ಕರಿನಾಗ ಚಲನಚಿತ್ರದ ಹಾಡುಗಳು
- ಮರದ ಮರೆಯಲ್ಲಿಯೇ.. ನನ್ನ ಕೈ ಬೀಸಿ ಕರೆದವನು
- ಕಂದಯ್ಯ ನಗುವಾಗ ಚಂದಿರನು ನಗುತಾನ
- ಅಪ್ಪ ಮಾದಪ್ಪನ
- ಬಂಗಾರವ
ಕರಿನಾಗ (1985) - ಮರದ ಮರೆಯಲ್ಲಿಯೇ.. ನನ್ನ ಕೈ ಬೀಸಿ ಕರೆದವನು
ಸಂಗೀತ: ಶಂಕರ್-ಗಣೇಶ, ಸಾಹಿತ್ಯ: ಬಸವರಾಜ್ ಕೆಸ್ತೂರ್ ಗಾಯನ : ಮಲೈಸಿಯಾ ವಾಸುದೇವನ್, ವಾಣಿ ಜಯರಾಮ್
ಮರದ ಮರೆಯಲ್ಲಿಯೇ.. ನನ್ನ ಕೈ ಬೀಸಿ ಕರೆದವನು
ಮರದ ಮರೆಯಲ್ಲಿಯೇ ನನ್ನ ಕೈ ಬೀಸಿ ಕರೆದವನು
ಮರದ ಮರೆಯಲ್ಲಿಯೇ.. ನನ್ನ ಕೈ ಬೀಸಿ ಕರೆದವನು
ಮರದ ಮರೆಯಲ್ಲಿಯೇ ನನ್ನ ಕೈ ಬೀಸಿ ಕರೆದವನು
ಕಣ್ಣಿನಲಿ ಕಣ್ಣಿಟ್ಟು ಮನಸಿಗೊಂದು ಬಾಣ ಬಿಟ್ಟು
ಕಣ್ಣಿನಲಿ ಕಣ್ಣಿಟ್ಟು ಮನಸಿಗೊಂದು ಬಾಣ ಬಿಟ್ಟು
ನೆಲಸಿ ನನ್ನಲ್ಲಿಯೇ ನನ್ನ ಮನಸನ್ನೇ ಗೆದ್ದವಳೇ
ನೆಲಸಿ ನನ್ನಲ್ಲಿಯೇ ನನ್ನ ಮನಸನ್ನೇ ಗೆದ್ದವಳೇ
ಗುಡಿಯಲಿ ದೇವಿಯಂತೆ ಜಡೆಯಲಿ ಗಂಗೆಯಂತೆ
ಕಣ್ಣಿನಲಿ ಕಣ್ಣಿಟ್ಟು ಮನಸಿಗೊಂದು ಬಾಣ ಬಿಟ್ಟು
ನೆಲಸಿ ನನ್ನಲ್ಲಿಯೇ ನನ್ನ ಮನಸನ್ನೇ ಗೆದ್ದವಳೇ
ನೆಲಸಿ ನನ್ನಲ್ಲಿಯೇ ನನ್ನ ಮನಸನ್ನೇ ಗೆದ್ದವಳೇ
ಗುಡಿಯಲಿ ದೇವಿಯಂತೆ ಜಡೆಯಲಿ ಗಂಗೆಯಂತೆ
ಗುಡಿಯಲಿ ದೇವಿಯಂತೆ ಜಡೆಯಲಿ ಗಂಗೆಯಂತೆ
ಮರದ ಮರೆಯಲ್ಲಿಯೇ ನನ್ನ ಕೈ ಬೀಸಿ ಕರೆದವನು
ಮರದ ಮರೆಯಲ್ಲಿಯೇ ನನ್ನ ಕೈ ಬೀಸಿ ಕರೆದವನು
