397. ಗಡಿಬಿಡಿ ಕೃಷ್ಣ (1998)



ಗಡಿಬಿಡಿ ಕೃಷ್ಣ ಚಲನಚಿತ್ರದ ಹಾಡುಗಳು 
  1. ತಮ್ಮ ತಮ್ಮ ಕೇಳೋಲೆ ತಮ್ಮ ತಮ್ಮ
  2. ಟಕ ಟಕ ಟಕಾಯಿಸು ಟಕ ಟಕ ಟಕಾಯಿಸು
  3. ಏನೇ ಇದು ಮುಟ್ದೆಲೇಲ್ಲಾ ಶಾಕು 
  4. ಕನಸಿನ ಟೀವೀಲಿ 
  5. ಬಾರೇ ಬಾರೇ 
  6. ರಾಧಾ ರಾಧಾ 
ಗಡಿಬಿಡಿ ಕೃಷ್ಣ (1998) - ತಮ್ಮ ತಮ್ಮ ಕೇಳೋಲೆ ತಮ್ಮ ತಮ್ಮ
ಸಂಗೀತ: ಸಾಹಿತ್ಯ:  ಹಂಸಲೇಖ ಹಾಡಿದವರು: ಡಾ.ರಾಜ್‌ಕುಮಾರ್

ತಮ್ಮ ತಮ್ಮ ಕೇಳೋಲೆ ತಮ್ಮ ತಮ್ಮ
ತಮ್ಮ ತಮ್ಮ ಕೇಳೋಲೆ ತಮ್ಮ ತಮ್ಮ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ತಮ್ಮ ತಮ್ಮ ಹುಷಾರೊ ತಮ್ಮ ತಮ್ಮ ತಿಳ್ದೂ ತಿಳ್ದೂ ಬಿದ್ದರೆ ತಪ್ಪು ತಮ್ಮ
ನೀರಿನ ಮೇಲ್ ನಿಂತೋಳ್ ತಮ್ಮ ಕಾಸಿನ ತಾಯಿ, ಕಾಸಿನ ತಾಯಿ
ನೀರಿನ ಮೇಲ್ ನಿಂತೋಳ್ ತಮ್ಮ ಕಾಸಿನ ತಾಯಿ, ಕಾಸಿನ ತಾಯಿ
ನೀತಿಯ ಮೇಲ್ ನಿಲ್ಸೋಳ್ ತಮ್ಮ ಹೆತ್ತ ತಾಯಿ
ತಮ್ಮ ತಮ್ಮ ಕೇಳೋಲೆ ತಮ್ಮ ತಮ್ಮ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ನೀರಿನ ಮೇಲ್ ನಿಂತೋಳ್ ತಮ್ಮ ಕಾಸಿನ ತಾಯಿ, ಕಾಸಿನ ತಾಯಿ
ನೀರಿನ ಮೇಲ್ ನಿಂತೋಳ್ ತಮ್ಮ ಕಾಸಿನ ತಾಯಿ, ಕಾಸಿನ ತಾಯಿ
ನೀತಿಯ ಮೇಲ್ ನಿಲ್ಸೋಳ್ ತಮ್ಮ ಹೆತ್ತ ತಾಯಿ
ತಮ್ಮ ತಮ್ಮ ಕೇಳೋಲೆ ತಮ್ಮ ತಮ್ಮ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದು ತಮ್ಮ

