- ನಗಬೇಕಮ್ಮ ನಗಬೇಕು ಎಲ್ಲರ ನಗಿಸುತಲಿರಬೇಕು
- ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು
- ಹಾಲಿನ ಕಡಲಲಿ ಜನಿಸಿರುವಾ
- ನಿನ್ನ ನೋಡಿದಾಗ ಕೈಯ್ಯ ಹಿಡಿವ ಆಸೆ ನನಗಾಯಿತು
- ಈ ಪ್ರೀತಿ ಈ ಭಕ್ತಿ
- ಆ ದೇವನು ಕರುಣಾಸಾಗರ
ನಗಬೇಕಮ್ಮ ನಗಬೇಕು (1984) - ನಗಬೇಕಮ್ಮ ನಗಬೇಕು ಎಲ್ಲರ ನಗಿಸುತಲಿರಬೇಕು
ನಗಬೇಕಮ್ಮ ನಗಬೇಕು ಎಲ್ಲರ ನಗಿಸುತಲಿರಬೇಕು
ರಾಜ : ಅರಳಿದ ಮಲ್ಲಿಗೆ ಹೂವಿನ ಹಾಗೆ ಎಂದೂ ನೀನು ಇರಬೇಕು
ನಗಬೇಕಮ್ಮ ನಗಬೇಕು ಎಲ್ಲರ ನಗಿಸುತಲಿರಬೇಕು
ಎಸ್ಪಿ : ಅರಳಿದ ಮಲ್ಲಿಗೆ ಹೂವಿನ ಹಾಗೆ ಎಂದೂ ನೀನು ಇರಬೇಕು
ಇಬ್ಬರು : ನಗಬೇಕಮ್ಮ ನಗಬೇಕು ಎಲ್ಲರ ನಗಿಸುತಲಿರಬೇಕು
ಎಸ್ಪಿ : ತಾರೆಗಳಂತೆ ನಿನ್ನೀ ಕಂಗಳು ಹೊಳೆಯುತಲಿರಬೇಕು
ರಾಜ : ತಾವರೆಯಂತೆ ನಿನ್ನೀ ಮೊಗವು ಹೂವಾಗಿರಬೇಕು.. ಆಹಾಂ..
ಎಸ್ಪಿ : ತಾರೆಗಳಂತೆ ನಿನ್ನೀ ಕಂಗಳು ಹೊಳೆಯುತಲಿರಬೇಕು
ರಾಜ : ತಾವರೆಯಂತೆ ನಿನ್ನೀ ಮೊಗವು ಹೂವಾಗಿರಬೇಕು..
ಇಬ್ಬರು : ನಿನ್ನ ಹರುಷವೆ ನಮ್ಮೀ ಮನೆಗೆ ಬೆಳಕಾಗಿರಬೇಕು.. ಎಂದೂ ಬೆಳಕಾಗಿರಬೇಕು
ಎಸ್ಪಿ : ನಗಬೇಕಮ್ಮ ನಗಬೇಕು ಎಲ್ಲರ ನಗಿಸುತಲಿರಬೇಕು
ರಾಜ : ಅರಳಿದ ಮಲ್ಲಿಗೆ ಹೂವಿನ ಹಾಗೆ ಎಂದೂ ನೀನು ಇರಬೇಕು
ಇಬ್ಬರು : ನಗಬೇಕಮ್ಮ ನಗಬೇಕು ಎಲ್ಲರ ನಗಿಸುತಲಿರಬೇಕು
ರಾಜ : ಹೂವಿನ ಹಾಸಿಗೆಯಂತೆ ನಿನ್ನ ಜೀವನವಿರವೇಕು
ಎಸ್ಪಿ : ಸುಖ ಸಂತೋಷವೆ ಎಂದೂ ನಿನ್ನ ಉಸಿರಾಗಿರಬೇಕು

ಇಬ್ಬರು : ಎಂದೂ ಆರದ ಜ್ಯೋತಿಯಹಾಗೆ ಬೆಳಗುತಲಿರಬೇಕು... ನೀನು ಬೆಳಗುತಲಿರಬೇಕು
ಎಸ್ಪಿ : ನಗಬೇಕಮ್ಮ ಅಹ್ಹಹ್ಹಹ್ ಎಲ್ಲರ ನಗಿಸುತಲಿರಬೇಕು

