ಕರ್ಣ ಚಿತ್ರದ ಹಾಡುಗಳು
- ಆ ಕರ್ಣನಂತೆ ನೀ ದಾನಿಯಾದೆ
- ಪ್ರೀತಿಯೇ ನನ್ನ ಉಸಿರು
- ತರಂ ಪಂ ಪಂ
- ಚುಕು ಚುಕು ಬಿಡು ಕೋಪವ
- ಆಹಾ.. ನನ್ನ ಜೊತೆಯಲಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ
ಹೇ..ಹೇ..ಹೇ.. ಹೇಹೇಹೇ .. ಆಹಾ.. ಆಹಾ.. ಆಹಾ ಲಾ.. ಲಾಲಾ .. ಲಲಲಲಾ.. ಹೇ..
ಆಹಾ ನನ್ನ ಜೊತೆಯಲಿ ಪ್ರೇಯಸಿ ನೀನಿರುವಾಗ
ಆಕಾಶವೊ ಪಾತಾಳವೊ ಓಕೆ ಓಕೆ ನನ್ನಾಣೆ ಕೇಳೆ
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು, ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು (ಆಆ)
ಆ ಕರ್ಣನಂತೆ (ಆಆ) ನೀ ದಾನಿಯಾದೆ,(ಆಆ) ಇನ್ನೊಂದು ಜೀವಕೆ (ಆಆ) ಆಧಾರವಾದೆ,(ಆಆ)
ಆ ಕರ್ಣನಂತೆ............
ಕರ್ಣ (೧೯೮೬) - ತರಂಪಂ ಪಂ ತರಂಪಂ ಪಂ ಮೀಸೆ ಇಲ್ಲವೇ ಆಸೆ ಇಲ್ಲವೇ
ಸಂಗೀತ:ಎಂ.ರಂಗರಾವ್ ಸಾಹಿತ್ಯ:ಚಿ.ಉದಯಶಂಕರ್ ಗಾಯಕರು: ಎಸ್ಪಿ.ಬಿ, ಎಸ.ಜಾನಕೀ
ಹೆಣ್ಣು : ತರಂಪಂ ಪಂ ತರಂಪಂ ಪಂ ಮೀಸೆ ಇಲ್ಲವೇ ಆಸೆ ಇಲ್ಲವೇ
ಮೀಸೆ ಇಲ್ಲವೇ ಆಸೆ ಇಲ್ಲವೇ ಹೇಯ್...ಹೀಗೇಕೆ ದೂರಕೆ ಓಡೊಡಿ ಹೋಗುವೆ
ಹೀಗೇಕೆ ದೂರಕೆ ಓಡೊಡಿ ಹೋಗುವೆ ನನ್ನ ಬಿಟ್ಟು ಹೇಗೆ ನಿದ್ದೆ ಮಾಡುವೇ
ಗಂಡು : ತರಂಪಂ ಪಂ ತರಂಪಂ ಪಂ ಅರೆರೆರೇ.. ಮೀಸೆ ಇಲ್ಲವೇ ಆಸೆ ಇಲ್ಲವೇ
ಮೀಸೆ ಇದ್ದರು ಆಸೆ ಇಲ್ಲವೇ ಹೇಹೇಹೇ ... ಹನುಮಂತನಂತಯೇ ನಾ ಬ್ರಹ್ಮಚಾರಿಯೂ (ಹ್ಹಾ..)
