ಚಿನ್ನ ಚಿತ್ರದ ಹಾಡುಗಳು
- ನನ್ನವಳು ನನ್ನವಳು! ಮುಟ್ಟಿದರೆ ನಲುಗುವಳು
- ರಂಭಾಲೇ ರಂಭಾ ಓ ಹೊಯ್ಯಲಾ...
- ನನ್ನಾ ದಾರಿ ಬೇರೆ ನಿನ್ನಾ ದಾರಿ ಬೇರೆ
- ವೆಲ್ಕಮ್ವೆ ವೆಲ್ಕಮ್ ಬೇಬಿ ನ್ಯೂಲಿ ಬಾಲ್ ಬೇಬಿ
- ನನ್ನವನು ನನ್ನವನು ನನ್ನವಳೇ ಎಂದವನು
- ಆಂಟಿ ಬಂದ್ಲು ಆಂಟಿ ಆಂಟಿ ತುಂಬಾ ತುಂಟಿ
ಚಿನ್ನ (1995) - ನನ್ನವಳು ನನ್ನವಳು!
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ನನ್ನವಳು ನನ್ನವಳು! ಮುಟ್ಟಿದರೆ ನಲುಗುವಳು
ಮುಟ್ಟದೆಯೆ ಮುದ್ದಾಡಲೆ! ಹಾಡಿದರೆ ಅರಳುವಳು
ನೊಡಿದರೆ ಕರಗುವಳು! ಮನದ ಜೊತೆ ಮಾತಡಲೆ
ಮುಟ್ಟದೆಯೆ ಮುದ್ದಾಡಲೆ....
ನನ್ನವಳು ನನ್ನವಳು! ಮುಟ್ಟಿದರೆ ನಲುಗುವಳು ಹೊ ಹೋ ಹೊ ಹೋ
ಬೆಳದಿಂಗಳೆ! ಬೆಳದಿಂಗಳೆ ಬೆಳದಿಂಗಳೆ ನಿನ್ನೊಡಳಲಿ ನನ್ನ ಬೆರೆಸಿಕೊ! ನನ್ನ ಬೆರೆಸಿಕೊ! ನನ್ನ ಬೆರೆಸಿಕೊ!
ಕಿರಣವಾಗಿ ಇವಳಾ ಮೈಯ್ಯ ಬೆಳಗುವೆ ಹಾ ಹಾ ಹ! ಹಾ ಹಾ ಹ!
ತಂಗಾಳಿಯೆ! ತಂಗಾಳಿಯೆ ತಂಗಾಳಿಯೇ ನಿನ್ನೊಡಳಲಿ ನನ್ನ ಬೆರೆಸಿಕೊ! ನನ್ನ ಬೆರೆಸಿಕೊ! ನನ್ನ ಬೆರೆಸಿಕೊ!
ಗಾಳಿಯಗಿ ಇವಳ ಮೈಯ್ಯ ಮರೆಸುವೆ ತಂಗಾಳಿ ತಂಬೆಳಕ ತಡೆಯೊರು ಯಾರು
ನನ್ನವಳು ನನ್ನವಳು! ಮುಟ್ಟಿದರೆ ನಲುಗುವಳು
ಹೂ ಹೂ ಹೂ! ಈ ಬೆಡಗಿಗೆ ಈ ಸೊಬಗಿಗೆ!
ಈ ಬೆಡಗಿಗೆ ಈ ಸೊಬಗಿಗೆ ಸಿಂಧೂರ ನಾ ಬಂಗಾರ ನಾ .. ಶೃಂಗಾರ ನಾ
ನೀನು ಸವಿಯೊ ಹಣ್ಣಿನಲ್ಲಿ ಸಿಹಿಯು ನಾ..ಹೊ ಹೋ ಹೊ ಹೋ
ಈ ಮಳ್ಳಿಗೆ ಹೂಬಳ್ಳಿಗೆ! ಈ ಮಳ್ಳಿಗೆ ಹೂಬಳ್ಳಿಗೆ ಕಾಲ್ಗೆಜ್ಜೆ ನಾ ಏಳು ಹೆಜ್ಜೆ ನಾ ಪ್ರೇಮ ಲಜ್ಜೆ ನಾ
ನೀನು ಪಡೆಯೊ ಕನಸಿನಲ್ಲಿ ಸುಖವು ನಾ
ರಾಗಾನ ಪ್ರೀತೀನ ತಡೆಯೊರು ಯಾರು
ನನ್ನವಳು ನನ್ನವಳು! ಮುಟ್ಟಿದರೆ ನಲುಗುವಳು
ಮುಟ್ಟದೆಯೆ ಮುದ್ದಾಡಲೆ! ಹಾಡಿದರೆ ಅರಳುವಳು
ನೊಡಿದರೆ ಕರಗುವಳು! ಮನದ ಜೊತೆ ಮಾತಡಲೇ ಮುಟ್ಟದೆಯೆ ಮುದ್ದಾಡಲೆ....
