ಮಾರಿ ಕಣ್ಣು ಹೋರಿ ಮ್ಯಾಗೆ ಚಲನಚಿತ್ರದ ಹಾಡುಗಳು
- ಮತ್ತದೇ ಬೇಸರ ಅದೇ ಸಂಜೆ
- ಬ್ರಹ್ಮಂಗೆ ತಲೆ ಕೆಟ್ಟು
- ಲವ್ ಮಾಡುತ್ತೇನಂತಾ
- ಹೆಂಡ ಸಾರಾಯಿ ತನ್ನಿ
- ಪೊದೆಯಲಿ ಕೇದಗೆ
- ಶಶಿರಾ ಸಿಂಚನ ಈ ಪ್ರೇಮ
ಮಾರಿ ಕಣ್ಣು ಹೋರಿ ಮ್ಯಾಗೆ (೨೦೦೦) - ಮತ್ತದೇ ಬೇಸರ ಅದೇ ಸಂಜೆ
ಸಂಗೀತ: ರಾಜೇಶ್ ರಾಮನಾಥ, ಸಾಹಿತ್ಯ:ಕೆ.ಎಸ.ನಿಸಾರಅಹಮದ್ ಗಾಯನ: ಎಸ್.ಪಿ.ಬಿ, ಸೌಮ್ಯ
ಗಂಡು : ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ, ಮನ ವಿಭ್ರಾಂತ
ಹೆಣ್ಣು : ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ

ಇಬ್ಬರು : ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ಗಂಡು : ಕಣ್ಣನೆ ದಣಿಸುವ ಈ ಪಡುವಣಬಾದಮ್ನಗಳು
ಮಣ್ಣನೆ ಹೊಮ್ಮಿನ ಹಣ್ಣಾಗಿಸೊ ಈ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರೊ ಈ ಖಗಗಾನ
ಚಿನ್ನ ನೀನಿಲ್ಲದೆ ಬಿಮ್ಮೆನ್ನುತ್ತಿದೆ ರಮ್ಯೋದ್ಯಾನ

ಹೆಣ್ಣು : ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆತ್ತುತಿದೆ ಸಂದೇಹ
ಮುತ್ತಿನಾಲಸ್ಯವ ಬಿಡಿಮೌನವ ಹೊಡೆದೋಡಿಸು ಬಾ
ಮತ್ತೆ ಆ ಸವತೆಯ ಹಿರಿಬೇಲಿಯ ಸರಿ ನಿಲ್ಲಿಸು ಬಾ
ಇಬ್ಬರು : ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ, ಮನ ವಿಭ್ರಾಂತ
ಬರುವೆಯೋ ಬಾರೆಯೋ ನೀನೆತ್ತುತಿದೆ ಸಂದೇಹ
ಮುತ್ತಿನಾಲಸ್ಯವ ಬಿಡಿಮೌನವ ಹೊಡೆದೋಡಿಸು ಬಾ
ಮತ್ತೆ ಆ ಸವತೆಯ ಹಿರಿಬೇಲಿಯ ಸರಿ ನಿಲ್ಲಿಸು ಬಾ
ಇಬ್ಬರು : ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ, ಮನ ವಿಭ್ರಾಂತ
------------------------------------------------------------------------------------
ಮಾರಿ ಕಣ್ಣು ಹೋರಿ ಮ್ಯಾಗೆ (೨೦೦೦) - ಬ್ರಹ್ಮಂಗೆ ತಲೆ ಕೆಟ್ಟು
ಸಂಗೀತ: ರಾಜೇಶ್ ರಾಮನಾಥ, ಸಾಹಿತ್ಯ:ಪ್ರಕಾಶ ತ್ರಿಶೂಲಿ, ಗಾಯನ: ಎಸ್.ಪಿ.ಬಿ,
ಬ್ರಹ್ಮಂಗೆ ತಲ್ಕೆಟ್ಟು ಮಾಡ್ದ ಮನಷನ್ ಜನ್ಮಾನ
ಬುರುಡೆಲಿ ಮೆದಳಿಟ್ಟು ಕೊಟ್ನು ನೂರೆಂಟ್ ಐಡಿಯಾನ
ಮುಂದೆ ಮೋಸ ಹಿಂದೆ ಮೋಸ
ಜೀವ್ನಾ ಮೂರೇದಿನ ಬಿಡು ಚಿಂತೆನಾ... ಹಾ..ಆ..ಆ..
ಬಾರೋ ಮಜಾ ಮಾಡೋಣ ಕುಣಿದು ಕುಪ್ಪಳಿಸೋಣ

