ನಾನಿರುವುದೆ ನಿನಗಾಗಿ ಚಲನಚಿತ್ರದ ಹಾಡುಗಳು
- ಕುಂಕುಂಮವಿರುವುದೆ ಹಣೆಗಾಗಿ ಅರಳಿದ ಹೂವು ಮುಡಿಗಾಗಿ
- ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
- ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
- ಜೂಲಿ ನನ್ನ ಜೂಲಿ ಇಂದು ಒಳ್ಳೆ ಜಾಲಿ
- ಪ್ರೇಮದ ಹಾಡಿಗೇ ಮೋಹದ ಮೋಡಿಗೆ
ಸಂಗೀತ : ರಾಜನ್-ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಕುಂಕುಂಮವಿರುವುದೆ ಹಣೆಗಾಗಿ ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಂಮವಿರುವುದೆ ಹಣೆಗಾಗಿ ಅರಳಿದ ಹೂವು ಮುಡಿಗಾಗಿ ಶುಭದಿನ ಕಾದಿದೆ ನಮಗಾಗಿ
ಕೈಜಾರಿದ ಮುತ್ತೊಂದು ಕೈ ಸೆರಿತು ತಾ ಬಂದು
ಹೊಸ ಹರುಷ ಪ್ರತಿ ನಿಮಿಷ ಶಾಂತಿ ನೀಡಿತು ನನಗಿಂದು
ನೀನಗಾಸರೆ ನಾನಾಗಿ ನನ್ನ ಕೈಸೆರೆ ನೀನಾಗಿ
ಕನಸುಗಳು ನನಸಾಗಿ ಬಾಳು ಹೊನ್ನಿನ ಕಡಲಾಗಿ
ಹೊಸತನ ಕಾಣುವ ಹಾಯಾಗಿ
ಕುಂಕುಂಮವಿರುವುದೆ ಹಣೆಗಾಗಿ ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಂಮವಿರುವುದೆ ಹಣೆಗಾಗಿ ಅರಳಿದ ಹೂವು ಮುಡಿಗಾಗಿ ಶುಭದಿನ ಕಾದಿದೆ ನಮಗಾಗಿ
ನನ್ನಾಸೆಯ ಹೂವಾಗಿ ನನ್ನೊಲವಿನ ಜೇನಾಗಿ
ಜೊತೆಯಲ್ಲೆ ಒಂದಾಗಿ ಎಂದು ನೀನಿರು ಸುಖವಾಗಿ
ನಾ ನೋಡುವ ಕಣ್ಣಾಗಿ ನಾ ಹಾಡುವ ಹಾಡಾಗಿ
ಬಾಳಿನಲಿ ಬೆಳಕಾಗಿ ಸೇರು ನನ್ನಲಿ ಹಿತವಾಗಿ
ಹೊಸತನ ಕಾಣುವ ಹಾಯಾಗಿ
ಕುಂಕುಂಮವಿರುವುದೆ ಹಣೆಗಾಗಿ ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಂಮವಿರುವುದೆ ಹಣೆಗಾಗಿ ಅರಳಿದ ಹೂವು ಮುಡಿಗಾಗಿ ಶುಭದಿನ ಕಾದಿದೆ ನಮಗಾಗಿ
---------------------------------------------------------------------------------------------------------------------
ನಾನಿರುವುದೆ ನಿನಗಾಗಿ (1979) - ಒಲವಿನ ಗೆಳೆಯನೆ ನಿನಗೆ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಜಾನಕಿ
ನಲ್ಲ ಎನ್ನಲೆ ನಿನ್ನ ಇನಿಯ ಎಂದು ಕೂಗಲೆ ನಿನ್ನ ನನ್ನೆದೆಯಾಳದಲಿ ನೆಲೆಸಿರುವ ದೇವನೆ ನಿನ್ನ
ಏನೆಂದು ಕರೆಯಲಿ ಏನೆಂದು ಬರೆಯಲಿ ಗೆಳೆಯ.. ಪ್ರಿಯ ಗೆಳೆಯ...
