ಜನನಾಯಕ ಚಲನಚಿತ್ರದ ಹಾಡುಗಳು
- ಮಧುಚಂದ್ರ ಬಂದ, ಆನಂದ ತಂದ
- ಜನನಾಯಕ ನಮ್ಮ ಊರಿಗೆ
- ವೀರಾಧಿವೀರ ಕಣೇ
- ಡೂ ಡೂ ಬಸವಣ್ಣ
- ಸುಕುಮಾರ ಸುಂದರಾಂಗಿಯೇ
ಜನ ನಾಯಕ (೧೯೮೮) - ಮಧುಚಂದ್ರ ಬಂದ, ಆನಂದ ತಂದ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ., ಚಿತ್ರಾ
ಮಧುಚಂದ್ರ ಬಂದ, ಆನಂದ ತಂದ ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ ಹೃದಯ ಬೆಸೆದ, ಒಲವ ಮಿಡಿದ,
ಕನಸು ಕಣ್ಣಲಿ ತುಂಬಿದ

ಮಧುಚಂದ್ರ ಬಂದ, ಆನಂದ ತಂದ
ನಗುತಿರೆ ಚಿನ್ನ, ಮರೆತೆನು ನನ್ನ, ನಿನ್ನಲ್ಲಿ ಸೇರಿದೆ
ನೀ ನಗುತಿರೆ ಚಿನ್ನ, ಮರೆತೆನು ನನ್ನ, ನಿನ್ನಲ್ಲಿ ಸೇರಿದೆ
ಆಕಾಶ ಸೇರಿ, ಮಳೆಬಿಲ್ಲ ಜಾರಿ, ನಲಿವಿಂದ ಓಡಾಡಿದೆ
ಬಳಸಿರೆ ತೋಳು, ನಗುತಿರೆ ಬಾಳು, ಮನವಿಂದು ಹಾಡಿದೆ
ಒಲವೆಂಬ ಸ್ವರ್ಗ, ಅರಿತಾಗ ಅಂಗ, ತನು ತೂಗಿ ತೇಲಾಡಿದೆ
ಸುಖದ ಮಳೆಯು ಚೆಲ್ಲಾಡಿದೆ
ಮಧುಚಂದ್ರ ಬಂದ, ಆನಂದ ತಂದ
ಹೃದಯ ಬೆಸೆದ, ಒಲವ ಮಿಡಿದ, ಕನಸು ಕಣ್ಣಲಿ ತುಂಬಿದ

ಹಣೆಮೇಲೆ ತಂತು, ಬೆವರಿನ ಮುತ್ತು, ಹೊಸ ಪ್ರೀತಿ ತಲ್ಲಣ
ಈ ಹಣೆಮೇಲೆ ತಂತು, ಬೆವರಿನ ಮುತ್ತು, ಹೊಸ ಪ್ರೀತಿ ತಲ್ಲಣ
ನೂರಾಸೆ ಇಂದ, ಒಡಲಾಯ್ತು ಕೆಂಡ, ಇದಕೆಲ್ಲ ನೀ ಕಾರಣ
ತುಟಿಗಳ ತಂಪು, ಕೆಣಕುತ ಕೆಂಪು, ಸೆಳೆದಾಗ ಈ ಮನ
ಸವಿಜೇನ ಹೊಳೆಯ, ಅಲೆಯಲ್ಲಿ ಈಜಿ, ನಗುವಾಗ ಸೀಜೀವನ
ಅರಿತೆ ಬೆರೆತೆ ಸಂತೋಷದೆ

-----------------------------------------------------------------------------------------------------------------------
ಜನ ನಾಯಕ (೧೯೮೮) - ಜನನಾಯಕ ನಮ್ಮ ಊರಿಗೆ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ., ಚಿತ್ರಾ
ಆಆಆ... ಲಾಲಾ... ಆಆಆ.. ತಾನನನ
ಜನನಾಯಕ ನಮ್ಮ ಊರಿಗೆ, ಜನ ನಾಯಕ ನಮ್ಮ ನಾಡಿಗೆ
ಎಲ್ಲರೂ ಮೆಚ್ಚೋ ನಾಯಕ, ನಮೆಲ್ಲರ ಪ್ರೀತಿ ನಾಯಕ
ಈ ಮಹಾದಿನ, ಈ ಮಹಾ ಜನ, ಬದುಕಿನಲಿ ಬೆಳಕು ಕಂಡಿರೆ
ದಲಿತ ಜನರ ಬವಣೆ ಕಳೆವ
ಜನನಾಯಕ ನಿಮ್ಮ ಸೇವಕ, ಜನಸೇವೆಯಾ ಜನ್ಮ ಸ್ವಾರ್ಥಕ
ವಂದಿಸುವೆ ಹೃದಯ ಪೂರ್ವಕ, ಈ ವಿಜಯ ಹರುಷದಾಯಕ
ಈ ಮಹಾದಿನ ಈ ಮಹಾ ಜನ ಮರೆಯದಂತ ಭಾಗ್ಯ ನೀಡಿದೆ
ಜನರ ಹಿತದ ಪಣವ ತೊಡುವ
ಧೀಮ್ ಧಿನ ಧೀನ ಧಿನಾ ಧೀಮ್ ಧಿನ ಧೀನನಾ ನಗಿ ನಗಿ ನಗಿ ನಗಿ ನಗಿ ನಗಿ ನಗಿ ಹಾ...