ಮುಂಜಾನೆ ಮಬ್ಬಿನಲಿ...ಮುಂಜಾನೆ ಮಬ್ಬಿನಲಿ ಒಬ್ಬಳೆಯೆ ಬರುವಾಗ
ಮಲ್ಲಿಗೆಯ ಮೊಗ್ಗೆಂದೆ ಮಾಮರದ ಗಿಳಿಯೆಂದೆ
ಮಲ್ಲಿಗೆಯ ಮೊಗ್ಗೆಂದೆ ಮಾಮರದ ಗಿಳಿಯೆಂದೆ
ಮಲ್ಲಿಗೆಯ ಹೂವಂತೆ...ಏಏಏ.. ಮಲ್ಲಿಗೆಯ ಹೂವಂತೆ ಕಂಪನ್ನು ತಂದವಳೆ
ಕೋಗಿಲೆಯ ಮರಿಯಂತೆ ಇಂಪನ್ನು ಇತ್ತವಳೆ
ಕೋಗಿಲೆಯ ಮರಿಯಂತೆ ಇಂಪನ್ನು ಇತ್ತವಳೆ
ಮರದ ಮರೆಯಲ್ಲಿಯೇ ನನ್ನ ಕೈ ಬೀಸಿ ಕರೆದವನೆ
ಗುಡಿಯಲಿ ದೇವಿಯಂತೆ ಜಡೆಯಲಿ ಗಂಗೆಯಂತೆ
ಗುಡಿಯಲಿ ದೇವಿಯಂತೆ ಜಡೆಯಲಿ ಗಂಗೆಯಂತೆ
ನೆಲಸಿ ನನ್ನಲ್ಲಿಯೇ ನನ್ನ ಮನಸನ್ನೇ ಗೆದ್ದವಳೇ
ಮಲ್ಲಿಗೆಯ ಮೊಗ್ಗೆಂದೆ ಮಾಮರದ ಗಿಳಿಯೆಂದೆ
ಮಲ್ಲಿಗೆಯ ಮೊಗ್ಗೆಂದೆ ಮಾಮರದ ಗಿಳಿಯೆಂದೆ
ಮಲ್ಲಿಗೆಯ ಹೂವಂತೆ...ಏಏಏ.. ಮಲ್ಲಿಗೆಯ ಹೂವಂತೆ ಕಂಪನ್ನು ತಂದವಳೆ
ಕೋಗಿಲೆಯ ಮರಿಯಂತೆ ಇಂಪನ್ನು ಇತ್ತವಳೆ
ಕೋಗಿಲೆಯ ಮರಿಯಂತೆ ಇಂಪನ್ನು ಇತ್ತವಳೆ
ಮರದ ಮರೆಯಲ್ಲಿಯೇ ನನ್ನ ಕೈ ಬೀಸಿ ಕರೆದವನೆ
ಗುಡಿಯಲಿ ದೇವಿಯಂತೆ ಜಡೆಯಲಿ ಗಂಗೆಯಂತೆ
ಗುಡಿಯಲಿ ದೇವಿಯಂತೆ ಜಡೆಯಲಿ ಗಂಗೆಯಂತೆ
ನೆಲಸಿ ನನ್ನಲ್ಲಿಯೇ ನನ್ನ ಮನಸನ್ನೇ ಗೆದ್ದವಳೇ
ಸುತ್ತಿ ಸುತ್ತಿ ಕುಣಿದವನೆ...ಏಏಏ
ಸುತ್ತಿ ಸುತ್ತಿ ಕುಣಿದವನೆ ಹತ್ತಿರಕೆ ಬಂದವನೆ
ಬೆಚ್ಚನೆಯ ಮೈಯೆಂದು ಒಪ್ಪಾಗಿ ನಿಂದವನೆ
ಬೆಚ್ಚನೆಯ ಮೈಯೆಂದು ಒಪ್ಪಾಗಿ ನಿಂದವನೆ
ಕೆತ್ತನೆಯ ಶಿಲೆಯಂತ...