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
ನನಗಾಗಿ ನೀನಿರುವೆ ನಿನಗಾಗಿ ನಾ ಬಾಳುವೆ
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
ನಿನ್ನ ಮನಸು ಬಲ್ಲೆನು ನಾನು ನಿನ್ನಾಸೆ ಬಲ್ಲೆನು ನಾನು
ಹೂವಂತ ಹೃದಯವು ನಿನ್ನದು ಜೇನಂತ ನುಡಿಗಳು ನಿನ್ನದು
ನಿನ್ನ ನೆರಳಿನಾಸರೆಯಲ್ಲಿ ಸಂತೋಷದರಮನೆಯಲ್ಲಿ
ಹಾಯಾಗಿ ಬಾಳುವ ಕನಸು ನೂರಾರು ಕಂಡಿತು ಮನಸು
ಏನೇನೊ ಕೇಳಿದೆನು ಏನೇನೊ ಬೇಡಿದೆನು ಕೊನೆಗೇನು ಕಾಣೆನು
ಗಂಡು : ಕಾಡಿಗೆ ಕಣ್ಣೋಳ, ಕುಡಿನೋಟದೆ ಮನದಲ್ಲಿ ನೂರಾಸೆ ಮಿಂಚಾಗಿದೆ
ಕಾಡಿಗೆ ಕಣ್ಣೋಳ, ಕುಡಿನೋಟದೆ ಮನದಲ್ಲಿ ನೂರಾಸೆ ಮಿಂಚಾಗಿದೆ
ಹೆಣ್ಣು : ಒಡನಾಡಿಯ, ಸಿಹಿಮಾತಿಗೆ ಬಯಕೆ ಗರಿಬಿಚ್ಚಿ ಹಾರಾಡಿದೆ... ಬಯಕೆ ಗರಿಬಿಚ್ಚಿ ಹಾರಾಡಿದೆ
ಗಂಡು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಹೆಣ್ಣು : ಮುಂಜಾನೇ ಮಂಜಂತೇ
ಗಂಡು : ಜಗವೆಲ್ಲಾ ಹೊಸದಂತೇ
ಇಬ್ಬರು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಹೆಣ್ಣು : ಸ್ನೇಹಕೆ ಸೋತೆ, ಸನಿಹಕೆ ಬಂದೆ ದಾಹ ಹೊಸದೊಂದು ತಾ ಮೂಡಿದೆ
ಗಂಡು : ಹಾಲು ಜೇನು, ರುಚಿಸದು ಇನ್ನು ನಿನ್ನ ನುಡಿಮುತ್ತೆ ಸವಿಯಾಗಿದೆ
ಹೆಣ್ಣು : ನೀ ಜೊತೆಯಿರಬೇಕು, ನಾ ನಗುತಿರಬೇಕು
ಗಂಡು : ನಿನ್ನಯ ಮಡಿಲಲ್ಲಿ, ಎಂದಿಗು ಇರಬೇಕು ನಮಗೆ ಬೇರೇನು ಬೇಕಿಲ್ಲ
ಹೆಣ್ಣು : ಹ್ಹಹ್ಹಾ .. ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಗಂಡು : ಮುಂಜಾನೇ ಮಂಜಂತೇ
ಹೆಣ್ಣು : ಜಗವೆಲ್ಲಾ ಹೊಸದಂತೇ
ಇಬ್ಬರು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಗಂಡು : ಪ್ರೇಮದ ಅಲೆಯಲ್ಲೀ, ಈಜಾಡಲು ಉಲ್ಲಾಸ ಮೈಯೆಲ್ಲ ಓಡಾಡಿದೆ
ಪ್ರೇಮದ ಅಲೆಯಲ್ಲೀ, ಈಜಾಡಲು ಉಲ್ಲಾಸ ಮೈಯೆಲ್ಲ ಓಡಾಡಿದೆ
