- ನಾ ನಿನ್ನ ಕಂಡಾಗ ಹಾಡೊಂದು ಮೈದೋರಿ ಬಂತು
- ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
- ಸುರಲೋಕದ ಅಮೃತವೂ ಕೈಯಲ್ಲೀ ಸುಖ ಸ್ವರ್ಗಕ್ಕೇ ಬೀಗದ ಕೈ
- ಬಾಯಲ್ಲಿ ನೀರೂರಿದೆ ಮೈಯೆಲ್ಲ ಕಾವೇರಿದೇ ..
ಮಹಾ ಪ್ರಚಂಡರು (1981) - ನಾ ನಿನ್ನ ಕಂಡಾಗ ಹಾಡೊಂದು ಮೈದೋರಿ ಬಂತು
ನಾ ನಿನ್ನ ಕಂಡಾಗ ಹಾಡೊಂದು ಮೈದೋರಿ ಬಂತು ಕವಿ ಮಾಡಿತೆನ್ನ ಈ ಗೀತೆ ನನ್ನಲ್ಲಿ ತಂದು
ಪ್ರಿಯೆ ಈ ರಾಗ ಚೆಂದ ಈ ತಾಳ ಚೆಂದ ನೀ ತಂದೆ ಈ ಬಾಳಿಗಂದ,
ಓ ಪ್ರಿಯೆ ಓ ಪ್ರಿಯೆ ಓ ಪ್ರಿಯೆ
ಚೆಲುವಿನ ದೇವಾಲಯ ಮೊಗದಲಿ ಕಂಡೆ ಒಲವಿನ ಆರಾಧನೆ ನಗುವಲಿ ಕಂಡೆ
ಅನುಭವ ವಿನೂತನ ಮನದಲಿ ಕಂಡೆ
ನಿನ್ನಿಂದ ಈ ನನ್ನ ಬಾಳೆಲ್ಲ ಹೂವಾಯಿತಿಂದು
ನಿನ್ನಿಂದ ಈ ನನ್ನ ಬಾಳೆಲ್ಲ ಹೂವಾಯಿತಿಂದು ಇರುಳೆಲ್ಲ ನೀಗಿ ಮುಂಜಾನೆ ತಾಮೂಡಿ ಬಂತು
ಪ್ರಿಯೆ ಈ ರಾಗ ಚೆಂದ ಈ ತಾಳ ಚೆಂದ ನೀ ತಂದೆ ಈ ಬಾಳಿಗಂದ,
ಓ ಪ್ರಿಯೆ ಓ ಪ್ರಿಯೆ ಓ ಪ್ರಿಯೆ
ತನುವಿನ ಕಣ ಕಣ ನಿನ್ನದೆ ಅಂದ ಸೆಳೆದಿದೆ ನನ್ನ ನಿನ್ನ ಯಾವುದೊ ಬಂಧ
ಬೆರೆಸಿದೆ ಮನ ಮನ ಪ್ರೀತಿಯ ಸ್ಪಂದ
ಒಂದಂತೆ ನಾವಿಂದು ಬೆರೆತಂತೆ ಆ ಗಾಳಿ ಗಂಧ
ಒಂದಂತೆ ನಾವಿಂದು ಬೆರೆತಂತೆ ಆ ಗಾಳಿ ಗಂಧ ಹೊಸಜೀವ ಕಂಡೆ ನೀ ತಂದ ಈ ಪ್ರೇಮದಿಂದ
ಪ್ರಿಯೆ ಈ ರಾಗ ಚೆಂದ ಈ ತಾಳ ಚೆಂದ ನೀ ತಂದೆ ಈ ಬಾಳಿಗಂದ,
ಓ ಪ್ರಿಯೆ ಓ ಪ್ರಿಯೆ ಓ ಪ್ರಿಯೆ ಓ ಪ್ರಿಯೆ ಓ ಪ್ರಿಯೆ
-----------------------------------------------------------------------------------------------------------------------
ಮಹಾ ಪ್ರಚಂಡರು (1981) - ಶೀಲೆಯಲ್ಲೂ ನೀನೇ
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಜಾನಕೀ
ಆ.. ಆಆಆ... ಆ ... ಆಆಆ...
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ ನೀ ಕಂಡೆ ಎಲ್ಲೇಲ್ಲೂ ನಾ ಸ್ವಾಮೀ ..
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ ನೀ ಕಂಡೆ ಎಲ್ಲೇಲ್ಲೂ ನಾ
ಏಳೇಳೂ ದಾಟಿ ಆ ನೀಲಿ ಕಡಲು
ಏಳೇಳೂ ದಾಟಿ ಆ ನೀಲಿ ಕಡಲು ಈ ನಿನ್ನ ಮೈ ಬಣ್ಣವೇ.. ರಾಮ
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ ನೀ ಕಂಡೆ ಎಲ್ಲೇಲ್ಲೂ ನಾ..
