- ಮಧುವಾದೆ ನೀನು ನನ್ನ ಹಾಡಿಗೆ
- ಶಿವ ಶಿವ ಇವ ಶಿವ ಸದಾ ಜಯ ತೋಳಲ್ಲಿರುವ
- ಸುಪರೋ ಸುಪರೋ ಸುಪರೋ ಹುಡುಗಿ ಸುಪರೋ
- ಕಾಂಚಾಣ ಕಾಂಚಾಣ ಮಿಣ ಮೀನ ಕಾಂಚಾಣ
- ನಾನು ನಿಮ್ಮವನು
ಪುರುಷೋತ್ತಮ (1992) - ಮಧುವಾದೆ ನೀನು ನನ್ನ ಹಾಡಿಗೆ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಮಂಜುಳಾ ಗುರುರಾಜ್
ಮಧುವಾದೆ ನೀನು ನನ್ನ ಹಾಡಿಗೆ ವಧುವಾದೆ ನೀನು ನನ್ನ ಬಾಳಿಗೆ
ಮಧುವಿಲ್ಲದೆ ಸುಮವಾಗದು ಒಲವಿಲ್ಲದೆ ಜೊತೆಯಾಗದು

ವರವಿಲ್ಲದೆ ಮನಸೇರದು ಮನಸೇರದೆ ಒಲವಾಗದು
ಮರೆತೆವು ಜಗದ ನೂರು ಚಿಂತೆ ತೊರೆದೆವು ಸುಖದ ಅಂತೆ ಕಂತೆ
ಅಳಿದವು ಭ್ರಮೆಯ ಹಗಲು ಗನಸು ಉಳಿದವು ಎರಡು ತಿಳಿಯ ಮನಸು

ಪ್ರೇಮದ ತುಟಿಯೆ ಯೌವನ ನೀಡಿತು ಮಧುರ ಚುಂಬನ
ಮನಸಿಗೆ ಹೃದಯ ಕಂಪನ ಹೃದಯಕೆ ಪ್ರೇಮ ದರ್ಶನ
ಮಧುವಾದೆ ನೀನು ನನ್ನ ಹಾಡಿಗೆ ವರನಾದೆ ನೀನು ನನ್ನ ಬಾಳಿಗೆ
ಮಧುವಿಲ್ಲದೆ ಸುಮವಾಗದು ಮನಸೇರದೆ ಒಲವಾಗದು

ಬಿರಿಯಲಿ ನಾವು ನಿಂತ ನೆಲವು ಸುರಿಸಲಿ ಬೆಂಕಿ ಮಳೆಯ ಬಾನು
ಹರಿಯಲಿ ದಡವ ಮೀರಿ ಕಡಲು ತಿರುಗಲಿ ಎದುರು ನಿಂತು ಜಗವು

ಅಮರವೀ ಪ್ರೇಮ ಕಲರವ ಮಧುವವೀ ಸ್ನೇಹದನುಭವ
ಸತ್ಯವೀ ಹೃದಯ ಸಂಗಮ ನಿತ್ಯವೀ ಪ್ರೇಮ ಸರಿಗಮ
ಮಧುವಾದೆ ನೀನು ನನ್ನ ಹಾಡಿಗೆ ವಧುವಾದೆ ನೀನು ನನ್ನ ಬಾಳಿಗೆ
ಮಧುವಿಲ್ಲದೆ ಸುಮವಾಗದು ಒಲವಿಲ್ಲದೆ ಜೊತೆಯಾಗದು
ವರವಾದೆ ನೀನು ನನ್ನ ಪ್ರೀತಿಗೆ ವರನಾದೆ ನೀನು ನನ್ನ ಬಾಳಿಗೆ
ವರವಿಲ್ಲದೆ ಮನಸೇರದು ಮನಸೇರದೆ ಒಲವಾಗದು
----------------------------------------------------------------------------------------------------------------------
ಶಿವ ಶಿವ ಇವ ಶಿವ ಶಿವ ಶಿವ ಇವ ಶಿವ
ಸದಾ ಜಯ ತೋಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ಹಗಲು ರಾತ್ರಿ ದುಡಿದು ದುಡಿದು ದಣಿದು ಬಂದ ಹೃದಯಗಳಿಗೆ ತಂಪನೆರೆವ ಸೇವಕ
ಬೆವರ ನೀರ ಹರಿಸಿ ಹರಿಸಿ ಬಳಲಿ ಬಂದ ಮನಸುಗಳಿಗೆ ಇಂಪನಿಡುವ ಗಾಯಕ
