ಜನ್ಮ ಜನ್ಮದ ಅನುಬಂಧ ಚಿತ್ರದ ಹಾಡುಗಳು
- ಆಕಾಶದಿಂದಾ ಜಾರಿ ಈ ಭೂಮಿಗೆ ಬಂದಾ ನೋಡಿ
- ಗಂಡಾಗಿ ನಾನು ಹುಟ್ಟಿ ಬಂದ ಮೇಲೆ
- ಮಿನುಗುವ ತಾರೆಯಾ ಸಡಗರಾ ನೋಡು
- ತಂಗಾಳಿಯಲ್ಲಿ ನಾನು ತೇಲಿ ಬಂದೆ
- ಯಾವ ಕವಿಯ ಪ್ರೇಮಗೀತೆ ನೀನು
ಜನ್ಮ ಜನ್ಮದ ಅನುಬಂಧ (1980) - ಆಕಾಶದಿಂದ ಜಾರಿ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಇಳಯರಾಜ ಗಾಯನ: ಎಸ್. ಜಾನಕಿ ಮತ್ತು ಎಸ್.ಪಿ.ಬಿ
ಆಕಾಶದಿಂದಾ ಜಾರಿ....
ನಮಗಾಗೀ ಆ ದೇವನೇ ನಮಗಾಗೀ ಮಹಾದೇವನೇ
ಆಕಾಶದಿಂದಾ ಜಾರಿ..
ಶಿವಾ ನಿನ್ನ ನೋಡಿ ನೋಡಿ ಕಣ್ಣುತುಂಬಿ ಬಂದಿತೂ..
ನಿನ್ನ ಕರುಣೆ ಕಂಡು ಕಂಡು ಹೃದಯ ತುಂಬಿ ಹೋಯಿತೂ
ಕನಸೋ ನನಸೋ ಭ್ರಮೆಯೋ ಅರಿಯೇ
ನಿನ್ನ ಪಾದ ಸೋಕಿ ಧರೆಯೇ ಕೈಲಾಸವಾಯಿತೂ ಆಯಿತೂ
ಎಂಥಾ ಭಾಗ್ಯ ನಮ್ಮದೂ
ಹೇಯ್..ಆಕಾಶದಿಂದಾ ಜಾರಿ.. ಈ ಭೂಮಿಗೆ ಬಂದಾ ನೋಡಿ ಈ ಭೂಮಿಗೆ ಬಂದಾ ನೋಡಿ
ನಮಗಾಗೀ ಆ ದೇವನೇ ನಮಗಾಗೀ ಮಹಾದೇವನೇ
ನಿನ್ನ ಸೇರಿ ಹೇಗೆ ಎಂದು ಬಾಳುವಾಸೆಯಾಗಿದೇ
ನಿನ್ನ ಬಾಳದೀಪವಾಗಿ ಇರುವ ಆಸೆ ಮೂಡಿದೇ
ಮನಸೂ ಮನಸೂ ಅರಿತು ಬೆರೆತು
ನಿನ್ನ ಸೇರಿ ಹೇಗೆ ಎಂದು ಬಾಳುವಾಸೆಯಾಗಿದೇ
ನಿನ್ನ ಬಾಳದೀಪವಾಗಿ ಇರುವ ಆಸೆ ಮೂಡಿದೇ
ಮನಸೂ ಮನಸೂ ಅರಿತು ಬೆರೆತು
ನಿನ್ನ ಸ್ನೇಹದಲ್ಲಿ ಜೀವ ಆನಂದ ಕಂಡಿದೆ ಕಂಡಿದೆ
ಪ್ರೇಮಗೀತೆ ಹಾಡಿದೆ ಹಾಡಿದೆ
ಹೇಯ್ ಆಕಾಶದಿಂದಾ ಜಾರಿ.. ಈ ಭೂಮಿಗೆ ಬಂದಾ ನೋಡಿ ಈ ಭೂಮಿಗೆ ಬಂದಾ ನೋಡಿ
ನಮಗಾಗೀ ಆ ದೇವನೇ ನಮಗಾಗೀ ಮಹಾದೇವನೇ ... ಆಕಾಶದಿಂದಾ ಜಾರಿ..