ಹೆಣ್ಣು : ಹೊಂಬಿಸಿಲಲೀ, ಮೈಕಾಯಿಸೀ ಮನಸು ಹಗುರಾಗಿ ಹಾಯಾಗಿದೆ
ಮನಸು ಹಗುರಾಗಿ ಹಾಯಾಗಿದೆ
ಗಂಡು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಹೆಣ್ಣು : ಮುಂಜಾನೇ ಗಂಡು : ಮಂಜಂತೇ
ಹೆಣ್ಣು : ಜಗವೆಲ್ಲಾ ಗಂಡು : ಹೊಸದಂತೇ
ಇಬ್ಬರು :ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
-------------------------------------------------------------------------------------------------------------------------
ನಾನಿರುವುದೆ ನಿನಗಾಗಿ (1979) - ಜೂಲಿ ನನ್ನ ಜೂಲಿ ಇಂದು ಒಳ್ಳೆ ಜಾಲಿ
ಸಾಹಿತ್ಯ:ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯನ : ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಜೂಲಿ ನನ್ನ ಜೂಲಿ ಇಂದು ಒಳ್ಳೆ ಜಾಲಿ
ಜೂಲಿ ನನ್ನ ಜೂಲಿ ನೀನಿದ್ರೇ ಒಳ್ಳೆ ಜಾಲಿ
ಜಾಲಿಯಲ್ಲಿ ಜೋಡಿಯಾಗುವಾ, ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ
ಹೆಣ್ಣು : ಓ.. ನಿನ್ನ ತುಂಟಾಟ ನಾ ಬಲ್ಲೆನು ಈ.. ನಿನ್ನ ಚೆಲ್ಲಾಟ ನಾ ಬಲ್ಲೆನು
ಜಾನೀ ನನ್ನ ಜಾನಿ ನಾನಾದೆ ನಿನ್ನ ರಾಣಿ
ಜೋಡಿಯಾಗಿ ಲಾಲಿ ಹಾಡುವಾ ಕುಳ್ಳ ರಾಜಾ ಬಾ ನನ್ನ ರಾಜಾ ಬಾ
ಗಂಡು : ಜೂಲಿ ನನ್ನ ಜೂಲಿ ಓ ಜಾಲೀ ...
ಗಂಡು : ಎಂಥ ಹೆಣ್ಣು ಎಂಥ ಕಣ್ಣು ಎಂಥ ಸೌಂದರ್ಯ
ಹೆಣ್ಣು : ಓ.. ಗಂಡೇ ನಾ ಬಲ್ಲೆ ನಿನ್ನ ಆಂತರ್ಯ
ಗಂಡು : ಎಂಥ ನುಡಿ ಎಂಥ ದನಿ ಏನು ಮಾಧುರ್ಯ
ಹೆಣ್ಣು : ಚೋಟುದ್ದ ಗಂಡಿನಲ್ಲಿ ಎಂಥ ಗಾಂಭೀರ್ಯ
ಗಂಡು : ಚೆಲುವೆ ಚಕೋರಿ.. ಒಲಿಯೇ ವಯ್ಯಾರಿ
ಚೆಲುವೆ ಚಕೋರಿ.. ಒಲಿಯೇ ವಯ್ಯಾರಿ
ಹೆಣ್ಣು : ಮನಸು ಮನಸು ಒಂದಾಗಲಿ ಪ್ರೇಮ ಪಾಠ ಮೊದಲು ಕಲಿ ಆ ( ಹಾ) ಹೂ (ಲವಲೀ...)
