ಸತಿ ಸುಕನ್ಯಾ ಚಿತ್ರದ ಹಾಡುಗಳು
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಎಂ.ಏನ್.ಆರಾಧ್ಯ, ಗಾಯನ : ಎಸ್.ಜಾನಕೀ
ಸತೀ ಸುಕನ್ಯ (1967) - ಮಧುರ ಮಧುರವೀ ಮಂಜುಳಗಾನ
- ನಮುಸ್ತುಭ್ಯಮ್ ಮಹಾದೇವಿ
- ಮಧುರ ಮಧುರವೀ ಮಂಜುಳಗಾನ
- ಅರುಣೋದಯ ಕಾಲ
- ಎನಿತೋ ರಾಮಯ್ಯ ಈ ನಿಲಯ
- ಎಲ್ಲೇ ಎಲ್ಲೇ ಚೋರಿ
- ಯಾವ ಲೋಕ ಕಲ್ಯಾಣರಥವೋ
- ಅನ್ನಪೂರ್ಣೆ ಕೃಪಾಪೂರನೇ
- ಜಯಜಯ ಓಂಕಾರಿ ದಯಾವಿದು
- ಹೆಣ್ಣಿನ ಕಣ್ಣಿನ ನೋಟ
- ಕಾತಾಯಿನಿ ಕಮಿತಾ
- ಝಣ ಝಣ ಗೆಜ್ಜೆ ಘಲ್ ಘಲ್
- ಪತಿಸೇವೆ ಪುಣ್ಯ ಫಲ
ಸತೀ ಸುಕನ್ಯ (1967) - ನಮಸ್ತುಭ್ಯಮ್ ಮಹಾದೇವಿ
ನಮಸ್ತುಭ್ಯುಮ್ ಮಹಾದೇವಿ ಪಾದೋತೆ ಯಾವತ್ವಾಂಚಿತೆ
ಮೃದಿತಾಸುರ ಲಘ್ನಷ್ರಪಂಕಾವೀವ ನಮಾಮ್ಯಹಂ...
ಪರಿತತ್ಸಲೋಕೋ... ಭುವನೇಶ್ವರಿ ಭವಾನಿ
ಪರಿತ್ರಾಯಸಮಾ... ಭಕ್ತವತ್ಸಲೇ...
ಶರಣಾಗತಂ ... ಶರಣಾಗತಂ ...
---------------------------------------------------------------------------------------------------------------
ಹೆಣ್ಣು : ಮಧುರ ಮಧುರವೀ ಮಂಜುಳಗಾನ
ಗಂಡು : ಹೃದಯ ತಣಿಸುವ ಹೊಸ ತಾನ
ಹೆಣ್ಣು : ಮಧುರ ಮಧುರವೀ ಮಂಜುಳಗಾನ
ಗಂಡು : ಹೃದಯ ತಣಿಸುವ ಹೊಸ ತಾನ
ಹೆಣ್ಣು : ಮಧುರ ಮಧುರವೀ ಮಂಜುಳಗಾನ
ಗಂಡು : ಸಿರಿ ಸಂಭ್ರಮ ಸ್ವರ, ಬೆರೆಸಿಹ ಗಾಳಿಯ
ಪರಿಮಳ ಸ್ವಾಗತ, ಪ್ರಿಯ ಪ್ರಾಣ
ಗಂಡು : ಆಹಾ,,, ಹೆಣ್ಣು : ಆಆಆ...
ಗಂಡು : ಆಹಾ,,, ಹೆಣ್ಣು : ಆಆಆ...
