ಗಾಂಧೀ ನಗರ ಚಲನಚಿತ್ರದ ಹಾಡುಗಳು
- ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ
- ಕಾಣದ ಊರಲಿ ನೀ ಕುಳಿತಿರುವೆ ಎಲ್ಲರ ಕಥೆಯ ನೀ ಬರೆದಿರುವೆ
- ಓ ಮೈ ಡಾರ್ಲಿಂಗ್... ಓ ಮೈ ಡೈಮಂಡ್ ಹೋಲ್ಡಾನ್ ರೋಮಿಯೋ
- ಸರಸಕಾಗಲಿ ವಿರಸಕಾಗಲಿ ಸಮಾನತೆಯು ಇದೆ ನಮಗೆ
- ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ
- ಸುಪ್ರಭಾತ
ಗಾಂಧಿನಗರ (1968) - ನೀ ಮುಡಿದ ಮಲ್ಲಿಗೆ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಪಿ.ಬಿ. ಶ್ರೀನಿವಾಸ್, ಪಿ.ಸುಶೀಲನೀ ಮುಡಿದ ಮಲ್ಲಿಗೆ ಹೂವಿನ ಮಾಲೆ
ನಿನಗೆಂದೇ ಬರೆದ ಪ್ರೇಮದ ಓಲೆ
ಅದನೋದಲು ಹರಿವುದು ಜೇನಿನ ಹೊಳೆ....
ನಾನೋದಿದೆನು ಒಲಿವಿನೋಲೆಯನು
ಮನಸಾರೆ ನಾ ಮುತ್ತನಿಟ್ಟೆನು
ಹೆಗಲೇರಿಸಿ ನಿನ್ನ ನೆರಳಕೊಂಡೆನು....
ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ
ನಿನಗೆಂದೇ ಬರೆದ ಪ್ರೇಮದ ಓಲೆ
ಅದನೋದಲು ಹರಿವುದು ಜೇನಿನ ಹೊಳೆ
ನಿನ್ನಾಸೆಯ ನೋಟದ ಕಥೆಯೇನು
ಸೆರೆ ನೀಡದ ಯೌವನ ವ್ಯಥೆಯೇನು
ಬೆಳದಿಂಗಳ ಹುಣ್ಣಿಮೆ ಮಾತೇನು
ಆ ಹುಣ್ಣಿಮೆ ಮಾತನಾಡಿತು
ನನ್ನ ಕಣ್ಣಲಿ ಮನೆಯ ಮಾಡಿತು
ಸರಿದೋಗುವ ನೆನಪಲಿ ಕೂಡಿ ಆಡಿತು
ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ
ನಿನಗೆಂದೇ ಬರೆದ ಪ್ರೇಮದ ಓಲೆ
ಅದನೋದಲು ಹರಿವುದು ಜೇನಿನ ಹೊಳೆ
ಮಧುಮಾಸದಿ ಹಾಡಿದ ಕೋಗಿಲೆಯ
ಆಕಾಶದಿ ತೂಗುವ ಸಿಹಿ ನುಡಿಯ
ಮಧುಮಾಸದಿ ಹಾಡಿದ ಕೋಗಿಲೆಯ
ಆಕಾಶದಿ ತೂಗುವ ಸಿಹಿ ನುಡಿಯ
ಅನುರಾಗದ ಅಲೆಯಲಿ ತೇಲಿ ಹೋಗುವೆ
ತೇಲಾಡುವ ದೋಣಿ ನೀನಾದೆ
ನೀನೋಡುವ ನೋಟಕೆ ಕಣ್ಣಾದೆ
ಅದು ತೋರಿದ ನಿನಗೆ ಪಾಡಿ ಹೋಗುವೆ
ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ
ನಿನಗೆಂದೇ ಬರೆದ ಪ್ರೇಮದ ಓಲೆ
ಅದನೋದಲು ಹರಿವುದು ಜೇನಿನ ಹೊಳೆ
--------------------------------------------------------------------------------------------------------------------------
ಗಾಂಧಿನಗರ (1968) - ಕಾಣದ ಊರಲಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಸ್. ಪಿ.ಬಾಲು
ಕಾಣದ ಊರಲಿ ನೀ ಕುಳಿತಿರುವೆ ಎಲ್ಲರ ಕಥೆಯ ನೀ ಬರೆದಿರುವೆ
ಎಂದೂ ಮುಗಿಯದ ಬಾಳ ನಾಟಕವ ಆಡಿಸುತಿರುವೆ, ನೀ ನೋಡುತಲಿರುವೆ, ದೇವಾ..

