- ಆಹಾ ನನ್ನ ಮದುವೆಯಂತೆ ಓಹೋ ನನ್ನ ಮದುವೆಯಂತೆ
- ವಿವಾಹ ಭೋಜನವಿದು ವಿಚಿತ್ರ ಭಕ್ಷೆಗಳಿವು
- ಶ್ರೀ ಸುರರು
- ಇವರು ಯಾರೇ
- ಗೊತ್ತೇನು ಯಶೋದಮ್ಮಾ
- ಭಲೇ ಭಲೇ ದೇವಾ
- ನಿನಗೋಸುವೆ
- ಸ್ವಾಗತವಯ್ಯಾ
- ಸಾಗಲಿ ತೇಲಿ ತರಂಗಗಳು
ಸಂಗೀತ: ಘಂಟಸಾಲ ಸಾಹಿತ್ಯ: ಚಿ.ಸದಾಶಿವಯ್ಯ ಗಾಯನ: ಸ್ವರ್ಣಲತಾ ಮತ್ತು ಮಾಧವಪೆದ್ದಿ ಸತ್ಯಂ
ಆಹಾ ನನ್ನ ಮದುವೆಯಂತೆ ಓಹೋ ನನ್ನ ಮದುವೆಯಂತೆ
ಆಹಾ ನನ್ನ ಮದುವೆಯಂತೆ, ಓಹೋ ನನ್ನ ಮದುವೆಯಂತೆ
ನಿಮಗು ನನಗು ಏನಂತೆ, ಲೋಕವೆಲ್ಲ ಗುಲ್ಲಂತೆ
ಟಾಂಟಾಂಟಾಂ ಟಾಂಟಾಂಟಾಂ
ವೀರಾಧಿ ವೀರಾಧಿ ವೀರರಂತೆ ಧರಣಿ ಕುಬೇರರಂತೆ
ಭೋರು ಭೋರು ನಿಂದು ನಮ್ಮ ಬೀಗರೊಡು ಬಂದಿತಂತೆ
ವೀರಾಧಿ ವೀರಾಧಿ ವೀರರಂತೆ, ಧರಣಿ ಕುಬೇರರಂತೆ,
ಭೋರು ಭೋರು ನಿಂದು ನಮ್ಮ ಬೀಗರೊಡು ಬಂದಿತಂತೆ
ಆಹಾ ನನ್ನ ಮದುವೆಯಂತೆ ಓಹೋ ನನ್ನ ಮದುವೆಯಂತೆ
ಆಹಾ ನನ್ನ ಮದುವೆಯಂತೆ, ಓಹೋ ನನ್ನ ಮದುವೆಯಂತೆ
ನಿಮಗು ನನಗು ಏನಂತೆ, ಲೋಕವೆಲ್ಲ ಗುಲ್ಲಂತೆ
ಟಾಂಟಾಂಟಾಂ ಟಾಂಟಾಂಟಾಂ
ಭೋರು ಭೋರು ನಿಂದು ನಮ್ಮ ಬೀಗರೊಡು ಬಂದಿತಂತೆ
ವೀರಾಧಿ ವೀರಾಧಿ ವೀರರಂತೆ, ಧರಣಿ ಕುಬೇರರಂತೆ,
ಭೋರು ಭೋರು ನಿಂದು ನಮ್ಮ ಬೀಗರೊಡು ಬಂದಿತಂತೆ
ಆಹಾ ನನ್ನ ಮದುವೆಯಂತೆ ಓಹೋ ನನ್ನ ಮದುವೆಯಂತೆ
ಆಹಾ ನನ್ನ ಮದುವೆಯಂತೆ, ಓಹೋ ನನ್ನ ಮದುವೆಯಂತೆ
ನಿಮಗು ನನಗು ಏನಂತೆ, ಲೋಕವೆಲ್ಲ ಗುಲ್ಲಂತೆ
ಟಾಂಟಾಂಟಾಂ ಟಾಂಟಾಂಟಾಂ
ಬಾಲೆ ಕುಮಾರಿಯಂತೆ ಸರಳೆ ಸುಕುಮಾರಿಯಂತೆ
ಬಾಲೆ ಕುಮಾರಿಯಂತೆ ಸರಳೆ ಸುಕುಮಾರಿಯಂತೆ
ಮದುವೆ ಗಂಡು ನನ್ನ ನೋಡಿ, ಪ್ರಣಯ ಮುಂಚೆ ಕೋಪವಂತೆ