--------------------------------------------------------------------------------------------------------------------------
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.,
ಗಂಡು : ಹ್ಹೂ... ಹೇಹೇ ..
ಕೋರಸ್ : ಜೂಜುಜೂ.. (ರೀ.. ) ಜೂಜುಜೂ.. (ಶಬರೀಬ.. ) ಜೂಜುಜೂ.. (ಹೂಹೂಹೂ )
ಜೂಜುಜೂ.. (ಹೇ..ಹೇ..ಹೇ..)
ಗಂಡು : ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು ಹೋಗುವಾಗ ಕಣ್ಣ ಸನ್ನೇ ಮಾಡಿ ಹೋದೋಳು
ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು ಹೋಗುವಾಗ ಕಣ್ಣ ಸನ್ನೇ ಮಾಡಿ ಹೋದೋಳು
ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು .. ಆಆಆಹಾ... ಆಹಾ.. ಆಆಆ.. ಅಹ್ ಅಹ್ ಅಹ್
ಹೊಯ್ ಹಣೆಗೇ ಕುಂಕುಮ ಬೊಟ್ಟೂ ರೇಷ್ಮೆ ಸೀರೆ ತೊಟ್ಟೂ ಹೆಜ್ಜೆಯಾ ಮೇಲೆ ಹೆಜ್ಜೆ ಇಟ್ಟು
ಬಳಿಗೆ ಬಂದಾಗದೀ ಮನ ಮುಟ್ಟಿದ ಹುಡುಗೀ

ಹಾಲಿನ ಕಡಲಲಿ ಜನಿಸಿರುವಾ ಚೆಲುವೇ ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ ಧರೆಗೇ ಹುಡುಕುತ ಬಂದಳೋ ...
ತನ್ನ ರೂಪವ ಎದೆಗೇ ತುಂಬುವಾ ಬಯಕೇ ಹೊತ್ತೂ ಮನದಿ
ನನ್ನ ಹಾಡಿಗೇ ಹೊನ್ನ ಗೆಜ್ಜೆಯ ತಾಳ ಹಾಕುವ ನೆಪದಿ

ಪ್ರೀತಿ ತುಂಬಿಕೊಂಡೂ ನಾಚಿ ಬಳಿಗೆ ಬಂದೂ
ಮೌನದೀ ನಿಂತ ಇವಳನು ಬಣ್ಣಿಸೇ ದೊರಕದ ಮಾತುಗಳೂ

ಗಂಡು : ನಿನ್ನ ನೋಡಿದಾಗ ಕೈಯ್ಯ ಹಿಡಿವಾ ಆಸೇ ನನಗಾಯಿತು ಆಸೇ ತುಂಬಿದಾಗ ಮೈಯಲ್ಲೆಲ್ಲಾ ಮಿಂಚೂ ಹರಿದಿತ್ತು
ಗಂಡು : ಸವಿ ಮಾತಾಡಿದೇ ಸುಖ ನೀ ನೀಡಿದೇ ನನ್ನ ಬಾಳಲ್ಲಿ ಸಿಹಿ ತುಂಬಿದೇ
ಗಂಡು : ಬಳಿಯಲ್ಲಿ ಯಾರಿಲ್ಲ ನಿನ್ನಲ್ಲೀ ಮನಸೆಲ್ಲಾ ನನಗೀಗ ನೀ ಊರ್ವಶಿ
ಮನಸಾರೇ ನೀ ಬಂದೂ ನಗುವಾಗಿ ತುಟಿಗೊಂದು ಕೋಡಲಾರೆಯಾ ಪ್ರೇಯಸೀ
ಬಳಿಯಲ್ಲಿ ಯಾರಿಲ್ಲ ನಿನ್ನಲ್ಲೀ ಮನಸೆಲ್ಲಾ ನನಗೀಗ ನೀ ಊರ್ವಶಿ

ಹೆಣ್ಣು : ಒಲ ಹೂವಾಯಿತು ಮನ ತೇಲಾಡಿತು ನಿನ್ನ ಒಲವಿಂದ ಹಿತವಾಯಿತು
--------------------------------------------------------------------------------------------------------------------------
ಆಅ ... ಶ್ರವಣಕುಮಾರನು.. ಆಅ ... ಶ್ರವಣಕುಮಾರನು..

