- ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
- ಏಯ್....ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
- ನವಿಲೇ ಪಂಚರಂಗಿ ನವಿಲೇ ಜಿಗಿಸೋ ಅಂತರಂಗಿ ನವಿಲೇ
- ಓ ಮೈನಾ ಓ ಮೈನಾ, ಏನಿದು ಮಾಯೆ
- ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
- ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ (ದುಃಖ )
- ಶ್ರೀಗಂಧದಾ ಗೊಂಬೆ...ಮೆಲ್ಲ ಮೆಲ್ಲನೆ ಬರುತಾಳಮ್ಮಾ
- ಬಾನ ಚಂದ್ರಮ
ಯಜಮಾನ (2000) - ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಸಂಗೀತ: ರಾಜೇಶ್ ರಾಮನಾಥ್ ಸಾಹಿತ್ಯ: ಕೆ. ಕಲ್ಯಾಣ್ ಗಾಯನ: ಎಸ್.ಪಿ.ಬಿ, ರಾಜೇಶ್, ಚಿತ್ರ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ ಪ್ರೀತಿಯ ಯಜಮಾನ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಶಿಲುಬೆಯನೇ ಎರಿದರೂ ನಗುವಿನ ಒಲುಮೆ ತುಂಬಿದೆ ಹಾರಾಡೋ ಮನಸೀಗೆ ಆಕಾಶವೆ ನೀನಾದೆ
ಈ ಕಣ್ಗಳೇ ಕೊಡೆಯಾಗಲಿ ಕಣ್ಣಿನ ಹನಿಯಲ್ಲೇ ಹೃದಯಕೆ ಹೂಮಳೆ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ನಮ್ಮ ಬಂಧ ಅನುಬಂಧ ಸ್ವರ್ಗವೇ ನಾಚುವ ಹಾಗಿದೆ ಗಿಲ್ಲಿ ಮೊಗ್ಗು ಅರಳಿದರೆ ಹೂವಿಗೆ ಸಾವಿರ ವರ್ಷವೇ
ಕಣ್ಣೆರಡೂ ಇರಬಹುದು ನೋಟಗಳೊಂದೇ ಅಲ್ಲವೇ
ರೂಪಗಳು ಎರಡೆರಡು ಇರಬಹುದು ಹೃದಯ ಒಂದೇ ಅಲ್ಲವೇ
ಈ ಜೀವನ ಸಂಜೀವಿನಿ ಇದು ಅಣ್ಣನಾಶಯ ನೀ ಹೇಳೋ ಶುಭಾಶಯ
ಕಣ್ಣೆರಡೂ ಇರಬಹುದು ನೋಟಗಳೊಂದೇ ಅಲ್ಲವೇ
ರೂಪಗಳು ಎರಡೆರಡು ಇರಬಹುದು ಹೃದಯ ಒಂದೇ ಅಲ್ಲವೇ
ಈ ಜೀವನ ಸಂಜೀವಿನಿ ಇದು ಅಣ್ಣನಾಶಯ ನೀ ಹೇಳೋ ಶುಭಾಶಯ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ ಪ್ರೀತಿಯ ಯಜಮಾನ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ ಪ್ರೀತಿಯ ಯಜಮಾನ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
--------------------------------------------------------------------------------------------------------------------------
ಯಜಮಾನ (2000) - ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
ಸಂಗೀತ: ರಾಜೇಶ್ ರಾಮನಾಥ್ ಸಾಹಿತ್ಯ: ಕೆ. ಕಲ್ಯಾಣ್ ಗಾಯನ: ರಾಜೇಶ್, ಚಿತ್ರ
