ರಾಮ ಲಕ್ಷ್ಮಣ ಚಿತ್ರದ ಹಾಡುಗಳು
- ಮಾತು ಚೆನ್ನ ಮೌನ ಚೆನ್ನ ನಿನ್ನ
- ಕೇಳಿದ್ದು ಸುಳ್ಳಾಗಬಹುದು ನೋಡಿದ್ದು
- ಬನದೇವಿ ತಾಯಿ ನಮಗೆಲ್ಲ
- ಮುಟ್ಟಿ ನೋಡು ಇಲ್ಲಿ ಬಂದು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ಮಾತು ಚೆನ್ನ ಮೌನ ಚೆನ್ನ ನಿನ್ನ ಈ ಕೋಪ ಬಲು ಚೆನ್ನ
ನಿನ್ನ ಈ ರೂಪ ಬಲು ಚೆನ್ನ ನೊಟ ಚೆನ್ನ ಮೈಮಾಟ ಚೆನ್ನ
ವಯಸು ಚೆನ್ನ ಮನಸು ಚೆನ್ನ ನನ್ನ ಚಿನ್ನ
ಮಾತು ಚೆನ್ನ ಮೌನ ಚೆನ್ನ ನಿನ್ನ ಈ ಕೋಪ ಬಲು ಚೆನ್ನ
ನಿನ್ನ ಈ ರೂಪ ಬಲು ಚೆನ್ನ
ಗಂಡು : ಬಯಸಿ ಬಯಸಿ ನಾ ಬಂದರೆ ಸಿಡಿಲು ಗುಡುಗು ನೀನಾದರೆ
ನಾ ತಾಳಲಾರೆ ನಾ ಬಾಳಲಾರೆ ನನ್ನಾಣೆ ಎಂದು ನಿನ್ನ ನಾ ಬಿಡಲಾರೆ
ನನ್ನಾಣೆ ಎಂದು ನಿನ್ನ ಬಿಡಲಾರೆ

ಹೆಣ್ಣು : ಐಲೈಲೂ ತಂದಾನಿ ತಾನೋ ತಾನಿ ನಾನ ನಾನ ತನ್ನನತಾನೋ
ಆಹಾ ಬರಿ ಮಾತಿನ್ ಪುಟ್ನಂಜಿ ಬಾಯೆಲ್ಲ ಅಪರಂಜಿ
ಕೂಡಿ ಕೂಡಿ ತಳುಕಿನ ಆಟ
ಬರಿ ಮಾತಿನ್ ಪುಟ್ನಂಜಿ ಬಾಯೆಲ್ಲ ಅಪರಂಜಿ ಕೂಡಿ ಕೂಡಿ ತಳುಕಿನ ಆಟ
ಗಯ್ಯಾಳಿಯೋ ನಾ ಕುಳ್ಳಿಯು ಬ್ಯಾಡ ಬುಡಿ ನನ್ನ ದಮ್ಮಯ್ಯ
ಬ್ಯಾಡ ಬುಡಿ ನಿಮ್ಮ ದಮ್ಮಯ್ಯ
ಗಂಡು : ಹೇಹೇ.. ಮಾತು ಚೆನ್ನ ಮೌನ ಚೆನ್ನ ನಿನ್ನ ಈ ಕೋಪ ಬಲು ಚೆನ್ನ (ಹ್ಹೇ )

ಗಂಡು : ನಗುತ ನಗುತ ಮಾತಾಡದೆ ದುಡುಕಿ ಸಿಡುಕಿ ನೀ ಓಡದೆ
ನಿನ್ನಾಸೆ ಹೇಳು ನನ್ನಾಸೆ ಕೇಳು ಈ ಸಂಜೆಯಲ್ಲಿ ಶಾಂತಿಯ ನೀ ತಾಳು
ಈ ಸಂಜೆಯಲ್ಲಿ ಶಾಂತಿಯ ತಾಳು (ಪಪಪಪಪ )
ಗಂಡು : ಮಾತು ಹೆಣ್ಣು : ಚೆನ್ನ
ಗಂಡು : ಮೌನ ಹೆಣ್ಣು : ಚೆನ್ನ
ಗಂಡು : ನಿನ್ನ ಈ ಕೋಪ ಹೆಣ್ಣು : ಬಲು ಚೆನ್ನ
