509. ಗಾನಯೋಗಿ ಪಂಚಾಕ್ಷರ ಗವಾಯಿ (1995)

ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ ಚಲನ ಚಿತ್ರದ ಹಾಡುಗಳು
  1. ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ
  2. ನೋಡಲಾಗದೇ ದೇವಾ ನೋಡಲಾಗದೇ
  3. ಸರಿಗಮ ಪದನಿಸ ಸಾವಿರದ ಶರಣು
  4. ಹಂಬಲ ಹಾಡುವಾ ಹಂಬಲ
  5. ಮಹಾ ಗಣಪತಿ ತಿಮ್ಮಿರಸ
  6. ಮಣ್ಣಿಂದ ಕಾಯ ಮಣ್ಣಿಂದ ಕಾಯ
  7. ಗಾನವಿದ್ಯಾ ಬಡಿ ಖಠಿಣ ಹೈ
  8. ಪಾರಮಾರ್ಥ ತತ್ವ ಸುಖವ ಸೂರೆಗೊಂಡ
  9. ನಾನಾ ಎಂಬುದೂ ನಾನಲ್ಲಾ
  10. ಉಮಂಡು ಘುಮಂಡೂ
ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (1995) - ನೀಡು ಶಿವ ನೀಡದಿರು ಶಿವ
ಸಂಗೀತ: ಸಾಹಿತ್ಯ : ಹಂಸಲೇಖ ಗಾಯನ: ಚಿತ್ರ

ಹೂಂ ... ಹೂಂ ... ಹೂಂ ... ಹೂಂ ...
ನೀಡು ಶಿವ ನೀಡದಿರು ಶಿವ
ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ...
ಬಾಗುವುದು ನನ್ನ ಕಾಯ
ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ...
ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ...
ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ...

ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ?
ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ?
ನೀನಿತ್ತ ಕಾಯ.. ಆಆ ಆಆ ಅಆ ಆಆ
ನೀನಿತ್ತ ಕಾಯ ನಿನ್ನ ಕೈಲಿ ಮಾಯ ಆಗೋದು ಹೋಗೋದು ನಾ ಕಾಣೆನೆ
ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ... 
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ...

ಮಾಳಿಗೆ ಕೊಟ್ಟರೆ ಮರದಡಿಯೆ ಇಟ್ಟರೂ ನಾನಂತು ನಿನ್ನನ್ನಲಾರೆ
ಮಾಳಿಗೆ ಕೊಟ್ಟರೆ ಮರದಡಿಯೆ ಇಟ್ಟರೂ ನಾನಂತು ನಿನ್ನನ್ನಲಾರೆ
ಸಾರಂಗ ಮನಕೆ..ಆಆ ಆಆ ಆಅ ಆಅ
ಸಾರಂಗ ಮನಕೆ ನೂರಾರು ಬಯಕೆ ಉಂಡಿಟ್ಟು ರಮಿಸೋದು ನಾ ಕಾಣೆನೆ
ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರು ಶಿವ ಬಾಗುವುದು ನನ್ನ ಕಾಯ..  
ಬಾಗುವುದು ನನ್ನ ಕಾಯ... ಬಾಗುವುದು ನನ್ನ ಕಾಯ
-------------------------------------------------------------------------------------------------------------------------

ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (1995) - ನೋಡಲಾಗದೇ ನೋಡಲಾಗದೇ
ಸಂಗೀತ: ಹಂಸಲೇಖ ಸಾಹಿತ್ಯ: ನಿಜಗುಣ ಶಿವಯೋಗಿ  ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ನೋಡಲಾಗದೇ...
ನೋಡಲಾಗದೇ ನೋಡಲಾಗದೇ 
ನೋಡಲಾಗದೇ ನೋಡಲಾಗದೇ ಕೂಡೆ ನಿನ್ನ ದಿಟ್ಟಿ ಮೂರು
ಕೂಡೆ ನಿನ್ನ ದಿಟ್ಟಿ ಮೂರು ನಾಡಲೇಸು ಮಾಡಲೆನ್ನ 
ನೋಡಲಾಗದೇ ದೇವ ನೋಡಲಾಗದೇ ನೋಡಲಾಗದೇ

ಕಲುಷ ತಿಮಿರ....  ಮುಸುಕಿ ಮುಗಿದು...
ಕಲುಷ ತಿಮಿರ ಮುಸುಕಿ ಮುಗಿದು ನಲಿಯದೆನ್ನ ಹೃದಯ ನಳಿನ
ವಲಯ ದಿವ್ಯ ರೂಪ ನಿನ್ನ
ವಲಯ ದಿವ್ಯ ರೂಪ ನಿನ್ನ ಬಲದ ಭಾನು ನಯನದಿಂದ
ಬಲದ ಭಾನು ನಯನದಿಂದ
ನೋಡಲಾಗದೇ ದೇವ ನೋಡಲಾಗದೇ ನೋಡಲಾಗದೇ