--------------------------------------------------------------------------------------------------------------------------
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ ಮೀಸೆ ಮೇಲೆ ಕೈ, ಕೈ, ಎಲ್ಲಾದಕ್ಕೂ ಸೈ, ಸೈ

ಕೆಟ್ಟದ್ದೇನು ಒಳ್ಳೇದೇನು ಬಾಳೋರೀತಿ ಹೇಗೋ ಏನೋ ಎಲ್ಲಾ ಬಲ್ಲೇ
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ

ಜನ್ಮ ಜನ್ಮದ ಅನುಬಂಧ (1980) - ಗಂಡಾಗಿ ನಾನು ಹುಟ್ಟಿ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಇಳಯರಾಜ ಗಾಯನ: ಎಸ್. ಪಿ.ಶೈಲಜಾ ಮತ್ತು ಎಸ್.ಪಿ. ಬಿ
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ ಹೇ ಹೇ ಹೇ ಹ ಹ
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ ಮೀಸೆ ಮೇಲೆ ಕೈ, ಕೈ, ಎಲ್ಲಾದಕ್ಕೂ ಸೈ, ಸೈ
ಕೆಟ್ಟದ್ದೇನು ಒಳ್ಳೇದೇನು ಬಾಳೋರೀತಿ ಹೇಗೋ ಏನೋ ಎಲ್ಲಾ ಬಲ್ಲೇ
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ
ಎಂದು ನಾನೂ ಹೀಗೆ ಇರುವೆ ಎಲ್ಲರಲ್ಲಿ ಹೀಗೆ ಬೆರೆವೆ
ದಿನವು ನಗುತಿರುವೆ ಎಂದೆಂದೂ ಹೀಗೆ ನಗುತಿರುವೆ

ದಿನವು ನಗುತಿರುವೆ ಎಂದೆಂದು ಹೀಗೆ ನಗುತಿರುವೆ
ಮುತ್ತಿನಂಥ ಕೇಳಿ ಓಡಿ ಬಂದೆ
ಚಿನ್ನದಂಥ ಗಂಡು ಇಂಥೋರಿಲ್ಲಿ ಕಂಡೆ
ಇನ್ನು ನಿನ್ನ ಬಿಟ್ಟು ಹೋಗೆ ನಾ
ಅಯ್ಯೋ ಬೇಡ ಬೇಡ ಬೇಡ ಬೇಡ..
ಗಂಡಾಗಿ ನೀನು ಹುಟ್ಟಿ ಬಂದ ಮೇಲೆ
ಮೀಸೆ ಮೇಲೆ ಕೈ,ಐಸಾ, ಎಲ್ಲಾದಕ್ಕೂ ಸೈ, ಹೈ ಐಸಾ

ಕನಸಿನೊಳಗೇ ಮನಸಿನಳೊಗೆ
ಕಣ್ಣಿನೊಳಗೆ ಹೃದಯದೊಳಗೆ ನೀನೆ ತುಂಬಿರುವೆ ನನ್ನಲ್ಲೀ ನೀನೆ ತುಂಬಿರುವೇ
ಕನಸಿನೊಳಗೇ ಮನಸಿನಳೊಗೆ ಕಣ್ಣಿನೊಳಗೆ ಹೃದಯದೊಳಗೆ
ನೀನೆ ತುಂಬಿರುವೆ ನನ್ನಲ್ಲೀ ನೀನೆ ತುಂಬಿರುವೇ
ಪುಟ್ಟ ಬೆಳ್ಳಿ ಬೊಂಬೆ ನನ್ನಾ ಮೋಟು ರಂಭೆ ಕಾಡಬೇಡ ನನ್ನಾ
ತಾಳು ತಾಳು ಚಿನ್ನಾ ನಾಳೆ ಬಂದು ನಿನ್ನ ಸೇರುವೆ
ಆ ಆ ಆ ಆಗಲ್ಲ ಇವತ್ತೇ ..ಇವತ್ತೇ..ಈಗ್ಲೆ..