ಗಂಡು : ನಿನ್ನ ಈ ರೂಪ ಹೆಣ್ಣು : ಬಲು ಚೆನ್ನ
ಹೆಣ್ಣು : ನೊಟ ಗಂಡು : ಚೆನ್ನ
ಹೆಣ್ಣು : ಮೈಮಾಟ ಗಂಡು : ಚೆನ್ನ
ಹೆಣ್ಣು : ವಯಸು ಚೆನ್ನ ಗಂಡು : ಮನಸು ಚೆನ್ನ
ಹೆಣ್ಣು : ನನ್ನ ಗಂಡು : ಚಿನ್ನ
ಗಂಡು : ಮಾತು ಚೆನ್ನ (ಲಲ್ಲಲಲ್ಲ ) ಮೌನ ಚೆನ್ನ (ಲಲ್ಲಲಲ್ಲ )
ನಿನ್ನ ಈ ಕೋಪ ಬಲು ಚೆನ್ನ ನನನನನ (ಲಲ್ಲಲಲ್ಲ )
-------------------------------------------------------------------------------------------------------------------
ರಾಮ ಲಕ್ಷ್ಮಣ (1980) - ಕೇಳಿದ್ದು ಸುಳ್ಳಾಗಬಹುದು
ಕೇಳಿದ್ದು ಸುಳ್ಳಾಗಬಹುದೂ ನೋಡಿದ್ದು ಸುಳ್ಳಾಗಬಹುದು
ನಿಧಾನಿಸೀ ಯೋಚಿಸಿದಾಗ ನಿಜವು ತಿಳಿವುದೂ
ನಿಧಾನಿಸೀ ಯೋಚಿಸಿದಾಗ ನಿಜವು ತಿಳಿವುದೂ
ಆ......ಆ.....ಆ....ಆ.....
ದೂರದೊಲ್ಲೊಂದೂ ಕಾಡಿತ್ತು ಕಾಡಲ್ಲಿ ಒಂದೂ ಮನೆಯಿತ್ತು
ಮುಂಗುಸಿಯೊಂದೂ ಅಲ್ಲಿತ್ತು ಮನೆಯನು ಕಾವಲು ಕಾಯ್ತಿತ್ತು
ಆ ಮನೆಯೊಡತಿ ಗಂಗಮ್ಮ ತೊಟ್ಟಿಲಲವಳಾ ಕಂದಮ್ಮಾ
ಮುಂಗುಸಿಯಲ್ಲದೆ ಬೇರೇನೂ ಮಗುವಿನ ಆಟಕೆ ಇಲ್ಲಮ್ಮಾ
ಮುಂಗುಸಿಯೊಡನೇ ಪ್ರೀತಿಯಲೀ ಕಂದನ ಜೊತೆಗೇ ಪ್ರೇಮದಲೀ
ಬಾಳುತಲಿದ್ದಳು ಗಂಗಮ್ಮಾ ಮುಂದೇನಾಯಿತು ಕೇಳಮ್ಮಾ...
ಮನೆಯಲಿ ನೀರೂ ಮುಗಿದಿರಲೂ ಹೊಳೆಯಾ ಕಡೆಗೇ ಹೊರಟಿರಲೂ
ಕಂದನು ಇನ್ನೂ ಮಲಗಿರಲೂ ಮುಂಗುಸಿಯನ್ನೂ ಕೂಗಿದಳೂ
ಮನೆಯಲಿ ಬೇರೇ ಯಾರಿಲ್ಲಾ ಮಗುವಿಗೇ ಯಾರೂ ಜೊತೆಯಿಲ್ಲಾ
ತೊಟ್ಟಿಲ ಬಳಿಯೇ ಕಾವಲಿರೂ ಹೊರಗಡೆ ಎಲ್ಲೂ ಹೋಗದಿರೂ
ಗಂಗೆಯು ಹೊಳೆಗೇ ಹೊರಟಾಗಾ .... ಬೇಲಿಯಲಿದ್ದಾ ಕರಿನಾಗ....
