ಪ್ರೀತ್ಸು ತಪ್ಪೇನಿಲ್ಲ ಚಿತ್ರದ ಹಾಡುಗಳು
- ನೀ ಯಾರೆಲೆ ಎಲ್ಲಿರುವೆಯೆ ನಿನ್ನ ಹೆಸರು ನಾ ಹೇಳಲೆ
- ಓ ತಿರುಪತಿ ತಿಮ್ಮಪ್ಪ ನಮ್ಮ ದೇವರಿಗೆ
- ಏನಾಯ್ತೋ ನಿಂಗೆ ಯಾಕಿಂಗಾಡ್ತಿಯೋ
- ಓ ನನ್ನವಳು ಗ್ರೀನ್ ಸಿಗ್ನಲ್ ಕೊಟ್ಟಳು
- ಈ ಹೃದಯ ಸದ್ದು ಕೇಳಿಸದು
ಪ್ರೀತ್ಸುತಪ್ಪೇನಿಲ್ಲ ( ೨೦೦೦) - ನೀ ಯಾರೆಲೆ ಎಲ್ಲಿರುವೆಯೆ ನಿನ್ನ ಹೆಸರು ನಾ ಹೇಳಲೆ
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್ ಗಾಯನ: ಹರಿಹರನ್
ನೀ ಯಾರೆಲೇ ಎಲ್ಲಿರುವೆಯೇ ನಿನ್ನಾ ಹೆಸರು ನಾ ಹೇಳಲೇ
ನೀ ಮೇನಕೆ ಅದೇ ಹೋಲಿಕೆ ಆ ನಿನ್ನ ಅಂದ ಚಂದಕೆ
ಈ ಅಂದಾ ನಿನ್ನ ಚಂದಾ ಕ್ಷಣ ಕ್ಷಣವು ಪ್ರತಿ ಕ್ಷಣವು ನನ್ನ ಕಣ್ಣಲ್ಲೇ

ನೀ ಯಾರೆಲೆ ಎಲ್ಲಿರುವೆಯೆ ನಿನ್ನ ಹೆಸರು ನಾ ಹೇಳಲೆ
ನೀ ಯಾರೆಲೇ ಎಲ್ಲಿರುವೆಯೇ ನಿನ್ನಾ ಹೆಸರು ನಾ ಹೇಳಲೇ
ನೀ ಮೇನಕೆ ಅದೆ ಹೋಲಿಕೆ ಆ ನಿನ್ನ ಅಂದ ಚಂದಕೆ
ನೀನ್ಯಾರು ಅಂತ ಗೊತ್ತಿಲ್ಲಮ್ಮ ನಾನ್ಯಾಕೆ ಹೀಗಾದೆ ಗೊತ್ತಿಲ್ಲಮ್ಮ
ಇದೇನ ಈ ಪ್ರೇಮ ಓ ಪ್ರೇಮ ಈ ಜೀವಕೆ ನೀನೆ ಜೀವನಮ್ಮ
ಈ ಹಾಡಿಗೆ ನೀನೆ ರಾಗನಮ್ಮ ನಿನ್ನಾಣೇ ಈ ಹಾಡು ನಿನಗಮ್ಮ
ಓ ನನ್ನ ನಲ್ಲೆ ಎಲ್ಲೆಲ್ಲೂ ನೀನೆ ಬೆಳದಿಂಗಳ ಬಾಳೆ ನೀನೆನಮ್ಮ
ನೀನಿಲ್ಲದ ಜಗವ ನಾ ಕಾಣೆ ನೀ ಯಾರೆಲೆ

ಓ ಬೊಂಬೆ ನೀ ನನ್ನ ದಾಳಿಂಬೆಯೇ
ನಿನ್ನ ಕಣ್ಣು ನಿನ್ನ ನಗುವು ಕಣ್ ಮುಂದೆಯೆ
ಈ ಪ್ರೇಮ ನೀ ಉಲಿಸು ಬಾರಮ್ಮ
ಎಲ್ಲೆ ಇರು ನೀ ಹೇಗೆ ಇರು
ಎಂದೆಂದಿಗು ನೀ ನನ್ನವಲಾಗಿರು
ಏಳೇಳೂ ಜನುಮಕ್ಕು ನೀ ನನಗೆ
ಓ ಮಾಯದ ಜಿಂಕೆ ಓಡೋಡಿ ಬಾ
ನಿನಗಾಗಿ ನಾನಿಲ್ಲಿ ಕಾದಿರುವೆ ಬಾ
ಉಸಿರಲ್ಲಿ ಉಸಿರಾಗು ನನ್ನವಳೆ ನೀ ಯಾರೆಲೆ

ಈ ಅಂದಾ ನಿನ್ನ ಚಂದಾ ಕ್ಷಣ ಕ್ಷಣವು ಪ್ರತಿ ಕ್ಷಣವು ನನ್ನ ಕಣ್ಣಲ್ಲೇ... ನೀ ಯಾರೆಲೇ...
