ಕೇಡಿ ನಂ. ೧ ಚಲನಚಿತ್ರದ ಹಾಡುಗಳು
- ಆಕಾಶದಲ್ಲಿ ಶಶಿ ಮೂಡಿದಂತೆ ಈ ಬಾಳ ಬಾನಲ್ಲಿ ಬಂದೆ
- ಗಂಜಮ್ ಸೀಬೆ ಹಣ್ಣೂ
- ಜಿಂಬಾಂಬೈಯಿಂದಾ ಈ ಜುಂಬಾ ಬಂದಾ
- ಓ ರಸಿಕ ಸೂಬಾನಲ್ಲಾ
ಕೇಡಿ ನಂ.೧ (1982) - ಆಕಾಶದಲ್ಲಿ ಶಶಿ ಮೂಡಿದಂತೆ ಈ ಬಾಳ ಬಾನಲ್ಲಿ ಬಂದೆ
ಸಂಗೀತ: ಸತ್ಯಂ, ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ಆಕಾಶದಲ್ಲಿ ಶಶಿ ಮೂಡಿದಂತೆ ಈ ಬಾಳ ಬಾನಲ್ಲಿ ಬಂದೆ ಬಂದು ನಾ ಕಾಣದಾನಂದ ತಂದೆ
ಹೆಣ್ಣು : ಆಕಾಶದಲ್ಲಿ ರವಿ ಮೂಡಿದಂತೆ ಈ ಬಾಳ ಬಾನಲ್ಲಿ ಬಂದೆ ಬಂದು ನಾ ಕಾಣದಾನಂದ ತಂದೆ
ಗಂಡು : ಲತೆಯಲ್ಲಿ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಹೂವಲ್ಲಿ ಸಿಹಿ ತುಂಬಿದಂತೆ (ಆಆಆಆ)
ಲತೆಯಲ್ಲಿ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಹೂವಲ್ಲಿ ಸಿಹಿ ತುಂಬಿದಂತೆ
ಹೆಣ್ಣು : ನನ್ನಲ್ಲಿ ಒಂದಾಗಿ ಕನಸೆಲ್ಲ ನನಸಾಗಿ ಮನದಲ್ಲಿ ಉಲ್ಲಾಸ ತಂದೆ(ಆಆಆ)
ನನ್ನಲ್ಲಿ ಒಂದಾಗಿ ಕನಸೆಲ್ಲ ನನಸಾಗಿ ಮನದಲ್ಲಿ ಉಲ್ಲಾಸ ತಂದೆ
ಗಂಡು : ಮಳೆಬಿಲ್ಲ ಕಂಡಾಗ ನವಿಲೊಂದು ಕುಣಿವಂತೆ ನೂರಾಸೆ ಗರಿ ಬಿಚ್ಚಿದಂತೆ (ಆಆಆ)
ಮಳೆಬಿಲ್ಲ ಕಂಡಾಗ ನವಿಲೊಂದು ಕುಣಿವಂತೆ ನೂರಾಸೆ ಗರಿ ಬಿಚ್ಚಿದಂತೆ
ಹೆಣ್ಣು : ಕೆನೆ ಹಾಲ ಕಡಲಲ್ಲಿ ನಾ ಹೊನ್ನ ಮೀನಾಗಿ ಹಾಯಾಗಿ ತೇಲಾಡುವಂತೆ
ಗಂಡು : ನನಗಾಯ್ತು ಮರೆತಂತೆ ಎಲ್ಲ ಚಿಂತೆ
ಆಕಾಶದಲ್ಲಿ ಶಶಿ ಮೂಡಿದಂತೆ ಈ ಬಾಳ ಬಾನಲ್ಲಿ ಬಂದೆ

ಹೆಣ್ಣು : ಬಂದು ನಾ ಕಾಣದಾನಂದ ತಂದೆ
ಗಂಡು : ಗೋದೂಳಿ ವೇಳೇಲಿ ಗಿರಿಯಿಂದ ತಂಗಾಳಿ ಹಿತವಾಗಿ ಬಳಿ ಬಂದ ಹಾಗೆ (ಆಆಆ)
ಗೋದೂಳಿ ವೇಳೇಲಿ ಗಿರಿಯಿಂದ ತಂಗಾಳಿ ಹಿತವಾಗಿ ಬಳಿ ಬಂದ ಹಾಗೆ