ಸರಸರ ಹರಿಯಿತು ರಭಸದಲೀ ಮನೆಯನು ಸೇರಿತು ನಿಮಿಷದಲೀ
ಮುಂಗುಸಿ ನೋಡಿತು ಹಾವನ್ನೂ ತೊಟ್ಟಿಲ ಬಳಿಗೇ ಬರುವುದನೂ
ಮೇಲೇ ಬಿದ್ದಿತು ವೇಗದಲೀ ಕಾಳಗ ನಡೆಯಿತು ರೋಷದಲೀ
ಸೋತಿತು ಹಾವೂ ಜಗಳದಲೀ ಮುಂಗುಸಿ ಗೆಲುವಿನ ಹರುಷದಲೀ
ಹಾವಿನ ಪ್ರಾಣವ ಹೀರಿತ್ತು ಬಾಯಲಿ ರಕ್ತವು ಜಿನುಗಿತ್ತು
ಗಂಗೆಯು ನೀರನು ತರುತಿರಲೂ ಕೈಬಳೆ ನಾದವು ಕೇಳಿಸಲೂ
ಮುಂಗುಸಿ ಬಾಗಿಲ ಬಳಿಬರಲು ಬಾಯಲು ರಕ್ತದ ಕಲೆಯಿರಲೂ
ಬೆಚ್ಚುತ ಗಂಗೆಯು ನೋಡಿದಳೂ ಮಗುವನು ಕೊಂದಿದೆ ಇದು ಎಂದೂ
ಮುಂಗುಸಿಯನ್ನೂ ಚಚ್ಚಿದಳೂ ಅಳುತಾ ಒಳಗೇ ಓಡಿದಳೂ
ತೊಟ್ಟಲ ಕಂದನು ನಗುತಿತ್ತು ನೆಲದಲಿ ಹಾವೂ ಸತ್ತಿತ್ತೂ
ದುಡುಕಿನ ಬುದ್ದಿಗೆ ಬಲಿಯಾಗೀ ಮುಂಗುಸಿ ಕಥೆಯೂ ಮುಗಿದಿತ್ತೂ...
ಕೇಳಿದ್ದೂ ಸುಳ್ಳಾಗಬಹುದೂ ನೋಡಿದ್ದೂ ಸುಳ್ಳಾಗಬಹುದೂ
ನಿಧಾನಿಸೀ ಯೋಚಿಸಿದಾಗಾ ನಿಜವು ತಿಳಿವುದೂ.....
ನಿಧಾನಿಸೀ ಯೋಚಿಸಿದಾಗಾ ನಿಜವು ತಿಳಿವುದೂ.....
--------------------------------------------------------------------------------------------------------------------------
ರಾಮ ಲಕ್ಷ್ಮಣ (1980) - ಬನದೇವಿ ತಾಯಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ಆಹಾ... ಅಹ್ಹಹ್ಹಾ...

ಕೋರಸ್ : ಆಹಾ ಆಹಾ ಆಹಾ ಆಹಾ ಆಹಾ ಆಹಾ ಆಹಾ ಆಹಾ
ಹೆಣ್ಣು : ಅಆಆಆಆ ಅಆಆಆಆ
ಕೋರಸ್ : ಆಹಾ ಆಹಾ ಆಹಾ ಆಹಾ ಆಹಾ ಆಹಾ ಆಹಾ ಆಹಾ
ಗಂಡು : ಬನದೇವಿ ತಾಯಿ ನಮಗೆಲ್ಲಾ ಅವಳ ಮಡಿಲ್ಲಲ್ಲಿ ಆಡೋರು ನಾವೆಲ್ಲಾ
ತಾಯ್ ಒಡಲಲ್ಲಿ ಬಾಳೋರು ನಾವೆಲ್ಲಾ
ಕೋರಸ್ : ತಂದಾನ ಥೈಥೈ ಕುಣಿಯೋಣ ತಂದಾನ ಬನ್ನೀ ಕುಣಿಯೋಣ
ಹೆಣ್ಣು : ಬನದೇವಿ ತಾಯಿ ನಮಗೆಲ್ಲಾ ಅವಳ ಮಡಿಲ್ಲಲ್ಲಿ ಆಡೋರು ನಾವೆಲ್ಲಾ