ಲಂಚವ ಬಯಸೊಲ್ಲ ವಂಚನೆ ಮಾಡೋಲ್ಲ
ಸುಳ್ಳನು ಹೇಳೊಲ್ಲ ಕಳ್ಳತನ ಗೊತ್ತಿಲ್ಲಾ ಪರಿಶುದ್ಧ ಅಪರಂಜಿಯು
ಮನೆ ಮನೆ ಬಾಗಿಲಿಗೆ ತೋರಣ ನಾನಾಗಿ ಶುಭವನ್ನೇ ನಾ ಕೋರುವೆ
ನಿಮಗಾಗಿ ಹೋರಾಡುವೆ ಕೊನೆ ಉಸಿರುತನಕ
ವಂದಿಸುವೆ ಹೃದಯ ಪೂರ್ವಕ, ಈ ವಿಜಯ ಹರುಷದಾಯಕ
ಜನ ನಾಯಕ (೧೯೮೮) - ಸುಕುಮಾರ ಸುಂದರಾಂಗಿಯೇ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ., ಚಿತ್ರಾ
ಗ : ಸುಕುಮಾರಿ ಸುಂದರಾಂಗಿಯೆ ಮುದ್ದಾದ ಮುಖದಲ್ಲಿ ಮುನಿಸೇತಕೆ
ಅಲೆಮಾರಿ ಅಂದಗಾತಿಯೆ ನೂರೆಂಟು ಬಿಗುಮಾನ ಬಿಂಕವೆತಕೆ
ಹೆ:ಸುಕುಮಾರ ಸುಂದರಾಂಗನೆ ಇಲ್ಲಿಂದ ಸರಿದೂರ ಬೆನ್ನಹತ್ತದೆ
ಮೆರೆದಾಡೋ ತಂಟೆಕೊರನೆ ಇನ್ನೆಂದು ಈ ರೀತಿ ಆಟ ಆಡದೆ
ಗ:ಕಣ್ಣಲ್ಲಿ ಕೊಲ್ಲಬೇಡವೇ..ಏ..ಏ..ಏ
ಗ: ದಿಕ್ಕುತಪ್ಪಿ ಅತ್ತ ಇತ್ತ ಹೋಗಬೇಡವೇ ಈ ಅಲೆದಾಟನೀನಗೆ ತರವೇ
ಅಂಗಸಂಗ ರಂಗಿನಾಟ ಎನುಇಲ್ಲವೆ ನನ್ನ ಒಡನಾಟ ಹಿಡಿಸೋಲ್ಲವೇ
ಹೇಳೇ ವೈಯ್ಯಾರಿ ಕೇಳೆ ಕಾವೇರಿ ನನ್ನ ಸ್ನೇಹ ಬೇಕಿಲ್ಲವೇ
ಹೆ: ಆಸೆಗಾಳ ಹಾಕಿ ನನ್ನ ಹಿಡಿಯಲು ಬಂದೆ ನಿನ್ನ ಬಲೆಯಲ್ಲಿ ನಾ ಬಿಳೇನು..