ಬಡತನದಲಿ ಬೆರೆಯುವೆ ಸಿಹಿ ಕಹಿಯಲಿ ಉಳಿಯುವೆ
ಶ್ರಮಿಸುವ ರಸಋಷಿಗಳ ಜೊತೆ ಕುಣಿಯುತ ದಿನ ಕಳೆಯುವೆ
ದುಡಿದು ದುಡಿದು ಬಡವರಾದ ಕೆಲಸಗಾರ ಬಂಧುಗಳಿಗೆ ನ್ಯಾಯ ಕೇಳೊ ನಾಯಕ
ಕನಸು ಕಂಡು ಕುರುಡರಾಗಿ ಕರುಣೆ ಬಯಸೋ ಕಾರ್ಮಿಕರಿಗೆ ಉಸಿರು ನೀಡೊ ಮಾಂತ್ರಿಕ
ಕನಸುಗಳನು ತೆರೆಯುವೆ ಮನಸುಗಳನು ನಗಿಸುವೆ

ಹೇ ಹೇ .. ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ದಾಸ್ಯ ಹೋಗಿ ಹಸಿವು ಬಂದು ನಮ್ಮ ನಾಡ ಬಡವನೀಗ ಒಂದು ಯಂತ್ರ ಮಾನವ
ಕೆಲಸ ಹೆಚ್ಚು ಕೂಲಿ ಕಡಿಮೆ ನಮ್ಮ ನಾಡ ಧನಿಕನೀಗ ಒಬ್ಬ ಕ್ರೂರ ದಾನವ
ಬರಿ ಬವಣೆಯ ಬೆಳೆವರು ಸಂಘಟನೆಯ ಮುರಿವರು
ಶ್ರಮಿಸುವ ಶ್ರಮಜೀವಿಗಳ ಕಥೆ ಕಂಬನಿಯಲಿ ಬರೆವರು
ಏನೆ ಇರಲಿ ಏನೆ ಬರಲಿ ನಮ್ಮ ಜನದ ಶಾಂತಿ ಸುಖದ ಕಾಲವೊಂದು ಮುಂದಿದೆ
ತುಳಿತವಿರಲಿ ಕೊರೆತವಿರಲಿ ನಮ್ಮ ಜಯದ ಬೆಳ್ಳಿ ದಿನದ ಘಳಿಗೆ ಮುಂದೆ ಬರಲಿದೆ
ತೋಳ್ಬಲವನು ಬಳಸುವ ತಾಯ್ನೆಲವನು ಉಳಿಸುವ
ತಿರುಗುವ ಭೂಮಂಡಲದಲಿ ನಮ್ಮ ಧ್ವಜವ ನಿಲಿಸುವ
ಸದಾ ಜಯಾ ತೋಳಲ್ಲಿರುವ ಗಂಡು ಶಿವ
ನಯ ಭಯಾ ಬಾಳಲ್ಲಿರುವ ಗಂಡು ಶಿವ
ಹೇ.. ಹೇ.. ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
-----------------------------------------------------------------------------------------------------------------------
ಗ : ಸುಪರೋ ಸುಪರೋ ಸುಪರೋ ಹುಡುಗಿ ಸುಪರೋ ಸುಪರೋ ಸುಪರೋ
ಹೆ : ಸುಪರೋ ಸುಪರೋ ಸುಪರೋ ಹುಡುಗ ಸುಪರೋ ಸುಪರೋ ಸುಪರೋ
ಗ : ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ ಈ ನಿನ್ನ ನೋಟ ಬಾಣದಂತೆ ಹೂವ ಬಾಣದಂತೆ
ಹೆ : ಬೆಣ್ಣೆಯಂತೆ ನಾ ಕರಿಗಿ ಹೋಗುವೆ ನಿನ್ನ ಬೆಚ್ಚನೆ ಮಾತಿಗೆ
ಬಳ್ಳಿಯಂತೆ ನಾ ಸುತ್ತಿಕೊಳ್ಳುವೆ ನನ್ನ ಮೆಚ್ಚಿನ ಗಂಡಿಗೆ
ಗ : ಬಣ್ಣದಲ್ಲಿ ಬೆಳ್ಳಿ ನೀನು ಹೂಗಳಲ್ಲಿ ಮಲ್ಲೇ ನೀನು
ಹಬ್ಬದಲ್ಲಿ ಸುಗ್ಗಿ ನೀನು ಅಂದಗಾತಿ ಚೆಂದಗಾತಿ

ಗ : ಸುಪರೋ ಸುಪರೋ ಸುಪರೋ ಹುಡುಗಿ ಸುಪರೋಸುಪರೋ