ಜಿಲಕ್ ಜಿಲಕ್ ಜಿಲಕ್ ಜಿಲಕ್..ಧಿಂತನಕ್ಕಿಟ ಧಿಂತನಕ್ಕಿಟ ಧಿಂದನಿಕ ತಕ್ಕಿಟತ
ಅಂಗಾಂಗ ಅರಳಿಸಿ, ಪಂಚಾಂಗ ಓದಿಸಿ ಪಲ್ಲಂಗ ಹಾಸಿ ಬಿಡುವೆ ಈ ಮೈಸೂರೆ ಬರೆದೂ ಬಿಡುವೆ
ಏಯ್....ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
ಲಜ್ಜೆ ಬಿಟ್ಟು ಗೆಜ್ಜೆ ಕಟ್ಟು ಹೆಜ್ಜೆ ಬಿಟ್ಟು ಬಾಜಿ ಕಟ್ಟು
ರಾಜಿಯಾಗಿ ಸೂಜಿಮಲ್ಲೆ ಮುಡಿಸಿಬಿಡುವೆ
ಸುವ್ವಿ ಸುವ್ವಿ ನಿನ್ನ ಕಣ್ಣುಗಳೆ ನನ್ನೆದೆಯಾ ಮುಂಬಾಗಿಲೋ
ಯವ್ವಿ ಯವ್ವಿ ನಿನ್ನ ಹೆಜ್ಜೆಗಳೆ ನನ್ನುಸಿರ ಬೆಂಗಾವಲು
ಕೈ ಹಿಡಿಯೋ ಕಾರಣವೇ ಕೈ ಬಳೆಯ ಝುಲಕು ಝುಲಕು
ಅದೇ ಗುಂಡಿಗೆಯ ಮಿಣುಕು ಮಿಣುಕು ಆ ಶ್ರೀರಂಗಾಪಟ್ಣಾ ಬಳಸೀ
ಪ್ರೀತಿ ಕಾಲ್ಗೆಜ್ಜೆ ಘಲ್ ಘಲ್ ಘಲುಕು
ಏಯ್....ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
ಮುಟ್ಟಿದರೇ ತಕಿಟ ತಕಿಟ ಮುಟ್ಟದಿದ್ರು ತಕಿಟ ತಕಿಟ ಒತ್ತಿದರೇ ತಕಿಟ ತಕಿಟ ಅಪ್ಪಿದರೇ ಚುಪ್
ಮಳ್ಳಿ ಮಳ್ಳೀ.. ನಿನ್ನ ಮಾತುಗಳೇ ಮನಸುಗಳಾ ಓಟ ಕಣೆ
ಮಳ್ಳ ಮಳ್ಳಾ... ನಿನ್ನ ತುಂಟತನ ಯವ್ವನಕೆ ಪಾಠ ಕಣೋ
ಮುತ್ತುಗಳ ಪಲ್ಲಕಿಯಾ ಹತ್ತಿದರೇ ಸೈ ಸೈ ಸೈ
ಜೋಡಿ ಜೀವಗಳ ಥೈ ಥೈ ಥಕ ಥೈ ಥೈ ಥೈ ಥೈ
ಚಾಮುಂಡಿ ಬೆಟ್ಟ ಬಳಸೋ ಪ್ರೀತಿ ಬಾವುಟಕ್ಕೆ ಜೈ ಜೈ ಜೈ!!!
ಗಂಡು: ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
ಹೆಣ್ಣು: ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
----------------------------------------------------------------------------------------------------------------------
ಯಜಮಾನ (2000) - ನವಿಲೇ ಪಂಚರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ ನನ್ನ ಎದೆಯ ಒಳಗೆ ಇಟ್ಟೆ
ಅದರಿಂದ ಹೃದಯ ತೆಗೆದು ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋಂ ತಕೋಂ ಈ ತುಂಟು ವಯಸು ಯಾತಕೋ ನಿಲ್ಲದು ಮನಸು
ಕೋಂ ತಕೋಂ ಈ ತುಂಟು ವಯಸು ಯಾತಕೋ ನಿಲ್ಲದು ಮನಸು
ನವಿಲೇ ಪಂಚರಂಗಿ ನವಿಲೇ ಜಿಗಿಸೋ ಅಂತರಂಗಿ ನವಿಲೇ
ಅಚ್ಚು ಬೆಲ್ಲ ಅಚ್ಚು ಬೆಲ್ಲ ಹಚ್ಚಿ ಬೀರಲ, ಅಲ್ಲಿ ಕೊಂಚ ಇಲ್ಲಿ ಕೊಂಚ
ಹುಚ್ಚು ಬಿಡುವ ಮುಂಚೆ ಹಚ್ಚಿ ಬಿಡಲಾ ನನ್ನೆದೆಯೆ ಪರಪಂಚ
ಅಚ್ಚು ಬೆಲ್ಲ ಅಚ್ಚು ಬೆಲ್ಲ ಹಚ್ಚಿ ಬೀರಲ, ಅಲ್ಲಿ ಕೊಂಚ ಇಲ್ಲಿ ಕೊಂಚ