ಹನುಮಂತನಂತಯೇ ನಾ ಬ್ರಹ್ಮಚಾರಿಯೂ ನನಗೇಕೆ ಹೇಳೇ ನಿನ್ನ ಜೋಡಿಯು
ತರಂಪಂ ಪಂ ( ತರಂಪಂ ಪಂ)
ಹೆಣ್ಣು : ನೀ ಬ್ರಹ್ಮಚಾರಿಯೆಂದು ನನಗೇನು ಈಗ ಬಾ ಎಂದು ಕೂಗಿದಾಗ ಸೇರು ನನ್ನ ಬೇಗ
ಗಂಡು : ಇದೆ ಏನೇ ನೀನು ಓದಿ ಕಲಿತ ಬುದ್ದಿ ಹೆಣ್ಣೇ (ಹ್ಹಾ) ಇದೆ ಏನೇ ನೀನು ಓದಿ ಕಲಿತ ಬುದ್ದಿ ಹೆಣ್ಣೇ
ಗಂಡು : ಅಬ್ಬಬ್ಬಾ ನನ್ನಲ್ಲಿಂತ ಹುಡುಗಾಟವೇನೇ ಊರಲ್ಲಿ ಸಾವಿರಾರು ಗಂಡಿಲ್ಲವೇನೆ
ಹೆಣ್ಣು : ಇದ್ದರೇನು ನಿನ್ನ ಹಾಗೆ ಯಾರು ಅಂದವಿಲ್ಲ (ಅಹ್ಹಹ್ಹ)
ಇದ್ದರೇನು ನಿನ್ನ ಹಾಗೆ ಯಾರು ಅಂದವಿಲ್ಲ ಬೇಗ ನನ್ನನ್ನು ಪ್ರೀತಿಸು ನಲ್ಲ
ಗಂಡು : ತರಂಪಂ ಪಂ ತರಂಪಂಪಂ ಪಂ ಆಹೂಂ .. ಮೀಸೆ ಇದ್ದರು ಆಸೆ ಇಲ್ಲವೇ
ಹೆಣ್ಣು : ಹೇ....(ಓ) ಹೀಗೇಕೆ ದೂರಕೆ (ಆಹ್ಹಾ) ಓಡೋಡಿ ಹೋಗುವೆ(ಅಯ್ಯೋ)
ಹೀಗೇಕೆ ದೂರಕೆ ಓಡೋಡಿ ಹೋಗುವೆ ನನ್ನ ಬಿಟ್ಟು ಹೇಗೆ ನಿದ್ದೆ ಮಾಡುವೆ
ತರಂಪಂ ಪಂ (ತರಂಪಂಪಂ ಪಂ ತರಂಪಂ ಪಂ)
ಆಆಆ... ಹಾಹಾಹಾಹಾಹಾ... ಆಆಆ... ಹಾಹಾಹಾಹಾಹಾ.
ಈ ಮನಸಿನ ಬಯಕೆಯಂತೆ, ಈ ತರುಣಿಯ ಕೆಣುಕುವಂತೆ
ನೀ ಮಾಡುತಿರೆ ಅಭಿಷೇಕ, ನಾ ನೋಡುತಿರೆ ಹೊಸ ಲೋಕ
ನೀ ಮಾಡುತಿರೆ ಅಭಿಷೇಕ, ನಾ ನೋಡುತಿರೆ ಹೊಸ ಲೋಕ
ಆಹಾ ನಿನ್ನಿಂದ ಹೊಸದಾದ ಆನಂದ
ಸಿಹಿಯಾದ ಮುತ್ತಂದ ಕೊಡು ಬೇಗ
ಒಹೋ ಒಹೋ ಒಹೋ ಒಹೋ... ಹೇಹೇಹೇಹೇಹೇಹೇ...ಆಹಾ ನನ್ನ ಜೊತೆಯಲಿ ಪ್ರೇಯಸಿ ನೀನಿರುವಾಗ
ಆಕಾಶವೊ ಪಾತಾಳವೊ ಓಕೆ ಓಕೆ ನನ್ನಾಣೆ ಕೇಳೆ
ಸುತ್ತ ನೀರು ತಂಗಾಳಿ ಮೈಸೋಕುವಾಗ ಅಲೆಯ ಮೇಲೆ ಹಿತವಾಗಿ ತೇಲಾಡುವಾಗ

ಆ ಸುಖ ಹೇಳಲು ಕಾಣೆನು ಮಾತನು
ಆಹಾ ನನ್ನ ಜೊತೆಯಲಿ ಪ್ರೇಯಸಿ ನೀನಿರುವಾಗ
ಆಕಾಶವೊ ಪಾತಾಳವೊ ಓಕೆ ಓಕೆ ನನ್ನಾಣೆ ಕೇಳೆ
ಕಂಬಿ ಮೇಲೆ ಓಡಾಡೋ ಈ ಗಾಡಿಯಲ್ಲಿ ಪಯಣ ಮಾಡೊ ಅವಕಾಶ ನನ ಬಾಳಿನಲ್ಲಿ

ಈ ದಿನ ಬಂದಿತು ಸಂತಸ ತಂದಿತು
ಹಕ್ಕಿ ಹಾಗೆ ಬಾನಲ್ಲಿ ಹಾರಾಡುತಿರುವೆ ಬೆಳ್ಳಿ ಮುಗಿಲ ಮೇಲೇರಿ ತೇಲಾಡುತಿರುವೆ

ಕನಸಲೂ ಕಾಣದ ಕೆಲಸವು ದೊರೆಯಿತು
ಆಹಾ ನನ್ನ ಜೊತೆಯಲಿ ಪ್ರೇಯಸಿ ನೀನಿರುವಾಗ
ಆಕಾಶವೊ ಪಾತಾಳವೊ ಓಕೆ ಓಕೆ, ಓಕೆಓಕೆ, ಓಕೆ.. ಹ್ಹಾ...