ಕರಣ ಕುಲ ಚಕೋರ ತಣಿಯೆ
ಕರಣ ಕುಲ ಚಕೋರ ತಣಿಯೆ ಹರುಷ ಶರಧಿ ಮೀರಲೆನ್ನ
ವರದ ಶಂಭುಲಿಂಗ ವಾಮಗುರು
ಮ..ಗರಿಸದ ಸ..ರಿಗಮದ  ಗ..ರಿಸದಮ ರಿ..ಗಮದಸ
ದಸ ದಸ ದಮ ಮದ ಮದ ಮಗ  ರಿಗಮ ರಿಗಮ ರಿಮಗರಿಸ
ವರದ ಶಂಭುಲಿಂಗ ವಾಮಗುರು
ಸರಿಮ ಮದಸಗಮಗ ಮದಸ ದಸಗರಿಸದ
ರಿ... ಗ... ರಿಗರಿಸ ಗಗರಿಸ ದಮ ರಿಗಮಗ
ಸ..ಗ.. ಗ..ರಿ  ಮ..ಗ ದ..ಮ
ಮ..ಗ ದ..ಮ  ಸ..ಗ ಗ..ರಿ
ರಿಗ ಸರಿ ದಸ ಮದ  ಸರಿ ದಸ ಮದ ಗಮ
ರಿಗಮ ಸರಿಗ ದಸರಿ ಮದಸ
ಮಗರಿ ದಮಗ ಸದಮ ಗರಿಸ
ಸಗರಿಮಗದ ಮದಮಸದರಿ
ಮ..ಗರಿಸದ ಗ..ರಿಸದರಿ
ಸರಿಗರಿ ಸರಿಗರಿ ಸ
ಮದಸದ ಮದಸದ ಮ
ಸರಿಗರಿ ಸರಿಗರಿ ಸ
ಸರಿಗಮದಸಗರಿಸ
ವರದ ಶಂಭುಲಿಂಗ ವಾಮಗುರು
ವರದ ಶಂಭುಲಿಂಗ ವಾಮಗುರು ಸುಧಾರಕ್ಷೆ ನಿಂದೆ... ಸುಧಾರಕ್ಷೆ ನಿಂದೆ
ನೋಡಲಾಗದೇ ನೋಡಲಾಗದೇ ನೋಡಲಾಗದೇ
ಕೂಡೆ ನಿನ್ನ ದಿಟ್ಟಿ ಮೂರು
ಕೂಡೆ ನಿನ್ನ ದಿಟ್ಟಿ ಮೂರು ನಾಡಲೇಸು ಮಾಡಲೆನ್ನ
ನೋಡಲಾಗದೇ ದೇವ ನೋಡಲಾಗದೇ ಏ ಏ.......
--------------------------------------------------------------------------------------------------------------------------

ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (1995) - ಸರಿ ಗಮ ಪ ದ ನಿ ಸಾವಿರದ ಶರಣೂ.
ಸಂಗೀತ: ಸಾಹಿತ್ಯ : ಹಂಸಲೇಖ ಗಾಯನ: ಡಾ|| ರಾಜಕುಮಾರ 

ಕೋರಸ್ : ಓಂ...
ರಾಜ : ಓಂ ನಮಃ ಪ್ರಣವಾರ್ಥಾಯ (ಓಂ) ಶುದ್ಧ ಜ್ಞಾನೈಕ ಮೂರ್ಥಯೇ (ಓಂ)
          ನಿರ್ಮಲಾಯ ಪ್ರಶಾಂತಾಯ (ಓಂ) ತಸ್ಮೈ ಶ್ರೀ ಗುರವೇ ನಮಃ (ಓಂ)

ರಾಜ : ಸರಿಗಮ ಪದನಿಸಾವಿರದ ಶರಣೂ... (ಸಾವಿರದ ಶರಣೂ)
          ಸರಿಗಮ ಪದನಿಸಾವಿರದ ಶರಣೂ  (ಸಾವಿರದ ಶರಣೂ)
          ಗಾನ ಯೋಗಿ ಗುರುವೇ... ದೀನ ಕಲ್ಪ ತರುವೆ... ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
          ಸರಿಗಮ ಪದನಿಸಾವಿರದ ಶರಣೂ  (ಸಾವಿರದ ಶರಣೂ) ಸಾವಿರದ ಶರಣೂ...