ಬಿಸಿಲಲ್ಲಿ ಪಾತ್ರೆ ಇಟ್ರೆ ಅಕ್ಕಿ ಎಂದೂ ಬೇಯದು ಊಹೂಂ, ಕಂಡಿತಾ ಬೇಯೋದಿಲ್ಲ, ಬೇಯುತ್ತಾ?
ಕಣ್ಣಾ ಮುಚ್ಚಾಲೆಯಲೆ ನಿದ್ದೆ ಬೇಳೆ ಬೇಯದು ತಿಳ್ಕೋಪ್ಪ ತಮ್ಮ, ತಿಳ್ಕೋಳಯ್ಯ
ಕಾಯಕವೆ ಕೈಲಾಸ, ಅದೇ ನಿನ್ನ ಕಾಯಬಲ್ಲದೊ
ವಿಲಾಸದ ಜೀವನವು, ಪಾತಾಳಕೆ ತುಳಿಯಬಲ್ಲದೊ
ಕಾದರೆ ತಾನ್ ಇರ್ತೀನ್ ಅಂತಾಳ್ ಕಾಸಿನ ತಾಯಿ, ಕಾಸಿನ ತಾಯಿ
ಕಾದರೆ ತಾನ್ ಇರ್ತೀನ್ ಅಂತಾಳ್ ಕಾಸಿನ ತಾಯಿ, ತಮ್ಮ ಕಾಸಿನ ತಾಯಿ
ಕಾಯಲು ಕಾದಿರ್ತಾಳ್ ತಮ್ಮ ಹೆತ್ತ ತಾಯಿ
ತಮ್ಮ ತಮ್ಮ ಕೇಳೋಲೆ ತಮ್ಮ ತಮ್ಮ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ಆಸೆನೆ ತಾನೆ ತಮ್ಮ ಚಿಂತೆಗಳಿಗೆ ಆದಿ ಮೂಲ ಅರ್ಥವಾಯ್ತೇನಯ್ಯ, ಹಾಂ
ಚಾಪೆ ಇದ್ದಷ್ಟೆ ಚಾಚಬೇಕೊ ತಮ್ಮ ನಮ್ಮ ಕಾಲ
ಆಹಾ, ಎಂಥಾ ಗಾದೆ, ಗಾದೆ ವೇದಕ್ ಸಮಾನ ಅಂತಾರೆ
ದುಡಿದದ್ದೆ ನಿನ್ನಾಸ್ಥಿ, ಮರೀಚಿಕೆ ಅನ್ಯರಾಸ್ಥಿ
ನೀಡಿದರೆ ನೀ ದನ್ಯ, ನೀನೇ ಬರಿ ನಿನ್ನ ಪಾಪ ಪುಣ್ಯ
ಊರು ಊರು ಸುತ್ತಿಸ್ತಾಳೆ ಕಾಸಿನ ತಾಯಿ, ಕಾಸಿನ ತಾಯಿ
ಏರು ಪೇರು ಮಾಡಿಸ್ತಾಳೆ ಕಾಸಿನ ತಾಯಿ, ತಮ್ಮ ಕಾಸಿನ ತಾಯಿ
ನಿಂತ ನೆಲ ಸ್ವರ್ಗ ಮಾಡ್ತಾಳ್ ಹೆತ್ತ ತಾಯಿ
ತಮ್ಮ ತಮ್ಮ ಕೇಳೋಲೆ ತಮ್ಮ ತಮ್ಮ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ

ನಿನ್ನ ನಿದ್ದೆ ಕದ್ಬಿಡ್ತಾಳೆ ಕಾಸಿನ ತಾಯಿ, ಕಾಸಿನ ತಾಯಿ
ನಿನ್ನ ನಿದ್ದೆ ಕದ್ಬಿಡ್ತಾಳೆ ಕಾಸಿನ ತಾಯಿ, ಕಾಸಿನ ತಾಯಿ
ತಟ್ಟಿ ನಿದ್ದೆ ಮಾಡಿಸ್ತಾಳೆ ಹೆತ್ತ ತಾಯಿ
ತಮ್ಮ ತಮ್ಮ ಕೇಳೋಲೆ ತಮ್ಮ ತಮ್ಮ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ತಮ್ಮ ತಮ್ಮ ಹುಷಾರೊ ತಮ್ಮ ತಮ್ಮ ತಿಳ್ದೂ ತಿಳ್ದೂ ಬಿದ್ದರೆ ತಪ್ಪು ತಮ್ಮ
-------------------------------------------------------------------------------------------------------------------------

ಗಡಿಬಿಡಿ ಕೃಷ್ಣ (1998) - ಟಕ ಟಕ ಟಕಾಯಿಸು ಟಕ ಟಕ ಟಕಾಯಿಸು
ಸಂಗೀತ:ಸಾಹಿತ್ಯ:  ಹಂಸಲೇಖ ಹಾಡಿದವರು: ಎಸ್.ಪಿ.ಬಿ. ಮತ್ತು ಸೌಮ್ಯ

ಗಂಡು : ಟಕ ಟಕ ಟಕಾಯಿಸು ಟಕ ಟಕ ಟಕಾಯಿಸು
           ಲಗಾ ಲಗಾ ಲಗಾಯಿಸು ಲಗಾ ಲಗಾ ಲಗಾಯಿಸು
           ಟಕ ಟಕ ಟಕಾಯಿಸು ಟಕ ಟಕ ಟಕಾಯಿಸು
          ಲಗಾ ಲಗಾ ಲಗಾಯಿಸು ಲಗಾ ಲಗಾ ಲಗಾಯಿಸು 
          ಹೆಣ್ಣು ಹೊನ್ನು ಮಣ್ಣೆಲ್ಲ ಹೆಣ್ಣು ಹೊನ್ನು ಮಣ್ಣೆಲ್ಲ
          ಓಸಿ ಸಿಕ್ಕರೀ ಜಮಾಯಿಸು ಓಸಿ ಸಿಕ್ಕರೀ ಜಮಾಯಿಸು
ಹೆಣ್ಣು : ಹೇ ಗಡಿಬಿಡಿ ಕೃಷ್ಣ ಹೇ ಗಡಿಬಿಡಿ ಕೃಷ್ಣ ನನ್ನ ದಾರಿ ಬಿಡು ಕೃಷ್ಣ
ಕೋರಸ್  : ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್
ಗಂಡು :ಟಕ ಟಕ ಟಕಾಯಿಸು ಲಗಾ ಲಗಾ ಲಗಾಯಿಸು
          ನೋಡು ಸ್ವೀಟು ಸೈಟು ಅಲ್ಲ... ನೋಡು ಸ್ವೀಟು ಸೈಟು ಅಲ್ಲ... 
          ಓಸಿ ಸಿಕ್ಕರೀ ಜಮಾಯಿಸು ಓಸಿ ಸಿಕ್ಕರೀ ಜಮಾಯಿಸು
ಹೆಣ್ಣು : ಹೇ.. ಗಡಿಬಿಡಿ ಕೃಷ್ಣ ಹೇ ಗಡಿಬಿಡಿ ಕೃಷ್ಣ ನನ್ನ ಕೈ ಬಿಡು ಕೃಷ್ಣ ಅಹ್...
ಕೋರಸ್ : ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ಚಿಂದಿ