ಹೆ : ಸುಪರೋ ಸುಪರೋ ಸುಪರೋ ಹುಡುಗ ಸುಪರೋ ಸುಪರೋ
ಹೆ : ಗಾಳಿಯಲ್ಲಿ ನಾ ತೇಲಿ ಹೋಗುವೆ ನಿನ್ನಾ ಪತ್ಯದ ಮೋಡಿಗೆ
ಗಂಧದಂತೆ ನಾ ಸವೆದು ಹೋಗುವೆ ನಿನ್ನ ಮುತ್ತಿನ ಗಾಳಿಗೆ
ಗ : ಸಂಜೆಗೆಂಪು ಕೆನ್ನೆ ಮೇಲೆ ಹವಳ ಇಂಪು ತುಟಿಯ ಮೇಲೆ
ತೊಡಿಸು ಬಾರೇ ತೋಳ ಮೇಲೆ ಮಾಯಗಾತಿ ಮಾಟಗಾತಿ
ಗ : ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ ಈ ನಿನ್ನ ನೋಟ ಬಾಣದಂತೆ.. ಹೂವ ಬಾಣದಂತೆ
ಗ : ಸುಪರೋ ಸುಪರೋ ಸುಪರೋ ಹುಡುಗಿ ಸುಪರೋಸುಪರೋ
ಗ : ಮಂದಾರ... ನಿನ್ನ ಹೊನ್ನ ಬಣ್ಣ ನೋಡಿ.. (ಆಹ್ಹಹಾ) ಬಂಗಾರ...ಆಆ ತಾನು ಮಿಂಚಿ ಮಂಕಾಯಿತು
ವೈಯ್ಯಾರಿ... ನಿನ್ನ ಬಳೆ ಧ್ವನಿ ಕೇಳಿ... ಕಾವೇರಿ.... ನೀರ ಅಲೆ ಮೂಕಾಯಿತು
ಹೆ : ಉಟ್ಟ ಬಟ್ಟೆಯ ಬಿಗಿಯ ಮಾಡದೇ ಸುಮ್ಮಸುಮ್ಮನೆ ಹೊಗಳುತಾ
ನನ್ನ ಅಂದವೇ ನಾಚಿಕೊಂಡಿದೆ ದುಂಬಿ ಹಾಡನು ಕೇಳುತ್ತಾ
ಗ : ಕಲೆಗಳಲ್ಲಿ ಚಿತ್ರ ನೀನು ತಿಂಗಳಲ್ಲಿ ಚೈತ್ರ ನೀನು
ನನ್ನ ಕುಣಿಸು ಪಾತ್ರ ನೀನು ಮೋಹನಾಂಗಿ ಕಾಮಾನಾಂಗಿ
ಗ : ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ ಈ ನಿನ್ನ ನೋಟ ಬಾಣದಂತೆ.. ಹೂವ ಬಾಣದಂತೆ
-------------------------------------------------------------------------------------------------------------------------
ಪುರುಷೋತ್ತಮ (1992) - ಕಾಂಚಾಣ ಕಾಂಚಾಣ ಮಿಣಮಿಣ ಕಾಂಚಾಣ
ಹರಿಯಲಿ ದಡವ ಮೀರಿ ಕಡಲು ತಿರುಗಲಿ ಎದುರು ನಿಂತು ಜಗವು
ಬಿರಿಯಲಿ ನಾವು ನಿಂತ ನೆಲವು ಸುರಿಸಲಿ ಬೆಂಕಿ ಮಳೆಯ ಬಾನು
ಹರಿಯಲಿ ದಡವ ಮೀರಿ ಕಡಲು ತಿರುಗಲಿ ಎದುರು ನಿಂತು ಜಗವು
ಅಮರವೀ ಪ್ರೇಮ ಕಲರವ ಮಧುವವೀ ಸ್ನೇಹದನುಭವ
ಸತ್ಯವೀ ಹೃದಯ ಸಂಗಮ ನಿತ್ಯವೀ ಪ್ರೇಮ ಸರಿಗಮ
ಮಧುವಾದೆ ನೀನು ನನ್ನ ಹಾಡಿಗೆ ವಧುವಾದೆ ನೀನು ನನ್ನ ಬಾಳಿಗೆ
ಮಧುವಿಲ್ಲದೆ ಸುಮವಾಗದು ಒಲವಿಲ್ಲದೆ ಜೊತೆಯಾಗದು
ವರವಾದೆ ನೀನು ನನ್ನ ಪ್ರೀತಿಗೆ ವರನಾದೆ ನೀನು ನನ್ನ ಬಾಳಿಗೆ
