480. ಈ ಹೃದಯ ನಿನಗಾಗಿ (1997)


ಈ ಹೃದಯ ನಿನಗಾಗಿ ಚಲನ ಚಿತ್ರದ ಹಾಡುಗಳು 
  1. ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ
  2. ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ (ಎಸ್.ಪಿ.ಬಿ) 
  3. ಓ.. ಒಲವೇ ಆನಂದ ನನ್ನಲ್ಲಿಂದು ಎಲ್ಲಿಲ್ಲದಾನಂದ 
  4. ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ
  5. ಹಲೋ ಹಲೋ ಬ್ಯುಟಿ ಕ್ವೀನ್ ಸ್ಪೀಡು ನಿಂಗೆ ಒಳ್ಳೆದೇನು 
  6. ಏ ಬ್ಯೂಟೀ ಬೊಂಬಾಟ್ ಬ್ಯೂಟಿ ಐಶ್ವರ್ಯ ರಾಯ್ ನೀನಾ ಬೆಂಗಳೂರ ಭಾಮ ಭಾಮ
  7. ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು
  8.  ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ (ಚಿತ್ರಾ )
  9. ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ (ಎಸ್ಪಿ)

ಈ ಹೃದಯ ನಿನಗಾಗಿ (1997) - ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ
ಸಾಹಿತ್ಯ: ವಿ.ಮನೋಹರ್, ಕೆ.ಕಲ್ಯಾಣ್ ಸಂಗೀತ: ವಿ.ಮನೋಹರ್ ಹಾಡಿದವರು: ಚಿತ್ರಾ

ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ
ನಲಿ ನಲಿ ನಲಿವಿನ ವೇಳೆ  ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ ಸವಿ ನೆನಪಲೆ ಬರೆಯುವೆ ಓಲೆ
ದಿನನೆನೆದು ಕಾಯುವೆನು ನೀ ಬರೋ ದಾರಿಯ
ನಗುನಗುತ ಹರಸುವೆನು ಸಿರಿಸುಖ ಆಶಯ
ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ  ಸವಿ ನೆನಪಲೆ ಬರೆಯುವೆ ಓಲೆ

ನಿನ್ನ ಕಂಡ ಮೇಲೆಯೆ ತಾನೆ ಕಣ್ಣಿಗೆ ಬೆಳಕಾಯ್ತು
ಹೆಸರು ತಿಳಿದಾಕ್ಷಣ ಮನದಿ ಕವನವೇ ಹರಿದಾಯ್ತು
ಚೆಲುವನೆ ನೀ ನಗುವಾಗ ಹೂಗಳು ನಗುತಾವೆ
ಈ ನಿನ್ನ ಕೊರಳನು ಬಳಸಿ ಮಾಲೆಯಾಗಿರುತಾವೆ
ಆನಂದ ಆನಂದ ನೀ ನನ್ನ ಆನಂದ ಕನಸು ನನಸು ನಿನ್ನಿಂದ
ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ ಸವಿ ನೆನಪಲೆ ಬರೆಯುವೆ ಓಲೆ

ನೀನಿರದ ಈ ಬಾಳಲ್ಲಿ ಹೇಗೆ ನಾ ಬಾಳುವೆನು
ನೀ ಕೊಡುವ ಈ ಪ್ರೀತಿಯಲಿ ಜೀವನ ಸವೆಸುವೆನು
ಮನಸುಗಳ ಮಂದಿರದಲ್ಲಿ ಜ್ಯೋತಿಯ ಹಾಗಿರುವೆ
ಈ ಕನಸುಗಳ ಮಂಟಪದಲ್ಲಿ ತೋರಣ ಕಟ್ಟಿರುವೆ
ನೀ ಹೆಜ್ಜೆ ಇಟ್ಟಲ್ಲಿ ಶ್ರೀಗಂಧ ಶ್ರೀಗಂಧ ನಮದು ಸ್ವರ್ಗದ ಸಂಬಂಧ
ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ
ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ  ಸವಿ ನೆನಪಲೆ ಬರೆಯುವೆ ಓಲೆ
ದಿನನೆನೆದು ಕಾಯುವೆನು ನೀ ಬರೋ ದಾರಿಯ
ನಗುನಗುತ ಹರಸುವೆನು ಸಿರಿಸುಖ ಆಶಯ
ನಲಿ ನಲಿ ನಲಿವಿನ ವೇಳೆ     ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ   ಸವಿ ನೆನಪಲೆ ಬರೆಯುವೆ ಓಲೆ
--------------------------------------------------------------------------------------------------------------------------

ಈ ಹೃದಯ ನಿನಗಾಗಿ (1997) - ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ
ಸಾಹಿತ್ಯ: ವಿ.ಮನೋಹರ್, ಕೆ.ಕಲ್ಯಾಣ್ ಸಂಗೀತ: ವಿ.ಮನೋಹರ್ ಹಾಡಿದವರು:ಎಸ್ಪಿ.ಬಿ. 

