- ಆ ಸೂರ್ಯ ಚಂದ್ರ
- ಯಾವುದು ಪ್ರೀತಿ
- ನನ್ನಾ ನಿನ್ನಾ ಆಸೆ
- ಬಣ್ಣದ ಓಕುಳಿ
- ಅಮೇರಿಕಾ ನೆನೆದೊಡನೆ
ಸಾಹಿತ್ಯ : ಎಂ.ಎನ್.ವ್ಯಾಸರಾವ್ ಸಂಗೀತ : ಉಪೇಂದ್ರಕುಮಾರ್ ಗಾಯನ : ಎಸ್.ಪಿ.ಬಿ, ಮಂಜುಳಾ ಗುರುರಾಜ್
ಓಓಓ...ಓಓಓ.......ಏಏಏ....ಏಏಏ..... ಆಆಆ....ಆಆಆ.....
ಈ ಚೈತ್ರದಲ್ಲಿ ಆ ಬಣ್ಣದಲ್ಲಿ ಎಲ್ಲೆಲ್ಲೂ ಕಂಡೆ ನೀನು
ಅದೇನೋ ಸಂತೋಷ ಇಂದೇಕೋ ಉಲ್ಲಾಸ
ಆ ಸೂರ್ಯ ಚಂದ್ರ ನಕ್ಷತ್ರಮಾಲೆ ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ ಎಲ್ಲೆಲ್ಲೂ ಕಂಡೆ ನೀನು
ಅದೇನೋ ಸಂತೋಷ ಇಂದೇಕೋ ಉಲ್ಲಾಸ
ಮಂಜುಳಾ : ಹೊಸ ಹಾಡಿಗೆ ಇಂದು ಶೃತಿ ಸೇರಿದೆ ಹೊಸ ಹಾಡಿಗೆ ಇಂದು ಶೃತಿ ಸೇರಿದೆ
ಈ ಜೀವನ ಮಧುಮಯವಾಗಿದೆ ಈ ಜೀವನ ಮಧುಮಯವಾಗಿದೆ
ಎಸ್.ಪಿ.ಬಾಲ: ಯುಗವೇ ಸಾಗಿ ಮರಳಿ ಬರಳಿ ಹೃದಯ ಮುಡಿಪಾಗಿ ಇಡುವೆ
ಒಲವೇ ಸಾಕ್ಷಿ ಗೆಳತಿ ಕೇಳು ಜೊತೆಗೆ ನಾನೆಂದು ಬರುವೆ
ಜಗವೇ ನೂಕಿ ಸಿಡಿದರೇನು ನೆಲವೇ ಸೀಳಿ ಬಿರಿದರೇನು ಬದುಕು ಎಂದೆಂದೂ ನಿಂದಾಗಿದೆ
ಮಂಜುಳಾ : ಈ ಮಾತಿನಲ್ಲಿ ನಿನ್ನ ಪ್ರೀತಿಯಲಿ ಅರಳಿತು ಒಲವಿನ ಕಾವ್ಯ
ಆ ಬಾನಿನಲ್ಲಿ ನಿನ್ನ ಮೋಹದಲಿ ಮಧುವಿಗೆ ತುಂಬಿತು ಜೀವ
ನನ್ನ ಬಾಳಿನಲ್ಲಿ ನೀನೇ ಚಂದ್ರಮನು ಒಲುಮೆ ಸುರಿದು ಕಿರಣ ಹರಡಿ ನಲಿಯುವೆ
ಎಸ್.ಪಿ.ಬಾಲ: ಆ ಸೂರ್ಯ ಚಂದ್ರ ನಕ್ಷತ್ರಮಾಲೆ ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ ಎಲ್ಲೆಲ್ಲೂ ಕಂಡೆ ನೀನು ಅದೇನೋ ಸಂತೋಷ ಇಂದೇಕೋ ಉಲ್ಲಾಸ

ಮಂಜುಳಾ : ಹಗಲು ರಾತ್ರಿ ನೆನಪು ಮೀಟಿ ಕನಸು ನೀ ತುಂಬಿ ನಗುವೆ
ಮುಗಿಲ ಕಂಡ ನವಿಲ ಹಾಗೆ ನಿನಗೆ ನಾ ಕಾಯುತಿರುವೆ
ಹೃದಯ ವೀಣೆ ಮಿಡಿದ ಶೃತಿಗೆ ಒಳಗಿನಾಸೆ ಚಿಗುರಿತೇಕೆ ಎದೆಯ ಬಾನಾಡಿ ಹಾಡಾಗಿದೆ
