ಬಹದ್ದೂರ ಗಂಡು ಚಿತ್ರದ ಹಾಡುಗಳು
ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳೂ ನೀ ಹೇಳು ಹೇಳೂ ನೀ ಹೇಳು
ಎಲ್ಲಾ ಗುಣಗಳು ನಿನ್ನಲೆ ಅಡಗಿ ಕಾಳಗ ಮಾಡುತಿವೇ...ಏ..ಏ.
ಎಲ್ಲಾ ಗುಣಗಳು ನಿನ್ನಲೆ ಅಡಗಿ ಕಾಳಗ ಮಾಡುತಿವೇ
ಮನತುಂಬಿರುವ ಶಾಂತಿಯ ನುಂಗಿ ಕುಣಿಯಲು ನೋಡುತಿವೆ
ರೋಷವಾ ಬಿಡುವೆಯಾ ದ್ವೇಷವಾ ಮರೆಯುವೆಯಾ
ರೋಷವಾ ಬಿಡುವೆಯಾ ದ್ವೇಷವಾ ಮರೆಯುವೆಯಾ
ರಕ್ಕಸನ ವಿಷ ಗಾಳಿಯ ನುಂಗದೆ ಬದುಕಿ ಎಲ್ಲರ ಉಳಿಸುವೆಯಾ
ಬದುಕಿ ಎಲ್ಲರ ಉಳಿಸುವೆಯಾ
ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳೂ ನೀ ಹೇಳು ಹೇಳೂ ನೀ ಹೇಳು
- ಮಾನವನಾಗುವೆಯಾ ಇಲ್ಲ
- ಮುತ್ತಿನಂಥ ಮಾತೊಂದು
- ಹೇ ನಿನಗಾಗಿಯೇ
- ಅಲ್ಲೇ.. ನಿಲ್ಲು..
- ಗಂಡು ಎಂದರೆ ಗಂಡು
ಬಹದ್ದೂರ್ ಗಂಡು (1976) - ಮಾನವನಾಗುವೆಯಾ ಇಲ್ಲ..
ಸಾಹಿತ್ಯ: ಚಿ|| ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯನ: ಡಾ|| ರಾಜ್ಕುಮಾರ್ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳೂ ನೀ ಹೇಳು ಹೇಳೂ ನೀ ಹೇಳು
ಎಲ್ಲಾ ಗುಣಗಳು ನಿನ್ನಲೆ ಅಡಗಿ ಕಾಳಗ ಮಾಡುತಿವೇ...ಏ..ಏ.
ಎಲ್ಲಾ ಗುಣಗಳು ನಿನ್ನಲೆ ಅಡಗಿ ಕಾಳಗ ಮಾಡುತಿವೇ
ಮನತುಂಬಿರುವ ಶಾಂತಿಯ ನುಂಗಿ ಕುಣಿಯಲು ನೋಡುತಿವೆ
ರೋಷವಾ ಬಿಡುವೆಯಾ ದ್ವೇಷವಾ ಮರೆಯುವೆಯಾ
ರೋಷವಾ ಬಿಡುವೆಯಾ ದ್ವೇಷವಾ ಮರೆಯುವೆಯಾ
ರಕ್ಕಸನ ವಿಷ ಗಾಳಿಯ ನುಂಗದೆ ಬದುಕಿ ಎಲ್ಲರ ಉಳಿಸುವೆಯಾ
ಬದುಕಿ ಎಲ್ಲರ ಉಳಿಸುವೆಯಾ
ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳೂ ನೀ ಹೇಳು ಹೇಳೂ ನೀ ಹೇಳು
ಧನ ಕನಕಗಳ ಕೇಳುವುದಿಲ್ಲ ಸ್ನೇಹದ ಹವ್ಯಾಸ
ಧನ ಕನಕಗಳ ಕೇಳುವುದಿಲ್ಲ ಸ್ನೇಹದ ಹವ್ಯಾಸ
ನಿನ್ನಭಿಮಾನವ ಕೆಣಕುವುದಿಲ್ಲ ಪ್ರೇಮದ ಸಂತೋಷ
ಅಂದದಾ ತುಟಿಯಲೀ ಹುಸಿ ನಗೆ ತೇಲಲಿ
ಅಂದದಾ ತುಟಿಯಲೀ ಹುಸಿ ನಗೆ ತೇಲಲಿ
ಅಕ್ಕರೆ ನುಡಿಯ ಸಕ್ಕರೆ ರುಚಿಯ ನೀಡಿ ಎಲ್ಲರ ಗೆಲ್ಲುವೆಯಾ
ನೀನು ಎಲ್ಲರ ಗೆಲ್ಲುವೆಯಾ
ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳೂ ನೀ ಹೇಳು ಹೇಳೂ ನೀ ಹೇಳು
----------------------------------------------------------------------------------------------------------------------
ಬಹದ್ದೂರ್ ಗಂಡು (೧೯೭೬)
ರಚನೆ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯಕ: ಡಾ. ರಾಜಕುಮಾರ್
ಹಾಡುವಾ.. ಧನಿಯೆಲ್ಲಿ ಶ್ರುತಿ ಸೇರಬೇಕು...