ನಲಿನಲಿ ನಲಿವಿನ ವೇಳೆ..ಇದು ಅಳಿಯದೆ ಉಳಿಯಲಿ ನಾಳೆ
ನಲಿನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ ಸವಿ ನೆನಪಲೆ ಬರೆಯುವೆ ಓಲೆ
ದಿನ ನೆನೆದು ಕಾಯುವೇನೂ  ನೀ ಬರುವ ದಾರಿಯ
ನಗುನಗುತಾ ಹರಸುವೆನು ಸಿರಿ ಸುಖ ಆಶಯಾ..
ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ

ಮನಸಿನಲಿ ತುಂಬಿದ ಪ್ರೇಮಿ ಮದುಮಗಳೇ ಆದಾಗ ಶೋಕದಲು ಸುಖವೇ ತಾನೇ ಸವಿ ಜೀವನ ಆಗ
ಆಸೆಗಳ ಪಟ್ಟವೇನಲ್ಲ ಕೈಸೇರಿ ನಡೆದಾಗ  ಈ ಬಾಳು ಸ್ವರ್ಗದ ಹಾಗೇ ಎಲ್ಲಡೆ ಶುಭಯೋಗ
ಎಲ್ಲಿಂದ ಎಲ್ಲಿಗೋ ಈ ಬಾಳೂ ಸಾಗೋದು ಯಾರ ಮುಡಿಗೋ ಈ ಹೂವೂ 
ಎಲ್ಲಿಂದ ಎಲ್ಲಿಗೋ ಈ ಬಾಳೂ ಸಾಗೋದು ಯಾರ ಮುಡಿಗೋ ಈ ಹೂವೂ 
ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ

ನೂರು ಸಲ ಜಪಿಸಿದರೂ ಈ ಜನುಮ ನೆನಪಿರಲಿ ಪಂಚಮವೇದದ ಹಾಗೆ ಪ್ರೀತಿ ಇದು ಬೆಳಗಿರಲಿ 
ಆಕಾಶಗಂಗೆ ನಿನ್ನ ಹೃದಯದಲಿ ಚಿಮ್ಮಿರಲಿ ಕಾವ್ಯಗಳ ಮಾಲಿಕೆ ನಿನ್ನ ಮಾತಿನಲಿ ಹೊಮ್ಮಿರಲಿ 
ಯಾರಿಂದ ಯಾರಿಗೋ ಈ ಪ್ರೇಮ ಸುವ್ವಾಲಿ ಕಂಡ ಕನಸಿದು ನಿಜವಿಲ್ಲಿ  
ಯಾರಿಂದ ಯಾರಿಗೋ ಈ ಪ್ರೇಮ ಸುವ್ವಾಲಿ ಕಂಡ ಕನಸಿದು ನಿಜವಿಲ್ಲಿ
ನಲಿ ನಲಿ ನಲಿವಿನ ವೇಳೆ  ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ ಸವಿನೆನಪಲೆ ಬರೆಯುವೆ ಓಲೆ
ದಿನ ನೆನೆದು ಕಾಯುವೇನೂ  ನೀ ಬರುವ ದಾರಿಯ
ನಗುನಗುತಾ ಹರಸುವೆನು ಸಿರಿ ಸುಖ ಆಶಯಾ..
ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ ಸವಿ ನೆನಪಲೆ ಬರೆಯುವೆ ಓಲೆ
-------------------------------------------------------------------------------------------------------------------------

ಈ ಹೃದಯ ನಿನಗಾಗಿ (1997) - ಓ.. ಒಲವೇ ಆನಂದ ನನ್ನಲ್ಲಿಂದು ಎಲ್ಲಿಲ್ಲದಾನಂದ 
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ವಿ.ಮನೋಹರ್ ಹಾಡಿದವರು:ರಮೇಶ ಚಂದ್ರ  

ಓ.. ಒಲವೇ...  ಓ.. ಒಲವೇ... ಆನಂದ ನನ್ನಲ್ಲಿಂದು ಎಲ್ಲಿಲ್ಲದಾನಂದ ಕಣ್ಣೆದುರೇ ಆ ಸ್ವರ್ಗ ಇಳಿದಂತೆ
ಆಕಾಶದ ಅಂಚಿಂದ ಒಲವೆಂಬ ಹೂವು ಚೈತ್ರ ಬೆಳದಿಂಗಳ ಮಳೆಯ ಸುರಿದಂತೆ
ಓ.. ಚೆಲುವೆ... ಸೋತಿರುವೇ   

ಚಿನ್ನ ನನ್ನ ಜೀವದ ಆಣೆ ಇರುಳಲ್ಲಿ ನೆರಳಾಗಿರುವೆ 
ಒಲವೆಂದರಿಯದೇ ನನಗೆ ಓ.. ಗುಲಾಬಿ ಸುಖ ತಂದಿರುವೆ 
ಓ.. ಒಲವೇ  ಓ.. ಒಲವೇ ಆನಂದ ನನ್ನಲ್ಲಿಂದು ಎಲ್ಲಿಲ್ಲದಾನಂದ ಕಣ್ಣೆದುರೇ ಆ ಸ್ವರ್ಗ ಇಳಿದಂತೆ
ಆಕಾಶದ ಅಂಚಿಂದ ಒಲವೆಂಬ ಹೂವು ಚೈತ್ರ ಬೆಳದಿಂಗಳ ಮಳೆಯ ಸುರಿದಂತೆ
ಓ.. ಚೆಲುವೆ... ಸೋತಿರುವೇ 


