411. ಬಾಜಿ (೨೦೦೯)

ಬಾಜಿ ಚಲನಚಿತ್ರದ ಹಾಡುಗಳು 
  1. ಕ್ಯಾರೆ ಲಡ್ಕಿ ಬಾಯಿ ಬಡ್ಕಿ
  2. ಗಾಳಿಯಲಿ ಕವನವ ಬರೆದು 
  3. ವಂದೇಮಾತರಂ 
  4. ಸುರಭಿ ಸುರಭಿ 
  5. ರಾಧೇ ಶ್ಯಾಮ ನಿನ್ನ 
  6. ಕೆನ್ನೆಯ ಮೇಲೆ ಕಂಬನಿ ಮಳೆ 
ಬಾಜಿ (೨೦೦೯) - ಕ್ಯಾರೆ ಲಡ್ಕಿ ಬಾಯಿ ಬಡ್ಕಿ
ಸಂಗೀತ : ಜಿ.ಆರ್.ಶಂಕರ ಸಾಹಿತ್ಯ: ಕೆ ಕಲ್ಯಾಣ್ ಗಾಯನ : ಕುನಲ್ ಗಾಂಜಾವಾಲ್ & ಅನುರಾಧ ಶ್ರೀರಾಮ್

ಕ್ಯಾರೆ ಲಡ್ಕಿ ಬಾಯಿ ಬಡ್ಕಿ
ಚಾಲಾಕಿ, ನೀ ಚಾಲಾಕಿ ಚಮ್ಕಿ
ವಾರೆ ಲಡ್ಕ, ವಸಿ ನೀ ತಡ್ಕ
ಪ್ರೀತಿನ ನಾ ಮಾಡುವ ತನಕ

ಗುಂಡಿಗೆಯ ಚಕ್ಕಡಿ ಹಿಡುಕೊಂಡು ತಿರುಗುತ್ತಿ ಯಾಕೆ?
ಮಾರೀಚ ರಾಯನೆ ನಿನಗೆಲ್ಲಿ, ನಾ ಚಿನ್ನದ ಜಿಂಕೆ
ನಗುವೇ ವೈನಾಗಯ್ತೆ, ಒಡವೆಯು ಯಾಕೆ
ಆದರು ಕಂಗಳ ಕುಕ್ಕೋ ಈ ಮೊಡವೆಯು ಯಾಕೆ
ನಿನ್ ವರಸೆ ಫೈನಾಗಯ್ತೆ, ಮುಜುಗರ ಯಾಕೆ
ಈ ಹೆಣ್ಣಿನ ಗುಂಡಿಗೆ ಬಿಚ್ಚಿ ಮೆಲ್ಲ ಇಣುಕೋದ್ಯಾಕೆ?
ರಸಿಕತೆಯ ವೇಳೆಯಲಿ, ನರ ನರಕು ತುಂಬಾ ಛಳಿ
ಹಸಿದಿರುವ ವಯಸಿನಲಿ, ಅಂಗಗಳ ಖಾನಾವಳಿ
ಎದೆಗೂ ಎದೆಗೂ ಉಸಿರ ಜೋಕಾಲಿ... .
ಕ್ಯಾರೆ ಲಡ್ಕಿ ಬಾಯಿ ಬಡ್ಕಿ

ಪ್ರಾಯದ ಪುಸ್ತಕ ಹಿಡಿದು ಓದುವ ವೇಳೆ
ಕಾಲವೇ ಓಡೋದಿಲ್ಲ ಯಾಕೆ ಹೇಳೇ?
ಕಾಲಕೆ ಪ್ರೀತಿಯ ವಿಷಯ ತಿಳಿದ ಮೇಲೆ
ಭೂಮಿಗೂ ಯೌವನ ಬಂದು ಉಳಿಯದು ನಾಳೆ
ಕನಸುಗಳ ಹೂತೋಟಕೆ ಬೇಲಿಗಳೇ ಬೇಕಾಗದು
ಬಯಕೆಗಳ ಬಿಸಿಯೂಟಕೆ ಯೌವನವು ಸಾಕಾಗದು
ಎದೆಯ ಕದದ ಬೀಗವು ಮುರಿದೋಯ್ತು ... 
ಕ್ಯಾರೆ ಲಡ್ಕಿ ಬಾಯಿ ಬಡ್ಕಿ
----------------------------------------------------------------------------------------------------------

ಬಾಜಿ (೨೦೦೯) - ಗಾಳಿಯಲಿ ಕವನವ ಬರೆದು 
ಸಂಗೀತ : ಜಿ.ಆರ್.ಶಂಕರ ಸಾಹಿತ್ಯ: ಹೇಮಂತದಾಸ,  ಗಾಯನ : ಶಾನ್, ಶಮಿತಾ ಮಲ್ನಾಡ್ 

----------------------------------------------------------------------------------------------------------

ಬಾಜಿ (೨೦೦೯) - ವಂದೇಮಾತರಂ 
ಸಂಗೀತ : ಜಿ.ಆರ್.ಶಂಕರ,  ಸಾಹಿತ್ಯ: ಶಿವನಂಜೇಗೌಡ,  ಗಾಯನ : ಶಂಕರ ಮಹಾದೇವನ್ 

----------------------------------------------------------------------------------------------------------

ಬಾಜಿ (೨೦೦೯) - ಸುರಭಿ ಸುರಭಿ 
ಸಂಗೀತ : ಜಿ.ಆರ್.ಶಂಕರ ಸಾಹಿತ್ಯ: ಹರ್ಷ ಪ್ರಿಯ,  ಗಾಯನ : ಗುರುಕಿರಣ, ಬಾಲಾಜಿ 

----------------------------------------------------------------------------------------------------------

ಬಾಜಿ (೨೦೦೯) - ರಾಧೇ ಶ್ಯಾಮ ನಿನ್ನ 
ಸಂಗೀತ : ಜಿ.ಆರ್.ಶಂಕರ ಸಾಹಿತ್ಯ: ಕೆ ಕಲ್ಯಾಣ್,  ಗಾಯನ : ಹೇಮಂತ, ಚೈತ್ರಾ  

----------------------------------------------------------------------------------------------------------

ಬಾಜಿ (೨೦೦೯) - ಕೆನ್ನೆಯ ಮೇಲೆ ಕಂಬನಿ ಮಳೆ 
ಸಂಗೀತ : ಜಿ.ಆರ್.ಶಂಕರ ಸಾಹಿತ್ಯ: ಶಿವ  ಗಾಯನ : ರಾಜೇಶ 

----------------------------------------------------------------------------------------------------------

No comments:

Post a Comment