ದಿಗ್ವಿಜಯ ಚಿತ್ರದ ಹಾಡುಗಳು
- ಲೂನಾ ಮೇಲೆ ನನ್ನ ಮೈನಾ ಕುಲಕಿಸ ಬೇಡ
- ಬಾ ಅರಗಣಿಯೇ ಬಾ
- ದೇವ ಅಲ್ಲ ಕಣೋ
- ಮಂಡಿ ಪೇಟೆ ಮಾವ ಬಂದ ಜಾಲಿ ಮಾಡಲು
ದಿಗ್ವಿಜಯ (1987)
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.
ಶರ್ಟ್ ಇನ್ ಮಾಡು, ಕ್ರಾಪ್ ಸರಿ ಮಾಡು, ಮೀಸೆ ತೀಡು, ಮುಂದೆ ನೋಡು,
ಹಿಂದೆ ಓಡು, ಗಿಂಚ್ಕೊಂಡ್ ನೋಡು, ಜಂಗ್ಲಿ ಸ್ಟೈಲ್‌ನಲ್ಲಿ ಗಾನ ಹಾಡು
ಲೇಡಿ ಮೇಲೆ, ಗಡಚಿಚಿಗ, ಗಾಡಿ ಮೇಲೆ ಲೇಡಿ ಮುಂದೆ ಹೋಗಲು ಬಿಡಬೇಡ ಹ್ಹಾ..
ಹಿಂದೆ ಬಂದರು ಬಿಡಬೇಡ, ಹ್ಹಾ.. ನಿನ್ನ ಬೈದರು ಬಿಡಬೇಡ, ನಿನ್ನ ಉಗಿದರು ಬಿಡಬೇಡ
ಯಾಹೂ....
ಲೂನಾ ಮೇಲೆ ನನ್ನ ಮೈನಾ ಕುಲುಕೀಸ ಬೇಡ ನಿನ್ನ ಮೈ ನಾ

ಈ ನೀಲಿ ಕಣ್ಣುಗಳು ಮಿನುಗುವ ತಾರೆಗಳು
ಈ ಕಣ್ಣು ಹುಬ್ಬು ರೆಪ್ಪೆ ಮೂಗು ಕೆನ್ನೆ ಗಲ್ಲ ಎಲ್ಲಾ
ಅಂಗಾಗ ಪೂರ ನೀನು ನನ್ನವಳು ನನ್ನಾಣೆ ಚಿನ್ನ ನೀನು ನನ್ನವಳು
ಲೂನಾ ಮೇಲೆ ನನ್ನ ಮೈನಾ ಕುಲುಕೀಸ ಬೇಡ ನಿನ್ನ ಮೈ ನಾ
ನಿನ್ನ ಮುಂಗುರುಳು, ಮುಸ್ಸಂಜೆ ಮೋಡಗಳು
ಹಾರಿದಾಗ ಹಾರುತಿದೆ ಪಂಚಪ್ರಾಣಗಳು
ನಿನ್ನ ತೋಳುಗಳು, ಎಳೆ ಬಾಳೆ ದಿಂಡುಗಳು
ಬಾರೊ ಬಾರೊ ಎನ್ನುತಿದೆ ಅಪ್ಪಿಕೊಂಡಿರಲು
ಇಂದ್ರಲೋಕದಿಂದ, ಲೂನ ಮೇಲೆ ಬಂದ
ಸುಂದರಾಂಗಿ ನನ್ನೊಮ್ಮೆ ನೋಡೆ, ಹುಡುಗಿ ಹುಡುಗಿ
ನಿನ್ನ ದಾರಿಗಾಗಿ, ಕಾಯೋ ಪ್ರೇಮ ಯೋಗಿ
ನನ್ನನ್ನೀಗ ನೀ ಪ್ರೀತಿ ಮಾಡೆ
ಈ ನೀಲಿ ಕಣ್ಣುಗಳು, ಮಿನುಗುವ ತಾರೆಗಳು
ಈ ಕಣ್ಣು ಹುಬ್ಬು ರೆಪ್ಪೆ ಮೂಗು ಕೆನ್ನೆ ಗಲ್ಲ ಎಲ್ಲಾ
ಅಂಗಾಗ ಪೂರ ನೀನು ನನ್ನವಳು ನನ್ನಾಣೆ ಚಿನ್ನ ನೀನು ನನ್ನವಳು
ಲೂನಾ ಮೇಲೆ ನನ್ನ ಮೈನಾ ಕುಲುಕೀಸ ಬೇಡ ನಿನ್ನ ಮೈ ನಾ
ಹೂ..ಹ್ಹಹ್ಹಹ್ಹ..