ವರವಿಲ್ಲದೆ ಮನಸೇರದು ಮನಸೇರದೆ ಒಲವಾಗದು
----------------------------------------------------------------------------------------------------------------------
ಪುರುಷೋತ್ತಮ (1992) - ಶಿವ ಶಿವ ಇವ ಶಿವ ಸದಾ ಜಯ ತೋಳಲ್ಲಿರುವ ಗಂಡು ಶಿವ
ಸಾಹಿತ್ಯ, ಸಂಗೀತ: ಹಂಸಲೇಖ ಹಾಡಿರುವವರು: ಡಾ||ರಾಜ್‍ಕುಮಾರ್
ಸದಾ ಜಯ ತೋಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ಹಗಲು ರಾತ್ರಿ ದುಡಿದು ದುಡಿದು ದಣಿದು ಬಂದ ಹೃದಯಗಳಿಗೆ ತಂಪನೆರೆವ ಸೇವಕ
ಬೆವರ ನೀರ ಹರಿಸಿ ಹರಿಸಿ ಬಳಲಿ ಬಂದ ಮನಸುಗಳಿಗೆ ಇಂಪನಿಡುವ ಗಾಯಕ
ಬಡತನದಲಿ ಬೆರೆಯುವೆ ಸಿಹಿ ಕಹಿಯಲಿ ಉಳಿಯುವೆ
ಶ್ರಮಿಸುವ ರಸಋಷಿಗಳ ಜೊತೆ ಕುಣಿಯುತ ದಿನ ಕಳೆಯುವೆ
ದುಡಿದು ದುಡಿದು ಬಡವರಾದ ಕೆಲಸಗಾರ ಬಂಧುಗಳಿಗೆ ನ್ಯಾಯ ಕೇಳೊ ನಾಯಕ
ಕನಸು ಕಂಡು ಕುರುಡರಾಗಿ ಕರುಣೆ ಬಯಸೋ ಕಾರ್ಮಿಕರಿಗೆ ಉಸಿರು ನೀಡೊ ಮಾಂತ್ರಿಕ
ಕನಸುಗಳನು ತೆರೆಯುವೆ ಮನಸುಗಳನು ನಗಿಸುವೆ
ಶ್ರಮಿಸುವ ರಸಋಷಿಗಳ ಜೊತೆ ಕುಣಿಯುತ ದಿನ ಕಳೆಯುವೆ
ಸದಾ ಜಯ ತೋಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಹೇ ಹೇ .. ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ದಾಸ್ಯ ಹೋಗಿ ಹಸಿವು ಬಂದು ನಮ್ಮ ನಾಡ ಬಡವನೀಗ ಒಂದು ಯಂತ್ರ ಮಾನವ
ಕೆಲಸ ಹೆಚ್ಚು ಕೂಲಿ ಕಡಿಮೆ ನಮ್ಮ ನಾಡ ಧನಿಕನೀಗ ಒಬ್ಬ ಕ್ರೂರ ದಾನವ
ಬರಿ ಬವಣೆಯ ಬೆಳೆವರು ಸಂಘಟನೆಯ ಮುರಿವರು
ಶ್ರಮಿಸುವ ಶ್ರಮಜೀವಿಗಳ ಕಥೆ ಕಂಬನಿಯಲಿ ಬರೆವರು
ಏನೆ ಇರಲಿ ಏನೆ ಬರಲಿ ನಮ್ಮ ಜನದ ಶಾಂತಿ ಸುಖದ ಕಾಲವೊಂದು ಮುಂದಿದೆ
ತುಳಿತವಿರಲಿ ಕೊರೆತವಿರಲಿ ನಮ್ಮ ಜಯದ ಬೆಳ್ಳಿ ದಿನದ ಘಳಿಗೆ ಮುಂದೆ ಬರಲಿದೆ
ತೋಳ್ಬಲವನು ಬಳಸುವ ತಾಯ್ನೆಲವನು ಉಳಿಸುವ
ತಿರುಗುವ ಭೂಮಂಡಲದಲಿ ನಮ್ಮ ಧ್ವಜವ ನಿಲಿಸುವ
ಸದಾ ಜಯಾ ತೋಳಲ್ಲಿರುವ ಗಂಡು ಶಿವ
ನಯ ಭಯಾ ಬಾಳಲ್ಲಿರುವ ಗಂಡು ಶಿವ