ನಗಬೇಕಮ್ಮ ನಗಬೇಕು (1984) - ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು
ಗಂಡು : ಹ್ಹೂ... ಹೇಹೇ ..
ಕೋರಸ್ : ಜೂಜುಜೂ.. (ರೀ.. ) ಜೂಜುಜೂ.. (ಶಬರೀಬ.. ) ಜೂಜುಜೂ.. (ಹೂಹೂಹೂ )
ಜೂಜುಜೂ.. (ಹೇ..ಹೇ..ಹೇ..)
ಗಂಡು : ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು ಹೋಗುವಾಗ ಕಣ್ಣ ಸನ್ನೇ ಮಾಡಿ ಹೋದೋಳು
ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು ಹೋಗುವಾಗ ಕಣ್ಣ ಸನ್ನೇ ಮಾಡಿ ಹೋದೋಳು
ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು .. ಆಆಆಹಾ... ಆಹಾ.. ಆಆಆ.. ಅಹ್ ಅಹ್ ಅಹ್
ಹೊಯ್ ಹಣೆಗೇ ಕುಂಕುಮ ಬೊಟ್ಟೂ ರೇಷ್ಮೆ ಸೀರೆ ತೊಟ್ಟೂ ಹೆಜ್ಜೆಯಾ ಮೇಲೆ ಹೆಜ್ಜೆ ಇಟ್ಟು
ಬಳಿಗೆ ಬಂದಾಗದೀ ಮನ ಮುಟ್ಟಿದ ಹುಡುಗೀ
ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು ಹೋಗುವಾಗ ಕಣ್ಣ ಸನ್ನೇ ಮಾಡಿ ಹೋದೋಳು
ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು .. ಆಆಆಹಾ... ಆಹಾ.. ಆಆಆ.. ಅಹ್ ಅಹ್ ಅಹ್
ಕೋರಸ್ : ಪಪ್ಪಪ್ಪಯ್ಯ ಪಪ್ಪಪ್ಪಯ್ಯ ಪಪ್ಪಪ್ಪಯ್ಯ ಪ ಲಲ್ಲಲಲಲಲಾಲಾಲ
ಪಪ್ಪಪ್ಪಯ್ಯ ಪಪ್ಪಪ್ಪಯ್ಯ ಪಪ್ಪಪ್ಪಯ್ಯ ಪ ಲಲ್ಲಲಲಲಲಾಲಾಲ
ಗಂಡು : ಓಓಓಓಓ... ಮೊದಲ ನೋಟದಲ್ಲೇ ನನ್ನ ಮನಸಾಸೇ ಗೆದ್ದೋಳೂ
ಮೊದಲ ಮಾತಿನಲ್ಲೇ ನನ್ನ ಗೆದ್ದೂ ನಿಂತೋಳೂ
ಮೊದಲ ನೋಟದಲ್ಲೇ ನನ್ನ ಮನಸಾಸೇ ಗೆದ್ದೋಳೂ
ಮೊದಲ ಮಾತಿನಲ್ಲೇ ನನ್ನ ಗೆದ್ದೂ ನಿಂತೋಳೂ
ಮೊದಲ ಹಾಡಿನಲ್ಲೇ ನನಗೇ ಸೋತು ಹೋದೋಳು ಹ್ಹಾ..
ಮೊದಲ ಹಾಡಿನಲ್ಲೇ ನನಗೇ ಸೋತು ಹೋದೋಳು
ಮೊದಲ ರಾತ್ರಿ ಸವಿಯುವ ಸುಖದಾ ಕನಸಾಟ ಅಂಥೋಳು
ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು ಹೊಯ್ ಹೋಗುವಾಗ ಕಣ್ಣ ಸನ್ನೇ ಮಾಡಿ ಹೋದೋಳು
ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು .. ಆಆಆಹಾ... ಆಹಾ.. ಆಆಆ.. ಅಹ್ ಅಹ್ ಅಹ್
ಕೋರಸ್ : ಪಪ್ಪಪ್ಪಯ್ಯ ಪಪ್ಪಪ್ಪಯ್ಯ ಪಪ್ಪಪ್ಪಯ್ಯ ಪ ಲಲ್ಲಲಲಲಲಾಲಾಲ
ಪಪ್ಪಪ್ಪಯ್ಯ ಪಪ್ಪಪ್ಪಯ್ಯ ಪಪ್ಪಪ್ಪಯ್ಯ ಪ ಲಲ್ಲಲಲಲಲಾಲಾಲ
ಗಂಡು : ಹೊಯ್ ಹೊಯ್ ಆಹಾಹ್ ಆಹಾಹ್ .. ಹೊಯ್ ಹೊಯ್ ಆಹಾಹ್ ಆಹಾಹ್
ದೇವಲೋಕದಿಂದ ರಂಭೆ ಬರಲೇ ಬೇಕಿಲ್ಲಾ ರತಿಯ ಅಂದ ಕೂಡ ನನ್ನ ಈಗ ಕೆಣಕಲ್ಲಾ