ಹೆಣ್ಣು : ಆ ಸ್ವಾತಿ ಮಳೆಬಂದು ಕಡಲಲ್ಲಿ ಹೊಸದೊಂದು ಸೊಗಸಾದ ಮುತ್ತಾದ ಹಾಗೆ (ಆಆಆ)
ಆ ಸ್ವಾತಿ ಮಳೆಬಂದು ಕಡಲಲ್ಲಿ ಹೊಸದೊಂದು ಸೊಗಸಾದ ಮುತ್ತಾದ ಹಾಗೆ
ಗಂಡು : ಸಂಗಾತಿ ನೀ ಬಂದೆ ಜೊತೆಯಾಗು ಬಾ ಎಂದೆ ಸವಿಮಾತ ಸಿಹಿಜೇನ ತಂದೆ (ಆಆಆ)
ಸಂಗಾತಿ ನೀ ಬಂದೆ ಜೊತೆಯಾಗು ಬಾ ಎಂದೆ ಸವಿಮಾತ ಸಿಹಿಜೇನ ತಂದೆ
ಹೆಣ್ಣು : ಉಸಿರಲ್ಲಿ ಉಸಿರಾಗಿ ಇಂಪಾದ ಹಾಡಾಗಿ ಒಲವೆಂಬ ಬಂಗಾರವಾದೆ
ಗಂಡು : ಬದುಕಲ್ಲಿ ಸೌಭಾಗ್ಯವಾದೆ
ಹೆಣ್ಣು : ಆಕಾಶದಲ್ಲಿ ರವಿ ಮೂಡಿದಂತೆ ಈ ಬಾಳ ಬಾನಲ್ಲಿ ಬಂದೆ
ಗಂಡು : ಬಂದು ನಾ ಕಾಣದಾನಂದ ತಂದೆ
--------------------------------------------------------------------------------------------------------------------------
ಕೇಡಿ ನಂ.೧ (1982) - ಗಂಜಮ್ ಸೀಬೇ ಹಣ್ಣು
ಸಂಗೀತ: ಸತ್ಯಂ, ಸಾಹಿತ್ಯ: ಆರ್.ಏನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.,
ಅರೇ ಅರೇ ಅರೇ ಅರೇ ಹೋಯ್ .. ಹ್ಹಾ ಅರೇ ಹ್ಹಾ.. ಅರೇ ಬನ್ನೀ ಬನ್ನೀ ಬನ್ನೀ ಬನ್ನೀ ಬನ್ನೀ
ಗಂಜಮ ಸೀಬೇ ಹಣ್ಣು ಮಿಂಚಂಗೇ ನಕ್ಕಯಿತೇ ...
ಕಚ್ಚಿ ತಿನ್ನೂ ಬಾರೋ ನಿನ್ನ ನನ್ನತ್ತ ಕರದೈತೆ
ಸೋಮಾರಿ ಗುಂಡ ಹುಟ್ಟಿದ್ದೇ ದಂಡ ಅನ್ನುತ್ತಾ ಹೋಗೈತೇ
ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ
ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ
ಉಬ್ಬಿದ ಮೈಯ್ಯಿ (ಹ್ಹಹ್ಹಾ) ತಬ್ಬಿಕೋ ಅಂತೇ (ಆಹಾ)
ನಾಜೂಕ ಸೊಂಟ (ಆಹಾ) ಅಪ್ಪಿಕೋ ಅಂತೇ (ಆಹಾ)
ಗಂಜಮ ಸೀಬೇ ಹಣ್ಣು ಮಿಂಚಂಗೇ ನಕ್ಕಯಿತೇ ...
ಕಚ್ಚಿ ತಿನ್ನೂ ಬಾರೋ ನಿನ್ನ ನನ್ನತ್ತ ಕರದೈತೆ.. ಹೇಹೇಹೇಹೇ ...