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ ಮೀಸೆ ಮೇಲೆ ಕೈ, ಕೈ, ಎಲ್ಲಾದಕ್ಕೂ ಸೈ, ಸೈ
ಮೀಸೆ ಮೇಲೆ ಕೈ, ಕೈ, ಎಲ್ಲಾದಕ್ಕೂ ಸೈ, ಸೈ ಕೆಟ್ಟದ್ದೇನು ಒಳ್ಳೇದೇನು ಬಾಳೋರೀತಿ ಎಲ್ಲಾ ಬಲ್ಲೇ
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ
-------------------------------------------------------------------------------------------------------------------------
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ಇಳಯರಾಜಾ ಗಾಯನ: ಸುಲೋಚನ
ಮಿನುಗುವ ತಾರೆಯಾ ಸಡಗರಾ ನೋಡು .
ಮಿನುಗುವ ತಾರೆಯಾ ಸಡಗರಾ ನೋಡು .ನಗುತ ಬಂದಾ ಶಶಿಯಾ ತಂದಾ
ಬೆಳಕನು ಕಾಣೆಯೇನು ನೀನು ನನಾನಾನಾ
ಮಿನುಗುವ ತಾರೆಯಾ
ತೇಲುವ ಮುಗಿಲಿನಾ ಮರೆಯಲಿ ಚಂದ್ರಾ
ಮೋಡವ ಸರಿಸುತ ಇಣುಕುತ ಬಂದಾ
ಹಾಲಿನಂತ ಬೆಳಕ ತಂದು ಚೆಲ್ಲುತ್ತಿರುವ ನೆಲದಲಿ
ಬೆಳ್ಳಿ ಬಣ್ಣ ತುಂಬುತಿರುವ ಮಲ್ಲಿಗೆಯಾ ಮೊಗ್ಗಲಿ
ಗಾಳಿಯು ಹಾಸಿದೆ ತಂಪಿನಾ ಹಾಸಿಗೆ
ತಾಯಿಯ ಲಾಲಿ ಹಾಡು ನಿನ್ನ ಕೂಗಿಗೆ
ಮಿನುಗುವ ತಾರೆಯ ಸಡಗರ ನೋಡು
ಮಿನುಗುವ ತಾರೆಯ
ಪ್ರೀತಿಯ ಅಲೆ ಅಲೆ ನಲಿಯುವ ರಾಗಾ
ಮಮತೆಯೇ ಕುಣಿಯುವ ನುಡಿಯಲಿ ಈಗಾ
ಪ್ರೇಮದಿಂದಾ ನಿನ್ನ ಹರಸಿ
ಮಗುವೆ ದಿನವು ಹಾಡುವೇ
ದೇವನಲ್ಲಿ ಎಂದು ನಾನು
ನಿನ್ನ ಕ್ಷೇಮ ಕೋರುವೇ
ಭೀತಿಯ ತೋರದೆ ನೋವನು ಕಾಣದೆ
ನೆಮ್ಮದಿಯಿಂದ ನೀನು ಎಂದು ಬಾಳುವೆ
ಮಿನುಗುವ ತಾರೆಯಾ ಸಡಗರಾ ನೋಡು
ನಗುತ ಬಂದ ಶಶಿಯಾ ತಂದಾ
ಬೆಳಕನು ಕಾಣೆಯೇನು ನೀನು ನನಾನಾ
ಮಿನುಗುವ ತಾರೆಯಾ
-------------------------------------------------------------------------------------------------------------------
ಜನ್ಮ ಜನ್ಮದ ಅನುಬಂಧ (1980) - ತಂಗಾಳಿಯಲ್ಲಿ ನಾನು ತೇಲಿ
ತಂಗಾಳಿಯಲ್ಲಿ ನಾನು ತೇಲಿ ಬಂದೆ ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಕಣ್ಣಿನೊಳಗೆ ಹೃದಯದೊಳಗೆ ನೀನೆ ತುಂಬಿರುವೆ ನನ್ನಲ್ಲೀ ನೀನೆ ತುಂಬಿರುವೇ
ಕನಸಿನೊಳಗೇ ಮನಸಿನಳೊಗೆ ಕಣ್ಣಿನೊಳಗೆ ಹೃದಯದೊಳಗೆ
ನೀನೆ ತುಂಬಿರುವೆ ನನ್ನಲ್ಲೀ ನೀನೆ ತುಂಬಿರುವೇ
ಪುಟ್ಟ ಬೆಳ್ಳಿ ಬೊಂಬೆ ನನ್ನಾ ಮೋಟು ರಂಭೆ ಕಾಡಬೇಡ ನನ್ನಾ
ತಾಳು ತಾಳು ಚಿನ್ನಾ ನಾಳೆ ಬಂದು ನಿನ್ನ ಸೇರುವೆ
ಆ ಆ ಆ ಆಗಲ್ಲ ಇವತ್ತೇ ..ಇವತ್ತೇ..ಈಗ್ಲೆ..