ಗಂಡು : ಜೂಲಿ ನನ್ನ ಜೂಲಿ ನೀನಿದ್ರೇ ಒಳ್ಳೆ ಜಾಲಿ ಜಾಲಿಯಲ್ಲಿ ಜೋಡಿಯಾಗುವಾ,
ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ
ಗಂಡು : ಸೂತ್ರವಲ್ಲ ಬಾಲಂಗೋಚಿ ಆಗುವೆ ನಾನು
ಹೆಣ್ಣು : ಹಾಲು ಜೇನು ಸೇರಿದಂತೆ ನಮ್ಮ ಜೋಡಿಯು
ಗಂಡು : ನೀನೇ ಪ್ರೇಮ ಉಪ್ಪಿನಕಾಯಿ ಇರುವ ಜಾಡಿಯು
ಹೆಣ್ಣು : ಕುಳ್ಳ ಪುಟಾಣಿ (ಓಹೋಹೊ ಹೋ) ತಿನ್ನು ಬಟಾಣಿ (ಶಭಾಷ್ )
ಗಂಡು : ಓ.. ನಿನ್ನ ತುಂಟಾಟ ನಾ ಬಲ್ಲೆನು (ಅಹ್ಹಹ್ ) ಈ.. ನಿನ್ನ ಚೆಲ್ಲಾಟ ನಾ ಬಲ್ಲೆನು (ಹ್ಹಾ)
ಗಂಡು : ಜೂಲಿ ನನ್ನ ಜೂಲಿ ನೀನಿದ್ರೇ ಒಳ್ಳೆ ಜಾಲಿ ಜಾಲಿಯಲ್ಲಿ ಜೋಡಿಯಾಗುವಾ,
ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ
ಇಬ್ಬರು : ಲಲಲ್ಲಲ್ಲಾ ಲಾಲಾ ಲಲಾಲಾ
-----------------------------------------------------------------------------------------------------------------------
ನಾನಿರುವುದೆ ನಿನಗಾಗಿ (೧೯೭೯) - ಪ್ರೇಮದ ಹಾಡಿಗೇ ಮೋಹದ ಮೋಡಿಗೆ
ಸಂಗೀತ : ರಾಜನ್-ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಪ್ರೇಮದ ಹಾಡಿಗೇ ಮೋಹದ ಮೋಡಿಗೆ ಹೃದಯದ ತಾಳಕೇ ಮನಸು ಕುಣಿದಾಡಿದೇ
ಗಂಡು : ಹೇಹೇ .. (ಆಹಾಹಾ.. ಹೇ .. ) ಆಹ್ಹಾಹಾ (ಆಹ್ಹಾಹಾ )
ಹೆಣ್ಣು : ಮಳೆಯನು ನೀ ಸೆಳೆಯಲೂ ಬಿಸಿಯು ಏರಿದೆ ಏಕೋ ಬಾಳಲಿ ಬರಸೆಳೆಯಲೂ ಸುಖಾವಲ್ಲೂ ನೋವೇಕೆ ಏಕೋ
ಗಂಡು : ಬೆಳಗಿನ ಆ ಬಿಸಿಲಲಿ ಮಂಜು ಕರಗುವ ಹಾಗೇ ನಿನ್ನನ್ನೂ ನಾ ಸೇರಲೂ ಕೊರಗಿ ನೀರಾಗಿ ಹೋದೇ
ಹೆಣ್ಣು : ಕಾಲ ಜೊತೆಗೂಡಿದೇ.. ಎಲ್ಲಾ ನಮದಾಗಿದೇ
ಗಂಡು : ಗಾಳಿಯೂ ಬೀಸಿದೆ (ಲಲಲಾಲಾಲಾ ) ತಂಪನೂ ಚೆಲ್ಲಿದೇ (ಲಲಲಾಲಾಲಾ )
ತನುವೂ ತೂಗಾಡಿದೇ (ಲಲಲಾಲಾಲಾ ) ಆಸೇ ಓಲಾಡಿದೇ (ಆಆಆಅ )
ಹೆಣ್ಣು : ಪ್ರೇಮದ ಹಾಡಿಗೇ ಗಂಡು : ಮೋಹದ ಮೋಡಿಗೆ
ಹೆಣ್ಣು : ಹೃದಯದ ತಾಳಕೇ ಗಂಡು : ಮನಸು ಕುಣಿದಾಡಿದೇ

ನೀ ನಡೆವ ಹಾದಿಯೇ ಬೇರೆ ನನ್ನ ಬಾಳ ದಾರಿಯೇ ಬೇರೆ
ಒಂದಾಗಿ ಸೇರೆವು ನಾವು ಗತಿ ಒಂದೇ ಸಂಕಟ ನೋವು
ನನ್ನ ಮನದ ಮಾತುಗಳನ್ನು ಕಣ್ಣೀರ ಹನಿಗಳು ಬರೆದು