ಎಸ್.ಪಿ.ಬಾಲ: ಈ ಜೀವದಲ್ಲಿ ನನ್ನ ಪ್ರಾಣದಲ್ಲಿ ಹುರುಪನು ತಂದಿಹೆ ನೀನು
ವ್ಯಾಮೋಹದಲ್ಲಿ ನಿನ್ನ ದಾಹದಲ್ಲಿ ಅನುದಿನ ತಪಿಸುವೆ ನಾನು
ನನ್ನ ತೋಳಿನಲ್ಲಿ ನಿನ್ನ ಬಂಧಿಸುವೆ ಪ್ರಣಯಭರಿತ ಮಧುರ ನಲಿರು ತರಿಸುವೆ
ಮಂಜುಳಾ : ಆ ಸೂರ್ಯ ಚಂದ್ರ ನಕ್ಷತ್ರಮಾಲೆ ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ ಎಲ್ಲೆಲ್ಲೂ ಕಂಡೆ ನೀನು
ಅದೇನೋ ಸಂತೋಷ ಇಂದೇಕೋ ಉಲ್ಲಾಸ
ಎಸ್.ಪಿ.ಬಾಲ: ಹೊಸ ಹಾಡಿಗೆ ಇಂದು ಶೃತಿ ಸೇರಿದೆ ಹೊಸ ಹಾಡಿಗೆ ಇಂದು ಶೃತಿ ಸೇರಿದೆ
ಈ ಜೀವನ ಮಧುಮಯವಾಗಿದೆ ಈ ಜೀವನ ಮಧುಮಯವಾಗಿದೆ
--------------------------------------------------------------------------------------------------------------------------
ಮಿಡಿದ ಶೃತಿ (೧೯೯೨)..........ನನ್ನ ನಿನ್ನ ಆಸೆ
ಸಾಹಿತ್ಯ : ಗೀತಪ್ರಿಯ ಸಂಗೀತ : ಉಪೇಂದ್ರಕುಮಾರ್ ಗಾಯನ :ಎಸ್.ಪಿ.ಬಾಲು ಮತ್ತು ಮಂಜುಳಾ ಗುರುರಾಜ್
ಎಸ್.ಪಿ.ಬಾಲ : ನನ್ನ ನಿನ್ನ ಆಸೆ ನಮ್ಮ ಪ್ರೇಮ ಭಾಷೆ ಸವಿಜೇನಿನಂತೆ ಶೃತಿ ಸೇರಿದಾಗ ಅದೇ ಆಶಾಗೀತೆ

ಮಂಜುಳಾ : ನನ್ನ ನಿನ್ನ ಆಸೆ ನಮ್ಮ ಪ್ರೇಮ ಭಾಷೆ ಸವಿಜೇನಿನಂತೆ ಶೃತಿ ಸೇರಿದಾಗ ಅದೇ ಆಶಾಗೀತೆ
ಎಸ್.ಪಿ.ಬಾಲ : ನನ್ನ ನಿನ್ನ ಆಸೆ ನಮ್ಮ ಪ್ರೇಮ ಭಾಷೆ ಸವಿಜೇನಿನಂತೆ
ಎಸ್.ಪಿ.ಬಾಲ : ಗಂಡು ಹೆಣ್ಣು ಎಂದೆಂದೂ ಒಂದುಗೂಡಲೆಂದೇ ಹುಟ್ಟಿತೇನೋ ಈ ಪ್ರೀತಿ ಅನುರಾಗ
ಮಂಜುಳಾ: ಓ..ಅಂದು ನಾನು ನೀ ಯಾರೋ ಇಂದು ನಾವು ಒಂದೇ ಇದೇ ಏನೋ ಜೀವನದಾವೇಗ
ಎಸ್.ಪಿ.ಬಾಲ : ಏನೋ ಏನೋ ಕನಸು ಎಲ್ಲೋ ಎಲ್ಲೋ ಮನಸು

ಮಂಜುಳಾ : ಪ್ರೇಮ ಮೂಡಿದಾಗ ಪ್ರೀತಿ ಹಾಡಿದಾಗ
ಇಬ್ಬರೂ : ನಾನು ನೀನು ಸೇರಿ ಹೀಗೆ ಒಂದಾದಾಗ