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ ಮೀಸೆ ಮೇಲೆ ಕೈ, ಕೈ, ಎಲ್ಲಾದಕ್ಕೂ ಸೈ, ಸೈ
ಮೀಸೆ ಮೇಲೆ ಕೈ, ಕೈ, ಎಲ್ಲಾದಕ್ಕೂ ಸೈ, ಸೈ ಕೆಟ್ಟದ್ದೇನು ಒಳ್ಳೇದೇನು ಬಾಳೋರೀತಿ ಎಲ್ಲಾ ಬಲ್ಲೇ
ಗಂಡಾಗಿ ನಾನು ಹುಟ್ಟಿ ಬಂದ ಮೇಲೆ
-------------------------------------------------------------------------------------------------------------------------
ಜನ್ಮ ಜನ್ಮದ ಅನುಬಂಧ (1980) - ಮಿನುಗುವ ತಾರೆಯ
ಮಿನುಗುವ ತಾರೆಯಾ ಸಡಗರಾ ನೋಡು .ನಗುತ ಬಂದಾ ಶಶಿಯಾ ತಂದಾ
ಬೆಳಕನು ಕಾಣೆಯೇನು ನೀನು ನನಾನಾನಾ
ಮಿನುಗುವ ತಾರೆಯಾ
ತೇಲುವ ಮುಗಿಲಿನಾ ಮರೆಯಲಿ ಚಂದ್ರಾ
ಮೋಡವ ಸರಿಸುತ ಇಣುಕುತ ಬಂದಾ
ಹಾಲಿನಂತ ಬೆಳಕ ತಂದು ಚೆಲ್ಲುತ್ತಿರುವ ನೆಲದಲಿ
ಬೆಳ್ಳಿ ಬಣ್ಣ ತುಂಬುತಿರುವ ಮಲ್ಲಿಗೆಯಾ ಮೊಗ್ಗಲಿ
ಗಾಳಿಯು ಹಾಸಿದೆ ತಂಪಿನಾ ಹಾಸಿಗೆ
ತಾಯಿಯ ಲಾಲಿ ಹಾಡು ನಿನ್ನ ಕೂಗಿಗೆ
ಮಿನುಗುವ ತಾರೆಯ ಸಡಗರ ನೋಡು
ಮಿನುಗುವ ತಾರೆಯ
ಪ್ರೀತಿಯ ಅಲೆ ಅಲೆ ನಲಿಯುವ ರಾಗಾ
ಮಮತೆಯೇ ಕುಣಿಯುವ ನುಡಿಯಲಿ ಈಗಾ
ಪ್ರೇಮದಿಂದಾ ನಿನ್ನ ಹರಸಿ
ಮಗುವೆ ದಿನವು ಹಾಡುವೇ
ದೇವನಲ್ಲಿ ಎಂದು ನಾನು
ನಿನ್ನ ಕ್ಷೇಮ ಕೋರುವೇ
ಭೀತಿಯ ತೋರದೆ ನೋವನು ಕಾಣದೆ
ನೆಮ್ಮದಿಯಿಂದ ನೀನು ಎಂದು ಬಾಳುವೆ
ಮಿನುಗುವ ತಾರೆಯಾ ಸಡಗರಾ ನೋಡು
ನಗುತ ಬಂದ ಶಶಿಯಾ ತಂದಾ
ಬೆಳಕನು ಕಾಣೆಯೇನು ನೀನು ನನಾನಾ
ಮಿನುಗುವ ತಾರೆಯಾ
-------------------------------------------------------------------------------------------------------------------
ಜನ್ಮ ಜನ್ಮದ ಅನುಬಂಧ (1980) - ತಂಗಾಳಿಯಲ್ಲಿ ನಾನು ತೇಲಿ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಇಳಯರಾಜ ಗಾಯನ: ಎಸ್. ಜಾನಕಿ
ಓ ಇನಿಯಾ.. ಓ ಇನಿಯಾ..... ನನ್ನನೂ ಸೇರಲೂ ಬಾ ಬಾ ನನ್ನನು ಸೇರಲೂ...ಓಹೋಹೋ ....
