ಪ್ರಳಯಾಂತಕ ಚಿತ್ರದ ಹಾಡುಗಳು
- ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
- ಏನೋ ಹೊಸ ಉಲ್ಲಾಸ ಸಂತೋಷ
- ರಾತ್ರಿ ಬಂದರೇ ಏನೋ ತೊಂದರೆ
- ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿದೆ
- ನಾಳೆ ಬರುವೆ ನನ್ನೇ ಕೊಡುವೆ
- ಮುಂದೆ ನೀ ಹೋದಾಗ ಹಿಂದೆ ನಾ ಬರುವೆ (ಹೆಣ್ಣು)
ಪ್ರಳಯಾಂತಕ (1984) -ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.
ಹ್ಹಹ್ಹಾ.. ಹ್ಹೂಂ ... ಹ್ಹಹ್ಹಾ.. ಹ್ಹೂಂ ... ಹ್ಹೂಂ ...
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ..ಹೇಹೇ ಹೇಹೇಹೇ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ ಚಿನ್ನ
ನಾರೀಮಣಿ ಚಿಂತಾಮಣಿ ಕಟ್ಟೂವೆನ ಕರೀಮಣಿ
ಮನಸಲ್ಲಿ ಚಿಂತೆ ಮಾಡಬೇಡಮ್ಮ ಇಂಥ ಜೋಡಿ ಈ ಊರಲ್ಲೇ ಇಲ್ಲಮ್ಮ
ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ರೇಶಿಮೆ ಸೀರೆ ಉಟ್ಟು ಕೈತುಂಬ ನೆರಿಗೆ ಇಟ್ಟು
ರೇಶಿಮೆ ಸೀರೆ ಉಟ್ಟು ಕೈತುಂಬ ನೆರಿಗೆ ಇಟ್ಟು ನಡುವಲ್ಲಿ ಸಿಕ್ಕಿಸುವೆಯೆ ಜಯಮ್ಮ
ಅದು ನೆರಿಗೆಯಲ್ಲ ನನ್ನ ಮನಸು ಕೇಳಮ್ಮ
ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಮಳೆಯಲಿ ನೆಂದಾಗ ಮರದಡಿಯಲಿ ನಿಂತಾಗ
ಮಳೆಯಲಿ ನೆಂದಾಗ ಮರದಡಿಯಲಿ ನಿಂತಾಗ ಹಿತವಾಗಿ ನಡುಗುವೆಯೆ ಗಂಗಮ್ಮ
ಅದು ನಡುಕವಲ್ಲ ಮೈಯ ಮಿಂಚು ಕೇಳಮ್ಮ
ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಹ್ಹಾಂಹ್ಹಾಂ .. ಹೇಹೇ ... ಹೇಹೇ ... ಹ್ಹಾಂ.. ಹ್ಹಾಂಹ್ಹಾಂ
ಕತ್ತಲೆಯು ಬಂದಾಗ ಮೆತ್ತೆಯಲಿ ಇರುವಾಗ
ಕತ್ತಲೆಯು ಬಂದಾಗ ಮೆತ್ತೆಯಲಿ ಇರುವಾಗ ದಿಂಬನ್ನು ಅಪ್ಪುವೆಯ ಹೊನ್ನಮ್ಮ
ಅದು ದಿಂಬಲ್ಲ ನನ್ನ ಮೈಯ್ಯ ಕೇಳಮ್ಮ
ಏನಿದೂ ಹೊಯ್ ಹೊಯ್ ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ
ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಹಿಂದೆ ನಾ ಬರುವೆ ಮುಂದೆ ನೀ ಹೋದಾಗ
ಹ್ಹಾಂ ... ಕುರುಕೂರು.. ಹ್ಹಾಂ ... ಪುರ್ರ್ರ್ಯಾಬಾ ..