ಅಜ್ಜಿಗೇನೋ ಅರಿವೇ ಚಿಂತೇ
ಬಟ್ಟೆಗೇನೋ ಹುಡುಗೀರ ಚಿಂತೇ ಮಾಡೋ ತಮ್ಮಾ ಪ್ರೀತೀನಾ
ತಾಕತ್ತಿದ್ರೆ ಬಿಡಲೇ ಬೇಡ ಕಡೆವರೆಗೂ ಹುಡುಗೀನಾ
ಬಣ್ಣ ಬಣ್ಣದಾ ಜನ ನಾನಾ ತರಹದ ಗುಣ
ನಮಗೆ ಇಷ್ಟ ಬಂದ ದಾರೀಲಿ ಹೋಗಕ್ಕೆ ಬೀಡಲ್ವೋ
ಹಣದ ಝಣಕ ಜನ ಸತ್ತು ನಿಂತ ಕ್ಷಣ
ನಮ್ಮ ಸುತ್ತಮುತ್ತ ಜನ ಯಾರು ಇರಲ್ಲವೋ
ಗುರುವೇ ಹೊಡಿಯೋ ಗೋಲಿನಾ
ಬಾರೋ ಮಜಾ ಮಾಡೋಣ ಕುಣಿದು ಕುಪ್ಪಳಿಸೋಣ
ಬ್ರಹ್ಮಂಗೆ ತಲ್ಕೆಟ್ಟು ಮಾಡ್ದ ಮನಷನ್ ಜನ್ಮಾನ
ಬುರುಡೆಲಿ ಮೆದಳಿಟ್ಟು ಕೊಟ್ನು ನೂರೆಂಟ್ ಐಡಿಯಾನ
ಬ್ರಹ್ಮಂಗೆ ತಲ್ಕೆಟ್ಟು ಮಾಡ್ದ ಮನಷನ್ ಜನ್ಮಾನ
ಬುರುಡೆಲಿ ಮೆದಳಿಟ್ಟು ಕೊಟ್ನು ನೂರೆಂಟ್ ಐಡಿಯಾನ
ಟಾಟಾ ಬಿರ್ಲಾ ಕೂಡ ಕೋಟಿಯಿದ್ರೂ ಕೂಡ
ರೊಟ್ಟಿ ತಿರುವಹಾಕ್ದಂಗೇ ಲೆಕ್ಕ ಇಲ್ಲೇ ತೀರಿಸಬೇಕು
ತಿನ್ನೋ ಅನ್ನದ ಋಣ ಇಲ್ಲಿ ಮುಗಿದ ಕ್ಷಣ
ಆರು ಮೂರು ಅಡಿ ಜಾಗ ಕೂಡ ಇಲ್ವಲ್ಲೋ..
ದೇಹ ಕಡೆಗೆ ಬೂದಿಯೋ..
ಬಾರೋ ಮಜಾ ಮಾಡೋಣ ಕುಣಿದು ಕುಪ್ಪಳಿಸೋಣ
ಬ್ರಹ್ಮಂಗೆ ತಲ್ಕೆಟ್ಟು ಮಾಡ್ದ ಮನಷನ್ ಜನ್ಮಾನ
ಬುರುಡೆಲಿ ಮೆದಳಿಟ್ಟು ಕೊಟ್ನು ನೂರೆಂಟ್ ಐಡಿಯಾನ
ಬ್ರಹ್ಮಂಗೆ ತಲ್ಕೆಟ್ಟು ಮಾಡ್ದ ಮನಷನ್ ಜನ್ಮಾನ
ಬುರುಡೆಲಿ ಮೆದಳಿಟ್ಟು ಕೊಟ್ನು ನೂರೆಂಟ್ ಐಡಿಯಾನ
ಮುಂದೆ ಮೋಸ ಹಿಂದೆ ಮೋಸ ಜೀವ್ನಾ ಮೂರೇದಿನ ಬಿಡು ಚಿಂತೆನಾ... ಹಾ..ಆ..ಆ..
ಬಾರೋ ಮಜಾ ಮಾಡೋಣ ಕುಣಿದು ಕುಪ್ಪಳಿಸೋಣ
ಹ್ಹಾ... ಬಾರೋ ಮಜಾ ಮಾಡೋಣ ಕುಣಿದು ಕುಪ್ಪಳಿಸೋಣ
ಬಾರೋ ಮಜಾ ಮಾಡೋಣ ಕುಣಿದು ಕುಪ್ಪಳಿಸೋಣ
ಹ್ಹಾ... ಬಾರೋ ಮಜಾ ಮಾಡೋಣ ಕುಣಿದು ಕುಪ್ಪಳಿಸೋಣ
------------------------------------------------------------------------------------
ಮಾರಿ ಕಣ್ಣು ಹೋರಿ ಮ್ಯಾಗೆ (೨೦೦೦) - ಲವ್ ಮಾಡುತ್ತೇನಂತಾ
ಸಂಗೀತ: ರಾಜೇಶ್ ರಾಮನಾಥ, ಸಾಹಿತ್ಯ: ಪ್ರಕಾಶ ತ್ರಿಶೂಲಿ, ಗಾಯನ: ರಾಜೇಶ, ಸೌಮ್ಯ
------------------------------------------------------------------------------------
ಮಾರಿ ಕಣ್ಣು ಹೋರಿ ಮ್ಯಾಗೆ (೨೦೦೦) - ಹೆಂಡ ಸಾರಾಯಿ ತನ್ನಿ
ಸಂಗೀತ: ರಾಜೇಶ್ ರಾಮನಾಥ, ಸಾಹಿತ್ಯ: ಭಂಗಿರಂಗ ಗಾಯನ: ಬಿ.ಜಯಶ್ರೀ
------------------------------------------------------------------------------------
ಮಾರಿ ಕಣ್ಣು ಹೋರಿ ಮ್ಯಾಗೆ (೨೦೦೦) - ಪೊದೆಯಲಿ ಕೇದಗೆ
ಸಂಗೀತ: ರಾಜೇಶ್ ರಾಮನಾಥ, ಸಾಹಿತ್ಯ: ಪ್ರಕಾಶ ತ್ರಿಶೂಲಿ ಗಾಯನ: ಸೌಮ್ಯ
------------------------------------------------------------------------------------
ಮಾರಿ ಕಣ್ಣು ಹೋರಿ ಮ್ಯಾಗೆ (೨೦೦೦) - ಶಶಿರಾ ಸಿಂಚನ ಈ ಪ್ರೇಮ
ಸಂಗೀತ: ರಾಜೇಶ್ ರಾಮನಾಥ, ಸಾಹಿತ್ಯ: ಪ್ರಕಾಶ ತ್ರಿಶೂಲಿ ಗಾಯನ: ಬದರಿ ಪ್ರಸಾದ,ಸುಜಾತ
------------------------------------------------------------------------------------
No comments:
Post a Comment