--------------------------------------------------------------------------------------------------------------------------
ಕರ್ಣ (1986) - ಪ್ರೀತಿಯೆ ನನ್ನುಸಿರು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯನ: ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಪ್ರೀತಿಯೆ ನನ್ನುಸಿರು... ಪ್ರೀತಿಯೆ ನನ್ನುಸಿರು..
ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ ಸುಖ ನೀಡುವುದೆ... ಹೇಹೇಹೇಹೇ
ಹೆಣ್ಣು : ಪ್ರೀತಿಯೆ ನನ್ನುಸಿರು... ಪ್ರೀತಿಯೆ ನನ್ನುಸಿರು..
ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ ಸುಖ ನೀಡುವುದೆ...
ಹೆಣ್ಣು : ಅಹ್ಹಹ್ಹಾ.. ಪ್ರೀತಿಯೆ ಸ್ನೇಹವ ನೀಡುವುದು, ಸ್ನೇಹವೆ ಹರುಷವ ತುಂಬುವುದು
ಗಂಡು : ಹರುಷವೆ ಸುಖವನು ನೀಡುವುದು, ಆ ಸುಖ ನೆಮ್ಮದಿ ತುಂಬುವುದು
ಇಬ್ಬರು : (ಹ್ಹ್ ) ನೆಮ್ಮದಿ ಯೌವನ ಉಳಿಸುವುದು
ಗಂಡು : ಪ್ರೀತಿಯೆ ನನ್ನುಸಿರು, ಹೇ.. ಪ್ರೀತಿಯೆ ನನ್ನುಸಿರು.. ಹ್ಹಾ...
ಹೆಣ್ಣು : ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ ಸುಖ ನೀಡುವುದೆ
ಗಂಡು : ಸುಖ ನೀಡುವುದೇ ... ಹೊಯ್
ಗಂಡು : ಪ್ರೀತಿಯ ನೋಟಕೆ ಜಗವೆಲ್ಲ, (ಅಹ್ಹಹ್ಹಾ) ಸುಂದರ ಲೋಕವು ಸುಳ್ಳಲ್ಲ (ಹ್ಹೂ ಹ್ಹೂ )
ಹೆಣ್ಣು : ಪ್ರೀತಿಯ ಮಾತಿಗೆ ಸೋಲಿಲ್ಲ, ಪ್ರೀತಿಗೆ ಎಂದಿಗು ಮುಪ್ಪಿಲ್ಲ
ಇಬ್ಬರು : ಪ್ರೀತಿಯ ಮರೆತರೆ ನಾವಿಲ್ಲ
ಹೆಣ್ಣು : ಹೊ.. ಪ್ರೀತಿಯೆ ನನ್ನುಸಿರು, ಪ್ರೀತಿಯೆ ನನ್ನುಸಿರು
ಗಂಡು : ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ
ಹೆಣ್ಣು : ಸುಖ ನೀಡುವುದೆ ಗಂಡು : ಸುಖ ನೀಡುವುದೇ..
ಇಬ್ಬರು : ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ

ಗಂಡು : ಸುಖ ನೀಡುವುದೇ.. ಹೆಣ್ಣು : ಸುಖ ನೀಡುವುದೆ
------------------------------------------------------------------------------------------------------------------------
ಕರ್ಣ (೧೯೮೬) - ಆ ಕರ್ಣನಂತೆ ನೀ ದಾನಿಯಾದೆ,
ಸಂಗೀತ:ಎಂ.ರಂಗರಾವ್ ಸಾಹಿತ್ಯ:ಚಿ.ಉದಯಶಂಕರ್ ಗಾಯಕರು:ಕೆ.ಜೆ.ಯೇಸುದಾಸ್
ಆ.. (ಆ).. ಆಆಆ (ಆ) ...ಆ (ಆ) ಆಆಆ (ಆ) ಆಆಆ (ಆ) ಆಆಆ (ಆ)
ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............
ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು, ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು.

ನಿನ್ನಂತರಂಗವಾ ಅವರೇನು ಬಲ್ಲರು, ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು,

ಬಾಳೆಂಬ ಆಟದಿ ಚೆಂಡಂತೆ ಎಲ್ಲರು, ತನ್ನಾಸೆಯಂತೆಯೇ ಆಡೋದು ದೇವರು.(ಆಆಆಆಅ)
ಬಾಳೆಂಬ ಆಟದಿ ಚೆಂಡಂತೆ ಎಲ್ಲರು, ತನ್ನಾಸೆಯಂತೆಯೇ ಆಡೋದು ದೇವರು.
ಇಂದಲ್ಲಾ ನಾಳೆ (ಆಆ) ಸಾಯೋದೆ ಎಲ್ಲರು, (ಆಆ) ಏನಾದರೇನೀಗಾ ನಿನ್ನನ್ನು ಮರೆಯರು.(ಆಆ)
ಕನಸಲೂ ಕಾಣದ ಕೆಲಸವು ದೊರೆಯಿತು
ಆಹಾ ನನ್ನ ಜೊತೆಯಲಿ ಪ್ರೇಯಸಿ ನೀನಿರುವಾಗ
ಆಕಾಶವೊ ಪಾತಾಳವೊ ಓಕೆ ಓಕೆ, ಓಕೆಓಕೆ, ಓಕೆ.. ಹ್ಹಾ...
--------------------------------------------------------------------------------------------------------------------------
ಕರ್ಣ (1986) - ಪ್ರೀತಿಯೆ ನನ್ನುಸಿರು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯನ: ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಪ್ರೀತಿಯೆ ನನ್ನುಸಿರು... ಪ್ರೀತಿಯೆ ನನ್ನುಸಿರು..
ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ ಸುಖ ನೀಡುವುದೆ... ಹೇಹೇಹೇಹೇ
ಹೆಣ್ಣು : ಪ್ರೀತಿಯೆ ನನ್ನುಸಿರು... ಪ್ರೀತಿಯೆ ನನ್ನುಸಿರು..
ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ ಸುಖ ನೀಡುವುದೆ...
ಗಂಡು : ಹರುಷವೆ ಸುಖವನು ನೀಡುವುದು, ಆ ಸುಖ ನೆಮ್ಮದಿ ತುಂಬುವುದು
ಇಬ್ಬರು : (ಹ್ಹ್ ) ನೆಮ್ಮದಿ ಯೌವನ ಉಳಿಸುವುದು
ಗಂಡು : ಪ್ರೀತಿಯೆ ನನ್ನುಸಿರು, ಹೇ.. ಪ್ರೀತಿಯೆ ನನ್ನುಸಿರು.. ಹ್ಹಾ...
ಹೆಣ್ಣು : ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ ಸುಖ ನೀಡುವುದೆ
ಗಂಡು : ಸುಖ ನೀಡುವುದೇ ... ಹೊಯ್
ಗಂಡು : ಪ್ರೀತಿಯ ನೋಟಕೆ ಜಗವೆಲ್ಲ, (ಅಹ್ಹಹ್ಹಾ) ಸುಂದರ ಲೋಕವು ಸುಳ್ಳಲ್ಲ (ಹ್ಹೂ ಹ್ಹೂ )
ಹೆಣ್ಣು : ಪ್ರೀತಿಯ ಮಾತಿಗೆ ಸೋಲಿಲ್ಲ, ಪ್ರೀತಿಗೆ ಎಂದಿಗು ಮುಪ್ಪಿಲ್ಲ
ಇಬ್ಬರು : ಪ್ರೀತಿಯ ಮರೆತರೆ ನಾವಿಲ್ಲ
ಹೆಣ್ಣು : ಹೊ.. ಪ್ರೀತಿಯೆ ನನ್ನುಸಿರು, ಪ್ರೀತಿಯೆ ನನ್ನುಸಿರು
ಗಂಡು : ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ
ಹೆಣ್ಣು : ಸುಖ ನೀಡುವುದೆ ಗಂಡು : ಸುಖ ನೀಡುವುದೇ..