--------------------------------------------------------------------------------------------------------------------------ನೀ ಯಾರೆಲೇ ಎಲ್ಲಿರುವೆಯೇ ನಿನ್ನಾ ಹೆಸರು ನಾ ಹೇಳಲೇ
ನೀ ಮೇನಕೆ ಅದೆ ಹೋಲಿಕೆ ಆ ನಿನ್ನ ಅಂದ ಚಂದಕೆ
ನೀನ್ಯಾರು ಅಂತ ಗೊತ್ತಿಲ್ಲಮ್ಮ ನಾನ್ಯಾಕೆ ಹೀಗಾದೆ ಗೊತ್ತಿಲ್ಲಮ್ಮ
ಇದೇನ ಈ ಪ್ರೇಮ ಓ ಪ್ರೇಮ ಈ ಜೀವಕೆ ನೀನೆ ಜೀವನಮ್ಮ
ಈ ಹಾಡಿಗೆ ನೀನೆ ರಾಗನಮ್ಮ ನಿನ್ನಾಣೇ ಈ ಹಾಡು ನಿನಗಮ್ಮ
ಓ ನನ್ನ ನಲ್ಲೆ ಎಲ್ಲೆಲ್ಲೂ ನೀನೆ ಬೆಳದಿಂಗಳ ಬಾಳೆ ನೀನೆನಮ್ಮ
ನೀನಿಲ್ಲದ ಜಗವ ನಾ ಕಾಣೆ ನೀ ಯಾರೆಲೆ
ನೀ ಯಾರೆಲೇ ಎಲ್ಲಿರುವೆಯೇ ನಿನ್ನಾ ಹೆಸರು ನಾ ಹೇಳಲೇ
ನೀ ಮೇನಕೆ ಅದೆ ಹೋಲಿಕೆ ಆ ನಿನ್ನ ಅಂದ ಚಂದಕೆ
ಓ ಬೊಂಬೆ ನೀ ನನ್ನ ದಾಳಿಂಬೆಯೇ
ನಿನ್ನ ಕಣ್ಣು ನಿನ್ನ ನಗುವು ಕಣ್ ಮುಂದೆಯೆ
ಈ ಪ್ರೇಮ ನೀ ಉಲಿಸು ಬಾರಮ್ಮ
ಎಲ್ಲೆ ಇರು ನೀ ಹೇಗೆ ಇರು
ಎಂದೆಂದಿಗು ನೀ ನನ್ನವಲಾಗಿರು
ಏಳೇಳೂ ಜನುಮಕ್ಕು ನೀ ನನಗೆ
ಓ ಮಾಯದ ಜಿಂಕೆ ಓಡೋಡಿ ಬಾ
ನಿನಗಾಗಿ ನಾನಿಲ್ಲಿ ಕಾದಿರುವೆ ಬಾ
ಉಸಿರಲ್ಲಿ ಉಸಿರಾಗು ನನ್ನವಳೆ ನೀ ಯಾರೆಲೆ
ನೀ ಯಾರೆಲೇ ಎಲ್ಲಿರುವೆಯೇ ನಿನ್ನಾ ಹೆಸರು ನಾ ಹೇಳಲೇ
ನೀ ಮೇನಕೆ ಅದೆ ಹೋಲಿಕೆ ಆ ನಿನ್ನ ಅಂದ ಚಂದಕೆ
ಈ ಅಂದಾ ನಿನ್ನ ಚಂದಾ ಕ್ಷಣ ಕ್ಷಣವು ಪ್ರತಿ ಕ್ಷಣವು ನನ್ನ ಕಣ್ಣಲ್ಲೇ... ನೀ ಯಾರೆಲೇ...
