ಪ್ರತಿಧ್ವನಿ ಚಿತ್ರದ ಹಾಡುಗಳು
- ಮರೆಯದಿರು ಸ್ನೇಹ ಬಗೆಯದಿರು ದ್ರೋಹ
- ಸರಿ ನಾ ಹೋಗಿ ಬರುವೆ
- ಏಕೋ ಏನೋ ಹಾಡುವ ಆಸೆ
ಪ್ರತಿಧ್ವನಿ (1971)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಮರೆಯದಿರು ಸ್ನೇಹ ಬಗೆಯದಿರು ದ್ರೋಹ
ನ್ಯಾಯವನ್ನು ಉಳಿಸು ಅನ್ಯಾಯವನ್ನು ಅಳಿಸು
ಎಂದೂ.. ಎಂದೆಂದೂ..
ಬಾಳಿನಲಿ ಗುರಿಯ ಸಾಧಿಸುವ ಛಲವ
ಬಿಡದಂತೆ ನಡೆಯಬೇಕು ಅದಕಾಗಿ ದುಡಿಯಬೇಕು
ಎಂದೂ.. ಎಂದೆಂದೂ..
ಮರೆಯದಿರು ಸ್ನೇಹ ಬಗೆಯದಿರು ದ್ರೋಹ
ಸತ್ಯವೆನೇ ನುಡಿದು ಧರ್ಮದಲೇ ನಡೆದು
ಸರಿಯಾದ ದಾರಿಯಲ್ಲಿ ಗುರಿಯನ್ನು ಸೇರಬೇಕು
ಎಂದೂ.. ಎಂದೆಂದೂ..
ಮರೆಯದಿರು ಸ್ನೇಹ ಬಗೆಯದಿರು ದ್ರೋಹ
ಯೂಡಲಿ... ಯೂಡಲಿ...
-----------------------------------------------------------------------------------------------------------------------
ಪ್ರತಿಧ್ವನಿ (1971)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಹೆಣ್ಣು : ಸರಿ ನಾ ಹೋಗಿ ಬರುವೆ
ಗಂಡು : ಮತ್ತೆ ನೀ ಎಂದು ಬರುವೆ
ಹೆಣ್ಣು : ಸರಿ ನಾ ಹೋಗಿ ಬರುವೆ
ಗಂಡು : ಮತ್ತೆ ನೀ ಎಂದು ಬರುವೆ
ಹೆಣ್ಣು : ಬಾ ಎಂದಾಗ
ಗಂಡು : ಬರುವೆಯ ಬೇಗ,
ಹೆಣ್ಣು : ಓ
ಗಂಡು : ನಾಳೆ ಸಂಜೆ
ಹೆಣ್ಣು : ಉಹೂಂ, ಇನ್ನೂ ಮುಂಚೆ
ಗಂಡು : ಎಲ್ಲಿ,
ಹೆಣ್ಣು : ಅಲ್ಲೇ... ಯಾರೂ ನೋಡದ ಜಾಗದಲಿ
ಸರಿ ನಾ ಹೋಗಿ ಬರುವೆ
ಗಂಡು : ಕಣ್ಣಮುಂದೆ ಮುಂಗುರುಳ ಆಟವೇನು ಕಿರುನಗೆ ಹೇಳುವ ನುಡಿಯೇನು
ಕಣ್ಣಮುಂದೆ ಮುಂಗುರುಳ ಆಟವೇನು ಕಿರುನಗೆ ಹೇಳುವ ನುಡಿಯೇನು
ಸಂಜೆಗೆಂಪು ಬಣ್ಣ, ಈ ಕೆನ್ನೆ ಮೇಲಿದೇನು
ಹೆಣ್ಣು : ಬೇಡ ಬೇಡ ಎಂದರೂ ಕೇಳಿದೆಯ
ನೀಡಿದೆ ನೀ ಸಿಹಿ ಕಾಣಿಕೆಯ
ಆ ಚಲ್ಲಾಟಕೆ, ರಂಗೇರುತಿದೆ ಬಿಡು ನನ್ನ,
ಗಂಡು : ಉಂ... ಸರಿ
ಹೆಣ್ಣು : ಉಂ.... ಸರಿ ನಾ ಹೋಗಿ ಬರುವೆ
ಗಂಡು : ಮತ್ತೆ ನೀ ಎಂದು ಬರುವೆ
ಹೆಣ್ಣು : ನನ್ನ ಪುಣ್ಯ ಇಲ್ಲಿ ಯಾರು ನೋಡಲಿಲ್ಲ ನಿನ್ನ ನಂಬಿ ಒಂಟಿಯಾಗಿ ಬಂದೆನಲ್ಲ
ನನ್ನ ಪುಣ್ಯ ಇಲ್ಲಿ ಯಾರು ನೋಡಲಿಲ್ಲ ನಿನ್ನ ನಂಬಿ ಒಂಟಿಯಾಗಿ ಬಂದೆನಲ್ಲ