(ತಾನನ್ನ ತಾನನ್ನ ತಾ ತಂದಾನಾ ತಾನನ್ನ ತಾನನ್ನ ತಾ
ತಾನನ್ನ ತಾನನ್ನ ತಾ ತಂದಾನಾ ತಾನನ್ನ ತಾನನ್ನ ತಾ )
ಕಿತ್ತಲೇ ಹಂಗೇ ಕೆನ್ನೇ ನೋಡು ಮೆಲ್ಲಗೇ ಒಮ್ಮೇ ಚಿವುಟಿ ನೋಡೂ
ಕೆಂಪನ್ನೇ ರಂಗೂ ತರುವುದೂ ಗುಂಗೂ
ಇಂದ್ರನ ರಂಭೆಯಂತೇ ಶಾಂತಲೆಗೇ ಸವ್ವಾಲ ಅಂತೇ
ಅಂದವ ನೋಡೂ ಸುಗ್ಗಿಯ ಹಾಡೂ
ರಾತ್ರೀ ಸೂರ್ಯ ಕುಡಿದಂಗೇ ಅಮವ್ಯಾಸೇ ಚಂದ್ರ ಬಂದಂಗೇ
ಜೇನೂ ಖಾರಾ ಆದಂಗೇ ಈ ಪ್ರೀತಿ ಸುಖ ನಿಂಗಾಗೇ
ಬಲ ಇದ್ರೇ ಹೆಣ್ಣೂ ಸ್ವಂತ ಬುದ್ದೀ ಇದ್ರೇ ಹಣ ಸ್ವಂತ
ಆಸೆಯ ನೋಡೂ ಆಕಾಶಕ್ಕೇ ಮೇರೇ.. ಅಹ್ಹಹ್ಹಹ್ಹ
ಬಾಲ ಇಲ್ಲದೇ ಗುಳ್ಳೇ ನರಿ ಹುಲಿ ಮುಂದೇ ಕುರಿ ಮರಿ
ಏತಕೋ ನಿಂಗೇ ಆ ಕೃಷ್ಣನ ಲೀಲೆ
ಹಿಂದೆಮುಂದೇ ನೋಡಿದ್ದರೇ ಹಲುವುದೂ ದಾಳಿಂಬೇ
ಆರಡಿ ಮಲ್ಲ ಬೇಕಿದ್ರೆ ನೀನಿರು ಇಲ್ಲೇ ಹಾಗೀದ್ರೆ

(ಲಲ ಲಲ ಲಲಾ .. ಓಓಓ ಲಲ ಲಲ ಲಲಾ .. ಓಓಓ )ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ
ಗಂಜಮ ಸೀಬೇ ಹಣ್ಣು ಮಿಂಚಂಗೇ ನಕ್ಕಯಿತೇ ...
ಕಚ್ಚಿ ತಿನ್ನೂ ಬಾರೋ ನಿನ್ನ ನನ್ನತ್ತ ಕರದೈತೆ.. ಹೇಹೇಹೇಹೇ ...
ಬಲ ಇದ್ರೇ ಹೆಣ್ಣೂ ಸ್ವಂತ ಬುದ್ದೀ ಇದ್ರೇ ಹಣ ಸ್ವಂತ
ಆಸೆಯ ನೋಡೂ ಆಕಾಶಕ್ಕೇ ಮೇರೇ.. ಅಹ್ಹಹ್ಹಹ್ಹ
ಬಾಲ ಇಲ್ಲದೇ ಗುಳ್ಳೇ ನರಿ ಹುಲಿ ಮುಂದೇ ಕುರಿ ಮರಿ
ಏತಕೋ ನಿಂಗೇ ಆ ಕೃಷ್ಣನ ಲೀಲೆ
ಹಿಂದೆಮುಂದೇ ನೋಡಿದ್ದರೇ ಹಲುವುದೂ ದಾಳಿಂಬೇ
ಆರಡಿ ಮಲ್ಲ ಬೇಕಿದ್ರೆ ನೀನಿರು ಇಲ್ಲೇ ಹಾಗೀದ್ರೆ
ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ
ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ
ಗಂಜಮ ಸೀಬೇ ಹಣ್ಣು ಮಿಂಚಂಗೇ ನಕ್ಕಯಿತೇ ...
ಕಚ್ಚಿ ತಿನ್ನೂ ಬಾರೋ ನಿನ್ನ ನನ್ನತ್ತ ಕರದೈತೆ.. ಹೇಹೇಹೇಹೇ ...