ಹುಚ್ಚು ಬಿಡುವ ಮುಂಚೆ ಹಚ್ಚಿ ಬಿಡಲಾ ನನ್ನೆದೆಯೆ ಪರಪಂಚ
ಸೃಷ್ಟಿಯೊಳಗೆ ಪ್ರೇಮಿಯ ಸಂಖ್ಯೆ ಏರುಪೇರು ಆಗದು ಎಂದು
ಹೃದಯ ಒಂದೆ ಮುಷ್ಟಿ ಅದಕಿಂದು ನೇರ ದೃಷ್ಟಿ
ಆ ಸೃಷ್ಟಿಯೊಳಗೆ ಜೀವಾ ಬೆಳೆಸುವುದು ವಂಶವೃಷ್ಠಿ
ನವಿಲೇ ಪಂಚರಂಗಿ ನವಿಲೇ ಜಿಗಿಸೋ ಅಂತರಂಗಿ ನವಿಲೇ
ಒಂದು ಹೆಜ್ಜೆಯಲ್ಲಿ ಕೋಟಿ ಲಜ್ಜೆ ಇರುವ ನಿನ್ನ ಲಜ್ಜೆ ಸಿಹಿ ಸಜ್ಜೆ
ಸಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ ಕಾಯುತೀನಿ ಪ್ರತಿ ಸಂಜೆ
ಒಂದು ಹೆಜ್ಜೆಯಲ್ಲಿ ಕೋಟಿ ಲಜ್ಜೆ ಇರುವ ನಿನ್ನ ಲಜ್ಜೆ ಸಿಹಿ ಸಜ್ಜೆ
ಸಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ ಕಾಯುತೀನಿ ಪ್ರತಿ ಸಂಜೆ
ಲೋಕಕಷ್ಟೆ ರಾತ್ರಿ ಹಗಲು ಪ್ರೇಮಿಗಳಿಗೆ ಬರಿ ಹಗಲು
ಆಂತರ್ಯ ಬಿಚ್ಚಿ ನೋಡು ಐಶ್ವರ್ಯ ನಮ್ಮ ಪ್ರೀತಿ
ಇಡಿ ಸ್ವರ್ಗ ತೋಳಿನಲ್ಲೇ ಆಶ್ಚರ್ಯವಾಗೋ ರಿತಿ
ನವಿಲೇ ಪಂಚರಂಗಿ ನವಿಲೇ ಜಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ ನನ್ನ ಎದೆಯ ಒಳಗೆ ಇಟ್ಟೆ
ಅದರ ಹೃದಯ ತೆಗೆದು ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋಂ ತತೋಮ್ ಈ ಸುಪ್ತ ವಯಸು ಯಾತಕೋ ನಿಲ್ಲದು ಮನಸು
ಕೋಂ ತತೋಮ್ ಇದು ತುಂಟು ವಯಸು ಯಾತಕೋ ನಿಲ್ಲದು ಮನಸು
ಕೋಂ ತತೋಮ್ ಈ ತುಂಟು ವಯಸು ಇದು ಯಾತಕೋ ನಿಲ್ಲದು ಮನಸು
ಲಾ ಲಲ್ಲ ಲಾ ಲಲಾ ಲಲಲ ಲಾ ಲಲ್ಲ ಲಾ ಲಾಲಾಲಲಲ
-----------------------------------------------------------------------------------------------------------------------
ಓ ಮೈನಾ ಓ ಮೈನಾ, ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ, ಅನುರಾಗ ಎನ್ನಲೇ
ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ
ಓ ಮೈನಾ ಓ ಮೈನಾ, ಏನಿದು ಮಾಯೇ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೇ
ಪ್ರೀತಿ ಕಾಲ್ಗೆಜ್ಜೆ ಘಲ್ ಘಲ್ ಘಲುಕು
ಏಯ್....ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
ಮಳ್ಳಿ ಮಳ್ಳೀ.. ನಿನ್ನ ಮಾತುಗಳೇ ಮನಸುಗಳಾ ಓಟ ಕಣೆ
ಮಳ್ಳ ಮಳ್ಳಾ... ನಿನ್ನ ತುಂಟತನ ಯವ್ವನಕೆ ಪಾಠ ಕಣೋ
ಮುತ್ತುಗಳ ಪಲ್ಲಕಿಯಾ ಹತ್ತಿದರೇ ಸೈ ಸೈ ಸೈ
ಜೋಡಿ ಜೀವಗಳ ಥೈ ಥೈ ಥಕ ಥೈ ಥೈ ಥೈ ಥೈ
ಚಾಮುಂಡಿ ಬೆಟ್ಟ ಬಳಸೋ ಪ್ರೀತಿ ಬಾವುಟಕ್ಕೆ ಜೈ ಜೈ ಜೈ!!!