ಕೆತ್ತನೆಯ ಶಿಲೆಯಂತ ಚಿತ್ತಾರ ತಂದವಳೆ
ಚಿತ್ತಾವ ಕೆಣಕಿದ ಬಿತ್ತಾರಿ ನನ್ನವಳೆ
ಚಿತ್ತಾವ ಕೆಣಕಿದ ಬಿತ್ತಾರಿ ನನ್ನವಳೆ
ಮರದ ಮರೆಯಲ್ಲಿಯೇ... ನನ್ನ ಕೈ ಬೀಸಿ ಕರೆದವನೆ
ಕಣ್ಣಿನಲಿ ಕಣ್ಣಿಟ್ಟು ಮನಸಿಗೊಂದು ಬಾಣ ಬಿಟ್ಟು
ಕಣ್ಣಿನಲಿ ಕಣ್ಣಿಟ್ಟು ಮನಸಿಗೊಂದು ಬಾಣ ಬಿಟ್ಟು
ನೆಲಸಿ ನನ್ನಲ್ಲಿಯೇ ನನ್ನ ಮನಸನ್ನೇ ಗೆದ್ದವಳೇ
ಗುಡಿಯಲಿ ದೇವಿಯಂತೆ ಜಡೆಯಲಿ ಗಂಗೆಯಂತೆ
ಗುಡಿಯಲಿ ದೇವಿಯಂತೆ ಜಡೆಯಲಿ ಗಂಗೆಯಂತೆ
ಮರದ ಮರೆಯಲ್ಲಿಯೇ ನನ್ನ ಕೈ ಬೀಸಿ ಕರೆದವನೆ
------------------------------------------------------------------------------------------------------------------------
ಕರಿನಾಗ (1985) - ಕಂದಯ್ಯ ನಗುವಾಗ
ಸಂಗೀತ: ಶಂಕರ್-ಗಣೇಶ, ಸಾಹಿತ್ಯ: ಬಸವರಾಜ್ ಕೆಸ್ತೂರ, ಗಾಯನ: ಎಸ್.ಜಾನಕೀ
ಕಂದಯ್ಯ ನಗುವಾಗ ಚಂದಿರನು ನಗುತಾನ
ಚೆಂದದ ಕೂಸೆಂದು ಆಸೆಯಲಿ ಬೆಸೆದಾನ
ಒಂದೊಂದೇ ಮುತ್ತಿಂದ ಸಿಂಗಾರ ಮಾಡ್ಯಾನ
ಒತ್ತಾರೆ ನಿನ್ನ ಸಂಗ ಬೇಕೆಂದು ಬೇಡ್ಯಾನ ...
ಅಪ್ಪ ನಕ್ಕಾಗ ಬದುಕೆಲ್ಲ ಬಂಗಾರ
ನಿನ್ನೊಲವೇ ನನಗೊಂದು ಆಧಾರ
ನಿನ್ನ ನಗೆಯಲಿ .... ನಾನಿರುವೆ ಜಾಣ
ಇದು ನಿನ್ನಾಣೆ ಶಿವನಾಣೆ ಕೇಳು
ಜೊತೆ ಜೊತೆಯಾಗಿ ಆಡುವೆನು ನಾನು ....

ತಾಯಿ ಕೊರಗನು ನೀಗುವೆ ನಾ ಕಂದಮ್ಮ
ತಾಯಿಯೇ ನಾ ... ನಿನಗೆ ನನ್ನಯ್ಯ
ನನ್ನ ಉಸಿರಲಿ... ನೀನಿರುವೆ ಜಾಣ
ಇದು ನಿನ್ನಾಣೆ ಶಿವನಾಣೆ ಕೇಳು
ಜೊತೆ ಜೊತೆಯಾಗಿ ಆಡುವೆನು ನಾನು ....
ತಾಯಿಯೇ ನಾ ... ನಿನಗೆ ನನ್ನಯ್ಯ
ನನ್ನ ಉಸಿರಲಿ... ನೀನಿರುವೆ ಜಾಣ
ಇದು ನಿನ್ನಾಣೆ ಶಿವನಾಣೆ ಕೇಳು
ಜೊತೆ ಜೊತೆಯಾಗಿ ಆಡುವೆನು ನಾನು ....