ಮಂಜುಳಾ : ನನ್ನ ನಿನ್ನ ಆಸೆ ನಮ್ಮ ಪ್ರೇಮ ಭಾಷೆ ಸವಿಜೇನಿನಂತೆ ಶೃತಿ ಸೇರಿದಾಗ ಅದೇ ಆಶಾಗೀತೆ
ಎಸ್.ಪಿ.ಬಾಲ: ನನ್ನ ನಿನ್ನ ಆಸೆ ನಮ್ಮ ಪ್ರೇಮ ಭಾಷೆ ಸವಿಜೇನಿನಂತೆ

ಮಂಜುಳಾ : ಬಾಳು ಎಲ್ಲ ಶ್ರೀಗಂಧ ಸ್ನೇಹ ಪಾಶದಿಂದ ಹಿತ ನೀಡೋ ಜೀವನದಾನಂದ
ಎಸ್.ಪಿ.ಬಾಲ : ಜನ್ಮಜನ್ಮ ಸಂಬಂಧ ಇಂಥ ಪ್ರೇಮದಿಂದ ಇದೇ ಜೀವ ವೀಣೆಯ ನಾದ
ಮಂಜುಳಾ : ಪ್ರೇಮ ಎಂದೂ ಅಮರ ಪ್ರೇಮ ಇನ್ನು ಮಧುರ

ಎಸ್.ಪಿ.ಬಾಲ : ಪ್ರೇಮ ನಮ್ಮ ಗಾನ ಪ್ರೇಮ ನಮ್ಮ ಧ್ಯಾನ
ಇಬ್ಬರೂ :ಭಾವವೆಲ್ಲ ಕೂಡಿ ಒಂದು ಹಾಡಾದಂತೆ
ಎಸ್.ಪಿ.ಬಾಲ: ನನ್ನ ನಿನ್ನ ಆಸೆ ನಮ್ಮ ಪ್ರೇಮ ಭಾಷೆ ಸವಿಜೇನಿನಂತೆ
ಮಂಜುಳಾ : ಶೃತಿ ಸೇರಿದಾಗ ಅದೇ ಆಶಾಗೀತೆ ನನ್ನ ನಿನ್ನ ಆಸೆ ನಮ್ಮ ಪ್ರೇಮ ಭಾಷೆ ಸವಿಜೇನಿನಂತೆ
ಎಸ್.ಪಿ.ಬಾಲ : ಶೃತಿ ಸೇರಿದಾಗ ಅದೇ ಆಶಾಗೀತೆ
------------------------------------------------------------------------------------------------------------------------
ಮಿಡಿದ ಶೃತಿ (೧೯೯೨)..........ಯಾವುದು ಪ್ರೀತಿ
ಸಾಹಿತ್ಯ:ಎಂ.ಎನ್.ವ್ಯಾಸರಾವ್ ಸಂಗೀತ:ಉಪೇಂದ್ರಕುಮಾರ್ ಗಾಯನ:ಎಸ್.ಪಿ.ಬಾಲು ಮತ್ತು ಮಂಜುಳಾ ಗುರುರಾಜ್
ಯಾವುದು ಪ್ರೀತಿ ಎಲ್ಲಿದೆ ನೀತಿ, ಈ ಮೋಹ ದಾಹ ಮುಳ್ಳಿನ ರೀತಿ
ಇರಿದು ಕಾಡುವುದೇಕೇ... ಹೀಗೇತಕೋ... ಇದೇತಕೋ...

ಪ್ರೇಮದ ಗುಡಿಯಲಿ ದೇವಿಯು ನೀನು
ದೇವಿಗೆ ಒಲವಿನ ದೀಪವು ನಾನು... ದೀಪವೂ ಆರುವದೇ..
ಸಾಯುವ ಕ್ಷಣಗಳ ಕಾದಿಹೆ ನಾನು ಕಾಣಿಸದೆ ನಿನಗೇ
ಹೃದಯವು ಬೆಸೆದ ಬಂಧನವೆಲ್ಲಿ
ವಿರಹದ ಕಹಿಯ ನುಂಗುವೆನಿಲ್ಲಿ
ಕುರುಡರ ಹಾಗೆ ತಾಕಿ ಕಾಣದಿದೆ ..

ದೇಹವ ದಣಿಸಿದೇ ಪ್ರೀತಿಗೇ ನಾನು
ದಾಹವ ತಣಿಸದೇ ದೂಡಿದೆ ನೀನು..