--------------------------------------------------------------------------------------------------------------------------
ಪ್ರಳಯಾಂತಕ (1984) -ಏನೋ ಹೊಸ ಉಲ್ಲಾಸ ಸಂತೋಷ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು
ನನ್ನ ತನುವು ಆಡಿದೆ ನನ್ನ ಮನವು ಇಂದು ಆನಂದ ಆನಂದ ಎಂದು ನಲಿದಿದೆ ಕುಣಿದಿದೆ ನೋಡು

ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು... ಓವ್
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು
ಅಹ್ಹಹ್ಹ... ಹ್ಹ ಹ್ಹ ಹ್ಹ ಹ್ಹ .. ಹ್ಹ ಹ್ಹ
ಪ್ರೀತಿಯ ತೊರೆಯ ಸ್ನೇಹದಿ ಸೇರೆಯ ನನ್ನನ್ನು ನೀನೀಗ
ರಾತ್ರಿಯ ವೇಳೆಯ ವಿರಹವ ತಾಳೆನು ಪ್ರೇಯಸಿ ಬಾ ಬೇಗ
ಪ್ರೀತಿಯ ತೊರೆಯ ಸ್ನೇಹದಿ ಸೇರೆಯ ನನ್ನನ್ನು ನೀನೀಗ
ರಾತ್ರಿಯ ವೇಳೆಯ ವಿರಹವ ತಾಳೆನು ಪ್ರೇಯಸಿ ಬಾ ಬೇಗ
ಕಾಮಿನಿ ಭಾಮಿನಿ ಪ್ರೇಯಸಿ ಮೋಹಿನಿ ಚೆಲುವೇ ಒಲವೇ ಅಯ್ಯೋಯ್ಯೋ ಅಳುವೇ
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು
ನನ್ನ ತನುವು ಆಡಿದೆ ನನ್ನ ಮನವು ಇಂದು ಆನಂದ ಆನಂದ ಎಂದು ನಲಿದಿದೆ ಕುಣಿದಿದೆ ನೋಡು
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು... ಅಹ್ಹಹ್ಹಹ್ಹಹ್ಹ
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು...
ಎಲ್ಲಿಗೋ ಬಂದೆವು ಏನೇನೋ ಕಂಡೆವು ಏತಕೆ ಹೀಗಾಯ್ತು .. ಹೀಗಾಯ್ತು
ಭೀತಿಯ ತರುವ ಭೂತದ ಆಟವು ಈ ಕ್ಷಣ ಏನಾಯ್ತು.. ಏನಾಯ್ತು
ಎಲ್ಲಿಗೋ ಬಂದೆವು ಏನೇನೋ ಕಂಡೆವು ಏತಕೆ ಹೀಗಾಯ್ತು ..
ಭೀತಿಯ ತರುವ ಭೂತದ ಆಟವು ಈ ಕ್ಷಣ ಏನಾಯ್ತು..
ನೋಡುವ ಕಣ್ಣಿಗೆ ಏತಕೆ ಈ ಭ್ರಮೆ ಕುಡಿದಾ ಅಮಲು ತಂದಾ ದಿಗಿಲು
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು
ನನ್ನ ತನುವು ಆಡಿದೆ ನನ್ನ ಮನವು ಇಂದು ಆನಂದ ಆನಂದ ಎಂದು ನಲಿದಿದೆ ಕುಣಿದಿದೆ ನೋಡು
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು...
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು...