ಬಾಳಿನಲ್ಲಿ ಇಂಥ ಹುಡುಗೀ ಎಂದೂ ಕಂಡಿಲ್ಲಾ..
ಬಾಳಿನಲ್ಲಿ ಇಂಥ ಹುಡುಗೀ ಎಂದೂ ಕಂಡಿಲ್ಲಾ ಅವಳ ಒಮ್ಮೆ ನೋಡೋತನಕ ಜೀವ ನಿಲ್ಲಲ್ಲಾ..
ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು ಹೊಯ್ ಹೋಗುವಾಗ ಕಣ್ಣ ಸನ್ನೇ ಮಾಡಿ ಹೋದೋಳು
ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು ಹೊಯ್ ಹೋಗುವಾಗ ಕಣ್ಣ ಸನ್ನೇ ಮಾಡಿ ಹೋದೋಳು
ಇನ್ನೂ ಯಾಕೇ ಬರಲಿಲ್ಲ ನಿನ್ನೇ ಬಂದೋಳು .. ಆಆಆಹಾ... ಆಹಾ.. ಆಆಆ.. ಅಹ್ ಅಹ್ ಅಹ್
--------------------------------------------------------------------------------------------------------------------------
ನಗಬೇಕಮ್ಮ ನಗಬೇಕು (1984) - ಹಾಲಿನ ಕಡಲಲಿ ಜನಿಸಿರುವಾ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.,
ಹಾಲಿನ ಕಡಲಲಿ ಜನಿಸಿರುವಾ ಚೆಲುವೇ ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ ಚೆಲುವೇ ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ ಚೆಲುವೇ ಸಿರಿದೇವಿ ಇವಳೂ
ಕರುಣೆಯ ತೋರಿ ಕರೆಯದೇ ಬಂದಿಹಳೋ
ಶ್ರೀ ಹರಿಯನ್ನೂ ಕಾಣಲೂ ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ ಚೆಲುವೇ ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ ಚೆಲುವೇ ಸಿರಿದೇವಿ ಇವಳೂ
ಕಣ್ಣನೋಟದಲೀ ತುಂಬಿ ಚಂದ್ರಿಕೆಯ ಬೆಳಕು ಮಾಡುತಲಿ ಮನೇಯಾ
ಅಧರ ಅರಳುತಿದೆ ನಗೆಯ ಮಲ್ಲಿಗೇಯ ಚೆಲ್ಲೀ ಹೊಳೆಯುತಲಿ ಮನವ

