- ಮನಸಲ್ಲಿ ಬಯಸುವುದೇ ಒಂದು
- ಪ್ರೀತಿಯ ಓಲೆಯ
- ಹೆಜ್ಜೆ ಮೇಲೆ ಹೆಜ್ಜೆ
- ಊರು ಹೆಂಗೆಂದೂ ಊರ ಜನರು ಹೇಗೆಂದೂ
- ನಮ್ಮೂರ ಚೆಲುವಾ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಚಿತ್ರಾ
ಗಂಡು : ಮನಸಲ್ಲಿ ಬಯಸುವುದೇ ಒಂದು ಬದುಕಲ್ಲಿ ನಡೆಯುವುದೇ ಒಂದು
ಆ ವಿಧಿಯ ಬರಹ ಏನೆಂದು ಹೇಳುವರ ಕಾಣೇ ನಾನಿಂದುಗಂಡು : ಮನಸಲ್ಲಿ ಬಯಸುವುದೇ ಒಂದು ಬದುಕಲ್ಲಿ ನಡೆಯುವುದೇ ಒಂದು
ಹೆಣ್ಣು : ಮನಸಲ್ಲಿ ಬಯಸುವುದೇ ಒಂದು ಬದುಕಲ್ಲಿ ನಡೆಯುವುದೇ ಒಂದು
ಆ ವಿಧಿಯ ಬರಹ ಏನೆಂದು ಹೇಳುವರ ಕಾಣೇ ನಾನಿಂದು
ಗಂಡು : ಮನಸಲ್ಲಿ ಬಯಸುವುದೇ ಒಂದು ಬದುಕಲ್ಲಿ ನಡೆಯುವುದೇ ಒಂದು
ಗಂಡು : ಒಂದೇ ಒಂದು ನುಡಿಯೋ ಅದು ಒಂದೇ ತೊಟ್ಟು ವಿಷವೋ ಸಂಸಾರದ ಸುಖ ನುಂಗಿತೇ
ಹೆಣ್ಣು : ಶಾಂತಿಯನ್ನು ಕಲಕಿ ಅನುಬಂಧವನ್ನೇ ಕೆಣಕಿ ಆನಂದವೇ ಮರೆಯಾಯಿತೇ
ಗಂಡು : ಸಹಿಸಲಾರೆ ಎಂದರು ನೀನು ಬಾಳೊಂದು ಹೋರಾಟವೇ ನನ್ನಾಣೆ ಎಂದೆಂದಿಗೂ

ಮನಸಲ್ಲಿ ಬಯಸುವುದೇ ಒಂದು ಬದುಕಲ್ಲಿ ನಡೆಯುವುದೇ ಒಂದು
ಹೆಣ್ಣು : ಆ ವಿಧಿಯ ಬರಹ ಏನೆಂದು ಹೇಳುವರ ಕಾಣೇ ನಾನಿಂದು

ಹೆಣ್ಣು : ನಿನ್ನ ಮರೆಯಲಾರೆ ನೀ ನಿನ್ನ ಬಿಟ್ಟು ಬಾಳಲಾರೆ ಈ ವೇದನೇ, ನಾ ತಾಳೆನೇ
ಗಂಡು : ನನ್ನ ಪ್ರಾಣವಾದೆ ನೀ ನನ್ನ ಉಸಿರೆ ಆದೆ ನೀನಿಲ್ಲದೆ ನಾ ಉಳಿಯನೇ
ಹೆಣ್ಣು : ಒಲಿದ ಜೀವ, ಸೇರದೆ ಹೋಗಿ ಕಣ್ಣೀರೆ ಗತಿಯಾಯಿತೆ ಮುಂದೇನು ನಾ ಕಾಣೆನೇ
ಮನಸಲ್ಲಿ ಬಯಸುವುದೇ ಒಂದು ಬದುಕಲ್ಲಿ ನಡೆಯುವುದೇ ಒಂದು
ಗಂಡು : ಆ ವಿಧಿಯ ಬರಹ ಏನೆಂದು ಹೇಳುವರ ಕಾಣೇ ನಾನಿಂದು