--------------------------------------------------------------------------------------------------------------------------
ಪ್ರಳಯಾಂತಕ (1984) -ರಾತ್ರಿ ಬಂದರೇ ಏನೋ ತೊಂದರೇ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ
ಹೆಣ್ಣು : ಅಹ್.. ಹ್ಹಹ್ಹಹ್
ಗಂಡು : ರಾತ್ರಿ ಬಂದರೆ ಏನೋ ತೊಂದರೆ ಶಾಂತಿ ನೆಮ್ಮದಿ ನೀನು ಇದ್ದರೆ
ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ವಿರಹ ಗೀತೆ ಇನ್ನು ಎಂದು ಹಾಡಲಾರೆನು
ಹೆಣ್ಣು : ರಾತ್ರಿ ಬಂದರೆ ಏನೋ ತೊಂದರೆ ಶಾಂತಿ ನೆಮ್ಮದಿ ನೀನು ಇದ್ದರೆ
ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ವಿರಹ ಗೀತೆ ಇನ್ನು ಎಂದು ಹಾಡಲಾರೆನು
ಗಂಡು : ನಲ್ಲೆ ಒಲವಿಂದ ನಿನ್ನಾ ತೋಳಿಂದ ನನ್ನನ್ನು ಅಪ್ಪಬಾರದೇ ನೀನು
ಸಂತೋಷ ನೀಡಲಾರೆಯಾ ಇನ್ನೂನಲ್ಲೆ ಒಲವಿಂದ ನಿನ್ನಾ ತೋಳಿಂದ ನನ್ನನ್ನು ಅಪ್ಪಬಾರದೇ ನೀನು
ಸಂತೋಷ ನೀಡಲಾರೆಯಾ ಇನ್ನೂ
ಹೆಣ್ಣು : ನಿನ್ನಾಸೆ ಕಣ್ಣಲ್ಲಿ ನಾನು ಕಂಡೆನು ನಿನ್ನ ಪ್ರೀತಿ ಕಂಡಿಗ ಸೋತು ಹೋದೆನು
ನಿನ್ನ ಸೆರೆಲೆಂದು ನಲ್ಲ ಇಲ್ಲಿ ನಿಂತೆನು
ಗಂಡು : ರಾತ್ರಿ ಬಂದರೆ (ಹ್ಹಾ) ಏನೋ ತೊಂದರೆ (ಹ್ಹಹ್ಹಾ) ಶಾಂತಿ ನೆಮ್ಮದಿ (ಆಆ )ನೀನು ಇದ್ದರೆ
ಹೆಣ್ಣು : ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ಗಂಡು : ವಿರಹ ಗೀತೆ ಇನ್ನು ಎಂದು ಹಾಡಲಾರೆನು
ಹೆಣ್ಣು : ರಾತ್ರಿ ಬಂದರೆ ಏನೋ ತೊಂದರೆ
ಗಂಡು : ಶಾಂತಿ ನೆಮ್ಮದಿ ನೀನು ಇದ್ದರೆ
ಹೆಣ್ಣು : ಮಾತು ಸಾಕಿನ್ನು ನೋಡು ನನ್ನನ್ನೂ ಕೆಂಪಾದ ಕೆನ್ನೆ ಕಾಣೆಯಾ ನೀನು
ಮುತ್ತೊಂದ ನೀಡಲಾರೆಯಾ ಇನ್ನೂ .. (ಹ್ಹೂಂ )
ಮಾತು ಸಾಕಿನ್ನು ನೋಡು ನನ್ನನ್ನೂ ಕೆಂಪಾದ ಕೆನ್ನೆ ಕಾಣೆಯಾ ನೀನು
ಮುತ್ತೊಂದ ನೀಡಲಾರೆಯಾ ಇನ್ನೂ
ಗಂಡು : ಮುತ್ತಿನಲ್ಲೇ ಸಿಂಗಾರ ಈಗ ಮಾಡುವೇ(ಹುಹ್ಹೂಹೂ) ಮತ್ತು ಬರುವ ಚೆಲ್ಲಾಟ ನೋಡು ಆಡುವೆ (ಆ)
ನೀನೇ ಆಗ ಇನ್ನು ಬೇಕು ಎಂದು ಹೇಳುವೇ
ಹೆಣ್ಣು : ರಾತ್ರಿ ಬಂದರೆ (ಹ್ಹಾ) ಏನೋ ತೊಂದರೆ (ಹ್ಹ) ಶಾಂತಿ ನೆಮ್ಮದಿ (ಆ )ನೀನು ಇದ್ದರೆಗಂಡು : ಹೇ.. ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು (ಅಹ್ಹ) ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ಹೆಣ್ಣು : ವಿರಹ ಗೀತೆ ಇನ್ನು ಎಂದು ಹಾಡಲಾರೆನು
ಹೆಣ್ಣು : ರಾತ್ರಿ ಬಂದರೆ (ಅಹ್ಹಹ್ ) ಲಲಲಲ್ಲಲ್ಲಾ
ಗಂಡು : ಶಾಂತಿ ನೆಮ್ಮದಿ ಲಲ್ಲಲ್ಲಾ
-------------------------------------------------------------------------------------------------------------------------
ಪ್ರಳಯಾಂತಕ (1984) -ನಾಳೆ ಮನೆಗೆ ಬರುವೆ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.