ಪ್ರೀತ್ಸುತಪ್ಪೇನಿಲ್ಲ ( ೨೦೦೦) - ಓ .. ತಿರುಪತಿ ತಿಮ್ಮಪ್ಪ ನಮ್ಮ ಬೀದಿಗೆ
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್ ಗಾಯನ: ಎಲ್.ಏನ್.ಶಾಸ್ತ್ರಿ, ಸುರೇಶ ಪೀಟರ್
ಓ.. ತಿರುಪತಿ ತಿಮ್ಮಪ್ಪ ನಮ್ಮ ಬೀದಿಗೆ ನೀನೇ ದಾರಿಯಪ್ಪ
ಪ್ರೀತ್ಸು ತಪ್ಪೇನಿಲ್ಲ ಯಾಕೆ ಹೇಳು ಅದು ನಂ ಕೈಲಿಲ್ಲಾ
ಓ.. ತಿರುಪತಿ ತಿಮ್ಮಪ್ಪ ನಮ್ಮ ಬೀದಿಗೆ ನೀನೇ ದಾರಿಯಪ್ಪ ಪ್ರೀತ್ಸು ತಪ್ಪೇನಿಲ್ಲ
ಯಾಕೆ ಹೇಳು ಅದು ನಂ ಕೈಲಿಲ್ಲಾ
ಪ್ರೀತ್ಸು ಗೋವಿಂದಪ್ಪ ಈ ಪ್ರೀತಿ ತಪ್ಪಿಲ್ಲ ಅಂತ ಜನಕ್ಕೆ ಹೇಳಪ್ಪಾ
ಯಾಕೆ ಹೇಳು ಅದು ನಂ ಕೈಲಿಲ್ಲಾ
ಪ್ರೀತ್ಸು ತಪ್ಪೇನಿಲ್ಲ ಯಾಕೆ ಹೇಳು ಅದು ನಂ ಕೈಲಿಲ್ಲಾ
ಯಾಕೆ ಇದನ್ ಅಂತ ಹಾಗೆ ಇದ್ದ ಅಂತ ಕೇಳೋದು ಬೇಡ ಈ ಬೀದಿಯಲ್ಲಿ
ತಪ್ಪು ಇದನಾ ಅಂತ ಸರಿಯೇ ಇದ್ದಾ ಅಂತ ಹುಡ್ಕೋದು ಬೇಡ ಈ ಬೀದಿಯಲಿ
ಈ ಪ್ರೇಮದಾಟ ಎಲ್ಲ ಗೊತ್ತೇ ನಿಮಗೆ ಪ್ರೀತ್ಸೋರಿಗೆಲ್ಲ ಪ್ರೀತಿನೇ ಎಲ್ಲ
ಪ್ರೀತಿಯ ಮುಂದೆ ಯಾರು ಇಲ್ಲ
ಪ್ರೀತ್ಸು ತಪ್ಪೇನಿಲ್ಲ ಯಾಕೆ ಹೇಳು ಅದು ನಂ ಕೈಲಿಲ್ಲಾ
ಪ್ರೀತ್ಸು ಗೋವಿಂದಪ್ಪ ಈ ಪ್ರೀತಿ ತಪ್ಪಿಲ್ಲ ಅಂತ ಜನಕ್ಕೆ ಹೇಳಪ್ಪಾ
ಹೇಹೇಹೇಹೇ ... ಆಹಾಹಾಹಾ... ಹೇಹೇಹೇಹೇ ... ಆಹಾಹಾಹಾ...