ನನ್ನವಳು ನನ್ನವಳು! ಮುಟ್ಟಿದರೆ ನಲುಗುವಳು
ಚಿನ್ನ (1995) - ರಂಭಾಲೇ ರಂಭಾ ಓ.. ಹೊಯ್ ಲಾ
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರಾ
ಚಿನ್ನ (1995) - ವೆಲ್ಕಮ್ ವೆಲ್ಕಮ್ ಬೇಬಿ ನ್ಯೂಲಿ ಬಾಲ್ ಬೇಬಿ
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಸುಜಾತ
ಗಂಡು : ವೆಲ್ಕಮ್ ವೆಲ್ಕಮ್ ಬೇಬಿ ನ್ಯೂಲಿ ಬಾಲ್ ಬೇಬಿ
ಜಗದ ಮನೆಗೇ ನೀನು ಮೆಂಬರ್ ಮನದಾ ಮನಕೆ ನೀನೇ ವಿಂಟರ್
ಬಾಲ ಚಂದಿರ ನೀ ಬೆಳಗುತಾ ಬಾ
ವೆಲ್ಕಮ್ ವೆಲ್ಕಮ್ ಬೇಬಿ ನ್ಯೂಲಿ ಬಾಲ್ ಬೇಬಿ

ಗಂಡು : ಮೂಗೆಲ್ಲ ಅಪ್ಪನಂತೇ .. ಹೆಣ್ಣು : ಹಲ್ಲೆಲ್ಲ ಅಜ್ಜಿಯಂತೇ ಕಣ್ಣೆಲ್ಲಾ ಅಮ್ಮನಂತೇ
ಗಂಡು : ಅಲ್ಲಲ್ಲ ಅಜ್ಜನಂತೇ ಚಂದ್ರಮ ಎಲ್ಲರ ಸಂಗಮ
ಕೈಯಲ್ಲೇ ಕೇಳುತ್ತಾನೇ .. ಹೆಣ್ಣು : ಗಾಳೀಲಿ ಗುದ್ದುತ್ತಾನೇ
ಗಂಡು : ಕಾಲಲ್ಲಿ ಕರೆಯುತ್ತಾನೇ ಹೆಣ್ಣು : ಸೈಕಲ್ಲು ತುಳಿಯುತ್ತಾನೇ
ಇಬ್ಬರು : ಬಾಲಕ ನಾಳಿನ ನಾಯಕ
ಹೆಣ್ಣು : ಕೃಷ್ಣನ ಹೆಸರಿದೇ ... ಗಂಡು : ಸಿಕ್ಕಿದ್ದೂ ಕಡಿಯುತ್ತಾನೆ
ಹೆಣ್ಣು : ರಾಮನ ಹೆಸರಿದೇ ಗಂಡು : ಕಾಡೆಲ್ಲಾ ಅಳೆಯುತ್ತಾನೆ..
ಇಬ್ಬರು : ರಾಮಕೃಷ್ಣ ಎಂದು ಮುದ್ದಾಗಿಡಿ
ಹೆಣ್ಣು : ಹೊಸದಾಗಿರೋ ಒಂದು ಐಡಿಯಾ ಕೊಡಿ ಗಂಡು : ತಾತಾ ಧೀರ ಇವನ ತಂದೆ ಧೀರ
ಹೆಣ್ಣು : ಧೀರ ಬೇಡ ವೀರ ಅಂತ ಇಡೀ ಗಂಡು : ವೀರ.. ಸುಧೀರ... ವೀರ

ಹೂ ಹೂ ಹೂ ಹು! ಹಾ ಹಾ ಹ! ಹಾ ಹಾ ಹ!
