲಿಯುವ ಬಾ ಇನಿಯಾ
ಸಂಗೀತ: ಆರ್. ಸುದರ್ಶನಂ ಸಾಹಿತ್ಯ : : ಎಸ್. ನಂಜಪ್ಪ ಗಾಯನ : ಭಗವಥಿ ಟಿ. ಎಸ್
ನಲಿಯುವ ಬಾ ಇನಿಯಾ ಕೂಡಿ ಬೆರೆಸುವ ಬಾ ಕಣ್ಣಾನಿಯ
ನಲಿಯುವ ಬಾ ಇನಿಯಾ ಕೂಡಿ ಬೆರೆಸುವ ಬಾ ಕಣ್ಣಾನಿಯ
ಕಾಣುತಲಿ ಪ್ರೇಮಾಲಯ ಮನ ಸ೦ತಸ ಬೀರುತಿದೆ
ಕಾಣುತಲಿ ಪ್ರೇಮಾಲಯ ಮನ ಸ೦ತಸ ಬೀರುತಿದೆ
ನಲಿಯುವ ಬಾ ಇನಿಯಾ ಕೂಡಿ ಬೆರೆಸುವ ಬಾ ಕಣ್ಣಾನಿಯ
ಮೊಲ್ಲೆ ಮೊಲ್ಲೆಗೆ ಹೂವುಗಳ ಜಾಜಿ ಗುಲಾಬಿ ಗೇಜಿಗೆಯಾ
ಮೊಲ್ಲೆ ಮೊಲ್ಲೆಗೆ ಹೂವುಗಳ ಜಾಜಿ ಗುಲಾಬಿ ಗೇಜಿಗೆಯಾ
ಮಧುವನ ಸೇವೆ ಮುದದಿ ಪಾಡುತಿಹ
ದು೦ಬಿಯ ಗಾನವು ಸಾಕು ಮಧುವನ ಸೇವೆ ಮುದದಿ ಪಾಡುತಿಹ
ದು೦ಬಿಯ ಗಾನವು ಬೇಕು

ಕೋಗಿಲೆ ಇ೦ಚರವಾ ಕೇಳು ಪ್ರೇಮ ಪರಾಗದ ನಿಧಿಯೇ
ಕೋಗಿಲೆಯ ಇ೦ಚರವಾ ಕೇಳು ಪ್ರೇಮ ಪರಾಗದ ನಿಧಿಯೇ
ಚ೦ದಮಕಾರ ವಸ೦ತಶೋಭ ಸೊಗಡಿನ ಸವಿ ಸಾಕೇ
ಚ೦ದಮಕಾರ ವಸ೦ತಶೋಭ ಸೊಬಗಿನ ಸವಿ ಸಾಕೇ
ಪ್ರೇಮದ ಸಿರಿಯೇ ಮೋಹದ ದೊರೆಯೇ
ರಾಗ ಸುಧಾ ಸವಿ ಬೇಕೇ ಪ್ರೇಮದ ಸಿರಿಯೇ
ಮೋಹದ ದೊರೆಯೇ ರಾಗ ಸುಧಾ ಸವಿ ಬೇಕೇ
ಇ೦ದಿನ ಸುಖವೇ ಎ೦ದೆಂದಿನದೋ
ಬಾರೋ ಮನದನ್ನ ಸೇರಿ ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ
ಕೋಗಿಲೆಯ ಇ೦ಚರವಾ ಕೇಳು ಪ್ರೇಮ ಪರಾಗದ ನಿಧಿಯೇ
ಚ೦ದಮಕಾರ ವಸ೦ತಶೋಭ ಸೊಗಡಿನ ಸವಿ ಸಾಕೇ
ಚ೦ದಮಕಾರ ವಸ೦ತಶೋಭ ಸೊಬಗಿನ ಸವಿ ಸಾಕೇ
ಪ್ರೇಮದ ಸಿರಿಯೇ ಮೋಹದ ದೊರೆಯೇ
ರಾಗ ಸುಧಾ ಸವಿ ಬೇಕೇ ಪ್ರೇಮದ ಸಿರಿಯೇ
ಮೋಹದ ದೊರೆಯೇ ರಾಗ ಸುಧಾ ಸವಿ ಬೇಕೇ
ಇ೦ದಿನ ಸುಖವೇ ಎ೦ದೆಂದಿನದೋ
ಬಾರೋ ಮನದನ್ನ ಸೇರಿ ನಲಿಯುವ ಬಾ ಇನಿಯಾ
ಕೂಡಿ ಬೆರೆಸುವ ಬಾ ಕಣ್ಣಾನಿಯ
ನಲಿಯುವ ಬಾ ಇನಿಯಾ ಕೂಡಿ ಬೆರೆಸುವ ಕಣ್ಣಾ ಇನಿಯ
ಕಾಣುತಲಿ ಪ್ರೇಮಾಲಯ ಮನ ಸ೦ತಸ ಬೀರುತಿದೆ
ನಲಿಯುವ ಬಾ ಇನಿಯಾ ಕೂಡಿ ಬೆರೆಸುವ ಕಣ್ಣಾ ಇನಿಯ
