ಸರ್ವಮಂಗಳ ಚಿತ್ರದ ಹಾಡುಗಳು
ರಚನೆ : ಕೆ.ಎಸ್. ನರಸಿಂಹಸ್ವಾಮಿ ಸಂಗೀತ : ಸತ್ಯಂ ಗಾಯನ : ಪಿ.ಬಿ. ಶ್ರೀನಿವಾಸ್ ಮತ್ತು ಪಿ.ಸುಶೀಲ
ಗಂಡು : ನನ್ನವಳು ಓ..ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಗಂಡು : ಹೊಳೆಯ ಸುಳಿಗಳಿಗಿಂತ ಆಳಕಣ್ಣಿನ ಚೆಲುವು
ಹೊಳೆಯ ಸುಳಿಗಳಿಗಿಂತ ಆಳಕಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ
ಕಪ್ಪುಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ..ಓಓ..
ಕಪ್ಪುಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ..
ದೂರದಲಿ, ಗಿರಿಯ ಮೇಲೆ... ದೂರದಲಿ, ಗಿರಿಯ ಮೇಲೆ
ಇಳಿದಂತೆ ಇರುಳ ಮಾಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ.. ಇಳಿದಂತೆ ಇರುಳ ಮಾಲೆ
ಹೆಣ್ಣು : ತೆಂಗು ಗರಿಗಳ ನಡುವೆ ತುಂಬು ಚಂದಿರ ಬಂದು
ಬೆಳ್ಳಿ ಹಸುಗಳ ಹಾಲಾ ಕರೆಯುವೊಂದು
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಹಾಡುವೆವು ಸಿರಿಯ ಕಂಡು... ಹಾಡುವೆವು ಸಿರಿಯ ಕಂಡು...
ಹಾಡುವೆವು ಸಿರಿಯ ಕಂಡು...
ಗಂಡು : ಓಓಓಓಓಓಓಓ... ಉಂ.... ಉಂ...
ಗಂಡು : ತಾರೆಗಳ ಮೀಟುವೆವೂ ಚಂದಿರನ ದಾಟುವೆವು
ಹೆಣ್ಣು : ಓಓ... ತಾರೆಗಳ ಮೀಟುವೆವೂ ಚಂದಿರನ ದಾಟುವೆವು
ಒಲುಮೆಗಳೊಂದು ನಾವೂ
ಇಬ್ಬರು : ಒಲುಮೆಗಳೊಂದು ನಾವೂ ನಮಗಿಲ್ಲ ನೋವು ಸಾವು
ನಮಗಿಲ್ಲ ನೋವು ಸಾವು... ನಮಗಿಲ್ಲ ನೋವು ಸಾವು
ಗಂಡು: ನಮಗಿಲ್ಲ ನೋವು ಸಾವು ನಮಗಿಲ್ಲ ನೋವು ಸಾವು
ನಮಗಿಲ್ಲ ನೋವು ಸಾವು ನಮಗಿಲ್ಲ ನೋವು ಸಾವು
ಇಬ್ಬರು : ನಮಗಿಲ್ಲ ನೋವು ಸಾವು ನಮಗಿಲ್ಲ ನೋವು ಸಾವು
ನಮಗಿಲ್ಲ ನೋವು ಸಾವು ನಮಗಿಲ್ಲ ನೋವು ಸಾವು
--------------------------------------------------------------------------------------------------------------------------
ಸರ್ವಮಂಗಳ (1968) - ಕತ್ತೆಯಾ ಮರಿ ಚಂದ
ಸಂಗೀತ : ಸತ್ಯಂ ರಚನೆ : ಜಾನಪದ ಸಾಹಿತ್ಯ ಗಾಯನ :ಎಸ್.ಜಾನಕೀ