--------------------------------------------------------------------------------------------------------------------------
ಚಿನ್ನ (1995) - ರಂಭಾಲೇ ರಂಭಾ ಓ.. ಹೊಯ್ ಲಾ
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರಾ
ಗಂಡು : ರಂಭಾಲೇ ರಂಭಾ ಓ.. ಹೋಯ್ ಲಾ
ಹೆಣ್ಣು : ದಂಬಾಲೇ ದುಂಬಾ ಓ... ಹೋಯ್ ಲಾ...
ಗಂಡು : ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಹೆಣ್ಣು : ಜಿಂಕೆಯಾಯ್ತು ಹೆಣ್ಣು ಹುಲಿ ಪ್ರೀತಿ ಹತ್ತಿರ
ಗಂಡು : ಎಷ್ಟು ಹತ್ತಿರ ಹೆಣ್ಣು : ಪ್ರೀತಿ ಎಷ್ಟು ಎತ್ತರ
ಇಬ್ಬರು : ಪ್ರಶ್ನೆಗಿಲ್ಲ ಉತ್ತರ
ಗಂಡು : ರಂಭಾಲೇ ರಂಭಾ ಓ.. ಹೋಯ್ ಲಾ
ಹೆಣ್ಣು : ದಂಬಾಲೇ ದುಂಬಾ ಓ... ಹೋಯ್ ಲಾ...
ಹೆಣ್ಣು : ಇದು ಕಾಡಾದರೂ ಅಂತರಂಗ ಇದೇ
ಗಂಡು : ಪ್ರಾಣಿ ಗೂಡಾದರೂ ಸ್ನೇಹ ಗಂಧಾ ಇದೆ
ಹೆಣ್ಣು : ಝುಳು ಝುಳು ಝುಳು ನೀರಿನಲ್ಲಿ ಹಾಡಿದೆ ಅನುರಾಗದಲೇ
ಘಮ ಘಮ ಘಮಿಸುವ ಮುತ್ತುಗಳಾ ಊಟಕೆ ಇಡಲೇ
ಗಂಡು : ಹೂವಾಗಿ ಮಲ್ಲಿಗೆಯ ಗಂಧಾ ಕೊಡು ಹಾವಾಗಿ ಅಪ್ಪುಗೆಯ ಬಂಧಾ ಕೊಡು
ಅಮೃತದ ಪ್ರೀತಿ ಕೊಡು
ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ

ಗಂಡು : ಮಾತನಾಡೋ ಹುಲಿ ಪ್ರೀತಿ ಮಾಡೋ ಕಲಿ
ಹೆಣ್ಣು : ಮುದ್ದಿನಾ ಬೇಟೇಲಿ ಇದ್ದುದ್ದೆಲ್ಲಾ ಬಲಿ
ಗಂಡು : ಗಡಿಬಿಡಿಯಲಿ ಗಂಡು ಹುಲಿ ಹೆದರಿಕೆಯಲಿ ಹೆಣ್ಣು ಹುಲಿ
ಒಳಗಡೆ ಇರೋ ಕನಸುಗಳಾ ಹೊರಗಡೆ ಬರಲಿ
ಹೆಣ್ಣು : ನೀ ನನ್ನ ಕನಸಿಗೆ ಆಧಾರವೋ ನಾ ನಿನ್ನ ಬಯಕೆಗೆ ಆಹಾರವೋ
ಈ ರಾತ್ರಿ ಪ್ರಣಯಕೇ ಸತ್ಕಾರವೋ
ಗಂಡು : ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಹೆಣ್ಣು : ಜಿಂಕೆಯಾಯ್ತು ಹೆಣ್ಣು ಹುಲಿ ಪ್ರೀತಿ ಹತ್ತಿರ
ಗಂಡು : ಎಷ್ಟು ಹತ್ತಿರ ಹೆಣ್ಣು : ಪ್ರೀತಿ ಎಷ್ಟು ಎತ್ತರ
ಇಬ್ಬರು : ಪ್ರಶ್ನೆಗಿಲ್ಲ ಉತ್ತರ
ಗಂಡು : ರಂಭಾಲೇ ರಂಭಾ ಓ.. ಹೋಯ್ ಲಾ
ಹೆಣ್ಣು : ದಂಬಾಲೇ ದುಂಬಾ ಓ... ಹೋಯ್ ಲಾ...