ಪ್ರೇಮವೂ ಸಾಯೂವುದೇ....ಓ.. ಓ..
ಕಾಡುವ ನೆನಪಿಗೆ ನಾ ವಶವಾದೇ
ಬಾಳನು ಹಿಂಡುತಿದೆ
ಒಳಗಿದೆ ಒಲವು ಹೊರಗಿದೆ ಕಹಿಯು
ಕೊರಗಿದೆ ಮನವು ದಹಿಸಿದೆ ತನವೂ
ಒಡೆಯಿತೆ ಜೀವನ ಜೀವ ಬಾಡಿಸಿತೇ
ಯಾವುದು ಪ್ರೀತಿ ಎಲ್ಲಿದೆ ನೀತಿ, ಈ ಮೋಹ ದಾಹ ಮುಳ್ಳಿನ ರೀತಿ
ಇರಿದು ಕಾಡುವುದೇಕೇ... ಹೀಗೇತಕೋ... ಇದೇತಕೋ...
ಮಿಡಿದ ಶೃತಿ (೧೯೯೨)..........ಯಾವುದು ಪ್ರೀತಿ
ಸಾಹಿತ್ಯ:ಶ್ರೀರಂಗ ಸಂಗೀತ:ಉಪೇಂದ್ರಕುಮಾರ್ ಗಾಯನ:ಎಸ್.ಪಿ.ಬಾಲು ಮತ್ತು ಮಂಜುಳಾ ಗುರುರಾಜ್
ಬಣ್ಣದ ಓಕುಳಿ ಚೆಲ್ಲಿರಲು, ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು, ಹೃದಯಗಳು ಒಂದಾಗಿ...

ಹೋಊಊ ಹೋಳಿಯೂ ಬಂದಾಗ, ಹರುಷವ ತಂದಾಗ
ಸ್ನೇಹದ ರಂಗು ಚೆಲ್ಲಿ, ಒಲವನು ತಂದಾಗ
ಮಿಡಿದಿದೆ ಶ್ರುತಿಗಳು ಒಂದಾಗಿ

ನೂರು ಆಸೆಗಳ ಬಣ್ಣದ ಓಕುಳಿಯಾ, ಹೋಳಿ ಹಬ್ಬವನು ನೀ ತಂದೆ,
ಕೋಟಿ ಕಲ್ಪನೆಯ ಮೀಟಿ ನನ್ನೆದೆಯ, ಪ್ರೇಮದೇವತೆಯು ನಿನಾದೇ..
ಜೇನ ಮಾತಿನಲ್ಲಿ ಜೀವ ತುಂಬಿಸುವ, ಪ್ರೇಮ ಗಾರುಡಿಗ ನೀನಾದೆ
ನನ್ನ ರಾಗದಲಿ ನಿನ್ನ ಭಾವಗಳ, ತುಂಬಿ ಗೀತೆಯನು ಹಾಡಿಸಿದೆ
ರಂಗನ್ನು ತುಂಬಿ ಸಂತೋಷ,
ರಂಗನ್ನು ತುಂಬಿ ಸಂತೋಷ, ತಂದಿದೆ ಈ ಪ್ರೀತಿಯ ಸಂದೇಶ
ಕಣ್ಣಲ್ಲಿ ಕಾಮನೆ ಚಿಮ್ಮಿರಲು, ಮೈ ಮರೆಸಿದೆ ಸವಿ ನೆನಪು
ಹೃದಯಗಳು ಒಂದಾಗಿ ...
ನಿನ್ನ ಅಪ್ಪುಗೆಯ ಪ್ರೇಮ ಪಾಶದಲಿ, ಎಲ್ಲ ಲೋಕವ ನಾ ಮರೆತೇ..