ಕಂದಯ್ಯ ನಗುವಾಗ ಚಂದಿರನು ನಗುತಾನ
------------------------------------------------------------------------------------------------------------------
ಕರಿನಾಗ (1985) - ಅಪ್ಪ ಮಾದಪ್ಪನ
ಸಂಗೀತ: ಶಂಕರ್-ಗಣೇಶ, ಸಾಹಿತ್ಯ: ಬಸವರಾಜ್ ಕೆಸ್ತೂರ್ ಗಾಯನ : ಜಯಚಂದ್ರನ, ರಮಣಿ
ಕೋರಸ್ : ತಾನಾನಾನಾ ತಾನಿನ ತನನನ ನಾನೇ ತಾನಾನಾನಾ ತನನಾನೀ ತಾನ
ತಾನಾನಾನಾ ತಾನಿನ ತನನನ ನಾನೇ ತಾನಾನಾನಾ ತನನಾನೀ ತಾನ
ಗಂಡು : ಅಪ್ಪ ಮಾದಪ್ಪನ ಒಬಟ್ಟು ನೆನೆದರೇ .. ಮುತ್ತಿಟ್ಟ ಪಾಪ ಪರಿಹಾರ
ಹೆಣ್ಣು : ಹೊತ್ತು ಗೊತ್ತಿಲಾಗಿ ಹತ್ತೀನ ಬಂದೇವೂ ನಾವೆಲ್ಲಾ ನಿನ್ನ ಪರಿವಾರ
ಕೋರಸ್ : ಹೇ... ಅಪ್ಪ ಮಾದಪ್ಪನ ಒಬಟ್ಟು ನೆನೆದರೇ .. ಮುತ್ತಿಟ್ಟ ಪಾಪ ಪರಿಹಾರ
ಬೆರೆತು ಗೊಂಚಲಾಗಿ ಹತ್ತೀರ ಬಂದೇವೂ ನಾವೆಲ್ಲಾ ನಿನ್ನ ಪರಿವಾರ
ಲಲಲ...ಹೇಹೇಹೇ.. ಲಲಲ...ಹೇಹೇಹೇ.. ಲಲಲ ಲಲಲ ಲಾ
ಲಲಲ ಲಲಲ ಲಾ ಲಲಲ ಲಲಲ ಲಾ ಲಲಲ ಲಲಲ ಲಾ
ಹೋಯ್ಯ್ ... ಹೋಯ್ಯ್ ...
ಗಂಡು : ಏಳು ಮಲಮ್ಯಾಲೆ ಮಹಾದೇವಾ ನಿನ್ನ ಲೀಲೆ
ಹೆಣ್ಣು : ಓಡಿ ಓಡಿ ನೋಡಲೆಂದು ಬಂದೆವಯ್ಯಾ...
ಗಂಡು : ರಾಜ ತನ್ನ ಮ್ಯಾಗೇ ಮಹಾದೇವ ನಿನ್ನ ಲೀಲೆ
ಹೆಣ್ಣು : ನೋಡಿ ನಲಿವ ಭಾಗ್ಯ ನಾವು ತಂದೇವಯ್ಯಾ
ಗಂಡು : ಹೋಯ್ .. ಏಳು ಮಲಮ್ಯಾಲೆ ಮಹಾದೇವಾ ನಿನ್ನ ಲೀಲೆ
ಹೆಣ್ಣು : ಓಡಿ ಓಡಿ ನೋಡಲೆಂದು ಬಂದೆವಯ್ಯಾ...
ಗಂಡು : ರಾಜ ತನ್ನ ಮ್ಯಾಗೇ ಮಹಾದೇವ ನಿನ್ನ ಲೀಲೆ
ಹೆಣ್ಣು : ನೋಡಿ ನಲಿವ ಭಾಗ್ಯ ನಾವು ತಂದೇವಯ್ಯಾ
ಗಂಡು : ಹೋಯ್ .. ಹತ್ತಿದೇವೂ ... ನಿನ್ನಾ ಗಿರಿಯ ಮುಟ್ಟಿದೇವೂ.. ನಿನ್ನ ಕಣಿವ್ಯಾ ...
ಹೆಣ್ಣು : ಭಕ್ತರಿಗೇ .. ತಂದ್ಯೆಯಯ್ಯಾ ದರುಶನವಾ ನೀ ನೀಡಯ್ಯಾ...
