ಚಕ್ರತೀರ್ಥ ಚಿತ್ರದ ಹಾಡುಗಳು
- ಓ ಬೇಲಿ ಲೆಸೋ
- ಓಡಿ ಬಾ ಓಡೋಡಿ ಬಾ
- ನಿನ್ನ ರೂಪ ಕಣ್ಣಲ್ಲಿ
- ಕುಣಿಯೋಣ ಬಾರಾ ಕುಣಿಯೋಣ
- ಏಕೋ ಈ ಪುಳುಕ
- ವಿಧಿಯು ತಳೆದ ಕೋಪ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ: ಬಿ.ಕೆ.ಸುಮಿತ್ರ ಮತ್ತು ಬೆಂಗಳೂರು ಲತಾ.
ಝೂಟ್.......ಹಾಹಾಹಾಹಹ ಹಾಹಾ...ಲಲಲಲಲಲಾಲಾ
ಓಡಿ ಬಾ ಓಡೋಡಿ ಬಾ ಚಿನ್ನ ನನ್ನ ಬೆನ್ನ ಹಿಂದೆ ಓಡಿ ಬಾ
ಓಡುವೇ ನಾ ಓಡುವೇ ಜಿಂಕೆ ಹಾಗೆ ಓಡೀ ನಿನ್ನಾ ಕೂಡುವೇ
ಓಡಿ ಬಾ..ಝೂಟ್...
ಮಣ್ಣಿನಿಂದ ಕಪ್ಪೆಗೂಡು ಕಟ್ಟಬಲ್ಲೆಯಾ
ಅಲ್ಲಿ ನೀನು ಕಪ್ಪೆಯೊಂದ ಸಾಕಬಲ್ಲೆಯಾ
ಕಣ್ಣು ಮುಚ್ಚಿ ನನ್ನಾ ಹಿಡಿಯಬಲ್ಲೆಯಾ
ನಾ ಹಾರೆದಂತೆ ದೂರ ನೀನು ಹಾರಬಲ್ಲೆಯಾ...ಝೂಟ್...
ನನ್ನಾ ರೀತಿ ರೆಂಬೆ ಹತ್ತಿ ನೀನು ನೋಡುವಾ
ನನ್ನಾ ಸಾಟಿ ಕುಂಟೊಬಿಲ್ಲೇ ಆಡು ನೋಡುವಾ
ಸುತ್ತಿ ಸುತ್ತಿ ಲಾಗಾ ಹಾಕು ಅಮ್ಮಯ್ಯಾ
ಈ ಕೋತಿಯಾಟ ದೊಂಬರಾಟ ಬೇಡ ದಮ್ಮಯ್ಯಾ...ಝೂಟ್...
ಕಾಗದದ ದೋಣೀಯೊಂದ ನಾವು ಮಾಡುವಾ
ನೀರಿನಲ್ಲೀ ದೋಣಿಯನ್ನು ತೇಲಿ ಬಿಡುವಾ
ಅಂಚಿನಲ್ಲಿ ನಿಂತೂ ನಾವು ನೋಡುವಾ
ಹಾಯಾಗೀ ಒಂದಾಗೀ ಇನ್ನೆಂದೂ ಬಾಳುವಾ...ಝೂಟ್...
ಓಡಿಬಾ ....ನಾ ಓಡುವೇ...ಓಡಿಬಾ...ಝೂಟ್....