ರಾಗರಂಗು ಮಾತನಾಡಿ ಮರಳು ಮಾಡಿದೆ ಆ ಹಿಡಿತಕ್ಕೆ ನಾ ಸಿಲುಕೆನು
ಹೋಗೋ ಹಮ್ಮೀರ ಸಾಗೋ ಸರದಾರ ನಿನ್ನ ಜೋಡಿ ನಾನಾಗೆನು
ಗ: ನೋಡು ಚಿನ್ನ ಕೂಡುನನ್ನ ಪ್ರೀತಿ ರೀತಿ ಎಂದು ಚೆನ್ನ
ಹೆ: ಸುಕುಮಾರ ಸುಂದರಾಂಗನೇ ಇಲ್ಲಿಂದ ಸರಿದೂರ ಬೆನ್ನಹತ್ತದೆ
ಮೆರೆದಾಡೋ ತಂಟೆ ಕೊರನೇ ಇನ್ನೆಂದು ಈ ರೀತಿ ಆಟ ಆಡದೆ
ಗ: ಓ..ಒ ಸುಕುಮಾರಿ ಸುಂದರಾಂಗಿಯೇ ಮುದ್ದಾದ ಮುಖದಲ್ಲಿ ಮುನಿಸೇತಕೆ
ಅಲೆಮಾರಿ ಅಂದಗಾತಿಯೇ ನೂರೆಂಟು ಬಿಗುಮಾನ ಬಿಂಕವೆತಕೆ
ಹೆ: ಸರಿ ದೂರ ಸದ್ದು ಮಾಡದೇ.ಏ..ಏ..ಏ
ಹೆ: ಆಡಿ ಕಾಡಿ ನನ್ನ ಸನಿಹ ಸುಳಿಯೋ ಗಂಡೇ ನಿನ್ನ ಆಟಕ್ಕೆ ಕೊನೆ ಇಲ್ಲವೇ
ಸುತ್ತಿ ಸುತ್ತಿ ಬರುವ ನಿನ್ನ ಹಠವಾ ಕಂಡೆ ಈ ಮೋಹಕ್ಕೆ ಮೀತಿ ಇಲ್ಲವೇ
ಬೇಡಾ ಚಲ್ಲಾಟ ಬೇಡಾ ತುಂಟಾಟ ಮತ್ತೆಮತ್ತೆ ಹುಡುಗಾಟವೆ
ಗ: ಮೀನ ಕಣ್ಣ ಮೀಟಿ ಮೀಟಿ ಸೆಳೆಯೋ ಸನ್ನೆ ನಿನ್ನ ಕೆಂಪು ಕೆನ್ನೆ ಕರೆ ನೀಡಿದೇ
ತೊಂಡೆ ತುಟಿಯು ಮಿನುಗಿ ಮಿನುಗಿ ಹೊಳೆಯೋ ಹೆಣ್ಣೇ ಒಳ್ಳೆ ಹಾವ ಭಾವ ಹೂ ಹಾಸಿದೇ

ಕನ್ನಡ ಮಣ್ಣಲ್ಲಿ, ಹುಟ್ಟಿದ ನಾವೆಲ್ಲಾ, ಯಾರಿಗೂ ಎಂದೆಂದೂ ದ್ರೋಹವ ಮಾಡೋಲ್ಲ
ಗೆಳೆತನವೇ ಬದುಕಾಗಿದೆ, ಪ್ರೇಮದ ಹವ್ಯಾಸ, ನಿಮ್ಮಲ್ಲಿ ವಿಶ್ವಾಸ, ಒಡಲೆಲ್ಲಾ ತುಳುಕಾಡಿದೆಧೀಮ್ ಧಿನ ಧೀನ ಧಿನಾ ಧೀಮ್ ಧಿನ ಧೀನನಾ ನಗಿ ನಗಿ ನಗಿ ನಗಿ ನಗಿ ನಗಿ ನಗಿ ಹಾ...
ಲಂಚವ ಬಯಸೊಲ್ಲ ವಂಚನೆ ಮಾಡೋಲ್ಲ
ಸುಳ್ಳನು ಹೇಳೊಲ್ಲ ಕಳ್ಳತನ ಗೊತ್ತಿಲ್ಲಾ ಪರಿಶುದ್ಧ ಅಪರಂಜಿಯು
ಮನೆ ಮನೆ ಬಾಗಿಲಿಗೆ ತೋರಣ ನಾನಾಗಿ ಶುಭವನ್ನೇ ನಾ ಕೋರುವೆ
ನಿಮಗಾಗಿ ಹೋರಾಡುವೆ ಕೊನೆ ಉಸಿರುತನಕ
ಜನನಾಯಕ ನಮ್ಮ ಊರಿಗೆ, ಜನ ನಾಯಕ ನಮ್ಮ ನಾಡಿಗೆ
ಎಲ್ಲರೂ ಮೆಚ್ಚೋ ನಾಯಕ, ನಮೆಲ್ಲರ ಪ್ರೀತಿ ನಾಯಕ
ಆಹಾ. ಆಹಾ. ಆಹಾಹಾಹ.. ಆಹಾ. ಆಹಹಹ.