ಹೇ.. ಹೇ.. ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
-----------------------------------------------------------------------------------------------------------------------
ಪುರುಷೋತ್ತಮ (1992) - ಸುಪರೋ ಸುಪರೋ ಸುಪರೋ ಹುಡುಗಿ ಸುಪರೋ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಮಂಜುಳಾ ಗುರುರಾಜ್
ಗ : ಸುಪರೋ ಸುಪರೋ ಸುಪರೋ ಹುಡುಗಿ ಸುಪರೋ ಸುಪರೋ ಸುಪರೋ
ಹೆ : ಸುಪರೋ ಸುಪರೋ ಸುಪರೋ ಹುಡುಗ ಸುಪರೋ ಸುಪರೋ ಸುಪರೋ
ಗ : ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ ಈ ನಿನ್ನ ನೋಟ ಬಾಣದಂತೆ ಹೂವ ಬಾಣದಂತೆ
ಹೆ : ಬೆಣ್ಣೆಯಂತೆ ನಾ ಕರಿಗಿ ಹೋಗುವೆ ನಿನ್ನ ಬೆಚ್ಚನೆ ಮಾತಿಗೆ
ಬಳ್ಳಿಯಂತೆ ನಾ ಸುತ್ತಿಕೊಳ್ಳುವೆ ನನ್ನ ಮೆಚ್ಚಿನ ಗಂಡಿಗೆ
ಗ : ಬಣ್ಣದಲ್ಲಿ ಬೆಳ್ಳಿ ನೀನು ಹೂಗಳಲ್ಲಿ ಮಲ್ಲೇ ನೀನು
ಹಬ್ಬದಲ್ಲಿ ಸುಗ್ಗಿ ನೀನು ಅಂದಗಾತಿ ಚೆಂದಗಾತಿ
ಗ : ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ ಈ ನಿನ್ನ ನೋಟ ಬಾಣದಂತೆ ಹೂವ ಬಾಣದಂತೆ
ಗ : ಸುಪರೋ ಸುಪರೋ ಸುಪರೋ ಹುಡುಗಿ ಸುಪರೋಸುಪರೋ
ಹೆ : ಸುಪರೋ ಸುಪರೋ ಸುಪರೋ ಹುಡುಗ ಸುಪರೋ ಸುಪರೋ
ಗ : ಚಕೋರಿ... ನಿನ್ನ ತಿಳಿನಗು ನೋಡಿ... ದಾಳಿಂಬೆ... ತನ್ನ ಬಾಯಿ ಮುಚ್ಚಯಾಯಿತು
ಮಯೂರಿ.. ನಿನ್ನ ನಡು ನಡೆ ನೋಡಿ.. ಮಯೂರಾ.. ತನ್ನ ಗರಿ ಮುಚ್ಚಾಯಿತುಹೆ : ಗಾಳಿಯಲ್ಲಿ ನಾ ತೇಲಿ ಹೋಗುವೆ ನಿನ್ನಾ ಪತ್ಯದ ಮೋಡಿಗೆ
ಗಂಧದಂತೆ ನಾ ಸವೆದು ಹೋಗುವೆ ನಿನ್ನ ಮುತ್ತಿನ ಗಾಳಿಗೆ
ಗ : ಸಂಜೆಗೆಂಪು ಕೆನ್ನೆ ಮೇಲೆ ಹವಳ ಇಂಪು ತುಟಿಯ ಮೇಲೆ
ತೊಡಿಸು ಬಾರೇ ತೋಳ ಮೇಲೆ ಮಾಯಗಾತಿ ಮಾಟಗಾತಿ
ಗ : ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ ಈ ನಿನ್ನ ನೋಟ ಬಾಣದಂತೆ.. ಹೂವ ಬಾಣದಂತೆ
ಗ : ಸುಪರೋ ಸುಪರೋ ಸುಪರೋ ಹುಡುಗಿ ಸುಪರೋಸುಪರೋ
ಹೆ : ಸುಪರೋ ಸುಪರೋ ಸುಪರೋ ಹುಡುಗ ಸುಪರೋ ಸುಪರೋ