ಸೂರ್ಯ ಬಂದಾಗ, ಆ ತಾವರೆ ನಗದೇನೆ
ನನ್ನ ನೀನು ಕಂಡಾಗ, ಪ್ರೀತಿ ಬರದೇನೆ
ಚಂದ್ರ ಬಂದಾಗ, ಆ ನೈದಿಲೆ ನಗದೇನೆ
ನಾನು ನೀನು ಸೇರೋದೆ, ದೇವರ ನಿಯಮಾನೆ
ಭೂಮಿ ತಾಯಿ ಆಣೆ, ಬೇರೆ ಹೆಣ್ಣ ಕಾಣೆ
ಒಂಟಿ ಬಾಳು ಸಾಕಾಯ್ತು ಕೇಳೆ, ಬಿಲಿವ್ ಮೀ ಡಾರ್ಲಿಂಗ್
ಕರುಣೆ ತೋರಿ ನೋಡು, ನನ್ನ ಪ್ರೀತಿ ಮಾಡು
ಈ ಕಣ್ಣಿಗಾಗಿ ನಾ ಸೋತೆ ಕೇಳೆ
ಈ ನೀಲಿ ಕಣ್ಣುಗಳು, ಮಿನುಗುವ ತಾರೆಗಳು
ಈ ಕಣ್ಣು ಹುಬ್ಬು ರೆಪ್ಪೆ ಮೂಗು ಕೆನ್ನೆ ಗಲ್ಲ ಎಲ್ಲಾ
ಅಂಗಾಗ ಪೂರ ನೀನು ನನ್ನವಳು ಆಹ್ಹಾ.. ನನ್ನಾಣೆ ಚಿನ್ನ ನೀನು ನನ್ನವಳು
ಲೂನಾ ಮೇಲೆ ನನ್ನ ಮೈನಾ ಕುಲುಕೀಸ ಬೇಡ ನಿನ್ನ ಮೈ ನಾ
ಲೂನಾ ಮೇಲೆ ನನ್ನ ಮೈನಾ ಮೈನಾ ಕುಲುಕೀಸ ಬೇಡ ನಿನ್ನ ಮೈ ನಾ
--------------------------------------------------------------------------------------------------------------------------
ದಿಗ್ವಿಜಯ (1987)
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ. ವಾಣಿಜಯರಾಂ
ಗಂಡು : ಆಆಆಅ.... ಹೆಣ್ಣು : ಆಆಆಆ...

ಗಂಡು : ( ಆ..) ಬಾ ಅರಗಣಿಯೇ ಬಾ ಮಯೂರಿಯೇ ಬಾ
ಕೋಗಿಲೆಯೇ ಬಾ ಬಾರೇ ( ಆ..ಆ..ಆ.. ) ಕುಣಿ ಬಾರೇ ( ಆ..ಆ..ಆ.. )
ಮನ ತಾರೇ ( ಉಂ ಉಂ ಉಂ. ) ಶೃಂಗಾರದ ಖನಿ ವಯ್ಯಾರದ ಗಣಿ
ಬಂಗಾರದ ಗಿಣಿ ಬಾ
ಹೆಣ್ಣು : ಬಾ ಪ್ರಿಯಕರನೇ ಬಾ ಸುಂದರನೇ ಬಾ
ಮೋಹನನೇ ಬಾ ಬಾರೋ ( ಆ..ಆ..ಆ.. ) ಜತೆ ಸೇರೋ ( ಆ..ಆ..ಆ.. )
ಮನ ತಾರೋ ( ಉಂ ಉಂ ಉಂ. ) ಬೆಳದಿಂಗಳು ಸಹ ಸೋಕದ ಮನಸಿದು
ನಿನಗಾಗಿರಿಸಿರುವೆ
ಗಂಡು : ಬಾ ಅರಗಣಿಯೇ ಬಾ ಮಯೂರಿಯೇ ಬಾ ಕೋಗಿಲೆಯೇ ಬಾ ಬಾರೇ