ಭಾಗ್ಯ ಕೋಡುವೆನೆಂದೂ ಆನಂದ ತರುವುನೆಂದೂ ಕನಿಕರದಿಂದಕರುಣೆಯ ತೋರಿ ಕರೆಯದೇ ಬಂದಿಹಳೋ
ಶ್ರೀ ಹರಿಯನ್ನೂ ಕಾಣಲೂ ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ ಚೆಲುವೇ ಸಿರಿದೇವಿ ಇವಳೂ
ನನ್ನ ಹಾಡಿಗೇ ಹೊನ್ನ ಗೆಜ್ಜೆಯ ತಾಳ ಹಾಕುವ ನೆಪದಿತನ್ನ ರೂಪವ ಎದೆಗೇ ತುಂಬುವಾ ಬಯಕೇ ಹೊತ್ತೂ ಮನದಿ
ನನ್ನ ಹಾಡಿಗೇ ಹೊನ್ನ ಗೆಜ್ಜೆಯ ತಾಳ ಹಾಕುವ ನೆಪದಿ
ತನ್ನ ರೂಪವ ಎದೆಗೇ ತುಂಬುವಾ ಬಯಕೇ ಹೊತ್ತೂ ಮನದಿ
ಪ್ರೀತಿ ತುಂಬಿಕೊಂಡೂ ನಾಚಿ ಬಳಿಗೆ ಬಂದೂ
ಮೌನದೀ ನಿಂತ ಇವಳನು ಬಣ್ಣಿಸೇ ದೊರಕದ ಮಾತುಗಳೂ
ಹಾಲಿನ ಕಡಲಲಿ ಜನಿಸಿರುವಾ ಚೆಲುವೇ ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ ಚೆಲುವೇ ಸಿರಿದೇವಿ ಇವಳೂ
--------------------------------------------------------------------------------------------------------------------------
ನಗಬೇಕಮ್ಮ ನಗಬೇಕು (1984) - ನಿನ್ನ ನೋಡಿದಾಗ ಕೈಯ್ಯ ಹಿಡಿವ ಆಸೆ ನನಗಾಯಿತು
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ., ಎಸ್ ಜಾನಕೀ
ಗಂಡು : ನಿನ್ನ ನೋಡಿದಾಗ ಕೈಯ್ಯ ಹಿಡಿವಾ ಆಸೇ ನನಗಾಯಿತು ಆಸೇ ತುಂಬಿದಾಗ ಮೈಯಲ್ಲೆಲ್ಲಾ ಮಿಂಚೂ ಹರಿದಿತ್ತು
ಹೆಣ್ಣು : ಹೊಸ ಮಾತು ಹೊಸ ರೀತಿ ನಾನೆಂದೂ ಕೇಳಿಲ್ಲಾ ನನಗೇಕೋ ಅನುಮಾನ ನಾ ನಿನ್ನ ನಂಬಲ್ಲಾ

