ಅನಂತನ ಅವಾಂತರ ಚಲನಚಿತ್ರದ ಹಾಡುಗಳು
- ನವರಾತ್ರಿಯೊಳಗೆ ಮದುವೆ ನಡೆಯಬೇಕು
- ಚಳಿಗಾಲವು ಬಂತು
- ಕಮಾನ್ ಕಮಾನ್ ಕಾಮಣ್ಣ
- ನೀನಿರುವೇ ಸನಿಹ
ಅನಂತನ ಅವಾಂತರ (೧೯೮೯) - ನವರಾತ್ರಿಯೊಳಗೆ ಮದುವೆ ನಡೆಯಬೇಕು
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಶಿವರಾಜ, ಲತಾಹಂಸಲೇಖ ಗಂಡು : ನವರಾತ್ರಿಯೊಳಗೆ ಮದುವೆ ನಡೆಯಬೇಕು ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ಮದುವೆಯಾಗೊವರೆಗು ಈ ಹುಚ್ಚು ಹೋಗಲ್ಲ ಹುಚ್ಚು ಹೋಗೋವರೆಗು ನಾ ಮದುವೆ ಆಗೊ ಹಾಗೆ ಇಲ್ಲ
ಜೋಡಿ ಜೋಡಿ ಬೇಕೀಗ ಜಡೆಯ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೊಡಿ
ಗಂಡಹೆಂಡಿರ ಜಗಳವೆಲ್ಲವು ಉಂಡು ಮಲಗೋ ತನಕ
ಮುಂದೆ ಅವರನೇ ಒಂದುಗೂಡಿಸಿ ಚಂದ ನೋಡೊ ರಸಿಕ
ಅಯ್ಯೋ ನಮ್ಮ ಪಾಲಿಗೆ ಎಂಥ ನರಕವು ನೀನು ಬಾಳ ಕಟುಕ
ಋಷಿಗಳನ್ನು ಕಾಡಿದಂಥ ಪುಂಡ ಪೋಕರಿ ದೇವತೆಗಳೆ ಮಾಡುತಾರೆ ನಿನ್ನ ಚಾಕರಿ
ತಳಾಂಗು ತರಿಕಿಟ ತರಿಕಿಟ ತೋಂ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೊಡಿ
ಹೀಗೇನೆ ಇರಬೇಕೆಂಬ ಕಾನೂನಿಲ್ಲ
ದುಡಿಯೋ ಹೆಣ್ಣೆ ಬೇಕು ಅನ್ನೋನಲ್ಲ
ರೂಪ ಇದ್ರೆ ಸಾಕು ರೂಪಾಯಿ ಕೇಳೋನಲ್ಲ
ನಡತೆ ಇದ್ರೆ ಸಾಕು ಈ ಅಡುಗೆ ನಡುಗೆ ನೋಡೊನಲ್ಲ
ಜೋಡಿ ಜೋಡಿ ಬೇಕೀಗ ಜಡೆಯ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೊಡಿ
ಕೊರಸ್ : ಓ ಹು ಹೋ ಹು ಹೋ ಹು....