ಅಯ್ಯಯ್ಯಯ್ಯಯ್ಯೊ
ಆಹಾ ನನ್ನ ಮದುವೆಯಂತೆ ಓಹೋ ನನ್ನ ಮದುವೆಯಂತೆ
ಆಹಾ ನನ್ನ ಮದುವೆಯಂತೆ, ಓಹೋ ನನ್ನ ಮದುವೆಯಂತೆ
ನಿಮಗು ನನಗು ಏನಂತೆ, ಲೋಕವೆಲ್ಲ ಗುಲ್ಲಂತೆ
ಟಾಂಟಾಂಟಾಂ ಟಾಂಟಾಂಟಾಂ
ತಾಳಿ ಕಟ್ಟೆ ಬಂದನಂತೆ ತಾಳಿ ಕಟ್ಟೆ ಬಂದನಂತೆ,
ಅದಕ್ಕೆ ನಾನು ಬೇಕಂತೆ, ತಾಳಿ ಕಟ್ಟೆ ಬಂದನಂತೆ
ಪಾ ದ ನಿ ಗ ಪ ಮ ಮಾ ಪ ದ ಪ ಮ ಗ
ತಾಳಿ ಕಟ್ಟೆ ಬಂದನಂತೆ
ಗಂಡು: ತ ತೊಂ ತೊಂ ತೊಂ ತ ತ ಧಿಂ ಧಿಂ ಧಿಂ ತ
ಬಾಲೆ ಕುಮಾರಿಯಂತೆ ಸರಳೆ ಸುಕುಮಾರಿಯಂತೆ
ಮದುವೆ ಗಂಡು ನನ್ನ ನೋಡಿ, ಪ್ರಣಯ ಮುಂಚೆ ಕೋಪವಂತೆ
ಅಯ್ಯಯ್ಯಯ್ಯಯ್ಯೊ
ಆಹಾ ನನ್ನ ಮದುವೆಯಂತೆ ಓಹೋ ನನ್ನ ಮದುವೆಯಂತೆ
ಆಹಾ ನನ್ನ ಮದುವೆಯಂತೆ, ಓಹೋ ನನ್ನ ಮದುವೆಯಂತೆ
ನಿಮಗು ನನಗು ಏನಂತೆ, ಲೋಕವೆಲ್ಲ ಗುಲ್ಲಂತೆ
ಟಾಂಟಾಂಟಾಂ ಟಾಂಟಾಂಟಾಂ
ತಾಳಿ ಕಟ್ಟೆ ಬಂದನಂತೆ ತಾಳಿ ಕಟ್ಟೆ ಬಂದನಂತೆ,
ಅದಕ್ಕೆ ನಾನು ಬೇಕಂತೆ, ತಾಳಿ ಕಟ್ಟೆ ಬಂದನಂತೆ
ಪಾ ದ ನಿ ಗ ಪ ಮ ಮಾ ಪ ದ ಪ ಮ ಗ
ತಾಳಿ ಕಟ್ಟೆ ಬಂದನಂತೆ
ಗಂಡು: ತ ತೊಂ ತೊಂ ತೊಂ ತ ತ ಧಿಂ ಧಿಂ ಧಿಂ ತ
ತ ತೊಂ ತ ತ ಧಿಂ ತ
ಅದು ತೊಂ ತೊಂ ಇದು ತೊಂ ತೊಂ
ತೊಂ ತೊಂ ತೊಂ ತೊಂ ತೊಂ ತೊಂ
ಸ ನಿ ದ ಪ ಮ ಗ ರಿ ಸ
ತಾಳಿ ಕಟ್ಟೆ ಬಂದನಂತೆ ತಾಳಿ ಕಟ್ಟೆ...
ಹೆಣ್ಣು: ತಾಳಿ ಕಟ್ಟೆ ಬಂದನಂತೆ, ಅದಕ್ಕೆ ನಾನು ಬೇಕಂತೆ,
ಮೇಲೆ ಮುಪ್ಪು ತೆಗೆದುಹಾಕಿ ನಾನು ಮಾಯಗೈವೆಯಂತೆ
ಅಹಹಹ ಅಹಹಹಹ ಆಹಹಹಹ
ಅದು ತೊಂ ತೊಂ ಇದು ತೊಂ ತೊಂ
ತೊಂ ತೊಂ ತೊಂ ತೊಂ ತೊಂ ತೊಂ
ಸ ನಿ ದ ಪ ಮ ಗ ರಿ ಸ
ತಾಳಿ ಕಟ್ಟೆ ಬಂದನಂತೆ ತಾಳಿ ಕಟ್ಟೆ...