ಗಂಡು : ಟಪೋರಿ... ಟಪೋರಿ ನೀನು ಜೋಡಿಸಿ ಇಟ್ಟ ಮಾರ್ಬಲ್ ಟಪೋರಿ
            ಕಣ್ಣಿನ ಚಂಡಲ್ಲಿ.. ಕಣ್ಣಿನ ಚಂಡಲ್ಲಿ.. ರಂಗೀಲಾ ರಿಂಗಲ್ಲಿ
           ಬಬ್ಬರಿ ಹೋಡೇದರಿ ಹೋಡೇದರಿ ಚಿಂದಿ ನೀನು ಲಗೋರಿ
           ಚಕ್ಕೋರಿ ಚಕ್ಕೋರಿ ನಿನ್ನ ಕದಿಯಬೇಕು ಚಂದ್ರ ಚಕೋರಿ
           ಬಳ್ಳಾರಿ ಜೈಲಲ್ಲಿ ಬಳ್ಳಾರಿ ಜೈಲಲ್ಲಿ ಕೂಡಿಟ್ಟರೂ ನೋ ವಾರೀ
          ಬಪ್ಪರೇ ತ್ರಿಪುರ ಸುಂದರ ಸುಭದ್ರಾ ತಿಜೋರಿ
ಕೋರಸ್ : ಕಣಜ ಕಣಜ ಕಣಜ ಕಣಜ ಹೆಣ್ಣು ಜಗದ ಮೊದಲ ಕಣಜ
        ಅಳೆದು ಅಳೆದು ಪಡೆಯೋ ರಾಜ ಮಜ ಮಜ್ ಮಜ್ ಮಜ್
ಗಂಡು: ಟಕ ಟಕ ಟಕಾಯಿಸು ಟಕ ಟಕ ಟಕಾಯಿಸು
          ಲಗಾ ಲಗಾ ಲಗಾಯಿಸು ಲಗಾ ಲಗಾ ಲಗಾಯಿಸು
          ನೋಟು ಸ್ವೀಟು ಸೈಟು ಅಲ್ಲ... ನೋಡು ಸ್ವೀಟು ಸೈಟು ಅಲ್ಲ... 
          ಓಸಿ ಸಿಕ್ಕರೀ ಜಮಾಯಿಸು ಓಸಿ ಸಿಕ್ಕರೀ ಜಮಾಯಿಸು
         ಹೆಣ್ಣು ಹೊನ್ನು ಮಣ್ಣೆಲ್ಲ ಹೆಣ್ಣು ಹೊನ್ನು ಮಣ್ಣೆಲ್ಲ
         ಓಸಿ ಸಿಕ್ಕರೀ ಜಮಾಯಿಸು ಓಸಿ ಸಿಕ್ಕರೀ ಜಮಾಯಿಸು
ಹೆಣ್ಣು : ಹೇ ಗಡಿಬಿಡಿ ಕೃಷ್ಣ ಹೇ ಗಡಿಬಿಡಿ ಕೃಷ್ಣ ಸುಮ್ನೆ ದಾರಿ ಬಿಡು ಕೃಷ್ಣ
ಕೋರಸ್ : ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್
         ಅಹಹಾ ಅಹಹಾ ಅಹಹಾ ಅಹಹಾ ಅಹಹಾ ಅಹಹಾ