ಗಂಡು : ಯಾಕೆ ಮಿಸ್ ಏನಾದ್ರು ನೋವಾಯ್ತ
ಕೊರಸ್ : ಏನ್ ಗುರು ಪಾರ್ವಾಳ ಸೆಟಾಯ್ತ
ಗಂಡು : ಹೇ ಹೋಗ್ರೋ ಲೋ ಕಾಲೇಜ್ ಗೆ ಹೊತ್ತಾಯ್ತು
ಕೊರಸ್ : ನೀವು ಹೋಗೋದು ಮ್ಯಾಟ್ನೀಗೆ ಗೊತಾಯ್ತು
ಹೆಣ್ಣು : ದಯಮಾಡಿ ಮನೆ ತನಕ ಬಿಡ್ತೀರ
ಕೊರಸ್ : ಆಹಾ ಯಾರಾದ್ರು ಇಂತ ಚಾನ್ಸು ಬಿಡ್ತಾರ
ಹೆಣ್ಣು : ಅಯ್ಯಯ್ಯೊ ಮೊಮ್ಮಗಳೆ ಎನಾಯ್ತು
ಹೆಣ್ಣು : ದಾರಿಲಿ ಆಕ್ಸಿಡೆಂಟ್ ಆಗೊಯ್ತು
ಗಂಡು: ಇವನೇನ ಇಂತ ಕೆಲಸ ಮಾಡಿದ್ದು
ಹೆಣ್ಣು : ಹಂಗಾದ್ರೆ ಎದ್ದೇಳ್ ಬಾರದು ಅಂಗುದ್ದು
ಗಂಡು : ಟಡಟಡ ಡಾಟಡ ಟಡಟಡ ಡಾಟಡ ಯಾ ತಗೋ
ಕೊರಸ್ : ಭೂಮಿಗೆ ಬಂದಂತ ಮೇನಕೆ ಆಫೀಸ್ ಗೆ ಬಂದದ್ದು ಯಾತಕೆ
ಹೆಣ್ಣು : ಪ್ರೀತಿಯ ಫೈಲನ್ನ ತೋರ್ಸೊಕೆ ಮುತ್ತಿನ ಸಹಿಯನ್ನ ಪಡೆಯೋಕೆ
ಹೆಣ್ಣು ಮತ್ತು ಗಂಡು : ಲಾ ಲ ಲ ಲಾ ಲ ಲ ಲ ಲ ಲಾ
ಗಂಡು : ಅಯ್ಯೊ ಆಫೀಸೆ ಕಬ್ಬಿನಂಗಡಿ ಆಗೊಯ್ತ
ಹೆಣ್ಣು : ಎನಪ್ಪ ನಿನ್ ಕತೆ ಏನಪ್ಪ
ಗಂಡು : ಎನಪ್ಪ ನಿನ್ ಕತೆ ಏನಪ್ಪ
ಹೆಣ್ಣು : ನಿನ್ಗ್ಯಾಕೋ ಬಂತು ಇಂತ ಕೆಟ್ ಬುದ್ದಿ
ಗಂಡು : ನಿನ್ಗ್ಯಾಕೋ ಬಂತು ಇಂತ ಕೆಟ್ ಬುದ್ದಿ
ಹೆಣ್ಣು : ಟೈಪಿಸ್ಟು ಬಂದ್ಲಂತೆ ನಿನ್ ಪಕ್ದಲ್ ನಿಂತಳಂತೆ ಮೈಮೇಲೆ ಬಿದ್ಲಂತೆ ಏನೇನೋ ಕೊಟ್ಳಂತೆ
ಗಂಡು : ನನ್ನ ಮುದ್ದು ಅಮ್ಮ ತಲೆ ಕೆಡಸಿಕೊಳ್ಳಬೇಡ ನಾನು ನೋಡೊ ಹೆಣ್ಣ ನೀ ಬೇಡ ಅನ್ನ ಬೇಡ ತಾಯಿ
ಜೋಡಿ ಜೋಡಿ ತರ್ತೀನಿ ಒಳ್ಳೆ ಜೋಡಿ ಲೈಫಿನ ಗಾಡಿ ಎಳೆಯೋಕೆ ವೈಫಿನ ಜೋಡಿ
ಕೊರಸ್ : ಮೇರೆ ಸಪುನೊಂಕಿ ರಾಣಿ ಕಬ್ ಆಯೆಗಿ ತು ಈ ಆಂಜನೇಯನ್ ದೇವೆಸ್ತಾನ ಲಾಲ್ ಬಾಗ್ ಆಯ್ತು
ಇಲ್ಲಿ ಹುಡುಗ ಹುಡುಗಿ ಸೇರೋದ್ ನೊಡಿ ಸಾಕಾಗ್ ಹೋಯ್ತು

ಮಾರುತಿ ಏನು ಮಾರುತಿ ನೋಡುತಿ ಸುಮ್ನೆ ಕೂರುತಿ