ರಾಜ : ಪಂಚಮ ಕೋಗಿಲೆ ಪಂಚಾಕ್ಷರಿಗಿವು ಪದನಿಸ ಪರಿಮಳ ಪುಷ್ಪಗಳು
           ಮಾತ್ರು ಮನದ ನಿನ್ನ ಗಾನ ಗುಡಿಯ ತುಂಬ
           ರಿಗಮ ಸುಗಮ ದಪಮಗ ರಿಗಮಪ ದಪಮಗ ಹೊನಲು
           ಪಂಚಮ ಕೋಗಿಲೆ ಪಂಚಾಕ್ಷರಿಗಿವು  ಪದನಿಸ ಪರಿಮಳ ಪುಷ್ಪಗಳು
           ಮಾತ್ರು ಮನದ ನಿನ್ನ ಗಾನ ಗುಡಿಯ ತುಂಬ
           ರಿಗಮ ಸುಗಮ ದಪಮಗ ರಿಗಮಪ ದಪಮಗ ಹೊನಲು
           ಸ್ವರ ಋುಷೀ...ಸ್ವರ ಋುಷೀ... ಕಲೆಗಳ ಕಡಲೆ
           ಅಂಧರಾ... ಬದುಕಿನಾ... ಬೆಳಕಿನ ಮುಗಿಲೆ
          ಗಾನ ಯೋಗಿ ಗುರುವೇ... ದೀನ ಕಲ್ಪ ತರುವೆ... ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
          ಸರಿಗಮ ಪದನಿಸಾವಿರದ ಶರಣೂ  (ಸಾವಿರದ ಶರಣೂ) ಸಾವಿರದ ಶರಣೂ...

ಕೋರಸ್ : ಸರಿಗಮ ಪದನಿಸಾಸನಿದ ನಿನಿಸ (ಸಾ ಸನಿದ ನಿನಿಸ )
ರಾಜ : ಪಂಡಿತ ಪಾಮರ ಪ್ರೇಮದ ಸೇತುವೇ ಪದದಲೇ ಕಟ್ಟಿದ ಜಂಗಮನೇ 
          ದಾನ ಕೇಳುವಾ ದಾನ ನೀಡುವಾ ಹಾನಗಲ್ಲ ಗುರುಸುತ ಸರಿಗಮಗಳ ಶಿವಯೋಗಿ 
         ಪಂಡಿತ ಪಾಮರ ಪ್ರೇಮದ ಸೇತುವೇ ಪದದಲೇ ಕಟ್ಟಿದ ಜಂಗಮನೇ 
         ದಾನ ಕೇಳುವಾ ದಾನ ನೀಡುವಾ ಹಾನಗಲ್ಲ ಗುರುಸುತ ಸರಿಗಮಗಳ ಶಿವಯೋಗಿ 
        ಮಣ್ಣಿನಾ...  ಹೊನ್ನಿನ್ನಾ ... ಬಣ್ಣವನರಿಯೇ .. 
        ಭೂಮಿಯಾ ಭಾಗ್ಯದ  ಪುಣ್ಯದ ಸಿರಿಯೇ 
       ಗಾನ ಯೋಗಿ ಗುರುವೆ... ದೀನ ಕಲ್ಪ ತರುವೆ...ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
       ಸರಿಗಮ ಪದನಿಸಾವಿರದ ಶರಣೂ (ಸಾವಿರದ ಶರಣೂ) ಸಾವಿರದ ಶರಣೂ...
--------------------------------------------------------------------------------------------------------------------------

ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (1995) - ಮಣ್ಣಿಂದ ಕಾಯ ಮಣ್ಣಿಂದ
ಸಂಗೀತ: ಹಂಸಲೇಖ 
ಸಾಹಿತ್ಯ : ಪುರಂದದಾಸರು ಗಾಯನ: ಚಿತ್ರಾ, ಎಸ್.ಪಿ.ಬಿ.  