ತಾಯ್ ಒಡಲಲ್ಲಿ ಬಾಳೋರು ನಾವೆಲ್ಲಾ
ಗಂಡು : ಜನುಮವಾ ಕೋಡುವಳು ಭೂದೇವೀ
ಕೋರಸ್ : ಅಆಆಆಆ ಅಆಆಆಆ
ಹೆಣ್ಣು : ಅನ್ನವ ಕೋಡುವಳು ವನದೇವಿ
ಕೋರಸ್ : ಅಆಆಆಆ ಅಆಆಆಆ
ಗಂಡು : ಜನುಮವಾ ಕೋಡುವಳು ಭೂದೇವೀ
ಹೆಣ್ಣು : ಅನ್ನವ ಕೋಡುವಳು ವನದೇವಿ
ಗಂಡು : ಬೇಧವ ಯಾರಲೂ ತೋರಿಸದೇ ಸಲಹುವಳ್ಳೆಲ್ಲರ ಮಾದೇವಿ
ಹೆಣ್ಣು : ಎಲ್ಲರೂ ಕುಣಿದಾಗ ಗಂಡು : ಎಲ್ಲರೂ ನಲಿದಾಗ
ಇಬ್ಬರೂ : ಆ ತಾಯಿ ಕೊಡುತಾಳೆ ಸಂತಸ ನಮಗೆಲ್ಲಾ
ಬನದೇವಿ ತಾಯಿ ನಮಗೆಲ್ಲಾ ಅವಳ ಮಡಿಲ್ಲಲ್ಲಿ ಆಡೋರು ನಾವೆಲ್ಲಾ
ತಾಯ್ ಒಡಲಲ್ಲಿ ಬಾಳೋರು ನಾವೆಲ್ಲಾ
ಗಂಡು : ಹೂಯೀ.. ಯ್ಯಾ ಧಿಧಿಧೀ ತತತ ತಿತೀತಿ ತೀತಾಂಕ್ ತೀತಾಂಕ್ ತೀತಾಂಕ್
ತಾಂಜನ ತಾಮ್ ತಾಂಜನ ತಾಮ್ ತಾಂಜನ ತಾಮ್
ಹೆಣ್ಣು : ಹೂರರ್.... ಅಹ್ ಅಹ್ ಅಹ್ ಅಹ್ ಅಹ್ ಅಹ್
ಗಂಡು : ಧೀಗಿ ಧೀಗಿ ಧೀಗಿ ಧೀಗಿ ಧೀಗಿ ಧಿದಂತ ತಾ
ಹೆಣ್ಣು : ನಾಡಿನ ಸಂಪತ್ತು ಕಾಡಂತೇ
ಕೋರಸ್ : ಅಆಆಆಆ ಅಆಆಆಆ
ಗಂಡು : ಕಾಡಿಗೇ ಪ್ರಾಣಿಗಳೇ ಕಾವಲಂತೇ
ಕೋರಸ್ : ಅಆಆಆಆ ಅಆಆಆಆ
ಹೆಣ್ಣು : ನಾಡಿನ ಸಂಪತ್ತು ಕಾಡಂತೇ
ಗಂಡು : ಕಾಡಿಗೇ ಪ್ರಾಣಿಗಳೇ ಕಾವಲಂತೇ
ಹೆಣ್ಣು : ಯಾರಲೂ ವೈರವೂ ನಮಗಿಲ್ಲಾ ಪ್ರೀತಿಯೇ ತುಂಬಿದೆ ಇಲ್ಲೆಲ್ಲಾ
ಗಂಡು : ಮಾನವ ಜೀವಿಗಳೂ ಹೆಣ್ಣು : ಕಾಡಿನ ಪಿ[ಪ್ರಾಣಿಗಳೂ
ಇಬ್ಬರೂ : ಒಂದಾಗಿ ಇರುವಂತ ಭಾಗ್ಯವೂ ನಮದೆಲ್ಲಾ
ಬನದೇವಿ ತಾಯಿ ನಮಗೆಲ್ಲಾ ಅವಳ ಮಡಿಲ್ಲಲ್ಲಿ ಆಡೋರು ನಾವೆಲ್ಲಾ
ತಾಯ್ ಒಡಲಲ್ಲಿ ಬಾಳೋರು ನಾವೆಲ್ಲಾ
ಕೋರಸ್ : ಹಾಡೋಣ ಕೂಡಿ ಬಾಳೋಣ ಹಾಡೋಣ ಕೂಡಿ ಬಾಳೋಣ
ಬನದೇವಿ ತಾಯಿ ನಮಗೆಲ್ಲಾ ಅವಳ ಮಡಿಲ್ಲಲ್ಲಿ ಆಡೋರು ನಾವೆಲ್ಲಾ
ತಾಯ್ ಒಡಲಲ್ಲಿ ಬಾಳೋರು ನಾವೆಲ್ಲಾ
ಗಂಡು : ಹೇಹೇಹೇಹೇ... ಓಓಓಓಓಓಓ...