ಕೋರಸ್ : ಹೇ... ಅಪ್ಪ ಮಾದಪ್ಪನ ಒಬಟ್ಟು ನೆನೆದರೇ .. ಮುತ್ತಿಟ್ಟ ಪಾಪ ಪರಿಹಾರ
ಬೆರೆತು ಗೊಂಚಲಾಗಿ ಹತ್ತೀರ ಬಂದೇವೂ ನಾವೆಲ್ಲಾ ನಿನ್ನ ಪರಿವಾರ
ಹೆಣ್ಣು : ಹಾಡಿ ನಲಿದಾಡಿ ಮಹದೇವಾ ನೀನ ಬೇಡಿ
ಗಂಡು : ದೂರ ದೂರ ಊರಿನಿಂದ ಬಂದೇವಯ್ಯಾ
ಹೆಣ್ಣು : ಕೂಡಿ ಒಡಗೂಡಿ ಮಹಾದೇವಾ ನಿನ್ನ ಬೇಡಿ
ಗಂಡು : ಧೂಪ ದೀಪ ಹಿಡಿದು ನಾವು ತಂದೆವಯ್ಯಾ
ಹೆಣ್ಣು : ಹ್ಹಾ... ಹಾಡಿ ನಲಿದಾಡಿ ಮಹದೇವಾ ನೀನ ಬೇಡಿ
ಗಂಡು : ದೂರ ದೂರ ಊರಿನಿಂದ ಬಂದೇವಯ್ಯಾ
ಹೆಣ್ಣು : ಕೂಡಿ ಒಡಗೂಡಿ ಮಹಾದೇವಾ ನಿನ್ನ ಬೇಡಿ
ಗಂಡು : ಧೂಪ ದೀಪ ಹಿಡಿದು ನಾವು ತಂದೆವಯ್ಯಾ
ಹೆಣ್ಣು : ಭವಣೆಯಲೀ... ಭಗೆಹರಿಸು.. ಪರಿಚಯನೂ ನೀ ಹರಸೂ ..
ಗಂಡು : ಭಕ್ತರಿಗೇ ತಂದೆಯಯ್ಯಾ.. ದರುಶನವಾ ನೀ ನೀಡಯ್ಯಾ..
ಎಲ್ಲರು : ಅಪ್ಪ ಮಾದಪ್ಪನ ಒಬಟ್ಟು ನೆನೆದರೇ .. ಮುತ್ತಿಟ್ಟ ಪಾಪ ಪರಿಹಾರ
ಬೆರೆತು ಗೊಂಚಲಾಗಿ ಹತ್ತೀರ ಬಂದೇವೂ ನಾವೆಲ್ಲಾ ನಿನ್ನ ಪರಿವಾರ
ಹೇ.... ನಾವೆಲ್ಲಾ ನಿನ್ನ ಪರಿವಾರ ಹೇ.... ನಾವೆಲ್ಲಾ ನಿನ್ನ ಪರಿವಾರ
ಹೇ.... ನಾವೆಲ್ಲಾ ನಿನ್ನ ಪರಿವಾರ ಹೇ.... ನಾವೆಲ್ಲಾ ನಿನ್ನ ಪರಿವಾರ
ಆಆಆಅ .... ಆಆಆಅ .....
------------------------------------------------------------------------------------------------------------------
ಕರಿನಾಗ (1985) - ಬಂಗಾರವ
ಸಂಗೀತ: ಶಂಕರ್-ಗಣೇಶ, ಸಾಹಿತ್ಯ: ಬಸವರಾಜ್ ಕೆಸ್ತೂರ್ ಗಾಯನ : ಜಯಚಂದ್ರನ, ರಮಣಿ
ಗಂಡು: ಬಂಗಾರವ ಎರಕ ಉಯ್ದು ಮೈಯ ಮಾಡಿದನೆ
ಸಿಂಗಾರಕ್ಕೆ ಕಳಸ ಇರಿಸಿ ಅಮೃತ ತುಂಬಿದನೆ...ಏ ಅಮೃತ ತುಂಬಿದನೆ..