ಎಂದೂ ಮುಗಿಯದ ಬಾಳ ನಾಟಕವ ಆಡಿಸುತಿರುವೆ, ನೀ ನೋಡುತಲಿರುವೆ....
ತಪ್ಪುಮಾಡುವುದು ಒಬ್ಬನಾದರೆ ದಂಡನೆ ಪಡೆವುದು ಇನ್ಯಾರೋ

ದುಡಿಯುವ ಶಾಪಕೆ ಒಬ್ಬನಾದರೆ ಸುಖಿಸುವ ವರಕೆ ಇನ್ಯಾರೋ
ನೀತಿ ನ್ಯಾಯವೆ ಕಾಣದಾಗಿದೆ ಈ ಲೋಕದಲಿ, ಈ ಕಾಲದಲಿ....

ಎಂದೂ ಮುಗಿಯದ ಬಾಳ ನಾಟಕವ ಆಡಿಸುತಿರುವೆ, ನೀ ನೋಡುತಲಿರುವೆ...
ಸತ್ಯಕಾಗಿ ಹೋರಾಡುವ ಜನರ ಬಾಯಿಗೆ ಬೀಗವ ಹಾಕಿರುವೆ

ಒಲವಿನ ಮೊಗ್ಗು ಅರಳುವಾಗಲೆ ಬಿರುಗಾಳಿಯನು ಬೀಸಿರುವೆ
ಪ್ರೀತಿ ಪ್ರೇಮವೆ ಇಲ್ಲವಾಗಿದೆ ನಿನ್ನ ಕಥೆಯಲಿ, ಏನು ಹೇಳಲಿ...

ಎಂದೂ ಮುಗಿಯದ ಬಾಳ ನಾಟಕವ ಆಡಿಸುತಿರುವೆ, ನೀ ನೋಡುತಲಿರುವೆ
ನೀ ನೋಡುತಲಿರುವೆ, ನೀ ನೋಡುತಲಿರುವೆ....

ಗಾಂಧಿನಗರ (1968) - ಓ ಮೈ ಡಾರ್ಲಿಂಗ್
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಲ್.ಆರ್.ಈಶ್ವರಿ
ಓ ಮೈ ಡಾರ್ಲಿಂಗ್... ಓ ಮೈ ಡೈಮಂಡ್ ಹೋಲ್ಡಾನ್ ರೋಮಿಯೋ
ಮೈ ಡಿಯರ್ ನೋ ಫಿಯರ್ ಗೋಲ್ಡನ್ ಛಾನ್ಸ್ ತಗೋ
ಬಡವ ಬಲ್ಲಿದ ಏನಿದು ಸ್ಟುಪಿಡಿಟಿ ನಾನು ಕೋರುವ ಕ್ವಾಲಿಟಿ
ಈ ಕ್ವಾಲಿಟಿ ಅಯ್ಯಯ್ಯಯೋ ಸೋಷಿಲಿಸ್ಟಿಕ್ ಸೊಸೈಟಿ
ಅಮ್ಮಮ್ಮ ಅದೇ ಲೇಟೆಸ್ಟ್ ವೆರೈಟೀ... ।। ಓ ಮೈ ಡಾರ್ಲಿಂಗ್ ।।
ಬ್ಯುಟಿಯಾ ಡ್ಯೂಟಿ ಅಂದರೇ ಯುನಿಟಿ
ಉಳಿದದ್ದೆಲ್ಲ ವ್ಯಾನಿಟಿ ಇನ್ಸಾನಿಟಿ
ಅಯ್ಯಯ್ಯಯ್ಯೋ ವ್ಹಾಟ್ ಏ ಸಿಲ್ಲಿ ಬಾಯ್
ಅಮ್ಮಮ್ಮಮ್ಮ ವೈ ಈ ಹಿ ಸೋಪೈ ... ।। ಓ ಮೈ ಡಾರ್ಲಿಂಗ್ ।।
------------------------------------------------------------------------------------------------------------------------
ಗಾಂಧಿನಗರ (1968) - ಸರಸಕಾಗಲಿ ವಿರಸಕಾಗಲಿ