--------------------------------------------------------------------------------------------------------------------------
ಚಿನ್ನ (1995) - ನನ್ನಾ ದಾರಿ ಬೇರೆ ನಿನ್ನ ದಾರಿ ಬೇರೆ

ಗಂಡು : ನನ್ನಾ ದಾರಿ ಬೇರೆ ನಿನ್ನಾ ದಾರಿ ಬೇರೆ ಏನೇ ಪ್ರೀತಿ ಮಾಡಿದರೂ ಕನಸು ಬೇರೆ ಬೇರೆ

ನನ್ನಾ ದಾರಿ ಬೇರೆ ನಿನ್ನಾ ದಾರಿ ಬೇರೆ ಏನೇ ಪ್ರೀತಿ ಮಾಡಿದರೂ ಕನಸು ಬೇರೆ ಬೇರೆ
ಹೆಣ್ಣು : ನನ್ನಾ ಆಸೆ ಬೇರೆ ನಿನ್ನಾ ಆಸೆ ಬೇರೆ ಏನೇ ಪ್ರೀತಿ ಮಾಡಿದರೂ ಮನಸು ಬೇರೆ ಬೇರೆ ಓಓಓ ...
ಹೆಣ್ಣು : ಓಓಓ ... ಗಂಡು : ಓಓಓ ...
ಗಂಡು : ಇಂದೇ ಅಂಗಿಯೇ ನಾಳಿನಾ ಕೂಸಿಗೆ ಇಂದೇ ಗುಂಡಿಯೇ ನಾಳಿನಾ ಸಾವಿಗೇ
ಹೆಣ್ಣು : ಎದೆ ಮೂಡದೇ ನಾಳಿನ ಹಾಲಿಗೇ .. ಆಸೆ ಕಾಡದೇ ನಾಳಿನಾ ಬಾಳಿಗೇ
ಗಂಡು : ಭಯಾ ಸುಡುತ ಸುಖವನು ತೋರೋ ಸಾಧು ಜನರ ಸಾಧನೆ
ಹೆಣ್ಣು : ಕತ್ತಿ ಮೇಲೆ ನಡೆಯುವ ಬದುಕು ದಿನವೂ ಶೋಧನೇ
ಗಂಡು : ನನ್ನಾ ದಾರಿ ಬೇರೆ ನಿನ್ನಾ ದಾರಿ ಬೇರೆ ಏನೇ ಪ್ರೀತಿ ಮಾಡಿದರೂ ಕನಸು ಬೇರೆ ಬೇರೆ
ಹೆಣ್ಣು : ನನ್ನಾ ಆಸೆ ಬೇರೆ ನಿನ್ನಾ ಆಸೆ ಬೇರೆ ಏನೇ ಪ್ರೀತಿ ಮಾಡಿದರೂ ಮನಸು ಬೇರೆ ಬೇರೆ ಓಓಓ ...
ಗಂಡು : ಮಳೆ ಸುರಿಸೇನೋ ಎನ್ನದು ಮೋಡವೂ ಇಂದೇ ಸರಿಯುವೇ ಎನ್ನದು ಶೌರ್ಯವೂ
ಹೆಣ್ಣು : ಪ್ರಾಣ ಕೊಡುವವಾ ಎಂದಿಗೂ ಸೈನಿಕ ನೀವು ಕೇವಲ ಕಾಯುವ ರಕ್ಷಕ
ಗಂಡು : ನನ್ನ ಜೊತೆಯ ನಡೆಯುವೆನೆಂಬ ಆಣೆ ಮರೆತು ಹೋಯಿತೇ
ಹೆಣ್ಣು : ನಿಮ್ಮ ಪ್ರಾಣ ರಕ್ಷಣೆ ಭಾರ ನನದು ತಿಳಿಯಿತೇ
ಗಂಡು : ನನ್ನಾ ದಾರಿ ಬೇರೆ ನಿನ್ನಾ ದಾರಿ ಬೇರೆ ಏನೇ ಪ್ರೀತಿ ಮಾಡಿದರೂ ಕನಸು ಬೇರೆ ಬೇರೆ
ಹೆಣ್ಣು : ನನ್ನಾ ಆಸೆ ಬೇರೆ ನಿನ್ನಾ ಆಸೆ ಬೇರೆ ಏನೇ ಪ್ರೀತಿ ಮಾಡಿದರೂ ಮನಸು ಬೇರೆ ಬೇರೆ ಓಓಓ ...