ಹೆಣ್ಣು : ಬಿಸಲೇನೂ ನೇರಳೇನೂ ಸಿಡಿಲೇನೂ ಗುಡುಗೇನೂ ದಿನವೆಲ್ಲಾ ಉಲ್ಲಾಸವೇನೇ
ಹಗಲೇನೂ ಇರುಳೇನೂ ನನಗಿನ್ನೂ ಭಯವೇನೂ ನೀನಿರಲು ಸಂತೋಷವೇ
ಬಿಸಲೇನೂ ನೇರಳೇನೂ ಸಿಡಿಲೇನೂ ಗುಡುಗೇನೂ ದಿನವೆಲ್ಲಾ ಉಲ್ಲಾಸವೇನೇ
ಹಗಲೇನೂ ಇರುಳೇನೂ ನನಗಿನ್ನೂ ಭಯವೇನೂ ನೀನಿರಲು ಸಂತೋಷವೇ
ಹೆಣ್ಣು : ನಿನ್ನ ನೋಡಿದಾಗ ಕೈಯ್ಯ ಹಿಡಿವಾ ಆಸೇ ನನಗಾಯಿತು
ಗಂಡು : ಆಸೇ ತುಂಬಿದಾಗ ಮೈಯಲ್ಲೆಲ್ಲಾ ಮಿಂಚೂ ಹರಿದಿತ್ತು
ಹೆಣ್ಣು : ಹೊಸ ಮಾತು (ಹ್ಹಾ) ಹೊಸ ರೀತಿ (ಆ) ನಾನೆಂದೂ ಕೇಳಿಲ್ಲಾ
ನನಗೇಕೋ (ಓ) ಅನುಮಾನ (ಹಾ ) ನಾ ನಿನ್ನ ನಂಬಲ್ಲಾ
ಗಂಡು : ಆಸೇ ತುಂಬಿದಾಗ ಮೈಯಲ್ಲೆಲ್ಲಾ ಮಿಂಚೂ ಹರಿದಿತ್ತು
ಹೆಣ್ಣು : ಹೊಸ ಮಾತು (ಹ್ಹಾ) ಹೊಸ ರೀತಿ (ಆ) ನಾನೆಂದೂ ಕೇಳಿಲ್ಲಾ
ನನಗೇಕೋ (ಓ) ಅನುಮಾನ (ಹಾ ) ನಾ ನಿನ್ನ ನಂಬಲ್ಲಾ
ಗಂಡು : ಬಳಿಯಲ್ಲಿ ಯಾರಿಲ್ಲ ನಿನ್ನಲ್ಲೀ ಮನಸೆಲ್ಲಾ ನನಗೀಗ ನೀ ಊರ್ವಶಿ
ಮನಸಾರೇ ನೀ ಬಂದೂ ನಗುವಾಗಿ ತುಟಿಗೊಂದು ಕೋಡಲಾರೆಯಾ ಪ್ರೇಯಸೀ
ಬಳಿಯಲ್ಲಿ ಯಾರಿಲ್ಲ ನಿನ್ನಲ್ಲೀ ಮನಸೆಲ್ಲಾ ನನಗೀಗ ನೀ ಊರ್ವಶಿ
ಮನಸಾರೇ ನೀ ಬಂದೂ ನಗುವಾಗಿ ತುಟಿಗೊಂದು ಕೋಡಲಾರೆಯಾ ಪ್ರೇಯಸೀ
ಹೆಣ್ಣು : ಒಲ ಹೂವಾಯಿತು ಮನ ತೇಲಾಡಿತು ನಿನ್ನ ಒಲವಿಂದ ಹಿತವಾಯಿತು
ಗಂಡು : ನಿನ್ನ ನೋಡಿದಾಗ ಕೈಯ್ಯ ಹಿಡಿವಾ ಆಸೇ ನನಗಾಯಿತು
ಹೆಣ್ಣು : ಆಸೇ ತುಂಬಿದಾಗ ಮೈಯಲ್ಲೆಲ್ಲಾ ಮಿಂಚೂ ಹರಿದಿತ್ತು
ಗಂಡು : ಹೊಸ ಮಾತು ಹೊಸ ರೀತಿ ನಾನೆಂದೂ ಕೇಳಿಲ್ಲಾ
ನನಗೇಕೋ ಅನುಮಾನ ನಾ ನಿನ್ನ ನಂಬಲ್ಲಾ

ನಗಬೇಕಮ್ಮ ನಗಬೇಕು (1984) - ಈ ಪ್ರೀತಿ ಈ ಭಕ್ತಿ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ರಾಜ್ ಸೀತಾರಾಮನ್
ಈ ಪ್ರೀತಿ ಈ ಭಕ್ತಿ ಎಲ್ಲೂ ಕಾಣೇನೂ
ಭಕ್ತಿ ದುಡಿಯಲೀ ತೃಪ್ತಿ ಬಂಧನ ಶ್ರವಣಕುಮಾರನು ಆಅ ... ಶ್ರವಣಕುಮಾರನು..
ಭಕ್ತಿ ದುಡಿಯಲೀ ತೃಪ್ತಿ ಬಂಧನ ಶ್ರವಣಕುಮಾರನು ಆಅ ... ಶ್ರವಣಕುಮಾರನು..
ಈ ಪ್ರೀತಿ ಈ ಭಕ್ತಿ ಎಲ್ಲೂ ಕಾಣೇನೂ
ಭಕ್ತಿ ದುಡಿಯಲೀ ತೃಪ್ತಿ ಬಂಧನ ಶ್ರವಣಕುಮಾರನು ಆಅ ... ಶ್ರವಣಕುಮಾರನು..
ಭಕ್ತಿ ದುಡಿಯಲೀ ತೃಪ್ತಿ ಬಂಧನ ಶ್ರವಣಕುಮಾರನು ಆಅ ... ಶ್ರವಣಕುಮಾರನು..
--------------------------------------------------------------------------------------------------------------------------
ನಗಬೇಕಮ್ಮ ನಗಬೇಕು (1984) - ಆ ದೇವನು ಕರುಣಾಸಾಗರ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.,
ಆ ದೇವನೂ ಕರುಣಾಸಾಗರ ಅವನಾ ಪ್ರೇಮ ಅಪಾರ
ಆ ದೇವನೂ ಕರುಣಾಸಾಗರ ಅವನಾ ಪ್ರೇಮ ಅಪಾರ
ಸುಖವನೂ ತರುವಾ ಸಂತೋಷವನ್ನೂ ಕೋಡುವಾ
ಆ ದೇವನೂ ಕರುಣಾಸಾಗರ ಅವನಾ ಪ್ರೇಮ ಅಪಾರ
ಗುಡಿಯಲ್ಲಿ ನಿಂತರೇನೂ ಶಿಲೆಯಾಗಿ ಕಂಡರೇನೂ ಬರಿ ಮೌನವಾದರೇನು