-----------------------------------------------------------------------------------------------------------------------

ಈ ಹೃದಯ ನಿನಗಾಗಿ (1997) - ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ವಿ.ಮನೋಹರ್ ಹಾಡಿದವರು: ಎಸ್ಪಿ.ಬಿ. ಚಿತ್ರಾ 

ಗಂಡು : ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ
           ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ
           ಓ ಕೋಗಿಲೆ ಕೋಗಿಲೆ ಚಿಗುರೊಡೆಯಿತು ಮನಸಲೆ
          ತಂಗಾಳಿ ತಂಪು ಬಿಸಿಯಾಯ್ತು ಬಿಸಿಲು ತಿಂಗಳ ಬೆಳಕಾಯ್ತು
          ಇದುವೇನ ಹೂ ಪ್ರೀತಿ ಹೀಗೆನಾ ಈ ಪ್ರೀತಿ
         ನಿನ್ನಿಂದಲೇ ತಾನೇ ಎಲ್ಲ ತವಕಗಳು ನಿನ್ನಿಂದಲೇ ತಾನೇ ಇಂಥ ಪುಲಕಗಳು
ಕೋರಸ್ : ಆಆಆ... ನಾನಾ .. ಆಆಆ ಆಆಆ 
              ಕುಹೂ ಕುಹೂ ಗಿಳಿರಾಮ ಎದೆ ಎದೆಯಲಿ ಇದೆ ಪ್ರೇಮ
              ಪ್ರೀತಿಯನೆ ಜಪ ಜಪ ಜಪಿಸುವೆ ಯಾಕೋ ವೈರಾಮ್ 
              ಝಂ ಝಂ ಝಂ ಮುತ್ತುಗಳ ಕುಲು ಕುಲುಕಿಸೋ ಗುಟ್ಟಗಳ 
              ಕಿವಿಯೊಳಗೆ ಪಟಪಟ ಉದರಿಸು ಬಾರೋ ವೈ ರಾಮ 

ಗಂಡು : ಸಂಪಿಗೆ ಮಲ್ಲಿಗೆ ಕೇದಿಗೆ ಇದ್ದರು ಗುಂಡಿಗೆ ಗಿಲ್ಲುತ್ತಿವೆ 
           ಯಾಕೋ ಮತ್ತೆ ಮತ್ತೆ ಮತ್ತೆ ಚುಚ್ಚುವಂತಿದೆ 
ಹೆಣ್ಣು : ಗಿರಗಿರ  ಅಂತ ಮನಸಿನ ಒಳಗೆ ರಾಟೆಯ ತಿರುಗುತಿದೆ 
          ರಾಟಿಯೋಳಗೆ  ಮುತ್ತುಗಳ ಮೂಟೆ ಕೂತಿದೆ 
ಗಂಡು : ನಿನ್ನ ಸೆರೆಗೊಂದು ಬಲೆಯಂತೆ ಅಲ್ಲಿ ಈ ವಯಸು ಮೀನಂತೆ 
ಹೆಣ್ಣು : ನನ್ನ ಈ ಮೈಗೆ ದೊರೆ ನೀನೆ ನನ್ನ ನಡು ನಿನ್ನ ರತಿ ಲೀಲೆ 
ಗಂಡು : ಉಸಿರು ಬಿಗಿದು ನಿನ್ನ ನಡುವಲ್ಲಿ ಜಾರುತಿದೆ ಈ ಜೀವ 
ಹೆಣ್ಣು : ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ
          ಓ ಕೋಗಿಲೆ ಕೋಗಿಲೆ ಚಿಗುರೊಡೆಯಿತು ಮನಸಲೆ