ಗಂಡು : ಮುರಾರಿ ಏನೆಂದಾ ಕೆಲಸ ನಿಂದು ಫಲ ನಂದು ಅಂದಾನೋ
            ಬ್ಯುಟಿ ನಾ ಹಿಡಿಯೋಣ ಬ್ಯುಟಿ ನಾ ಹಿಡಿಯೋಣ ದರೋಡೆ ಮಾಡೋಣ
            ಮುಂದೆ ಲಾಭ ನಷ್ಟ ಎಲ್ಲ ದೇವರಿಗೆ...
            ಕಿಲಾಡಿ ಕಿಲಾಡಿ ಈ ಕೋಳಿ ಕಳ್ಳ ಸಖತ ಕಿಲಾಡಿ
            ಅಂದನಾ ಮೇಲಿಟ್ಟ ಅಂದನಾ ಮೇಲಿಟ್ಟ ಗುಣಾನಾ ಒಳಗಿಟ್ಟ
            ಬಪ್ಪರೇ ಮುಟ್ಟಲು ಸೆನ್ಸಾರ್ ತಂದಿಟ್ಟ
ಕೋರಸ್ : ಖನಿಜ ಖನಿಜ ಖನಿಜ ಖನಿಜ ಜಗವು ಸಕಲ ಸುಖದ ಖನಿಜ
               ಅಗೆದು ಅಗೆದು ತೆಗೆಯೋ ರಾಜ ಮಜಾ ಮಜಾ ಮಜಾ ಮಜಾ
              ಹೇ.. ಹೇ.. ಟಕ ಟಕ ಟಕಾಯಿಸು ಟಕ ಟಕ ಟಕಾಯಿಸು
             ಲಗಾ ಲಗಾ ಲಗಾಯಿಸು ಲಗಾ ಲಗಾ ಲಗಾಯಿಸು
             ಹೆಣ್ಣು ಹೊನ್ನು ಮಣ್ಣೆಲ್ಲ ಹೆಣ್ಣು ಹೊನ್ನು ಮಣ್ಣೆಲ್ಲ
             ಓಸಿ ಸಿಕ್ಕರೀ ಜಮಾಯಿಸು ಓಸಿ ಸಿಕ್ಕರೀ ಜಮಾಯಿಸು
            ಹೇ ಗಡಿಬಿಡಿ ಕೃಷ್ಣ ಹೇ ಗಡಿಬಿಡಿ ಕೃಷ್ಣ ನನ್ನ ದಾರಿ ಬಿಡು ಕೃಷ್ಣ
            ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್
            ಅಹಹಾ ಅಹಹಾ ಅಹಹಾ ಅಹಹಾ ಅಹಹಾ ಅಹಹಾ
-------------------------------------------------------------------------------------------------------------------

ಗಡಿಬಿಡಿ ಕೃಷ್ಣ (1998) - ಏನೇ ಇದು ಮುಟ್ಟದಲೆಲ್ಲಾ ಶಾಕು 
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ. ಲತಾಹಂಸಲೇಖಾ 

ಗಂಡು : ಏನೇ ಇದು ಮುಟ್ಟದಲೆಲ್ಲಾ ಶಾಕು ಸೂಪರಮ್ಮ ಬ್ರಹ್ಮನ್ ಬ್ರಷ್ಯು ಸ್ಟೋಕು
            ಹೇ.. ಬ್ಯೂಟಿ ೪೪೦ ಬೆಳಕು ಕೊಡ್ತೀಯಾ ಇಲ್ಲ ಬೆಂಕಿ ಇಕ್ತಿಯ
ಹೆಣ್ಣು : ಏನೋ ಮುಟ್ಟದಲ್ಲೆಲ್ಲಾ ಶಾಕು ಜಾಕೀರ ಹುಸೇನ ತಬಲಾ ಮೇಗಿನ್ ಸ್ಲೋಕು
           ಹೇ.. ನಾಟಿ ೪೪೦ ತಂಪು ಮಾಡ್ತಿಯಾ ಹಿಂಗೇ ತರ್ಲೆ ಮಾಡ್ತಿಯಾ....
ಗಂಡು : ಹತ್ ತೇರಿ ಲಕಡಿ ತಪೋಲೇ .... ಶಾಕು 
ಹೆಣ್ಣು : ಮಾಧುರಿ ದೀಕ್ಷಿತು ನಾನು ಮೈ ಡಿಯರ್ ಹುಸೇನ್ ನೀನು
          ನನ್ನ ನೋಡಿ ಬಿಡಸಬೆಕ್ ಕಾಮನ ಕುಕ್ಕುವ ಚಿತ್ರಗಳ 
          ಯಾರಿಗೂ ತೋರಿಸಬೇಡ ನನ್ನ ನಿನ್ನ ಗುಟ್ಟುಗಳ
ಗಂಡು : ಹುಸೇನ ನೋಡೋದು ಕಣ್ಣಿಂದ ನಾನು ನೋಡೋದು ದಿಲ್ಲಿಂದ
           ಹುಸೇನ ಬರೆಯೋದು ರಂಗಿಂದ ಅರೆ ನಾನು ಬರೆಯೋದು ಲಿಪ್ಸಿಂದ
ಹೆಣ್ಣು : ಐಸಾ ಕ್ಯಾ... ನಡಿ ನಡಿ ನಡಿ ಬಣ್ಣದ ಲೋಕ ಸೇರುಮಾ....
         ಏನು ಇಂಪು ಲಿಪ್ಸಲ್ಲೆಲ್ಲಾ ಶಾಕು ಶಾಕ್ ಹೊಡೆದ್ರನೂ ಚಿತ್ರಾ ಬರೀಬೇಕು
ಗಂಡು : ಹೇ ಸ್ವೀಟಿ ೪೪೦ ಗೊಂಬೆಯಾಗ್ತೀಯಾ ಆಗುಂಬೆಯಾಗ್ತೀಯಾ...