ನಿನ್ನ ಮಾತುಗಳು ತಂದ ಮಾತಿನಲಿ, ಪ್ರೇಮದಾರ್ಥವನು ನಾನರಿತೆ
ಕಣ್ಣ ನೋಟದಲಿ, ಮೈ ಮಾಟದಲಿ, ನನ್ನ ಹೃದಯವನ್ನು ಕದ್ದವಳೇ
ಚಂದ್ರ ತಾರೆಯಲಿ ದಾರಿ ತಪ್ಪಿದರೂ ಎಂದಿಗೂ ನೀನು ನನ್ನವಳೇ
ರಂಗನ್ನು ತುಂಬಿ ಸಂತೋಷ ಹೊಯ್ಯ್.. ತಂದಿದೆ ಈ ಪ್ರೀತಿಯ ಸಂದೇಶ
ಕಣ್ಣಲ್ಲಿ ಕಾಮನೆ ಚಿಮ್ಮಿರಲು ಮೈ ಮರೆಸಿದೆ ಸವಿ ನೆನಪು
ಹೃದಯಗಳು ಒಂದಾಗಿ
ಹೊಓಓಓಓಓ ಹೊಳಿಯು ಬಂದಾಗ ಹರುಷವ ತಂದಾಗ
ಸ್ನೇಹದ ರಂಗು ಚೆಲ್ಲಿ ಒಲವನು ತಂದಾಗ ಮಿಡಿದಿದೆ ಶೃತಿಗಳು ಒಂದಾಗಿ
ಬಣ್ಣದ ಓಕುಳಿ ಚೆಲ್ಲಿರಲು, ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು, ಹೃದಯಗಳು ಒಂದಾಗಿ...
--------------------------------------------------------------------------------------------------------------------------
ಮಿಡಿದ ಶೃತಿ (೧೯೯೨)..........ಯಾವುದು ಪ್ರೀತಿ
ಸಾಹಿತ್ಯ:ಹಂಸಲೇಖ ಸಂಗೀತ:ಉಪೇಂದ್ರಕುಮಾರ್ ಗಾಯನ:ಎಸ್.ಪಿ.ಬಾಲು
ಅಮೆರಿಕಾ ನೆನೆದೊಡನೇ ಅಮೇರಿಕಾ
ಮದನಿಕಾ ಕರೆದೋಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ ಬೇಡ ಅಂದ್ರೆ ಅನ್ನೋ ಮನಸಿದು
ಮೈಯ್ಯ ಮೇಲೆ ಗುಂಡು ಮಳೆ ಬಿದ್ದ ಮೇಲು ಗಂಡು ಕಲೆ ವಯಸಿದು
ಕನಸ ಮರಿ.. ಕಥೆಯ ಮರಿ ಕುಣಿದು ಜಗವ ಮರಿ...
ಪ್ರೀತಿ ಮಾಡೋ ಮೊದಲು ಕಣ್ಣ ನೀರ ಉಳಿಸಿಕೋ
ಹೃದಯ ಒಳಗೇ ಪ್ರಳಯ ಆಗಬಹುದು ತಡೆದುಕೋ
ಮೀನ ಹೆಜ್ಜೆ ಗುರುತ ಹಿಡಿವ ಕಲೆಯ ಕಲಿತುಕೊ
ಹೆಣ್ಣಾ ಕಣ್ಣ ಒಳಗೆ ಕುಳಿತು ಜಗವ ತಿಳಿದಿಕೋ
ಜಾರಿ ಬೀಳದಿರು ಚೆಲುವಿನ ಸಿರಿಗೆ, ಮೋಸ ಹೋಗದಿರು ಒಲವಿನ ಕರೆಗೆ..

ಕನಸು ಎಂಬ ಭ್ರಮೆಗೆ ಪ್ರೇಮ ಕಥೆಯ ಬಯಕೆಯೋ
ಮನಸು ಎಂಬ ರಮೆಗೆ ಪ್ರೇಮ ಜತೆಯ ಬಯಕೆಯೋ
ಬಯಕೆ ಕುದುರೆ ಏರಿ ಮುಂದೆ ಹೋರಾಟ ಬದುಕಿಗೆ
ಜಗವ ಬಯಲು ಹಗಲೇ ಇರುಳು ತೆರೆದ ಕಣ್ಣಿಗೆ

ಹೀಗೇತಕೋ... ಇದೇತಕೋ...
--------------------------------------------------------------------------------------------------------------------------ಮಿಡಿದ ಶೃತಿ (೧೯೯೨)..........ಯಾವುದು ಪ್ರೀತಿ
ಸಾಹಿತ್ಯ:ಶ್ರೀರಂಗ ಸಂಗೀತ:ಉಪೇಂದ್ರಕುಮಾರ್ ಗಾಯನ:ಎಸ್.ಪಿ.ಬಾಲು ಮತ್ತು ಮಂಜುಳಾ ಗುರುರಾಜ್
ಬಣ್ಣದ ಓಕುಳಿ ಚೆಲ್ಲಿರಲು, ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು, ಹೃದಯಗಳು ಒಂದಾಗಿ...