--------------------------------------------------------------------------------------------------------------------
ಗಂಡು : ಪ್ರಿಯೆ, ಪ್ರೇಯಸಿ ಸರಳವಾಗಿ ನಲ್ಲೆ ಎನ್ನಲೆ ಸಹಜ ಸುಂದರಿ ಎನ್ನಲೆ
ಪ್ರೇಮ ಚಕೋರಿ ಎನ್ನಲೆ ನೀ ಬರೆದ ಪ್ರೇಮ ಪತ್ರದ
ಮೊದಲ ಸಾಲುಗಳನ್ನು ಓದುತ್ತಲೆ ಆಸೆ ಹಕ್ಕಿ ಆಕಾಶಕ್ಕೆ ಹಾರಿತು
ಪ್ರೀತಿಯಾ ಓಲೆಯ ಮನಸಿನಾ ಆಸೆಯ
ಚೆಲುವೆ ನಾ ನೋಡಿದೆ ಮನಸಾರ ಓದಿದೆ
ಗಂಡು : ಆ ವಿಧಿಯ ಬರಹ ಏನೆಂದು ಹೇಳುವರ ಕಾಣೇ ನಾನಿಂದು
ಮನಸಲ್ಲಿ ಬಯಸುವುದೇ ಒಂದು ಬದುಕಲ್ಲಿ ನಡೆಯುವುದೇ ಒಂದು
--------------------------------------------------------------------------------------------------------------------
ಕರುಣಾಮಯಿ (1987) - ಪ್ರಿಯೆ, ಪ್ರೇಯಸಿ ಸರಳವಾಗಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.
ಪ್ರೇಮ ಚಕೋರಿ ಎನ್ನಲೆ ನೀ ಬರೆದ ಪ್ರೇಮ ಪತ್ರದ
ಮೊದಲ ಸಾಲುಗಳನ್ನು ಓದುತ್ತಲೆ ಆಸೆ ಹಕ್ಕಿ ಆಕಾಶಕ್ಕೆ ಹಾರಿತು
ಪ್ರೀತಿಯಾ ಓಲೆಯ ಮನಸಿನಾ ಆಸೆಯ
ಚೆಲುವೆ ನಾ ನೋಡಿದೆ ಮನಸಾರ ಓದಿದೆ
ಒಲವು ಮೂಡಿ ಹೂವಾಗಿದೆ ಹೃದಯಾ ಹಾಡಿದೆ ... ಆಆಆ..
ಪ್ರೀತಿಯಾ ಓಲೆಯ ಮನಸಿನಾ ಆಸೆಯ
ಗಂಡು : ಆ.. ಆಹ್ಹಾಹಹಾ...
ಕೋರಸ್ : ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ

ಕೋರಸ್ : ಪದ ಪದ ಪದ ಪದ ಪದ ಪದ ಪದ ಪದ ಪದ ಪದ ಪದ
ಗಂಡು : ಆ.. ಆಹ್ಹಾಹಹಾ...
ಕೋರಸ್ : ನಿಸನಿದಪಮ ಗರಿ
ಗಂಡು : ಅಕ್ಷರಕ್ಕೆ ನಾ ಲಕ್ಷ ಕೊಡಲೇ ಪ್ರೀತಿಯಿಂದ ಮುತ್ತೊಂದ ನೀಡಲೇ
ಹ್ಹಾ.. ಏಕೆ ತಲೆ ತಗ್ಗಿಸಿದೆ, ಸಂಕೋಚವೇ ಕೈಗಳಿಂದ ಮುಖ ಮುಚ್ಚಿಕೊಂಡರೂ
ಆ ಬೆರಳುಗಳ ಸಂದಿಯಿಂದ ಇಣುಕುತ್ತಿರುವ ಕಣ್ಣುಗಳು ಹ್ಹಾ.. ಏನೇನೋ ಕೇಳುತ್ತಿವೆಯಲ್ಲ
ನಾಚಿ ನಾಚಿ ಏನೇನೊ ನುಡಿದೆ ಅಂತು ಇಂತೂ ನನ್ನನ್ನೇ ಕರೆದೆ
ನಲ್ಲನೆ ಬಾ ಎಂದೆ ನಾ ಮಲ್ಲಿಗೆ ನಿನಗೆಂದೆ
ಒಲವೆ ಚೆಲುವೆ ಹೃದಯ ಹೂವೆ ಪ್ರೇಮ ತಂದೆಯಾ
ಪ್ರೀತಿಯಾ ಓಲೆಯ ಮನಸಿನಾ ಆಸೆಯ
ಆ ಬೆರಳುಗಳ ಸಂದಿಯಿಂದ ಇಣುಕುತ್ತಿರುವ ಕಣ್ಣುಗಳು ಹ್ಹಾ.. ಏನೇನೋ ಕೇಳುತ್ತಿವೆಯಲ್ಲ
ನಾಚಿ ನಾಚಿ ಏನೇನೊ ನುಡಿದೆ ಅಂತು ಇಂತೂ ನನ್ನನ್ನೇ ಕರೆದೆ
ನಲ್ಲನೆ ಬಾ ಎಂದೆ ನಾ ಮಲ್ಲಿಗೆ ನಿನಗೆಂದೆ
ಒಲವೆ ಚೆಲುವೆ ಹೃದಯ ಹೂವೆ ಪ್ರೇಮ ತಂದೆಯಾ
ಪ್ರೀತಿಯಾ ಓಲೆಯ ಮನಸಿನಾ ಆಸೆಯ
ಚೆಲುವೆ ನಾ ನೋಡಿದೆ ಮನಸಾರ ಓದಿದೆ
ಗಂಡು : ತೇಲಿ ಬಂದ ಮಳೆ ಮೋಡ ಕಂಡೆ ಓಡಿ ಹೋದ ಸುಳಿ ಮಿಂಚ ಕಂಡೆ
ಬಳ್ಳಿ ನಡುವ ನಾಟ್ಯ ಕಂಡೆ ನಡಿಗೆಯಲ್ಲೆ ಅಂದ ಕಂಡೆ
ಚಿನ್ನಾ, ನೀ ಬಳಿಯಿರಲು ಎಂದೂ ಕಾಣದ ಆನಂದ ಕಂಡೆ
ನವಿಲು ನಲಿದು ಗರಿ ಬಿಚ್ಚಿದಂತೆ ಕುಣಿವ ಕುಣಿತ ಕಣ್ತುಂಬ ಕಂಡೆ
ತಂದಿತು ಸಂತೋಷ, ತುಂಬಿತು ಉಲ್ಲಾಸ ಕುಣಿದೆ ಜಗವ ಮರೆತೆ ನಲ್ಲೆ ನೀನು ಬಲ್ಲೆಯಾ
ಪ್ರೀತಿಯಾ ಓಲೆಯ ಮನಸಿನಾ ಆಸೆಯ ಚೆಲುವೆ ನಾ ನೋಡಿದೆ ಮನಸಾರ ಓದಿದೆ
ಒಲವು ಮೂಡಿ ಹೂವಾಗಿದೆ ಹೃದಯಾ ಹಾಡಿದೆ ಆಆಆ..
ಪ್ರೀತಿಯಾ ಓಲೆಯ ಮನಸಿನಾ ಆಸೆಯ
--------------------------------------------------------------------------------------------------------------------