ಲಾಲಿ ಲಾಲಿ ಲಾಲಿ ಲಾಲಿ
ಕತ್ತೆಯಾ ಮರಿ ಚಂದಾ ತೊತ್ತಿನ ನುಡಿ ಚೆಂದ
ಮುತ್ತುಗದ ಹೂ ಕಡುಚಂದಾ
ಮುತ್ತುಗದ ಹೂ ಕಡುಚಂದಾ ಕಂದಮ್ಮ
ನಿನ್ನಾಟ ಚಂದ ನಮಗೆಲ್ಲಾ
ನಿನ್ನಾಟ ಚಂದ ನಮಗೆಲ್ಲಾ ಲಾಲಿ ಲಾಲಿ ಲಾಲಿ ಲಾಲಿ
ಎಲ್ಲರಾ ಮಕ್ಕಳಂಗೆ ಅಲ್ಲಕಣೆ ನನ್ನಮ್ಮ
ಎಲ್ಲರಾ ಮಕ್ಕಳಂಗೆ ಅಲ್ಲಕಣೆ ನನ್ನಮ್ಮ ನಲ್ಲರಳಗಣ್ಣು ನಗುಮುಖ
ನಲ್ಲರಳಗಣ್ಣು ನಗುಮುಖ ಕಾಮನಬಿಲ್ಲು ಹೋಲ್ತಾವೆ ಕುಡಿಹುಬ್ಬು
ಬಿಲ್ಲು ಹೋಲ್ತಾವೆ ಕುಡಿಹುಬ್ಬು ಲಾಲಿ ಲಾಲಿ ಲಾಲಿ ಲಾಲಿ
ಕಂಡದ್ದು ಕನಸಾಗಿ ಉಂಡದ್ದು ಸವಿಯಾಗಿ
ಕಂಡದ್ದು ಕನಸಾಗಿ ಉಂಡದ್ದು ಸವಿಯಾಗಿ
ಕಂದ ನೀ ಕಾಡಬೇಡೆಂದು ಬೇಡುವೆ
ಕಂದಮ್ಮ ಮಾಡು ನಿದ್ದೆಯಾ
ಕಂದಮ್ಮ ಮಾಡು ನಿದ್ದೆಯಾ ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
-------------------------------------------------------------------------------------------------------------------------
ಸರ್ವಮಂಗಳ (1968) - ಉಂಡಾಡಬಹುದು ಓಡಿ ಬಾ
ಸಂಗೀತ : ಸತ್ಯಂ ರಚನೆ : ಜಾನಪದ ಸಾಹಿತ್ಯ ಗಾಯನ :ಪಿ.ಸುಶೀಲಾ
ಉಂಡಾಡಬಹುದು ಓಡಿ ಬಾ ಎನ್ನಪ್ಪಾ ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಉಂಡಾಡಬಹುದು ಓಡಿ ಬಾ ಎನ್ನಪ್ಪಾ ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಸರ್ವಮಂಗಳ (1968)
ಸಂಗೀತ : ಸತ್ಯಂ ರಚನೆ : ಕೆ.ಎಸ್. ನರಸಿಂಹಸ್ವಾಮಿ ಗಾಯನ : ಎಲ್.ಆರ್.ಈಶ್ವರಿ
ಹೆಸರು ಹೌದಮ್ಮಾ ಹಾಡ ಕಲಿಸಿದೆಮ್ಮಾ
ಸರ್ವಮಂಗಳ (1968)
ಸಂಗೀತ : ಸತ್ಯಂ ರಚನೆ : ಕೆ.ಎಸ್. ನರಸಿಂಹಸ್ವಾಮಿ ಗಾಯನ :ಬೆಂಗಳೂರು ಲತಾ
ಶ್ರೀ ಪಾರ್ವತಿಯ ಶಿವನ ನೋಡೋಣ ಬನ್ನೀ
ಗಂಗೆಯರ ಜೊತೆಗೂಡಿ ಮೇಯುವ ಶ್ರೀಶಿವಪಾರ್ವತಿಯರ
ಶಿವನ ನೋಡೋಣ ಬನ್ನೀ... ಶಿವನ ನೋಡೋಣ ಬನ್ನೀ
ಸರ್ವಮಂಗಳ (1968)
ಸಂಗೀತ : ಸತ್ಯಂ ರಚನೆ : ಜಾನಪದ ಸಾಹಿತ್ಯ ಗಾಯನ :ಪಿ.ಬಿ.ಶ್ರೀನಿವಾಸ
ಜವರಾಯ ಬಂದರೇ.. ಬರೀ ಕೈಲಿ ಬರಲಿಲ್ಲಾ