ಹೆಣ್ಣು : ಸರಿಗಮಪದನಿಸಸಾ...  ಗರಿಸನಿ ಸನಿದಪ ಸನಿದಪ ಮಗರಿಸ ಸರಿಗಮ ಪದನಿಸ ಸಾ
          ದನಿ ಸನಿಸ ಸರಿಸ ಸರಿಸರಿ ದಪ ಮಪ ದನಿ ಸರಿ ಸನಿದಪ ಸನಿದಪ ಮಗರಿಸ ಸರಿಗಮ ಪದನಿಸ ಸಾ..
          ದನಿ ಸರಿಗರಿ ಸರಿ ಸನಿಸನಿ ದಪ ಮಪದನಿ ಸರಿಸ ಸರಿಸ ಸರಿ ಸನಿದಪ ಮಪದನಿ ಸರಿಸ ಸನಿದಪ
          ಸನಿದಪ ಮಗರಿಸ ಸರಿಗಮ ಪದನಿಸ ಸಾ..
          ದನಿ ಸರಿಗಮಗರಿ ಸರಿ ಸನಿದಪ ಮಪದನಿ ಸರಿಗರಿಸ  ಸರಿಸರಿ  ಸನಿದಪ ಮಪದನಿ ಸರಿಸ ಸರಿಸ
          ಸನಿ ಸನಿದಪ ಮಪದನಿ  ಸನಿಪ  ಸನಿದಪ ಸನಿದಪ ಮಗರಿಸ ಸರಿಗಮ ಪದನಿಸ ಸಾ..
          ದನಿ ಸರಿಗಪಪದ ದಪಗರಿ ಸನಿದನಿ ದನಿ ಸರಿಗಪ ಗರಿ ಸನಿ ಸನಿದಪ ಮಪದನಿ ಸರಿಗರಿಸ
         ಸನಿಸನಿದಪ ಮಪದನಿ ಸರಿಸ ಸರಿಸ ಸನಿ ಸನಿದಪ ಮಪದನಿ ಸರಿಸನಿದಪ ಸನಿದಪ  ಮಗರಿಸ
         ಸರಿಗಮ ಪದನಿಸ ಸಾ.. ಸರಿಗಮ ಪದನಿಸ ಸಾ..
ಗಂಡು : ಮಣ್ಣಿಂದ ಕಾಯ .. ಮಣ್ಣಿಂದ  
ಹೆಣ್ಣು : ಮಣ್ಣಿಂದ ಕಾಯ ಮಣ್ಣಿಂದ  
          ಮಣ್ಣಿಂದ ಕಾಯ ಮಣ್ಣಿಂದ ಸಕಲ ವಸ್ತುಗಳೆಲ್ಲಾ  ಮಣ್ಣಿಂದ ಸಕಲ ದರುಶನಗಳೆಲ್ಲಾ  
          ಮಣ್ಣು ಬಿಟ್ಟವರಿಗೇ ಆಧಾರವಿಲ್ಲಾ ಅಣ್ಣಗಳಿರೆಲ್ಲಾ  ಕೇಳಿರಯ್ಯಾ 
          ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಕಾಯ ಮಣ್ಣಿಂದ
ಹೆಣ್ಣು : ಹಣ್ಣ ಉದಕ ಊಟವೀವುದೇ ಮಣ್ಣು... ಊಊಊಉ .. 
          ಹಣ್ಣ ಉದಕ ಊಟವೀವುದೇ ಮಣ್ಣು ಸತ್ತವರನ್ನು ಹೂಳಿ ಸುಡುವುದೇ ಮಣ್ಣು 
          ಸತ್ತವರನ್ನು ಹೂಳಿ ಸುಡುವುದೇ ಮಣ್ಣು  ಬಣ್ಣ ಬಂಗಾರ ಬೊಕ್ಕಸವೆಲ್ಲ ಮಣ್ಣು 
          ಬಣ್ಣ ಬಂಗಾರ ಬೊಕ್ಕಸವೆಲ್ಲ ಮಣ್ಣು  ಪುರಂದರ ವಿಠಲನ ಪುರವೆಲ್ಲ ಮಣ್ಣೂ 
          ಪುರಂದರ ವಿಠಲನ ಪುರವೆಲ್ಲ ಮಣ್ಣೂ  ಮಣ್ಣಿಂದ ಕಾಯ ಮಣ್ಣಿಂದ...  
          ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಸಕಲ ವಸ್ತುಗಳೆಲ್ಲಾ ಮಣ್ಣಿಂದ ಸಕಲ ದರುಶನಗಳೆಲ್ಲಾ    
          ಮಣ್ಣು ಬಿಟ್ಟವರಿಗೇ ಆಧಾರವಿಲ್ಲಾ ಅಣ್ಣಗಳಿರೇಲ್ಲಾ  ಕೇಳಿರಯ್ಯಾ 
          ಮಣ್ಣಿಂದ ಕಾಯ ಮಣ್ಣಿಂದ ....   ಮಣ್ಣಿಂದ ಕಾಯ ಮಣ್ಣಿಂದ

ಹೆಣ್ಣು : ವಸ್ತ್ರಾಭರಣ ಧಾನ್ಯ ಬೆಳೆಯುವುದೇ ಮಣ್ಣು... ಆಆಆ.. 
          ವಸ್ತ್ರಾಭರಣ ಧಾನ್ಯ ಬೆಳೆಯುವುದೇ ಮಣ್ಣು  ಆವಾಗ ಆಡುವ ಮಡಿಕೆಯೂ ಸಹ ಮಣ್ಣು 
          ಆವಾಗ ಆಡುವ ಮಡಿಕೆಯೂ ಸಹ ಮಣ್ಣು  ಉತ್ತಮವಾದ ಪರ್ವತವೆಲ್ಲಾ ಮಣ್ಣೂ
          ಉತ್ತಮವಾದ ಪರ್ವತವೆಲ್ಲಾ ಮಣ್ಣೂ ಕಣ್ಣೂ ಮುರುಳ್ಳನ  ಕೈಲಾಸ ಮಣ್ಣೂ
          ಕಣ್ಣೂ ಮುರುಳ್ಳನ  ಕೈಲಾಸ ಮಣ್ಣೂ
          ಮಣ್ಣಿಂದ ಕಾಯ ಮಣ್ಣಿಂದ ....   ಮಣ್ಣಿಂದ ಕಾಯ ಮಣ್ಣಿಂದ
          ಮಣ್ಣಿಂದ  ಸಕಲ ವಸ್ತುಗಳೆಲ್ಲಾ  ಮಣ್ಣಿಂದ ಸಕಲ ದರುಶನಗಳೆಲ್ಲಾ  
          ಮಣ್ಣು ಬಿಟ್ಟವರಿಗೇ ಆಧಾರವಿಲ್ಲಾ ಅಣ್ಣಗಳಿರೆಲ್ಲಾ  ಕೇಳಿರಯ್ಯಾ 
          ಮಣ್ಣಿಂದ ಕಾಯ ಮಣ್ಣಿಂದ ....   ಮಣ್ಣಿಂದ ಕಾಯ ಮಣ್ಣಿಂದ
--------------------------------------------------------------------------------------------------------------------------

ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (1995) - ಗಾನವಿದ್ಯಾ ಬಡಿ ಕಠಿಣ ಹೈ...
ಸಂಗೀತ: ಹಂಸಲೇಖ ಸಾಹಿತ್ಯ : ತಾನಸೇನ ಗಾಯನ:  ಎಸ್.ಪಿ.ಬಿ.  

ಗಾನವಿದ್ಯಾ ಬಡಿ ಕಠಿಣ ಹೈ... ಗಾನವಿದ್ಯಾ ಬಡಿ ಕಠಿಣ ಹೈ...
ಗಾನವಿದ್ಯಾ ಬಡಿ ಕಠಿಣ ಹೈ... ಗಾನವಿದ್ಯಾ ಬಡಿ ಕಠಿಣ ಹೈ...
ಗುರು ಚರಣ ಶಿಷ್ಯಧರ  ಗುರು ಚರಣ ಶಿಷ್ಯಧರ
ತಪವಾ ಮಹಾದೇವ...ಜಾನೇದೋ...
ಗಾನವಿದ್ಯಾ ಬಡಿ ಕಠಿಣ ಹೈ... ಹೇ..ಗಾನವಿದ್ಯಾ ಬಡಿ ಕಠಿಣ ಹೈ...
ಬಡಿ ಕಠಿಣ ಹೈ... ಬಡಿ ಕಠಿಣ ಹೈ.... ಗಾನವಿದ್ಯಾ ಬಡಿ ಕಠಿಣ ಹೈ...

ಆದಿ ದೇವ....  ಆದಿ ದೇವ....  ಮಹಾದೇವ.....  ಮಹಾದೇವ...
ಬೀನ ಬಜಾ ಅತಚಾ.... ಬೀನ ಬಜಾ ಅತಚಾ....
ಆ.........ಬೀನ ಬಜಾ ಅತಚಾ .... ಬೀನ ಬಜಾ ಅತಚಾ....
ತಕಧಿತ ತಪವಾ.... ಆ.....ಆ..ಆ.......ಆ........
ತಕಧಿತ ತಪವಾ... ಆ....ಆ.....ಆ..ಆ.......ಆ...
ತಕಧಿತ ತಪವಾ... ಮಹಾ ಮಹಾ ..ಮಹಾದೇವ...
ಗಾನವಿದ್ಯಾ ಬಡಿ ಕಠಿಣ ಹೈ...
ಹೇ...ಗಾನವಿದ್ಯಾ ಬಡಿ ಕಠಿಣ ಹೈ...
ಗುರು ಚರಣ ಶಿಷ್ಯಧರವಾ... ಮಹಾದೇವ... ಮಹಾದೇವ....
ಮಹಾದೇವ... ದೇವ ..ಜಾನೆದೋ...
ಗಾನವಿದ್ಯಾ ಬಡಿ ಕಠಿಣ ಹೈ...
ಸರಿಸನಿದ ಗಮಗರಿಗ ಬಡಿ ಕಠಿಣ ಹೈ...
ಸಸನಿನಿಪ ನಿನಿಪಮಗ ಬಡಿ ಕಠಿಣ ಹೈ...

ಆದಿದೇವ... ಆ...ಆ...ಮಹಾದೇವ..
ಸರಿಗರೇ  ರಿಗಮ ಗಮಪ .. ಮಪದಪ ...ದನಿಸ. ಆದಿದೇವ...
ಆ...ಆ...ಮಹಾದೇವ..ಬೀನ ಬಜಾ ಅತಚಾ....
ಆಆಆ.....ಬೀನ ಬಜಾ ಅತಚಾ.....ಆಆಆ...ಆ..ಆ ಆ ಆ.. ಬೀನ ಬಜಾ ಅತಚಾ...
ತಕದಿತ....ತಪವಾ..... ಆ...ಆ......ಆ.ಆ.ಆ.....ಆ....ಆ.....ಆ.ಆ.ಆ....
ತಕದಿತ.ತಪವಾ.
ಗುರು ಚರಣ ಶಿಷ್ಯಧರ..
ಗುರು ಚರಣ ಶಿಷ್ಯಧರ..ತಪವಾ...ಮಹಾದೇವ... ಜಾನೆದೋ..
ಗಾನವಿದ್ಯಾ ಬಡಿ ಕಠಿಣ ಹೈ...  ಹೇ...ಗಾನವಿದ್ಯಾ ಬಡಿ ಕಠಿಣ ಹೈ...
ಬಡಿ ಕಠಿಣ ಹೈ..... ಬಡಿ ಕಠಿಣ ಹೈ...
ಗಾನವಿದ್ಯಾ..... ಗಾನವಿದ್ಯಾ... ಗಾನವಿದ್ಯಾ.... ಬಡಿ ಕಠಿಣ ಹೈ...
--------------------------------------------------------------------------------------------------------------------------

ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (1995) - ಪಾರಮಾರ್ಥ ತತ್ವ ಸುಖವ
ಸಂಗೀತ: ಹಂಸಲೇಖ ಸಾಹಿತ್ಯ : ಶಿವಯೋಗಿ ಗಾಯನ:  ಕೆ.ಜೆ.ಏಸುದಾಸ್ 

ಹೇಹೇಹೇ ... ಏಏಏ ... ಆಆಆ.. ಆಆಆ
ಪಾರಮಾರ್ಥ ತತ್ವ ಸುಖವ ಸೂರೆಗೊಂಬ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ...
ಪಾರಮಾರ್ಥ ತತ್ವ ಸುಖವ ಸೂರೆಗೊಂಬ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ..
ಜನಿಸಿ ತೋರ್ಪ ಜಗವಿದೆಲ್ಲ ಕನಸಿನಂತೆ ಕೆಡುವುದೆಂದು
ಜನಿಸಿ ತೋರ್ಪ ಜಗವಿದೆಲ್ಲ ಕನಸಿನಂತೆ ಕೆಡುವುದೆಂದು
ಮನದೊಳರಿತು ಜನಿಸಿ ಕೆಡದ
ಮನದೊಳರಿತು ಜನಿಸಿ ಕೆಡದ ಚಿನ್ಮಯಾತ್ಮಕನಾದ ಯತಿಗೆ
ದೂರವಿಲ್ಲವೊ ಮುಕುತಿ ದೂರವಿಲ್ಲವೊ

ಗುರು ಭಜಿಸೊ ಕರ್ಮ ನಿವೃತ್ತಿ ಹರನ ಪೂಜೆ ಶರಣ ಸೇವೆ
ಗುರು ಭಜಿಸೊ ಕರ್ಮ ನಿವೃತ್ತಿ ಹರನ ಪೂಜೆ ಶರಣ ಸೇವೆ
ಗುರು ಸಿದ್ಧನನು ನೆನೆದು... ಆಆಆ... ಆಆಆ...ಆಆಆ
ಗುರು ಸಿದ್ಧನನು ನೆನೆದು ಬೆರೆತು ಪೂಜಿಪ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ
ಪಾರಮಾರ್ಥ ತತ್ವ ಸುಖವ ಸೂರೆಗೊಂಬ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ...  
--------------------------------------------------------------------------------------------------------------------------

ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (1995) - ಪಾರಮಾರ್ಥ ತತ್ವ ಸುಖವ
ಸಂಗೀತ: ಹಂಸಲೇಖ ಸಾಹಿತ್ಯ : ಹಿಂದಿ ಚೀಜ್ ಗಾಯನ:  ಎಸ್.ಪಿ.ಬಿ 

ಆ...ಆಆಆ....ಆಆಆಆ....ಆ ಆಆ...ಆಆಆಆ....ಆ........
ಆ.ಆ...ಆ ಆ. ಆ.ಆ...ಆಆ ಆ.ಆ...ಆ ಆ. ಆ.ಆ...ಆಆ ಆ.ಆ...ಆ ಆ
ಉಮಂಡು ಘುಮಂಡು ಘನ ಘರಜೆ ಬದರಾ 
ಉಮಂಡು ಘುಮಂಡು ಘನ ಘರಜೆ ಬದರಾ 
ಉಮಂಡು ಘುಮಂಡು ಘನ ಘರಜೆ ಬದರಾ 
ಕಾರೇ ಕಾರೇ ಅಥಹಿ ಧರುವಾ
ಕಾರೇ ಕಾರೇ ಅಥಹಿ ಧರುವಾ ಅಧಿ ಅಧಿ ಕಧಿ ಕಧಿ
ಅಧಿ ಅಧಿ ಕಧಿ ಕಧಿ ಕಾರೇ ಕಾರೇ ಅಥಹಿ ಧರುವಾ
ಅಧಿ ಅಧಿ ಕಧಿ ಕಧಿ ಮಾ ರೋಮ ಜೋಮ
ಉಮಂಡು ಘುಮಂಡು ಘನ ಘರಜೆ ಬದರಾ
ಉಮಂಡು ಘುಮಂಡು ಘನ ಘರಜೆ ಬದರಾ
ಕಾರೇ ಕಾರೇ ಅಥಹಿ ಧರುವ ಅಧಿ ಅಧಿ ಕಧಿ ಕಧಿ ಮಾ ರೋಮ ಜೋಮ
ಉಮಂಡು ಘುಮಂಡು ಘನ ಘರಜೆ ಬದರಾ
ಉಮಂಡು ಘುಮಂಡು ಘನ ಘರಜೆ ಬದರಾ