ನಿನಗಾಗಿ ಕಳಿಸಿದೆ ಇಂದು ನನ್ನೆದೆಗೆ ವೇದನೆ ತಂದು
ನೀ ನನ್ನ ದೂರದಿರು ಏನನ್ನು ಹೇಳದಿರು ನಾ ದೂರವಾದರು
ಒಲವಿನ ಗೆಳೆಯನೇ ನೀನೆ ನನ್ನ ಜೀವ ನನ್ನ ದೈವ
ನಿನ್ನ ಸುಖವೆ ನನ್ನ ಸುಖವು ನಿನಗೆಂದು ಶುಭ ಕೋರುವೆ
ಒಲವಿನ ಗೆಳೆಯನೆ ನೀನೆ ನನ್ನ ಜೀವ ನನ್ನ ದೈವ ನನ್ನ ಜೀವ ನನ್ನ ದೈವ
---------------------------------------------------------------------------------------------------------------------
ನಾನಿರುವುದೆ ನಿನಗಾಗಿ (1979) - ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ ಮುಂಜಾನೇ ಮಂಜಂತೇ ಜಗವೆಲ್ಲಾ ಹೊಸದಂತೇ

ಹೆಣ್ಣು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ ಮುಂಜಾನೇ ಮಂಜಂತೇ ಜಗವೆಲ್ಲಾ ಹೊಸದಂತೇ
ಇಬ್ಬರು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಇಬ್ಬರು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಗಂಡು : ಕಾಡಿಗೆ ಕಣ್ಣೋಳ, ಕುಡಿನೋಟದೆ ಮನದಲ್ಲಿ ನೂರಾಸೆ ಮಿಂಚಾಗಿದೆ
ಕಾಡಿಗೆ ಕಣ್ಣೋಳ, ಕುಡಿನೋಟದೆ ಮನದಲ್ಲಿ ನೂರಾಸೆ ಮಿಂಚಾಗಿದೆ
ಹೆಣ್ಣು : ಒಡನಾಡಿಯ, ಸಿಹಿಮಾತಿಗೆ ಬಯಕೆ ಗರಿಬಿಚ್ಚಿ ಹಾರಾಡಿದೆ... ಬಯಕೆ ಗರಿಬಿಚ್ಚಿ ಹಾರಾಡಿದೆ
ಗಂಡು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಹೆಣ್ಣು : ಮುಂಜಾನೇ ಮಂಜಂತೇ
ಗಂಡು : ಜಗವೆಲ್ಲಾ ಹೊಸದಂತೇ
ಇಬ್ಬರು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಹೆಣ್ಣು : ಸ್ನೇಹಕೆ ಸೋತೆ, ಸನಿಹಕೆ ಬಂದೆ ದಾಹ ಹೊಸದೊಂದು ತಾ ಮೂಡಿದೆ
ಗಂಡು : ಹಾಲು ಜೇನು, ರುಚಿಸದು ಇನ್ನು ನಿನ್ನ ನುಡಿಮುತ್ತೆ ಸವಿಯಾಗಿದೆ
ಹೆಣ್ಣು : ನೀ ಜೊತೆಯಿರಬೇಕು, ನಾ ನಗುತಿರಬೇಕು
ಗಂಡು : ನಿನ್ನಯ ಮಡಿಲಲ್ಲಿ, ಎಂದಿಗು ಇರಬೇಕು ನಮಗೆ ಬೇರೇನು ಬೇಕಿಲ್ಲ
ಹೆಣ್ಣು : ಹ್ಹಹ್ಹಾ .. ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಗಂಡು : ಮುಂಜಾನೇ ಮಂಜಂತೇ
ಹೆಣ್ಣು : ಜಗವೆಲ್ಲಾ ಹೊಸದಂತೇ
ಇಬ್ಬರು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಗಂಡು : ಪ್ರೇಮದ ಅಲೆಯಲ್ಲೀ, ಈಜಾಡಲು ಉಲ್ಲಾಸ ಮೈಯೆಲ್ಲ ಓಡಾಡಿದೆ