ನೋಡುವಾ... ನೋಟದಲಿ ಹಿತ ಕಾಣಬೇಕು
ಆಡುವ.. ಮಾತಿನಲಿ..... ಪ್ರೀತಿಯಿರಬೇಕು..... ಆ ಆ ಆ ಆಆಆ
ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,

ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
ಸಿರಿತನವೆಂದು ಶಾಶ್ವತವಲ್ಲ, ಬಡಜನರೆಂದು ಪ್ರಾಣಿಗಳಲ್ಲ
ದೇವರ ಆಟ ಬಲ್ಲವರಿಲ್ಲ ಬಾಳಿನ ಮರ್ಮ ತಿಳಿದವರಿಲ್ಲ
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ, ಪಾಪ
ಇಂದು ಮಣ್ಣೆ ಗತಿಯಾಯಿತು ಈ ಮಯ್ಯಿಗೆ
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ
ಇಂದು ಮಣ್ಣೆ ಗತಿಯಾಯಿತು ಈ ಮಯ್ಯಿಗೆ
ಎಂದು ಆಳಾಗ ಬಲ್ಲವನೆ ಅರಸಾಗುವ, ಒಳ್ಳೆ ಅರಸಾಗುವ
ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
ಕಪ್ಪನೆ ಮೋಡ ಕರಗಲೆಬೇಕು, ಆಗಸದಿಂದಾ ಇಳಿಯಲೆಬೇಕು
ಕೋಟೆಕಟ್ಟಿ ಮೆರೆದವರೆಲ್ಲ ಏನಾದರೂ, ಏನೂ
ಮೀಸೆ ತಿರುಗಿ ಕುಣಿದವರೆಲ್ಲ ಮಣ್ಣಾದರು
ಕೋಟೆಕಟ್ಟಿ ಮೆರೆದವರೆಲ್ಲ ಏನಾದರೂ
ಮೀಸೆ ತಿರುಗಿ ಕುಣಿದವರೆಲ್ಲ ಮಣ್ಣಾದರು
ಇನ್ನು ನೀ ಯಾವ ಲೆಕ್ಕ ಹೇಳೇ ಸುಕುಮಾರಿಯೇ, ಇಲ್ಲ ಹೆಮ್ಮಾರಿಯೆ
ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
ಶ್ರೀಮಂತಿಕೆಯು ಮೆರೆಯಲು ಅಲ್ಲ, ರಾಜಕುಮಾರಿ ದೇವತೆಯಲ್ಲ

ಹಸಿವು ನಿದ್ದೆ ಕೋಪ ತಾಪ ನಿನಗೂ ಇದೆ,
ನಿನ್ನಂತೆ ರೋಷ ವೇಷ ನನಗೂ ಇದೆ
ಈ ನಿಜವನ್ನು ಅರಿತಾಗ ಹೆಣ್ಣಾಗುವೆ, ಇಲ್ಲ ಮಣ್ಣ ತಿನ್ನುವೇ...
ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಈ ನಿಜವನ್ನು ಅರಿತಾಗ ಹೆಣ್ಣಾಗುವೆ, ಇಲ್ಲ ಮಣ್ಣ ತಿನ್ನುವೇ...
ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
--------------------------------------------------------------------------------------------------------------------
ಬಹದ್ದೂರ್ ಗಂಡು (೧೯೭೬)
ಸಂಗೀತ: ಎಂ. ರಂಗರಾವ್ ರಚನೆ: ಚಿ. ಉದಯಶಂಕರ್ ಗಾಯಕ: ಡಾ. ರಾಜಕುಮಾರ್
ಹೇ.. ಹೇಯ್.. ನಿನಗಾಗಿಯೇ..
ಸೊಗಸು ನಿನಗಾಗಿಯೇ ಮನಸು ನಿನಗಾಗಿಯೇ ಹೆಣ್ಣೇ ನಿನ್ನಾಣೆ..
ಹೇ.. ಹೇಯ್.. ನಿನಗಾಗಿಯೇ..
ಇದೇನಿಂದು ನಿನ್ನಾ ರೀತಿ ನನ್ನ ನೋಡಿ ಹೊಸ ಭೀತಿ
ಹಿಂದೆಂದೂ ಕಾಣೆನು ನಾ... ನೀರಲ್ಲಿ ನಿನ್ನಂದ ಹೆಚ್ಚಾಗಿದೆ
ಚಳಿಯಿಂದ ಮೈ ನಡುಗಿ ಹುಚ್ಚಾಗಿದೆ.. ನಿನ್ನಿಂದ ನನಗೊಂದು ಬೇಕಾಗಿದೆ..
ನಾ ದೂರ ಇರಲಾರೆ ಸಾಕಾಗಿದೆ.. ಬೇಗನೆ... ಬಾರಲೇ... ತಾಳೇನು... ಹೇ.. ಹೇ...
ಹೇ.. ಹೇಯ್.. ನಿನಗಾಗಿಯೇ..
ಚಿನ್ನಾ ನಿನ್ನ ಹೊನ್ನ ಬಣ್ಣ, ಕೆನ್ನೆ ಚೆಂದ ಇಂದು ನನ್ನ, ಕಣ್ಣನ್ನೇ ಕಾಡಿದೆಯೇ...
ಈ ನನ್ನ ಮೈಕಟ್ಟು ಹೀತವಿಲ್ಲವೇ .. ಈ ನನ್ನ ತಾರುಣ್ಯ ಬೇಕಿಲ್ಲವೇ
ನನ್ನಂಥ ಗುಂಡಕಲ್ಲು ತರಲ್ಲಲವೇ.. ಹೀಗೇಕೆ ಕಣ್ಣಲ್ಲೇ ನೀ ಕೊಲ್ಲುವೇ
ತಾಮಸ ಏತಕೆ ಬಾರಲೇ... ಹೇ... ಹೇ... ಹೇ...
------------------------------------------------------------------------------------------------------------------------
ಬಹದ್ದೂರ್ ಗಂಡು (೧೯೭೬)
ಸಂಗೀತ: ಎಂ. ರಂಗರಾವ್ ರಚನೆ: ಚಿ. ಉದಯಶಂಕರ್ ಗಾಯಕ: ಪಿ.ಬಿ.ಶ್ರೀನಿವಾಸ, ಎಸ.ಜಾನಕೀ
ಅಲ್ಲೇ ನಿಲ್ಲು ನಿಲ್ಲಯ್ಯಯ್ಯೊ ಚೆನ್ನಿಗರಾಯನೇ
ನಾ ಬಲ್ಲೆ ಎಲ್ಲಾ ನನ್ನ ಮನಸು ಕದ್ದೋನೆ
ಅಲ್ಲೇ ನಿಲ್ಲು ನಿಲ್ಲಯ್ಯಯ್ಯೊ ಚೆನ್ನಿಗರಾಯನೇ
ನಾ ಬಲ್ಲೆ ಎಲ್ಲಾ ನನ್ನ ಮನಸು ಕದ್ದೋನೆ