ಹೆಣ್ಣು : ( ಆ..ಆ..ಆ.. ) ಮುಂಜಾನೆ ಸೂರ್ಯನ ಕಿರಣದ ಹಾಗೆ
ಗಂಡು : ಬಂದೆ ನೀ ನನ್ನ ಬಾಳಿಗೆ
ಹೆಣ್ಣು : ತಂಗಾಳಿ ಬೀರುವ ತಂಪಿನ ಹಾಗೆ
ಗಂಡು : ತಂದೇ ನೀ ನನ್ನ ಪ್ರೀತಿಗೆ
ಹೆಣ್ಣು : ನನ ಕಣ್ಣಿನ ಕನ್ನಡಿ ತುಂಬಾ ನಿನ್ನ ಮುದ್ದಿನ ಬಿಂಬ
ಗಂಡು : ನಿನ್ನ ಚೆಲುವಿನ ಮೋಹಕ ಬಿಂಬ ನೋಡು ಹೃದಯದ ತುಂಬಾ
ಹೆಣ್ಣು : ನೀನಿಲ್ಲದೇ ನಾನಿಲ್ಲಾ ... ಗಂಡು : ನೀನಿಲ್ಲದೇ ಬಾಳಿಲ್ಲ
ಹೆಣ್ಣು : ಈ ಸ್ನೇಹಕ್ಕೆ ಕೊನೆಯಿಲ್ಲ .. ಗಂಡು : ಈ ಪ್ರೀತಿಗೆ ತಡೆಯಿಲ್ಲ
ಹೆಣ್ಣು : ಬಾ ಪ್ರಿಯಕರನೇ ಬಾ ಸುಂದರನೇ ಬಾ ಮೋಹನನೇ ಬಾ ಬಾರೋ
ಗಂಡು : ಬಾ ಅರಗಣಿಯೇ ಬಾ ಮಯೂರಿಯೇ ಬಾ ಕೋಗಿಲೆಯೇ ಬಾ ಬಾರೇ
ಕೋರಸ್ : ಆಅಹ್ ಆಅಹ್ ಆಅಹ್ ಆಅಹ್
ಗಂಡು : ಇದು ಏನೋ ಮೋಹದ ಮಾಯೆಯ ಜಾಲ
ಹೆಣ್ಣು : ಪ್ರೀತಿಗೆ ಸುಗ್ಗಿ ಕಾಲ
ಗಂಡು : ಕೊಡು ಬಾರೆ ಪ್ರೇಮಿಗೆ ಮುದ್ದಿನ ಸಾಲ
ಹೆಣ್ಣು : ಅದಕೀಗ ಅಲ್ಲ ಕಾಲ
ಗಂಡು : ಆಅಹ್ ನೀಲಿಯ ಕಣ್ಣಿನ ಬೆಡಗಿ ಬಾರೆ ಚೆಲುವಿನ ಸೊಬಗಿ
ಹೆಣ್ಣು : ಆಅಹ್ ಮುದ್ದಿನ ಮಾತಿನ ಚತುರ ಬೇಡ ಸಲಿಗೆ ಸದರ
ಗಂಡು : ನೀನಿಲ್ಲದೇ ನಾನಿಲ್ಲಾ ... ಹೆಣ್ಣು : ನೀನಿಲ್ಲದೇ ಬಾಳಿಲ್ಲ
ಗಂಡು : ಈ ಸ್ನೇಹಕ್ಕೆ ಕೊನೆಯಿಲ್ಲ .. ಹೆಣ್ಣು : ಈ ಪ್ರೀತಿಗೆ ತಡೆಯಿಲ್ಲ
ಗಂಡು : ( ಆ..) ಬಾ ಅರಗಣಿಯೇ ಬಾ ಮಯೂರಿಯೇ ಬಾ
ಕೋಗಿಲೆಯೇ ಬಾ ಬಾರೇ ( ಆ..ಆ..ಆ.. ) ಕುಣಿ ಬಾರೇ ( ಆ..ಆ..ಆ.. )
ಮನ ತಾರೇ ( ಉಂ ಉಂ ಉಂ. ) ಶೃಂಗಾರದ ಖನಿ ವಯ್ಯಾರದ ಗಣಿ
ಬಂಗಾರದ ಗಿಣಿ ಬಾ
ಹೆಣ್ಣು : ಬಾ ಪ್ರಿಯಕರನೇ ಬಾ ಸುಂದರನೇ ಬಾ
ಮೋಹನನೇ ಬಾ ಬಾರೋ ( ಆ..ಆ..ಆ.. ) ಜತೆ ಸೇರೋ ( ಆ..ಆ..ಆ.. )