ಪ್ರೇಮದ ಅಲೆಯಲ್ಲೀ, ಈಜಾಡಲು ಉಲ್ಲಾಸ ಮೈಯೆಲ್ಲ ಓಡಾಡಿದೆ
ಹೆಣ್ಣು : ಹೊಂಬಿಸಿಲಲೀ, ಮೈಕಾಯಿಸೀ ಮನಸು ಹಗುರಾಗಿ ಹಾಯಾಗಿದೆ
ಮನಸು ಹಗುರಾಗಿ ಹಾಯಾಗಿದೆ
ಗಂಡು : ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
ಹೆಣ್ಣು : ಮುಂಜಾನೇ ಗಂಡು : ಮಂಜಂತೇ
ಹೆಣ್ಣು : ಜಗವೆಲ್ಲಾ ಗಂಡು : ಹೊಸದಂತೇ
ಇಬ್ಬರು :ನನ್ನಲ್ಲೂ ನಿನ್ನಲ್ಲೂ ಬಂದಾದ ಪ್ರೇಮ
-------------------------------------------------------------------------------------------------------------------------
ನಾನಿರುವುದೆ ನಿನಗಾಗಿ (1979) - ಜೂಲಿ ನನ್ನ ಜೂಲಿ ಇಂದು ಒಳ್ಳೆ ಜಾಲಿ
ಸಾಹಿತ್ಯ:ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯನ : ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಜೂಲಿ ನನ್ನ ಜೂಲಿ ಇಂದು ಒಳ್ಳೆ ಜಾಲಿ
ಜೂಲಿ ನನ್ನ ಜೂಲಿ ನೀನಿದ್ರೇ ಒಳ್ಳೆ ಜಾಲಿ
ಜಾಲಿಯಲ್ಲಿ ಜೋಡಿಯಾಗುವಾ, ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ
ಹೆಣ್ಣು : ಓ.. ನಿನ್ನ ತುಂಟಾಟ ನಾ ಬಲ್ಲೆನು ಈ.. ನಿನ್ನ ಚೆಲ್ಲಾಟ ನಾ ಬಲ್ಲೆನು
ಜಾನೀ ನನ್ನ ಜಾನಿ ನಾನಾದೆ ನಿನ್ನ ರಾಣಿ
ಜೋಡಿಯಾಗಿ ಲಾಲಿ ಹಾಡುವಾ ಕುಳ್ಳ ರಾಜಾ ಬಾ ನನ್ನ ರಾಜಾ ಬಾ
ಗಂಡು : ಜೂಲಿ ನನ್ನ ಜೂಲಿ ಓ ಜಾಲೀ ...
ಗಂಡು : ಎಂಥ ಹೆಣ್ಣು ಎಂಥ ಕಣ್ಣು ಎಂಥ ಸೌಂದರ್ಯ
ಹೆಣ್ಣು : ಓ.. ಗಂಡೇ ನಾ ಬಲ್ಲೆ ನಿನ್ನ ಆಂತರ್ಯ
ಗಂಡು : ಎಂಥ ನುಡಿ ಎಂಥ ದನಿ ಏನು ಮಾಧುರ್ಯ
ಹೆಣ್ಣು : ಚೋಟುದ್ದ ಗಂಡಿನಲ್ಲಿ ಎಂಥ ಗಾಂಭೀರ್ಯ
ಗಂಡು : ಚೆಲುವೆ ಚಕೋರಿ.. ಒಲಿಯೇ ವಯ್ಯಾರಿ
ಚೆಲುವೆ ಚಕೋರಿ.. ಒಲಿಯೇ ವಯ್ಯಾರಿ
ಹೆಣ್ಣು : ಮನಸು ಮನಸು ಒಂದಾಗಲಿ ಪ್ರೇಮ ಪಾಠ ಮೊದಲು ಕಲಿ ಆ ( ಹಾ) ಹೂ (ಲವಲೀ...)
ಗಂಡು : ಜೂಲಿ ನನ್ನ ಜೂಲಿ ನೀನಿದ್ರೇ ಒಳ್ಳೆ ಜಾಲಿ ಜಾಲಿಯಲ್ಲಿ ಜೋಡಿಯಾಗುವಾ,
ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ
ಹೆಣ್ಣು : ಜಾನೀ ನನ್ನ ಜಾನಿ ಬಾ ಜಾನೀ ...