ಕಣ್ಣಿನಲ್ಲೇ ಮೋಡಿ ಹಾಕಿ, ಮಾತಿನಲ್ಲಿ ಬೇಡಿ ಹಾಕಿ
ಕಣ್ಣಿನಲ್ಲೇ ಮೋಡಿ ಹಾಕಿ, ಮಾತಿನಲ್ಲಿ ಬೇಡಿ ಹಾಕಿ
ಬಿಟ್ಟೋಡುವೆಯಾ ದೂರ ನೂಕಿ
ಅಲ್ಲೇ ನಿಲ್ಲು ನಿಲ್ಲಯ್ಯಯ್ಯೊ ಚೆನ್ನಿಗರಾಯನೇ
ನಾ ಬಲ್ಲೆ ಎಲ್ಲಾ ನನ್ನ ಮನಸು ಕದ್ದೋನೆ
ದೂರ ನಿಲ್ಲು ಅಲ್ಲೇ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೇ ಹೇಳಿ ನನ್ನ ಅಂಕೆ ಮಾಡವಳೇ
ದೂರ ನಿಲ್ಲು ಅಲ್ಲೇ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೇ ಹೇಳಿ ನನ್ನ ಅಂಕೆ ಮಾಡವಳೇ
ಕಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ಕಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ಬಿಟ್ಟೋಡುವೆನು ಇಂದೇ ನಿನ್ನಾ..
ದೂರ ನಿಲ್ಲು ಅಲ್ಲೇ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೇ ಹೇಳಿ ನನ್ನ ಅಂಕೆ ಮಾಡವಳೇ
ನಾ ಹಿಡಂಬಿಯಾದರೇ ಭೀಮನು ನೀ ಭೀಮನು
ನಾನು.. ಜಾನಕಿಯಾದರೇ ರಾಮನು ನೀ ರಾಮನು
ಆ.. ರಾಮನು ಭೀಮನು ಏತಕೆ ಇಲ್ಲೇತಕೆ
ನಿನಗೆ ಈ ಶೂರನ ತಂಟೆಯೂ ಏತಕೆ ಇನ್ನೇತಕೆ
ಮಾತಿನಲ್ಲಿ ಶೂರ ನನ್ನ ಮುದ್ದುಮಾರ
ಬಲ್ಲೆ ಬಡಿವಾರ ಹೆದರೇನು ನಾ..
ಗಂಡು ಬೀರಿ ಹೆಣ್ಣೇ ಚಂಡಿಯಂತೆ ನೀನು
ಕಂಡೀನಿ ನಾನು ನಿನ್ನನ್ನು
ಕಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ಬಿಟ್ಟೋಡುವೆನು ಇಂದೇ ನಿನ್ನಾ..
ದೂರ ನಿಲ್ಲು ಅಲ್ಲೇ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೇ ಹೇಳಿ ನನ್ನ ಅಂಕೆ ಮಾಡವಳೇ
ಹೇ.. ಹೇ... ಹೇ.. ಕಾಲಿಗೆ ತೊಡುಕುವ ಬಳ್ಳಿಯೇ ಹೂ ಬಳ್ಳಿಯೇ
ನಿನಗೆ ಆಸರೆ ದೂರಾದ ಹಳ್ಳಿಯೇ ಆ.. ಹಳ್ಳಿಯೇ
ಈ.. ಸಕ್ಕರೆ ಗೊಂಬೆಯು ನಿನ್ನದು ನಿಜ ನಿನ್ನದು
ಇಂದು ನೀ ಅಕ್ಕರೆ ತೋರದೆ ಬಾಗದು ಇದು ಬದುಕದು
ಜೋರು ಮಾಡಿ ಬಂದೆ ಸೋತು ಹೋಗಿ ನಿಂದೆ
ಕಣ್ಣ ನೀರೇ ತಂದೆ ಹೆಣ್ಣಾದೆ
ನಿನ್ನ ಕತ್ತಿಗಿಂತ ಮಾತೆ ತುಂಬಾ ಹರಿತ