ಸೋಮಾರಿ ಗುಂಡ ಹುಟ್ಟಿದ್ದೇ ದಂಡ ಅನ್ನುತ್ತಾ ಹೋಗೈತೇ
ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ
(ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ (ಹ್ಹಹ್ಹ)
ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ
(ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ (ಹ್ಹಹ್ಹ)
ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ (ಹೊಯ್ ಹೊಯ್ )
ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ )
ರುಚಿ ನೋಡೂ ಬೇಗ ಆ ಮಜಾ ಬೇರೇ ಆಗ )
--------------------------------------------------------------------------------------------------------------------------
ಕೇಡಿ ನಂ.೧ (1982) - ಜಿಂಬಾಂಬೈಯಿಂದಾ ಈ ಜುಂಬಾ ಬಂದಾ
ಸಂಗೀತ: ಸತ್ಯಂ, ಸಾಹಿತ್ಯ: ಆರ್.ಏನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.,
ಗಂಡು : ಹ್ಹಾ.. ಹ್ಹೂ... ಹ್ಹಾ.. ಹ್ಹೂ... ಕುಕ್ಕೂರುಕ್ಕೂ ಕುಕ್ಕೂ ಕುಕ್ಕೂರುಕ್ಕೂ ಕುಕ್ಕೂ
ಕೋರಸ್ : ಯಾವೂ .. ಯಾವೂ .. ಯಾವೂ .. ಊಹ್ಹಾ ಯಾವೂ .. ಯಾವೂ .. ಯಾವೂ .. ಊಹ್ಹಾ
ಗಂಡು : ಹ್ಹಾ ಹ್ಹಾ ಹ್ಹಾ ಹ್ಹಾ ಹ್ಹಾ ಹ್ಹಾ ಹ್ಹಾ ಹ್ಹಾ ಹ್ಹಾ ಹ್ಹಾ ಹ್ಹಾ ಹ್ಹಾ ಹ್ಹಾ ಹ್ಹಾ
ಕೋರಸ್ : ಜಿಂಬಾಂಬೈಯಿಂದಾ ಈ ಜುಂಬಾ ಬಂದಾ ಆಫ್ರಿಕ ತಾಳ ಇಲ್ಲಿಗೇ ತಂದಾ
ಗಂಡು : ಜಿಂಬಾಂಬೈಯಿಂದಾ ಓಓಓ ಈ ಜುಂಬಾ ಬಂದಾ.ಆಆಆ.ಆಫ್ರಿಕ ತಾಳ ಓಓಓ ಇಲ್ಲಿಗೇ ತಂದಾ . ಆಆಆ

ಜಿಂಬಾಂಬೈಯಿಂದಾ ಈ ಜುಂಬಾ ಬಂದಾ ಆಫ್ರಿಕ ತಾಳ ಇಲ್ಲಿಗೇ ತಂದಾ
ಕೋರಸ್ : ಯೂ ಯಾಯೂ ಯುಯುಯುಲೂ ಯುಯುಯುಲೂ ಆಆಆ...
ಯೂ ಯಾಯೂ ಯುಯುಯುಲೂ ಯುಯುಯುಲೂ ಆಆಆ...
ಗಂಡು : ಮುಳ್ಳಿನ ಹಿಂದೇ (ಒಹೋ ) ಹೂವನೂ ನೋಡಿ (ಓಹೋಹೋ )
ಬಣ್ಣದ ಹಿಂದೇ (ಒಹೋ ) ಮನುಷ್ಯನ ನೋಡಿ (ಓಹೋಹೋ )
ಸ್ನೇಹಕ್ಕೇ ಸೋಲೋ ಬೆಣ್ಣೆ ಮನಸೂ ನೋಡೀ
ದ್ರೋಹವ ಕಂಡೂ ಬೆಂಕೀ ಕಾರೋ ರೌಡೀ ಇಟ್ಟ ಗುರಿ ತಪ್ಪೋ ಮಾತೇನೇ ಇಲ್ಲಿಲ್ಲಾ ...
ಕೋರಸ್ : ಜಿಂಬಾಂಬೈಯಿಂದಾ (ಇಂದಾ) ಈ ಜುಂಬಾ ಬಂದಾ (ಬಂದಾ)
ಆಫ್ರಿಕ ತಾಳ (ತಾಳ) ಇಲ್ಲಿಗೇ ತಂದಾ (ಅಹ್ಹಹ್ಹಹ್ಹ )
ಗಂಡು : ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ
(ಯ್ಯಾ ಯ್ಯಾ ಯ್ಯಾ ಲಲಲಲಲಲಲಾ ಯ್ಯಾ ಯ್ಯಾ ಯ್ಯಾ ಲಲಲಲಲಲಲಾ )
ಕೋರಸ್ : ಹ್ಹಾ.. ಹ್ಹಾ.. ಹ್ಹಾ.. ಹ್ಹಾ.. ಹ್ಹಾ..