ಗಂಡು: ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
ಹೆಣ್ಣು: ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
----------------------------------------------------------------------------------------------------------------------
ಯಜಮಾನ (2000) - ನವಿಲೇ ಪಂಚರಂಗಿ ನವಿಲೇ
ಸಂಗೀತ: ರಾಜೇಶ್ ರಾಮನಾಥ್ ಸಾಹಿತ್ಯ: ಕೆ. ಕಲ್ಯಾಣ್ ಗಾಯನ: ದೇವನ್, ನಂದಿತ
ನವಿಲೇ ಪಂಚರಂಗಿ ನವಿಲೇ ಜಿಗಿಸೋ ಅಂತರಂಗಿ ನವಿಲೇ
ಅದರಿಂದ ಹೃದಯ ತೆಗೆದು ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋಂ ತಕೋಂ ಈ ತುಂಟು ವಯಸು ಯಾತಕೋ ನಿಲ್ಲದು ಮನಸು
ಕೋಂ ತಕೋಂ ಈ ತುಂಟು ವಯಸು ಯಾತಕೋ ನಿಲ್ಲದು ಮನಸು
ನವಿಲೇ ಪಂಚರಂಗಿ ನವಿಲೇ ಜಿಗಿಸೋ ಅಂತರಂಗಿ ನವಿಲೇ
ಅಚ್ಚು ಬೆಲ್ಲ ಅಚ್ಚು ಬೆಲ್ಲ ಹಚ್ಚಿ ಬೀರಲ, ಅಲ್ಲಿ ಕೊಂಚ ಇಲ್ಲಿ ಕೊಂಚ
ಹುಚ್ಚು ಬಿಡುವ ಮುಂಚೆ ಹಚ್ಚಿ ಬಿಡಲಾ ನನ್ನೆದೆಯೆ ಪರಪಂಚ
ಅಚ್ಚು ಬೆಲ್ಲ ಅಚ್ಚು ಬೆಲ್ಲ ಹಚ್ಚಿ ಬೀರಲ, ಅಲ್ಲಿ ಕೊಂಚ ಇಲ್ಲಿ ಕೊಂಚ
ಹುಚ್ಚು ಬಿಡುವ ಮುಂಚೆ ಹಚ್ಚಿ ಬಿಡಲಾ ನನ್ನೆದೆಯೆ ಪರಪಂಚ
ಸೃಷ್ಟಿಯೊಳಗೆ ಪ್ರೇಮಿಯ ಸಂಖ್ಯೆ ಏರುಪೇರು ಆಗದು ಎಂದು
ಹೃದಯ ಒಂದೆ ಮುಷ್ಟಿ ಅದಕಿಂದು ನೇರ ದೃಷ್ಟಿ
ಆ ಸೃಷ್ಟಿಯೊಳಗೆ ಜೀವಾ ಬೆಳೆಸುವುದು ವಂಶವೃಷ್ಠಿ
ನವಿಲೇ ಪಂಚರಂಗಿ ನವಿಲೇ ಜಿಗಿಸೋ ಅಂತರಂಗಿ ನವಿಲೇ
ಒಂದು ಹೆಜ್ಜೆಯಲ್ಲಿ ಕೋಟಿ ಲಜ್ಜೆ ಇರುವ ನಿನ್ನ ಲಜ್ಜೆ ಸಿಹಿ ಸಜ್ಜೆ
ಸಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ ಕಾಯುತೀನಿ ಪ್ರತಿ ಸಂಜೆ
ಒಂದು ಹೆಜ್ಜೆಯಲ್ಲಿ ಕೋಟಿ ಲಜ್ಜೆ ಇರುವ ನಿನ್ನ ಲಜ್ಜೆ ಸಿಹಿ ಸಜ್ಜೆ
ಸಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ ಕಾಯುತೀನಿ ಪ್ರತಿ ಸಂಜೆ
ಲೋಕಕಷ್ಟೆ ರಾತ್ರಿ ಹಗಲು ಪ್ರೇಮಿಗಳಿಗೆ ಬರಿ ಹಗಲು
ಆಂತರ್ಯ ಬಿಚ್ಚಿ ನೋಡು ಐಶ್ವರ್ಯ ನಮ್ಮ ಪ್ರೀತಿ
ಇಡಿ ಸ್ವರ್ಗ ತೋಳಿನಲ್ಲೇ ಆಶ್ಚರ್ಯವಾಗೋ ರಿತಿ
ನವಿಲೇ ಪಂಚರಂಗಿ ನವಿಲೇ ಜಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ ನನ್ನ ಎದೆಯ ಒಳಗೆ ಇಟ್ಟೆ
ಅದರ ಹೃದಯ ತೆಗೆದು ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋಂ ತತೋಮ್ ಈ ಸುಪ್ತ ವಯಸು ಯಾತಕೋ ನಿಲ್ಲದು ಮನಸು
ಕೋಂ ತತೋಮ್ ಇದು ತುಂಟು ವಯಸು ಯಾತಕೋ ನಿಲ್ಲದು ಮನಸು