ಕರುಣಾಮಯಿ (1987) - ಹೆಜ್ಜೆ ಮೇಲೆ ಹೆಜ್ಜೆ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.ಚಿತ್ರಾ
ಗಂಡು : ಕೌಸಲ್ಯಯೂ ಕಂದಾ ಎಂದೂ ಕರೆದಾಗ ದಶರಥನೂ ಓ ನನ್ನ ಪ್ರಾಣವೇ ಬಾ ಎಂದಾಗ
ಹೆಜ್ಜೆ ಮೇಲೆ ಹೆಜ್ಜೇ ಈಡುತಾ ಬಂದ ಬಾಲರಾಮ
ಹೆಜ್ಜೆ ಮೇಲೆ ಹೆಜ್ಜೇ ಈಡುತಾ ಬಂದ ಬಾಲರಾಮ ಹೊನ್ನ ಗೆಜ್ಜೇ ನಾದದಿಂದ ಮೋದ ತಂದ ರಾಮ
ಯಾರ ಪುಣ್ಯವೋ ಯಾರ ಭಾಗ್ಯವೋ ಯಾರ ತಪಸ್ಸಿನ ಫಲದ ರೂಪವೋ
ಶ್ರೀರಾಮ.. ಜಯರಾಮ
ಶ್ರೀರಾಮ.. ಕೋರಸ್ : ಶ್ರೀರಾಮ
ಗಂಡು : ಜಯರಾಮ ಕೋರಸ್ : ಜಯರಾಮ
ಎಲ್ಲರು : ಶ್ರೀರಾಮ ಜಯರಾಮ ರಘುರಾಮ ಗುಣಾಧಾಮ
ಗಂಡು : ಹೆಜ್ಜೆ ಮೇಲೆ ಹೆಜ್ಜೇ ನೀ ಇಟ್ಟು ಇಟ್ಟು ಬಂದೇ ಬೆಳ್ಳಿ ಗೆಜ್ಜೆಯಿಂದ ನೀ ಘಲ್ ಘಲ್ ನಾದ ತಂದೇ
ನನ್ನ ರಾಗಕೇ ... ಪ್ರೇಮಗೀತೆಗೇ.. ಜೊತೆಯಾದೇ .. ಹಿತವಾದೇ ..
ಎಲ್ಲರು : ಹೊಸ ತಾಳ ಹೊಸ ಭಾವ ಹೊಸ ರೂಪ ನೀ ತಂದೇ ..
ಹೆಣ್ಣು : ಭೂಮಿ ಮೇಲೆ ಹೋಯ್ತು ಆಕಾಶ ಜಾರೀ ಬಂತೋ ನಿನ್ನ ಬಾಯಲ್ಲೀ ಪ್ರೇಮಗೀತೆಯೇ..
ಗಂಡು : ಕಲ್ಲು ಬೊಂಬೆ ಏನೇ ನಾ ಗಂಡೇ ಅಲ್ಲವೇನೇ ಪ್ರೇಮವೆಂಬುದೂ ನಿಮ್ಮಪ್ಪನಾಸ್ತಿಯೇ
ಹೆಣ್ಣು : ಎಂಥ ಮಾತನೂ ನಾನು ಕೇಳಿದೇ .. ಕನಸಲ್ಲ ತಾನೇ ಇದೂ ..
ಹೆಜ್ಜೆ ಮೇಲೆ ಹೆಜ್ಜೇ ನಾ ಇಟ್ಟು ಇಟ್ಟು ಬಂದೇ ಬೆಳ್ಳಿ ಗೆಜ್ಜೆಯಿಂದ ನಾ ಘಲ್ ಘಲ್ ನಾದ ತಂದೇ
ಕರುಣಾಮಯಿ (1987) - ಊರು ಹೆಂಗೆಂದೂ ಊರ ಜನರು ಹೇಗೆಂದೂ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.
ಊರು ಹೇಗೆಂದೂ ಊರ ಜನರು ಹೇಗೆಂದೂ ಇಂದೂ ಅರಿತೇ ನನ್ನ ಅಣ್ಣಯ್ಯ ...
ಆಹ್ಹಹ್ಹಾ.. ಊರು ಹೇಗೆಂದೂ ಊರ ಜನರು ಹೇಗೆಂದೂ ಇಂದೂ ಅರಿತೇ ನನ್ನ ಅಣ್ಣಯ್ಯ ...
ಇಂಥಾ ಜನರ ನಡುವೇ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ್ಯ