ಇಬ್ಬರು : ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ
ಹೆಣ್ಣು : ಸುಖ ನೀಡುವುದೆ ಗಂಡು : ಸುಖ ನೀಡುವುದೇ..
ಇಬ್ಬರು : ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ
ಗಂಡು : ಸುಖ ನೀಡುವುದೇ.. ಹೆಣ್ಣು : ಸುಖ ನೀಡುವುದೆ
------------------------------------------------------------------------------------------------------------------------
ಕರ್ಣ (೧೯೮೬) - ಆ ಕರ್ಣನಂತೆ ನೀ ದಾನಿಯಾದೆ,
ಸಂಗೀತ:ಎಂ.ರಂಗರಾವ್ ಸಾಹಿತ್ಯ:ಚಿ.ಉದಯಶಂಕರ್ ಗಾಯಕರು:ಕೆ.ಜೆ.ಯೇಸುದಾಸ್
ಆ.. (ಆ).. ಆಆಆ (ಆ) ...ಆ (ಆ) ಆಆಆ (ಆ) ಆಆಆ (ಆ) ಆಆಆ (ಆ)
ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............
ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು, ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು.
ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು, ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು.
ನಿನ್ನಂತರಂಗವಾ ಅವರೇನು ಬಲ್ಲರು, ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು,
ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............
ಬಾಳೆಂಬ ಆಟದಿ ಚೆಂಡಂತೆ ಎಲ್ಲರು, ತನ್ನಾಸೆಯಂತೆಯೇ ಆಡೋದು ದೇವರು.(ಆಆಆಆಅ)
ಬಾಳೆಂಬ ಆಟದಿ ಚೆಂಡಂತೆ ಎಲ್ಲರು, ತನ್ನಾಸೆಯಂತೆಯೇ ಆಡೋದು ದೇವರು.
ಇಂದಲ್ಲಾ ನಾಳೆ (ಆಆ) ಸಾಯೋದೆ ಎಲ್ಲರು, (ಆಆ) ಏನಾದರೇನೀಗಾ ನಿನ್ನನ್ನು ಮರೆಯರು.(ಆಆ)
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು, ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು (ಆಆ)
ಆ ಕರ್ಣನಂತೆ (ಆಆ) ನೀ ದಾನಿಯಾದೆ,(ಆಆ) ಇನ್ನೊಂದು ಜೀವಕೆ (ಆಆ) ಆಧಾರವಾದೆ,(ಆಆ)
ಆ ಕರ್ಣನಂತೆ............
----------------------------------------------------------------------------------------------------------------------
ಕರ್ಣ (೧೯೮೬) - ತರಂಪಂ ಪಂ ತರಂಪಂ ಪಂ ಮೀಸೆ ಇಲ್ಲವೇ ಆಸೆ ಇಲ್ಲವೇ
ಸಂಗೀತ:ಎಂ.ರಂಗರಾವ್ ಸಾಹಿತ್ಯ:ಚಿ.ಉದಯಶಂಕರ್ ಗಾಯಕರು: ಎಸ್ಪಿ.ಬಿ, ಎಸ.ಜಾನಕೀ
ಹೆಣ್ಣು : ತರಂಪಂ ಪಂ ತರಂಪಂ ಪಂ ಮೀಸೆ ಇಲ್ಲವೇ ಆಸೆ ಇಲ್ಲವೇ
ಮೀಸೆ ಇಲ್ಲವೇ ಆಸೆ ಇಲ್ಲವೇ ಹೇಯ್...ಹೀಗೇಕೆ ದೂರಕೆ ಓಡೊಡಿ ಹೋಗುವೆ
ಹೀಗೇಕೆ ದೂರಕೆ ಓಡೊಡಿ ಹೋಗುವೆ ನನ್ನ ಬಿಟ್ಟು ಹೇಗೆ ನಿದ್ದೆ ಮಾಡುವೇ
ಗಂಡು : ತರಂಪಂ ಪಂ ತರಂಪಂ ಪಂ ಅರೆರೆರೇ.. ಮೀಸೆ ಇಲ್ಲವೇ ಆಸೆ ಇಲ್ಲವೇ
ಮೀಸೆ ಇದ್ದರು ಆಸೆ ಇಲ್ಲವೇ ಹೇಹೇಹೇ ... ಹನುಮಂತನಂತಯೇ ನಾ ಬ್ರಹ್ಮಚಾರಿಯೂ (ಹ್ಹಾ..)