--------------------------------------------------------------------------------------------------------------------------
ರಾಮ ಲಕ್ಷ್ಮಣ (1980) - ಮುಟ್ಟಿ ನೋಡು ಇಲ್ಲಿ ಬಂದು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಜಾನಕಿ
ಕೊಕ್ಕೋಕೋ
ಮುಟ್ಟಿ ನೋಡು ಇಲ್ಲಿ ಬಂದು ಎತ್ತಿ ನೋಡು ಕಾಲು ಹಿಡಿದು
ನಾಡ ಕೋಳಿ ಕಾಡ ಕೋಳಿ ಯಾವುದು ಬೇಕೋ ಆಯ್ದುಕೊಳ್ಳಿ
ಕಣ್ಣ ನೋಡು ಬಣ್ಣ ನೋಡು ಕಾಸು ಕೊಟ್ಟು ಬೋಣಿ ಮಾಡು
ಇಂಥ ಮಾಲು ಎಲ್ಲೂ ಸಿಗದು ತಕ್ಕಳೊಪ್ಪಾ
ಹತ್ತು ರೂಪಾಯಿ ಎಂಟು ರೂಪಾಯಿ ತಗೋ

ಪುಟ್ಟ ಕೋಳಿ ಮೊಟ್ಟೆ ಕೋಳಿ ಯಾವುದು ಬೇಕೋ ಆಯ್ದು ಕೊಳ್ಳಿ
ಸಂತೆಯೆಲ್ಲ ಸುತ್ತಿ ನೋಡು ಇಂಥ ಸರಕೇ ಇರಾಕಿಲ್ಲ ಹ್ಹಂ.. ನೋಡು ನೋಡು
ನಾಳೆ ಬಂದರೇ ಬೇಕೂ ಅಂದರೇ ಪುಕ್ಕಾ ಕೂಡಾ ಸಿಕ್ಕಾಕಿಲ್ಲ
ಏಯ್ ಇನ್ನೇನ ನೋಡ್ತೀ ನನ್ನ ಮುಖ ಕೋಳಿ ನೋಡು

ರಾಗಿ ತಿಂದ ರಾಜ ಕೋಳಿ ಪೌಡರ್ ತಿಂದ ತಾಜಾ ಕೋಳಿ
ಕೊಂಡುಕೋ ತೆಗೆದುಕೋ ಹಿಡಿದುಕೋ ಕೊಕ್ಕೋರೇ ಕ್ಕೊಕ್ಕೋ
ಏ.. ಮುಟ್ಟಿ ನೋಡು ಇಲ್ಲಿ ಬಂದು ಎತ್ತಿ ನೋಡು ಕಾಲು ಹಿಡಿದು
ನಾಡ ಕೋಳಿ ಕಾಡ ಕೋಳಿ ಯಾವುದು ಬೇಕೋ ಆಯ್ದುಕೊಳ್ಳಿ
ಕಣ್ಣ ನೋಡು ಬಣ್ಣ ನೋಡು ಕಾಸು ಕೊಟ್ಟು ಖಾಲಿ ಮಾಡು
ಇಂಥ ಮಾಲು ಎಲ್ಲೂ ಸಿಗದು ಆಗೋಯ್ತಪ್ಪಾ
ಮುಟ್ಟಿ ನೋಡು ಇಲ್ಲಿ ಬಂದು ಎತ್ತಿ ನೋಡು ಕಾಲು ಹಿಡಿದು
ಜಂಭದ ಕೋಳಿ ಜಾವದ ಕೋಳಿ ಯಾವುದು ಬೇಕೋ ನನ್ನೇ ಕೇಳಿ
ನಾಳೇ ಬಂದು ನನ್ನೇ ಕೇಳಿ ನನ್ನ ಕೋಳಿ ಒಳ್ಳೇ ಕೋಳಿ....