ಗಂಡು : ಅಂತರಂಗ ತೆರದಿಡ್ತೀ ಅಂದ ಚೆಂದ ಮುಚ್ಚಿಡ್ತಿ
           ಎಷ್ಟು ಸಾರಿ ಇಣುಕಲಮ್ಮ ಅಂದದ ಮನೆಯ ಕಿಟಕಿಗೆ
           ಎಷ್ಟು ದಿನ ಕಾಯಲಮ್ಮ ಅಂದದ ಊರ ಪುತ್ಥಳಿ ಪೌರ್ಣಮಿಗೆ
ಹೆಣ್ಣು: ಯಾಕಯ್ಯ ಸುಮ್ನೆ ಕಾಡ್ತಿಯಾ ಇಲ್ದಿರೋದ್ನೆಲ್ಲಾ ಹೇಳ್ತೀಯಾ
          ನಿನ್ನಾ ಸೇರೇ ನನ್ನಾಸೆ ಅಂದ್ರೆ ಇಲ್ಲ ಅಂತೀಯಾ
ಗಂಡು : ಐಸಾ ಕ್ಯಾ... ನಡಿ ನಡಿ ನಡಿ ಮರ ಮರೆಗೆ ಹೋಗುಮಾ...
           ಏನೇ ನೋಡ್ದಲೆಲ್ಲ ಶಾಕು ಕಾಶೀನಾಥನ ತ್ರಿಬಲ್ ಮೀನಿಂಗು
          ಹೇ.. ಬ್ಯೂಟಿ ೪೪೦ ಬೆಳಕು ಕೊಡ್ತೀಯಾ ಇಲ್ಲ ಬೆಂಕಿ ಇಕ್ತಿಯ 
         ಏನೇ ಇದು ಮುಟ್ಟದಲೆಲ್ಲಾ ಶಾಕು ಸೂಪರಮ್ಮ ಬ್ರಹ್ಮನ್ ಬ್ರಷ್ಯು ಸ್ಟೋಕು
--------------------------------------------------------------------------------------------------------------

ಗಡಿಬಿಡಿ ಕೃಷ್ಣ (1998) - ಕನಸಿನ ಟೀವೀಲಿ 
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ : ರಾಜೇಶ, ಸೌಮ್ಯ

ಗಂಡು : ಹೇ ಹೇ ಹೇ ಹೇಹೇ ಹೇ...   ಸತ್ಯಭಾಮೆ 
ಹೆಣ್ಣು : ಗೋಪಾಲ... ಹೇ ಗೋಪಾಲ ಹೇ ಗೋಪಾಲ ಹೇ 
          ಕನಸಿನ ಟೀವಿಲಿ ದಿನಾ ಬರತಾನೊಬ್ಬ ಲವ್ ನ್ಯೂಜ್ ಅಂತಾನೆ ಅಬ್ಬಬ್ಬಾ 
ಗಂಡು : ಕ್ಲಿಂಟನ್ ರನ್ ಔಟ್ ಮೊನಿಕಾಗೆ ಅಜರ ತಂಕ ಬಿಜಲಾನಿಗೆ 
            ಸಂಜೇಡಕ್ ಪಾಡರಿಯ ಕ್ಲಿಯರ್ ಪಿಳ್ಳೆಗೆ ಕ್ಲಿನ್ ಬೋಲ್ಡ್ ನಾನು ನಿನಗೆ 
ಹೆಣ್ಣು : ನೋ ಮ್ಯಾನ್ ಈಜ್ ಬೋಲ್ಡ್ ಮ್ಯಾನ್ ನಾಟ್ ಔಟ್ ಈಜ್ ಏ ಬೋಲ್ಡ್ ಗರ್ಲ್  
          ಮನಸಿನ ಬಿದ್ದಲ್ಲಿ ದಿನ ಬರ್ತಾನೊಬ್ಬ ಲವ್ ಜೋಕ್ ಹೇಳ್ತಾನೆ ಅಬ್ಬಬ್ಬಬ್ಬಬ್ಬಾ 
ಗಂಡು : ಫಸ್ಟ್ ಹ್ಯಾಂಡ್ ಲವರ್ ಈಜ್ ಎ ಜೆಂಟಲಮ್ಯಾನ್ 
            ಸೆಕೆಂಡ್ ಹ್ಯಾಂಡ್ ಲವರ್ ಈಜ್ ಎ ಏಂಜಲ್ ಮ್ಯಾನ್ 
           ಥರ್ಡ್ ಹ್ಯಾಂಡ್ ಲವರ್ ಈಜ್ ಎ ಬಂಡಲ್ ಮ್ಯಾನ್ 
           ಫೋರ್ಥ್ ಹ್ಯಾಂಡ್ ಲವರ್ ಇಸ್ ಎ ಪುಕ್ಕಲ್ ಮ್ಯಾನ್ 
ಹೆಣ್ಣು : ನೋ ನೋ ಹೀ ಇಸ್ ಎ ಜೇಂಟಲಮ್ಯಾನ್ 
ಗಂಡು : ಫಸ್ಟ್ ಹ್ಯಾಂಡ್ ಬೆಸ್ಟ್ ಹ್ಯಾಂಡ್ 
ಹೆಣ್ಣು : ನೋ ನೋ ಹೀ ಇಸ್ ಎ ಲವ್ಲಿ ಮ್ಯಾನ್ 
ಗಂಡು : ಲವ್ವಿಗೆ ಗಾಡ್ ಯಾರೂ ...                  ಹೆಣ್ಣು : ಗೋಪಾಲ ಹೇ... ಓಓಓ  
ಗಂಡು : ಗರ್ಲಗೆ ಗಾಡ್ ಯಾರೂ ...                 ಹೆಣ್ಣು : ಗೋಪಾಲ ಹೇ... ಓಓಓ  
ಗಂಡು : ಮ್ಯೂಜಿಕ್ಕಿಗೆ ಮಾಸ್ಟರರ್ಯಾರು ಗೋಪಾಲ್... ಹೇ... 