ಕುಡುಗೋಲು ಕೊಡ್ಲಿಯೊಂದು ಹೆಗಲೇರಿ ಜವರಾಯ
ಓಓಓಓಓ... ಜವರಾಯ
ಒಳ್ಳೊಳ್ಳೆ ಮರನೇ ಕಡಿಬಂದಾ ಬೆಲೆಯುಳ್ಳ ಮರನೇ ಕಡಿಬಂದಾ
ಬೆಲೆಯುಳ್ಳ ಮರನೇ ಕಡಿಬಂದಾ ಜವರಾಯ
ಎಂದೂ ಬಾರದ ಜವರಾಯ ಇಂದೇಕೆ ಬಂದಿರೀ
ಕೊಳ್ಳೈ ನೀರ ಕುಡಿ ನೀರ
ಜವರಾಯ ಬಂದರೇ.. ಕೂರೋಕೆ ಬಂದಿಲ್ಲಾ
ಕೂಡೋಕೆ ಬಂದಿಲ್ಲಾ ಗಂಡನ ಮಡದಿ ನಡೆ ಮುಂದೇ
ನಡೆ ಮುಂದೇ... ನಡೆ ಮುಂದೇ...
----------------------------------------------------------------------------------------------------------------------
ಸರ್ವಮಂಗಳ (1968) - ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ರಚನೆ : ಕೆ.ಎಸ್. ನರಸಿಂಹಸ್ವಾಮಿ ಸಂಗೀತ : ಸತ್ಯಂ ಗಾಯನ : ಪಿ.ಬಿ. ಶ್ರೀನಿವಾಸ್ ಮತ್ತು ಪಿ.ಸುಶೀಲ
ಗಂಡು : ನನ್ನವಳು ಓ..ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ||ನನ್ನವಳು||
- ನನ್ನವಳು ನನ್ನೆದೆಯ ಹೊನ್ನಾಡನಾಳುವಳು
- ಲಾಲಿ ಲಾಲಿ ಕತ್ತೆಯ ಮರಿ ಚೆಂದಾ
- ಹೆಸರು ಹೌದಮ್ಮ
- ಶ್ರೀ ಪಾರ್ವತಿಯ
- ಉಂಡಾಡಬಹುದು ಓಡಿ ಬಾ
- ಜವರಾಯ ಬಂದರೇ
- ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ರಚನೆ : ಕೆ.ಎಸ್. ನರಸಿಂಹಸ್ವಾಮಿ ಸಂಗೀತ : ಸತ್ಯಂ ಗಾಯನ : ಪಿ.ಬಿ. ಶ್ರೀನಿವಾಸ್ ಮತ್ತು ಪಿ.ಸುಶೀಲ
ಗಂಡು : ನನ್ನವಳು ಓ..ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ ಓ.. ನನ್ನ ಹುಡುಗಿ
(ಅಆಆಆ ..... ಓಓಓಓಓಓಓಓ)
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ ಓ.. ನನ್ನ ಹುಡುಗಿ
(ಅಆಆಆ ..... ಓಓಓಓಓಓಓಓ)
ಗಂಡು : ಹೊಳೆಯ ಸುಳಿಗಳಿಗಿಂತ ಆಳಕಣ್ಣಿನ ಚೆಲುವು
ಹೊಳೆಯ ಸುಳಿಗಳಿಗಿಂತ ಆಳಕಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ
ಕಪ್ಪುಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ..ಓಓ..
ಕಪ್ಪುಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ..