ಆಹಾಹಾ ಆಹಾ. ಆಹಾ. ತಾನಾನ ತಾನಾನ
ತನನ ತನನ ತನನ ತನನ ತನನ ತನನ ತನನ ತನನ
ತಕಿಟ ತಕ ತಕತಕಕತಕ ತಕಿಟ ತಕ ತಕತಕಕತಕ
ತಕಿಟ ತಕಿಟ ತಕಿಟ ಲಲಲಲಲಲಲಲ
ಜನತೆಯ ಈ ಬಂಧ ಯುಗಗಳ ಅನುಬಂಧ
ಮರೆಯನು ನನ್ನೋರ ತೊರೆಯನು ನನ್ನೋರ ನಿಮಗಾಗಿ ಈ ಜೀವವು
ಬಡವರ ಕಣ್ಣೀರ ಅಳಿಸುವೆ ಕೈಯಾರೆ ಬಾಳೆಲ್ಲಾ ಆನಂದವು
ಗದ್ದುಗೆ ಹಿಡಿದಾಗ ಗತ್ತನು ಬಿಡಿದಂತ
ಸ್ವಾರ್ಥದ ಮತ್ತಲ್ಲಿ ಮರೆವಂಥ ತಿಳಿಗೇಡಿ ಇವರಲ್ಲವೊ
ಊರಿಗೆ ಉಪಕಾರ ಮಾಡುವ ಅಧಿಕಾರ ನೀಡಿದಿರಿ ನೀವಿದಿನ
ನಿಮ್ಮಲ್ಲೆರ ಸಹಕಾರವೇ ನನ್ನ ರಕ್ಷಾತಿಲಕ
ಜನನಾಯಕ ನಿಮ್ಮ ಸೇವಕ, ಜನಸೇವೆಯಾ ಜನ್ಮ ಸ್ವಾರ್ಥಕವಂದಿಸುವೆ ಹೃದಯ ಪೂರ್ವಕ, ಈ ವಿಜಯ ಹರುಷದಾಯಕ
ಈ ಮಹಾದಿನ, ಈ ಮಹಾ ಜನ, ಬದುಕಿನಲಿ ಬೆಳಕು ಕಂಡಿರೆ
ದಲಿತ ಜನರ ಬವಣೆ ಕಳೆವ
ದಲಿತ ಜನರ ಬವಣೆ ಕಳೆವ
ಜನನಾಯಕ ನಮ್ಮ ಊರಿಗೆ, ಜನ ನಾಯಕ ನಮ್ಮ ನಾಡಿಗೆ
ಎಲ್ಲರೂ ಮೆಚ್ಚೋ ನಾಯಕ, ನಮೆಲ್ಲರ ಪ್ರೀತಿ ನಾಯಕ ಹೇ....
-------------------------------------------------------------------------------------
ಜನ ನಾಯಕ (೧೯೮೮) - ವೀರಾಧಿವೀರ ಕಣೇ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಫಣಿರಾಮಚಂದ್ರ ಗಾಯನ : ಎಸ್.ಪಿ.ಬಿ., ಕೋರಸ್

ಗಂಡು : ವೀರಾಧಿವೀರ ಕಣೇ ಸಾಹಸಸಿಂಹ ಕಣೇ
ವೀರಾಧಿವೀರ ಕಣೇ ನಾ ಸಾಹಸಸಿಂಹ ಕಣೇ
ಛಲದಲ್ಲಿ ಚಾಣಿಕ್ಯ ಮರೆಯದ ಮಾಣಿಕ್ಯ ನಾಗ ಕಾಳ ಭೈರವನೇ
ಕೋರಸ್ : ವೀರಾಧಿವೀರ ಕಣೇ ಸಾಹಸಸಿಂಹ ಕಣೇ
ವೀರಾಧಿವೀರ ಕಣೇ ಸಾಹಸಸಿಂಹ ಕಣೇ
ಗಂಡು : ನಾಗರಹಾವಿನ ಜೊತೆ ಸರಸ ಸರಿಯಲ್ಲ..ಹಾ
ಈ ಜಯಸಿಂಹನ ಜೊತೆ ಜಗಳವು ತರವಲ್ಲ
ನಾಗರಹಾವಿನ ಜೊತೆ ಸರಸ ಸರಿಯಲ್ಲ
ಈ ಜಯಸಿಂಹನ ಜೊತೆ ಜಗಳವು ತರವಲ್ಲ
ಗಂಡುಗಲಿರಾಮನ ಗೆದ್ದೋರಿಲ್ಲ
ಗಂಡುಗಲಿರಾಮನ ಗೆದ್ದೋರಿಲ್ಲ ರುದ್ರ ನಾಗನ ಕೆಣಕೋರಿಲ್ಲ
ಕೇಳೇ ನಾರಿ ನನ್ನದು ಒಂದೇ ಗುರಿ ಏನೇ ಆಗ್ಲಿ ನಾ... ಊರಿಗೆ ಉಪಕಾರಿ