ನಗೆ ಹೂವಿನಲ್ಲಿ ಇಳಿದ ಹೆಣ್ಣ ಕಂಡೇ
ನಗೆ ಹೂವಿನಲ್ಲಿ ಇಳಿದ ಹೆಣ್ಣ ಕಂಡೇ ಬಿಳಿಹಾಲ ನೊರೆಯಲ್ಲಿ ಮನಶಾಂತಿ ತಂದೇ
ನಿನ್ನ ಪಾದದಲ್ಲಿ... ಆಆಆ..
ನಿನ್ನ ಪಾದದಲ್ಲಿ ಚಿರಾನಂದ ಕಂಡೇ ನಿನ್ನ ಸೇವೆಯಲ್ಲಿ ಮನೋಭಿಕ್ಷಾ ಕಂಡೇ
ನೀ ಕೊಡುಗೈ ರಾಮಾಮಂಬೃತ ರಾಮ
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ ನೀ ಕಂಡೆ ಎಲ್ಲೇಲ್ಲೂ ನಾ..
ನೀ ಇಳಿದೂ ಬಾರಾ ಈ ಇಳೆಗೊಂದು ತಾರಾ
ನೀ ಇಳಿದೂ ಬಾರಾ ಈ ಇಳೆಗೊಂದು ತಾರಾ ನಿನ್ನ ಪ್ರೇಮ ಸುಧೆಯಿಂದ ಸುಖವನ್ನೂ ತಾರಾ
ಓ ಮೇಘಶ್ಯಾಮ... ಆಆಆ...
ಓ ಮೇಘಶ್ಯಾಮ ಪರಿಪೂರ್ಣ ಸೋಮ ಈ ದಿವ್ಯ ನಾಮ ಸದಾ ಶಾಂತಿ ಧಾಮ
ಯದುರಾಮಾಚರಣಾಮೃತಾ ರಾಮ
ಶಿಲೆಯಲ್ಲೂ ನೀನೇ ಅಲೆಯಲ್ಲೂ ನೀನೇ ನೀ ಕಂಡೆ ಎಲ್ಲೇಲ್ಲೂ ನಾ ರಾಮ...
--------------------------------------------------------------------------------------------------------------------------

ಮಹಾ ಪ್ರಚಂಡರು (1981) - ಸುರಲೋಕದ ಅಮೃತವು
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಪಿ.ಬಿ.ಎಸ್. ಎಸ್.ಜಾನಕೀ
ಹೆಣ್ಣು : ಏಏಏಏಏ .... ಏಏಏಏಏಏಏ.. ಲಲಲ್ಲೂಲಲಲ್ಲೂ ... ಏಏಏಏಏ ..
ಸುರಲೋಕದ... ಸುರಲೋಕದ ಅಮೃತವೂ ಕೈಯಲ್ಲೀ ..
ಸುಖ ಸ್ವರ್ಗಕ್ಕೇ ಬೀಗದ ಕೈ ಎಲ್ಲಮ್ಮೀ...
ಸುರಲೋಕದ ಅಮೃತವೂ ಕೈಯಲ್ಲೀ ಸುಖ ಸ್ವರ್ಗಕ್ಕೇ ಬೀಗದ ಕೈ ಎಲ್ಲಮ್ಮೀ...
ಅದು ಬೇಕಂತೇ ಕಾದು ನಾ ನಿಂತೇ
ಅದು ಬೇಕಂತೇ ಕಾದು ನಾ ನಿಂತೇ ಬಳಿ ನೀ ಬಂದು ನನಗಿಂದೂ ತಾ ..
ಸುರಲೋಕದ ಅಮೃತವೂ ಕೈಯಲ್ಲೀ ..
ಹೆಣ್ಣು : ಲಲಲಲಾ ಲಲಲಲಾ ಲಲಲಲಾ ಲಲಲಲಾ ಲಲಲಲಾ
ಪಟ್ಟಣ ಸುತ್ತಿರೋ ಚೆಂದುಳ್ಳಿ ಹೆಣ್ಣು ಕಾಶ್ಮೀರಿ ಸೇಬಂತ ಬನವಾಸಿ ಹಣ್ಣು

ಎಲ್ಲೆಲ್ಲೀ ಓಡಾಡಿ ಬರುತಿದೆ ಕಣ್ಣು
ಎಲ್ಲೆಲ್ಲೀ ಓಡಾಡಿ ಬರುತಿದೆ ಕಣ್ಣು ಆಟ ಈಗಿಲ್ಲೇ ಪಾಠ ಆಮೇಲೆ
ಆಟ ಈಗಿಲ್ಲೇ ಪಾಠ ಆಮೇಲೆ ಬಳಿ ನೀ ಬಂದು ನನಗಿಂದೂ ತಾ ..