ಕೋರಸ್ :  ಮಿರಮಿರ ಮಿಂಚುಗಳು ಕಣ್ಣೊಳಗಿನ ಮಿಂಚುಗಳು ಹತ್ತಿಯಂಥ ಮೈಗೆ ಕಾವು ಅಂಟಿಕೊಳ್ಳದೆ 
                 ತರತರತರ ಬಯಕೆಗಳು ಥರಥರಥರ ನಡುಗಿಸಲು ಒಳಒಳ ಒಳಗೆ ಮಲ್ಲೆಯಾಗಿ ಹೋದವು 
ಹೆಣ್ಣು : ಕಣ್ಣಿಗೂ ಹೆಣ್ಣಿಗೂ ಬಿಡಿಸದ ಬಂಧವ ಗಂಡೆದೆ ಹೇಳುತಿವೆ 
          ಗಂಡೆದೆಯೊಳಗೆ ರಾಸಲೀಲೆ ಆಡೋ ಮನಸಿದೆ 
ಗಂಡು : ಕಾಮಕು ಪ್ರೇಮಕೂ  ನಡುವೆ ಒಂದು ಸೇತುವೆ ಮೂಡುತಿದೆ 
           ಅಲ್ಲೂ ಕೂಡಾ ನಾಚಿಕೆ ಅಂಜಿಕೆ ಬಿಂಕ ಯಾಕಿವೆ 
ಹೆಣ್ಣು : ಮುಳ್ಳು ಹೂವಾಗಿದೆ ಜಾಣ ಹೇಳು ಈಗೇನು ಮಾಡೋಣ 
ಗಂಡು : ಅಹ್ ಬಿಲ್ಲಿಲ್ಲದೆ ಬಾಣ ಸೇರಿ ಕದನನ  ಮಾಡೋಣ 
ಹೆಣ್ಣು : ಜಗದಾ ಒಳಗೆ ನನ್ನ ಗೆಲ್ಲೋನು ನೀನೇ ತಾನೇ ಓ ಮದನ 
ಗಂಡು : ಓ ಕೋಗಿಲೆ ಕೋಗಿಲೆ ಮೈಮರೆಯಿತು  ಯಾಕಲೇ
           ಓ ಕೋಗಿಲೆ ಕೋಗಿಲೆ ಚಿಗುರೊಡೆಯಿತು ಮನಸಲೆ
           ತಂಗಾಳಿ ತಂಪು ಬಿಸಿಯಾಯ್ತು  ಬಿಸಿಲು ತಿಂಗಳ ಬೆಳಕಾಯ್ತು 
          ಇದುವೇನ ಹೂ ಪ್ರೀತಿ ಹೀಗೆನಾ ಈ ಪ್ರೀತಿ
          ನಿನ್ನಿಂದಲೇ ತಾನೇ ಎಲ್ಲ ತವಕಗಳು ನಿನ್ನಿಂದಲೇ ತಾನೇ ಇಂಥ ಪುಳುಕಗಳು 
ಹೆಣ್ಣು  : ಓ ಕೋಗಿಲೆ ಕೋಗಿಲೆ ಮೈಮರೆಯಿತು  ಯಾಕಲೇ
           ಓ ಕೋಗಿಲೆ ಕೋಗಿಲೆ ಚಿಗುರೊಡೆಯಿತು ಮನಸಲೆ
--------------------------------------------------------------------------------------------------------------------------

ಈ ಹೃದಯ ನಿನಗಾಗಿ (1997) - ಹಲೋ ಹಲೋ ಬ್ಯುಟಿ ಕ್ವೀನ್ ಸ್ಪೀಡು ನಿಂಗೆ ಒಳ್ಳೆದೇನು 
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ವಿ.ಮನೋಹರ್ ಹಾಡಿದವರು: ಎಸ್.ಎ.ರಾಜಕುಮಾರ  ಚಿತ್ರಾ 

ಹಲೋ ಹಲೋ ಬ್ಯುಟಿ ಕ್ವೀನ್ ಸ್ಪೀಡು ನಿಂಗೆ ಒಳ್ಳೆದೇನು 
ಸುನೋ ಸುನೋ ಸ್ವೀಟಿ ಜೇನು ಗೊತ್ತೇ ನಿನ್ನ ಬ್ರೇಕ್ ನಾನು
ನಿನಗಾಡಿ ಬಣ್ಣವೇ ಗೋಲ್ಡ್ ಈ ಬಾಡಿ ಶೇಪಿಗೆ ಬೊಲ್ದು ನಾನಾ ತರ ನಾನನಾ 
ಮಹಾ ಮಹಾ ಹೀರೊ ನೀನು ಬಹದ್ದೂರ ಗಂಡು
ನೀನೇ ಏನು ಅರೇಬಿಯಾ ಕುದುರೆ ನಾನು ಛಾತಿ ಇದ್ರೆ ಹಿಡಿಯೋ ನೀನು

ಕುಡಿನೋಟ  ಚಂಚಲ ಎದೆಯಾಗಿದೆ ಏರುಪೇರು 
ಬಳುಕಾಡೋ ಸೊಂಟದ ಸ್ವಿಮ್ಮು ನನ್ನ ಪಾಲಿಗೆ ಚುಮಿಂಗ್ ಗಮ್ಮು
ಜೊತೆ ಇರದು ಗುರುಗುಟ್ಟಿಗ ತಟ್ಟಿದೂಡು 
ಪಾರ್ಟಿನಲ್ಲಿ ಬೀಟುಗಳು ಮೀತಿ ಮೀರಿದೆ ನಿನ್ನೆ ನೋಡು 
ಬುರಡೆ ಹೊಡೆಯದೆ ಸರಿಸರಿ ದೂರ ಬಲ್ಲೆ ಎಲ್ಲವನು 
ಹೊಗಳಿಕೆಯ ಮಾತಿಗೆ ಕರಗುವಳಲ್ಲ  ಬಿಡು ಬಿಡು ದಾರಿಯನು 
ಹಲೋ ಹಲೋ ಬ್ಯುಟಿ ಕ್ವೀನ್ ಸ್ಪೀಡು ನಿಂಗೆ ಒಳ್ಳೆದೇನು 
ಸುನೋ ಸುನೋ ಸ್ವೀಟಿ ಜೇನು ಗೊತ್ತೇ ನಿನ್ನ ಬ್ರೇಕ್ ನಾನು 