ಊರು ಹೇಗೆಂದೂ ಊರ ಜನರು ಹೇಗೆಂದೂ ಇಂದೂ ಅರಿತೇ ನನ್ನ ಅಣ್ಣಯ್ಯ ... ತಿಳಿದೇ ನನ್ನ ಅಕ್ಕಯ್ಯ
ಮಾವಿನ ವಾಟಿಯಿಂದ ಮಾವಿನ ಮರ ಹುಟ್ಟೋ ಕಾಲವೋ ಎಂದೋ ಹೋಯಿತೂ
ಆಹ್ಹಾ.. ಮಾವಿನ ವಾಟಿಯಿಂದ ಮಾವಿನ ಮರ ಹುಟ್ಟೋ ಕಾಲವೋ ಎಂದೋ ಹೋಯಿತೂ
ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬೀ ಕೊಲ್ಲುವ ಕಾಲ ಬಂದಿತೂ

ಇಂಥ ಕಲಿಕಾಲದಾಗ.. ಆಹ್ಹ್.. ಆಹ್ಹ್ .. ಇಂಥ ಜನ ಬಾಳುವಾಗ ಒಹೋ.. ಒಹೋ
ಇಂಥ ಕಲಿಕಾಲದಾಗ ಇಂಥ ಜನ ಬಾಳುವಾಗ ಮಳೇ ಹೇಗೆ ಭೂಮಿಗೇ ಬಂದಿತೂ
ಋತುವೇಲ್ಲಾ ಹಿಂದೇ ಮುಂದೇ ಆಯಿತೂ

ಈ . ಊರು ಹೇಗೆಂದೂ ಊರ ಜನರು ಹೇಗೆಂದೂ ಇಂದೂ ಅರಿತೇ ನನ್ನ ಅಣ್ಣಯ್ಯ ...

ಹೆಂಡಿರ ಕಂಡ ಕಣ್ಣೂ ಬೇರೇನೂ ಕಾಣೋದಿಲ್ಲಾ ಹೆಂಡಿರೇ ಅವರ ದೇವರೂ ..
ಅಹ್ಹಹ್ಹ... ಹೆಂಡಿರ ಕಂಡ ಕಣ್ಣೂ ಬೇರೇನೂ ಕಾಣೋದಿಲ್ಲಾ ಹೆಂಡಿರೇ ಅವರ ದೇವರೂ ..
ಸಾಕಿದ ಅಪ್ಪಅಮ್ಮ ಇನ್ನೇಕೇ ಬೇಕೂ ತಮ್ಮಾ ಯಾರನ್ನೂ ಅವರೂ ಕಾಣರು

ಹತ್ತು ಅವತಾರವೇನೂ ... ಅಹ್ಹಹ್ಹ.. ನೂರು ಅವತಾರವೇನೂ ಅಹ್ಹಹ್ಹ
ಹತ್ತು ಅವತಾರವೇನೂ ನೂರು ಅವತಾರವೇನೂ ಸಂಸಾರ ಉದ್ದಾರ ಆದೀತೇ
ಈ ಸ್ವಾರ್ಥ ಗುಣ ನಾಶವಾದೀತೇ

ನಮ್ಮ ಊರು ಹೇಗೆಂದೂ ಊರ ಜನರು ಹೇಗೆಂದೂ ಇಂದೂ ಅರಿತೇ ನನ್ನ ಅಣ್ಣಯ್ಯ ...

ಕರುಣಾಮಯಿ (1987) - ನಮ್ಮೂರ ಚೆಲುವಾ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.ಚಿತ್ರಾ, ರಾಜನ್
ಕೋರಸ್ : ಪ್ರೇಮಾ... ಮೋಹಾ ...ಏಏಏಏಏ... ಹ್ಹಹ್ಹಾ....
ನಮ್ಮೂರ ಚೆಲುವಾ ಚೆಲುವಾ (ನಮ್ಮೂರ ಚೆಲುವೇ ಚೆಲುವೇ )
ನಮ್ಮೂರ ಚೆಲುವಾ ಚೆಲುವಾ ಮಾತಲ್ಲೇ ಮನವ ಗೆಲುವಾ