ಸರಸಕಾಗಲಿ ವಿರಸಕಾಗಲಿ ಸಮಾನತೆಯು ಇದೆ ನಮಗೆ
ಹಾಗಲಕಾಯಿ ಬೇವಿನಕಾಯಿ ಜೋಡಿಯು ಎಂದಿಗೂ ಸಾಕ್ಷಿಗೇ
ದೂರಕೆ ಬೆಟ್ಟವು ನುಣುಪಿನೇ ಹತ್ತಿರದವನೇ ನಿನ್ನವನೇ
ಬುದ್ದಿಯು ನಿನಗೆ ಬಂತೇನೆ ಹೇಳು ನೀ ಓ ಮೋಹಿನಿ
ಆರು ಹಂಗಿಸಿ ನುಡಿವುದು ಇನ್ನೇಕೆ
ಒಹೋ ರೊಟ್ಟಿಯು ಜಾರಿತು ತುಪ್ಪಕ್ಕೆ
ಬೇಡದ ಹರಟೆ ನಿನಗೇಕೆ ಮಾವಯ್ಯ ಓ ಮಾವಯ್ಯ .. ।। ಸರಸಕಾಗಲಿ ।।
ಮಂಗನ ಕೈಗೆ ಮಾಣಿಕ್ಯ ಗಾದೆಯು ಮಾತು ಬಲು ಸತ್ಯ
ಅದೇಕೆ ಭಯವು ದಿನನಿತ್ಯ ಮಾವಯ್ಯ ಓ ಮಾವಯ್ಯ
ಅಹ್ ಬಲ್ಲೆನು ಗಾದೆಯ ಮಾತೆಲ್ಲ ಹಿತ್ತಲ ಗಿಡವು ಮದ್ದಲ್ಲ
ಜಂಬಕೆ ಇಲ್ಲಿ ಬೆಲೆ ಇಲ್ಲ ಕೇಳು ನೀ ಓ ಮೋಹಿನಿ .... ।। ಸರಸಕಾಗಲಿ ।।
----------------------------------------------------------------------------------------------------------------------
ಗಾಂಧಿನಗರ (1968) - ಸರಸಕಾಗಲಿ ವಿರಸಕಾಗಲಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಪಿ.ಬಿ. ಶ್ರೀನಿವಾಸ್, ಎಸ್.ಜಾನಕೀ
ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ
ನಿನ್ನಯ ಪಾವನ ಪುಣ್ಯನಾಮ ನೆನೆಯುವ ದಿನವೇ ಶುಭದಿನವು
ನಿನ್ನದು ಅಮೃತವ ನುಡಿಗಳ ಮನದಿ ಸ್ಮರಿಸಿದ ಕ್ಷಣವೇ ಮಂಗಳವು

ಭಾರತಮಾತೆಯ ಕೋಟಿ ವರುಷ ತಪಸ್ಸು ಮಾಡಿದ ಫಲ ನೀನು
ಭಾರತೀಯರ ದಾಸ್ಯ ಹಳಿಸಲು ದೇವನು ತಂದ ವರ ನೀನು
ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ
ನಿನ್ನಯ ಪಾವನ ಪುಣ್ಯನಾಮ ನೆನೆಯುವ ದಿನವೇ ಶುಭದಿನವು
ನಿನ್ನದು ಅಮೃತವ ನುಡಿಗಳ ಮನದಿ ಸ್ಮರಿಸಿದ ಕ್ಷಣವೇ ಮಂಗಳವು
ನಿನ್ನಯ ಪಾವನ ಪುಣ್ಯನಾಮ ನೆನೆಯುವ ದಿನವೇ ಶುಭದಿನವು
ನಿನ್ನದು ಅಮೃತವ ನುಡಿಗಳ ಮನದಿ ಸ್ಮರಿಸಿದ ಕ್ಷಣವೇ ಮಂಗಳವು
ದ್ವೇಷ ಅಸೂಯೆ ಭೇಧ ಭಾವವ ತೊರೆಯಿರಿಯೆಂದು ಉಪದೇಶಿಸಿದ
ಸತ್ಯ ಅಹಿಂಸೆಯ ವೃತ ಮಹಿಮೆಯ ಜಗಕೆಲ್ಲ ನೀ ತೋರಿಸಿದೆ
ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ
ನಿನ್ನಯ ಪಾವನ ಪುಣ್ಯನಾಮ ನೆನೆಯುವ ದಿನವೇ ಶುಭದಿನವು
ನಿನ್ನದು ಅಮೃತವ ನುಡಿಗಳ ಮನದಿ ಸ್ಮರಿಸಿದ ಕ್ಷಣವೇ ಮಂಗಳವು
ನಿನ್ನಯ ಪಾವನ ಪುಣ್ಯನಾಮ ನೆನೆಯುವ ದಿನವೇ ಶುಭದಿನವು
ನಿನ್ನದು ಅಮೃತವ ನುಡಿಗಳ ಮನದಿ ಸ್ಮರಿಸಿದ ಕ್ಷಣವೇ ಮಂಗಳವು
--------------------------------------------------------------------------------------------------------------------------
No comments:
Post a Comment