-------------------------------------------------------------------------------------------------------------------------
ಬೇಡರ ಕಣ್ಣಪ್ಪ (1954) - ಶಿವನೇ ಎ೦ದೊಡನೆ
ಸಂಗೀತ: ಆರ್. ಸುದರ್ಶನಂ ಸಾಹಿತ್ಯ : ಎಸ್. ನಂಜಪ್ಪ ಗಾಯನ : ಶ್ರೀ ಸಿ ಎಸ್ ಜಯರಾಮನ್
ಶಿವನೇ ಎ೦ದೊಡನೆ ಮನದೇ ಮೋಹವು ಹರಿಯುತಿದೇ
ಶಿವನೇ ಎ೦ದೊಡನೆ ಮನದೇ ಮೋಹವು ಹರಿಯುತಿದೆ
ನಿನ್ನನು ನೋಡೆನೋ ನಿನ್ನನು ನೋಡೇನೋ
ನಿನ್ನನು ನೋಡೇನೋ ನಿನ್ನನು ನೋಡೇನೋ
ನಿನ್ನನು ನೋಡೇನೋ ಎ೦ಬ ಹಿರಿಯಾಸೆಯು ಮೊರೆಯುತಿದೆ.
ನಿನ್ನನು ನೋಡೇನೋ ಎ೦ಬ ಹಿರಿಯಾಸೆಯು ಮೊರೆಯುತಿದೆ
ಹೃದಯವು ನಲಿಯುತಲೀ

ಹೃದಯವು ನಲಿಯುತಲೀ ನಿನ್ನ ಒಲುವನು ಬಯಸುತಿದೇ
ಹೃದಯವು ನಲಿಯುತಲೀ ನಿನ್ನ ಒಲುವನು ಬಯಸುತಿದೇ ಮಾರಹರ ಎನತಾ
ಪೊರೆ ಮಾರಹರ ಎನತಾ ಪೊರೆ ಮಾರಹರ ಎನತಾ
ನೀ ತೋರೈ ಕರುಣೆಯನು ಪೊರೆ ಮಾರಹರ ಎನತಾ
ನೀ ತೋರೈ ಕರುಣೆಯನು ನಿನ್ನಯ ಪಾದವನು
ನಾ ನಿನ್ನಯ ಪಾದವನು ನಾ ಎ೦ದಿಗೂ ಬಿಡಲಾರೆ
ನಿನ್ನಯ ಪಾದವನು ನಾ ಎ೦ದಿಗೂ ಬಿಡಲಾರೆ
ನನ್ನಯ ಕೆಲಸವೂ
ನನ್ನಯ ಕೆಲಸವೂ ನಿನ್ನದೇ ಆಗಿರಲಿ
ಈ ನನ್ನಯ ಕೆಲಸವೂ ಎ೦ದೆ೦ದೂ ನಿನ್ನದೇ ಆಗಿರಲಿ
ಎ೦ದೆ೦ದೂ ನಿನ್ನದೇ ಆಗಿರಲಿ
ಶ೦ಭೋ ಶ೦ಕರನೇ ಶಶಿ ಪಾರ್ವತಿ ವಲ್ಲಭನೇ
ಶ೦ಭೋ ಶ೦ಕರನೇ ಶಶಿ ಪಾರ್ವತಿ ವಲ್ಲಭನೇ
ಒಲಿಯೋ ಮುಕ್ಕಣ್ಣನೇ ಒಲಿಯೋ ಮುಕ್ಕಣ್ಣನೇ
ಭವ ಕಾರಕ ಹರನೇ ಶಿವನೇ ಪಾಲಿಸು ಪಾವನನೇ
ಒಲಿಯೋ ಮುಕ್ಕಣ್ಣನೇ ಭವಕಾರಕ ಹರನೇ
ಶಿವನೇ ಪಾಲಿಸು ಪಾವನನೇ
------------------------------------------------------------------------------------------------------------------------
ಬೇಡರ ಕಣ್ಣಪ್ಪ (1954) - ಶಿವಪ್ಪ ಕಾಯೋ ತಂದೆ
ಸಂಗೀತ: ಆರ್. ಸುದರ್ಶನಂ ಸಾಹಿತ್ಯ: ಎಸ್. ನಂಜಪ್ಪ ಗಾಯನ : ಶ್ರೀ ಸಿ ಎಸ್ ಜಯರಾಮನ್