ಸುರಲೋಕದ ಅಮೃತವೂ ಕೈಯಲ್ಲೀ ಸುಖ ಸ್ವರ್ಗಕ್ಕೇ ಬೀಗದ ಕೈ ಎಲ್ಲಮ್ಮೀ...
ಗಂಡು : ಬಲು ಮಜವಾಗೈತೇ ಗಾನಬಜಾನಾ ನೀ ಮೋಡಿ ಮಾಡಿದೇ ದಿಲ್ ಕಾ ಖಜನಾ
ತೀರದಗಾಗೇ ಈ ಸುರಪಾನ ಮತ್ತೇರಿ ಬಿಳೋಕೆ ನೀ ನಿನ್ನ ಬಾಣ
ಹೆಣ್ಣು : ಹೇ.. ಮುಕ್ಕ ಎಲ್ಲೈತೋ ಈ ನಿನ್ನ ಧ್ಯಾನ.. ಅಹ್ಹಹ್ಹ ...
ಹೇ.. ಮುಕ್ಕ ಎಲ್ಲೈತೋ ಈ ನಿನ್ನ ಧ್ಯಾನ ಗೂಬೇ ಇಲ್ಲಂತೇ ಗುರಿ ಏಕಂತೆ
ಗೂಬೇ ಇಲ್ಲಂತೇ ಗುರಿ ಏಕಂತೆ ನಿನ್ನ ಸಾಕಯ್ಯ ಆ ಕೈಯ್ಯ ತಾ...
ಸುರಲೋಕದ ಅಮೃತವೂ ಕೈಯಲ್ಲೀ ಸುಖ ಸ್ವರ್ಗಕ್ಕೇ ಬೀಗದ ಕೈ ಎಲ್ಲಮ್ಮೀ...
ಹೂಂಹೂಂ.. ನನ್ನಲ್ಲೀ ...
--------------------------------------------------------------------------------------------------------------------------
ಮಹಾ ಪ್ರಚಂಡರು (1981) - ಬಾಯಲ್ಲಿ ನೀರೂರಿದೆ
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ, ವಾಣಿಜಯರಾಮ
ಗಂಡು : ಬಾಯಲ್ಲಿ ನೀರೂರಿದೇ... ಏಏಏಏಏ ಮೈಯೆಲ್ಲ .. ಮೈಯೆಲ್ಲಾ .. ಮೈಯೆಲ್ಲಾ ಕಾವೇರಿದೇ ... ಏಏಏಏಏ
ಬಾಯಲ್ಲಿ... ಬಾಯಲ್ಲಿ ನೀರೂರಿದೇ ಮೈಯೆಲ್ಲ ಕಾವೇರಿದೇ ..
ಹೇಹೇಹೇಹೇ .. ಬಾಯಲ್ಲಿ ನೀರೂರಿದೇ ಮೈಯೆಲ್ಲ ಕಾವೇರಿದೇ ..
ನಾ ನಿನ್ನ ಪೂಜಾರಿ ಚೆಲುವೇ ಬಾರೇ ಬಳಿಗೆ ತೋಳ ಸೆರೆಗೇ
ಇಲ್ಲಿ ಬಾ ಬಾರೇ ವೈಯ್ಯಾರೀ ನೀ ತೋರೇ ದಾರೀ .. ಬಾಯಲ್ಲಿ
ಹೆಣ್ಣು : ಬಾಯಲ್ಲಿ ನೀರೂರಿದೇ ಮೈಯೆಲ್ಲ ಕಾವೇರಿದೇ ..
ಬಾಯಲ್ಲಿ ನೀರೂರಿದೇ ಮೈಯೆಲ್ಲ ಕಾವೇರಿದೇ ..
ಓ ಪ್ರೇಮಕ್ಕೇ ಪೂಜಾರಿ ತಡಿಯೂ ಸ್ವಲ್ಪ ತಡಿಯೂ ಹಿಂದೇ ಸರಿಯೂ
ಅಹ್ಹಹ್ಹಾ.. ಬೀಳಬ್ಯಾಡ ನೀ ಹಾರಿ ಬಿದ್ದೀಯಾ ಜಾರೀ .. ಬಾಯಲ್ಲೀ...
ಗಂಡು : ಹ್ಹಾ.. ಬಾಯಲ್ಲಿ ನೀರೂರಿದೇ ಮೈಯೆಲ್ಲ ಕಾವೇರಿದೇ ..