ನೊಂದೆ ನೋವಿನಿಂದ ನಿನ್ನಿಂದ
ಕಣ್ಣಿನಲ್ಲೇ ನನ್ನ ಸೆಳೆದೆ ಬ್ರಾಂತಿಯಿಂದ ನೀನು ನೊಂದೆ
ನೂರು ಆಸೆ ಹೊಂದೆ ಬಾನಿಂದೆ ಅದಕೆ ನಾನು ದೂರ ನಿಂದೆ
ಹೆದರಿ ಹೆದರಿ ಹೀಗಾದೇ.. ಹೆದರಿ ಹೆದರಿ ಹೀಗಾದೇ
ನಿನ್ನ ಮಾತು ಸಾಕು ನನ್ನ ಮನಸು ಕದ್ದೋನೆ
ನಿನ್ನ ಬಿಟ್ಟು ನಾನಿಲ್ಲ ಕೇಳು ಚೆನ್ನಿಗರಾಯನೇ
ನಿನ್ನ ಮಾತು ಸಾಕು ನನ್ನ ಮನಸು ಕದ್ದೋನೆ
ನಿನ್ನ ಬಿಟ್ಟು ನಾನಿಲ್ಲ ಕೇಳು ಚೆನ್ನಿಗರಾಯನೇ
--------------------------------------------------------------------------------------------------------------------------
ಬಹದ್ದೂರ್ ಗಂಡು (೧೯೭೬)
ಸಂಗೀತ: ಎಂ. ರಂಗರಾವ್ ರಚನೆ: ಚಿ. ಉದಯಶಂಕರ್ ಗಾಯಕ: ಎಸ್. ಪಿ.ಬಾಲು
ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು ಬಹದ್ದೂರ ಗಂಡು.. ಬಹದ್ದೂರ ಗಂಡು
ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು ಬಹದ್ದೂರ ಗಂಡು.. ಬಹದ್ದೂರ ಗಂಡು
ಗೆಳೆಯರ ಪಾಲಿಗೆ ಆಟದ ಚೆಂಡು.. ಪ್ರೇಮದಿ ಬರೆತರೇ ಹೂವಿನ ಚೆಂಡು
ಗೆಳೆಯರ ಪಾಲಿಗೆ ಆಟದ ಚೆಂಡು.. ಪ್ರೇಮದಿ ಬರೆತರೇ ಹೂವಿನ ಚೆಂಡು
ಬಂಕಾಪುರದ ಬೆಂಕಿ ಚೆಂಡು ಬಹದ್ದೂರ ಗಂಡು.. ಬಹದ್ದೂರ ಗಂಡು
ಸತ್ಯಕೇ ಎಂದು ತಲೆ ಬಾಗಿಸುವಾ.. ಧರ್ಮವೇ ತನ್ನ ಉಸಿರೆಂದೆನುವಾ..
ಸತ್ಯಕೇ ಎಂದು ತಲೆ ಬಾಗಿಸುವಾ.. ಧರ್ಮವೇ ತನ್ನ ಉಸಿರೆಂದೆನುವಾ..
ದ್ರೋಹಿಗಳೆದೆಯಾ ನಡುಗಿಸಿ ನಗುವ..
ಅನ್ಯಾಯವನು ಮೆಟ್ಟಿ ಮೆರೆಯುವಾ.. ಮೆಟ್ಟಿ ಮೆರೆಯುವಾ..
ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು ಬಹದ್ದೂರ ಗಂಡು.. ಬಹದ್ದೂರ ಗಂಡು
ಬಡವರಿಗೆಂದೂ ನೆರಳಾಗಿರುವಾ.. ಸವಿ ಮಾತಲ್ಲಿ ಸಿಹಿಯಾಗಿರುವಾ..
ಬಡವರಿಗೆಂದೂ ನೆರಳಾಗಿರುವಾ.. ಸವಿ ಮಾತಲ್ಲಿ ಸಿಹಿಯಾಗಿರುವಾ..
ಬಡವರ ರಕ್ತವ ಹೀರುವ ಕಾಡುವಾ ಸಿರಿವಂತರಿಗೇ
ಸಿಡಿಲಾಗಿರುವಾ.. ಸಿಡಿಲಾಗಿರುವಾ..
ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು ಬಹದ್ದೂರ ಗಂಡು.. ಬಹದ್ದೂರ ಗಂಡು
ಬಹದ್ದೂರ್ ಗಂಡು (೧೯೭೬)
ಸಂಗೀತ: ಎಂ. ರಂಗರಾವ್ ರಚನೆ: ಚಿ. ಉದಯಶಂಕರ್ ಗಾಯಕ: ಡಾ. ರಾಜಕುಮಾರ್
ಹೇ.. ಹೇಯ್.. ನಿನಗಾಗಿಯೇ..
ಸೊಗಸು ನಿನಗಾಗಿಯೇ ಮನಸು ನಿನಗಾಗಿಯೇ ಹೆಣ್ಣೇ ನಿನ್ನಾಣೆ..
ಹಿಂದೆಂದೂ ಕಾಣೆನು ನಾ... ನೀರಲ್ಲಿ ನಿನ್ನಂದ ಹೆಚ್ಚಾಗಿದೆ
ಚಳಿಯಿಂದ ಮೈ ನಡುಗಿ ಹುಚ್ಚಾಗಿದೆ.. ನಿನ್ನಿಂದ ನನಗೊಂದು ಬೇಕಾಗಿದೆ..
ನಾ ದೂರ ಇರಲಾರೆ ಸಾಕಾಗಿದೆ.. ಬೇಗನೆ... ಬಾರಲೇ... ತಾಳೇನು... ಹೇ.. ಹೇ...
ಹೇ.. ಹೇಯ್.. ನಿನಗಾಗಿಯೇ..
ಸೊಗಸು ನಿನಗಾಗಿಯೇ ಮನಸು ನಿನಗಾಗಿಯೇ ಹೆಣ್ಣೇ ನಿನ್ನಾಣೆ..
ಹೇ.. ಹೇಯ್.. ನಿನಗಾಗಿಯೇ.. ಈ ನನ್ನ ಮೈಕಟ್ಟು ಹೀತವಿಲ್ಲವೇ .. ಈ ನನ್ನ ತಾರುಣ್ಯ ಬೇಕಿಲ್ಲವೇ
ನನ್ನಂಥ ಗುಂಡಕಲ್ಲು ತರಲ್ಲಲವೇ.. ಹೀಗೇಕೆ ಕಣ್ಣಲ್ಲೇ ನೀ ಕೊಲ್ಲುವೇ
ತಾಮಸ ಏತಕೆ ಬಾರಲೇ... ಹೇ... ಹೇ... ಹೇ...
ಹೇ.. ಹೇಯ್.. ನಿನಗಾಗಿಯೇ..
ಸೊಗಸು ನಿನಗಾಗಿಯೇ ಮನಸು ನಿನಗಾಗಿಯೇ ಹೆಣ್ಣೇ ನಿನ್ನಾಣೆ..
ಹೇ.. ಹೇಯ್.. ನಿನಗಾಗಿಯೇ..ಸೊಗಸು ನಿನಗಾಗಿಯೇ ಮನಸು ನಿನಗಾಗಿಯೇ ಹೆಣ್ಣೇ ನಿನ್ನಾಣೆ..