ನಿನ್ನ ರಾಗಕೇ ... ಪ್ರೇಮಗೀತೆಗೇ.. ಜೊತೆಯಾದೇ .. ಹಿತವಾದೇ ..
ಎಲ್ಲರು : ಹೊಸ ತಾಳ ಹೊಸ ಭಾವ ಹೊಸ ರೂಪ ನೀ ತಂದೇ ..
ಗಂಡು : ಸೀತೆಯಂತೇ ನಿನ್ನ ಈ ಅಂದವನ್ನೂ ನೋಡಿ ರಾಮನಂತೆಯೇ ಆಗೀ ಹೋದೆನೂ ...
ಹೆಣ್ಣು : ರಾಮನಾದ ಮೇಲೆ ಆ ಶಿವನ ಬಿಲ್ಲನೂ ಇಲ್ಲೇ ಮುರಿದೂ ಹಾಕದೇ ನಿನ್ನ ಸೇರೇನು
ಗಂಡು : ದೂರ ಮಾಡುವಾ ಮಾತು ಏತಕೆ ತಾಮಸ ನಮಗೇತಕೇ ...
ಹೆಜ್ಜೆ ಮೇಲೆ ಹೆಜ್ಜೇ ಈಡುತಾ ಬಂದ ಬಾಲರಾಮ ಹೊನ್ನ ಗೆಜ್ಜೇ ನಾದದಿಂದ ಮೋದ ತಂದ ರಾಮ
ಯಾರ ಪುಣ್ಯವೋ ಯಾರ ಭಾಗ್ಯವೋ ಯಾರ ತಪಸ್ಸಿನ ಫಲದ ರೂಪವೋ
ಶ್ರೀರಾಮ.. ಜಯರಾಮ
ಶ್ರೀರಾಮ.. ಕೋರಸ್ : ಶ್ರೀರಾಮ
ಗಂಡು : ಜಯರಾಮ ಕೋರಸ್ : ಜಯರಾಮ
ಎಲ್ಲರು : ಶ್ರೀರಾಮ ಜಯರಾಮ ರಘುರಾಮ ಗುಣಾಧಾಮ ಶ್ರೀರಾಮ ಜಯರಾಮ ರಘುರಾಮ ಗುಣಾಧಾಮ
ಗಂಡು : ರಾಮಾ.....

