- ಆಹ ರೋಮಾಂಚನ
- ಜೀವನ ಸಂಜೀವನ
- ಆಸೆಗಳ ತೊಟ್ಟಿಲಿದೂ
- ಕಣ ಕಣ ತುಂಬಿದೆ
ಹಂತಕನ ಸಂಚು (1980)
ಸಂಗೀತ: ವಿಜಯಭಾಸ್ಕರ್,ಸಾಹಿತ್ಯ: ವಿಜಯನಾರಸಿಂಹ, ಹಾಡಿದವರು: ಎಸ್.ಪಿ.ಬಿ., ಕಸ್ತೂರಿ ಶಂಕರ್
ಗಂಡು : ಆಹಾ ರೋಮಾಂಚನ, ಹೆಣ್ಣು : ಈ ಜೀವನ
ಗಂಡು : ಆಸೆ ಶೃಂಗಾರದ, ಹೆಣ್ಣು : ಹೂ ತೋರಣ
ಸಂಗೀತ: ವಿಜಯಭಾಸ್ಕರ್,ಸಾಹಿತ್ಯ: ವಿಜಯನಾರಸಿಂಹ, ಹಾಡಿದವರು: ಎಸ್.ಪಿ.ಬಿ., ಕಸ್ತೂರಿ ಶಂಕರ್
ಗಂಡು : ಆಹಾ ರೋಮಾಂಚನ, ಹೆಣ್ಣು : ಈ ಜೀವನ
ಗಂಡು : ಆಸೆ ಶೃಂಗಾರದ, ಹೆಣ್ಣು : ಹೂ ತೋರಣ
ಹೆಣ್ಣು : ಆಹಾ ರೋಮಾಂಚನ, ಗಂಡು : ಈ ಜೀವನ
ಹೆಣ್ಣು :ಆಸೆ ಶೃಂಗಾರದ, ಗಂಡು : ಹೂ ತೋರಣ
ಹೆಣ್ಣು : ಎಂದೆಂದೂ ಸುಮ್ಮಾನ ಪ್ರೇಮಾಯಣ
ಹೆಣ್ಣು : ಕನಸಲ್ಲು ಮನಸಲ್ಲು ನೆನಪಿನ ಸವಿ ತಂದೆ
ಉಲ್ಲಾಸ ಉಯ್ಯಾಲೆ ಉಸಿರಲಿ ನೀನಾದೆ
ಕನಸಲ್ಲು ಮನಸಲ್ಲು ನೆನಪಿನ ಸವಿ ತಂದೆ
ಉಲ್ಲಾಸ ಉಯ್ಯಾಲೆ ಉಸಿರಲಿ ನೀನಾದೆ
ಗಂಡು : ನಿನ್ನ ಪ್ರೇಮದ ಬಂದಿಯಾದೆ ನಾ
ನಿನ್ನ ಪ್ರೇಮದ ಬಂದಿಯಾದೆ ನಾ
ಎಂದೆಂದೂ ಸುಮ್ಮಾನ ಈ ಬಂಧನ
ಹೆಣ್ಣು : ಆಹಾ ರೋಮಾಂಚನ, ಗಂಡು : ಈ ಜೀವನ
ಹೆಣ್ಣು :ಆಸೆ ಶೃಂಗಾರದ, ಗಂಡು : ಹೂ ತೋರಣ
ಹೆಣ್ಣು : ಎಂದೆಂದೂ ಸುಮ್ಮಾನ ಪ್ರೇಮಾಯಣ
ಗಂಡು : ಕಂಣ್ಣಂಚ ಮಿಂಚಲ್ಲೆ ಒಲವಿನ ಸಂಕೇತ
ನೀ ತಂದೆ ಈ ಪ್ರೇಮ ಸಂಗಮ ಸಂಗೀತ
ಕಂಣ್ಣಂಚ ಮಿಂಚಲ್ಲೆ ಒಲವಿನ ಸಂಕೇತ
ನೀ ತಂದೆ ಈ ಪ್ರೇಮ ಸಂಗಮ ಸಂಗೀತ
ಹೆಣ್ಣು : ಸ್ನೇಹ ಮೋಹದ ಮೋಡಿ ಬಲ್ಲೆ ನಾ
ಸ್ನೇಹ ಮೋಹದ ಮೋಡಿ ಬಲ್ಲೆ ನಾ
ಎಂದೆಂದೂ ಸುಮ್ಮಾನ ಈ ಬಂಧನ
ಗಂಡು : ಆಸೆ ಶೃಂಗಾರದ, ಹೆಣ್ಣು : ಹೂ ತೋರಣ
ಗಂಡು : ಎಂದೆಂದೂ ಸುಮ್ಮಾನ ಪ್ರೇಮಾಯಣ
ಹೆಣ್ಣು : ಆಹಾ ರೋಮಾಂಚನ, ಗಂಡು : ಈ ಜೀವನ
ಹೆಣ್ಣು :ಆಸೆ ಶೃಂಗಾರದ, ಗಂಡು : ಹೂ ತೋರಣ
ಹೆಣ್ಣು : ಎಂದೆಂದೂ ಸುಮ್ಮಾನ ಪ್ರೇಮಾಯಣ
--------------------------------------------------------------------------------------------------------------------------
ಸಂಗೀತ: ವಿಜಯಭಾಸ್ಕರ್,ಸಾಹಿತ್ಯ: ಕುವೆಂಪು, ಹಾಡಿದವರು: ಜಯಚಂದ್ರನ, ವಾಣಿಜಯರಾಂ
ಗಂಡು : ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ...
