ಫಿನಿಕ್ಸ್ ಚಿತ್ರದ ಹಾಡುಗಳು
- ನಾ ಬರೆದ ಕವನದಲೀ ಒಂದೊಂದು ಸಾಲಿನಲಿ
- ಹಾಡಿತು ಬಾನಾಡಿ
ಫೀನಿಕ್ಸ್ (1978)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.
ನಾ ಬರೆದಾ ಕವನದಲೀ ಒಂದೊಂದೂ ಸಾಲಿನಲೀ
ನೀ ತಂದ ಹೊಸ ಆಸೆ ಮನೆಮಾಡಿದೆ
ಹಿತವಾದ ನೋವೊಂದು ಹರಿದಾಡಿದೆ
ನೀ ತಂದ ಹೊಸ ಆಸೆ ಮನೆಮಾಡಿದೆ
ಹಿತವಾದ ನೋವೊಂದು ಹರಿದಾಡಿದೆ
ನಾ ಬರೆದಾ ಕವನದಲೀ ಒಂದೊಂದೂ ಸಾಲಿನಲೀ
ನೀ ತಂದ ಹೊಸ ಆಸೆ ಮನೆಮಾಡಿದೆ
ಹಿತವಾದ ನೋವೊಂದು ಹರಿದಾಡಿದೆ
ನಾ ಬರೆದಾ ಕವನದಲೀ
ನಾ ಬರೆದಾ ಕವನದಲೀ ಒಂದೊಂದೂ ಸಾಲಿನಲೀ
ನೀ ತಂದ ಹೊಸ ಆಸೆ ಮನೆಮಾಡಿದೆ
ಹಿತವಾದ ನೋವೊಂದು ಹರಿದಾಡಿದೆ
ನೀ ತಂದ ಹೊಸ ಆಸೆ ಮನೆಮಾಡಿದೆ
ಹಿತವಾದ ನೋವೊಂದು ಹರಿದಾಡಿದೆ
ನಾ ಬರೆದಾ ಕವನದಲೀ ಒಂದೊಂದೂ ಸಾಲಿನಲೀ
ನೀ ತಂದ ಹೊಸ ಆಸೆ ಮನೆಮಾಡಿದೆ
ಹಿತವಾದ ನೋವೊಂದು ಹರಿದಾಡಿದೆ
ನಾ ಬರೆದಾ ಕವನದಲೀ
ಊರೆಲ್ಲ ಅಲೆದಾಡಿ ಸೋತೆನು ಚಿನ್ನ ಏತಕೊ ಕಾಣೆ ಮರೆಯೆನು ನಿನ್ನ
ಬೇರಾವ ಹೆಣ್ಣಲ್ಲು ಆಸೆಯೆ ಇಲ್ಲ ನೀ ದೂರಾದರೆ ಬದುಕೇ ಇಲ್ಲ
ಈ ಸೆರೆಯ ಬಿಡಿಸುವೆಯಾ ಆಸರೆಯ ನೀಡುವೆಯಾ
ಈ ಸೆರೆಯ ಬಿಡಿಸುವೆಯಾ ಆಸರೆಯ ನೀಡುವೆಯಾ
ನಾ ಬರೆದಾ ಕವನದಲೀ ಒಂದೊಂದೂ ಸಾಲಿನಲೀ
ನೀ ತಂದ ಹೊಸ ಆಸೆ ಮನೆಮಾಡಿದೆ
ಹಿತವಾದ ನೋವೊಂದು ಹರಿದಾಡಿದೆ
ನಾ ಬರೆದಾ ಕವನದಲೀ
ಈ ಪ್ರೇಮ ರೂಪವ ಕಾಣಲು ಬಂದೆ ಕಾಮದ ಮೂರ್ತಿಯ ಕೈವಶವಾದೆ .. ಆಆಆ
ನಾನಿಂದು ಏನಾದೆ ಅರಿಯದೆ ಹೋದೆ ನೆಮ್ಮದಿ ಕಾಣದೆ ಕಂಗಾಲಾದೆ
ಕಾಮದಲೀ ನಾ ನೊಂದೆ ಬೇಗೆಯಲೀ ಬಲು ಬೆಂದೆ
ಕಾಮದಲೀ ನಾ ನೊಂದೆ ಬೇಗೆಯಲೀ ಬಲು ಬೆಂದೆ