--------------------------------------------------------------------------------------------------------------------------
ಚಿನ್ನ (1995) - ವೆಲ್ಕಮ್ ವೆಲ್ಕಮ್ ಬೇಬಿ ನ್ಯೂಲಿ ಬಾಲ್ ಬೇಬಿ
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಸುಜಾತ
ಗಂಡು : ವೆಲ್ಕಮ್ ವೆಲ್ಕಮ್ ಬೇಬಿ ನ್ಯೂಲಿ ಬಾಲ್ ಬೇಬಿ
ಜಗದ ಮನೆಗೇ ನೀನು ಮೆಂಬರ್ ಮನದಾ ಮನಕೆ ನೀನೇ ವಿಂಟರ್
ಬಾಲ ಚಂದಿರ ನೀ ಬೆಳಗುತಾ ಬಾ
ವೆಲ್ಕಮ್ ವೆಲ್ಕಮ್ ಬೇಬಿ ನ್ಯೂಲಿ ಬಾಲ್ ಬೇಬಿ
ಜಗದ ಮನೆಗೇ ನೀನು ಮೆಂಬರ್ ಮನದಾ ಮನಕೆ ನೀನೇ ವಿಂಟರ್
ಬಾಲ ಚಂದಿರ ನೀ ಬೆಳಗುತಾ ಬಾ
ಗಂಡು : ಮೂಗೆಲ್ಲ ಅಪ್ಪನಂತೇ .. ಹೆಣ್ಣು : ಹಲ್ಲೆಲ್ಲ ಅಜ್ಜಿಯಂತೇ ಕಣ್ಣೆಲ್ಲಾ ಅಮ್ಮನಂತೇ
ಗಂಡು : ಅಲ್ಲಲ್ಲ ಅಜ್ಜನಂತೇ ಚಂದ್ರಮ ಎಲ್ಲರ ಸಂಗಮ
ಕೈಯಲ್ಲೇ ಕೇಳುತ್ತಾನೇ .. ಹೆಣ್ಣು : ಗಾಳೀಲಿ ಗುದ್ದುತ್ತಾನೇ
ಗಂಡು : ಕಾಲಲ್ಲಿ ಕರೆಯುತ್ತಾನೇ ಹೆಣ್ಣು : ಸೈಕಲ್ಲು ತುಳಿಯುತ್ತಾನೇ
ಇಬ್ಬರು : ಬಾಲಕ ನಾಳಿನ ನಾಯಕ
ಹೆಣ್ಣು : ಕೃಷ್ಣನ ಹೆಸರಿದೇ ... ಗಂಡು : ಸಿಕ್ಕಿದ್ದೂ ಕಡಿಯುತ್ತಾನೆ
ಹೆಣ್ಣು : ರಾಮನ ಹೆಸರಿದೇ ಗಂಡು : ಕಾಡೆಲ್ಲಾ ಅಳೆಯುತ್ತಾನೆ..
ಇಬ್ಬರು : ರಾಮಕೃಷ್ಣ ಎಂದು ಮುದ್ದಾಗಿಡಿ
ಹೆಣ್ಣು : ಹೊಸದಾಗಿರೋ ಒಂದು ಐಡಿಯಾ ಕೊಡಿ ಗಂಡು : ತಾತಾ ಧೀರ ಇವನ ತಂದೆ ಧೀರ
ಹೆಣ್ಣು : ಧೀರ ಬೇಡ ವೀರ ಅಂತ ಇಡೀ ಗಂಡು : ವೀರ.. ಸುಧೀರ... ವೀರ
ಗಂಡು : ವೆಲ್ಕಮ್ ವೆಲ್ಕಮ್ ಬೇಬಿ ನ್ಯೂಲಿ ಬಾಲ್ ಬೇಬಿ
ಜಗದ ಮನೆಗೇ ನೀನು ಮೆಂಬರ್ ಮನದಾ ಮನಕೆ ನೀನೇ ವಿಂಟರ್
ಬಾಲ ಚಂದಿರ ನೀ ಬೆಳಗುತಾ ಬಾ
ಗಂಡು : ಬೋರಲು ಬಿದ್ದಿದ್ದಾನೇ... ಹೆಣ್ಣು : ದೋಸೆನಾ ತೀರುವಬೇಕು
ಗಂಡು : ಹೊಸ್ತಿಲು ದಾಟೋ ದಿನ ಹೆಣ್ಣು : ಪಾಯಸ ಮಾಡಬೇಕು
ಇಬ್ಬರು : ಇವನೇ ನಮ್ಮ ಸ್ವೀಟು