ಗಂಡು : ನವರಾತ್ರಿಯೊಳಗೆ ಮದುವೆ ನಡೆಯಬೇಕು ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ಹೆಣ್ಣು : ಮದುವೆಯಾಗೊವರೆಗು ಈ ಹುಚ್ಚು ಹೋಗಲ್ಲ
ಗಂಡು : ಹುಚ್ಚು ಹೋಗೋವರೆಗು ನಾ ಮದುವೆ ಆಗೊ ಹಾಗೆ ಇಲ್ಲ ಬಾರೆ ಅಮ್ಮ ನನ್ ಜೋಡಿ ನಾಳೆ ನೋಡು
ಮುಂದೆ ನಿಂತು ಮದುವೆಯ ನಿಶ್ಚಯ ಮಾಡು
ಹೆಣ್ಣು : ಯಜಮಾನ ಏನಿದು ಅವಮಾನ
ಗಂಡು : ಯಜಮಾನಿ ನನಗೊಂದು ಅನುಮಾನ
ಹೆಣ್ಣು : ಅದು ಯಾವ ರಾಗ ಆಡಿ ಬೇಗ
ಗಂಡು : ನಿಶ್ಚಿತಾರ್ಥ ಈಗ ನಿಮ್ ಅಮ್ಮಂಗ
ಹೆಣ್ಣು : ಮೇನಕೆ ಮೇನಕೆ ಮೇನಕೆ ಹೋ
ಹೆಣ್ಣು : ಇವರದ್ಯಾವ ಕುಲ ಗೋತ್ರ ತಿಳ್ಕೊಂಡ್ಯೆನೋ
ಗಂಡು : ಜಾತಿ ಗೀತಿ ಕುಲ ಗೋತ್ರ ಇನ್ಮೇಲ್ ನೊ ನೊ
ಗಂಡು : ಹುಡುಗಿ ಬರ್ತಾ ಇದೆ
ಹೆಣ್ಣು : ಏನೊ ಏನೊ ಏನೊ ಇದು ಒಳ್ಳೆ ಜೋಡಿನೇನೊ
ಗಂಡು : ಹುಡುಗಿ ಬರ್ತಾ ಇದೆ
ಹೆಣ್ಣು : ಅಯ್ಯೊ ರಾಮ ಕೃಷ್ಣ ಇದು ಎಂತ ಕರ್ಮನೋ
ಗಂಡು : ಹುಡುಗಿ ಬರ್ತಾ ಇದೆ
ಹೆಣ್ಣು : ನವರಾತ್ರಿಯೊಳಗೆ ಮದುವೆ ನಡೆಯಬೇಕು ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ದುಡ್ಡು ಕಾಸು ಖರ್ಚು ಏನೇನು ಬೇಡ ಬೇಡ

ಗಂಡು : ಛತ್ರ ಚಪ್ಪರ ಊಟ ಆ ಡಂಭಾಚಾರ ಬೇಡ ಬೇಡ
ಕೊರಸ್ : ಸಿಂಪಲ್ಲಾಗಿ ಮದುವೆಯ ಮಾಡಿ ನೊಡಿ ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ
ಸಿಂಪಲ್ಲಾಗಿ ಮದುವೆಯ ಮಾಡಿ ನೊಡಿ ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ
ಕೊರಸ್ : ಸಿಂಪಲ್ಲಾಗಿ ಮದುವೆಯ ಮಾಡಿ ನೊಡಿ ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ
ಸಿಂಪಲ್ಲಾಗಿ ಮದುವೆಯ ಮಾಡಿ ನೊಡಿ ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ
-------------------------------------------------------------------------------------------