ಗಂಡು : ಶಕ್ತಿಲೀ ಗಾಮ (ಒಹೋ ) ಕಲಿಯುಗ ಭೀಮ (ಒಹೋಹೋ )
ಕಳ್ಳರ ಜಾಡೂ (ಒಹೋ ) ಹಿಡಿವನೂ ನಿಸ್ಸಿಮ (ಒಹೋಹೋ )
ಸೂಪರಮ್ಯಾನು ನಾನೂ ಆಗ ಫೈನಿಕ್ ಸ್ಪೈಡರ್ ಮ್ಯಾನೂ ಜಾಲ ಬೀಸಬಲ್ಲ
ನನ್ನ ಕಣ್ಣೂ ತಪ್ಪಿಸೋ ಭೂಪತೀ ಯಾರಿಲ್ಲಾ..
ಕೋರಸ್ : ಜಿಂಬಾಂಬೈಯಿಂದಾ (ಕ್ಕೂರುಕ್ಕೂ ಕುಕ್ಕೂ ) ಈ ಜುಂಬಾ ಬಂದಾ (ಕ್ಕೂರುಕ್ಕೂ ಕುಕ್ಕೂ )
ಆಫ್ರಿಕ ತಾಳ ಇಲ್ಲಿಗೇ ತಂದಾ
ಗಂಡು : ಹೋಯ್ ಜಿಂಬಾಂಬೈಯಿಂದಾ ಓಓಓ ಈ ಜುಂಬಾ ಬಂದಾ.ಆಆಆ.ಆಫ್ರಿಕ ತಾಳ
ಇಲ್ಲಿಗೇ ತಂದಾ . ರೂರಾರಿರೂರಾರೀರೂರು
--------------------------------------------------------------------------------------------------------------------------
ಆಫ್ರಿಕ ತಾಳ (ತಾಳ) ಇಲ್ಲಿಗೇ ತಂದಾ (ಅಹ್ಹಹ್ಹಹ್ಹ )
ಗಂಡು : ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ
(ಯ್ಯಾ ಯ್ಯಾ ಯ್ಯಾ ಲಲಲಲಲಲಲಾ ಯ್ಯಾ ಯ್ಯಾ ಯ್ಯಾ ಲಲಲಲಲಲಲಾ )
ಕೋರಸ್ : ಹ್ಹಾ.. ಹ್ಹಾ.. ಹ್ಹಾ.. ಹ್ಹಾ.. ಹ್ಹಾ..
ಗಂಡು : ಶಕ್ತಿಲೀ ಗಾಮ (ಒಹೋ ) ಕಲಿಯುಗ ಭೀಮ (ಒಹೋಹೋ )
ಕಳ್ಳರ ಜಾಡೂ (ಒಹೋ ) ಹಿಡಿವನೂ ನಿಸ್ಸಿಮ (ಒಹೋಹೋ )
ಸೂಪರಮ್ಯಾನು ನಾನೂ ಆಗ ಫೈನಿಕ್ ಸ್ಪೈಡರ್ ಮ್ಯಾನೂ ಜಾಲ ಬೀಸಬಲ್ಲ
ನನ್ನ ಕಣ್ಣೂ ತಪ್ಪಿಸೋ ಭೂಪತೀ ಯಾರಿಲ್ಲಾ..