------------------------------------------------------------------------------------------------------------------------
ಬಹದ್ದೂರ್ ಗಂಡು (೧೯೭೬)
ಸಂಗೀತ: ಎಂ. ರಂಗರಾವ್ ರಚನೆ: ಚಿ. ಉದಯಶಂಕರ್ ಗಾಯಕ: ಪಿ.ಬಿ.ಶ್ರೀನಿವಾಸ, ಎಸ.ಜಾನಕೀ
ಅಲ್ಲೇ ನಿಲ್ಲು ನಿಲ್ಲಯ್ಯಯ್ಯೊ ಚೆನ್ನಿಗರಾಯನೇ
ನಾ ಬಲ್ಲೆ ಎಲ್ಲಾ ನನ್ನ ಮನಸು ಕದ್ದೋನೆ
ಅಲ್ಲೇ ನಿಲ್ಲು ನಿಲ್ಲಯ್ಯಯ್ಯೊ ಚೆನ್ನಿಗರಾಯನೇ
ನಾ ಬಲ್ಲೆ ಎಲ್ಲಾ ನನ್ನ ಮನಸು ಕದ್ದೋನೆ
ಕಣ್ಣಿನಲ್ಲೇ ಮೋಡಿ ಹಾಕಿ, ಮಾತಿನಲ್ಲಿ ಬೇಡಿ ಹಾಕಿ
ಬಿಟ್ಟೋಡುವೆಯಾ ದೂರ ನೂಕಿ
ಅಲ್ಲೇ ನಿಲ್ಲು ನಿಲ್ಲಯ್ಯಯ್ಯೊ ಚೆನ್ನಿಗರಾಯನೇ
ನಾ ಬಲ್ಲೆ ಎಲ್ಲಾ ನನ್ನ ಮನಸು ಕದ್ದೋನೆ
ಬರಿ ಸುಳ್ಳೇ ಹೇಳಿ ನನ್ನ ಅಂಕೆ ಮಾಡವಳೇ
ದೂರ ನಿಲ್ಲು ಅಲ್ಲೇ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೇ ಹೇಳಿ ನನ್ನ ಅಂಕೆ ಮಾಡವಳೇ
ಕಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ಕಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ಬಿಟ್ಟೋಡುವೆನು ಇಂದೇ ನಿನ್ನಾ..
ದೂರ ನಿಲ್ಲು ಅಲ್ಲೇ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೇ ಹೇಳಿ ನನ್ನ ಅಂಕೆ ಮಾಡವಳೇ
ನಾನು.. ಜಾನಕಿಯಾದರೇ ರಾಮನು ನೀ ರಾಮನು
ಆ.. ರಾಮನು ಭೀಮನು ಏತಕೆ ಇಲ್ಲೇತಕೆ
ನಿನಗೆ ಈ ಶೂರನ ತಂಟೆಯೂ ಏತಕೆ ಇನ್ನೇತಕೆ
ಮಾತಿನಲ್ಲಿ ಶೂರ ನನ್ನ ಮುದ್ದುಮಾರ
ಬಲ್ಲೆ ಬಡಿವಾರ ಹೆದರೇನು ನಾ..
ಗಂಡು ಬೀರಿ ಹೆಣ್ಣೇ ಚಂಡಿಯಂತೆ ನೀನು
ಕಂಡೀನಿ ನಾನು ನಿನ್ನನ್ನು
ಕಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ಬಿಟ್ಟೋಡುವೆನು ಇಂದೇ ನಿನ್ನಾ..
ದೂರ ನಿಲ್ಲು ಅಲ್ಲೇ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೇ ಹೇಳಿ ನನ್ನ ಅಂಕೆ ಮಾಡವಳೇ
ನಿನಗೆ ಆಸರೆ ದೂರಾದ ಹಳ್ಳಿಯೇ ಆ.. ಹಳ್ಳಿಯೇ
ಈ.. ಸಕ್ಕರೆ ಗೊಂಬೆಯು ನಿನ್ನದು ನಿಜ ನಿನ್ನದು
ಇಂದು ನೀ ಅಕ್ಕರೆ ತೋರದೆ ಬಾಗದು ಇದು ಬದುಕದು
ಜೋರು ಮಾಡಿ ಬಂದೆ ಸೋತು ಹೋಗಿ ನಿಂದೆ
ಕಣ್ಣ ನೀರೇ ತಂದೆ ಹೆಣ್ಣಾದೆ
ನಿನ್ನ ಕತ್ತಿಗಿಂತ ಮಾತೆ ತುಂಬಾ ಹರಿತ