ಮನ ತಾರೋ ( ಉಂ ಉಂ ಉಂ. ) ಬೆಳದಿಂಗಳು ಸಹ ಸೋಕದ ಮನಸಿದು
ನಿನಗಾಗಿರಿಸಿರುವೆ
----------------------------------------------------------------------------------------------------------------------
ದಿಗ್ವಿಜಯ (1987)
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ. ವಾಣಿಜಯರಾಂ
ಹೆಣ್ಣು : ಮಂಡಿ ಪೇಟೆ ಮಾವ ಬಂದ ಜಾಲಿ ಮಾಡಲು.. (ಜು..ಜು..ಜು..)
ಬಂಡಿ ತುಂಬ ಆಸೆ ತಂದ ಖಾಲಿ ಮಾಡಲು (ಜು..ಜು..ಜು..)

ಹುಟ್ಟು ಸಾವು ಮರೆತು ಬಂದ ಕಾಲ ನೂಕಲು (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ ಚಿಂತೆ ಮಾಡಲು ಸುಂದರಾ... ಎಚ್ಚರಾ..
ಗಂಡು : ಮಂಡಿ ಪೇಟೆ ಮಾವ ಬಂದ ಜಾಲಿ ಮಾಡಲು (ಜು..ಜು..ಜು..)

ಕೋರಸ್ : ಆಹ್ಹಾ.. ಜುಮ್ ಆಹ್ಹಾ.. ಜುಮ್
ಹೆಣ್ಣು : ಭೂಮಿ ಮೇಲೆ ಬರುವುದಕ್ಕೆ ನೂಕ್ಕೂ ನುಗ್ಗಲೂ
ಗಂಡು : ಇಲ್ಲಿ ಸಂತೆ ಸೇರಲು
ಹೆಣ್ಣು: ಇಲ್ಲಿ ಸಿನಿಮಾ ನೋಡಲು
ಗಂಡು : ಸಿನಿಮಾ ನೋಡಿ ಮುಗಿದ ಮೇಲೆ ಹೋಗು ಎನ್ನಲ್ಲೂ
ಹೆಣ್ಣು : ಜಾಗ ಖಾಲಿ ಮಾಡಲು
ಗಂಡು : ಮೊಂಡು ಹಿಡಿದು ಕೂರುತ್ತಾರೆ ಮತ್ತೇ ನೋಡಲು
ಹೆಣ್ಣು : ಬರುವ ಪಾಸು ನಮ್ಮ ಕೈಲಿದೇ..
ಗಂಡು : ಹರೇವ ಪಾಶ ನಮ್ಮ ಮೇಲಿದೇ ಜಮಾಯಿಸು ಉಡಾಯಿಸು
ಜಮಾಯಿಸು ಉಡಾಯಿಸು ಹ್ಹಾ...ಗಂಡು : ಮಂಡಿ ಪೇಟೆ ಮಾವ ಬಂದ ಜಾಲಿ ಮಾಡಲು (ಜು..ಜು..ಜು..)
ಹೆಣ್ಣು : ಬಂಡಿ ತುಂಬ ಆಸೆ ತಂದ ಖಾಲಿ ಮಾಡಲು (ಜು..ಜು..ಜು..)
ಗಂಡು : ಹುಟ್ಟು ಸಾವು ಮರೆತು ಬಂದ ಕಾಲ ನೂಕಲು (ಜು..ಜು..ಜು..)
ಹೆಣ್ಣು : ಮಿಕ್ಕಿದಕ್ಕೆ ವೇಳೆ ಎಲ್ಲಿ ಚಿಂತೆ ಮಾಡಲು ಸುಂದರಾ...