ಉಮಂಡು ಘುಮಂಡು ಘನ ಘರಜೆ ಬದರಾ
ಉಮಂಡು ಘುಮಂಡು ಘನ ಘರಜೆ ಬದರಾ
 ಸಾ... ನಿಸನಿಪ ನಿ.. ಪನಿಪಮ ಪ...ಮಪಮರಿ ರಿ.. ಸರಿನಿಸಮರಿ  ಪಮ ನಿಪ ನಿನಿಸ ..
ಉಮಂಡು ಘುಮಂಡು ಘನ ಘರಜೆ ಬಧರ
ಚಮಕೆ ಚಮಕೆ ಬೀಜಲಿ ಚಮಕೆ
ಚಮಕೆ ಚಮಕೆ ಬೀಜಲಿ ಚಮಕೆ
ಉಮಂಡು ಘುಮಂಡು ಘನ ಘರಜೆ ಬದರಾ
ಚಮಕೆ ಚಮಕೆ ಬೀಜಲಿ ಚಮಕೆ ಛಲತ ಪವನ ಪುರವಾಯಿ ರೋಮ ಜೋಮ
ಛಲತ ಪವನ ಪುರವಾಯಿ  ರೋಮ ಜೋಮ
ಛಲತ ಪವನ ಪುರವಾಯಿ  ರೋಮ ಜೋಮ
ಉಮಂಡು ಘುಮಂಡು ಘನ ಘರಜೆ ಬಧರ
(ಕೆಮ್ಮು..ಕೆಮ್ಮು..ಕೆಮ್ಮು)
 ಉಮಂಡು ಘುಮಂಡು ಘನ ನಿ ಸ ಮ ರಿ ಮ ಪ ನಿ ಸ ನಿ ಪ ಮ ಪ ಗ ಮ ರಿ ಸ
ಉಮಂಡು ಘುಮಂಡು ಘನ ಸರಿನಿಸ ದನಿಪ ಮಪಗ ಮಮರಿಸ
ಉಮಂಡು ಘುಮಂಡು ಘನ
ಮ ಗ ಮ ರಿ ಸ ನಿ ಸ ನಿ ದ ನಿ ಪ ಮ ಗ ಮ ಮ ಗ ಮ ನಿ ಸ ನಿ ಸ ನಿ ಸ ನಿ ಸ ನಿ ಸ ನಿ ಪ ಗ ಮ ರಿ ಸ ನಿ ಪ ಗ ಮ ರಿ ಸ ನಿ ಪ ಗ ಮ ರಿ ಸ
 ಉಮಂಡು ಘುಮಂಡು ಘನ ಘರಜೆ ಬಧರ ಆ...ಆ.ಆ..ಆ..ಆ...... ಆ...ಆ...ಆ.ಆ.....ಆ.....ಆ...... ಆ......ಆ....ಆ.....ಆ....ಆ......
ಉಮಂಡು ಘುಮಂಡು ಘನ ಘರಜೆ ಬಧರ
ಚಮಕೆ ಚಮಕೆ ಬೀಜಲಿ ಚಮಕೆ ಛಲತ ಪವನ ಪುರವಾಯಿ ರೋಮ ಜೋಮ
ಉಮಂಡು ಘುಮಂಡು ಘನ ಘರಜೆ ಬದರಾ
(೪ ಸಲ ಕೆಮ್ಮು) ಆ..ಆ...ಆ...ಆ...ಆ ಆ.ಆ.ಆಆ..ಆಆ....ಆಆ ಆಆ....ಆಆ.....ಆಆ...ಆಆ... ಆಆಆಆಆಆಆಆಆಆ....... ಅಆಆಆಆಆಆಆಆ..ಆಆ..ಆಆ
ಉಮಂಡು ಘುಮಂಡು ಘನ ಉಮಂಡು ಘುಮಂಡು ಘನ
ಉಮಂಡು ಘುಮಂಡು ಘನ ಘರಜೆ ಬದರಾ
--------------------------------------------------------------------------------------------------------------------------

ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (1995) - ನಾ ನಾ ಎಂಬುದು ನಾನಲ್ಲ
ಸಂಗೀತ: ಹಂಸಲೇಖ ಸಾಹಿತ್ಯ : ಶಿಶುನಾಳ ಷರೀಫ  ಗಾಯನ:  ಮನು 

.ಆಆಆ...........ಆಆಆ...........ಆಆಆ..........
ನಾನಾ ಎಂಬುದು ನಾನಲ್ಲ .ಆಆಆ..........
ನಾನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ
ನಾನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ
ನಾರಾಯಣ ಪರಬ್ರಹ್ಮ ಸದಾಶಿವ ನೀ ಎಣಿಸುವ ಗುಣ ನಾನಲ್ಲ..
ನಾ ನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ

ನರದೇಹವಿದು ನಾನಲ್ಲ ಜರ ಮರಣಾದಿಯು ನಾನಲ್ಲ ...
ನರದೇಹವಿದು ನಾನಲ್ಲ ಜರ ಮರಣಾದಿಯು ನಾನಲ್ಲ ...
ವರ ವೈಭವ ಸಂಸಾರದ ಸವಿ ಸುಖ ಮರನಾಯಕ ನಾನಲ್ಲ
ನಾನಾ ಎಂಬುದು ನಾನಲ್ಲ...   ಈ ಮಾನುಷ ಜನ್ಮವು ನಾನಲ್ಲ

ಮಾತ ಪಿತ ಸುತ ನಾನಲ್ಲ ಗುರುನಾಥನಾದವ ನಾನಲ್ಲ ...
ಮಾತ ಪಿತ ಸುತ ನಾನಲ್ಲ ಗುರುನಾಥನಾದವ ನಾನಲ್ಲ ...
ಜಾತಿ ಗೋತ್ರಗಳು ನಾನಲ್ಲ ಬಹು ಪ್ರೀತಿಯ ಸತಿ ಸುತ ನಾನಲ್ಲ
ನಾನಾ ಎಂಬುದು ನಾನಲ್ಲ...  ಈ ಮಾನುಷ ಜನ್ಮವು ನಾನಲ್ಲ

ನಾನಾ ರೂಪವು ನಾನಲ್ಲ .. ನಾ ಶಿಶುನಾಳಾಧೀಶನ ಬಿಡಲಿಲ್ಲಾ
ನಾನಾ ರೂಪವು ನಾನಲ್ಲ .. ನಾ ಶಿಶುನಾಳಾಧೀಶನ ಬಿಡಲಿಲ್ಲಾ
ನಾನ್ ... ಅಳಿಯದೇ ನಾನ್ ... ತಿಳಿಯಲಾರದೂ..
ನಾನ್ ... ಅಳಿಯದೇ ನಾನ್ ... ತಿಳಿಯಲಾರದೂ..
ನೀ ಎಣಿಸುವ ಗುಣ ನಾನಲ್ಲಾ....
ನಾನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ
ನಾನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ
ನಾರಾಯಣ ಪರಬ್ರಹ್ಮ ಸದಾಶಿವ ನೀ ಎಣಿಸುವ ಗುಣ ನಾನಲ್ಲ
ನಾನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ
--------------------------------------------------------------------------------------------------------------------------

ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (1995) - ಮಹಾ ಗಣಪತಿ ಮನಸಾ
ಸಂಗೀತ: ಹಂಸಲೇಖ ಸಾಹಿತ್ಯ : ಶ್ಲೋಕ  ಗಾಯನ:  ಸುಬ್ರಮಣ್ಯಂ, ಸೌಮ್ಯ 

ಗಂಡು : ಮಹಾ ಗಣಪತಿಂ ಮನಸಾ
ಹೆಣ್ಣು : ಮಹಾ ಗಣಪತಿಂ ಮನಸಾ
ಗಂಡು : ಮಹಾ ಗಣಪತಿಂ ಮನಸಾ ಸ್ಮರಾಮೀ
ಹೆಣ್ಣು  : ಮಹಾ ಗಣಪತಿಂ ಮನಸಾ ಸ್ಮರಾಮೀ
ಗಂಡು : ಮಹಾ ಗಣಪತಿಂ ಮನಸಾ ಸ್ಮರಾಮೀ
           ವಶೀಷ್ಟ ವಾಮದೇವಾದೀ ವಂದಿತ ...
ಹೆಣ್ಣು : ವಶೀಷ್ಟ ವಾಮದೇವಾದೀ ವಂದಿತ ...
ಇಬ್ಬರು : ಮಹಾ ಗಣಪತಿಂ
--------------------------------------------------------------------------------------------------------------------------

ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (1995) - ಹಂಬಲ ಹಾಡುವಾ ಹಂಬಲ
ಸಂಗೀತ: ಹಂಸಲೇಖ ಸಾಹಿತ್ಯ : ಹಂಸಲೇಖ  ಗಾಯನ:   ಸೌಮ್ಯ 

ಹಂಬಲ.... ಹಾಡುವ... ಹಂಬಲ .. 
ಅಕ್ಕನಾ... ಬಸವನಾ... ಸಂಚಿ ಹೊನ್ನಮ್ಮನಾ 
ಅಲ್ಲಮ ಪ್ರಭುವಿನ ವಚನ ಮಹಾ ಪುಷ್ಪಗಳ...  
ಶಿವ ನಿನ್ನ ಧ್ಯಾನದೊಳಿರಿಸಿ ಹಾಡುವಾ...  ಹಂಬಲ ...
ಹಾಡುವಾ..... ಹಂಬಲ  ಹಾಡುವಾ..... ಹಂಬಲ 
--------------------------------------------------------------------------------------------------------------------------

No comments:

Post a Comment