ಕೋಂ ತತೋಮ್ ಈ ತುಂಟು ವಯಸು ಇದು ಯಾತಕೋ ನಿಲ್ಲದು ಮನಸು
ಲಾ ಲಲ್ಲ ಲಾ ಲಲಾ ಲಲಲ ಲಾ ಲಲ್ಲ ಲಾ ಲಾಲಾಲಲಲ
-----------------------------------------------------------------------------------------------------------------------
ಯಜಮಾನ (2000) - ಓ ಮೈನಾ ಓ ಮೈನಾ ಏನಿದು ಮಾಯೆ
ಸಾಹಿತ್ಯ: ಕೆ. ಕಲ್ಯಾಣ್ ಸಂಗೀತ: ರಾಜೇಶ್ ರಾಮನಾಥ್ ಗಾಯನ: ರಾಜೇಶ್, ಚಿತ್ರ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ, ಅನುರಾಗ ಎನ್ನಲೇ
ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ
ಓ ಮೈನಾ ಓ ಮೈನಾ, ಏನಿದು ಮಾಯೇ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೇ
ಕಾವೇರಿ ತೀರದಲಿ ಬರೇದೆನು ನಿನ್ ಹೆಸರ
ಮರಳೆಲ್ಲ ಹೊನ್ನಾಯ್ತು, ಯಾವ ಮಾಯೇ
ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ
ಬಿದಿರೆಲ್ಲ ಕೊಳಲಾಯ್ತು, ಯಾವ ಮಾಯೇ
ಸೂತ್ರವು ಇರದೇ, ಗಾಳಿಯು ಇರದೇ
ಬಾನಲಿ ಗಾಳಿಪಟವಾಗಿರುವೇ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ಓ ಮೈನಾ ಓ ಮೈನಾ, ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆಬೇಟೆಯಲ್ಲಿ ಯಾವ ಮಾಯೇ
ಹತ್ತಿಗೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೆ ಗಾಳ ಬೀಸೋ ಯಾವ ಮಾಯೆ
ಆಕಾಶಕ್ಕೆ ಬಲೆಯಾ ಬೀಸಿ
ಮೋಡ ನಗುವಾ ಮರ್ಮಾ ಏನೋ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ಓ ಮೈನಾ ಓ ಮೈನಾ, ಏನಿದು ಮಾಯೇ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೇ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ, ಅನುರಾಗ ಎನ್ನಲೇ
ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ
-------------------------------------------------------------------------------------------------------------------------
ಯಜಮಾನ (2000) - ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಸಂಗೀತ: ರಾಜೇಶ್ ರಾಮನಾಥ್ ಸಾಹಿತ್ಯ: ಕೆ. ಕಲ್ಯಾಣ್ ಗಾಯನ: ರಾಜೇಶ್
ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಈ ಭೂಮಿಯಿರೊವರೆಗೂ ನಾ ಪ್ರೇಮಿಯಾಗಿರುವೇ
ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಬಾನಲ್ಲಿ ಹುಣ್ಣಿಮೆಯಾದರೆ ನೀ ಸವೆಯಬೇಡ ಸವೆಯುವೆ ನಾ
ಮೇಣದ ಬೆಳಕೆ ಆದರು ನೀ ಕರಗಬೇಡ ಕರಗುವೆ ನಾ
ಹೂದೋಟವೆ ಆದರೆ ನೀನು ಹೂಗಳ ಬದಲು ಉದುರುವೆ ನಾ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಈ ಪ್ರತಿರೂಪ ಬಿಡಿಸಲು ನಾ ನೆತ್ತರಲೆ ಬಣ್ಣವನಿಡುವೆ
ಈ ಪ್ರತಿಬಿಂಬವ ಕೆತ್ತಲು ನಾ ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು ಉಸಿರಲೆ ಬಸಿರು ಪದವಿಡುವೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿ ಕೋಡುವೆ ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರುವರೆಗೂ ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
-------------------------------------------------------------------------------------------------------------------------
ಯಜಮಾನ (2000) - ಶ್ರೀಗಂಧದ ಗೊಂಬೆ ಮೆಲ್ಲ ಮೆಲ್ಲನೆ ...
ಹೆಣ್ಣು : ಶ್ರೀಗಂಧದಾ ಗೊಂಬೆ...ಮೆಲ್ಲ ಮೆಲ್ಲನೆ ಬರುತಾಳಮ್ಮಾ
ಈ ಪ್ರೀತಿ ಅರಮನೆಗೆ ಬೆಳ್ಳಿ ಬೆಳಕು ತರುತಾಳಮಾ
ಮನೆತನಕ ಬಂದಾ ಹೆಣ್ಣು ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ
ಗಂಡು : ಶ್ರೀಗಂಧದಾ ಗೊಂಬೆ...ಮೆಲ್ಲ ಮೆಲ್ಲನೆ ಬರುತಾಳಮ್ಮಾ
ಹೆಣ್ಣು: ಸರಿಗಮಗಳಲಿ, ಸಾಗರದಲ್ಲಿ ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ
ಗಂಡು: ಹೋ! ಘಮಘಮಗಳಲೀ, ಗೋಪುರದಲ್ಲಿ ನಿತ್ಯ ವಸಂತ ಇವಳ ಈ ಲಜ್ಜೆ
ಹೆಣ್ಣು : ಏನುಸಿರೋ ಏನುಸಿರೋ ಏನಿರಲಿ ನನ್ನ ಕನಸೀನ ಬಾಗಿನ ನಗುತಿರಲಿ
ಗಂಡು: ಶ್ರೀಗಂಧದಾ ಗೊಂಬೆ... ಮೆಲ್ಲ ಮೆಲ್ಲನೇ ಬರುತಾಳಮ್ಮಾ
ಗಂಡು : ನಂದಾದೀಪ, ಹುಟ್ಟಿದ ಮನೆಗೆ ಆರದ ದೀಪ ನೀ ಮೆಟ್ಟಿದ ಮನೆಗೆ
ಹೆಣ್ಣು: ಬಯಸೀ ತಂದ ಈ ಅನುಬಂಧ ಸಾವಿರ ಸಾವಿರ ಜನ್ಮ ಇರೋವರೆಗೆ
ಗಂಡು: ಊರೆಲ್ಲ ಹರಸಿದ ಪುಷ್ಪಾಂಜಲಿ ಅಣ್ಣನಾ ಹರಕೆ ಭಾಷ್ಪಾಂಜಲಿ
ಶ್ರೀಗಂಧದಾ ಗೊಂಬೆ...ಮೆಲ್ಲ ಮೆಲ್ಲನೆ ಬರುತಾಳಮ್ಮಾ
ಈ ಪ್ರೀತಿ ಅರಮನೆಗೇ ಬೆಳ್ಳಿ ಬೆಳಕು ತರುತಾಳಮ್ಮಾ
ಮನೆತನಕ ಬಂದಾ ಹೆಣ್ಣು ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ.. ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ..