ಹೇಹೇ ... ತೂರುತ್ತುರೂತ್ತೂ... ತೂರುತ್ತುರೂತ್ತೂ....ತ್ತೂ
ತೂರುತ್ತುರೂತ್ತೂ.... ತರತ್ತತ್ತ..ತ್ತಾ ರಪರಪ ರಪರಪ್ ರಪಾ
ರಪರಪ ರಪರಪ್ ರಪಾ
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ.. ಹ್ಹಾ..
ಬಂಗಾರದಂತ ನಿನ್ನ ಮೈಯ್ ಹೊನ್ನ ಬಣ್ಣ ಕಂಡು ಅಹಾ ಎನುವೆ ನಾನು

ಸ್ವರ್ಗದಾ ಸುಖ ಹೊಯ್ ಹೊಯ್ ನೀನು ಕಾಣುವೇ.. ಹೊಯ್
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ.. ಏಯ್ ..
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ.. ಹೈ.. ಹೋ
ಮಾತಿನ್ನು ಯಾಕೆ ಅಲ್ಲಿ ಬಾರೆ ಆನಂದವೇನು ಎಂದು ನೀನೇ ನೋಡುವಂತೆ
ಮಾತಿನ್ನು ಯಾಕೆ ಅಲ್ಲಿ ಬಾರೆ ಆನಂದವೇನು ಎಂದು ನೀನೇ ನೋಡುವಂತೆ
ಮತ್ತು ಏರಲು ಹೊಯ್ ಮುತ್ತು ಕೇಳುವೆ... ಹ್ಹಾ..
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ.. ಹ್ಹಾ..
ತ ತ ತ ತ ತ ತ
--------------------------------------------------------------------------------------------------------------------------ತ ತ ತ ತ ತ ತ
ಪ್ರಳಯಾಂತಕ (1984) - ನಾಳೆ ಬರುವೆ ನನ್ನೇ ಕೊಡುವೆ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಮಲೇಷಿಯಾ ವಾಸುದೇವನ್
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಮಲೇಷಿಯಾ ವಾಸುದೇವನ್
ಹೇ.....ತೂರುತ್ತುತ್ತೂ.. ತೂರುತ್ತುತ್ತೂ.. ತೂರುತ್ತುತ್ತೂ.. ತೂರುರೂರೂ..
ಪಬಪಪ ಪಪ ಪಪ ಪಬಪಪ ಪಪ ಪಪ ಪಬಪ ಪಬಪ ಪಬಪ ಪಬ ಹೇ..
(ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ )
ನಾಳೆ ಬರುವೆ ನನ್ನೇ ಕೊಡುವೇ ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನಾ ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನಾ
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ.. ಹೇ..
ನಾಳೆ ಬರುವೆ ನನ್ನೇ ಕೊಡುವೇ ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನಾ .. ಕೂರ್ ಕೂರ್.. ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನಾ.. ಹ್ಹಾ..
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ.. ಹಹ್ಹಹೇಹೇ ...