ಗಂಡು : ಆರು ಗಜ ಸೀರೇ ಕಂಡೂ .. ಹುಷಾರಾಸೇ ನೋಡಾಗೀ ಶೀರ್ಷಾಸನ ನಾ ಹಾಕಿ
ನಾ ನಿಂತೇ ... ನಾ ನಿಂತೇ .. ( ಆ.. ಅಹ್ಹಹ್ಹಹ್ಹ ಅಹ್ಹಹ್ಹಹ್ಹ )

ಹ್ಹಾ.. ಕಾಲು ಗಜ ಬಟ್ಟೇ ಕೊಟ್ಟ ಆ ಕೃಷ್ಣ ತೊಟ್ಟವನೇ ನಿಂತೇಯೋ
ಕೆಟ್ಟವನೂ ನಿಂತಾಗ ನಗಬೇಡ ನೀ ಹೀಗೇ .. ನಗಬೇಡ ನೀ ಹೀಗೇ ..
ಮಳ್ಳಿ ಹಾಗೇ ಅತ್ತ ಇತ್ತ ಕಳ್ಳನೋಟ ಬೀರಬ್ಯಾಡ
ಆಸೇ ತೋರಿ ಕಾಡಬ್ಯಾಡ ನನ್ನ ಸಪ್ಪೇ ಮಾಡಬೇಡ
ಊರೂ ಸೂರೇ ಹೋದಮೇಲೆ ಕೋಟೆ ಬಾಗಿಲೂ ಹಾಕಿದಂತೇ ... ಆಆಆ. . ಹ್ಹಹ್ಹಹ...
ಇಬ್ಬರು : ಬಾಯಲ್ಲಿ ..
ಹೆಣ್ಣು : ಬಾಯಲ್ಲಿ ನೀರೂರಿದೇ ಮೈಯೆಲ್ಲ ಕಾವೇರಿದೇ ..
ಗಂಡು : ಬಾಯಲ್ಲಿ ನೀರೂರಿದೇ ಮೈಯೆಲ್ಲ ಕಾವೇರಿದೇ ..
ಹೆಣ್ಣು : ಆರು ಗಂಟೆ ಕಳೆಯಲೆಂದೂ ಈ ರಾತ್ರಿ ಹೊತ್ತಲ್ಲಿ ಸಣ್ಣ ನಾಚಿ ನಿನ್ನಲ್ಲೀ ನಾ ಬಂದೇ.. ನಾ ಬಂದೇ..
ಗಂಡು : ಆ.. ಹ್ಹಹ್ಹ .. ಆ.. ಹ್ಹಹ್ಹ .. ಆ.. ಹ್ಹಹ್ಹ .. ಆ.. ಹ್ಹಹ್ಹ ..
ಹೆಣ್ಣು : ಕಾಲ ಘಂಟೇ ಕಳೆಯಲೇ ಇನ್ನೂ ಇಲ್ಲನೋಡೂ
ಮೈಯೆಲ್ಲಾ ನೀರಾಗೀ ಮನಸಲ್ಲಾ ಚೂರಾಗಿ ನೀ ನಿಂತೇ ..ನೀ ನಿಂತೇ ..ನೀ ನಿಂತೇ ..ನೀ ನಿಂತೇ ..
(ಅಹ್ಹಹ್ಹ ) ಪುಂಗೀನಾದ ಕೇಳಿ ನಾಗ ಎದ್ದು ನಿಂತೂ ಆಡುವಂತೇ
ಜುಟ್ಟು ನೆಟ್ಟಗಾಗಿ ನಿಂತು ಆಡುವಂತೇ ಮಾಡಬಲ್ಲೇ ..
ಎಣ್ಣೆ ಬಂದ ವೇಳೆಯಲ್ಲಿ ಕಣ್ಣು ಮುಚ್ಚಿ ಕೂರಬೇಕೇ... ಓಓಓಓಓ ಓಓಓಓಓ ..ಬಾಯಲ್ಲಿ

ಗಂಡು :ನಾ ನಿನ್ನ ಪೂಜಾರಿ ಚೆಲುವೇ ಬಾರೇ ಬಳಿಗೆ ತೋಳ ಸೆರೆಗೇ
ಇಲ್ಲಿ ಬಾ ಬಾರೇ ವೈಯ್ಯಾರೀ ನೀ ತೋರೇ ದಾರೀ .. ಬಾಯಲ್ಲಿ
ಹೆಣ್ಣು : ಬಾಯಲ್ಲಿ ನೀರೂರಿದೇ ಮೈಯೆಲ್ಲ ಕಾವೇರಿದೇ ..
ಹ್ಹಾ.. ಬಾಯಲ್ಲಿ ನೀರೂರಿದೇ ಮೈಯೆಲ್ಲ ಕಾವೇರಿದೇ ..

No comments:
Post a Comment