ಗಂಡು : ಅಹ್ಹಹ್ಹಹ್ಹಹ್ಹಾ... ಅಹ್ಹಹ್ಹಹ್ಹಹ್ಹಾ... (ಅಹ್ಹಹ್ಹಹ್ಹಹ್ಹಾ... ಅಹ್ಹಹ್ಹಹ್ಹಹ್ಹಾ... ) ಕೆಮ್ಮೂ (ಅಹ್ಹಹ್ಹಾ ) ಓಹೋಹೋ
ಹೆಣ್ಣು : ಗಾಳಿಪಟ ಚಿನ್ನ ನಾನು ಸೂತ್ರವು ನೀನುಗಂಡು : ಸೂತ್ರವಲ್ಲ ಬಾಲಂಗೋಚಿ ಆಗುವೆ ನಾನು
ಹೆಣ್ಣು : ಹಾಲು ಜೇನು ಸೇರಿದಂತೆ ನಮ್ಮ ಜೋಡಿಯು
ಗಂಡು : ನೀನೇ ಪ್ರೇಮ ಉಪ್ಪಿನಕಾಯಿ ಇರುವ ಜಾಡಿಯು
ಹೆಣ್ಣು : ಕುಳ್ಳ ಪುಟಾಣಿ (ಓಹೋಹೊ ಹೋ) ತಿನ್ನು ಬಟಾಣಿ (ಶಭಾಷ್ )
ಕುಳ್ಳ ಪುಟಾಣಿ ತಿನ್ನು ಬಟಾಣಿ
ಗಂಡು : ನನ್ನ ಜೊತೆ ಕುಣಿ ಕುಣಿ ಮುದ್ದು ಮಾಡೋ ಮುದ್ದಿನ ಗಿಣಿ ಆ..(ಆ) ಹೂಂ ...
ಹೆಣ್ಣು : ಆಹ್ಹ್ .. ಜಾನೀ ನನ್ನ ಜಾನಿ ನಾನಾದೆ ನಿನ್ನ ರಾಣಿ ಜೋಡಿಯಾಗಿ ಲಾಲಿ ಹಾಡುವಾ
ಕುಳ್ಳ ರಾಜಾ ಬಾ ನನ್ನ ರಾಜಾ ಬಾಗಂಡು : ನನ್ನ ಜೊತೆ ಕುಣಿ ಕುಣಿ ಮುದ್ದು ಮಾಡೋ ಮುದ್ದಿನ ಗಿಣಿ ಆ..(ಆ) ಹೂಂ ...
ಹೆಣ್ಣು : ಆಹ್ಹ್ .. ಜಾನೀ ನನ್ನ ಜಾನಿ ನಾನಾದೆ ನಿನ್ನ ರಾಣಿ ಜೋಡಿಯಾಗಿ ಲಾಲಿ ಹಾಡುವಾ
ಗಂಡು : ಓ.. ನಿನ್ನ ತುಂಟಾಟ ನಾ ಬಲ್ಲೆನು (ಅಹ್ಹಹ್ ) ಈ.. ನಿನ್ನ ಚೆಲ್ಲಾಟ ನಾ ಬಲ್ಲೆನು (ಹ್ಹಾ)
ಗಂಡು : ಜೂಲಿ ನನ್ನ ಜೂಲಿ ನೀನಿದ್ರೇ ಒಳ್ಳೆ ಜಾಲಿ ಜಾಲಿಯಲ್ಲಿ ಜೋಡಿಯಾಗುವಾ,
ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ
ಇಬ್ಬರು : ಲಲಲ್ಲಲ್ಲಾ ಲಾಲಾ ಲಲಾಲಾ
-----------------------------------------------------------------------------------------------------------------------
ನಾನಿರುವುದೆ ನಿನಗಾಗಿ (೧೯೭೯) - ಪ್ರೇಮದ ಹಾಡಿಗೇ ಮೋಹದ ಮೋಡಿಗೆ
ಸಂಗೀತ : ರಾಜನ್-ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಪ್ರೇಮದ ಹಾಡಿಗೇ ಮೋಹದ ಮೋಡಿಗೆ ಹೃದಯದ ತಾಳಕೇ ಮನಸು ಕುಣಿದಾಡಿದೇ
ಹೆಣ್ಣು : ಸ್ನೇಹದಿ ಸೇರಿದೇ ಪ್ರೀತಿಯ ತೋರಿದೇ ಹೃದಯದಾ ಹಾಡಿಗೇ ಮನಸು ಒಂದಾಗಿದೇ
ಇಬ್ಬರು : ಪ್ರೇಮದ ಹಾಡಿಗೇ
ಗಂಡು : ಹತ್ತಿರ ಬಾ ಹತ್ತಿರ ಹೀಗೆ ನಾಚುವೇ ಏಕೇ ಮುತ್ತನು ಪಡುವಾಸೆಯೂ ಇಂದೂ ನೀನಗಿಲ್ಲವೇಕೆ
ಹೆಣ್ಣು : ಮಾತನೇ ಮನದಾಸೆಯ ನಾನೂ ಹೇಳಲೇಬೇಕೇ ಕಂಗಳ ಈ ಬಾಷೆಯ ನೀನೂ ಅರಿತಿಲ್ಲವೇಕೆ
ಗಂಡು : ಮಾತು ಇನ್ನೇತಕೇ ಆಆಆ... ನೀಡಲೇ ಕಾಣಿಕೇ ...