ಇದು ಹೊಟ್ಟೆ ಬಯಲಿನ ಸೀಮೆ ತುಟಿ ಕೆನ್ನೆ ಗುಲ್ಕನ್ ಜಾಮು 
ನಿನ ಮಾತು ಜೋಗಿನ ಫಾಲ್ಸು ಅದಕೆಲ್ಲಡೇ ಅಡೆತಡೆ ರೂಲ್ಸು 
ವೇಗವನು ನೀ ತೊರೆಯ ನೀನಾಗು ಎಂದೂ  ಜಾಣೆ 
ಸುಂದರಿಗೆ ಜಂಭವಿದೆ ಈ ಬ್ಯುಟೀ ವ್ಯರ್ಥ ತಾನೇ 
ಬಿಸಿಬಿಸಿ ಬಯಕೆ ಆಸೆಯ ಮೀಟಿ ಬಯಕೆಯ ತುಂಬಿರುವೆ 
ಕಸಿವಿಸಿ ಆಗುವ ಕನಸು ತೊರೆದು ಕಾದಿರುವೆ 
ಹಲೋ ಹಲೋ ಬ್ಯುಟಿ ಕ್ವೀನ್ ಸ್ಪೀಡು ನಿಂಗೆ ಒಳ್ಳೆದೇನು 
ಸುನೋ ಸುನೋ ಸ್ವೀಟಿ ಜೇನು ಗೊತ್ತೇ ನಿನ್ನ ಬ್ರೇಕ್ ನಾನು 
--------------------------------------------------------------------------------------------------------------------------

ಈ ಹೃದಯ ನಿನಗಾಗಿ (1997) - ಏ ಬ್ಯೂಟೀ ಬೊಂಬಾಟ್ ಬ್ಯೂಟಿ ಐಶ್ವರ್ಯ ರಾಯ್ ನೀನಾ 
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ವಿ.ಮನೋಹರ್ ಹಾಡಿದವರು: ಎಸ್.ಎ.ರಾಜಶೇಖರ 

ಏ ಬ್ಯೂಟೀ ಬೊಂಬಾಟ್ ಬ್ಯೂಟಿ ಐಶ್ವರ್ಯ ರಾಯ್ ನೀನಾ ಬೆಂಗಳೂರ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ ಹಾಕ್ತಿನಿ ಪಂಗನಾಮ ನಾಮ ನಾಮ
ದಿಲವಾಲೆ ಕಾ ಜಲವಾಲ್ ಇದು ಫಾಸ್ಟ್ ಫುಡ್ಡು ಕಾಲಾ ಲುಕ್ಕೇಲ್ಲೇ ಟೆಸ್ಟು ಮಾಡಿ ಶಾರುಖ ಆಗಿ ಬರಲಾ ಬರಲಾ
ಏ ಬ್ಯೂಟೀ ಬೊಂಬಾಟ್ ಬ್ಯೂಟಿ ಐಶ್ವರ್ಯ ರಾಯ್ ನೀನಾ ಬೆಂಗಳೂರ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ ಹಾಕ್ತಿನಿ ಪಂಗನಾಮ ನಾಮ ನಾಮ 

ಲಾಂಗ್ ಲೇಷನ್ ಮಾಧುರಿ ಇವಳ ಲಾಂಗ್ ಜಂಪ್ ಮಾಡ್ಬೇಡಿ ಡೋಂಟ್ ಮಿಸ್
ಟೈಟಿಕ್ಸು ಮೋನಿಷಾ ಕೊಕ್ಕೋ ಆಡ್ಬೇಡಿ ಡೋಂಟ್
ಮಿಸ್ ಈ ಲೈಲಾ ಆರ್ಕೆಸ್ಟ್ರಾನು ಚಾಲು ಮಾಡ್ಬೇಡಿ ಡೋಂಟ್ ಮಿಸ್
 ಉರ್ ಸುತ್ತೋ ಊರ್ಮಿಳಾ ಇವಳು ತನ್ಹಾ ಹಾಡ್ಬೇಡಿ ಡೋಂಟ್ ಮಿಸ್ 
ನಮ ಮುಂದೆ ಸಂಥಿಂಗ್ ಮಾಡೋಕ್ ಬಂದ್ರೆ ಡಿಸ್ ಮಿಸ್ 
ಆಡ್ತಿಯಾ ಡ್ಯಾನ್ಸ್ ನೋಡ್ತೀಯಾ ಇಲ್ಲೊಂದು ಚಾನ್ಸ್ 
ಜಂಭದ ಕೋಳಿ ಬಾರೆ ಸಿಲ್ಲಿ ಫೈಸಲಲ್  ಮಾಡ್ತೀನಿ 
ಅಯ್ಯೋ ಅಯ್ಯೋ ಬೇಡೆ ಕಂಡ್ರಪ್ಪ ನಿಮ್ ಠೀವಿ ಏನು ನಾವ್ ಐಲುಪೈಲಪ್ಪ 
ಏ ಬ್ಯೂಟೀ ಬೊಂಬಾಟ್ ಬ್ಯೂಟಿ ಐಶ್ವರ್ಯ ರಾಯ್ ನೀನಾ ಬೆಂಗಳೂರ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ ಹಾಕ್ತಿನಿ ಪಂಗನಾಮ ನಾಮ ನಾಮ 