ಹೆಣ್ಣು: ತಾಳಿ ಕಟ್ಟೆ ಬಂದನಂತೆ, ಅದಕ್ಕೆ ನಾನು ಬೇಕಂತೆ,
ಮೇಲೆ ಮುಪ್ಪು ತೆಗೆದುಹಾಕಿ ನಾನು ಮಾಯಗೈವೆಯಂತೆ
ಅಹಹಹ ಅಹಹಹಹ ಆಹಹಹಹ
-------------------------------------------------------------------------------------------------------------------------
ಮಾಯಾ ಬಜಾರ್ (1957) - ವಿವಾಹ ಭೋಜನವಿದು ವಿಚಿತ್ರ
ಸಂಗೀತ: ಘಂಟಸಾಲ ಸಾಹಿತ್ಯ: ಚಿ.ಸದಾಶಿವಯ್ಯ ಗಾಯನ: ಮಾಧವಪೆದ್ದಿ ಸತ್ಯಂ
ಸಂಗೀತ: ಘಂಟಸಾಲ ಸಾಹಿತ್ಯ: ಚಿ.ಸದಾಶಿವಯ್ಯ ಗಾಯನ: ಮಾಧವಪೆದ್ದಿ ಸತ್ಯಂ
ವಿವಾಹ ಭೋಜನವಿದು ವಿಚಿತ್ರ ಭಕ್ಷೆಗಳಿವು
ಬೀಗರಿಗೆ ಔತಣವಿದು ದೊರೆಗೊಂಡಿತೆನಗೆ ಬಂದು
ಅಹಹ ಹ್ಹ ಹಹಾ ಅಹಹ ಹ್ಹ ಹಹಾ
ವಿವಾಹ ಭೋಜನವಿದು ವಿಚಿತ್ರ ಭಕ್ಷೆಗಳಿವು
ಬೀಗರಿಗೆ ಔತಣವಿದು ದೊರೆಗೊಂಡಿತೆನಗೆ ಬಂದು
ಅಹಹ ಹ್ಹ ಹಹಾ ಅಹಹ ಹ್ಹ ಹಹಾ
ಓಹೋರೆ ಪಾರಿಗೆಗಳೇ ಆಹಾರ ಮಂಡಿಗೆಗಳೇ
ಓಹೋರೆ ಪಾರಿಗೆಗಳೇ ಆಹಾರ ಮಂಡಿಗೆಗಳೇ
ಗೂಳೂರಿಗೆ ಚಿರೋಟಿ ಇವೆಲ್ಲ ನನಗೆ ಸಾಟಿ
ಅಹಹ ಹ್ಹ ಹಹಾ ಅಹಹ ಹ್ಹ ಹಹಾ
ವಿವಾಹ ಭೋಜನವಿದು ವಿಚಿತ್ರ ಭಕ್ಷೆಗಳಿವು
ಬೀಗರಿಗೆ ಔತಣವಿದು ದೊರೆಗೊಂಡಿತೆನಗೆ ಬಂದು
ಅಹಹ ಹ್ಹ ಹಹಾ ಅಹಹ ಹ್ಹ ಹಹಾ
ಭಳಿರೇ ಲಾಡು ಸಾಲು ವಹ ಪೇಣಿ ಹೋಳಿಗೆಗಳು
ಭಳಿರೇ ಲಾಡು ಸಾಲು ವಹ ಪೇಣಿ ಹೋಳಿಗೆಗಳು
ಭಲೇ ಜಿಲೇಬಿ ಮೊದಲು ಇವೆಲ್ಲ ನನ್ನ ಪಾಲು
ಭಲೇ ಜಿಲೇಬಿ ಮೊದಲು ಇವೆಲ್ಲ ನನ್ನ ಪಾಲು
ಅಹಹ ಹ್ಹ ಹಹಾ ಅಹಹ ಹ್ಹ ಹಹಾ
ವಿವಾಹ ಭೋಜನವಿದು ವಿಚಿತ್ರ ಭಕ್ಷೆಗಳಿವು
ಬೀಗರಿಗೆ ಔತಣವಿದು ದೊರೆಗೊಂಡಿತೆನಗೆ ಬಂದು
ಅಹಹ ಹ್ಹ ಹಹಾ ಅಹಹ ಹ್ಹ ಹಹಾ
ಮಜಾರೆ ಹಪ್ಪಳಗೂ ಪುಳಿಹೊರೆ ಉಪ್ಪಿಟ್ಟುಗಳು
ಮಜಾರೆ ಹಪ್ಪಳಗೂ ಪುಳಿಹೊರೆ ಉಪ್ಪಿಟ್ಟುಗಳು
ವಹಾರೇ ಪಾಯಸಗಳು ಇವೆಲ್ಲ ನನಗೆ ಸಾಕು
ವಹಾರೇ ಪಾಯಸಗಳು ಇವೆಲ್ಲ ನನಗೆ ಸಾಕು
ಅಹಹ ಹ್ಹ ಹಹಾ ಅಹಹ ಹ್ಹ ಹಹಾ
ವಿವಾಹ ಭೋಜನವಿದು ವಿಚಿತ್ರ ಭಕ್ಷೆಗಳಿವು
ಬೀಗರಿಗೆ ಔತಣವಿದು ದೊರೆಗೊಂಡಿತೆನಗೆ ಬಂದು
ಅಹಹ ಹ್ಹ ಹಹಾ ಅಹಹ ಹ್ಹ ಹಹಾ
------------------------------------------------------------------------------------------------------------------------
No comments:
Post a Comment