ವೈಯ್ಯಾರಿ... ನಿನ್ನ ಬಳೆ ಧ್ವನಿ ಕೇಳಿ... ಕಾವೇರಿ.... ನೀರ ಅಲೆ ಮೂಕಾಯಿತು
ಹೆ : ಉಟ್ಟ ಬಟ್ಟೆಯ ಬಿಗಿಯ ಮಾಡದೇ ಸುಮ್ಮಸುಮ್ಮನೆ ಹೊಗಳುತಾ
ನನ್ನ ಅಂದವೇ ನಾಚಿಕೊಂಡಿದೆ ದುಂಬಿ ಹಾಡನು ಕೇಳುತ್ತಾ
ಗ : ಕಲೆಗಳಲ್ಲಿ ಚಿತ್ರ ನೀನು ತಿಂಗಳಲ್ಲಿ ಚೈತ್ರ ನೀನು
ನನ್ನ ಕುಣಿಸು ಪಾತ್ರ ನೀನು ಮೋಹನಾಂಗಿ ಕಾಮಾನಾಂಗಿ
ಗ : ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ ಈ ನಿನ್ನ ನೋಟ ಬಾಣದಂತೆ.. ಹೂವ ಬಾಣದಂತೆ
ಹೆ : ಸುಪರೋ ಸುಪರೋ ಸುಪರೋ ಹುಡುಗ ಸುಪರೋ ಸುಪರೋ
ಗ : ಸುಪರೋ ಸುಪರೋ ಸುಪರೋ ಹುಡುಗಿ ಸುಪರೋಸುಪರೋ
ಪುರುಷೋತ್ತಮ (1992) - ಕಾಂಚಾಣ ಕಾಂಚಾಣ ಮಿಣಮಿಣ ಕಾಂಚಾಣ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಶಿವರಾಜಕುಮಾರ., ಮಂಜುಳಾ ಗುರುರಾಜ್
ಗಂಡು : ಕಾಂಚಾಣ ಕಾಂಚಾಣ ಮಿಣಮಿಣ ಕಾಂಚಾಣ ಕಾಂಚಾಣ ಕಾಂಚಾಣ ಝಣ ಝಣ ಕಾಂಚಾಣ
ಜನವಿರುವುದು ಜಗದೊಳಗೆ ಜಗವಿರುವುದು ಹಣದೊಳಗೆ
ಜನ ಜಗದೊಳಗೆ ಜಗ ಹಣದೊಳಗೆ ಸುಖ ಇರುವುದು ಇದರೊಳಗೆ
ಗಂಡು : ಕುರುಡಾ ಕೂಡಾ ಧರಣಿ ಆಳಿದ ದ್ವಾಪರ ಯುಗದಲ್ಲಿ ಹಣದಾ ವರದಿಂದಾ ಹಣದಾ ಬಲದಿಂದಾ
ಕುಂಟು ಕುದುರೆ ಜೂಜು ಜಯಿಸಿತು ಈ ಕಲಿಯುಗದಲ್ಲಿ ಹಣದಾ ದೆಸೆಯಿಂದ ಹಣದಾ ನೆಶೆಯಿಂದ
ತಿರುಕಾ ತಿರುಕಾ ದೊರೆಯಾಗಿ ಹೋಗುವಾ ಕೂಡಿ ಬಂದ್ರೇ ಹಣಾ ಝಣಝಣಾ ಝಣಝಣಾ
ಧನಿಕಾ ಧನಿಕಾ ಹಾಳಾಗಿ ಹೋಗುವಾ ಖಾಲಿ ಆದ್ರೇ ಹಣ ಠಣಠಣಠಣಠಣಾ
ಕಾಂಚಾಣ ಕಾಂಚಾಣ ಮಿಣಮಿಣ ಕಾಂಚಾಣ ಕಾಂಚಾಣ ಕಾಂಚಾಣ ಝಣ ಝಣ ಕಾಂಚಾಣ

ಚಂಚಲ ನಾಣ್ಯ ಕೈಯಲ್ಲಿ ಇರಲು ಸುಮ್ಮನೇ ಇರಗೊಡದು ಬಂತಾ ಮಜಾ ಮಾಡು ಇತ್ತಾ ಕುಣಿದಾಡು
ಎಲ್ಲಾ ಜನರಾ ಬಾಳಿಗೆ ಲಕ್ಷ್ಮಿ ಒಲಿಯಳು ಅಣ್ಣಯ್ಯಾ ಕಂತೆ ಇರುವಾಗ ಚಿಂತೆ ಬೀಡು ಈಗ
ಒಂದೇ ದಿನವೇ ನೀನಿಲ್ಲಿ ಇದ್ದರೂ ಹಣದಾ ಜೊತೆಗೆ ಇರು ಭಾರಿ ಕುಳ ಕುಳವಾಗಿರು
ನಾಳೇ ಏನೋ ಅದು ಯಾರು ಬಲ್ಲರೂ ಸುಖವಾ ಹುಡುಕುತ ಇರು ಹುಡುಕಿ ಝಂಝಂ ಅಂತಿರು
ಕಾಂಚಾಣ ಕಾಂಚಾಣ ಮಿಣಮಿಣ ಕಾಂಚಾಣ ಕಾಂಚಾಣ ಕಾಂಚಾಣ ಝಣ ಝಣ ಕಾಂಚಾಣಜನವಿರುವುದು ಜಗದೊಳಗೆ ಜಗವಿರುವುದು ಹಣದೊಳಗೆ