ವರ ನೀಡಲಾರನೇನೂ ಮನಸೆಲ್ಲಾ ಹಾಲೂ ಜೇನೂ.. ಮನಸೆಲ್ಲಾ ಹಾಲೂ ಜೇನೂ
ಆ ದೇವನೂ ಕರುಣಾಸಾಗರ ಅವನಾ ಪ್ರೇಮ ಅಪಾರ
ಮುಳ್ಳಲ್ಲಿ ನೂಕಲಾರ ಕೊರಗನ್ನೂ ನೀಡಲಾರ ನೋವನ್ನೂ ತುಂಬಲಾರ

ಸುಖಶಾಂತಿ ತರುವ ಯಾರ ಕಣ್ಣೀರ ನೋಡಲಾರ..ಆಹ್ಹ್ ಕಣ್ಣೀರ ನೋಡಲಾರ
ಆ ದೇವನೂ ಕರುಣಾಸಾಗರ ಅವನಾ ಪ್ರೇಮ ಅಪಾರ
ಆ ದೇವನೂ ಕರುಣಾಸಾಗರ ಅವನಾ ಪ್ರೇಮ ಅಪಾರ
ಸುಖವನೂ ತರುವಾ ಸಂತೋಷವನ್ನೂ ಕೋಡುವಾ
ಆ ದೇವನೂ ಕರುಣಾಸಾಗರ ಅವನಾ ಪ್ರೇಮ ಅಪಾರ
ಗುಡಿಯಲ್ಲಿ ನಿಂತರೇನೂ ಶಿಲೆಯಾಗಿ ಕಂಡರೇನೂ ಬರಿ ಮೌನವಾದರೇನು
ವರ ನೀಡಲಾರನೇನೂ ಮನಸೆಲ್ಲಾ ಹಾಲೂ ಜೇನೂ.. ಮನಸೆಲ್ಲಾ ಹಾಲೂ ಜೇನೂ
ಆ ದೇವನೂ ಕರುಣಾಸಾಗರ ಅವನಾ ಪ್ರೇಮ ಅಪಾರ
ಮುಳ್ಳಲ್ಲಿ ನೂಕಲಾರ ಕೊರಗನ್ನೂ ನೀಡಲಾರ ನೋವನ್ನೂ ತುಂಬಲಾರ
ಸುಖಶಾಂತಿ ತರುವ ಯಾರ ಕಣ್ಣೀರ ನೋಡಲಾರ..ಆಹ್ಹ್ ಕಣ್ಣೀರ ನೋಡಲಾರ
ಆ ದೇವನೂ ಕರುಣಾಸಾಗರ ಅವನಾ ಪ್ರೇಮ ಅಪಾರ
ಸುಖವನೂ ತರುವಾ ಸಂತೋಷವನ್ನೂ ಕೋಡುವಾ
ಆ ದೇವನೂ ಕರುಣಾಸಾಗರ ಅವನಾ ಪ್ರೇಮ ಅಪಾರ
ಆ ದೇವನೂ ಕರುಣಾಸಾಗರ ಅವನಾ ಪ್ರೇಮ ಅಪಾರ
--------------------------------------------------------------------------------------------------------------------------
No comments:
Post a Comment