ಅನಂತನ ಅವಾಂತರ (೧೯೮೯) - ಕಮಾನ್ ಕಮಾನ್ ಕಾಮಣ್ಣ
ಅನಂತನ ಅವಾಂತರ (೧೯೮೯) - ಕಮಾನ್ ಕಮಾನ್ ಕಾಮಣ್ಣ
ಸಂಗೀತ : ಹಂಸಲೇಖ, ಸಾಹಿತ್ಯ : ಉಪೇಂದ್ರ, ಗಾಯನ : ಶಿವರಾಜ, ಲತಾಹಂಸಲೇಖ
ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ
ಅಂದು ಶಿವನೀಗೆ ಬಿಟ್ಟ ಹೂ ಬಾಣ ಇಂದು ನನಗೆ ಬಿಡು
ರತಿಯ ಜೊತೆಯಾಡೊ ರಾಸಲೀಲೆಯ ನನಗೆ ಕಲಿಸಿ ಕೊಡು
ಜಯಹೋ ಅಖಿಲ ಬ್ರಹ್ಮಾಂಡ ಸಕಲ ಜೀವಾಂಡ ಕುಣಿಸುವ ಪ್ರಚಂಡ
ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ
ಭಜರೆ ಮನ್ಮಥ ಭಜರೆ ಮದನಂ ಭಜ ಪ್ರಣಯೇಶಂ ಕಾಮಮತೆ
ಅಂದು ನಿನ್ನ ಹೂಬಾಣ ಸೋಕಿ ರಾವಣ ಸೀತೆ ಕದ್ದು ಮಾಡಿದ ರಾಮಾಯಣ
ಅಯ್ಯಯ್ಯಯ್ಯೋ ಇಂದ್ರ ಕೂಡ ಮಣ್ಣು ತಿನಲು ನೀನೇ ಕಾರಣ ಹೌದು
ನೀನು ಸುಮ್ಮನಾದರೆಲ್ಲಿ ಕಾಮಾಯಣ ಮಣಿದ ನಿನಗೆ ವಿಶ್ವಾಮಿತ್ರನು
ಸೋತ ನಿನಗೆ ಬ್ರಹ್ಮದೇವನು ಯಾಕೋ ಬೇಡದವರನು ಹಿಡಿದು ಕಾಡುವೆ
ನನ್ನ ನೋಡಿದರೆ ಓಡುವೆ
ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಅಣ್ಣೊ ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ
ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ
ಅಂದು ಶಿವನೀಗೆ ಬಿಟ್ಟ ಹೂ ಬಾಣ ಇಂದು ನನಗೆ ಬಿಡು
ರತಿಯ ಜೊತೆಯಾಡೊ ರಾಸಲೀಲೆಯ ನನಗೆ ಕಲಿಸಿ ಕೊಡು
ಜಯಹೋ ಅಖಿಲ ಬ್ರಹ್ಮಾಂಡ ಸಕಲ ಜೀವಾಂಡ ಕುಣಿಸುವ ಪ್ರಚಂಡ
ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ
ಭಜರೆ ಮನ್ಮಥ ಭಜರೆ ಮದನಂ ಭಜ ಪ್ರಣಯೇಶಂ ಕಾಮಮತೆ
ಅಂದು ನಿನ್ನ ಹೂಬಾಣ ಸೋಕಿ ರಾವಣ ಸೀತೆ ಕದ್ದು ಮಾಡಿದ ರಾಮಾಯಣ