ಕಾಳಿಂಗನಾದರೂ ಕರುಣಾಮಯಿ
ಕಾಳಿಂಗನಾದರೂ ಕರುಣಾಮಯಿ ಮಾಡ್ತೀನಿ ನಿನಗೆ ಮುಯ್ಯಿಗೆ ಮುಯ್ಯಿ
ಕೋರಸ್ : ನಮ್ಮೂರರಾಜ ಕಣೇ ಮಹಾಪ್ರಚಂಡ ಕಣೇ
ನಮ್ಮೂರರಾಜ ಕಣೇ ಮಹಾಪ್ರಚಂಡ ಕಣೇ
ಛಲದಲ್ಲಿ ಚಾಣಿಕ್ಯ ಮರೆಯದ ಮಾಣಿಕ್ಯ
ನಾಗ ಕಾಳ ಭೈರವನೇ
ವೀರಾಧಿವೀರ ಕಣೇ ಸಾಹಸಸಿಂಹ ಕಣೇ
ವೀರಾಧಿವೀರ ಕಣೇ ಸಾಹಸಸಿಂಹ ಕಣೇ
ಗಂಡು : ಚಿನ್ನದಂಥಮಗ ನಾನು ಹೆತ್ತೋರಿಗೆ
ಓ... ಅಸಾಧ್ಯ ಅಳಿಯ ನಾ..ನಿಮ್ಮಪ್ಪನಿಗೆ
ಚಿನ್ನದಂಥಮಗ ನಾನು ಹೆತ್ತೋರಿಗೆ ಅಸಾಧ್ಯ ಅಳಿಯ ನಾ... ನಿಮ್ಮಪ್ಪನಿಗೆ
ಹೊಸಿಲು ಮೆಟ್ಟಿದಾ.. ಹೆಣ್ಣುಗಳಾ..ಹಾ
ಹೊಸಿಲು ಮೆಟ್ಟಿದಾ.. ಹೆಣ್ಣುಗಳಾ..ಕಾಡುವಂತ ಕಿಲಾಡಿಕಿಟ್ಟೂ
ಪ್ರೀತಿಸಿ ನೋಡು ಚಿನ್ನ ನಿನ್ನ ಮುದ್ಧಡುವೆ ಹೂಂ...ಮ್ಮಾ
ಗಲಾಟೆ ಸಂಸಾರದಲ್ಲಿ ಬಿದ್ದು ಒದ್ದಾಡುವೆ
ಮಕ್ಕಳ ಸೈನ್ಯದಾ..ಕಾಣಿಕೆ ಕೊಡುವೆ
ಮಕ್ಕಳ ಸೈನ್ಯದ ಕಾಣಿಕೆ ಕೊಡುವೆ ಬಲು ಮೋಜು ಆಗ ಜೀವನ ಚಕ್ರ
ಕೋರಸ್ : ವೀರಾಧಿವೀರ ಕಣೇ (ಹ್ಹಾ) ಸಾಹಸಸಿಂಹ ಕಣೇ ( ಓಓ ಹಾ ಹಾ)
ವೀರಾಧಿವೀರ ಕಣೇ (ಹ್ಹಾ) ಸಾಹಸಸಿಂಹ ಕಣೇ ( ಹ್ಹಾ)
ಛಲದಲ್ಲಿ ಚಾಣಿಕ್ಯ ಮರೆಯದ ಮಾಣಿಕ್ಯನಾಗ ಕಾಳ ಭೈರವನೇ
ಗಂಡು : ವೀರಾಧಿವೀರ ಕಣೇ ನಾ ಸಾಹಸಸಿಂಹ ಕಣೇ
ವೀರಾಧಿವೀರ ಕಣೇ.. ಹ್ಹಹ್ಹಾಹಹಾ ಸಾಹಸಸಿಂಹ ಕಣೇ...
-------------------------------------------------------------------------------------
ಜನ ನಾಯಕ (೧೯೮೮) - ಡೂ ಡೂ ಬಸವಣ್ಣ

ಹೆಣ್ಣು : ಡೂ ಡೂ ಬಸವಣ್ಣಾ... (ಡೂ ಡೂ ಡೂಮ್ ಡೂ ಡೂ ಡೂಮ್ ಡೂ ಡೂ ಡೂಮ್ )
ಬರಬೇಕಣ್ಣಾ... (ಗೂ ಗೂ ಗೂಮ್ ಗೂ ಗೂ ಗೂಮ್ ಗೂ ಗೂ ಗೂಮ್ ಗೂಮ್)
ಡೂ ಡೂ ಬಸವಣ್ಣಾ... ಬರಬೇಕಣ್ಣಾ... ಚಡ್ಡಿ ಚಿಕ್ಕಣ್ಣಾ ಛಂಗನೇ ಬಾರಣ್ಣ...
ಈ ಬೀದಿ ಕಾಮಣ್ಣ ಬರೋ ಠೀವಿ ನೋಡಣ್ಣ
ಹನುಮನ ತಮ್ಮಾ.. ಗೆಂಡಿ ತಿಮ್ಮಾ ಮಂಕಿ ಮಂಕಣ್ಣಾ...
ಎಲ್ಲರು : ಡೂ ಡೂ ಬಸವಣ್ಣಾ... ಬರಬೇಕಣ್ಣಾ... ಚಡ್ಡಿ ಚಿಕ್ಕಣ್ಣಾ ಛಂಗನೇ ಬಾರಣ್ಣ...