ನಕ್ಕಾಗ ಕಣ್ಣಾ ಸೆಳೆವಾ ಜೊತೆಯಾದಾಗ ಹರುಷ ತರುವಾ ..
ನಿನಗೇ ಸಾಟಿ ಇಲ್ಲಾ ನಿನ್ನಂತೇ ಘಾಟಿ ಇಲ್ಲಾ ನಿನಗ್ಯಾರೂ ಎದುರೇ ಇಲ್ಲಾ ..
ಗಂಡು : ಅರೆರೆರೆರೇ... ಹ್ಹಾ... ಹ್ಹಾ... ತನನನಾ ..
ನಮ್ಮೂರ ಚೆಲುವೇ ಚೆಲುವೇ ಆಹ್ಹಾ.. ಮಾತಲ್ಲೇ ಮನವ ಗೆಲುವೇ
ಆಹ್ಹ್.. ನಕ್ಕಾಗ ಮಲ್ಲೇ ಹೂವೇ .. ಹೋಯ್ ಒಲಿದಾಗ ಸಂತೋಷವೇ
ನಿನಗೇ ಸಾಟಿ ಇಲ್ಲಾ ನಿನ್ನಂತೇ ಘಾಟಿ ಇಲ್ಲಾ ನಿನಗ್ಯಾರೂ ಎದುರೇ ಇಲ್ಲಾ
ಹೆಣ್ಣು : ಆಹಾ .. ಆಹ್ಹಾ..ನಮ್ಮೂರ ಚೆಲುವಾ ಚೆಲುವಾ ಮಾತಲ್ಲೇ ಮನವ ಗೆಲುವಾ
ನಕ್ಕಾಗ ಕಣ್ಣಾ ಸೆಳೆವಾ ಜೊತೆಯಾದಾಗ ಹರುಷ ತರುವಾ ..
ಕೋರಸ್ : ತಾನ ತಂದಾನ ತಾನ ತಂದಾನ ಯ್ಯಯ್ಯಯ್ಯಯ್ಯಾ ...ತಂದಾನ.. ತಂದಾನ .. ಹೊಯ್... ಹ್ಹಾ..
ಗಂಡು : ಅಂದ ನೋಡಿ ಚಂದ ನೋಡಿ ಹೆಣ್ಣೇ ಮರುಳಾದೇ ನಾನೂ
ಅಪ್ಪನನ್ನೇ ದೂರ ಮಾಡಿ ನನ್ನನೇ ಕಾಡಿದೆ ನೀನೂ
ಹೆಣ್ಣು : ಕಟ್ಟಿಕೊಳ್ಳೋ ಗಂಡೇ ಇಲ್ಲಾ ಇಂದೂ ತಿಳಿಬೇಡಾ ನಲ್ಲಾ
ಒಂಟಿ ಬಾಳೂ ಏನೂ ಚೆನ್ನಾ ಎನ್ನುತ್ತಾ ಸೇರಿದೇ ನಿನ್ನ
ಗಂಡು : ಅರೇ .. ಬಲ್ಲೇ ನಿನ್ನಾಟವ ಇನಿಯನ ಒಲವಿಗೇ ಮಿಡಿಯಲಿ ಬಿಸಿ ನಗು ನೀ ಅಲೆದುದ ನಾ ಮರೆವೇನೇ ಹೇಹೇ ... ಹೆಣ್ಣು : ನಮ್ಮೂರ ಚೆಲುವಾ ಚೆಲುವಾ
ಆಹ್ಹಾ.. ನಮ್ಮೂರ ಚೆಲುವೇ ಚೆಲುವೇ ನಕ್ಕಾಗ ಮಲ್ಲೇ ಹೂವೇ .. ಹೋಯ್ ನೀ ಒಲಿದಾಗ ಸಂತೋಷವೇ
ಕೋರಸ್ : ಆಆಆಆ.... ಆಆಆಆ.... (ದುಂಬತಕ ದುಂದುಂಬತಕ ದುಂದುಂಬತಕ ತಕತಕತಕತಕ)
ಪಯಲೂ..ಪಯಲೂ.. ಪಯಲೂ.. ಪಯಲೂ.. ಪಯಲೂ.. ಪಯಲೂ.. ಪಯಲೂ..
ಆಆಆಆ....ಆಆಆಆ....
ಹೆಣ್ಣು : ಮುದ್ದು ಮಾವ ನೀ ನನ್ನ ಜೀವಾ ಇನ್ನೂ ನನಗಿಲ್ಲ ಚಿಂತೇ
ನಿನ್ನ ಕೂಡಿ ಬಾಳೋ ಹೆಣ್ಣಾ ಬದುಕೆಲ್ಲಾ ಹುಣ್ಣಿಮೆಯಂತೇ
ಗಂಡು : ಅರೆರೇರೇ.. ಮುದ್ದು ನಲ್ಲೇ ಹೊನ್ನ ಹೂಲ್ಲೇ ನೀನು ನುಡಿಯಲ್ಲೀ ಜಾಣೇ ..
ಇನ್ನಮ್ಮಾ... ಬಾಳಲೆಂತಾ ಹಿತವಾದ ಸಂಗೀತ ತಾನೇ
ಹೆಣ್ಣು : ವರುಷಾ ಮುಗಿದಾಕ್ಷಣ ಪ್ರಣಯದ ಫಲವನು ಮಡಿಲಲಿ ಇರುವನು
ನಾ ಬಯಸಲು ನೀ ಕೊಡುವೇಯಾ ..
ಕೋರಸ್ : ನಮ್ಮೂರ ಚೆಲುವೇ ಚೆಲುವೇ (ಹೊಯ್ಯ್) ನಮ್ಮೂರ ಚೆಲುವಾ ಚೆಲುವಾ
ನಕ್ಕಾಗ ಕಣ್ಣಾ ಸೆಳೆವಾ (ಹೊಯ್ ) ಜೊತೆಯಾದಾಗ ಹರುಷ ತರುವಾ ..
ನಿನಗೇ ಸಾಟಿ ಇಲ್ಲಾ ನಿನ್ನಂತೇ ಘಾಟಿ ಇಲ್ಲಾ ನಿನಗ್ಯಾರೂ ಎದುರೇ ಇಲ್ಲಾ ..
ಗಂಡು : ಹ್ಹಾ... ಹ್ಹಾ...ಆಆಆ (ಹ್ಹಾ... ಹ್ಹಾ...ಆಆಆ ) ಹ್ಹಾ... ಹ್ಹಾ...ಆಆಆ
ಕೋರಸ್ : ನಮ್ಮೂರ ಚೆಲುವೇ ಚೆಲುವೇ (ಹೊಯ್ಯ್) ನಮ್ಮೂರ ಚೆಲುವಾ ಚೆಲುವಾ
ನಕ್ಕಾಗ ಕಣ್ಣಾ ಸೆಳೆವಾ (ಹೊಯ್ ) ಜೊತೆಯಾದಾಗ ಹರುಷ ತರುವಾ ..
--------------------------------------------------------------------------------------------------------------------
No comments:
Post a Comment