ನಾ ಬರೆದಾ ಕವನದಲೀ ಒಂದೊಂದೂ ಸಾಲಿನಲೀ
ನೀ ತಂದ ಹೊಸ ಆಸೆ ಮನೆಮಾಡಿದೆ
ಹಿತವಾದ ನೋವೊಂದು ಹರಿದಾಡಿದೆ
ಅಹ್ಹಹ್ಹ ಅಹ್ಹಹ್ಹಹ್ಹಾ ಅಹ್ಹಹ್ಹ ಅಹ್ಹಹ್ಹಹ್ಹಾ

ನಾ ಬರೆದಾ ಕವನದಲೀ ಕವನದಲೀ ಕವನದಲೀ
-----------------------------------------------------------------------------------------------------------------------
ಫೀನಿಕ್ಸ್ (1978) - ಹಾಡಿತು ಬಾನಾಡಿ, ಬಾನಲಿ ಓಲಾಡಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ಹಾಡಿತು ಬಾನಾಡಿ, (ಲಲ್ಲಲ್ಲಲಲ್ಲಲ್ಲಲ್ಲಾ )

ಬಾನಲಿ ಓಲಾಡಿ (ಲಲ್ಲಲ್ಲಲಲ್ಲಲ್ಲಲ್ಲಾ )
ಹಾಡಿತು ಬಾನಾಡಿ, ಬಾನಲಿ ಓಲಾಡಿ
ಮನವ ಅರಳಿಸಿ, ಬಯಕೆ ಮೂಡಿಸಿ, ಉಲ್ಲಾಸ ತುಂಬಿಸಿ
ಹೆಣ್ಣು : ಹಾಡಿತು ಬಾನಾಡಿ, ಬಾನಲಿ ಓಲಾಡಿ
ಮನವ ಅರಳಿಸಿ, ಬಯಕೆ ಮೂಡಿಸಿ, ಉಲ್ಲಾಸ ತುಂಬಿಸಿ
ಕೋರಸ್ : ಹಾಡಿತು ಬಾನಾಡಿ, ಬಾನಲಿ ಓಲಾಡಿ.. ಆಹ್ಹಾ.. ಆಹ್ಹಾ.. ಆಹ್ಹಾ... ಆಹ್ಹಾ..
ಗಂಡು : ಹ್ಹಾಂ.. ಹ್ಹಾಂ.. ಹ್ಹಾಂ..ಹ್ಹಾಂ.. ಹೂವಿಂದ ಮಕರಂದ,

ಹೂವಿಂದ ಮಕರಂದ, ಹಾಯಾಗಿ ಹೀರಲು
ದುಂಬಿಯು ಹಾರಾಡಿತು, ಏನೋ ಹೇಳಿತು
ಕೋರಸ್ : ಲಲ್ಲಲ್ಲಲಲ್ಲಲ್ಲಲ್ಲಾ ಲಲ್ಲಲ್ಲಲಲ್ಲಲ್ಲಲ್ಲಾ
ಕೋರಸ್ : ಲಲ್ಲಲ್ಲಲಲ್ಲಲ್ಲಲ್ಲಾ ಲಲ್ಲಲ್ಲಲಲ್ಲಲ್ಲಲ್ಲಾ
ಹೆಣ್ಣು : ಹೂವಂದ ಮಕರಂದ,
ಹೂವಂದ ಮಕರಂದ, ನಾನೆಲ್ಲ ಬಲ್ಲೆನು
ಮಾತಿನ ಈ ಮೋಡಿಗೆ, ಎಂದೂ ಸೋಲೆನು
ಕೋರಸ್ : ಹೂಂಹೂಂ ಹೂಂಹೂಂ ಒಹೋ ಹೂಂಹೂಂಹೂಂಹೂಂ
ಮಾತಿನ ಈ ಮೋಡಿಗೆ, ಎಂದೂ ಸೋಲೆನು