ಹೆಣ್ಣು : ನೀನುಳಿಯೆ ನಾನು ನೀರುಳಿದ ಮೀನು
ನೀನೇ ಜೀವನಾ, ಜೀವನ ಸಂಜೀವನ...
ಇಬ್ಬರೂ : ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ...
ಹೆಣ್ಣು : ತಂಪಲ ಜೇನಿಂಪಲ ನನ್ನ ಉಸಿರಿಗೆ ನೀನೇ
ತಂಪಲಾ ಜೇನಿಂಪಲಾ
ಗಂಡು : ಹಾ ಹಾ ಹಾ ಹಾ ಹಾ ಹಾ...ಹಾ ಹಾ ಹಾ ಹಾ ಹಾಹಾಹಾ...
ಹೆಣ್ಣು : ತಂಪಲ ಜೇನಿಂಪಲ ನನ್ನ ಉಸಿರಿಗೆ ನೀನೇ
ತಂಪಲಾ ಜೇನಿಂಪಲಾ
ಗಂಡು : ನೀನು ಮುನಿದರೆ ಬಿಸಿಲ್ ನೀನೊಲಿಯೆ ತಣ್ ನೆಳಲ್
ನನ್ನ ಬಾಳಿಗೆ... ತಂಪಲಾ ನೀ ಜೇನಿಂಪಲಾ..
ಹೆಣ್ಣು : ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ
ಗಂಡು : ಕಂಪಲ ಸವಿ ಸೊಂಪಲ ಪದ್ಮಹೃದಯಕೆ ನೀನೇ
ಕಂಪಲಾ ಸವಿ ಸೊಂಪಲಾ
ಹೆಣ್ಣು : ಲಾ ಲಾ ಲಾ..ಅ ಲಾ..ಅ ಲಾ ಲಾ ಲಾಲಲ ಅ..ಅ..ಅ
ಗಂಡು : ಕಂಪಲ ಸವಿ ಸೊಂಪಲ ಪದ್ಮಹೃದಯಕೆ ನೀನೇ
ಕಂಪಲಾ ಸವಿ ಸೊಂಪಲಾ
ಹೆಣ್ಣು : ನೀನಪ್ಪಲಾ ನಾ ಅಮೃತಾ ನೀ ತಪ್ಪಿದರೆ ನಾಮೃತ
ನನ್ನೆದೆಯ ಕಮಲದ ಕಂಪಲಾ ನೀ ಸವಿ ಸೊಂಪಲಾ
ಇಬ್ಬರೂ : ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ...