ಬಂಗಾರವ ಎರಕ ಉಯ್ದು ಮೈಯ ಮಾಡಿದನೆ
ಸಿಂಗಾರಕ್ಕೆ ಕಳಸ ಇರಿಸಿ ಅಮೃತ ತುಂಬಿದನೆ...ಏ ಅಮೃತ ತುಂಬಿದನೆ
ಹೆಣ್ಣು: ಲ ಲಲಾ .....ಲಾ... ಅ.. ಲಲಲಲಾಲಲ ಲಲಾಲಲಾಲಲ
ಗಂಡು: ಜೋಡಿ ದುಂಬಿ ಓಡಿ ಬಂದು ಕಣ್ಣುಗಳಾಗಿರಲು
ನೋಡಿ ನನ್ನ ಮೋಡಿ ಹಾಕಿ ಕರೆದಿದೆ ಮುಂಗುರುಳು
ಜೋಡಿ ದುಂಬಿ ಓಡಿ ಬಂದು ಕಣ್ಣುಗಳಾಗಿರಲು
ನೋಡಿ ನನ್ನ ಮೋಡಿ ಹಾಕಿ ಕರೆದಿದೆ ಮುಂಗುರುಳು
ಹುಣ್ಣುಮೆ ರಾತ್ರಿ ಬಾನಿನ ನಡುವೆ ಚಂದಿರ ಬೇಕಿಲ್ಲಾ...ಆ..ಆ
ಚೆಲುವನ್ನು ಚೆಲ್ಲುವ ಹೆಣ್ಣೆ ನಿನ್ನಲ್ಲಿ ತುಂಬಿದೆ ಬೆಳಕೆಲ್ಲಾ..ಆ..ಆಆ ತುಂಬಿದೆ ಬೆಳಕೆ..ಲ್ಲ
ಬಂಗಾರವ ಎರಕ ಉಯ್ದು ಮೈಯ ಮಾಡಿದನೆ
ಸಿಂಗಾರಕ್ಕೆ ಕಳಸ ಇರಿಸಿ ಅಮೃತ ತುಂಬಿದನೆ...ಏ ಅಮೃತ ತುಂಬಿದನೆ..
ಹೆಣ್ಣು: ಲ ಲಲಾ .....ಲಾ... ಅ.. ಲಲಲಲಾಲಲ ಲಲಾಲಲಾಲಲ
ಗಂಡು: ಮನ ಒಲಿದವಳು ಮನ ಗೆದ್ದವಳು ನಡೆದರೆ ನವಿಲಂತೆ
ಮನಸ್ಸಿನ ಮೋಹದ ನಿಡು ಜಡೆಯವಳು ಬಂದರೆ ಸಿರಿಯಂತೆ
ಮನ ಒಲಿದವಳು ಮನ ಗೆದ್ದವಳು ನಡೆದರೆ ನವಿಲಂತೆ
ಮನಸ್ಸಿನ ಮೋಹದ ನಿಡು ಜಡೆಯವಳು ಬಂದರೆ ಸಿರಿಯಂತೆ
ಕೈಬಳೆ ಸದ್ದು ಎದೆಯೊಳಗೆದ್ದು ಕಣಕಿದೆ ನನ್ನನ್ನು... ಉ..

ಮೋಹದ ದಾಹಕ್ಕೆ ರೋಹಿಣಿ ನೀನು ಬೇಡೆನು ಇನ್ನೇನು..ಉ... ಬೇಡೆನು ಇನ್ನೇ..ನು
ಬಂಗಾರವ ಎರಕ ಉಯ್ದು ಮೈಯ ಮಾಡಿದನೆ
ಸಿಂಗಾರಕ್ಕೆ ಕಳಸ ಇರಿಸಿ ಅಮೃತ ತುಂಬಿದನೆ...ಏ ಅಮೃತ ತುಂಬಿದನೆ..
ಅಮೃತ ತುಂಬಿದನೆ...ಏ ಅಮೃತ ತುಂಬಿದನೆ..
------------------------------------------------------------------------------------------------------------------
ಬಂಗಾರವ ಎರಕ ಉಯ್ದು ಮೈಯ ಮಾಡಿದನೆ
ಸಿಂಗಾರಕ್ಕೆ ಕಳಸ ಇರಿಸಿ ಅಮೃತ ತುಂಬಿದನೆ...ಏ ಅಮೃತ ತುಂಬಿದನೆ..
ಅಮೃತ ತುಂಬಿದನೆ...ಏ ಅಮೃತ ತುಂಬಿದನೆ..
------------------------------------------------------------------------------------------------------------------
No comments:
Post a Comment