ಕೋರಸ್ : ಹೂಂಹೂಂ ಹೂಂಹೂಂ ಒಹೋ ಹೂಂಹೂಂಹೂಂಹೂಂ
ಅಹುಂ ಅಹುಂ ಆಹಾ ಅಹುಂ ಅಹುಂ
ಹಾಡಿತು ಬಾನಾಡಿ, ಬಾನಲಿ ಓಲಾಡಿ
ಮನವ ಅರಳಿಸಿ, ಬಯಕೆ ಮೂಡಿಸಿ, ಉಲ್ಲಾಸ ತುಂಬಿಸಿ
ಹಾಡಿತು ಬಾನಾಡಿ, ಬಾನಲಿ ಓಲಾಡಿ
ಹೆಣ್ಣು : ಹ್ಹಾಂ.. ಹ್ಹಾಂ.. ಹ್ಹಾಂ..ಹ್ಹಾಂ. ಮೀನಂತೆ ಮನಸೆಂದು,
ಮನವ ಅರಳಿಸಿ, ಬಯಕೆ ಮೂಡಿಸಿ, ಉಲ್ಲಾಸ ತುಂಬಿಸಿ
ಹಾಡಿತು ಬಾನಾಡಿ, ಬಾನಲಿ ಓಲಾಡಿ
ಹೆಣ್ಣು : ಲಲ್ಲಲ್ಲಲಲ್ಲಲ್ಲಲ್ಲಾ ಲಲ್ಲಲ್ಲಲಲ್ಲಲ್ಲಲ್ಲಾ ಲಲ್ಲಲ್ಲಲಲ್ಲಲ್ಲಲ್ಲಾ
ಮೀನಂತೆ ಮನಸೆಂದು, ಈಜಾಡಿ ನಲಿಯಿತು
ಕಣ್ಣಿನ ಈ ಗಾಳವು, ಬಳಿಗೆ ಸೆಳೆಯಿತು
ಕೋರಸ್ : ಲಲ್ಲಲ್ಲಲಲ್ಲಲ್ಲಲ್ಲಾ ಲಲ್ಲಲ್ಲಲಲ್ಲಲ್ಲಲ್ಲಾ ಹ್ಹಹ್ಹಾ ಲಲ್ಲಲ್ಲಲಲ್ಲಲ್ಲಲ್ಲಾ
ಗಂಡು : ನೂರಾರು ಹೂವೇನೊ,
ನೂರಾರು ಹೂವೇನೊ, ಗಿಡದಲ್ಲಿ ಅರಳಿದೆ
ಎಲ್ಲವು ಆ ದೇವನ ಸೇರಿ ನಲಿವುದೆ
ಎಲ್ಲವು ಆ ದೇವನ ಸೇರಿ ನಲಿವುದೆ
ಕೋರಸ್ : ನಲೀ ನಲೀ ಒಹೋ ನಲೀ ನಲೀ
ನಲೀ ನಲೀ ಆಹ್ಹಾಹಾ ಚಿಲಿಪಿಲಿ
ಹಾಡಿತು ಬಾನಾಡಿ, ಬಾನಲಿ ಓಲಾಡಿ
ಮನವ ಅರಳಿಸಿ, ಬಯಕೆ ಮೂಡಿಸಿ, ಉಲ್ಲಾಸ ತುಂಬಿಸಿ
ಆ..ಆಹ್ಹಾಹ್ಹಾ ಲಲ್ಲಲ್ಲಲಲ್ಲಲ್ಲಲ್ಲಾ ಆ..ಆಹ್ಹಾಹ್ಹಾ ಲಲ್ಲಲ್ಲಲಲ್ಲಲ್ಲಲ್ಲಾ
ಆ..ಆಹ್ಹಾಹ್ಹಾ ಲಲ್ಲಲ್ಲಲಲ್ಲಲ್ಲಲ್ಲಾ ಆ..ಆಹ್ಹಾಹ್ಹಾ ಲಲ್ಲಲ್ಲಲಲ್ಲಲ್ಲಲ್ಲಾ
ಲಲ್ಲಲ್ಲಲಾ ಲಲ್ಲಲ್ಲಲ್ಲಾ ಲಲ್ಲಲ್ಲಲಾ ಲಲ್ಲಲ್ಲಲ್ಲಾ
--------------------------------------------------------------------------------------------------------------------------
No comments:
Post a Comment