ನಿನ್ನಾ ಎಲ್ಲೂ ಕಾಣದೇ ಹೋಗಿ ನನ್ನಾ ಜೀವಾ ಕೂಗಿ ಕೂಗಿ
ಏಕಾಂಗಿಯಾಗಿ ನಾನು ನೊಂದು ಹೋದೆ ಹೀಗೇಕೆ ದೂರ ಓಡಿದೇ
ಓ ಇನಿಯಾ.....ಆ..ಆ... ನನ್ನನೂ ಸೇರಲು ಬಾ ಬಾ ನನ್ನನು ಸೇರಲೂ... ಓ......
ಏತಕೆ ಹೀಗೆ ಅಲೆಯುತಲಿರುವೆ ಯಾರನು ಹೀಗೆ ಹುಡುಕುತಲಿರುವೆ
ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು ನೀ ಕಾಣೆ ಏನು ನನ್ನನೂ?
ಓ ಇನಿಯಾ.....ಆ..ಆ... ನನ್ನನೂ ಸೇರಲು ಬಾ ಬಾ ನನ್ನನು ಸೇರಲೂ...
ತಂಗಾಳಿಯಲ್ಲಿ ನಾನು ತೇಲಿ ಬಂದೆ ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯಾ.. ಓ ಇನಿಯಾ.....ಆ....ಆ... ನನ್ನನೂ ಸೇರಲೂ ಬಾ ಬಾ ನನ್ನನು ಸೇರಲೂ... ಓ....
------------------------------------------------------------------------------------------------------------------------
ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನು ಯಾವ ಕವಿಯ ಪ್ರೇಮಗೀತೆ ನೀನು
ಇಂಥ ಅಂದವನ್ನು ಎಂದು ಕಾಣೆ ನಾನು
ಇಂಥ ಅಂದವನ್ನು ಎಂದು ಕಾಣೆ ನಾನು ಇನ್ನು ಎಂದು ಬಿಡೆನು ನಿನ್ನನೂ...
ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನೂ..

ಜನ್ಮ ಜನ್ಮದ ಅನುಬಂಧ (1980) - ಯಾವ ಶಿಲ್ಪಿ ಕಂಡ ಕನಸು ನೀನೂ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಇಳಯರಾಜ ಗಾಯನ: ಎಸ್. ಜಾನಕಿ ಮತ್ತು ಎಸ್.ಪಿ. ಬಾಲಸುಬ್ರಹ್ಮಣ್ಯಂ
ಯಾವ ಶಿಲ್ಪಿ ಕಂಡ ಕನಸೋ ನೀನು ಯಾವ ಕವಿಯ ಪ್ರೇಮಗೀತೆ ನೀನು
ಇಂಥ ಅಂದವನ್ನು ಎಂದು ಕಾಣೆ ನಾನು
ಇಂಥ ಅಂದವನ್ನು ಎಂದು ಕಾಣೆ ನಾನು ಇನ್ನು ಎಂದು ಬಿಡೆನು ನಿನ್ನನೂ...
ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನೂ..
ನನಗಾಗಿ ಬಂತೂ ತಾವರೆ, ಹೆಣ್ಣಾಗಿ ಅರೆರೆ ....ಸೊಗಸಾದ ಜೋಡಿ ನೈದಿಲೆ, ಕಣ್ಣಾಗಿ
ನಡೆಯೂ ಸೊಗಸು ನುಡಿಯೂ ಸೊಗಸು ಬಯಕೆ ತುಂಬಿದೆ, ಮನವಾ ಸೇರಿದೆ
ನಿನ್ನ ಮಾತು ಕೇಳಿ ಸೋತೆ ಪಾಬಪ್ ಪಬಬಬಾ..ಪಾಬಪ್ ಪಬಬಬಾ..