ಬಣ್ಣದ ಓಕುಳಿ ಚೆಲ್ಲಿರಲು, ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು, ಹೃದಯಗಳು ಒಂದಾಗಿ...
ಹೋಊಊ ಹೋಳಿಯೂ ಬಂದಾಗ, ಹರುಷವ ತಂದಾಗ
ಸ್ನೇಹದ ರಂಗು ಚೆಲ್ಲಿ, ಒಲವನು ತಂದಾಗ
ಮಿಡಿದಿದೆ ಶ್ರುತಿಗಳು ಒಂದಾಗಿ
ಬಣ್ಣದ ಓಕುಳಿ ಚೆಲ್ಲಿರಲು, ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು, ಹೃದಯಗಳು ಒಂದಾಗಿ...
ಕೋಟಿ ಕಲ್ಪನೆಯ ಮೀಟಿ ನನ್ನೆದೆಯ, ಪ್ರೇಮದೇವತೆಯು ನಿನಾದೇ..
ಜೇನ ಮಾತಿನಲ್ಲಿ ಜೀವ ತುಂಬಿಸುವ, ಪ್ರೇಮ ಗಾರುಡಿಗ ನೀನಾದೆ
ನನ್ನ ರಾಗದಲಿ ನಿನ್ನ ಭಾವಗಳ, ತುಂಬಿ ಗೀತೆಯನು ಹಾಡಿಸಿದೆ
ರಂಗನ್ನು ತುಂಬಿ ಸಂತೋಷ,
ರಂಗನ್ನು ತುಂಬಿ ಸಂತೋಷ, ತಂದಿದೆ ಈ ಪ್ರೀತಿಯ ಸಂದೇಶ
ಕಣ್ಣಲ್ಲಿ ಕಾಮನೆ ಚಿಮ್ಮಿರಲು, ಮೈ ಮರೆಸಿದೆ ಸವಿ ನೆನಪು
ಹೃದಯಗಳು ಒಂದಾಗಿ ...
ನಿನ್ನ ಅಪ್ಪುಗೆಯ ಪ್ರೇಮ ಪಾಶದಲಿ, ಎಲ್ಲ ಲೋಕವ ನಾ ಮರೆತೇ..
ನಿನ್ನ ಮಾತುಗಳು ತಂದ ಮಾತಿನಲಿ, ಪ್ರೇಮದಾರ್ಥವನು ನಾನರಿತೆ
ಕಣ್ಣ ನೋಟದಲಿ, ಮೈ ಮಾಟದಲಿ, ನನ್ನ ಹೃದಯವನ್ನು ಕದ್ದವಳೇ
ಚಂದ್ರ ತಾರೆಯಲಿ ದಾರಿ ತಪ್ಪಿದರೂ ಎಂದಿಗೂ ನೀನು ನನ್ನವಳೇ
ರಂಗನ್ನು ತುಂಬಿ ಸಂತೋಷ ಹೊಯ್ಯ್.. ತಂದಿದೆ ಈ ಪ್ರೀತಿಯ ಸಂದೇಶ
ಕಣ್ಣಲ್ಲಿ ಕಾಮನೆ ಚಿಮ್ಮಿರಲು ಮೈ ಮರೆಸಿದೆ ಸವಿ ನೆನಪು
ಹೃದಯಗಳು ಒಂದಾಗಿ
ಹೊಓಓಓಓಓ ಹೊಳಿಯು ಬಂದಾಗ ಹರುಷವ ತಂದಾಗ
ಸ್ನೇಹದ ರಂಗು ಚೆಲ್ಲಿ ಒಲವನು ತಂದಾಗ ಮಿಡಿದಿದೆ ಶೃತಿಗಳು ಒಂದಾಗಿ
ಬಣ್ಣದ ಓಕುಳಿ ಚೆಲ್ಲಿರಲು, ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು, ಹೃದಯಗಳು ಒಂದಾಗಿ...