ಗಂಡು : ಎಚ್ಚರಾ..
ಕೋರಸ್ : ಜೂ.. ಜೂ..ಜೂ.. ಜೂ..ಜೂ ಜೂ..
ಜೂ.. ಜೂ..ಜೂ.. ಜೂ..ಜೂ ಜೂ..
ಗಂಡು : ರಪಪಪ ರಪಪಪ
ಹೆಣ್ಣು : ಲೈಫು ಅಂದ್ರೆ ಏನು ಗೊತ್ತ ಸುಂದರಾಂಗನೇ
ಗಂಡು : ಬಿತ್ತಿದಷ್ಟು ಬೆಳೆಯುವೇ
ಹೆಣ್ಣು : ಬೆಳೆದುದನ್ನೇ ಪಡೆಯುವೆ
ಗಂಡು ; ಪಾಪ ಬೀಜ ಬಿತ್ತಿದಾಗ ನರಕದಾ ಬೆಳೆ
ಹೆಣ್ಣು : ಎಲ್ಲ ಮೋಸದ ಕೊಳೆ
ಗಂಡು : ಪುಣ್ಯವನ್ನು ಬೆಳೆಸಿ ನೋಡು ಸ್ವರ್ಗದಾ ಕಳೆ
ಹೆಣ್ಣು : ಬದುಕಿದಷ್ಟು ದಿವಸ ನಿನ್ನದೋ
ಗಂಡು : ಪಾಸು ಫೈಲು ಮಾತ್ರ ಅವನದು ಜಮಾಯಿಸು ಉಡಾಯಿಸು
ಜಮಾಯಿಸು ಉಡಾಯಿಸು ಹೋಯ್...
ಹೆಣ್ಣು : ಮಂಡಿ ಪೇಟೆ ಮಾವ ಬಂದ ಜಾಲಿ ಮಾಡಲು (ಜು..ಜು..ಜು..)
ಬಂಡಿ ತುಂಬ ಆಸೆ ತಂದ ಖಾಲಿ ಮಾಡಲು (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ ಕಾಲ ನೂಕಲು (ಜು..ಜು..ಜು..)
ಜಮಾಯಿಸು ಉಡಾಯಿಸು ಹೋಯ್...
ಹೆಣ್ಣು : ಮಂಡಿ ಪೇಟೆ ಮಾವ ಬಂದ ಜಾಲಿ ಮಾಡಲು (ಜು..ಜು..ಜು..)
ಬಂಡಿ ತುಂಬ ಆಸೆ ತಂದ ಖಾಲಿ ಮಾಡಲು (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ ಕಾಲ ನೂಕಲು (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ ಚಿಂತೆ ಮಾಡಲು ಸುಂದರಾ... ಎಚ್ಚರಾ..
ಗಂಡು : ಮಂಡಿ ಪೇಟೆ ಮಾವ ಬಂದ ಜಾಲಿ ಮಾಡಲು (ಜು..ಜು..ಜು..)
ಬಂಡಿ ತುಂಬ ಆಸೆ ತಂದ ಖಾಲಿ ಮಾಡಲು (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ ಕಾಲ ನೂಕಲು (ಜು..ಜು..ಜು..)
ಬಂಡಿ ತುಂಬ ಆಸೆ ತಂದ ಖಾಲಿ ಮಾಡಲು (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ ಕಾಲ ನೂಕಲು (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ ಚಿಂತೆ ಮಾಡಲು ಸುಂದರಾ... ಎಚ್ಚರಾ..
-------------------------------------------------------------------------------------------------------------------------
ದಿಗ್ವಿಜಯ (1987)
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ. ವಾಣಿಜಯರಾಂ
ಗಂಡು : ಓಂಕಾಳಿ ಮಾಂಕಾಳಿ ಜೂಮ್ಕಾಳಿ ಬೋಮ್ ಕಾಳಿ ವಶವಾಗು ನೀ
ಜಗದ ಬೇತಾಳವಾದೋಳೇ ಪಾತಾಳ ಕಂಡೋಳೇ ದೂರಾಗು ನೀ
ನಾಡಿಂದ ಕಾಡಿಂದ ಬೀಡಿಂದ ಗೂಡಿಂದ ಈ ದೇಹದೋಳಗಿಂದ
ಸುಡುಗಾಡಿ ಗೋಡು ಅಲ್ಲೇ ಸಂಸಾರ ಮಾಡು
ಮುನಿಮಾರಿ ವೀರವ್ವಾ ಮಾಂಕಾಳಿ ಮಾರವ್ವ ಇಲ್ಲೇಕೆ ಬಂದಿರುವೇ ದೆವ್ವಾ..ಹ್ಹಾ...