ಹೆಣ್ಣು : ಸಾವಿರ ಸುಂದರ ಸ್ತ್ರೀಯರ ಸೀರೆ ಕಡಿಯಂತ ಕಾಡುತಾನೆ 
          ಸೀರೆ ಇಲ್ಲದ ಸಂಕಟ ಸಮಯದಿ ನೀಡುತಾನೆ 
          ಸೀತೆಯ ರೂಪದಲಿ ದಿನ ಬರುತಾನಬ್ಬ ಬಾಡಿಗೆ ಕಾವಲ್ಯಾರು ಅಂತಾನಬ್ಬಬ್ಬ 
ಗಂಡು : ಮನ್ಮಥ ಇಸ್ ಎ  ಸೆಕ್ಸಿ ಹೀರೊ ದೇವೇಂದ್ರ ಇಸ್ ಎ ಬ್ರಾಂಸಿ ಹೀರೋ   
            ಶ್ರೀ ಕೃಷ್ಣ ಇಸ್ ಎ  ಕಾಮನ್ ಹೀರೋ 
ಹೆಣ್ಣು : ಹೀರೋ .... ಅವ ನಂಗ್ ಹೀರೋ  ಬಾರೋ ಅಂದ್ರೆ ಬರೋ ಹೀರೋ 
          ಸೇರೋ ಅಂದ್ರೆ ಸೇರೋ ಹೀರೋ... 
          ಸಿಲ್ಕಿನ ಮೈಯ್ಯ ನಂದೂ                 ಗಂಡು  : ಎಸ್ ಸತ್ಯಭಾಮೆ   
 ಹೆಣ್ಣು : ಮ್ಯಾಜಿಕ್ ಕೈಯ್ಯ ನಂದೂ             ಗಂಡು  : ಎಸ್ ಸತ್ಯಭಾಮೆ   
ಹೆಣ್ಣು : ಬೀ ಕೇರಫುಲ್ ಗೋವಿಂದು             ಗಂಡು  : ಓಕೆ  ಸತ್ಯಭಾಮೆ   

ಹೆಣ್ಣು : ಎದುರಿಗೆ ಇದ್ದರೆ ಸಾಕು ನೀನು ಕರಗಹೊಗ್ತಿನಿ 
          ಬಳಿಗೆ ಇದ್ದರೇ ಅಮ್ಮ ಅಬ್ಬ ಮಾಯವೇ ಆಗುತೀನಿ 
         ಕಣ್ಣಿನ ಕನ್ನಡಿಲಿ ದಿನ ಬರುತಾನಬ್ಬ ಲವ್ ಸೀನ್ ತೋರ್ತಾನೆ ಅಬ್ಬಬ್ಬಾ 
ಗಂಡು : ಓ... ಟೈಟಾನಿಕ್ ಕಿಸ್ ನೋಡು ಮುಠ್ಠಾಮೇಸ್ತ್ರೀ ಪೋಸು ನೋಡು 
            ರಣಧೀರ ಕಂಠೀರವ ಪಾರ್ಟು ನೋಡು ಕನ್ನಡ ಕುವರನ ಪ್ರೀತಿ ನೋಡು 
ಹೆಣ್ಣು : ಲವ್ ಲವ್ ನಮ್ಮದು ಕಸ್ತೂರಿ ಲವ್             ಗಂಡು : ಪ್ಯೂರ್ ಲವ್ ಪ್ಯೂರ್ ಲವ್ 
ಹೆಣ್ಣು : ಲವ್ ಲವ್ ನಮ್ಮದು ಗಂಧದ ಲವ್            ಗಂಡು: ಸೆಂಟ್ ಪೆರ್ಸೆಂಟ್ ಲವ್ 
ಹೆಣ್ಣು : ಲವ್ ಲವ್ ನಮ್ದು ಚಿನ್ನದ ಲವ್.... ಲವ್ ಲವ್ ನಮ್ದು ಚಿನ್ನದ ಲವ್        
--------------------------------------------------------------------------------------------------------------