ಅಯ್ಯಯ್ಯಯ್ಯೋ ಇಂದ್ರ ಕೂಡ ಮಣ್ಣು ತಿನಲು ನೀನೇ ಕಾರಣ ಹೌದು
ನೀನು ಸುಮ್ಮನಾದರೆಲ್ಲಿ ಕಾಮಾಯಣ ಮಣಿದ ನಿನಗೆ ವಿಶ್ವಾಮಿತ್ರನು
ಸೋತ ನಿನಗೆ ಬ್ರಹ್ಮದೇವನು ಯಾಕೋ ಬೇಡದವರನು ಹಿಡಿದು ಕಾಡುವೆ
ನನ್ನ ನೋಡಿದರೆ ಓಡುವೆ
ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಅಣ್ಣೊ ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ
ಗಂಡಹೆಂಡಿರ ಜಗಳವೆಲ್ಲವು ಉಂಡು ಮಲಗೋ ತನಕ
ಮುಂದೆ ಅವರನೇ ಒಂದುಗೂಡಿಸಿ ಚಂದ ನೋಡೊ ರಸಿಕ
ಅಯ್ಯೋ ನಮ್ಮ ಪಾಲಿಗೆ ಎಂಥ ನರಕವು ನೀನು ಬಾಳ ಕಟುಕ
ಋಷಿಗಳನ್ನು ಕಾಡಿದಂಥ ಪುಂಡ ಪೋಕರಿ ದೇವತೆಗಳೆ ಮಾಡುತಾರೆ ನಿನ್ನ ಚಾಕರಿ
ತಳಾಂಗು ತರಿಕಿಟ ತರಿಕಿಟ ತೋಂ
ಅಲ್ಲಿ ನೋಡು ಕಾಯುತಿಹಳು ನನ್ನ ಸುಂದರಿ ನನ್ನ ರಾಸಲೀಲೆಗೇಕೆ ನಿನ್ನ ಕತ್ತರಿ
ಕಣ್ಣ ಮುಂದೆ ಹಣ್ಣು ಇದ್ದರು ರುಚಿಯ ಸವಿಯಲಾರೆನೆ ಗುರು
ಹೋಲ್ಡಾನ್ ....ಹೆಣ್ಣ ಮುಂದೆ ನಾ ಗಂಡು ಆಗದೆ ನಿನ್ನ ಬಿಡುವುದಿಲ್ಲ
ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಅಣ್ಣೊ
ಕಣ್ಣ ಮುಂದೆ ಹಣ್ಣು ಇದ್ದರು ರುಚಿಯ ಸವಿಯಲಾರೆನೆ ಗುರು
ಹೋಲ್ಡಾನ್ ....ಹೆಣ್ಣ ಮುಂದೆ ನಾ ಗಂಡು ಆಗದೆ ನಿನ್ನ ಬಿಡುವುದಿಲ್ಲ
ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಅಣ್ಣೊ
ಪೂಜೆಗಾಗ್ಲೆ ಲೇಟಾಯ್ತು ಕಾಡಬೇಡಣ್ಣ ಮೊದಲ ರಾತ್ರಿಯೇ
ನೀನು ಬಾರದೆ ನಿಂತುಹೋಯ್ತು ಫಂಕ್ಷನ್
ರಂಬೆಯಂತಹ ಸತಿಯು ಇದ್ದರು ಪತಿಗೆ ಏಕೆ ಟೆನ್ಶನ್
ನಿಲ್ಲೋ ನನ್ನ ಮಧುಚಂದ್ರ ಗ್ರಹಣ ಮಾಡಿದೆ ನನಗೆ ನೀನೆ ವಿಲನ್ ಹಾ
-------------------------------------------------------------------------------------------
ರಂಬೆಯಂತಹ ಸತಿಯು ಇದ್ದರು ಪತಿಗೆ ಏಕೆ ಟೆನ್ಶನ್