ನೂರು ಜನ್ಮ ಬಂದರೇನು ನನಗೇ ನೀನೆ ನನ್ನ ಬಾಳ ಗೆಳೆಯ ಕೊನೆಗೇ
ನನ್ನ ಜೀವ ನೀನು, ನಿನ್ನ ಪ್ರಾಣ ನಾನು ದೇವರಾಣೆ ನಂಬು ನನ್ನನು
ಆ...ನಿನ್ನಂದ ನಲ್ಲ ಹುಣ್ಣಿಮೆ ಶಶಿಯಂತೆ ನೀನಾಡೋ ಮಾತು ಜೇನಿನಾ ಸವಿಯಂತೆ
ಒಲವಾ ಸುರಿವಾ ನಿನ್ನಾ ನುಡಿಗೇ ಕರಗಿ ಹೋದೆನು, ಒಲಿದು ಬಂದೆನು
ಸಾಕು ಇನ್ನು ನನಗೆ ನಲ್ಲೇ ಪಾಬಪ್ ಪಬಬಬಾ..ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನೂ ಯಾವ ಕವಿಯ ಪ್ರೇಮಗೀತೆ ನೀನೂ
ನನ್ನ ಜೀವ ನೀನು ..ಹೇ ಹೇ ಹೇ ನಿನ್ನ ಪ್ರಾಣ ನಾನು

ದೇವರಾಣೆ ನಂಬು ನನ್ನನು ಪಾಬಪ್ ಪಬಬಬಾ.. ಯಾವ ಶಿಲ್ಪಿ..
ನಡೆಯೂ ಸೊಗಸು ನುಡಿಯೂ ಸೊಗಸು ಬಯಕೆ ತುಂಬಿದೆ, ಮನವಾ ಸೇರಿದೆ
ನಿನ್ನ ಮಾತು ಕೇಳಿ ಸೋತೆ ಪಾಬಪ್ ಪಬಬಬಾ..ಪಾಬಪ್ ಪಬಬಬಾ..
ನೂರು ಜನ್ಮ ಬಂದರೇನು ನನಗೇ ನೀನೆ ನನ್ನ ಬಾಳ ಗೆಳೆಯ ಕೊನೆಗೇ
ನನ್ನ ಜೀವ ನೀನು, ನಿನ್ನ ಪ್ರಾಣ ನಾನು ದೇವರಾಣೆ ನಂಬು ನನ್ನನು
ಆ...ನಿನ್ನಂದ ನಲ್ಲ ಹುಣ್ಣಿಮೆ ಶಶಿಯಂತೆ ನೀನಾಡೋ ಮಾತು ಜೇನಿನಾ ಸವಿಯಂತೆ
ಒಲವಾ ಸುರಿವಾ ನಿನ್ನಾ ನುಡಿಗೇ ಕರಗಿ ಹೋದೆನು, ಒಲಿದು ಬಂದೆನು
ಸಾಕು ಇನ್ನು ನನಗೆ ನಲ್ಲೇ ಪಾಬಪ್ ಪಬಬಬಾ..ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನೂ ಯಾವ ಕವಿಯ ಪ್ರೇಮಗೀತೆ ನೀನೂ
ನನ್ನ ಜೀವ ನೀನು ..ಹೇ ಹೇ ಹೇ ನಿನ್ನ ಪ್ರಾಣ ನಾನು
ನನ್ನ ಜೀವ ನೀನು ..ಹೇ ಹೇ ಹೇ ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನು ಪಾಬಪ್ ಪಬಬಬಾ.. ಯಾವ ಶಿಲ್ಪಿ..
ಯಾವ ಶಿಲ್ಪಿ ಕಂಡ ಕನಸೋ ನೀನು ಯಾವ ಕವಿಯ ಪ್ರೇಮಗೀತೆ ನೀನು
ಇಂಥ ಅಂದವನ್ನು ಎಂದು ಕಾಣೆ ನಾನು
ಇಂಥ ಅಂದವನ್ನು ಎಂದು ಕಾಣೆ ನಾನು ಇನ್ನು ಎಂದು ಬಿಡೆನು ನಿನ್ನನೂ...ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನೂ..
ಇಂಥ ಅಂದವನ್ನು ಎಂದು ಕಾಣೆ ನಾನು
ಇಂಥ ಅಂದವನ್ನು ಎಂದು ಕಾಣೆ ನಾನು ಇನ್ನು ಎಂದು ಬಿಡೆನು ನಿನ್ನನೂ...ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನೂ..
--------------------------------------------------------------------------------------------------------------------------
No comments:
Post a Comment