ಗಂಡು : ಈಗಲೇ ಹಾಡುತ್ತಾನೇ ... ಹೆಣ್ಣು : ಎಸ್.ಪಿ.ಬಿ. ಆಗುತಾನೇ
ಗಂಡು : ಈಗಲೇ ಕುಣಿಯುತಾನೇ ಡಿಸ್ಕೊ ಕಿಂಗ್ ಆಗುತ್ತಾನೇ
ಇಬ್ಬರು : ಇವನೇ ನಮ್ಮ ಹಾರ್ಟು
ಗಂಡು : ಕನ್ನಡಾನೇ ಕಲಿಸ್ತೀನಿ ಹೆಣ್ಣು : ಲಂಡನಗೇ ಕಳಿಸುತ್ತೀನಿ
ಗಂಡು : ಡಿ.ಆಯ್.ಜಿ ಮಾಡಸ್ತೀನಿ ಹೆಣ್ಣು : ನಕ್ಕೋಜಿ ಅನ್ನುತ್ತೀನಿ
ಗಂಡು : ಡಾಕ್ಟರಾಕ್ತಿಯಾ ದೊಡ್ಡ ಆಕ್ಟರಾಕ್ತಿಯಾ
ಹೆಣ್ಣು : ಮೇಷ್ಟ್ರ ಆಗ್ತೀಯಾ ಲಿಟ್ಲ್ ಮಾಸ್ಟರ್ ಆಗ್ತೀಯಾ
ಗಂಡು : ಗಾರ್ಡ್ ಆಗ್ತೀಯಾ ಲ್ಯಾಂಡ್ ಲಾರ್ಡ್ ಆಗ್ತೀಯಾ
ಹೆಣ್ಣು : ಮೂನ್ ಆಗ್ತೀಯಾ ಸನ್ ಶೈನ್ ಆಗ್ತೀಯಾ
ಮಗು : ಅಪ್ಪ ಆಗ್ತೀನಿ ಅಪ್ಪನ್ ಥರ ಆಗ್ತೀನಿ
ಇಬ್ಬರು : ವೆಲ್ಕಮ್ ವೆಲ್ಕಮ್ ಬೇಬಿ ನ್ಯೂಲಿ ಬಾಲ್ ಬೇಬಿ
ಜಗದ ಮನೆಗೇ ನೀನು ಮೆಂಬರ್ ಮನದಾ ಮನಕೆ ನೀನೇ ವಿಂಟರ್
ಬಾಲ ಚಂದಿರ ನೀ ಬೆಳಗುತಾ ಬಾ
ಜಗದ ಮನೆಗೇ ನೀನು ಮೆಂಬರ್ ಮನದಾ ಮನಕೆ ನೀನೇ ವಿಂಟರ್
ಬಾಲ ಚಂದಿರ ನೀ ಬೆಳಗುತಾ ಬಾ
ವೆಲ್ಕಮ್ ವೆಲ್ಕಮ್ ಬೇಬಿ ಬೇಬಿ ಓ ಬೇಬಿ ಓಓಓ ... ಬೇಬಿ
--------------------------------------------------------------------------------------------------------------------------
ಚಿನ್ನ (1995) - ನನ್ನವನು ನನ್ನವನು ನನ್ನವಳೇ ಎಂದವನು
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರಾ
ಹೆಣ್ಣು : ಆಆಆ... ಆಆಆ... ಆಆಆ....
ನನ್ನವನು ನನ್ನವನೂ ನನ್ನವಳೇ ಎಂದವನೂ ನನ್ನ ಬಿಟ್ಟು ಮರೆಯಾದನು
ಕಣ್ಣಿನಂತೇ ಎಂದವನೂ ಕಣ್ಣೆದುರೇ ಇದ್ದವನೂ ಕಣ್ಣೆದುರೇ ದೂರಾದನು ಕಣ್ಣಿನಲಿ ನೀರಾದನೂ

ಹೆಣ್ಣು : ನವರಂಗಿನಾ... ನವರಂಗಿನಾ ನವರಂಗಿನ ನನ್ನ ಜೀವನ ಬಿಳಿಯಾಯಿತು
ಬಳಿ ಹೋಯಿತು ಬರಿದಾಯಿತೂ ತಾಳಿ ಹೋದ ಮೇಲೆ ತಾಳಿ ಬಾಳಲೇ ...
ಗಂಡು : ಊಂಊಂಊಂ... ಊಂಊಂಊಂ... ಊಂಊಂಊಂ...