ಗಂಡು: ಹೋ! ಘಮಘಮಗಳಲೀ, ಗೋಪುರದಲ್ಲಿ ನಿತ್ಯ ವಸಂತ ಇವಳ ಈ ಲಜ್ಜೆ
ಹೆಣ್ಣು : ಏನುಸಿರೋ ಏನುಸಿರೋ ಏನಿರಲಿ ನನ್ನ ಕನಸೀನ ಬಾಗಿನ ನಗುತಿರಲಿ
ಗಂಡು: ಶ್ರೀಗಂಧದಾ ಗೊಂಬೆ... ಮೆಲ್ಲ ಮೆಲ್ಲನೇ ಬರುತಾಳಮ್ಮಾ
ಗಂಡು : ನಂದಾದೀಪ, ಹುಟ್ಟಿದ ಮನೆಗೆ ಆರದ ದೀಪ ನೀ ಮೆಟ್ಟಿದ ಮನೆಗೆ
ಹೆಣ್ಣು: ಬಯಸೀ ತಂದ ಈ ಅನುಬಂಧ ಸಾವಿರ ಸಾವಿರ ಜನ್ಮ ಇರೋವರೆಗೆ
ಗಂಡು: ಊರೆಲ್ಲ ಹರಸಿದ ಪುಷ್ಪಾಂಜಲಿ ಅಣ್ಣನಾ ಹರಕೆ ಭಾಷ್ಪಾಂಜಲಿ
ಶ್ರೀಗಂಧದಾ ಗೊಂಬೆ...ಮೆಲ್ಲ ಮೆಲ್ಲನೆ ಬರುತಾಳಮ್ಮಾ
ಈ ಪ್ರೀತಿ ಅರಮನೆಗೇ ಬೆಳ್ಳಿ ಬೆಳಕು ತರುತಾಳಮ್ಮಾ
ಮನೆತನಕ ಬಂದಾ ಹೆಣ್ಣು ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ.. ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ..
--------------------------------------------------------------------------------------------------------------------------
ಸಂಗೀತ: ರಾಜೇಶ್ ರಾಮನಾಥ್ ಸಾಹಿತ್ಯ: ಕೆ. ಕಲ್ಯಾಣ್ ಗಾಯನ: ರಾಜೇಶ್, ಚಿತ್ರ
ಯಜಮಾನ (2000) - ಬಾನ ಚಂದ್ರಮ ಕೈಗೆ ಸಿಗುವುದು ಹೇಳೇ ತಂಗಾಳಿ
ಆ ಆಆಆಆಆಆಆಆಆ
ಬಾನ ಚಂದ್ರಮ ಕೈಗೆ ಸಿಗುವುದು
ಹೇಳೇ ತಂಗಾಳಿ ನೀ ಹೇಳು ತಂಗಾಳಿ
ಮನಸಾರೆ ಮೆಚ್ಚಿಕೋಲುವೆ..
ಹೃದಯಾನ ಬಿಚ್ಚಿ ಕೊಡುವೆ..
ಈ ಭೂಮಿ ಇರುವರೆಗೂ ನಾ ಪ್ರೇಮಿಯಾಗಿರುವೇ..
ಬಾನ ಚಂದ್ರಮ ಕೈಗೆ ಸಿಗುವುದು
ಹೇಳೆ ತಂಗಾಳಿ ನೀ ಹೇಳೆ ತಂಗಾಳಿ..
ಆಆಆಆಆಆಆಆಆ…
ಬಾನಲಿ ಹುಣ್ಣಿಮೆಯಾದರೆ ನೀ..
ಸವೇ ಬೇಡ ಸವೆಯುವೆ ನಾ
ಮೆಣದ ಬೆಳಕೆ ಆದರು ನೀ..