ಕೋರಸ್ : ಜಿಂಬಾಂಬೈಯಿಂದಾ (ಕ್ಕೂರುಕ್ಕೂ ಕುಕ್ಕೂ ) ಈ ಜುಂಬಾ ಬಂದಾ (ಕ್ಕೂರುಕ್ಕೂ ಕುಕ್ಕೂ )
ಆಫ್ರಿಕ ತಾಳ ಇಲ್ಲಿಗೇ ತಂದಾ
ಗಂಡು : ಹೋಯ್ ಜಿಂಬಾಂಬೈಯಿಂದಾ ಓಓಓ ಈ ಜುಂಬಾ ಬಂದಾ.ಆಆಆ.ಆಫ್ರಿಕ ತಾಳ
ಇಲ್ಲಿಗೇ ತಂದಾ . ರೂರಾರಿರೂರಾರೀರೂರು
ಜಿಂಬಾಂಬೈಯಿಂದಾ ಈ ಜುಂಬಾ ಬಂದಾ ಆಫ್ರಿಕ ತಾಳ ಇಲ್ಲಿಗೇ ತಂದಾ
ಕುಕ್ಕೂರುಕ್ಕೂ ಕುಕ್ಕೂ ಕುಕ್ಕೂರುಕ್ಕೂ ಕುಕ್ಕೂ ಡಾಡಿಡಿಡಾಡಿಡಿಡ್ಡಡ್ಡಡ್ಡಡ್ಡಡಾ
ಕೇಡಿ ನಂ.೧ (1982) - ಓ ರಸಿಕ ಸುಬಾನಲ್ಲಾ
ಸಂಗೀತ: ಸತ್ಯಂ, ಸಾಹಿತ್ಯ: ಆರ್.ಏನ್.ಜಯಗೋಪಾಲ್ ಹಾಡಿದವರು: ಎಸ್.ಜಾನಕೀ
ಓ ರಸಿಕ ಸುಬಾನಲ್ಲಾ ದಿಲಾದಾರ್ ಮಾಷಾ ಅಲ್ಲಾ

ಬಾಯ್ ನೀರೂ ತರುವಂಥಾ ರಸತುಂಬಿದ ರುಚಿಯಾದ ರಸಗುಲ್ಲಾ..
ಈ ಹೆಣ್ಣೇ ರಸಗುಲ್ಲಾ..

ಏ... ಕಚ್ಚಿದಷ್ಟೂ ಹುಚ್ಚೋ ಹಿಡಿಸೋ ತಾಜಾ ತಾಜಾ ಜಿಲೇಬಿಯಂತೇ
ಮೆಚ್ಚಿದೋರ ಕಣ್ಣ ತಣಿಸೋ ಅಚ್ಚ ತಂಪೂ ಗುಲಾಬಿಯಂತೇ
ಮೈಯ್ಯ ಜೋಕೂ ಮೈಸೂರ ಪಾಕೂ ತೃಪ್ತಿಯಲ್ಲಿ ತಿಂದಷ್ಟು ಬೇಕೂ
ಬಿಸಿಬಿಸೀ ರುಚಿ ನೋಡಯ್ಯಾ..
ಓ ರಸಿಕ ಸುಬಾನಲ್ಲಾ ಓ.. ದಿಲಾದಾರ್ ಮಾಷಾ ಅಲ್ಲಾ
ಬಾಯ್ ನೀರೂ ತರುವಂಥಾ ರಸತುಂಬಿದ ರುಚಿಯಾದ ರಸಗುಲ್ಲಾ..
ಈ ಹೆಣ್ಣೇ ರಸಗುಲ್ಲಾ..
ಹ್ಹಹ್ಹಹ್ಹ... ಹೀಚು ಅಲ್ಲ ಹೀಚು ಅಲ್ಲ ಮಾಗಿ ನಿಂತ ರಸಪೂರಿಯಂತೇ
ಸೇಬಿನಂತೇ ಕೆಂಪಗಂತೆ ಸಿಹಿಯ ತೋಟ ಈ ಕೆನ್ನೆಯಂತೇ
ತೋಟಕಿಲ್ಲಿ ಬೇಲಿ ಇಲ್ಲಾ.. ತೋಟಗಾರ ನೀನೇ ಎಲ್ಲಾ..
ಮೋಜಿ ಬಾ ರುಚಿ ನೋಡಯ್ಯಾ..
ಓ ರಸಿಕ ಸುಬಾನಲ್ಲಾ ಓ.. ದಿಲಾದಾರ್ ಮಾಷಾ ಅಲ್ಲಾ
ಬಾಯ್ ನೀರೂ ತರುವಂಥಾ ರಸತುಂಬಿದ ರುಚಿಯಾದ ರಸಗುಲ್ಲಾ..
ಈ ಹೆಣ್ಣೇ ರಸಗುಲ್ಲಾ..
ಓ ರಸಿಕ ಸುಬಾನಲ್ಲಾ
--------------------------------------------------------------------------------------------------------------------------
No comments:
Post a Comment