ಮಹಾರಾಣಿ ಕಾಲೇಜ ಬ್ಯುಟಿಯಾ ಡಿಂಗ ಡಾಂಗ 
ಕಾಂಪಿಟೇಶನ ಇವರಿಗೆ ದಿನ ಬ್ಯುಟಿ ಪಾರ್ಲರ್ 
ಸಾಲದೇ ಹೋದರೆ ಟೆನಷನ್ ಮೈಮೇಲೆ ಪೌಡರ್ 
ಇದ್ದಾರೆ ಶಿಕ್ಟಮ್  ಬೋಂಬೆ ಆಕ್ಷನ್ ಮೇಲೆಲ್ಲಾ ಥಳಕು ಬಳುಕು 
ಒಳಗೆ ಮಾತ್ರ ಉಳುಕುಳುಕು ಈ ನಮ್ಮ ಡಿಸ್ಕೊ ಬ್ಯುಟಿಗೆ 
ಊರ್ಮಿಳಾ ಸ್ಯಾರಿ ಸಾಕ್ ಸಾಕು ಅಬ್ಬಬ್ಬಾ ಉಬ್ಬುಬ್ಬು 
ಹುಡುಗೀರ್ ತಬ್ಬಿಬ್ಬು ನೋಡೋಕೆ ಸೂಪರ್ ಬೊಂಪರ್ 
ಬೇಬಿ ರಂಗೂನ್ ರೂಬಿ ತಲೆಯು ತಿರುಗ್ಹೋಯ್ತು 
ಸಾರಿ ಸಾರಿ ವಿ ಆರ್ ಸೊ ಸಾರಿ ದಯಮಾಡಿಸಿ ಬಿಡ್ತೀರಾ ನಮ್ ದಾರಿ 
ಏ ಬ್ಯೂಟೀ ಬೊಂಬಾಟ್ ಬ್ಯೂಟಿ ಐಶ್ವರ್ಯ ರಾಯ್ ನೀನಾ ಬೆಂಗಳೂರ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ ಹಾಕ್ತಿನಿ ಪಂಗನಾಮ ನಾಮ ನಾಮ 
--------------------------------------------------------------------------------------------------------------------------

ಈ ಹೃದಯ ನಿನಗಾಗಿ (1997) - ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ವಿ.ಮನೋಹರ್ ಹಾಡಿದವರು: ಎಸ್.ಪಿ.ಬಿ.  ಚಿತ್ರಾ 

ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು
ಆದರೂ ತಿಂಗಳ ಬೆಳಕೇತಕೋ ಮೂಡಣ ಬಾನಲ್ಲಿ
ಮೂಡಿದ ರವಿ ಹಂಗೆ ನಾದಿನಿ ಕೆನ್ನೇಲಿ ಕೆಂಪೇತಕೋ.. ಏತಕೋ..ಏತಕೋ

ಮುದ್ದಾದ ನಾದಿನಿ ಬಳಿಗೆ ಬಂದರೆ ಅವಳ ಚೆಲುವು ನನ್ನ ಕಣ್ಣ ತುಂಬಿದೆ
ನೂರಾರು ಬಣ್ಣದ ಆಸೆ ಹಕ್ಕಿಯು ಎದೆಯಾ ಒಳಗೆ ರೆಕ್ಕೆ ಬಿಚ್ಚಿ ಹಾರಿದೆ
ಮಲ್ಲಿಗೆ ಹೂವಿನ ಉಯ್ಯಾಲೆ ಪಟ್ಟಿಗೆ ಬಳಸಿ ನಿನ್ನ ತೂಗುವೇ ಬಾರೋ
ಹೊಸಲಿಗೆ ಪ್ರೀತಿಯ ರಂಗೋಲಿ ಹಾಕಿದೆ
ಮನೆಯ ಒಳಗೆ ಕುಣಿಯುತ ಬಾರೋ
ಮುದ್ದಾದ ನಾದಿನಿ ಬಳಿಗೆ ಬಂದರೆ ಅವಳ ಚೆಲುವು ನನ್ನ ಕಣ್ಣ ತುಂಬಿದೆ
ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು
ಆದರೂ ತಿಂಗಳ ಬೆಳಕೇತಕೋ ಮೂಡಣ ಬಾನಲ್ಲಿ
ಮೂಡಿದ ರವಿ ಹಂಗೆ ನಾದಿನಿ ಕೆನ್ನೇಲಿ ಕೆಂಪೇತಕೋ.. ಏತಕೋ..ಏತಕೋ