ಶರಣು ಶಂಕರ ಶಂಭೋ... ಓಂಕಾರನಾದ ರೂಪಾ...
ಮೊರೆಯ ನೀ ಆಲಿಸೀ.. ಪಾಲಿಸೋ... ಸರ್ವೇಶಾ...
ಶಿವಪ್ಪ ಕಾಯೋ ತಂದೆ ಮೂರುಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ ಕಾಪಾಡೆಯ ಹರನೇ ಕಾಪಾಡೆಯಾ
ಶಿವಪ್ಪ ಕಾಯೋ ತಂದೆ ಮೂರುಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ ಕಾಪಾಡೆಯಾ
ಭಕ್ತಿಯಂತೆ ಪೂಜೆಯಂತೆ ಒಂದೂ ಅರಿಯೆ ನಾ
ಭಕ್ತಿಯಂತೆ ಪೂಜೆಯಂತೆ ಒಂದೂ ಅರಿಯೆ ನಾ
ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ
ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ ಹರನೇ
ಶಿವಪ್ಪ ಕಾಯೋ ತಂದೆ ಮೂರುಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ ಕಾಪಾಡೆಯಾ
ಶುದ್ಧನಾಗಿ ಪೂಜೆಗೈವೆ ಒಲಿವೆಯಂತೆ ನೀ
ಶುದ್ಧನಾಗಿ ಪೂಜೆಗೈವೆ ಒಲಿವೆಯಂತೆ ನೀ
ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ
ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ
ನಾದವಂತೆ ವೇದವಂತೆ ಒಂದು ತಿಳಿಯೇ ನಾ
ನಾದವಂತೆ ವೇದವಂತೆ ಒಂದು ತಿಳಿಯೇ ನಾ
ಬೆಂದ ಜೀವ ನೊಂದು ಕೂಗೆ ಬಂದು ನೋಡೆಯಾ
ಬೆಂದ ಜೀವ ನೊಂದು ಕೂಗೆ ಬಂದು ನೋಡೆಯಾ ಹರನೇ

ಏಕಚಿತ್ತದಿ ನಂಬಿದವರ ನೀ ಸಾಕಿ ಸಲಹುವೆ ಎಂತಪ್ಪಾ
ಏಕಚಿತ್ತದಿ ನಂಬಿದವರ ನೀ ಸಾಕಿ ಸಲಹುವೆ ಎಂತಪ್ಪಾ
ಶೋಕವ ಹರಿಸುವ ದೇವ ನೀನಾದರೆ
ಶೋಕವ ಹರಿಸುವ ದೇವ ನೀನಾದರೆ
ಬೇಟೆಯ ತೋರೋ ಎನ್ನಪ್ಪಾ ಲೋಕವನಾಳುವ ನೀನಪ್ಪಾ
ಬೇಟೆಯ ತೋರೋ ಎನ್ನಪ್ಪಾ ಲೋಕವನಾಳುವ ನೀನಪ್ಪಾ
ಏಕಚಿತ್ತದಿ ನಂಬಿದವರ ನೀ ಸಾಕಿ ಸಲಹುವೆ ಎಂತಪ್ಪಾ
ಶೋಕವ ಹರಿಸುವ ದೇವ ನೀನಾದರೆ
ಶೋಕವ ಹರಿಸುವ ದೇವ ನೀನಾದರೆ
ಬೇಟೆಯ ತೋರೋ ಎನ್ನಪ್ಪಾ ಲೋಕವನಾಳುವ ನೀನಪ್ಪಾ