ನಿಲ್ಲೋ ನನ್ನ ಮಧುಚಂದ್ರ ಗ್ರಹಣ ಮಾಡಿದೆ ನನಗೆ ನೀನೆ ವಿಲನ್ ಹಾ
-------------------------------------------------------------------------------------------
ಅನಂತನ ಅವಾಂತರ (೧೯೮೯) - ನೀನಿರುವೇ ಸನಿಹ
ಸಂಗೀತ : ಹಂಸಲೇಖ, ಸಾಹಿತ್ಯ : ವಿ.ಮನೋಹರ, ಗಾಯನ : ಲತಾಹಂಸಲೇಖ ನೀನಿರುವೇ ಸನಿಹ ನೀಡಿರುವೇ ವಿರಹ ಕೇಳೋ ಚಂದಿರನೇ ತಾಪ ತಂದವಗೆ
ಸ್ವಾತಿ ಮಳೆಯಲ್ಲೂ ದಾಹ ತಂದವನೇ ಭೂಮಿಯ ತಣಿಸಿದ ಮುಗಿಲಿನಂತೆ
ನೀನಿರುವೇ ಸನಿಹ ನೀಡಿರುವೇ ವಿರಹ ಕೇಳೋ ಚಂದಿರನೇ ತಾಪ ತಂದವಗೆ
ಸ್ವಾತಿ ಮಳೆಯಲ್ಲೂ ದಾಹ ತಂದವನೇ ಭೂಮಿಯ ತಣಿಸಿದ ಮುಗಿಲಿನಂತೆ
ಸೂರ್ಯ ಕಿರಣಗಳ ಬಯಸುತಿರಲು ಕಮಲ ಕಾರ್ಮೋಡ ಕವಿಯಿತೇ
ಸೀತೆ ಬಯಸಿದ ಮಾಯಾ ಜಿಂಕೆಯಂತೆ ನನ್ನಾಸೆ ಕರಗಿತೇ
ಗಾಳಿ ಗೋಪುರ ನನ್ನ ಬಾಳ ಕಲ್ಪನೇ ತಾಳಲರೇನಾ ಪ್ರೇಮಯಾತನೇ
ಕನ್ನಡಿಯೊಳಗಿನ ನಿಧಿಯಂತೆ
ನೀನಿರುವೇ ಸನಿಹ ನೀಡಿರುವೇ ವಿರಹ ಕೇಳೋ ಚಂದಿರನೇ ತಾಪ ತಂದವಗೆ
ಸ್ವಾತಿ ಮಳೆಯಲ್ಲೂ ದಾಹ ತಂದವನೇ ಭೂಮಿಯ ತಣಿಸಿದ ಮುಗಿಲಿನಂತೆ
ಸೃಷ್ಠಿ ನಿಯಮದಲಿ ಒಂದನೊಂದು ಕೂಡಿ ಮೆಸೆದಾಗ ಬೆಂಕಿಯೋ
ವಿರಹ ಬೆಂಕಿಯಿಡು ತನುವು ತನುವು ಸೇರಿ ಬೆಸೆದಾಗ ಶಾಂತಿಯೋ
ಆಸೆ ಜ್ವಾಲೇ ನೀರಿಂದ ತಣಿಯದು ಪ್ರೇಮ ದಾಹವು ನನ್ನ ಉಳಿಸದು
ಚೈತ್ರದಿ ಹೂವೂ ಅರಳಲು ದುಂಬಿ ಬಳಿಯಿದೆ
ಜೇನ ಹೀರದೇ ಕೇಳು ಚಂದರನೇ ತಾಪ ತಂದವನೇ
ಸ್ವಾತಿ ಮಳೆಯಲ್ಲೂ ದಾಹ ತಂದವನೇ ಭೂಮಿಯು ತಣಿಸಿದ ಮುಗಿಲಿನಂತೆ
ನೀನಿರುವೇ ಸನಿಹ ನೀಡಿರುವೇ ವಿರಹ ಕೇಳೋ ಚಂದಿರನೇ ತಾಪ ತಂದವಗೆ
ಸ್ವಾತಿ ಮಳೆಯಲ್ಲೂ ದಾಹ ತಂದವನೇ ಭೂಮಿಯ ತಣಿಸಿದ ಮುಗಿಲಿನಂತೆ
------------------------------------------------------------------------------------------