ಕರಗಬೇಡ ಕರಗುವೆ ನಾ
ಹೂದೋಟವೇ ಆದರು ನೀನು
ಹೂಗಳ ಬದಲು ಉದುರುವೆ ನಾ
ಹೇಳೇ ತಂಗಾಳಿ... ನೀ ಹೇಳೇ ತಂಗಾಳೀ
ಬಾನ ಚಂದ್ರಮ ಕೈಗೆ ಸಿಗುವುದು ಹೇಳೆ ತಂಗಾಳಿ ನೀ ಹೇಳೆ ತಂಗಾಳಿ.. ಆಆಆಆಆಆಆಆಆ…
ಈ ಪ್ರತಿ ರೂಪ ಬಿಡಿಸಲು ನಾ..
ನೆತ್ತರಲೆ ಬಣ್ಣವ ನೀಡುವೇ..
ಈ ಪ್ರತಿಬಿಂಬವ ಕೆತ್ತಲು ನಾ ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು ಉಸಿರಲೆ ಬಸಿರು ಪದವಿಡುವೆಹೇಳೇ ತಂಗಾಳಿ ನೀ ಹೇಳು ತಂಗಾಳಿ
ಬಾನ ಚಂದ್ರಮ ಕೈಗೆ ಸಿಗುವುದು ಹೇಳೆ ತಂಗಾಳಿ ನೀ ಹೇಳೆ ತಂಗಾಳಿ.. ಆಆಆಆಆಆಆಆಆ…
ಮನಸಾರೆ ಮೆಚ್ಚಿಕೋಡುವೆ..
ಹೃದಯಾನ ಬಿಚ್ಚಿ ಕೊಡುವೆ..
ಈ ಭೂಮಿ ಇರುವರೆಗೂ ನಾ ಪ್ರೇಮಿಯಾಗಿರುವೆ
ಬಾನ ಚಂದ್ರಮ ಕೈಗೆ ಸಿಗುವುದು ಹೇಳೆ ತಂಗಾಳಿ ನೀ ಹೇಳೆ ತಂಗಾಳಿ.. ಆಆಆಆಆಆಆಆಆ…
ಯಜಮಾನ (2000) - ಪ್ರೇಮ ಚಂದ್ರಮ... ಕೈಗೆ ಸಿಗುವುದೇ.. (ದುಃಖ)
ಪ್ರೇಮ ಚಂದ್ರಮ... ಕೈಗೆ ಸಿಗುವುದೇ..
ಹೇಳೇ ತಂಗಾಳಿ.. ನೀ ಹೇಳೇ... ತಂಗಾಳಿ...
ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಂಗಾಳಿ ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿ ಕೊಳುವೆ ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರೊವರೆಗೂ ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಂಗಾಳಿ ನೀ ಹೇಳೆ ತಂಗಾಳಿ
ಬಾನಲಿ ಹುಣ್ಣಿಮೆಯಾದರೆ ನೀ ಸವೆಯ ಬೇಡ ಸವೆಯುವೆ ನಾ
ಮೇಣದ ಬೆಳಕೇ ಆದರೂ ನೀ ಕರಗ ಬೇಡ ಕರಗುವೆ ನಾ
ಹೂದೋಟವೆಯಾದರೆ ನೀನು ಹೂಗಳ ಬದಲು ಉದುರುವೆ ನಾ
ಹೇಳೇ ತಂಗಾಳಿ ನೀ ಹೇಳೆ ತಂಗಾಳಿ
ಪ್ರೇಮ ಚಂದ್ರಮ ಕೈಗೆ ಸಿಗುವುದೆ

ಈ ಪ್ರತಿರೂಪ ಬಿಡಿಸಲು ನಾ ನೆತ್ತರಲೇ ಬಣ್ಣವನಿಡುವೆ
ಈ ಪ್ರತಿಬಿಂಬವ ಕೆತ್ತಲು ನಾ ಎದೆಯ ರೋಮದ ಉಳಿಯಿಡುವೆ
ಕವಿತೆಯ ಹಾಗೆ ಬರೆದಿಡಲು ಉಸಿರನೇ ಬಸಿದು ಪದವಿಡುವೆ

---------------------------------------------------------------------------------------------------------

No comments:
Post a Comment