ಹೊತ್ತು ಗೊತ್ತು ಇಲ್ಲ ರೀತಿ ನೀತಿ ಇಲ್ಲ ಗೊತ್ತೇ ನಿಮಗೆ ಈ ಬೀದಿಯಲ್ಲಿ
ಸನ್ನೆ ಮಾತು ಇಲ್ಲಿ ದಿಲ್ಲೇ ಎಲ್ಲ ಇಲ್ಲಿ ಗೊತ್ತೇ ನಿಮಗೆ ಈ ಪ್ರೀತಿಯಲ್ಲಿ
ಹೇ.. ಪ್ರೀತ್ಸೋದು ಹ್ಯಾಗೆ ಕೇಳಬೇಡ ಹಾಗೆ ಹಾಗೆ ಹೀಗೆ ಅಂತ ಇಲ್ಲಿ ಪ್ರೀತ್ಸೋರು ಯಾಕೆ
ಪ್ರೀತಿಸ್ತಾರೆ ಅಂತ ಗೊತ್ತೇ ಇಲ್ಲ .. ಗೊತ್ತೇ ಇಲ್ಲ

--------------------------------------------------------------------------------------------------------------------------

ಪ್ರೀತ್ಸುತಪ್ಪೇನಿಲ್ಲ ( ೨೦೦೦) - ಏನಾಯ್ತೋ ನಿಂಗೇ ಯಾಕಿಂಗಾಡ್ತಿಯೋ
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್ ಗಾಯನ: ಎಸ್.ಪಿ.ಬಿ, ಎಲ್.ಏನ್.ಶಾಸ್ತ್ರೀ,ಸುಮಾಶಾಸ್ತ್ರಿ, ರಮೇಶಚಂದ್ರ
ಗಂಡು : ಹೇಹೇಹೇಹೇ ... ಓಹೋಹೋ.. ಏನಾಯ್ತೋ ನಿಂಗೇ
ಹೆಣ್ಣು : ಹೇಹೇಹೇಹೇ ... ಓಹೋಹೋ.. ಯಾಕಿಂಗ್ ಆಡ್ತೀಯೋ
ಗಂಡು : ಟಟ್ಟಾಡಡಾಂವ್ ..ಟಟ್ಟಾಡಡಾಂವ್ ..ಟಟ್ಟಾಡಡಾಂವ್ .. ಹಂಗಂದ್ರೇ ಏನೋ
ಟಟ್ಟಾಡಡಾಂವ್ ಜಾರಿ ಬಿದ್ದೇ ನಾನು ಪ್ರೀತಿಯಲ್ಲಿ

ಗಂಡು : ತಲೆ ಹರಟೆ ಬಾರೋ ಇಲ್ಲಿ ನಿನ್ ತಲೆ ಹೊಕ್ಕಿತ್ತಲ್ಲೋ
ನನ್ ತಲೆ ಇಲ್ಲಾ ಇಲ್ಲಿ ಹಾರಿ ಹೋಯಿತು ಅಲ್ಲಿ
ಪ್ರೀತೀಲಿ ಬಿದ್ದೆ ನಾನು ನಂಗವಳೇ ಎಲ್ಲಾ ಇನ್ನೂ
ಲವ್ ಇಸ್ ಬ್ಲೈಂಡ್ ಅಂದೋರು ಎಲ್ಲಿ ಕರೀ ಅವರ್ನ್ ಇಲ್ಲಿ ಹೋ ..
ಈ ಮಾತು ಸುಳ್ಳಲ್ಲ ಕೇಳಿ ಮುತ್ತಿನಂಥ ಮಾತು ಹಾಂ ..
ಹೆಣ್ಣು : ಹೇಹೇಹೇಹೇ ... ಓಹೋಹೋ.. ಏನಾಯ್ತೋ ನಿಂಗೇ
ಹೇಹೇಹೇಹೇ ... ಓಹೋಹೋ ಯಾಕಿಂಗ್ ಆಡ್ತೀಯೋ
ಗಂಡು : ಟಟ್ಟಾಡಡಾಂವ್ ..ಟಟ್ಟಾಡಡಾಂವ್ ..
ಹೆಣ್ಣು : ಟಟ್ಟಾಡಡಾಂವ್ .. ಹಂಗಂದ್ರೇ ಏನೋ
ಗಂಡು : ಪ್ರೀತಿಲಿ ಬಿದ್ದೇ ಟಟ್ಟಾಡಡಾಂವ್ ..ಥ್ಯಾಂಕ್ಯೂ ಕಣ್ರೆ ..