ಹೆಣ್ಣು : ಮಲ್ಲಿಗೆ ಕಿವಿಗೇ ಸುತ್ತೀ ಭಸ್ಮ ಹೆಣೆಗೆ ಮೆತ್ತಿ ಬಂದಂಥ ಪ್ರತಿ ಮನ್ಮಥ..
ಕಣ್ಣೋಟ ಒಂದೂವರೇ .. ಮುಖದಲ್ಲೂ ಮೂರೂವರೇ.. ನಗುತಾ ಬರುವಾ ಚೆಲುವಾ..
ಗುಂಡಿ ಇಲ್ಲದ ಅಂಗಿ ಸರ್ಕಸ್ ಜೋಕರ್ ಭಂಗಿ ಹಾಫ್ ಅಂದರೇ ಚಿಂಪಾಜಿಯೋ...
ಮೂಗೊಂದು ಮೂಲಂಗಿ ಕೆಂಪ ಮೂತಿ ಕೋಡಂಗಿ ನೆಗೆದು ನೆಗೆದು ಬರುವಾ
ಅಯ್ಯೋ ಪಾಪ ಮಂಗನ ರೂಪ ದೇಶಿರ ತಿಮ್ಮಣ್ಣಾ..
ಬಿಚ್ಚದೇ ಬಾಲ ಮುಚ್ಚಿದ ಬಾಯಿ ಆಡೋ ತಮ್ಮಣ್ಣಾ ...
ಎಲ್ಲರು : ಡೂ ಡೂ ಬಸವಣ್ಣಾ... ಬರಬೇಕಣ್ಣಾ... ಆರೇ.. ಚಡ್ಡಿ ಚಿಕ್ಕಣ್ಣಾ ಛಂಗನೇ ಬಾರಣ್ಣ...
ಗಂಡು : ಹೇಹೇ .. `ಅಹ್ಹಹ .. ಓಹ್ಹೋಹೋ ... ಹೀಹ್ಹಿಹೀ ... ಅಹ್ಹಹ್ಹಾ...
ಬೀದಿ ಬಸವಮ್ಮಾ.. (ಬೀ ಬೀ ಬೀ ಬೀ ಬೀ ಬೀ ಬೀ ಬೀ )
ಉರಿ ಮಾರಮ್ಮಾ... (ಕ್ಕೂಕ್ಕೂ ಕ್ಕೂಕ್ಕೂ ಕ್ಕೂಕ್ಕೂ ಕ್ಕೂರ್ )
ಬೀದಿ ಬಸವಮ್ಮಾ.. ಉರಿ ಮಾರಮ್ಮಾ... ಜಂಭವ ಮುರಿಯೋಕೇ ಬಂದೆ ನಾನಮ್ಮಾ
ಈ ಗಂಡು ಭೀರಿಗೇ... ಈ ಮೊಂಡು ನಾರಿಗೇ .. ಮೂಗುದಾರ ಹಾಕೋ ಧೀರ ನಾನೇ ಕೇಳಮ್ಮಾ..

ಗಂಡು : ಧಿಧಿತಕ ಧೀಮತಕ ಧೂಮತಕ ಧಿನತಕ ಧಿಗಿಧಿಗಿಧಿತಾ ಧಿಧಿಕಿತಾ ದೀ ದೀ ದೀ ದೀ
ಚಕ್ ಚಕ್ ಚಕ್ ಚಕ್ ಚಕ್ ಚಕ್ ಚಾ ಚಾ ಚಾ ಚಾ ಚಾ ಚಾ
ಗಂಡಿನ ವೇಷ ತೊಟ್ಟು ಲಜ್ಜೆಯ ದೂರ ಬಿಟ್ಟು ಓಡಾಡೋ ಮನಮೋಹಿನೀ .. ಆಹಾ.. ಅಹ್ಹಹ್ಹಹಾಹಾ
ಒಲಿದಾಗ ಚಂದ್ರಮುಖಿ.. ಮುನಿದಾಗ ಶೂರ್ಪನಕೀ ... ಅಯ್ಯಯ್ಯೋ ಅಮ್ಮಮ್ಮಾ ಸಾಕಮ್ಮಾ... ಹ್ಹಾ...
ಕುದುರೆ ಬಾಲದ ಜುಟ್ಟು ಹಣೆಗೆ ಇಲ್ಲದ ಬೊಟ್ಟು ಮನಸಲ್ಲೀ ಮಿಸ್ ಇಂಡಿಯಾ... ಹೌದಾ...
ಈ ಮಂಕು ಸಾಂಬ್ರಾಣಿ ಹಲ್ಲಕಿತ್ತ ಹಾವ್ರಾಣಿ ಸಮವೇ ನನಗೂ ನಿನಗೂ...
ಕಾಡು ಪಾಪ ಚಂದಿರ ರೂಪ ರೌಡಿ ರಂಗಮ್ಮಾ...