ಹೆಣ್ಣು : ಮುನಿಮಾರವ್ವ ಮಾಂಕಾಳವ್ವ ಮುನಿಮಾರವ್ವ ಮಾಂಕಾಳವ್ವ ಪಾತಾಳವ್ವನಲ್ಲೋ
ಕಾಟೇರವ್ವ ಬ್ಯಾಟೇರವ್ವ ಬೇತಾಳವ್ವನಲ್ಲೋ
ದೆವ್ವ ಅಲ್ಲ ಕಣೋ ನಿನ್ನ ಅವ್ವ ಕಣೋ ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ
ಖಂಡರ ಬರಸೆಳೆದು ರುಂಡವ ಚೆಂಡಾಡಿ ಖೂಳರ ನರ ಹಿಡಿದು ನೆತ್ತರ ಈಡಾಡಿ
ಸೊಕ್ಕಿದ ಮಂದಿಯ ಇಕ್ಕಿ ಮೆಟ್ಟಿ ತುಳಿವ ರಣಚೆಂಡಿ ಚಾಮುಂಡಿಯೋ
ದೆವ್ವ ಅಲ್ಲ ಕಣೋ (ಅವ್ವ್ .. ಅವ್) ನಿನ್ನ ಅವ್ವ ಕಣೋ (ಅಯ್ಯೋ ಅಯ್ಯೋ )
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ
ಗಂಡು : ಝೀಮ್ ಝೀಮ್ ರೊಂ ಭೀಮ್ ಹಾ.. ಹಾ
ಹೆಣ್ಣು : ಮುಂಗಾರು ಮೋಡಗಳ ಬ್ಯಾಡ ಮಿಂಚಾಗಿ ಸಿಡಿಯುವೇ
ಉರಿವ ಕಣ್ಣು ತೆರೆದು ಬೆಂಕಿ ಕೆಂಡ ಕಾರಿ ಜ್ವಾಲಾಮುಖಿಯಾಗುವೇ
ಮಂತ್ರಕೆ ಹೆದರಲ್ಲವೋ ನಿನ್ನ ತಂತ್ರಕ್ಕೆ ಬೆದರಲ್ಲೊವೋ ಆಆಆ... ಓಓಓಓಓ...
ದೀನಜನರ ಗೋಳಾಟಕೆ ಬೆಳಕ ಬಿತ್ತೋ ಕಣ್ಣಾಗುವೆ
ಮಾನ ಮರೆತ ಕಾಮಾಂಧರ ಜೀವ ತೆಗೆದು ಮಣ್ ಮಾಡುವೇ
ಮುಯ್ಯಿಗೆ ಮುಯ್ಯಾಗುವೇ ಸತ್ಯ ನ್ಯಾಯದ ಕೈಯಾಗುವೆ
ಸೊಕ್ಕಿದ ಮಂದಿಯ ಇಕ್ಕಿ ಮೆಟ್ಟಿ ತುಳಿವ ರಣಚೆಂಡಿ ನಾನಗುವೇ

ಮುನಿಮಾರವ್ವ ಮಾಂಕಾಳವ್ವ ಮುನಿಮಾರವ್ವ ಮಾಂಕಾಳವ್ವ ಪಾತಾಳವ್ವನಲ್ಲೋ
ಕಾಟೇರವ್ವ ಬ್ಯಾಟೇರವ್ವ ಬೇತಾಳವ್ವನಲ್ಲೋ
ಹೆಣ್ಣು : ತಂಗಿಯ ನೆರಳಾಗುತ ಅಂದು ರಂಗಾಡಿ ನಲಿದಾಡಿದೇ
ನನ್ನಾಸೆ ತೂರಾಡಿ ಕನಸೆಲ್ಲ ಹಾಳಾಗಿ ಬಾಳೆಲ್ಲದಂತಾಗಿದೆ
ಎಲ್ಲೆಲ್ಲೂ ಅಲೆದಾಡಿದೆ ನನ್ನ ಜೀವಕೆ ನೆಲೆ ಕಾಣದೆ
ನೊಂದು ಬೆಂದು ತೊಳಲಾಟವ ಕರುಳ ಹಿಂಡೋ ಕಥೆ ಹೇಳುವೆ
ನೋವು ತಿಂದ ಸಂಸಾರದ ಮೌನಕ್ಕಿಂದು ದನಿಯಾಗುವೆ

ನೆನ್ನೆಯ ನೆನಪಾಗಿದೆ ನನ್ನ ಹೃದಯವೇ ಗಾರಾಗಿದೆ
ವೇದನೆ ನಂಜಾಗಿದೆ ನನ್ನ ನೋಟವೇ ಪಂಜಾಗಿದೆ
ನಾರಿ ಶೀಲ ಕೊಂದು ಶೂಲ ಹಾಕಿ ಮೆರೆದ ದುಷ್ಟರ ಬಲಿಹಾಕುವೆ