------------------------------------------------------------------------------------------------------------------------
ಚಕ್ರತೀರ್ಥ (1967)......ನಿನ್ನ ರೂಪ ಕಣ್ಣಲಿ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ : ಪಿ.ಸುಶೀಲಾ ಮತ್ತು ಪಿ.ಬಿ.ಶ್ರೀನಿವಾಸ್
ನಿನ್ನ ರೂಪ ಕಣ್ಣಲಿ ನಿನ್ನ ದನಿಯು ಕಿವಿಯಲಿ
ನಿನ್ನ ರೂಪ ಕಣ್ಣಲಿ ನಿನ್ನ ದನಿಯು ಕಿವಿಯಲಿ
ನಿನ್ನ ರೂಪ ಕಣ್ಣಲಿ
ನಿನ್ನ ನಗೆಯ ಮಳೆಯಲಿ ನಮ್ಮ ಒಲವು ಬೆಳೆಯಲಿ
ನಿನ್ನ ಕಣ್ಣ ಬೆಳಕಲಿ
ನಿನ್ನ ಕಣ್ಣ ಬೆಳಕಲಿ ನಮ್ಮ ಮನೆಯ ಬೆಳಗಲಿ
ನಿನ್ನ ರೂಪ ಕಣ್ಣಲಿ
ನಿನ್ನ ಕರುಣೆ ಹೊಳೆಯಲಿ ನಮ್ಮ ನೌಕೆ ತೇಲಲಿ
ನಿನ್ನ ಕರುಣೆ ಹೊಳೆಯಲಿ ನಮ್ಮ ನೌಕೆ ತೇಲಲಿ
ನಿನ್ನ ಕಾಲ ಬಳಿಯಲಿ ನಿನ್ನ ಕಾಲ ಬಳಿಯಲಿ
ಎನಗೆ ಸ್ಥಾನ ದೊರಕಲಿ
ನಿನ್ನ ರೂಪ ಕಣ್ಣಲಿ ನಿನ್ನ ದನಿಯು ಕಿವಿಯಲಿ
ನಿನ್ನ ಧ್ಯಾನ ಮನದಲಿ ನಾನು ನಿನ್ನ ಬಳಿಯಲಿ
ನಿನ್ನ ರೂಪ ಕಣ್ಣಲಿ
-------------------------------------------------------------------------------------------------------------------------
ಚಕ್ರತೀರ್ಥ (1967)......ಹಗಲು ಹರಿಯಿತು
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ತರಾಸು ಗಾಯನ : ಪಿ.ನಾಗೇಶ್ವರರಾವ್
ಓ..ಬೇಲಿ ಲೆಸೋ ಓ..ಬೇಲಿ ಲೆಸೋ
ಹಗಲು ಹರಿಯಿತು ಮುಗಿಲು ಕರೆಯಿತು ಏಳು ಪಯಣಿಗ ಎಚ್ಚರಾ
ಗಾಳಿ ಬೀಸಿತು ಅಲೆಯು ತೂಗಿತು ದೋಣಿ ಸಾಗಿತು ದೂರಕೆ
ಅಲೆಯ ಒಡನೆ ಸರಸ ಬೇಡ ಬಲ್ಲೆನೆಂಬ ಬಿಂಕ ಬೇಡ
ಅಲೆಯ ಒಡನೆ ಸರಸ ಬೇಡ ಬಲ್ಲೆನೆಂಬ ಬಿಂಕ ಬೇಡ
ಮರೆತು ನಡೆಯ ಮರೆತುನಡೆಯೇ ಮದಮತ್ಸರ
ಮೋಹ ಸ್ವಾರ್ಥ ಸುಳಿ ಸುತ್ತುವ ಚಕ್ರತೀರ್ಥ
ಪಾತಾಳಕೆ ಸೆಳೆದೊಯ್ಯುವ ಅಲೆಯ ಅಲೆಯ ಬೀಸಿದೆ
ಪಾತಾಳಕೆ ಸೆಳೆದೊಯ್ಯುವ ಅಲೆಯ ಅಲೆಯ ಬೀಸಿದೆ
ಹಾವಿನೊಲು ಸಾವು ನೀರಾಬಾಯ್ ತೆರೆದಿದೆ ಇದೇ ಚಕ್ರತೀರ್ಥ
-------------------------------------------------------------------------------------------------------------------------
ಚಕ್ರತೀರ್ಥ (1967)......ವಿಧಿಯ ತಳೆದ ಕೋಪ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ
ವಿಧಿಯ ತಳೆದ ಕೋಪ ಇದು ವಿರಸ ತಂದ ಶಾಪ
ಇದು ಯಾರೋಗೈದ ಪಾಪ
ಯಾರೋ ಹೊರುವ ಪರಿತಾಪ
ವಿಧಿಯ ತಳೆದ ಕೋಪ ಇದು ವಿರಸ ತಂದ ಶಾಪ
ಇದು ಯಾರೋಗೈದ ಪಾಪ
ಯಾರೋ ಹೊರುವ ಪರಿತಾಪ
ತನ್ನ ಬಲೆ ತಾನೇ ಬಳಿ ಜೇಡನಾಗತೀ
ಬಣಕೆ ಬೆಲೆ ಗುಣಕೆ ಹೊಲೆಮೂಢನಾಗುತಿ
ನೂರು ಏಲ್ ನಡುವೆ ಶಿಲೆ ಅಲುಗದಂತಲೇ
ಮಾತಿಗಾಗಿ ಮಮತೆ ನೀಗಿ ಮಾತೇ ನಿಂತಳೆ
ನಗುವ ಹೂವು ಬರಲು ನೋವು ಬಾಡುವ ವ್ಯಥೆ
ಬಯಕೆ ತೆನೆ ಮರಳ ಮನೆ ಆದ ಈ ಕಥೆ
ಸಣ್ಣ ಎಲೆ ಎದುರಿಸಲೇ ಈ ಬಿರುಗಾಳಿ
ಆಸೆ ಚೂರು ಕಣ್ಣ ನೀರು ಇವಳ ಬಳುವಳಿ
-------------------------------------------------------------------------------------------------------------------------
ಚಕ್ರತೀರ್ಥ (1967)......ವಿಧಿಯ ತಳೆದ ಕೋಪ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ
ಗಂಡು : ಏಕೋ ಈ ಪುಲುಕ ಏಕೋ ಈ ನಡುಕ
ಹೆಣ್ಣು: ಏಕೋ ನಾ ಕಾಣೆ ನನ್ನಾಣೆ ಈ ನೂತನ ಮೈ ಪುಳಕ
ಗಂಡು : ಇದು ಪ್ರೇಮವೂ ತಂದ ಸುಖ
ಹೆಣ್ಣು : ಇಂದಿನ ಈ ಹೊಸ ದಿನಸು ಎಳೆತನ ಅರಿಯದ ಸೊಗಸು
ಗಂಡು : ಮೂಡಿರೆ ಹರೆಯದ ವಯಸು ಗೆಳೆತನ ಬಯಸಿದೆ ಮನಸು
ಗಂಡು : ಏಕೋ ಈ ಪುಲುಕ ಏಕೋ ಈ ನಡುಕ
ಹೆಣ್ಣು: ಏಕೋ ನಾ ಕಾಣೆ ನನ್ನಾಣೆ ಈ ನೂತನ ಮೈ ಪುಳಕ
ಗಂಡು : ಇದು ಪ್ರೇಮವೂ ತಂದ ಸುಖ
ಹೆಣ್ಣು : ನಮ್ಮಯ ಕನಸುಗಳೊಂದೇ ನಮ್ಮಯ ದಾರಿಯು ಒಂದೇ
ಗಂಡು : ನೀನು ನಾನು ಒಂದೇ ಪ್ರೇಮವೂ ಶಾಶ್ವತವೆಂದೇ

ಗಂಡು : ಬಾಳಲಿ ಏನೇ ಬರಲಿ ನಿನ್ನಯ ಮೊಗ ನಗುತಿರಲಿ
ಹೆಣ್ಣು : ನಿನ್ನಯ ಜೊತೆ ಏನಾಗಿರಲಿ ಜೀವಿಸೇ ನಿನ್ನನು ಆಗಲಿ
ಗಂಡು : ಏಕೋ ಈ ಪುಲುಕ ಏಕೋ ಈ ನಡುಕ
ಹೆಣ್ಣು: ಏಕೋ ನಾ ಕಾಣೆ ನನ್ನಾಣೆ ಈ ನೂತನ ಮೈ ಪುಳಕ
ಗಂಡು : ಇದು ಪ್ರೇಮವೂ ತಂದ ಸುಖ
ಹೆಣ್ಣು: ಏಕೋ ನಾ ಕಾಣೆ ನನ್ನಾಣೆ ಈ ನೂತನ ಮೈ ಪುಳಕ
ಗಂಡು : ಇದು ಪ್ರೇಮವೂ ತಂದ ಸುಖ
ಗಂಡು : ನೀನು ನಾನು ಒಂದೇ ಪ್ರೇಮವೂ ಶಾಶ್ವತವೆಂದೇ
ಗಂಡು : ಏಕೋ ಈ ಪುಲುಕ ಏಕೋ ಈ ನಡುಕ
ಹೆಣ್ಣು: ಏಕೋ ನಾ ಕಾಣೆ ನನ್ನಾಣೆ ಈ ನೂತನ ಮೈ ಪುಳಕ
ಗಂಡು : ಇದು ಪ್ರೇಮವೂ ತಂದ ಸುಖ
-------------------------------------------------------------------------------------------------------------------------
No comments:
Post a Comment