ದೂರದಲಿ, ಗಿರಿಯ ಮೇಲೆ... ದೂರದಲಿ, ಗಿರಿಯ ಮೇಲೆ
ಇಳಿದಂತೆ ಇರುಳ ಮಾಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ.. ಇಳಿದಂತೆ ಇರುಳ ಮಾಲೆ
ಹೆಣ್ಣು : ತೆಂಗು ಗರಿಗಳ ನಡುವೆ ತುಂಬು ಚಂದಿರ ಬಂದು
ಬೆಳ್ಳಿ ಹಸುಗಳ ಹಾಲಾ ಕರೆಯುವೊಂದು
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಹಾಡುವೆವು ಸಿರಿಯ ಕಂಡು... ಹಾಡುವೆವು ಸಿರಿಯ ಕಂಡು...
ಹಾಡುವೆವು ಸಿರಿಯ ಕಂಡು...
ಗಂಡು : ಓಓಓಓಓಓಓಓ... ಉಂ.... ಉಂ...
ಗಂಡು : ತಾರೆಗಳ ಮೀಟುವೆವೂ ಚಂದಿರನ ದಾಟುವೆವು
ಹೆಣ್ಣು : ಓಓ... ತಾರೆಗಳ ಮೀಟುವೆವೂ ಚಂದಿರನ ದಾಟುವೆವು
ಒಲುಮೆಗಳೊಂದು ನಾವೂ
ಇಬ್ಬರು : ಒಲುಮೆಗಳೊಂದು ನಾವೂ ನಮಗಿಲ್ಲ ನೋವು ಸಾವು
ನಮಗಿಲ್ಲ ನೋವು ಸಾವು... ನಮಗಿಲ್ಲ ನೋವು ಸಾವು
ಗಂಡು: ನಮಗಿಲ್ಲ ನೋವು ಸಾವು ನಮಗಿಲ್ಲ ನೋವು ಸಾವು
ನಮಗಿಲ್ಲ ನೋವು ಸಾವು ನಮಗಿಲ್ಲ ನೋವು ಸಾವು
ಇಬ್ಬರು : ನಮಗಿಲ್ಲ ನೋವು ಸಾವು ನಮಗಿಲ್ಲ ನೋವು ಸಾವು
ನಮಗಿಲ್ಲ ನೋವು ಸಾವು ನಮಗಿಲ್ಲ ನೋವು ಸಾವು
--------------------------------------------------------------------------------------------------------------------------
ಸರ್ವಮಂಗಳ (1968) - ಕತ್ತೆಯಾ ಮರಿ ಚಂದ
ಸಂಗೀತ : ಸತ್ಯಂ ರಚನೆ : ಜಾನಪದ ಸಾಹಿತ್ಯ ಗಾಯನ :ಎಸ್.ಜಾನಕೀ
ಲಾಲಿ ಲಾಲಿ ಲಾಲಿ ಲಾಲಿ
ಕತ್ತೆಯಾ ಮರಿ ಚಂದಾ ತೊತ್ತಿನ ನುಡಿ ಚೆಂದ
ಮುತ್ತುಗದ ಹೂ ಕಡುಚಂದಾ
ಮುತ್ತುಗದ ಹೂ ಕಡುಚಂದಾ ಕಂದಮ್ಮ
ನಿನ್ನಾಟ ಚಂದ ನಮಗೆಲ್ಲಾ
ನಿನ್ನಾಟ ಚಂದ ನಮಗೆಲ್ಲಾ ಲಾಲಿ ಲಾಲಿ ಲಾಲಿ ಲಾಲಿ
ಎಲ್ಲರಾ ಮಕ್ಕಳಂಗೆ ಅಲ್ಲಕಣೆ ನನ್ನಮ್ಮ ನಲ್ಲರಳಗಣ್ಣು ನಗುಮುಖ
ನಲ್ಲರಳಗಣ್ಣು ನಗುಮುಖ ಕಾಮನಬಿಲ್ಲು ಹೋಲ್ತಾವೆ ಕುಡಿಹುಬ್ಬು
ಬಿಲ್ಲು ಹೋಲ್ತಾವೆ ಕುಡಿಹುಬ್ಬು ಲಾಲಿ ಲಾಲಿ ಲಾಲಿ ಲಾಲಿ
ಕಂಡದ್ದು ಕನಸಾಗಿ ಉಂಡದ್ದು ಸವಿಯಾಗಿ
ಕಂಡದ್ದು ಕನಸಾಗಿ ಉಂಡದ್ದು ಸವಿಯಾಗಿ
ಕಂದ ನೀ ಕಾಡಬೇಡೆಂದು ಬೇಡುವೆ
ಕಂದಮ್ಮ ಮಾಡು ನಿದ್ದೆಯಾ