ದೆವ್ವ ಅಲ್ಲ ಕಣೋ ನಿನ್ನ ಅವ್ವ ಕಣೋ ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ
ಮುನಿಮಾರವ್ವ ಮಾಂಕಾಳವ್ವ ಮುನಿಮಾರವ್ವ ಮಾಂಕಾಳವ್ವ ಪಾತಾಳವ್ವನಲ್ಲೋ
ಕಾಟೇರವ್ವ ಬ್ಯಾಟೇರವ್ವ ಬೇತಾಳವ್ವನಲ್ಲೋ
ದೆವ್ವ ಅಲ್ಲ ಕಣೋ ನಿನ್ನ ಅವ್ವ ಕಣೋ ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ
ಖಂಡರ ಬರಸೆಳೆದು ರುಂಡವ ಚೆಂಡಾಡಿ ಖೂಳರ ನರ ಹಿಡಿದು ನೆತ್ತರ ಈಡಾಡಿ
ಸೊಕ್ಕಿದ ಮಂದಿಯ ಇಕ್ಕಿ ಮೆಟ್ಟಿ ತುಳಿವ ರಣಚೆಂಡಿ ಚಾಮುಂಡಿಯೋ
ದೆವ್ವ ಅಲ್ಲ ಕಣೋ (ಅವ್ವ್ .. ಅವ್) ನಿನ್ನ ಅವ್ವ ಕಣೋ (ಅಯ್ಯೋ ಅಯ್ಯೋ )
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ
ಬೇಡ ತಾಯಿ ಬೇಡತಿನಿ ತಾಯಿ ಓಡತೀನಿ ತಾಯಿ
ಬ್ಯಾಡ ತಾಯೀ ಓಡತೀನಿ ತಾಯೀ
------------------------------------------------------------------------------------------------------------------------
ಕಾಟೇರವ್ವ ಬ್ಯಾಟೇರವ್ವ ಬೇತಾಳವ್ವನಲ್ಲೋ
ದೆವ್ವ ಅಲ್ಲ ಕಣೋ ನಿನ್ನ ಅವ್ವ ಕಣೋ ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ
ಸೊಕ್ಕಿದ ಮಂದಿಯ ಇಕ್ಕಿ ಮೆಟ್ಟಿ ತುಳಿವ ರಣಚೆಂಡಿ ಚಾಮುಂಡಿಯೋ
ದೆವ್ವ ಅಲ್ಲ ಕಣೋ (ಅವ್ವ್ .. ಅವ್) ನಿನ್ನ ಅವ್ವ ಕಣೋ (ಅಯ್ಯೋ ಅಯ್ಯೋ )
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ
ಬೇಡ ತಾಯಿ ಬೇಡತಿನಿ ತಾಯಿ ಓಡತೀನಿ ತಾಯಿ
ಬ್ಯಾಡ ತಾಯೀ ಓಡತೀನಿ ತಾಯೀ
------------------------------------------------------------------------------------------------------------------------
No comments:
Post a Comment