ಗಡಿಬಿಡಿ ಕೃಷ್ಣ (1998) - ಬಾರೇ ಬಾರೇ ಎಂಕಮ್ಮ 
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ : ರಾಜೇಶ ಕೃಷ್ಣನ್ 

ಗಂಡು : ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ 
            ಈ ನಡಿಗೆ ಇಂದ್ಲೇ ನಂಗು ನಿಂಗು ಲಿಂಕಮ್ಮಾ 
ಹೆಣ್ಣು : ಹೋಗೋ ಹೋಗೋ ಕೃಷ್ಣಪ್ಪ ನೀನು ಭಾರಿ ಕಳ್ಳಪ್ಪಾ 
          ಈಗೊಂದಾಡೋ ಆಗೋಂದಾಡು ಸುಳ್ಳಪ್ಪಾ 
ಗಂಡು  ಏನೇ ಚೆಲುವೆ ನೀನು ನಂಗೆ ಇಂಥಾ ಹೆಸರಿಟ್ಟೇ 
ಹೆಣ್ಣು : ಯಾಕೋ ಚೆಲುವ ಪ್ರೀತಿಯಲ್ಲಿ ಇನ್ನೂ ಕೊಸರಿಟ್ಟೇ 
ಗಂಡು : ಪ್ರೀತಿಯಲ್ಲಿ ಕೊಸರಿಲ್ಲದಿದ್ರೇ ಏನ್ ಚೆನ್ನ ಏನ್ ಚೆನ್ನ 
            ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ 
            ಈ ನಡಿಗೆ ಇಂದ್ಲೇ ನಂಗು ನಿಂಗು ಲಿಂಕಮ್ಮಾ 

ಗಂಡು : ಕೆರೆ ಕಟ್ಟಿ ತುಂಬದಂಗೆ ನುಗ್ಗಕ್ ನಿಂತ ನೀರನಂಗೇ 
            ತುಂಬ್ಕೊಂಡ್ ತಡ್ಕೊಂಡ್ ನಿಂತಿದ್ದೀಯಲ್ಲೇ 
            ತೇಗಿ ಮನಸಿನ ಟ್ಯೂಬನ್ನ ನುಗ್ಗು ಹರಿಯೋ ಪ್ರೀತೀನಾ 
            ಬೆಳ್ಕೊಂಡ್ ಬೆಳ್ಕೊಂಡ್ ಬಾಳ್ತಿನಲ್ಲೇ  
ಹೆಣ್ಣು : ಬೆಣ್ಣೆ ಮಾತು ತಿನ್ನಿಸಬೇಡ ಅಟ್ಟ ಏರಿಸಿ ತಳ್ಳಬೇಡ 
          ನಗುವಲ್ಲೇ ಬೆರಗು ಮಾಡೋ ನಕಲಿ ಶಾಮ ನೀ... 
ಗಂಡು : ಏನೇ ಚೆಲುವೆ ನೀನು ನಂಗೆ ಇಂಥಾ ಹೆಸರಿಟ್ಟೇ 
ಹೆಣ್ಣು : ಯಾಕೋ ಚೆಲುವ ಪ್ರೀತಿಯಲ್ಲಿ ಇನ್ನೂ ಕೊಸರಿಟ್ಟೇ 
ಗಂಡು : ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ 
            ಈ ನಡಿಗೆ ಇಂದ್ಲೇ ನಂಗು ನಿಂಗು ಲಿಂಕಮ್ಮಾ 

ಹೆಣ್ಣು : ಎಲವೋ ಮಾಯ್ಕಾರ ಹಾಸಿಗೆ ಬಾಂದಾರ 
          ಇನ್ನು ನಿನ್ನ ಮುಡುಪಾಗ್ತೀನಿ ಹಾಲಲ್ಲಾರ ಹಾಕಪ್ಪ ನೀರಲ್ಲಾರ ಹಾಕಪ್ಪ 
          ಹಾಲಲ್ಲಾರ ಹಾಕಪ್ಪ ನೀರಲ್ಲಾರ ಹಾಕಪ್ಪ ನಾನು ನಿನ್ನ ಪಾಲಾಗ್ತೀನಿ 
ಗಂಡು : ಬಾರೇ ಬಾರೇ ಎಜಮಾನೀ ನನ್ನ ಎದೆಗೆ ನಿಂದೆ ದೋಣಿ 
           ಪ್ರೀತಿಯಲ್ಲೇ ಪಾತಿ ಮಾಡೋ ಪಾತರಗಿತ್ತಿ ನೀ 
ಹೆಣ್ಣು : ಯಾಕೆ ಚೆಲುವ ನೀನು ನಂಗೆ ಇಂಥಾ ಹೆಸರಿಟ್ಟೆ 
ಗಂಡು : ಯಾಕೆ ಚೆಲುವೆ ಪ್ರೀತಿಯಲ್ಲಿ ಸ್ವಲ್ಪ ಕೊಸರಿಟ್ಟೆ 
ಹೆಣ್ಣು : ಪ್ರೀತಿಯಲ್ಲಿ ಕೊಸರಾಡದಿದ್ರೆ ಏನ್ ಚೆನ್ನ... ಏನ್ ಚೆನ್ನ 
ಗಂಡು : ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ 
            ಈ ನಡಿಗೆ ಇಂದ್ಲೇ ನಂಗು ನಿಂಗು ಲಿಂಕಮ್ಮಾ 
-------------------------------------------------------------------------------------------------------------