--------------------------------------------------------------------------------------------------------------------------
ಮಿಡಿದ ಶೃತಿ (೧೯೯೨)..........ಯಾವುದು ಪ್ರೀತಿ
ಸಾಹಿತ್ಯ:ಹಂಸಲೇಖ ಸಂಗೀತ:ಉಪೇಂದ್ರಕುಮಾರ್ ಗಾಯನ:ಎಸ್.ಪಿ.ಬಾಲು
ಅಮೆರಿಕಾ ನೆನೆದೊಡನೇ ಅಮೇರಿಕಾ
ಮದನಿಕಾ ಕರೆದೋಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ ಬೇಡ ಅಂದ್ರೆ ಅನ್ನೋ ಮನಸಿದು
ಮೈಯ್ಯ ಮೇಲೆ ಗುಂಡು ಮಳೆ ಬಿದ್ದ ಮೇಲು ಗಂಡು ಕಲೆ ವಯಸಿದು
ಕನಸ ಮರಿ.. ಕಥೆಯ ಮರಿ ಕುಣಿದು ಜಗವ ಮರಿ...
ಪ್ರೀತಿ ಮಾಡೋ ಮೊದಲು ಕಣ್ಣ ನೀರ ಉಳಿಸಿಕೋ
ಹೃದಯ ಒಳಗೇ ಪ್ರಳಯ ಆಗಬಹುದು ತಡೆದುಕೋ
ಮೀನ ಹೆಜ್ಜೆ ಗುರುತ ಹಿಡಿವ ಕಲೆಯ ಕಲಿತುಕೊ
ಹೆಣ್ಣಾ ಕಣ್ಣ ಒಳಗೆ ಕುಳಿತು ಜಗವ ತಿಳಿದಿಕೋ
ಜಾರಿ ಬೀಳದಿರು ಚೆಲುವಿನ ಸಿರಿಗೆ, ಮೋಸ ಹೋಗದಿರು ಒಲವಿನ ಕರೆಗೆ..
ಜಾರಿ ಬೀಳದಿರು ಚೆಲುವಿನ ಸಿರಿಗೆ, ಮೋಸ ಹೋಗದಿರು ಒಲವಿನ ಕರೆಗೆ..
ಜೋಕೇ... ಒಲವ ಮರಿ... ಚೆಲುವ ಮರಿ... ವಿಷದ ವಿಷಯ ಮರಿ..
ಮನಸು ಎಂಬ ರಮೆಗೆ ಪ್ರೇಮ ಜತೆಯ ಬಯಕೆಯೋ
ಬಯಕೆ ಕುದುರೆ ಏರಿ ಮುಂದೆ ಹೋರಾಟ ಬದುಕಿಗೆ
ಜಗವ ಬಯಲು ಹಗಲೇ ಇರುಳು ತೆರೆದ ಕಣ್ಣಿಗೆ
ಜಾರಿ ಬೀಳದಿರು ಚೆಲುವಿನ ಸಿರಿಗೆ, ಮೋಸ ಹೋಗದಿರು ಒಲವಿನ ಕರೆಗೆ..
ಜಾರಿ ಬೀಳದಿರು ಚೆಲುವಿನ ಸಿರಿಗೆ, ಮೋಸ ಹೋಗದಿರು ಒಲವಿನ ಕರೆಗೆ..
ಜೋಕೇ... ಗತವ ಮರಿ... ಪಥವ ಮರಿ... ಪರರ ಹಿತವ ಮರಿ..
ಅಮೆರಿಕಾ ನೆನೆದೊಡನೇ ಅಮೇರಿಕಾ
ಮದನಿಕಾ ಕರೆದೋಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ ಬೇಡ ಅಂದ್ರೆ ಅನ್ನೋ ಮನಸಿದು
ಮೈಯ್ಯ ಮೇಲೆ ಗುಂಡು ಮಳೆ ಬಿದ್ದ ಮೇಲು ಗಂಡು ಕಲೆ ವಯಸಿದು
ಕನಸ ಮರಿ.. ಕಥೆಯ ಮರಿ ಕುಣಿದು ಜಗವ ಮರಿ...
ಮದನಿಕಾ ಕರೆದೋಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ ಬೇಡ ಅಂದ್ರೆ ಅನ್ನೋ ಮನಸಿದು
ಮೈಯ್ಯ ಮೇಲೆ ಗುಂಡು ಮಳೆ ಬಿದ್ದ ಮೇಲು ಗಂಡು ಕಲೆ ವಯಸಿದು
ಕನಸ ಮರಿ.. ಕಥೆಯ ಮರಿ ಕುಣಿದು ಜಗವ ಮರಿ...
No comments:
Post a Comment