ನೊಂದೆ ನೋವಿನಿಂದ ನಿನ್ನಿಂದ
ಕಣ್ಣಿನಲ್ಲೇ ನನ್ನ ಸೆಳೆದೆ ಬ್ರಾಂತಿಯಿಂದ ನೀನು ನೊಂದೆ
ನೂರು ಆಸೆ ಹೊಂದೆ ಬಾನಿಂದೆ ಅದಕೆ ನಾನು ದೂರ ನಿಂದೆ
ಹೆದರಿ ಹೆದರಿ ಹೀಗಾದೇ.. ಹೆದರಿ ಹೆದರಿ ಹೀಗಾದೇ
ನಿನ್ನ ಮಾತು ಸಾಕು ನನ್ನ ಮನಸು ಕದ್ದೋನೆ
ನಿನ್ನ ಬಿಟ್ಟು ನಾನಿಲ್ಲ ಕೇಳು ಚೆನ್ನಿಗರಾಯನೇ
ನಿನ್ನ ಮಾತು ಸಾಕು ನನ್ನ ಮನಸು ಕದ್ದೋನೆ
ನಿನ್ನ ಬಿಟ್ಟು ನಾನಿಲ್ಲ ಕೇಳು ಚೆನ್ನಿಗರಾಯನೇ
--------------------------------------------------------------------------------------------------------------------------
ಬಹದ್ದೂರ್ ಗಂಡು (೧೯೭೬)
ಸಂಗೀತ: ಎಂ. ರಂಗರಾವ್ ರಚನೆ: ಚಿ. ಉದಯಶಂಕರ್ ಗಾಯಕ: ಎಸ್. ಪಿ.ಬಾಲು
ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು ಬಹದ್ದೂರ ಗಂಡು.. ಬಹದ್ದೂರ ಗಂಡು
ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು ಬಹದ್ದೂರ ಗಂಡು.. ಬಹದ್ದೂರ ಗಂಡು
ಗೆಳೆಯರ ಪಾಲಿಗೆ ಆಟದ ಚೆಂಡು.. ಪ್ರೇಮದಿ ಬರೆತರೇ ಹೂವಿನ ಚೆಂಡು
ಗೆಳೆಯರ ಪಾಲಿಗೆ ಆಟದ ಚೆಂಡು.. ಪ್ರೇಮದಿ ಬರೆತರೇ ಹೂವಿನ ಚೆಂಡು
ವೈರಿಯ ಆಟಕೆ ಧೂರಳ ಕೂಟಕೆ
ರೋಷದಿ ಎರಗುವ ಫಿರಂಗಿ ಗುಂಡೂ... ಫಿರಂಗಿ ಗುಂಡೂ...
ಗಂಡು ಎಂದರೇ ಗಂಡು ಭೂಪತಿ ಗಂಡುಬಂಕಾಪುರದ ಬೆಂಕಿ ಚೆಂಡು ಬಹದ್ದೂರ ಗಂಡು.. ಬಹದ್ದೂರ ಗಂಡು
ಸತ್ಯಕೇ ಎಂದು ತಲೆ ಬಾಗಿಸುವಾ.. ಧರ್ಮವೇ ತನ್ನ ಉಸಿರೆಂದೆನುವಾ..
ದ್ರೋಹಿಗಳೆದೆಯಾ ನಡುಗಿಸಿ ನಗುವ..
ಅನ್ಯಾಯವನು ಮೆಟ್ಟಿ ಮೆರೆಯುವಾ.. ಮೆಟ್ಟಿ ಮೆರೆಯುವಾ..
ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು ಬಹದ್ದೂರ ಗಂಡು.. ಬಹದ್ದೂರ ಗಂಡು
ಬಡವರಿಗೆಂದೂ ನೆರಳಾಗಿರುವಾ.. ಸವಿ ಮಾತಲ್ಲಿ ಸಿಹಿಯಾಗಿರುವಾ..
ಬಡವರಿಗೆಂದೂ ನೆರಳಾಗಿರುವಾ.. ಸವಿ ಮಾತಲ್ಲಿ ಸಿಹಿಯಾಗಿರುವಾ..
ಬಡವರ ರಕ್ತವ ಹೀರುವ ಕಾಡುವಾ ಸಿರಿವಂತರಿಗೇ
ಸಿಡಿಲಾಗಿರುವಾ.. ಸಿಡಿಲಾಗಿರುವಾ..
ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು ಬಹದ್ದೂರ ಗಂಡು.. ಬಹದ್ದೂರ ಗಂಡು
No comments:
Post a Comment