ಹೆಣ್ಣು : ಒಡಲಲ್ಲಿ ಒಲವಿರಿಸಿ ಒಗಾಟಾಗಿ ಹೋದೇ
ನನ್ನವನು ನನ್ನವನೂ ನನ್ನವಳೇ ಎಂದವನೂ ನನ್ನ ಬಿಟ್ಟು ಮರೆಯಾದನು
ಹೆಣ್ಣು : ಬೆಳದಿಂಗಳೇ ... ತಂಗಾಳಿಯೇ ನಿನ್ನೊಡಲಲಿ ನಿನ್ನುಸಿರಲಿ ಅವನಿರುವನೇ ...
ಅವನಿರುವನೇ ಅವಿತಿರುವನೇ ಕರುಣೆ ತೋರಿ ನನ್ನ ಅವನ ಸೇರಿಸಿ...
ಗಂಡು : ಆಆಆ.... ಆಆಆ... ಆಆಆ...
ಹೆಣ್ಣು : ಅವನಿರದಾ ತಂಬೆಳಕು ಚಿತೆ ಏರೋ ಬೆಂಕೀ
ನನ್ನವನು ನನ್ನವನೂ ನನ್ನವಳೇ ಎಂದವನೂ ನನ್ನ ಬಿಟ್ಟು ಮರೆಯಾದನು
ಕಣ್ಣಿನಂತೇ ಎಂದವನೂ ಕಣ್ಣೆದುರೇ ಇದ್ದವನೂ ಕಣ್ಣೆದುರೇ ದೂರಾದನು ಕಣ್ಣಿನಲಿ ನೀರಾದನೂ
ನನ್ನವನು ನನ್ನವನೂ ನನ್ನವಳೇ ಎಂದವನೂ ನನ್ನ ಬಿಟ್ಟು ಮರೆಯಾದನು
--------------------------------------------------------------------------------------------------------------------------
ಚಿನ್ನ (1995) - ಅಂಟಿ ಬಂದಳು ಆಂಟಿ ಆಂಟಿ ತುಂಬಾ ತುಂಟಿ
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಮಂಜುಳಾ ಗುರುರಾಜ ರಾಜೇಶ
ಗಂಡು : ಆಂಟಿ ಬಂದಳು ಆಂಟಿ ಆಂಟಿ ತುಂಬಾ ತುಂಟಿ ಏಜ್ ಟೆನ್ ಟೂ ಟ್ವೆಂಟಿ ಪಾರ್ಟಿಯಲ್ಲಿ ಒಂಟಿ
ಹೆಣ್ಣು : ಷಟಪೋ ಪೋಲಿ ಬಾಯ್ ಗಳಾ ಗೇಟ್ ಪೇ ಇಲ್ಲದಾ ಮ್ಯಾನ್ ಗಳಾ
ಗಂಡು : ಕ್ರಿಸ್ ಮಿಸ್ಸೂ ಅಂಟೀ ಕಣ್ ಮಿಟುಕಿಸು ಆಂಟಿ ಮೈ ಮಿಸ್ಸು ಕಿಸ್ಸು ಆಂಟಿ (ವ್ಹಾ)
ಆಂಟಿ ಬಂದಳು ಆಂಟಿ ಆಂಟಿ ತುಂಬಾ ತುಂಟಿ ಏಜ್ ಟೆನ್ ಟೂ ಟ್ವೆಂಟಿ ಪಾರ್ಟಿಯಲ್ಲಿ ಒಂಟಿ
ಹೆಣ್ಣು : ಫೈವ್ ಸ್ಟಾರ್ ಹೋಟೆಲ್ ಮುಂದುಗಡೆ ಬಾಟಲ್ ಕೋಳಿ ಮುಟ್ಟಿದೆ
ಎದ್ದು ಕೋಕ್ಕೋಕೋ ಕೊಕ್ಕೊಕ್ಕೋ ಕೊಕ್ಕೊಕ್ಕೋ ಅಂತೂ
ಮೊಟ್ಟೆ ಮುಟ್ಟದೇ ಮರಿಯು ಬಂತು
ಒನ್ ಡೇ ಕ್ರಿಕೇಟ್ ಸೋಲ್ಡ್ ಔಟ್ ಟಿಕೇಟೂ ಕಪಿಲದೇವನೇ ಈಚೆ ಬಾ ಬಾ ಅಂದೇ
ಅವನು ಬಂದನು ಹಿಂದೆ ಹೋದೇ
ಗಂಡು : ರೈಲೇ ರೈಲೇ ಇದು ರೈಲೇ ಕಂಬಿ ಇಲ್ಲದಾ ದೊಡ್ಡ ರೈಲೇ
ಹೆಣ್ಣು : ಬರ್ತು ಸೀಟಿದೆ ಕಂಬಿಯಾಕೋ ವ್ವಾ..