ಗಂಡು : ಹೇ.. ಯಾರಮ್ಮ ರೋಡಲ್ಲಿ ಅವನ್ ಎಳ್ಕೊಂಡ್ ಬನ್ರೋ ಇಲ್ಲಿ
ನಾನೊಬ್ಬ ಪ್ರೇಮಿ ಇಲ್ಲಿ ಪ್ರೀತ್ಸೋರು ತಪ್ಪಾ ಇಲ್ಲಿ
ಅಯ್ಯಯ್ಯೋ ಸಾರಿ ಪ್ರೇಮಿ ನೀ ಹೋಗು ನಿನ್ನ ದಾರಿ

ಹೇಹೇಹೇಹೇ ... ಓಹೋಹೋ.. ವಾಟ್ ಇಸ್ ದ್ ಪ್ರಾಬ್ಲಮ್
ಲವ್ ಲವ್ ಲವ್ ಇಸ್ ದ್ ಪ್ರಾಬ್ಲಮ್

ಪ್ರೀತ್ಸುತಪ್ಪೇನಿಲ್ಲ ( ೨೦೦೦) - ಓ ನನ್ನವಳು ಗ್ರೀನ್ ಸಿಗ್ನಲ್ ಕೊಟ್ಟಳು
ಸಾಹಿತ್ಯ -ಸಂಗೀತ: ವಿ.ರವಿಚಂದ್ರನ್ ಗಾಯನ: ಎಸ್.ಪಿ.ಬಿ, ಸುಮಾಶಾಸ್ತ್ರಿ,
ಗಂಡು : ಓ.. ನನ್ನವಳು ಗ್ರೀನ್ ಸಿಗ್ನಲ್ ಕೊಟ್ಟಳು ನೋಡು
ಹೆಣ್ಣು : ಹೇ... ನನ್ನವನೇ ಟ್ರಾಫಿಕ್ ಸಿಗ್ನಲ್ ಬಂತು ನೋಡು
ಗಂಡು : ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್ ಹಾ... ಹಾ..ಹಾ... ಸರಿಗಮದನಿ
ಕೋರಸ್ : ಹೋ ... ಬಾಯ್ಬಿಟ್ಟೂ ನಿನ್ನ ಪ್ರೀತಿ ಹೇಳಲೋ
ಗಂಡು : ಮನಸೇ.. ಏಯ್ ಬಾಯ್ಮುಚ್ಚುಕೊಂಡು ಒಳಗ್ ಹೋಗು
ಎಂಥ ಜೋಡಿ ಇದು ತಂದನಾನಾ ನೀವೇ ನೋಡಿ ನನ್ನ ತಂದನನಾ
ಈ ನಮ್ಮ ಜೋಡಿಗೆ ಯಾವಾಗ ಹೇಳೇ ಮಾಂಗಲ್ಯಮ್ ತಂತು ನಾನೇನಾ
ಈ ನನ್ನಾ ಆಸೆನಾ ಹೇಳೋದು ಹ್ಯಾಗೆ ಹುಡ್ಗಿನ ಒಪ್ಸೋದು ಹ್ಯಾಗೇ ಒಪ್ತಾಳಾ... ಗೊತಿಲ್ಲಾ
ಏನೇ ಅಂದರೂ ಅವಳೇ ನನ್ನಾ ಅವಳೇ ನನ್ನಾ ಸರಿಗಮದನಿ ..
ಓ.. ನನ್ನವಳು ಗ್ರೀನ್ ಸಿಗ್ನಲ್ ಕೊಡ್ತಾಳೋ ಇಲ್ವೋ

ಗಂಡು : ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್ ನೋ.. ನೋ.. ನೋ ... ಸರಿಗಮದನಿ
ಕೋರಸ್ : ಓ... ಬಾಯ್ಬಿಟ್ಟು ನಿನ್ನ ಪ್ರೀತಿ ಹೇಳಲೋ
ಗಂಡು : ಮನಸೇ ಶಟಾಪ್ ಬಾಯ್ಮುಚ್ಚುಕೊಂಡು ಒಳಗ್ ಹೋಗು
ಪ್ರೀತಿ ಮಾಡಿ ನೋಡು ತಂದಾನಾನ ಪ್ರೀತಿಗಿಲ್ಲಿ ಬ್ರೇಕು ತಂದಾನಾನ
ನನ್ನವಳಿಗೆ ಈ ನನ್ನಾಸೆ ಹೇಳಿ ನನ್ನವಳಾಗಲು ಹೇಳಿ
ಅವಳಿಲ್ಲದೇ ನನ್ನಾ ಲವ್ ಸ್ಟೋರಿಗೆಂದು ಜೀವ ಇಲ್ಲ ಅಂತ ಹೇಳಿ ಒಪ್ತಾಳ ... ಗೊತಿಲ್ಲಾ...