(ತೂರೂರು ತೂರೂರು ತೂರೂರು ತೂರೂರು ತೂರೂತೂರೂ ತೂರೂತೂರೂ ರು )
ಪ್ರೇಮದ ಮಾತು ಬಲ್ಲೆ ಸ್ನೇಹದ ರೀತಿ ಬಲ್ಲೇ ಹ್ಹಾ
ಪ್ರೇಮದ ಮಾತು ಬಲ್ಲೆ ಸ್ನೇಹದ ರೀತಿ ಬಲ್ಲೇ ನಿನ್ನ ಮನಸ್ಸನ್ನು ನಾ ಬಲ್ಲೆ ಅಂದೇನೇ
ಪ್ರೇಮದ ಮಾತು ಬಲ್ಲೆ ಸ್ನೇಹದ ರೀತಿ ಬಲ್ಲೇ ಹ್ಹಾ
ಪ್ರೇಮದ ಮಾತು ಬಲ್ಲೆ ಸ್ನೇಹದ ರೀತಿ ಬಲ್ಲೇ ನಿನ್ನ ಮನಸ್ಸನ್ನು ನಾ ಬಲ್ಲೆ ಅಂದೇನೇ
ಕಂಡ ಕನಸನು ನಾ ಹೇಳುವೇ ಗೊತ್ತೇನೆ ಕಣ್ಣಿನಲ್ಲೇ ಪ್ರೇಮಗೀತೆ ಹಾಡಬಲ್ಲೆ ನಾ
ಈ ಕ್ಷಣ ನಿಂತಲ್ಲಿಯೇ ಇರುವೆ ನಾ ಸುಖವನು ಗೆಳತಿಯೇ ತೋರಲೇನು
ಹೇ... ನಾಳೆ ಬರುವೆ ನನ್ನೇ ಕೊಡುವೇ ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನಾ ಹ್ಹಾ... ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನಾ
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ
(ಲಾಲಾ ಲಲಲ್ಲ ಲಾಲಾ ಲಲಲ್ಲ ಲಾಲಾ ಲಲಲ್ಲ ಲಾಲಾ ಲಲಲ್ಲ )
ನೆನ್ನೆ ಯಾಕೆ ನೋಡಲಿಲ್ಲ ನನ್ನಾ ಹ್ಹಾ... ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನಾ
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ
(ಲಾಲಾ ಲಲಲ್ಲ ಲಾಲಾ ಲಲಲ್ಲ ಲಾಲಾ ಲಲಲ್ಲ ಲಾಲಾ ಲಲಲ್ಲ )
ದೀಪವು ಆರೋ ವೇಳೆ ಸೇರುವ ನಾವು ನಾಳೆ ... ಹ್ಹಾ
ದೀಪವು ಆರೋ ವೇಳೆ ಸೇರುವ ನಾವು ನಾಳೆ ನಲ್ಲೆ ಹೊಸ ಆಟ ಆಡುವೇ ಇನ್ನೇನೂ
ನಿನ್ನ ಹೊಸ ಆಸೆ ಪೊರೈಸುವೆ ಸಾಕೇನು ಇಂಥ ಚೆನ್ನ ಇನ್ನು ಬೇಕು ಎನಬೇಡ ಆಗ
ಈಗಲೇ ನಾ ಹೇಳುವೆ ಸರಸದ ಹರುಷವಾ ನುಡಿಯಲಿ ಹೇಳಲಾರೇ ಹೇ..
ಈಗಲೇ ನಾ ಹೇಳುವೆ ಸರಸದ ಹರುಷವಾ ನುಡಿಯಲಿ ಹೇಳಲಾರೇ ಹೇ..
ನಾಳೆ ಬರುವೆ ಹೇಹೇ ನನ್ನೇ ಕೊಡುವೇ ಹೇಯ್ ನಿಧಾನಿಸು ಈಗ ನಿಧಾನಿಸು ..
ನೆನ್ನೆ ಯಾಕೆ ನೋಡಲಿಲ್ಲ ಹ್ಹಾ.. ನನ್ನಾ ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನಾ.. ಕೂರ್
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ... ಹೇಹೇ ..
ನೆನ್ನೆ ಯಾಕೆ ನೋಡಲಿಲ್ಲ ಹ್ಹಾ.. ನನ್ನಾ ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನಾ.. ಕೂರ್
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ... ಹೇಹೇ ..