--------------------------------------------------------------------------------------------------------------------------
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಜಾನಕಿ
ಕೊಕ್ಕೋಕೋ
ಮುಟ್ಟಿ ನೋಡು ಇಲ್ಲಿ ಬಂದು ಎತ್ತಿ ನೋಡು ಕಾಲು ಹಿಡಿದು
ನಾಡ ಕೋಳಿ ಕಾಡ ಕೋಳಿ ಯಾವುದು ಬೇಕೋ ಆಯ್ದುಕೊಳ್ಳಿ
ಕಣ್ಣ ನೋಡು ಬಣ್ಣ ನೋಡು ಕಾಸು ಕೊಟ್ಟು ಬೋಣಿ ಮಾಡು
ಇಂಥ ಮಾಲು ಎಲ್ಲೂ ಸಿಗದು ತಕ್ಕಳೊಪ್ಪಾ
ಹತ್ತು ರೂಪಾಯಿ ಎಂಟು ರೂಪಾಯಿ ತಗೋ
ಮುಟ್ಟಿ ನೋಡು ಇಲ್ಲಿ ಬಂದು ಎತ್ತಿ ನೋಡು ಕಾಲು ಹಿಡಿದು
ಪುಟ್ಟ ಕೋಳಿ ಮೊಟ್ಟೆ ಕೋಳಿ ಯಾವುದು ಬೇಕೋ ಆಯ್ದು ಕೊಳ್ಳಿ
ಸಂತೆಯೆಲ್ಲ ಸುತ್ತಿ ನೋಡು ಇಂಥ ಸರಕೇ ಇರಾಕಿಲ್ಲ ಹ್ಹಂ.. ನೋಡು ನೋಡು
ನಾಳೆ ಬಂದರೇ ಬೇಕೂ ಅಂದರೇ ಪುಕ್ಕಾ ಕೂಡಾ ಸಿಕ್ಕಾಕಿಲ್ಲ
ಏಯ್ ಇನ್ನೇನ ನೋಡ್ತೀ ನನ್ನ ಮುಖ ಕೋಳಿ ನೋಡು
ನಾಳೆ ಬಂದರೇ ಬೇಕೂ ಅಂದರೇ ಪುಕ್ಕಾ ಕೂಡಾ ಸಿಕ್ಕಾಕಿಲ್ಲ
ಚೌಕಾಸಿಯ ನೀ ಮಾಡದೇ ಬಿಕನಾಸಿಯ ಅಂಗಾಳಕೆ
ಕೊಂಡುಕೋ ತೆಗೆದುಕೋ ಹಿಡಿದಿಕೋ ಕೊಕ್ಕೋರೇ ಕ್ಕೊಕ್ಕೋ
ಏ.. ಮುಟ್ಟಿ ನೋಡು ಇಲ್ಲಿ ಬಂದು ಎತ್ತಿ ನೋಡು ಕಾಲು ಹಿಡಿದು
ಕರಿ ಕೋಳಿ ಬಿಳಿ ಕೋಳಿ ಯಾವುದು ಬೇಕೋ ಆಯ್ದುಕೊಳ್ಳಿ

ಆಡೋ ಕೋಳಿ ಓಡೋ ಕೋಳಿ ಜಾಣ ಕೋಳಿ ಹಾರೋ ಕೋಳಿ
ಕೊಕ್ಕೋರೇ ಕ್ಕೊಕ್ಕೋ ಪುಕ್ಕ ಕೆದರಿ ರೆಕ್ಕೆ ಒದರಿ
ಜಗಳ ಕಾಯೋ ಜಂಭದ ಕೋಳಿ ಭಲೇ ಭಲೇ ಶಭಾಷ್
ಪುಕ್ಕ ಕೆದರಿ ರೆಕ್ಕೆ ಒದರಿ ಜಗಳ ಕಾಯೋ ಜಂಭದ ಕೋಳಿ
ಕೊಂಡುಕೋ ತೆಗೆದುಕೋ ಹಿಡಿದುಕೋ ಕೊಕ್ಕೋರೇ ಕ್ಕೊಕ್ಕೋ
ಏ.. ಮುಟ್ಟಿ ನೋಡು ಇಲ್ಲಿ ಬಂದು ಎತ್ತಿ ನೋಡು ಕಾಲು ಹಿಡಿದು
ನಾಡ ಕೋಳಿ ಕಾಡ ಕೋಳಿ ಯಾವುದು ಬೇಕೋ ಆಯ್ದುಕೊಳ್ಳಿ
ಕಣ್ಣ ನೋಡು ಬಣ್ಣ ನೋಡು ಕಾಸು ಕೊಟ್ಟು ಖಾಲಿ ಮಾಡು
ಇಂಥ ಮಾಲು ಎಲ್ಲೂ ಸಿಗದು ಆಗೋಯ್ತಪ್ಪಾ
ಮುಟ್ಟಿ ನೋಡು ಇಲ್ಲಿ ಬಂದು ಎತ್ತಿ ನೋಡು ಕಾಲು ಹಿಡಿದು
ಜಂಭದ ಕೋಳಿ ಜಾವದ ಕೋಳಿ ಯಾವುದು ಬೇಕೋ ನನ್ನೇ ಕೇಳಿ
ನಾಳೇ ಬಂದು ನನ್ನೇ ಕೇಳಿ ನನ್ನ ಕೋಳಿ ಒಳ್ಳೇ ಕೋಳಿ....
--------------------------------------------------------------------------------------------------------------------------
No comments:
Post a Comment