ಏನೇ ಅಂದರೂ ಅವಳೇ ನನ್ನಾ... ಅವಳೇ ನನ್ನಾ ಸರಿಗಮದನಿಸ
--------------------------------------------------------------------------------------------------------------------------
ಗಂಡು : ಓ.. ನನ್ನವಳು ಗ್ರೀನ್ ಸಿಗ್ನಲ್ ಕೊಟ್ಟಳು ನೋಡು
ಹೆಣ್ಣು : ಹೇ... ನನ್ನವನೇ ಟ್ರಾಫಿಕ್ ಸಿಗ್ನಲ್ ಬಂತು ನೋಡು
ಗಂಡು : ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್ ಹಾ... ಹಾ..ಹಾ... ಸರಿಗಮದನಿ
ಕೋರಸ್ : ಹೋ ... ಬಾಯ್ಬಿಟ್ಟೂ ನಿನ್ನ ಪ್ರೀತಿ ಹೇಳಲೋ
ಗಂಡು : ಮನಸೇ.. ಏಯ್ ಬಾಯ್ಮುಚ್ಚುಕೊಂಡು ಒಳಗ್ ಹೋಗು
ಎಂಥ ಜೋಡಿ ಇದು ತಂದನಾನಾ ನೀವೇ ನೋಡಿ ನನ್ನ ತಂದನನಾ
ಈ ನಮ್ಮ ಜೋಡಿಗೆ ಯಾವಾಗ ಹೇಳೇ ಮಾಂಗಲ್ಯಮ್ ತಂತು ನಾನೇನಾ
ಈ ನನ್ನಾ ಆಸೆನಾ ಹೇಳೋದು ಹ್ಯಾಗೆ ಹುಡ್ಗಿನ ಒಪ್ಸೋದು ಹ್ಯಾಗೇ ಒಪ್ತಾಳಾ... ಗೊತಿಲ್ಲಾ
ಏನೇ ಅಂದರೂ ಅವಳೇ ನನ್ನಾ ಅವಳೇ ನನ್ನಾ ಸರಿಗಮದನಿ ..
ಓ.. ನನ್ನವಳು ಗ್ರೀನ್ ಸಿಗ್ನಲ್ ಕೊಡ್ತಾಳೋ ಇಲ್ವೋ
ಹೆಣ್ಣು : ಹೇ... ನನ್ನವನೇ ಟ್ರಾಫಿಕ್ ಸಿಗ್ನಲ್ ಬಂತು ನೋಡು
ಗಂಡು : ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್ ನೋ.. ನೋ.. ನೋ ... ಸರಿಗಮದನಿ
ಕೋರಸ್ : ಓ... ಬಾಯ್ಬಿಟ್ಟು ನಿನ್ನ ಪ್ರೀತಿ ಹೇಳಲೋ
ಗಂಡು : ಮನಸೇ ಶಟಾಪ್ ಬಾಯ್ಮುಚ್ಚುಕೊಂಡು ಒಳಗ್ ಹೋಗು
ಪ್ರೀತಿ ಮಾಡಿ ನೋಡು ತಂದಾನಾನ ಪ್ರೀತಿಗಿಲ್ಲಿ ಬ್ರೇಕು ತಂದಾನಾನ
ನನ್ನವಳಿಗೆ ಈ ನನ್ನಾಸೆ ಹೇಳಿ ನನ್ನವಳಾಗಲು ಹೇಳಿ
ಅವಳಿಲ್ಲದೇ ನನ್ನಾ ಲವ್ ಸ್ಟೋರಿಗೆಂದು ಜೀವ ಇಲ್ಲ ಅಂತ ಹೇಳಿ ಒಪ್ತಾಳ ... ಗೊತಿಲ್ಲಾ...
ಏನೇ ಅಂದರೂ ಅವಳೇ ನನ್ನಾ... ಅವಳೇ ನನ್ನಾ ಸರಿಗಮದನಿಸ
--------------------------------------------------------------------------------------------------------------------------
ಪ್ರೀತ್ಸುತಪ್ಪೇನಿಲ್ಲ ( ೨೦೦೦) - ಈ ಹೃದಯದ ಸದ್ದು ಕೇಳಿಸದು
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್ ಗಾಯನ: ಎಸ್.ಪಿ.ಬಿ,ಮಾಲ್ಗುಡಿ ಶುಭ
ಹೆಣ್ಣು : ಯಾ.. ಯಾ.. ಯಾ.. ಈ ಲವ್ವು ಫಿಲಿಂಗೂ ಹಾಂ ಹಾಂ ಇದಕ್ಕಿಲ್ಲ ಹೀಲಿಂಗೂ
ಹಾಂ ಹಾಂ ರೇ ರಾ ರೇ ರಾ ಓ..