ನಿನ್ನ ಕೊಬ್ಬ ಇಳಿಸೋ ಸೂಪರ್ ನಾನೇ ನೋಡಮ್ಮಾ...
ಬೀದಿ ಬಸವಮ್ಮೋ .. (ಬೀ ಬೀ ಬೀ ಬೀ ಬೀ ಬೀ ಬೀ ಬೀ )
ಉರಿ ಮಾರಮ್ಮಾ... (ಕ್ಕೂಕ್ಕೂ ಕ್ಕೂಕ್ಕೂ ಕ್ಕೂಕ್ಕೂ ಕ್ಕೂರ್ )
ಅರೇರೇರೇರೇರೇ.. ಬೀದಿ ಬಸವಮ್ಮಾ.. ಉರಿ ಮಾರಮ್ಮಾ... ಜಂಭವ ಮುರಿಯೋಕೇ ಬಂದೆ ನಾನಮ್ಮಾ
ಈ ಗಂಡು ಭೀರಿಗೇ... ಈ ಮೊಂಡು ನಾರಿಗೇ .. ಮೂಗುದಾರ ಹಾಕೋ ಧೀರ ನಾನೇ ಕೇಳಮ್ಮಾ..
ಡೂ ಡೂ ಡೂ ಡೂ ಡೂ ಡೂ ಡೂ ಡೂ ಬೂ ಬೂಬೂಬೂಬೂ ಹೇಯ್ ...ಹೇಯ್
-------------------------------------------------------------------------------------
ಜನ ನಾಯಕ (೧೯೮೮) - ಸುಕುಮಾರ ಸುಂದರಾಂಗಿಯೇ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ., ಚಿತ್ರಾ
ಗ : ಸುಕುಮಾರಿ ಸುಂದರಾಂಗಿಯೆ ಮುದ್ದಾದ ಮುಖದಲ್ಲಿ ಮುನಿಸೇತಕೆ
ಅಲೆಮಾರಿ ಅಂದಗಾತಿಯೆ ನೂರೆಂಟು ಬಿಗುಮಾನ ಬಿಂಕವೆತಕೆ
ಹೆ:ಸುಕುಮಾರ ಸುಂದರಾಂಗನೆ ಇಲ್ಲಿಂದ ಸರಿದೂರ ಬೆನ್ನಹತ್ತದೆ
ಮೆರೆದಾಡೋ ತಂಟೆಕೊರನೆ ಇನ್ನೆಂದು ಈ ರೀತಿ ಆಟ ಆಡದೆ
ಗ:ಕಣ್ಣಲ್ಲಿ ಕೊಲ್ಲಬೇಡವೇ..ಏ..ಏ..ಏ
ಗ: ದಿಕ್ಕುತಪ್ಪಿ ಅತ್ತ ಇತ್ತ ಹೋಗಬೇಡವೇ ಈ ಅಲೆದಾಟನೀನಗೆ ತರವೇ
ಅಂಗಸಂಗ ರಂಗಿನಾಟ ಎನುಇಲ್ಲವೆ ನನ್ನ ಒಡನಾಟ ಹಿಡಿಸೋಲ್ಲವೇ
ಹೇಳೇ ವೈಯ್ಯಾರಿ ಕೇಳೆ ಕಾವೇರಿ ನನ್ನ ಸ್ನೇಹ ಬೇಕಿಲ್ಲವೇ
ಹೆ: ಆಸೆಗಾಳ ಹಾಕಿ ನನ್ನ ಹಿಡಿಯಲು ಬಂದೆ ನಿನ್ನ ಬಲೆಯಲ್ಲಿ ನಾ ಬಿಳೇನು..