ಕಂದಮ್ಮ ಮಾಡು ನಿದ್ದೆಯಾ ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
-------------------------------------------------------------------------------------------------------------------------
ಸರ್ವಮಂಗಳ (1968) - ಉಂಡಾಡಬಹುದು ಓಡಿ ಬಾ
ಸಂಗೀತ : ಸತ್ಯಂ ರಚನೆ : ಜಾನಪದ ಸಾಹಿತ್ಯ ಗಾಯನ :ಪಿ.ಸುಶೀಲಾ
ಊಟಕೆ ಬಾರೋ ಕೃಷ್ಣಪ್ಪಾ
ಉಂಡಾಡಬಹುದು ಓಡಿ ಬಾ ಎನ್ನಪ್ಪಾ ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ನಿನಗಟ್ಟಿರಿಸಿದೆ ಎಡೆಯಪ್ಪ ನಿನಗಟ್ಟಿರಿಸಿದೆ ಎಡೆಯಪ್ಪ
ನಿನ್ ಕಾಯ್ಸಿರಿಸಿದೆ ಹಾಲ್ ತುಪ್ಪ
ನಿನ್ ಕಾಯ್ಸಿರಿಸಿದೆ ಹಾಲ್ ತುಪ್ಪ
ಉಂಡಾಡಬಹುದು ಓಡಿ ಬಾ ಎನ್ನಪ್ಪಾ ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಕಂದ ಜನ್ಮ ನಕ್ಷತ್ರವು ನಿನಗಿಂದು
ಕಂದ ಜನ್ಮ ನಕ್ಷತ್ರವು ನಿನಗಿಂದು ಮಂಗಳ ಸ್ನಾನವ ಮಾಡಿಬಂದು
ಉಂಡೂಟಲಂಕಾರದಿ ನಿಂದು
ಉಂಡೂಟಲಂಕಾರದಿ ನಿಂದು ಊಟಕೆ ಬಾರೋ ಕೃಷ್ಣಪ್ಪ
ಉಂಡಾಡಬಹುದು ಓಡಿ ಬಾ ಎನ್ನಪ್ಪಾ ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಇಂದು ನಿನಗಾಡುವುದಕೆ ಬೇಕೆಂದು
ಇಂದು ನಿನಗಾಡುವುದಕೆ ಬೇಕೆಂದು ಚಿನ್ನದಾನೇಯ ಮಾಡಿಸಿ ತಂದು
ಬಂದು ನೋಡು ಮನೆಯೊಳಗಿದೆಯೆಂದು
ಬಂದು ನೋಡು ಮನೆಯೊಳಗಿದೆಯೆಂದು ಊಟಕೆ ಬಾರೋ ಕೃಷ್ಣಪ್ಪಾ
ಉಂಡಾಡಬಹುದು ಓಡಿ ಬಾ ಎನ್ನಪ್ಪಾ ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
----------------------------------------------------------------------------------------------------------------------ಸರ್ವಮಂಗಳ (1968)
ಸಂಗೀತ : ಸತ್ಯಂ ರಚನೆ : ಕೆ.ಎಸ್. ನರಸಿಂಹಸ್ವಾಮಿ ಗಾಯನ : ಎಲ್.ಆರ್.ಈಶ್ವರಿ
ಹೆಸರು ಹೌದಮ್ಮಾ ಹಾಡ ಕಲಿಸಿದೆಮ್ಮಾ
ಹೆಸರು ಹೌದಮ್ಮಾ ಹಾಡ ಕಲಿಸಿದೆಮ್ಮಾ
ಹಸು ಮಕ್ಕಳಿಗೆ ಹಾಲಾನೆರೆದೆಯಾಮ್ಮಾ
ಹಸು ಮಕ್ಕಳಿಗೆ ಹಾಲಾನೆರೆದೆಯಾಮ್ಮಾ
ಸೋ..ಸೋ..ಸೋ..ಸೋ..ಸೋ..ಸೋ..