ಗಂಡು : ಐ ಲವ್ ಯೂ .. ಐ ಲವ್ ಯೂ ..
ಹೃದಯದ ಈ ಮಾತು ಬರದು ಏಕೆ ಈ ಹೃದಯದ ಸದ್ದು ಕೇಳಿಸದು
ಈ ಮನಸಿನ ಮಾತು ಮೌನವದು ಸದ್ದು ನಿಲ್ಲುವ ಮುಂಚೆ ಹೇಳು ನೀ
ನೀ ಮೌನವಾಗುವ ಮುಂಚೆ ಹೇಳು ನೀ ಈ ಹೃದಯ ಸಡ್ಡು ಹೇಗೆ ಕೇಳಿಸಲೇ
ಹೇಳು ನೀ... ಹೇಳು ನೀ... ಹೇಳು ನೀ... ಹೇಳು ನೀ...
ಐ ಲವ್ ಯೂ ... ಐ ಲವ್ ಯೂ ... ಐ ಲವ್ ಯೂ ...
ಹೆಣ್ಣು : ಈ ಲವ್ವು ಫಿಲಿಂಗೂ ಹೋ ..ಇದಕ್ಕಿಲ್ಲ ಹೀಲಿಂಗೂ... ಓ.. ರೇ ರಾ ರೇ ರಾ ಓ.. ಒಹೋ ಒಹೋ ಓ
ಗಂಡು : ಓಹೋಹೋ ಓಓಓಓ ... ಐ ಲವ್ ಯೂ ಅನ್ನೋ ನಾಲ್ಕು ಅಕ್ಷರ ಎಂಥಾ ಚೆಂದವೋ
ಓಹೋಹೋ ಓಓಓಓ ...ಐ ಲವ್ ಯೂ ಅಂತ ಅವಳು ಅಂದರು ಎಂಥಾ ಚೆಂದವೋ
ಮನದಲ್ಲಿ ಇರಲು ನೀನು ನಿನ್ನ ಕೇಳಲು ನಾ... ಯಾವಾಗ ಕೈಯ್ ಹಿಡಿವೇ ನಿನ್ನ ಕೇಳುವೆ ನಾ
ಎಂಥಾ ಸ್ಪರ್ಷವೋ ಯಾವಾಗ ಹರುಷವೋ ನನ್ನ ಹಾಡಿಗೂ ನೀನೇ ಹರುಷವೋ
ಐ ಲವ್ ಯೂ ... ಐ ಲವ್ ಯೂ ... ಐ ಲವ್ ಯೂ ...
ಗಂಡು : ಓ.. ಲಾಲಾ ಲಾಲಾ ಹೇಹೇಹೇ ಲಾಲಾ..
ಓಹೋಹೋ ಈ ನನ್ನ ಮನಸಿಗೆ ಮಾತು ಇದ್ದರೂ ಎಂಥಾ ಚೆಂದವೋ
ಓಹೋಹೋ ಈ ಕಣ್ಣಿನಾ ಮಾತು ಅರ್ಥವಾದರೂ ಎಂಥಾ ಚೆಂದವೋ
ಈ ನನ್ನ ಮನದ ಆಸೆ ಹೇಗೆ ಹೇಳಲಿ ನಾ ... ಈ ನನ್ನ ಕಣ್ಣ ಮಾತು ಹೇಗೆ ಬಿಡಿಸಲಿ ನಾ
ಎಂಥಾ ಸ್ಪರ್ಷವೋ ಯಾವಾಗ ಹರುಷವೋ ನನ್ನ ಹೃದಯಕೆ ನೀನೇ ಹರುಷವೋ
ಐ ಲವ್ ಯೂ ... ಐ ಲವ್ ಯೂ ... ಐ ಲವ್ ಯೂ ...
ಹೃದಯದ ಈ ಮಾತು ಹೊರಗೆ ಬರದು ಏಕೇ ..

No comments:
Post a Comment