ನನ್ನಾಸೆ ಹುಡುಗಿ ಹೆಜ್ಜೆ ಇಟ್ಟರೆ ಝಲ್ಲೂ ಝಲ್ಲೂ ಎಂದು ಗೆಜ್ಜೆ ನಾದವೋ
ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು
ಆದರೂ ತಿಂಗಳ ಬೆಳಕೇತಕೋ ಮೂಡಣ ಬಾನಲ್ಲಿ
ಮೂಡಿದ ರವಿ ಹಂಗೆ ನಾದಿನಿ ಕೆನ್ನೇಲಿ ಕೆಂಪೇತಕೋ.. ಏತಕೋ..ಏತಕೋ
ರಂಗಾದ ಓಕುಳಿ ನೀರ್ ಚಲ್ಲಿರಿ ಭಾವ ಬಂದ ಬಿಸಿ ನೀರು ಹಾಕಿರಿ
ಮರ್ಯಾದೆ ಮಾಡಿ ಮಣಿಯ ಹಾಕಿರಿ ಮಣಿಯ ಮೇಲ ಓನಾಮ ಹಾಕಿರಿ
ನೆಲದಲ್ಲಿ ಕಾಲಿಟ್ಟು ನಡೆದು ಬಂದರೆ ಕಲ್ಲು ಮುಳ್ಳು ಮಲ್ಲೆ ಹೂವಾದವೋ
-------------------------------------------------------------------------------------------------------------------------

ಈ ಹೃದಯ ನಿನಗಾಗಿ (1997) - ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ವಿ.ಮನೋಹರ್ ಹಾಡಿದವರು: ಎಸ್ಪಿ.ಬಿ. ಚಿತ್ರಾ 

ಗಂಡು : ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ
           ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ
           ಓ ಕೋಗಿಲೆ ಕೋಗಿಲೆ ಚಿಗುರೊಡೆಯಿತು ಮನಸಲೆ
          ತಂಗಾಳಿ ತಂಪು ಬಿಸಿಯಾಯ್ತು ಬಿಸಿಲು ತಿಂಗಳ ಬೆಳಕಾಯ್ತು
          ಇದುವೇನ ಹೂ ಪ್ರೀತಿ ಹೀಗೆನಾ ಈ ಪ್ರೀತಿ
         ನಿನ್ನಿಂದಲೇ ತಾನೇ ಎಲ್ಲ ತವಕಗಳು ನಿನ್ನಿಂದಲೇ ತಾನೇ ಇಂಥ ಪುಲಕಗಳು

ಕೋರಸ್ : ಬೆಳ್ಳನೇ ಬೆಳಕಾಯಿತು ಬೆಳ್ಳಿಯೂ ಮುಳಗೊಹೋಯ್ತು ಆದರೂ ತಿಂಗಳ ಬೆಳಕೇತಕೋ
               ಮೂಡಣ ಬಾನಲ್ಲಿ ಮೂಡಿದ ರವಿಯಂಗೇ ನಾದಿನಿಯ ಕೆನ್ನೇಲಿ ಕೆಂಪೇತಕೊ
               ಏತಕೋ ... ಏತಕೋ...
ಗಂಡು : ಮುದ್ದಾದ ನಾದಿನಿ ಬಳಿಗೆ ಬಂದರೇ ಅವಳ ಚೆಲುವೂ ಕಣ್ಣ ತುಂಬಿದೆ
ಕೋರಸ್ : ನೂರಾರು ಬಣ್ಣದ ಆಸೇ ಹಕ್ಕಿಯೂ ಎದೆಯ ಒಳಗೆ ರೆಕ್ಕೆ ಬಿಚ್ಚಿ ಹಾರಿದೇ
ಹೆಣ್ಣು :  ಮಲ್ಲಿಗೆ ಹೂವಿನ ಉಯ್ಯಾಲೇ ಕಟ್ಟಿಗೇ ಬಳಸಿ ನಿನ್ನ ತೂಗುವೇ ಬಾರೋ
ಕೋರಸ್ : ಹೊಸಲಿಗೇ ಪ್ರೀತಿಯ ರಂಗೋಲಿ ಹಾಕಿದೇ ಮನೆಯಾ ಒಳಗೆ ಕುಣಿಯುತ ಬಾರೋ
               ಮುದ್ದಾದ ನಾದಿನಿ ಬಳಿಗೆ ಬಂದರೇ ಅವಳ ಚೆಲುವೂ ನನ್ನ ಕಣ್ಣ ತುಂಬಿದೆ
ಗಂಡು : ಮುದ್ದಾದ ನಾದಿನಿ ಬಳಿಗೆ ಬಂದರೇ ಅವಳ ಚೆಲುವೂ ನನ್ನ ಕಣ್ಣ ತುಂಬಿದೆ
ಹೆಣ್ಣು : ನೂರಾರು ಬಣ್ಣದ ಆಸೇ ಹಕ್ಕಿಯೂ ಎದೆಯ ಒಳಗೆ ರೆಕ್ಕೆ ಬಿಚ್ಚಿ ಹಾರಿದೇ

ಕೋರಸ್ : ಜಿಂಜಿಲಕ್ಕ .. ಜಿಂಜಿಲಕ್ಕ .. ಜಿಂಗ್ ಜಿಂಗ್ ಚೀಲಕ್ ಚೀಲಕ್  ಚೀಲಕ್                  
               ಭಲೇ  ಭಲೇ  ಭಲೇ  ಭಲೇ  ಭಲೇ  ಭಲೇ  ಭಲೇ  ಭಲೇ  ಹೇಹೇ
ಹೆಣ್ಣು : ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು ಆದರೂ ತಿಂಗಳ ಬೆಳಕು ಎತಕೋ
ಗಂಡು : ಮೂಡಣ ಬಾನಲ್ಲಿ ಮೂಡಿದ ರವಿ ಹಂಗೆ ನಾದಿನಿ ಕೆನ್ನೇಲಿ ಕೆಂಪೇತಕೋ.. ಏತಕೋ..
ಕೋರಸ್ : ಏತಕೋ