ಸೋ..ಸೋ..ಸೋ..ಸೋ..ಸೋ..ಸೋ..
----------------------------------------------------------------------------------------------------------------------
ಸರ್ವಮಂಗಳ (1968)
ಸಂಗೀತ : ಸತ್ಯಂ ರಚನೆ : ಕೆ.ಎಸ್. ನರಸಿಂಹಸ್ವಾಮಿ ಗಾಯನ :ಬೆಂಗಳೂರು ಲತಾ
ಶ್ರೀ ಪಾರ್ವತಿಯ ಶಿವನ ನೋಡೋಣ ಬನ್ನೀ
ಗಂಗೆಯರ ಜೊತೆಗೂಡಿ ಮೇಯುವ ಶ್ರೀಶಿವಪಾರ್ವತಿಯರ
ಶಿವನ ನೋಡೋಣ ಬನ್ನೀ... ಶಿವನ ನೋಡೋಣ ಬನ್ನೀ
----------------------------------------------------------------------------------------------------------------------
ಸರ್ವಮಂಗಳ (1968)
ಸಂಗೀತ : ಸತ್ಯಂ ರಚನೆ : ಜಾನಪದ ಸಾಹಿತ್ಯ ಗಾಯನ :ಪಿ.ಬಿ.ಶ್ರೀನಿವಾಸ
ಕುಡುಗೋಲು ಕೊಡ್ಲಿಯೊಂದು ಹೆಗಲೇರಿ ಜವರಾಯ
ಓಓಓಓಓ... ಜವರಾಯ
ಒಳ್ಳೊಳ್ಳೆ ಮರನೇ ಕಡಿಬಂದಾ ಬೆಲೆಯುಳ್ಳ ಮರನೇ ಕಡಿಬಂದಾ
ಬೆಲೆಯುಳ್ಳ ಮರನೇ ಕಡಿಬಂದಾ ಜವರಾಯ
ಎಂದೂ ಬಾರದ ಜವರಾಯ ಇಂದೇಕೆ ಬಂದಿರೀ
ಕೊಳ್ಳೈ ನೀರ ಕುಡಿ ನೀರ
ಜವರಾಯ ಬಂದರೇ.. ಕೂರೋಕೆ ಬಂದಿಲ್ಲಾ
ಕೂಡೋಕೆ ಬಂದಿಲ್ಲಾ ಗಂಡನ ಮಡದಿ ನಡೆ ಮುಂದೇ
ನಡೆ ಮುಂದೇ... ನಡೆ ಮುಂದೇ...
----------------------------------------------------------------------------------------------------------------------
ಸರ್ವಮಂಗಳ (1968) - ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ರಚನೆ : ಕೆ.ಎಸ್. ನರಸಿಂಹಸ್ವಾಮಿ ಸಂಗೀತ : ಸತ್ಯಂ ಗಾಯನ : ಪಿ.ಬಿ. ಶ್ರೀನಿವಾಸ್ ಮತ್ತು ಪಿ.ಸುಶೀಲ
ಗಂಡು : ನನ್ನವಳು ಓ..ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ ಓ.. ನನ್ನ ಹುಡುಗಿ
(ಅಆಆಆ ..... ಓಓಓಓಓಓಓಓ)
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ ಓ.. ನನ್ನ ಹುಡುಗಿ
(ಅಆಆಆ ..... ಓಓಓಓಓಓಓಓ)
ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ||ನನ್ನವಳು||
ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ ||ನನ್ನವಳು||
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ ||ನನ್ನವಳು||
-------------------------------------------------------------------------------------------------------------------------
No comments:
Post a Comment