ಹನುಮಂತನಂತಯೇ ನಾ ಬ್ರಹ್ಮಚಾರಿಯೂ ನನಗೇಕೆ ಹೇಳೇ ನಿನ್ನ ಜೋಡಿಯು
ತರಂಪಂ ಪಂ ( ತರಂಪಂ ಪಂ)
ಹೆಣ್ಣು : ನೀ ಬ್ರಹ್ಮಚಾರಿಯೆಂದು ನನಗೇನು ಈಗ ಬಾ ಎಂದು ಕೂಗಿದಾಗ ಸೇರು ನನ್ನ ಬೇಗ
ಗಂಡು : ಇದೆ ಏನೇ ನೀನು ಓದಿ ಕಲಿತ ಬುದ್ದಿ ಹೆಣ್ಣೇ (ಹ್ಹಾ) ಇದೆ ಏನೇ ನೀನು ಓದಿ ಕಲಿತ ಬುದ್ದಿ ಹೆಣ್ಣೇ
ಬಿಡು ದಾರಿಯ (ಹ್ಹಾಹ್ಹ್ ) ಆಗ ನೀ ಜಾಣೆ
ಹೆಣ್ಣು : ತರಂಪಂ ಪಂ ತರಂಪಂ ಪಂ (ಹ್ಹೂಂಹ್ಹೂಂ) ಮೀಸೆ ಇಲ್ಲವೇ ಆಸೆ ಇಲ್ಲವೇ
ಗಂಡು : ಹೇ... ಹನುಮಂತನಂತಯೇ ನಾ ಬ್ರಹ್ಮಚಾರಿಯೂ (ಅಹ್ಹಹ್ಹ )
ಹನುಮಂತನಂತಯೇ ನಾ ಬ್ರಹ್ಮಚಾರಿಯೂ ನನಗೇಕೆ ಹೇಳೇ ನಿನ್ನ ಜೋಡಿಯು
ಹೆಣ್ಣು : ತರಂಪಂ ಪಂ ಗಂಡು : ತರಂಪಂಪಂ ಪಂ
ಹನುಮಂತನಂತಯೇ ನಾ ಬ್ರಹ್ಮಚಾರಿಯೂ ನನಗೇಕೆ ಹೇಳೇ ನಿನ್ನ ಜೋಡಿಯು
ಹೆಣ್ಣು : ತರಂಪಂ ಪಂ ಗಂಡು : ತರಂಪಂಪಂ ಪಂ
ಹೆಣ್ಣು : ಇದ್ದರೇನು ನಿನ್ನ ಹಾಗೆ ಯಾರು ಅಂದವಿಲ್ಲ (ಅಹ್ಹಹ್ಹ)
ಇದ್ದರೇನು ನಿನ್ನ ಹಾಗೆ ಯಾರು ಅಂದವಿಲ್ಲ ಬೇಗ ನನ್ನನ್ನು ಪ್ರೀತಿಸು ನಲ್ಲ
ಗಂಡು : ತರಂಪಂ ಪಂ ತರಂಪಂಪಂ ಪಂ ಆಹೂಂ .. ಮೀಸೆ ಇದ್ದರು ಆಸೆ ಇಲ್ಲವೇ
ಹೆಣ್ಣು : ಹೇ....(ಓ) ಹೀಗೇಕೆ ದೂರಕೆ (ಆಹ್ಹಾ) ಓಡೋಡಿ ಹೋಗುವೆ(ಅಯ್ಯೋ)
ಹೀಗೇಕೆ ದೂರಕೆ ಓಡೋಡಿ ಹೋಗುವೆ ನನ್ನ ಬಿಟ್ಟು ಹೇಗೆ ನಿದ್ದೆ ಮಾಡುವೆ
ತರಂಪಂ ಪಂ (ತರಂಪಂಪಂ ಪಂ ತರಂಪಂ ಪಂ)
--------------------------------------------------------------------------------------------------------------------------
ಕರ್ಣ (1986) - ಚುಕು ಚುಕು ಚುಕು ಬಿಡು ಕೋಪವ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಜಾನಕೀ
ಚುಕು ಚುಕು ಚುಕು ಚುಕು ಬಿಡು ಕೋಪವ ಚುಕು ಚುಕು ಚುಕು ಚುಕು ಕೊಡು ಪ್ರೇಮವ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ ಸಂಗೀತವ ನೀ ಹಾಡುತ ಈ ಕೆನ್ನೆಗೆ ಲುಚ್ಚಎನ್ನುತಾ
ಸಿಹಿಯಾದ ಮುತ್ತಂದ ಕೊಡು ಬೇಗ
ಚುಕು ಚುಕು ಚುಕು ಚುಕು ಬಿಡು ಕೋಪವ ಚುಕು ಚುಕು ಚುಕು ಚುಕು ಕೊಡು ಪ್ರೇಮವ
ಒಹೋ ಒಹೋ ಒಹೋ ಒಹೋ...