ಗಡಿಬಿಡಿ ಕೃಷ್ಣ (1998) - ರಾಧಾ ರಾಧಾ 
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ. ಮತ್ತು ಸೌಮ್ಯ

ಗಂಡು : ರಾಧಾ... ರಾಧಾ... ಗಿಲ್ ಕಿ ಹೋ ...  ಗಿಲ್ ಕಿ ಹೋ ...  ಗಿಲ್ ಕಿ ಹೋ ...  
            ಅತ್ತೇರಿ ಮಾರಮ್ಮಾ ಡಿಸ್ಕೊ ಹೋ ... ಗಿಲ್ ಕಿ ಹೋ ...  ಗಿಲ್ ಕಿ ಹೋ ...  
            ರಾಧಾ... ರಾಧಾ... ಐ ಲವ್ ಯೂ ರಾಧಾ... ಗಿಲ್ ಕಿ ಹೋ ...  ಗಿಲ್ ಕಿ ಹೋ ...  

ಗಂಡು : ಲೈಫ್ ಇಸ್ ಎ ಪಿಕನಿಕ್ ಮಿಸ್ಟರಿ ಮ್ಯೂಜಿಕ್  ಗೋ ಲೈಕ್ ಸ್ಪುಟ್ನಿಕ್ ಬ್ರಿಡ್ಜ್ ಕಾಮಿಕ್ 
           ರಾಂಗೋ ರೈಟೋ ಡೋಂಟ್ ಟಾಸ್ಕ್ ಲಾಜಿಕ್ ಲವ್ ಇಸ್ ಎ ಮ್ಯಾಜಿಕ್ ಮೇಕ್ ಇಟ್ ಕ್ಲಾಸಿಕ್ 
ಹೆಣ್ಣು : ಜೀವನವೆಲ್ಲ ಹೀಗೆ ಇರುವ ಓ ಗೆಳೆಯ ಕನಸುಗಳೆಲ್ಲೆ ತೇಲಲಿ ನಮ್ಮ ಈ ಹೃದಯ 
          ನಗುತ ನಲಿತ ಕುಣಿತ ಇದ್ದು ಹೋಗೋಣ ಲೋಕದ ಮುಂದೆ ಜಾಣ ನೋಡಿ ಎಣಿಸೋಣ 
ಗಂಡು : ರಾಧಾ... ರಾಧಾ... ಐ ಲವ್ ಯೂ ರಾಧಾ... ಗಿಲ್ ಕಿ ಹೋ ...  ಗಿಲ್ ಕಿ ಹೋ ...  

ಗಂಡು : ನೋಡೋದಕ್ಕೆ ನೀನು ತಿರುಪತಿ ಲಡ್ಡು ಕಚ್ಚಿದರೆ ಪಾಪ ಕೆನ್ನೆ ರೆಡ್ಡು 
            ತಿಂದರೆ ಮುಗಿಯದ ಬ್ಯೂಟಿ ಡ್ರೀಮೂ 
ಹೆಣ್ಣು : ಐಸ್ ಇಡಬೇಡ...  ಐಸ್ ಇಡಬೇಡ... ಹೇ ಪ್ಲೇ ಬಾಯ್ 
          ತಿರುಪತಿ ಲಡ್ಡು ತಿನಿಸ್ತೀನಿ ತೆಗೆ ನಿನ್ನ ಬಾಯ್ 
          ನೈಸ್ ಹೊಡಿಬೇಡ... ನೈಸ್ ಹೊಡಿಬೇಡ ಹೇ ಪ್ಲೇ ಬಾಯ್ 
          ಕನಸಿನ ಲೋಕ ತೋರಿಸ್ತೀನಿ ಸ್ವಲ್ಪ ಕಾಯ್ 
ಗಂಡು : ರಾಧಾ... ರಾಧಾ... ಐ ಲವ್ ಯೂ ರಾಧಾ... ಗಿಲ್ ಕಿ ಹೋ ...  ಗಿಲ್ ಕಿ ಹೋ ...  
------------------------------------------------------------------------------------------------------------

No comments:

Post a Comment