ಹೆಣ್ಣು : ಸೋತೇನೂ ನೋಟಕೆ (ಲಲಲಾಲಾಲಾ ) ಸೋತೇನೂ ಸ್ನೇಹಕೇ (ಲಲಲಾಲಾಲಾ )
ಒಲಿದೇ ನಿಮ್ಮ ಮಾತಿಗೇ (ಲಲಲಾಲಾಲಾ ) ಒಲಿದೇನು ಪ್ರೀತಿಗೇ (ಆಆಆಅ)
ಪ್ರೇಮದ ಹಾಡಿಗೇ
ಗಂಡು : ಹೇಹೇ .. (ಆಹಾಹಾ.. ಹೇ .. ) ಆಹ್ಹಾಹಾ (ಆಹ್ಹಾಹಾ )
ಹೆಣ್ಣು : ಮಳೆಯನು ನೀ ಸೆಳೆಯಲೂ ಬಿಸಿಯು ಏರಿದೆ ಏಕೋ ಬಾಳಲಿ ಬರಸೆಳೆಯಲೂ ಸುಖಾವಲ್ಲೂ ನೋವೇಕೆ ಏಕೋ
ಗಂಡು : ಬೆಳಗಿನ ಆ ಬಿಸಿಲಲಿ ಮಂಜು ಕರಗುವ ಹಾಗೇ ನಿನ್ನನ್ನೂ ನಾ ಸೇರಲೂ ಕೊರಗಿ ನೀರಾಗಿ ಹೋದೇ
ಹೆಣ್ಣು : ಕಾಲ ಜೊತೆಗೂಡಿದೇ.. ಎಲ್ಲಾ ನಮದಾಗಿದೇ
ಗಂಡು : ಗಾಳಿಯೂ ಬೀಸಿದೆ (ಲಲಲಾಲಾಲಾ ) ತಂಪನೂ ಚೆಲ್ಲಿದೇ (ಲಲಲಾಲಾಲಾ )
ತನುವೂ ತೂಗಾಡಿದೇ (ಲಲಲಾಲಾಲಾ ) ಆಸೇ ಓಲಾಡಿದೇ (ಆಆಆಅ )
ಹೆಣ್ಣು : ಪ್ರೇಮದ ಹಾಡಿಗೇ ಗಂಡು : ಮೋಹದ ಮೋಡಿಗೆ
ಹೆಣ್ಣು : ಹೃದಯದ ತಾಳಕೇ ಗಂಡು : ಮನಸು ಕುಣಿದಾಡಿದೇ
ಹೆಣ್ಣು : ಲಲಲಾಲಾಲಾ ಗಂಡು : ಲಲಲಾಲಾಲಾ
ಗಂಡು : ಲಲಲಾಲಾಲಾ ಹೆಣ್ಣು : ಲಲಲಾಲಾಲಾ
--------------------------------------------------------------------------------------------------------------------------

No comments:
Post a Comment