--------------------------------------------------------------------------------------------------------------------------
ಪ್ರಳಯಾಂತಕ (1984) -ಮುಂದೆ ನೀ ಹೋದಾಗ ಹಿಂದೆ ನಾ ಬರುವೇ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಮಂಜುಳಾ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಮಂಜುಳಾ
ಹಹ್ಹ ... ಹೊಯ್ ಹಹ್ಹ ... ಹೇಹೇ
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ.. ಹೈಯ್ ಹೈಯ್ ಹೈಯ್ ಹೈಯ್
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ ಚಿನ್ನ ಮದ್ದು ಮಣಿ ಮುದ್ದು ಮಣಿ ಕೆಟ್ಟೆ ನೀ ಗುಂಡುಮಣಿ
ಮನಸಲಿ ಚಿಂತೆ ಮಾಡಬೇಡಯ್ಯಾ ನೀ ಕುಂಟುವಂತೆ ಮಾಡುವೇನೋ ತಾಳಯ್ಯ
ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ ಯಾರ ಕಂಡು ಹೆದರಿಕೆ ನಮ್ಮ ಕಂಡು ಹೆದರಿಕೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ
(ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ )
ಪ್ಯಾಂಟನು ಹಾಕಿಕೊಂಡು ಜೋಬಲಿ ಕೈ ಇಟ್ಟುಕೊಂಡು
ಪ್ಯಾಂಟನು ಹಾಕಿಕೊಂಡು ಜೋಬಲಿ ಕೈ ಇಟ್ಟುಕೊಂಡು ಬಿರಬಿರನೇ ನಡೆಯುವೆಯಾ ಪುಟ್ಟಮ್ಮಾ
ಪ್ಯಾಂಟನು ಹಾಕಿಕೊಂಡು ಜೋಬಲಿ ಕೈ ಇಟ್ಟುಕೊಂಡು
ಪ್ಯಾಂಟನು ಹಾಕಿಕೊಂಡು ಜೋಬಲಿ ಕೈ ಇಟ್ಟುಕೊಂಡು ಬಿರಬಿರನೇ ನಡೆಯುವೆಯಾ ಪುಟ್ಟಮ್ಮಾ
ಅದು ನಡಿಗೆಯಲ್ಲ ಹೆದರಿಕೆ ಓಟ ಕೇಳಪ್ಪ
(ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ... ಹೊಯ್ ಹೊಯ್) ಯಾರ ಕಂಡು ಹೆದರಿಕೆ ನಮ್ಮ ಕಂಡು ಹೆದರಿಕೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ ಚಿನ್ನ
ಹೊಯ್ ಹೊಯ್ ಹೊಯ್ ಹೊಯ್ (ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ ಚಿನ್ನ
ಹೊಯ್ ಹೊಯ್ ಹೊಯ್ ಹೊಯ್ (ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ )
ಮಳೆಯಲಿ ನೆಂದಾಗ ಮರದಡಿಯಲ್ಲಿ ನಿಂತಾಗ
ಮಳೆಯಲಿ ನೆಂದಾಗ ಮರದಡಿಯಲ್ಲಿ ನಿಂತಾಗ ಹಿತವಾಗಿ ನಡುಗುವೆಯ ಕಿಟ್ಟಪ್ಪ
ಅದು ಛಳಿಗೆ ಅಲ್ಲ ಭಯಕೆ ನನಗೆ ಗೊತ್ತಪ್ಪ
(ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ (ಆಆ )ಯಾರ ಕಂಡು ಹೆದರಿಕೆ ನಮ್ಮ ಕಂಡು ಹೆದರಿಕೆ)
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ ಚಿನ್ನ
ಹೊಯ್ ಹೊಯ್ ಹೊಯ್ ಹೊಯ್ (ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ )
ಹ್ಹಹ್ಹಾ... ಹ್ಹೋ ಹ್ಹೋ ... ಹೊಯ್ ಹೊಯ್ .. ಅಹ್ಹಹ್ಹಹ್ಹಹ್ಹ...
ಕತ್ತಲೆ ಬಂದಾಗ ಮೆತ್ತೆಯಲಿ ಇರುವಾಗ
ಕತ್ತಲೆ ಬಂದಾಗ ಮೆತ್ತೆಯಲಿ ಇರುವಾಗ ಒಮ್ಮೊಮ್ಮೆ ಬೆಚ್ಚುವೆಯೋ ರಂಗಪ್ಪ

ಅದು ನಮ್ಮ ಕಂಡು ಭಯಕ್ಕೆ ತಾನೇ ಹೇಳಪ್ಪಾ
ಏನಿದು ಅರೆರೇ ... (ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ ಯಾರ ಕಂಡು ಹೆದರಿಕೆ ನಮ್ಮ ಕಂಡು ಹೆದರಿಕೆ)ಮುಂದೆ ನೀ ಹೋದಾಗ ಹಿಂದೆ ನಾ ಬರುವೇ
ಹಿಂದೆ ನಾ ಹೋದಾಗ ಮುಂದೆ ನೀ ಬರುವೇ
--------------------------------------------------------------------------------------------------------------------------
(ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ )
No comments:
Post a Comment