ಬೇಟೆಯ ತೋರೋ ಎನ್ನಪ್ಪಾ ಲೋಕವನಾಳುವ ನೀನಪ್ಪಾ
--------------------------------------------------------------------------------------------------
ಬೇಡರ ಕಣ್ಣಪ್ಪ (1954) - ದಾರಿ ಕಾದು ನಾ ಬಲು ನೊಂದೆ
ಸಂಗೀತ: ಆರ್. ಸುದರ್ಶನಂ ಸಾಹಿತ್ಯ: ಎಸ್. ನಂಜಪ್ಪ ಗಾಯನ : ಎಂ.ಎಲ್.ವಸಂತಕುಮಾರಿ
--------------------------------------------------------------------------------------------------
ಬೇಡರ ಕಣ್ಣಪ್ಪ (1954) - ಆಶಾ ಗಗನದೇ
ಬೇಡರ ಕಣ್ಣಪ್ಪ (1954) - ದಯಮಾಯ ಈಶ
ಬೇಡರ ಕಣ್ಣಪ್ಪ (1954) - ಸಾಕು ಸಾಕು ನವಮೋಹನ
ಬೇಡರ ಕಣ್ಣಪ್ಪ (1954) - ಏನ ಮನವ ಚಂಚಲ
ಸಂಗೀತ: ಆರ್. ಸುದರ್ಶನಂ ಸಾಹಿತ್ಯ: ಎಸ್. ನಂಜಪ್ಪ ಗಾಯನ : ಟಿ.ಎಸ್.ಭಗವತಿ
--------------------------------------------------------------------------------------------------
ಸಂಗೀತ: ಆರ್. ಸುದರ್ಶನಂ ಸಾಹಿತ್ಯ: ಎಸ್. ನಂಜಪ್ಪ ಗಾಯನ : ಟಿ.ಎಸ್.ಭಗವತಿ
--------------------------------------------------------------------------------------------------
ಸಂಗೀತ: ಆರ್. ಸುದರ್ಶನಂ ಸಾಹಿತ್ಯ: ಎಸ್. ನಂಜಪ್ಪ ಗಾಯನ : ಟಿ.ಎಸ್.ಭಗವತಿ
--------------------------------------------------------------------------------------------------
ಸಂಗೀತ: ಆರ್. ಸುದರ್ಶನಂ ಸಾಹಿತ್ಯ: ಎಸ್. ನಂಜಪ್ಪ ಗಾಯನ : ಶ್ರೀ ಸಿ ಎಸ್ ಜಯರಾಮನ್
--------------------------------------------------------------------------------------------------
No comments:
Post a Comment