ಗಂಡು : ಮುದ್ದಾದ ನಾದಿನಿ ಬಳಿಗೆ ಬಂದರೇ ಅವಳ ಚೆಲುವೂ ನನ್ನ ಕಣ್ಣ ತುಂಬಿದೆ
ಕೋರಸ್ : ನೂರಾರು ಬಣ್ಣದ ಆಸೇ ಹಕ್ಕಿಯೂ ಎದೆಯ ಒಳಗೆ ರೆಕ್ಕೆ ಬಿಚ್ಚಿ ಹಾರಿದೇ
ಹೆಣ್ಣು :  ಮಲ್ಲಿಗೆ ಹೂವಿನ ಉಯ್ಯಾಲೇ ಕಟ್ಟಿಗೇ ಬಳಸಿ ನಿನ್ನ ತೂಗುವೇ ಬಾರೋ
ಕೋರಸ್ : ಹೊಸಲಿಗೇ ಪ್ರೀತಿಯ ರಂಗೋಲಿ ಹಾಕಿದೇ ಮನೆಯಾ ಒಳಗೆ ಕುಣಿಯುತ ಬಾರೋ
               ನನ್ನಾಸೆ ಹುಡುಗಿ ಹೆಜ್ಜೆ ಇಟ್ಟರೆ ಝಲ್ಲೂ ಝಲ್ಲೂ ಎಂದು ಗೆಜ್ಜೆ ನಾದವೋ
               ಹೂರ್ರಾ ... ಹವಾ ಹವಾ ಹವಾ ಹವಾ ಹವಾ ಹವಾ ದಿನಾಲೂ 
               ಹೂರ್ರಾ ... ಹವಾ ಹವಾ ಹವಾ ಹವಾ ಹವಾ ಹವಾ ದಿನಾಲೂ 
               ಹೇ... ಹೇ.. 
ಹೆಣ್ಣು : ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು ಆದರೂ ತಿಂಗಳ ಬೆಳಕು ಎತಕೋ
ಗಂಡು : ಮೂಡಣ ಬಾನಲ್ಲಿ ಮೂಡಿದ ರವಿ ಹಂಗೆ ನಾದಿನಿ ಕೆನ್ನೇಲಿ ಕೆಂಪೇತಕೋ.. ಏತಕೋ..
ಕೋರಸ್ : ಏತಕೋ

ಗಂಡು : ಮುದ್ದಾದ ನಾದಿನಿ ಬಳಿಗೆ ಬಂದರೇ ಅವಳ ಚೆಲುವೂ ನನ್ನ ಕಣ್ಣ ತುಂಬಿದೆ
            ನೂರಾರು ಬಣ್ಣದ ಆಸೇ ಹಕ್ಕಿಯೂ ಎದೆಯ ಒಳಗೆ ರೆಕ್ಕೆ ಬಿಚ್ಚಿ ಹಾರಿದೇ
ಹೆಣ್ಣು : ರಂಗಾದ ಓಕುಳಿ ನೀರ್ ಚಲ್ಲಿರಿ ಭಾವ ಬಂದ ಬಿಸಿ ನೀರು ಹಾಕಿರಿ
ಕೋರಸ್ : ಮರ್ಯಾದೆ ಮಾಡಿ ಮಣಿಯ ಹಾಕಿರಿ ಮಣಿಯ ಮೇಲೇ  ಓನಾಮ ಹಾಕಿರಿ
                ನೆಲದಲ್ಲಿ ಕಾಲಿಟ್ಟು ನಡೆದು ಬಂದರೆ ಕಲ್ಲು ಮುಳ್ಳು ಮಲ್ಲೆ ಹೂವಾದವೋ
               ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
--------------------------------------------------------------------------------------------------------------------------

ಈ ಹೃದಯ ನಿನಗಾಗಿ (1997) - ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ವಿ.ಮನೋಹರ್ ಹಾಡಿದವರು: ಎಸ್ಪಿ.ಬಿ. ಚಿತ್ರಾ 

ಹೆಣ್ಣು  : ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ
           ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕಲೇ
           ಓ ಕೋಗಿಲೆ ಕೋಗಿಲೆ ಚಿಗುರೊಡೆಯಿತು ಮನಸಲೆ
          ತಂಗಾಳಿ ತಂಪು ಬಿಸಿಯಾಯ್ತು ಬಿಸಿಲು ತಿಂಗಳ ಬೆಳಕಾಯ್ತು
          ಇದುವೇನ ಹೂ ಪ್ರೀತಿ ಹೀಗೆನಾ ಈ ಪ್ರೀತಿ
         ನಿನ್ನಿಂದಲೇ ತಾನೇ ಎಲ್ಲ ತವಕಗಳು ನಿನ್ನಿಂದಲೇ ತಾನೇ ಇಂಥ ಪುಲಕಗಳು
--------------------------------------------------------------------------------------------------------------------------

No comments:

Post a Comment