-----------------------------------------------------------------------------------------------------------------------
ಹಂತಕನ ಸಂಚು (1980)
ಸಂಗೀತ: ವಿಜಯಭಾಸ್ಕರ್,ಸಾಹಿತ್ಯ: ಆರ್.ಏನ್.ಜಯಗೋಪಾಲ್, ಹಾಡಿದವರು:ಕಸ್ತೂರಿ ಶಂಕರ, ವಾಣಿಜಯರಾಂ, ವಿಷ್ಣುವರ್ಧನ
ಹೆಣ್ಣು : ಆಸೆಗಳ ತೊಟ್ಟಿಲಿದು ಬರಿದಾಗಿಹುದು ತೂಗುವ ಕೈಗಳೇ ಸೋತಿಹುವು

ಪ್ರಕೃತಿಯು ನಗುತಿರೇ ಅಳುತಿಹುದು ಹೂ ಮನಸೂ
ಹೆಣ್ಣು : ಕಣ್ಣುಗಳೇ ಕಂಬನಿ ಸುರಿಸ ಬೇಡಿ ನೆನಪುಗಳೇ ಮನಸ ಕಾಡಬೇಡಿ
ಬಯಕೆಗಳ ಹೂವುಗಳೇ ಮೊಗ್ಗಲಿ ಉದರ ಬೇಡಿ
ಗಂಡು : ಆಸೆಗಳ ಮಧು ಕಲಶ ತುಂಬಿಹುದು ಸವಿಯಲು ತುಟಿಗಳು ಬಯಸಿಹುದು
ಒಲವಿನ ಗೆಳತಿಯ ಬರುವಿಗೇ ಕಾದಿಹುದೂ
ಗಂಡು : ಪ್ರೇಮದಲಿ ಸಿಹಿಯ ಬೆರೆಸಿದ ಯಾರೋ
ವಿರಹವನು ಪದವನು ರಚಿಸದ ಯಾರೋ
ಕ್ಷಣ ಕ್ಷಣಕೂ ತಳಮಳವ ಮನಕೆ ತಂದವನಾರೋ
ಹೆಣ್ಣು : ಆಸೆಗಳ ಮಳೆಬಿಲ್ಲೂ ದೂರದಲಿ ಕೈಗೆಸಿಲುಕುದೇ ಓಡುತಲಿದೆ
ಒಲವಿನ ವೀಣೆಯೂ ಅಪಸ್ವರ ಮಿಡಿಯುತಿದೇ
ಹೆಣ್ಣು : ಬಯಸಿದೆನೂ ಪ್ರೇಮಕಾಶಿಯಾಶಿ ದೊರಕಿಹುದು ತಣ್ಣೀರಿನ ಪಾತ್ರೀ
ಜೀವನದ ಕಾವ್ಯವಿದೂ ಆಗಿದೆ ಇಂದೂ ಅಪೂರ್ಣ
ಹೆಣ್ಣು : ಆಸೆಗಳ ತೊಟ್ಟಿಲಿದು ಬರಿದಾಗಿಹುದು ತೂಗುವ ಕೈಗಳೇ ಸೋತಿಹುದು
ಪ್ರಕೃತಿಯು ನಗುತಿರೇ ಅಳುತಿಹುದು ಹೂ ಮನಸೂ
-----------------------------------------------------------------------------------------------------------------------
ಹಂತಕನ ಸಂಚು (1980)
ಸಂಗೀತ: ವಿಜಯಭಾಸ್ಕರ್,ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಪಿ.ಸುಶೀಲಾ
ಕಣ್ ಕಣ್ ತುಂಬಿದೆ ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ ಶೃತಿಯಾಗಿ ಬಂದು ಸೇರಿದೆ..
ಕಣ್ ಕಣ್ ತುಂಬಿದೆ ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ ಶೃತಿಯಾಗಿ ಬಂದು ಸೇರಿದೆ..
ನನ್ನಾಸೆಯ ನಾ ಹೇಳಿದೆ ನೋಡಲು ನಾ ಬೆಚ್ಚಿದ್ದೇ
ಈ ರೂಪಕೆ ಮನಸೋತಿದೇ ನಾ ನಿನ್ನನ್ನು ಮೆಚ್ಚಿದೇ
ನಿಮ್ಮನ್ನು ಇಂದು ಮೆಚ್ಚಿದೇ ನಿಮ್ಮನ್ನು ಇಂದು ಮೆಚ್ಚಿದೇ
ಕಣ್ ಕಣ್ ತುಂಬಿದೆ ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ ಶೃತಿಯಾಗಿ ಬಂದು ಸೇರಿದೆ..
ಹೊಸ ಬಾಳಿನ ಹೊಸ ಹಾದಿಯು ಬಾ ಎನ್ನುತಾ ನಾ ಕೂಗಿದೆ
ಹೊಸ ಬಾಳಿನ ಹೊಸ ಹಾದಿಯು ಬಾ ಎನ್ನುತಾ ನಾ ಕೂಗಿದೆ
ಹೊಸ ಜೀವನ ಹೊಸ ಚೇತನ ನಿನ್ನ ಸ್ನೇಹದಿ ಕಂಡಿದೇ
ಸ್ನೇಹದಿ ಇಂದು ಕಂಡಿದೇ ಸ್ನೇಹದಿ ಇಂದು ಕಂಡಿದೇ
ಕಣ್ ಕಣ್ ತುಂಬಿದೆ ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ ಶೃತಿಯಾಗಿ ಬಂದು ಸೇರಿದೆ..
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ ಶೃತಿಯಾಗಿ ಬಂದು ಸೇರಿದೆ..
--------------------------------------------------------------------------------------------------------------------------
No comments:
Post a Comment