- ತೂಫಾನ್ ತೂಫಾನ್
- ಗಗನ ನೀ ಭುವನ ನೀ ಶಿಖರ ನೀ
ಕೆ.ಜಿ.ಎಫ್-೨ (೨೦೨೨) - ತೂಫಾನ್ ತೂಫಾನ್
ಸಂಗೀತ ಮತ್ತು ಸಾಹಿತ್ಯ : ರವಿ ಬಸರೂರ, ಗಾಯನ : ಸಂತೋಷ ವೆಂಕಿ. ಮೋಹನ ಕೃಷ್ಣ, ಸಚಿನ, ರವೀ, ಪುನೀತ
ಸಮಂದರ್ ಮೇ ಲೆಹರ್ ಉಟಿ ಹೈ ಜಿದ್ದಿ ಜಿದ್ದಿ ಹೈ ತೂಫಾನ್
ಚಟ್ಟಾನೆ ಭಿ ಕಂಪ್ ರಹಿ ಹೈ ಜಿದ್ದಿ ಜಿದ್ದಿ ಹೈ ತೂಫಾನ್
ಜಿದ್ದಿ ಹೈ ಜಿದ್ದಿ ಹೈ ತೂಫಾನ್
ತು ಕ್ಯಾ ಮೈ ಕ್ಯಾ ಹಟ್ ಜಾ ಹಟ್ ಜಾ ತೂಫಾನ್ ತೂಫಾನ್
ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ ತೂಫಾನ್ ತೂಫಾನ್
ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೆ
ಸರ್ ಅಂತ ಸುಡುವ ಜ್ವಾಲಾಗ್ನಿ ಹೂಂಕರಿಸಿ ಬುಸುಗುಟ್ಟಿದೆ
ಕರ್ ಅಂತ ಕಡಿವ ಕತ್ತಿ ಇವ ಉದದಿ ಉದಯಿಸಿದ ಹೆಬ್ಬಲೇ
ಒಹ್ ರಾಕಿ ಒಹ್ ರಾಕಿ ಒಹ್ ರಾಕಿ ಒಹ್ ರಾಕಿ ರಾಕಿ
ಒಹ್ ರಾಕಿ ಒಹ್ ರಾಕಿ ಒಹ್ ರಾಕಿ ಒಹ್ ರಾಕಿ ರಾಕಿ
ಗರ್ ಅಂತ ಗಗನ ಗಗ್ಗಿರಿದು ಗಚ್ಚಿ ಗಧರಿ ಗಧ ಗಂಪಿದೇ
ನರ್ ಅಂತ ನರವು ಇವ ನೋಡಿ ನಚ್ಚನಿಸಿ ನಡು ಬಿಗಿದಿದೆ
ಒಹ್ ರಾಕಿ ಒಹ್ ರಾಕಿ ಒಹ್ ರಾಕಿ ಒಹ್ ರಾಕಿ ರಾಕಿ
ಕಣ್ಣಾಲೆಯ ಕಣ್ಣೀರಿಗೆ ತಾ ಸರಿದಿದೆ ಗ್ರಹಣ
ಕಾಡ್ಗಿಚ್ಚನು ತಂಪೆರಿಸಲು ನಿಂತಂತಿದೆ ಗಗನ
ರಕುತ ನದಿಯ ಹರಿಸಿ ನಿಂತೋರು
ಇವನ ಆರ್ಭಟಕ್ಕೆ ಸುಡು ಸುಟ್ಟು ಸತ್ತೋರು
ಎಷ್ಟು ಜನುಮ ಮುಂದಳೆದು ಕಳೆದರು
ಈ ಮಣ್ಣ ಕಥೆಗೆ ಇವನೇ ರಾಜನು
ಸುಡುವ ವಜ್ರ ಇವನೊಬ್ಬನೇ ಇರಲು
ತು ಕ್ಯಾ ಮೈ ಕ್ಯಾ ಹಟ್ ಜಾ ಹಟ್ ಜಾ
ತೂಫಾನ್ ತೂಫಾನ್ ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ
ತೂಫಾನ್ ತೂಫಾನ್ ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೆ
------------------------------------------------------------------------
ಕೆ.ಜಿ.ಎಫ್-೨ - ಗಗನ ನೀ ಭುವನ ನೀ ಶಿಖರ ನೀ
ಸಂಗೀತ : ರವಿ ಬಸರೂರ ಸಾಹಿತ್ಯ : ಕಿನ್ನಾಳ ರಾಜ್ , ಗಾಯನ : ಸುಚಿತ್ರಾ ಬಸರೂರ
ಗಗನ ನೀ ಭುವನ ನೀ ಶಿಖರ ನೀ
ದಣಿದರೆ ಧರಣಿಗೆ ಧಣಿಯು ನೀ
ಉದಯ ನೀ ಉಲ್ಕೆ ನೀ ಸಕಲ ನೀ
ಪಣವಿಡು ನಾಳೆಯ ಚರಿತೆ ನೀ
ಯುಗವು ಏರುವ ತನಕವೂ ನೀನೆ
ಜನರ ಕಾಯೋ ಧಮನಿಯು ನೀನೆ
ತಡೆವ ಅಲೆಯು ನೂರಿದೆ ಮುಂದೆ
ಅಂಜದೆದೆಯ ನಾವಿಕನೆದುರೆ
ಪಣವಿಡು ನಾಳೆಯ ಚರಿತೆ ನೀ
ಸಾವಿರ ಪಡೆಗಳು ಸಮರವೇ
ಸಾರಲಿ ಕ್ಷಣದಲಿ
ಒಬ್ಬನೇ ಸೈನಿಕ ನಿನಗೆ ನೀ
ಆಯುಧ ಜಗದಲಿ
------------------------------------------------------------------------
------------------------------------------------------------------------
No comments:
Post a Comment