ಕೈಯ ಬಿಡು ಸಾಕು, ನಾ ಬೇಗ ಹೋಗ ಬೇಕು
ಗಂಡು : ಅಂದದಿಂದ ಮನಸನು ಸೆರೆ ಹಾಕಿ
ಮೆಲ್ಲಗೆ ಓಡಲು ನೋಡುವೆಯಾ (ಹೂಂ)
ನಿನ್ನ ನಾನು ಬಲ್ಲೆ, ಆಸೆ ನನ್ನ ಮೇಲೆ ಅಲ್ಲವೇನು,
ಹೆಣ್ಣು : ಹೂಂ.. ಹೂಂ ಹೂಂ ... ಏನಿಲ್ಲ
ಗಂಡು : ಸರಿ ನಾ ಹೋಗಿ ಬರುವೆ
ಹೆಣ್ಣು : ಟಾಟಾ, ಟಾಟಾ

------------------------------------------------------------------------------------------------------------------------
ಪ್ರತಿಧ್ವನಿ (1971)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಗಂಡು : ಏಕೋ ಏನೋ ಹಾಡುವ ಆಸೆ ಹೃದಯಕೆ ಬಂದಿದೆ
ಏಕೋ ಏನೋ ಹಾಡುವ ಆಸೆ ಹೃದಯಕೆ ಬಂದಿದೆ
ಅದೇನೋ ಅರಿಯೇ ಒಂದು ತಿಳಿಯೆ ಹರುಷಾ ತುಂಬಿದೆ...
ಅದೇನೋ ಅರಿಯೇ ಒಂದು ತಿಳಿಯೆ ಹರುಷಾ ತುಂಬಿದೆ...
ಏಕೋ ಏನೋ ಹಾಡುವ ಆಸೆ ಹೃದಯಕೆ ಬಂದಿದೆ
ಹೆಣ್ಣು : ಅಶೋಕ.... ಮೈ ಡಾರ್ಲಿಂಗ್.... ಅಶೋಕ.... ಮೈ ಡಾರ್ಲಿಂಗ್
ಗಂಡು : ನಿನ್ನಾ ಈ ಚೆಲುವಾ ನಗುವ ಮೊಗವ ಸೊಬಗನು ಕಂಡೆ
ನಿನ್ನಾ ಈ ತನುವ ಕಾಂತಿ ತರುವ ಮೋಹದಿ ನಿಂದೇ
ನಿನ್ನಾ ಈ ಚೆಲುವಾ ನಗುವ ಮೊಗವ ಸೊಬಗನು ಕಂಡೆ
ಬಳಿಗೆ ಬಂದೇ... ನನ್ನೇ ಮರೆತೇ.... ಬಾಳು ಸುಖದ.. ಪ್ರೇಮಗೀತೆ ಇಂದು
ನಿನ್ನಾ ಈ ತನುವ ಕಾಂತಿ ತರುವ ಮೋಹದಿ ನಿಂದೇ
ಏಕೋ ಏನೋ ಹಾಡುವ ಆಸೆ ಹೃದಯಕೆ ಬಂದಿದೆ
ಹೆಣ್ಣು : ಅಶೋಕ.... ಮೈ ಡಾರ್ಲಿಂಗ್.. ಅಶೋಕ.... ಮೈ ಡಾರ್ಲಿಂಗ್
ಗಂಡು: ನಿನ್ನಾ ಈ ನಡೆಯ ಮಧುರ ನುಡಿಯ ಮೋಡಿಗೆ ಸಿಲುಕಿ
ನಿನ್ನಾ ಈ ಸನಿಹ ತಂದ ಸಿಹಿಯ ಬಯಕೆಯೂ ಕೆಣಕಿ
ನಿನ್ನಾ ಈ ನಡೆಯ ಮಧುರ ನುಡಿಯ ಮೋಡಿಗೆ ಸಿಲುಕಿ
ಮಿಲನ ತಂದ... ಸಲಿಗೆಯಿಂದ.. ಒಲವು ತಂದ ... ಸರಸದಿಂದ... ಬಂದೇ
ನಿನ್ನಾ ಈ ಸನಿಹ ತಂದ ಸಿಹಿಯ ಬಯಕೆಯೂ ಕೆಣಕಿ
ಏಕೋ ಏನೋ ಹಾಡುವ ಆಸೆ.... ಆಸೆ ಹೃದಯಕೆ ಬಂದಿದೆ
-------------------------------------------------------------------------------------------------------------------------
No comments:
Post a Comment