ರಾಗರಂಗು ಮಾತನಾಡಿ ಮರಳು ಮಾಡಿದೆ ಆ ಹಿಡಿತಕ್ಕೆ ನಾ ಸಿಲುಕೆನು
ಹೋಗೋ ಹಮ್ಮೀರ ಸಾಗೋ ಸರದಾರ ನಿನ್ನ ಜೋಡಿ ನಾನಾಗೆನು
ಗ: ನೋಡು ಚಿನ್ನ ಕೂಡುನನ್ನ ಪ್ರೀತಿ ರೀತಿ ಎಂದು ಚೆನ್ನ
ಹೆ: ಸುಕುಮಾರ ಸುಂದರಾಂಗನೇ ಇಲ್ಲಿಂದ ಸರಿದೂರ ಬೆನ್ನಹತ್ತದೆ
ಮೆರೆದಾಡೋ ತಂಟೆ ಕೊರನೇ ಇನ್ನೆಂದು ಈ ರೀತಿ ಆಟ ಆಡದೆ
ಗ: ಓ..ಒ ಸುಕುಮಾರಿ ಸುಂದರಾಂಗಿಯೇ ಮುದ್ದಾದ ಮುಖದಲ್ಲಿ ಮುನಿಸೇತಕೆ
ಅಲೆಮಾರಿ ಅಂದಗಾತಿಯೇ ನೂರೆಂಟು ಬಿಗುಮಾನ ಬಿಂಕವೆತಕೆ
ಹೆ: ಸರಿ ದೂರ ಸದ್ದು ಮಾಡದೇ.ಏ..ಏ..ಏ
ಹೆ: ಆಡಿ ಕಾಡಿ ನನ್ನ ಸನಿಹ ಸುಳಿಯೋ ಗಂಡೇ ನಿನ್ನ ಆಟಕ್ಕೆ ಕೊನೆ ಇಲ್ಲವೇ
ಸುತ್ತಿ ಸುತ್ತಿ ಬರುವ ನಿನ್ನ ಹಠವಾ ಕಂಡೆ ಈ ಮೋಹಕ್ಕೆ ಮೀತಿ ಇಲ್ಲವೇ
ಬೇಡಾ ಚಲ್ಲಾಟ ಬೇಡಾ ತುಂಟಾಟ ಮತ್ತೆಮತ್ತೆ ಹುಡುಗಾಟವೆ
ಗ: ಮೀನ ಕಣ್ಣ ಮೀಟಿ ಮೀಟಿ ಸೆಳೆಯೋ ಸನ್ನೆ ನಿನ್ನ ಕೆಂಪು ಕೆನ್ನೆ ಕರೆ ನೀಡಿದೇ
ತೊಂಡೆ ತುಟಿಯು ಮಿನುಗಿ ಮಿನುಗಿ ಹೊಳೆಯೋ ಹೆಣ್ಣೇ ಒಳ್ಳೆ ಹಾವ ಭಾವ ಹೂ ಹಾಸಿದೇ
ಬಾರೆ ಬಂಗಾರಿ ಸೆರೆ ಸಿಂಗಾರಿ ಬಾಳಲಾರೆ ನೀನಿಲ್ಲದೆ
ಹೆ: ಸಂಗ ಒಲ್ಲೆ ಸರಸ ಒಲ್ಲೆ ನಾನು ನಿನ್ನ ಪೂರ ಬಲ್ಲೆ
ಗ: ಸುಕುಮಾರಿ ಸುಂದರಾಂಗಿಯೇ ಮುದ್ದಾದ ಮುಖದಲ್ಲಿ ಮುನಿಸೇತಕೇ
ಅಲೆಮಾರಿ ಅಂದಗಾತಿಯೇ ನೂರೆಂಟು ಬಿಗುಮಾನ ಬಿಂಕವೆತಕೇ
ಹೆ: ಅ...ಆ..ಸುಕುಮಾರ ಸುಂದರಾಂಗನೇ ಇಲ್ಲಿಂದ ಸರಿದೂರ ಬೆನ್ನಹತ್ತದೆ
ಮೆರೆದಾಡೋ ತಂಟೆ ಕೊರನೆ ಇನ್ನೆಂದು ಈ ರೀತಿ ಆಟ ಆಡದೆ
ಗ: ಅಯ್ಯೊ..ಕಣ್ಣಲ್ಲಿ ಕೊಲ್ಲಬೇಡವೇ ..ಏ..ಏ..ಏ..ಏ..ಏ..ಏ..ಏ..ಏ..ಏ..ಹೇ
ಹೆ: ಸಂಗ ಒಲ್ಲೆ ಸರಸ ಒಲ್ಲೆ ನಾನು ನಿನ್ನ ಪೂರ ಬಲ್ಲೆ
ಗ: ಸುಕುಮಾರಿ ಸುಂದರಾಂಗಿಯೇ ಮುದ್ದಾದ ಮುಖದಲ್ಲಿ ಮುನಿಸೇತಕೇ
ಅಲೆಮಾರಿ ಅಂದಗಾತಿಯೇ ನೂರೆಂಟು ಬಿಗುಮಾನ ಬಿಂಕವೆತಕೇ
ಹೆ: ಅ...ಆ..ಸುಕುಮಾರ ಸುಂದರಾಂಗನೇ ಇಲ್ಲಿಂದ ಸರಿದೂರ ಬೆನ್ನಹತ್ತದೆ
ಮೆರೆದಾಡೋ ತಂಟೆ ಕೊರನೆ ಇನ್ನೆಂದು ಈ ರೀತಿ ಆಟ ಆಡದೆ
ಗ: ಅಯ್ಯೊ..ಕಣ್ಣಲ್ಲಿ ಕೊಲ್ಲಬೇಡವೇ ..ಏ..ಏ..ಏ..ಏ..ಏ..ಏ..ಏ..ಏ..ಏ..ಹೇ
-------------------------------------------------------------------------------------
No comments:
Post a Comment