ಹೆಣ್ಣು : ಪರವಶ ಭಾವದ, ರಾಗವ ತೋರಿ
ಪುಳುಕಿತ ಗೊಳಿಸಿದೆ, ಮನವೀಣಾ
ಪುಳುಕಿತ ಗೊಳಿಸಿದೆ, ಮನವೀಣಾ
ಮಧುರ ಮಧುರವೀ ಮಂಜುಳಗಾನ
ಹೆಣ್ಣು : ತುಂಬಿದ ಯೌವನ ಬಿಂಬದ ಕಾಂತಿಯ
ಸಂದಿಸೆ ಕಾದಿದೆ ಸುಮಬಾಣ
ಗಂಡು : ದುಂಬಿಯ ನೋಟದ ಕಾತರ ಕಂಡು
ದುಂಬಿಯ ನೋಟದ ಕಾತರ ಕಂಡು
ಅಂಬರ ನೀಡಿದೆ ಮಧುಪಾನ
ಮಧುರ ಮಧುರವೀ ಮಂಜುಳಗಾನ
ಹೆಣ್ಣು : ಹೃದಯ ತಣಿಸುವ ಹೊಸ ತಾನ
ಗಂಡು : ಮಧುರ ಮಧುರವೀ ಮಂಜುಳಗಾನ
ಸಂದಿಸೆ ಕಾದಿದೆ ಸುಮಬಾಣ
ಗಂಡು : ದುಂಬಿಯ ನೋಟದ ಕಾತರ ಕಂಡು
ದುಂಬಿಯ ನೋಟದ ಕಾತರ ಕಂಡು
ಅಂಬರ ನೀಡಿದೆ ಮಧುಪಾನ
ಮಧುರ ಮಧುರವೀ ಮಂಜುಳಗಾನ
ಹೆಣ್ಣು : ಹೃದಯ ತಣಿಸುವ ಹೊಸ ತಾನ
ಗಂಡು : ಮಧುರ ಮಧುರವೀ ಮಂಜುಳಗಾನ
ಹೆಣ್ಣು : ಈ ನವ ಋತುವೇ ಮೋಹಮಯ
ಗಂಡು : ಕಾಣುವ ಚೆಲುವೆ ಕಲೆ ನಿಲಯ
ಹೆಣ್ಣು : ಈ ನವ ಋತುವೇ ಮೋಹಮಯ
ಗಂಡು : ಕಾಣುವ ಚೆಲುವೆ ಕಲೆ ನಿಲಯ
ಹೆಣ್ಣು : ಪಾವನ ಭೋಗದ ಪ್ರೇಮಾದರವೆ
ಗಂಡು : ಜೀವನ ಯೋಗದ ಈ ಸುದಿನ
ಇಬ್ಬರು : ಮಧುರ ಮಧುರವೀ ಮಂಜುಳಗಾನ
ಹೃದಯ ತಣಿಸುವ ಹೊಸ ತಾನ
ಮಧುರ ಮಧುರವೀ ಮಂಜುಳಗಾನ
-------------------------------------------------------------------------------------------------------------------------
ಸತೀ ಸುಕನ್ಯ (1967) - ಅರುಣೋದಯ ಕಾಲ
ಅರುಣೋದಯ ಕಾಲ ನಿರ್ಮಲ ಚಿರ ಶಾಂತಿಯ ಮೂಲ
ಮಾನಸ ರಾಗದ ಮಂಜುಳಗಾನವ ಏನಿಪ ಆಶಾ ವಿಶಾಲ
ಆಶಾ ವಿಶಾಲ
ಅರುಣೋದಯ ಕಾಲ ನಿರ್ಮಲ ಚಿರ ಶಾಂತಿಯ ಮೂಲ
ಮಾನಸ ರಾಗದ ಮಂಜುಳಗಾನವ
ಮಾನಸ ರಾಗದ ಮಂಜುಳಗಾನವ ಏನಿಪ ಆಶಾ ವಿಶಾಲ ಈ
ಅರುಣೋದಯ ಕಾಲ ನಿರ್ಮಲ ಚಿರ ಶಾಂತಿಯ ಮೂಲ
ಮೂಡುವ ಸೂರ್ಯನ ಕಾಂತಿಯ ಕಿರಣ
ನಿಯನು ನಿಂತ ಚರಾಚರ ತಾಣ
ಮೂಡುವ ಸೂರ್ಯನ ಕಾಂತಿಯ ಕಿರಣ
ನಿಯನು ನಿಂತ ಚರಾಚರ ತಾಣ
ರಾಧಿಕ ರಮ್ಯ ಸಮ್ಮೋಹದ ಜಾಲ
ರಾಧಿಕ ರಮ್ಯ ಸಮ್ಮೋಹದ ಜಾಲ
ಅರುಣೋದಯ ಕಾಲ ನಿರ್ಮಲ ಚಿರ ಶಾಂತಿಯ ಮೂಲ
ಅರಳಿದ ಹೂಗಳು ಬಾಗಿ ಕರೆ ನೀಡೇ
ಅರಳಿದ ಹೂಗಳು ಬಾಗಿ ಕರೆ ನೀಡೇ