ಗಂಡು : ಆಂಟಿ ಬಂದಳು ಆಂಟಿ ಆಂಟಿ ತುಂಬಾ ತುಂಟಿ ಏಜ್ ಟೆನ್ ಟೂ ಟ್ವೆಂಟಿ ಪಾರ್ಟಿಯಲ್ಲಿ ಒಂಟಿ
ಹೆಣ್ಣು : ಆಂಟಿ ಭಂಗಿಗೇ ಇಂಗಾಲಾಂಡು ಕಿಂಗಿಗೇ ಉಸಿರು ಕಟ್ಟುತಾ
ಆಹಹಾ ಹಾಹಾ ಎಂದ ಕಿಸ್ಸು ಎಸೆದರೇ ಎದ್ದು ಬಂದಾ
ಕುರುಡಾ ನೋಡಿದಾ ಕುಂಟಾ ಓಡಿದಾ
ಸಿಂಗಪೂರಲೀ ನಾನು ವಾಕಿಂಗ್ ಹೋದ್ರೇ ಪ್ಲೇನು ಬಿದ್ದವೂ ಟಾಟಾ ಮಾಡದ್ರೆ
ಗಂಡು : ರೀಲೋ ರೀಲೋ ಇದು ರೀಲೋ ಬೊಂಬೆ ಇಲ್ಲದಾ ದೊಡ್ಡ ರೀಲೋ
ಹೆಣ್ಣು : ರಂಭೆ ಇದ್ದೀನಿ ಬೊಂಬೆ ಯಾಕೋ ವ್ವಾ...
ಗಂಡು : ಆಂಟಿ ಬಂದಳು ಆಂಟಿ ಆಂಟಿ ತುಂಬಾ ತುಂಟಿ ಏಜ್ ಟೆನ್ ಟೂ ಟ್ವೆಂಟಿ ಪಾರ್ಟಿಯಲ್ಲಿ ಒಂಟಿ
ಹೆಣ್ಣು : ಷಟಪೋ ಪೋಲಿ ಬಾಯ್ ಗಳಾ ಗೇಟ್ ಪೇ ಇಲ್ಲದಾ ಮ್ಯಾನ್ ಗಳಾ
ಗಂಡು : ಕ್ರಿಸ್ ಮಿಸ್ಸೂ ಅಂಟೀ ಕಣ್ ಮಿಟುಕಿಸು ಆಂಟಿ ಮೈ ಮಿಸ್ಸು ಕಿಸ್ಸು ಆಂಟಿ (ವ್ಹಾ)
ಆಂಟಿ ಬಂದಳು ಆಂಟಿ ಆಂಟಿ ತುಂಬಾ ತುಂಟಿ ಏಜ್ ಟೆನ್ ಟೂ ಟ್ವೆಂಟಿ ಪಾರ್ಟಿಯಲ್ಲಿ ಒಂಟಿ
--------------------------------------------------------------------------------------------------------------------------
ಹೆಣ್ಣು : ಷಟಪೋ ಪೋಲಿ ಬಾಯ್ ಗಳಾ ಗೇಟ್ ಪೇ ಇಲ್ಲದಾ ಮ್ಯಾನ್ ಗಳಾ
ಗಂಡು : ಕ್ರಿಸ್ ಮಿಸ್ಸೂ ಅಂಟೀ ಕಣ್ ಮಿಟುಕಿಸು ಆಂಟಿ ಮೈ ಮಿಸ್ಸು ಕಿಸ್ಸು ಆಂಟಿ (ವ್ಹಾ)
ಆಂಟಿ ಬಂದಳು ಆಂಟಿ ಆಂಟಿ ತುಂಬಾ ತುಂಟಿ ಏಜ್ ಟೆನ್ ಟೂ ಟ್ವೆಂಟಿ ಪಾರ್ಟಿಯಲ್ಲಿ ಒಂಟಿ
--------------------------------------------------------------------------------------------------------------------------
No comments:
Post a Comment