ನೀ ವಯಸಲಿ ಮುದಕನಲ್ಲ, ನೀ ಅರಿಯದ ಮಗುವು ಅಲ್ಲ
ತಾನಾಗಿ ಹೊಸ ಯೌವ್ವನವು, ಬಂದಾಗ ಬಿಸಿ ಮೈ ಮನವು
ತಾನಾಗಿ ಹೊಸ ಯೌವ್ವನವು, ಬಂದಾಗ ಬಿಸಿ ಮೈ ಮನವು ಜೋಡಿ ಕಂಡಾಗ ನೀ ನೀಡು ಅನುರಾಗಕರ್ಣ (1986) - ಚುಕು ಚುಕು ಚುಕು ಬಿಡು ಕೋಪವ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಜಾನಕೀ
ಚುಕು ಚುಕು ಚುಕು ಚುಕು ಬಿಡು ಕೋಪವ ಚುಕು ಚುಕು ಚುಕು ಚುಕು ಕೊಡು ಪ್ರೇಮವ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ ಸಂಗೀತವ ನೀ ಹಾಡುತ ಈ ಕೆನ್ನೆಗೆ ಲುಚ್ಚಎನ್ನುತಾ
ಸಿಹಿಯಾದ ಮುತ್ತಂದ ಕೊಡು ಬೇಗ
ಚುಕು ಚುಕು ಚುಕು ಚುಕು ಬಿಡು ಕೋಪವ ಚುಕು ಚುಕು ಚುಕು ಚುಕು ಕೊಡು ಪ್ರೇಮವ
ಒಹೋ ಒಹೋ ಒಹೋ ಒಹೋ...
ನೀ ವಯಸಲಿ ಮುದಕನಲ್ಲ, ನೀ ಅರಿಯದ ಮಗುವು ಅಲ್ಲ
ತಾನಾಗಿ ಹೊಸ ಯೌವ್ವನವು, ಬಂದಾಗ ಬಿಸಿ ಮೈ ಮನವು
ಚುಕು ಚುಕು ಚುಕು ಚುಕು ಬಿಡು ಕೋಪವ ಚುಕು ಚುಕು ಚುಕು ಚುಕು ಕೊಡು ಪ್ರೇಮವ
ಹೇಹೇಹೇಹೇಹೇಹೇ...
ಈ ಮನಸಿನ ಬಯಕೆಯಂತೆ, ಈ ತರುಣಿಯ ಕೆಣುಕುವಂತೆ
ನೀ ಮಾಡುತಿರೆ ಅಭಿಷೇಕ, ನಾ ನೋಡುತಿರೆ ಹೊಸ ಲೋಕ
ನೀ ಮಾಡುತಿರೆ ಅಭಿಷೇಕ, ನಾ ನೋಡುತಿರೆ ಹೊಸ ಲೋಕ
ಆಹಾ ನಿನ್ನಿಂದ ಹೊಸದಾದ ಆನಂದ
ಚುಕು ಚುಕು ಚುಕು ಚುಕು ಬಿಡು ಕೋಪವ ಚುಕು ಚುಕು ಚುಕು ಚುಕು ಕೊಡು ಪ್ರೇಮವ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸಂಗೀತವ ನೀ ಹಾಡುತ ಈ ಕೆನ್ನೆಗೆ ಲುಚ್ಚಎನ್ನುತಾಸಿಹಿಯಾದ ಮುತ್ತಂದ ಕೊಡು ಬೇಗ
ಚುಕು ಚುಕು ಚುಕು ಚುಕು ಬಿಡು ಕೋಪವ ಹೇಹೇ .. ಚುಕು ಚುಕು ಚುಕು ಚುಕು ಕೊಡು ಪ್ರೇಮವ
-------------------------------------------------------------------------------------------------------------------------
No comments:
Post a Comment