ಅನಂತನ ಅವಾಂತರ (೧೯೮೯) - ಚಳಿಗಾಲವು ಬಂತು ಬಾರೋ
ಸಂಗೀತ : ಹಂಸಲೇಖ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ, ಲತಾಹಂಸಲೇಖ ಹೆಣ್ಣು : ಚಳಿಗಾಲವು ಬಂತು ಬಾರೋ ಪ್ರಿಯಕರ ಹರಹರ ತರಿಸಿದೆ ಥರಥರ ಚೋರ
ಸರದಾರನೇ ಬಂದು ಸೇರೋ ಸರಸರ ನರನರ ನುಡಿಸಿದ ಸರಿಗಮ ಸ್ವರ
ಚಳಿಗಾಲವು ಬಂತು ಬಾರೋ ಪ್ರಿಯಕರ ಹರಹರ ತರಿಸಿದೆ ಥರಥರ ಚೋರ
ಸರದಾರನೇ ಬಂದು ಸೇರೋ ಸರಸರ ನರನರ ನುಡಿಸಿದ ಸರಿಗಮ ಸ್ವರ
ಹೆಣ್ಣು : ಇನಿಯನೆ ಲತೆಗಳಿಗೆ ಮರಗಳಿಗೂ ಮದುವೆಯಾಗದೆ ಅದು ನಿನಗೆ
ತಿಳಿಯದೆ ಗೆಳೆಯನೇ ಹೂಗಳಲಿ ದುಂಬಿಗಳು ದೊಂಬಿ ನಡೆಸಿದೆ
ಇದು ನಿನಗೆ ಕಾಣದೆ ನಿನ್ನಾ ಸೆರೆ ಬೇಕಾಗಿದೆ ಕನ್ಯಾ ಸೆರೆ ಸಾಕಾಗಿದೆ
ವಿಷಯ ತಿಳಿ ಸರಿದೋಪಾದಿ ಕೊರೆಯೋ ಚಳಿ ಬಿಡಿಸೋ...
ಓ ಓಹೋಯ್ ನರನರ ನುಡಿಸಿರೇ ಸರಿಗಮಸ್ವರ
ಚಳಿಗಾಲವು ಬಂತು ಬಾರೋ ಪ್ರಿಯಕರ ಹರಹರ ತರಿಸಿದೆ ಥರಥರ ಚೋರ
ಸರದಾರನೇ ಬಂದು ಸೇರೋ ಸರಸರ ನರನರ ನುಡಿಸಿದ ಸರಿಗಮ ಸ್ವರ
ಗಂಡು : ಕೇಳಲೇ ಹುಡುಗಿ ಮೊಳುಗುತಿದೆ ಪ್ರಣಯ ಡಿಂಡಿಮ ಎದೆಯೊಳಗೆ ಸಂಭ್ರಮ
ಬಾರೆಲೇ ಎಲೇ ಬೆಡಗಿ ನಡಗದಿರು ಹೊದಿಕೆಯಾಗುವೆ ನಿನ್ನ ಛಳಿಯ ನೀಗುವೆ
ಅನಂತರ ಆವಾಂತರ ಇನ್ನಿಲ್ಲವೇ ಬಾ ಹತ್ತಿರ
ಮದವೇರಿಸೋ ಮದನಾಮೃತ ಮೈಸೇರಿದೆ ಬಾರೇ
ನರನರ ನುಡಿಸಿದೆ ಸರಿಗಮ ಸ್ವರ ಚಳಿಗಾಲವು ಹೋಗಿ ಬಂತು ಬೇಸಿಗೆ
ಸರಸರ ಹಾಸಲು ಹೂವ ಹಾಸಿದೆ ಕರೆದೊಯ್ಯುವೆ
ನಿನ್ನ ಪ್ರೇಮಲೋಕಕೆ ಅಲ್ಲಿ ರಾಣಿ ನೀ ಬಾರೆ ಮೇನಕೆ
ಹೆಣ್ಣು : ಚಳಿಗಾಲವು ಹೋಯ್ತು ಬಾರೋ ಪ್ರಿಯಕರ
-----------------------------------------------------------------------------------------
No comments:
Post a Comment