ಜನ ಜಗದೊಳಗೆ ಜಗ ಹಣದೊಳಗೆ ಸುಖ ಇರುವುದು ಇದರೊಳಗೆ
-------------------------------------------------------------------------------------------------------------------------
ಪುರುಷೋತ್ತಮ (1992) - ನಾನು ನಿಮ್ಮವನು ನಿಮ್ಮ ಮನೆಯವನು
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಡಾ||ರಾಜಕುಮಾರ

ನಾನು ನಿಮ್ಮವನು ನಿಮ್ಮ ಮನೆಯವನು ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
ನಾನು ನಿಮ್ಮವನು ನಿಮ್ಮ ಮನೆ ಮಗನು ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು
ತಬ್ಬಲಿ ಕರುವಾಗಿ ನಡು ಬೀದಿಯ ಮಗುವಾಗಿ ಜನಿಸಿದ ಸತ್ಯವೇ ಜೊತೆಗೆ ಬೆಸುಗೆ ಹಾಕಿದಿರಿ
ಕಣ್ಣನು ತೆರೆಸಿದಿರಿ ಮನೆ ದೀಪವ ಬೆಳಗಿರಲಿ ಬದುಕಿಗೆ ಒಂದು ಗುರಿಯನು ತಂದು ದಾರಿ ತೋರಿದಿರಿ
ನಾನು ನಿಮ್ಮವನು ನಿಮ್ಮ ಋಣದವನು ನಿಮ್ಮ ಕಂಬನಿ ಒರೆಸುವ ಮಗನು

ನಾನು ನಿಮ್ಮವನು ನಿಮ್ಮ ಮನೆ ಮಗನು ನಿಮ್ಮ ಸೇವೆಗೆ ದುಡಿಯುವೆ ನಾನು
ನಾನು ನಿಮ್ಮವನು ನಿಮ್ಮ ನೆರೆಯವನು
ಬಡತನ ತೊಲಗಿಸುವೆ ದಬ್ಬಾಳಿಕೆ ಅಡಗಿಸುವೆ ಮಡಿಯುವವರಿಗೆ ದುಡಿಯುವೆ ನಿಮಗೆ ಬೇರೆ ಗುರಿ ಇಲ್ಲಾ
ನ್ಯಾಯಕೆ ಜಯ ತರುವೇ ಅನ್ಯಾಯವ ಬಡಿದಿಡುವೇ ಹಸಿವಿನ ಕೂಗು ಅಳಿಯುವವರೆಗೂ ದೇಣಿವೇ ನನಗಿಲ್ಲ
ನಾನು ನಿಮ್ಮವನು ನಿಮ್ಮ ಸ್ನೇಹಿತನು ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ,ಮಗನು
ನಾನು ನಿಮ್ಮವನು ನಿಮ್ಮ ಮನೆ ಮಗನು ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು
ನಾನು ನಿಮ್ಮವನು ನಿಮ್ಮ ಮನೆಯವನು ನಾನು ನಿಮ್ಮವನು ನಿಮ್ಮ ಮನೆ ಮಗನು
-------------------------------------------------------------------------------------------------------------------------
No comments:
Post a Comment