ಉರಿಯುವ ದುಂಬಿ ತನು ತೂಗಿ ಕೊಂಡಾಡಿ
ಅರಳಿದ ಹೂಗಳು ಬಾಗಿ ಕರೆ ನೀಡೇ
ಕಾನನ ಸಿರಿಯ ಸಾರುವ ರವಿಯ
ಸ್ವಾಗತ ಕೋರಿ ಸಂತೋಷವ ತಳೆವ
ಕಾನನ ಸಿರಿಯ ಸಾರುವ ರವಿಯ
ಸ್ವಾಗತ ಕೋರಿ ಸಂತೋಷವ ತಳೆವ
ಜೀವನ ಶುಭ ಸಂದೇಶದ ನೀಲಾ
ಜೀವನ ಶುಭ ಸಂದೇಶದ ನೀಲಾ
ಅರುಣೋದಯ ಕಾಲ ನಿರ್ಮಲ ಚಿರ ಶಾಂತಿಯ ಮೂಲ
------------------------------------------------------------------------------------------------------------------------
ಅರುಣೋದಯ ಕಾಲ ನಿರ್ಮಲ ಚಿರ ಶಾಂತಿಯ ಮೂಲ
------------------------------------------------------------------------------------------------------------------------
ಸತೀ ಸುಕನ್ಯ (1967) - ಎನಿತು ರಮ್ಯವಯ್ಯಾ
ಎನಿತು ರಮ್ಯವಯ್ಯಾ
ಎನಿತು ರಮ್ಯವಯ್ಯಾ ಈ ನಿಲಯ ಎನಿತು ರಮ್ಯವಯ್ಯಾ
ನಿನ್ ಸೃಷ್ಟಿ ಸ್ಥಿತಿ ಕಾರ್ಯ ಲಯ ಸೂತ್ರ ಔದಾರ್ಯ
ಎನಿತು ರಮ್ಯವಯ್ಯಾ ಸಾಕಾರನು ನೀನೇ ಆಆಆಅ...
ಸಾಕಾರನು ನೀನೇ ನಿರಾಕಾರನು ವು ನೀನೇ
ಸಾಕಾರನು ನೀನೇ ನಿರಾಕಾರನು ನೀನೇ
ಓಂಕಾರ ವ್ಯಾಪಕನು ಸರ್ವರು ನೀನೇ
ನಿನ್ನಯ ಲೀಲೆಯಾ ... ನಿನ್ನಯ ಲೀಲೆಯಾ
ಸೂರ್ಯ ಚಂದ್ರ ತಾರೇ ಧನ್ಯರಯ್ಯಾ
ಎನಿತು ರಮ್ಯವಯ್ಯಾ ಈ ನಿಲಯ ಎನಿತು ರಮ್ಯವಯ್ಯಾ
ನಾಟಕ ರಂಗವು ಈ ಜಗವಂತೇ.. ನರರೇ ಇದರ ನಟರಂತೆ
ನಾಟಕ ರಂಗವು ಈ ಜಗವಂತೇ.. ನರರೇ ಇದರ ನಟರಂತೆ
ಆಡಿಸುವಾತನು ನೀನೇ ಅಂತೇ
ಆಡಿಸುವಾತನು ನೀನೇ ಅಂತೇ ಆಟದ ಹೆಸರು ಚದುರಂಗವಂತೇ
ಈಜಿತ ನಾಟ್ಯದ... ಈಜಿತ ನಾಟ್ಯದ ನಾಮರೂಪ ಬೇಧ ಭವ್ಯವಯ್ಯಾ
ಎನಿತು ರಮ್ಯವಯ್ಯಾ ಈ ನಿಲಯ ಎನಿತು ರಮ್ಯವಯ್ಯಾ
ನಿನ್ ಸೃಷ್ಟಿ ಸ್ಥಿತಿ ಕಾರ್ಯ ಲಯ ಸೂತ್ರ ಔದಾರ್ಯ
ಎನಿತು ರಮ್ಯವಯ್ಯಾ ಸಾಕಾರನು ನೀನೇ ಆಆಆಅ...
--------------------------------------------------------------------------------------------------------------------------
No comments:
Post a Comment