ಅನುರಾಗ ಬಂಧನ ಚಿತ್ರದ ಹಾಡುಗಳು
- ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ
- ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ ಎಂದೆಂದೂ
- ಕಾಲೇಜಿನ ಕನ್ಯೇ .. ಚಾಲಕಿನ ಚೆನ್ನೇ
- ರಂಗಿ ಸವ್ವಾಲು ಕೇಳು ಓ ಡಿಂಗಿ ರಂಗಾ
ಅನುರಾಗ ಬಂಧನ (1978) - ನಿನ್ನ ಸವಿನೆನಪೆ
ಸಾಹಿತ್ಯ: ಗೀತಪ್ರಿಯ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಜಾನಕಿ
ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ ಪ್ರೀತಿಯ ಸವಿಮಾತೇ ಉಪಾಸನೆ

ನಿನ್ನ ಸಂಗದಲಿ ಅಂಗಾಂಗ ಮಿಂಚಾಯಿತು ಶೃಂಗಾರ ರಸಧಾರೆ ಹುಯಿಲಾಯಿತು

ಹೂಬಾಣ ಹೂಡಲು ಕಾಮನಬಿಲ್ಲು ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು

ಉಸಿರಾಟ ನೀನು ಬಿಸಿ ಮಿಡುಕಾಟ ನಾನು ನಿನ್ನಲಿನಾ ಮರುಳಾದೆನು.... ನೀನೆ ಈ ಬಾಳ ಬಾನು
ನಿನ್ನ ಸವಿನೆನಪೇ.. ನಿನ್ನ ಸವಿನೆನಪೆ...

ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ ನೀ ತಂದೆ ರಸಕಾವ್ಯ ಸವಿ ಮುನ್ನುಡಿ

ಮನ ತುಂಬ ನೀನು ನಿನ್ನ ಪ್ರತಿಬಿಂಬ ನಾನು ನಿನ್ನ ವಿನಃ ನಾ ಬಾಳೆನು ಇನ್ನೂ ದಯೆ ಬಾರದೆನು
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ ಬಾಳಲಿ ಬೆಳಕಾಗೋ ಮಹೇಶ್ವರ
ನಮ್ಮ ಕೈಹಿಡಿದು ಕಾಪಾಡು ಕರುಣಾಕರ ನಿನ್ನಲ್ಲಿ ಶರಾಣಾದೇ ಶಿವಶಂಕರ
--------------------------------------------------------------------------------------------------------------------------
ಅನುರಾಗ ಬಂಧನ (1978) - ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ ಎಂದೆಂದೂ
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಹೆಣ್ಣು : ಲಲಲಾ ... ಲಾಲಾಲಾಲಾ..
ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ ಎಂದೆಂದೂ ಚೆಂದ ನೀ ತಂದ ಅನುಬಂಧ
ಬಾಳಲೀ ಅನುದಿನ ಒಲವಿನ ಔತಣ
ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ
ಹೆಣ್ಣು : ಓಡಿದೆ ನದಿ ವೇಗದಿ ಸಾಗಿ ಆವೇಶ ಹೊಂದಿ ಆಗಿ ಕಡಲಲ್ಲೆ ಬಂದಿ
ಗಂಡು : ಜಾರುವ ಜಲಧಾರೆಯ ರಮ್ಯ ಸೌಂದರ್ಯದಲ್ಲಿ ನೃತ್ಯ ರೋಮಾಂಚದಲ್ಲಿ
ಹೆಣ್ಣು : ಮಧುರ ಮಧುರ ನಮ್ಮೀ ಮಿಲನ ಮೈಯಿ ಜುಮ್ ಎಂದಿದೆ ರಂಗು ರಂಗಾಗಿದೆ
ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ
ಗಂಡು : ಎಂದೆಂದೂ ಚೆಂದ ನೀ ತಂದ ಅನುಬಂಧ
ಗಂಡು : ಹೇಹೇಹೇಹೇ ... (ಲಲಲಲಲಾ ಲಲಲಲಲಾ ಲಲಲಲಲಾ )
ಆಹಾಹಾಹಾಹಾ ... (ಲಲಲಲಲಾ ಲಲಲಲಲಾ ಲಲಲಲಲಾ )
ಹೇಹೇಹೇಹೇ ...(ಹೇಹೇಹೇಹೇ ...)
ಗಂಡು : ಬಾಳಿನ ಹೊಸ ಪಲ್ಲವಿ ಜೀವ ಸಂಗೀತದಲ್ಲಿ ಭಾವ ಸಂತೋಷದಲ್ಲಿ
ಹೆಣ್ಣು : ಪ್ರೇಮದ ವರದಾನದ ಮೋಹ ಸಂಬಂಧದಲ್ಲಿ ನಾನು ನೀನೆಂಬುದೆಲ್ಲಿ
ಗಂಡು : ಒಲವು ಚೆಲುವು ನಲಿವು ಗೆಲುವು ಎಲ್ಲ ನಮದಾಗಿದೆ ಸ್ನೇಹ ಸಂಯೋಗದೆ
ಹೆಣ್ಣು : ಎಲ್ಲೆಲ್ಲೂ ಅಂದ ಆನಂದ
ಗಂಡು : ನಿನ್ನಿಂದ ಎಂದೆಂದೂ ಚೆಂದ ನೀ ತಂದ
ಹೆಣ್ಣು : ಅನುಬಂಧ
ಇಬ್ಬರು : ಬಾಳಲೀ ಅನುದಿನ ಒಲವಿನ ಔತಣ ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ

ಅನುರಾಗ ಬಂಧನ (1978) - ಕಾಲೇಜಿನ ಕನ್ಯೇ .. ಚಾಲಕಿನ ಚೆನ್ನೇ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿಜಯನಾರಸಿಂಹ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ಕಾಲೇಜಿನ ಕನ್ಯೇ... ಏಏಏಏಏ ಚಾಲಾಕಿನ ಚನ್ನೇ ಏಏಏಏಏ ...
ಕಾಲೇಜಿನ ಕನ್ಯೇ ಚಾಲಾಕಿನ ಚನ್ನೇ ಮಾಡನ್ ಬ್ಯೂಟಿ ಫ್ಯಾಷನ್ ಕ್ಯೂಟೀ ಕಲಿತಿದ್ದೂ ಸೊನ್ನೇ
ಮಾಡನ್ ಬ್ಯೂಟಿ ಫ್ಯಾಷನ್ ಕ್ಯೂಟೀ ಕಲಿತಿದ್ದೂ ಸೊನ್ನೇ
ಕೋರಸ್ : ಲಾರಾಲಲ ಲಲ್ಲ ಲಾರಾಲಲ ಲಲ್ಲ ಲಾರಾಲಲ ಲಲ್ಲ ಲಾರಾಲಲ ಲಲ್ಲ ಲಾರಾಲಲ ಲಲ್ಲ
ಹೆಣ್ಣು : ಕಾಲೇಜಿನ ಹೀರೋ (ಹೀರೋ ಹೀರೋ ಹೀರೋ ) ನಿನ್ನ ಸಮ ಯಾರೋ
ಕಾಲೇಜಿನ ಹೀರೋ ನಿನ್ನ ಸಮ ಯಾರೋ ಮಾಡರ್ನ್ ಹಿಪ್ಪಿ ನೋಡೋದ ಜಿದ್ದಿ ಬುದ್ದಿಲಿ ಹೀರೊ
ಮಾಡರ್ನ್ ಹಿಪ್ಪಿ ನೋಡೋದ ಜಿದ್ದಿ ಬುದ್ದಿಲಿ ಹೀರೊ
ಲಲಲಲ್ಲಲ ಲಲಲಲ್ಲಲ ಲಲಲಲ್ಲಲ ಲಲಲಲ್ಲಲ ಲಲಲಲ್ಲಲ
ಗಂಡು : ಕುಂಕುಮವ ಕಂಡಿಲ್ಲಾ ಅರಿಷಿಣವ ಕೇಳಿಲ್ಲಾ ಹೊಸ ಮಾಡಲ್ ನಮ್ಮ ಮಾಡಲ್ ಸುಬ್ಬಮ್ಮಾ...
ಮಿನಿ ಸ್ಕರ್ಟ್ ಅಂದಕ್ಕೇ ಮೊಣಕಾಲ ಮೇಲಕ್ಕೇ ಗಾಳಿ ಬೀಸಿ ಹಾರೋ ವೇಳೆ ಅಮ್ಮಮ್ಮಾ ...
ಮುಖಕ್ಕೆಲ್ಲಾ ಸುಣ್ಣಾ ತುಟಿಗೆಲ್ಲಾ ಬಣ್ಣಾ ..
ಹ್ಹಾ... ಮುಖಕ್ಕೆಲ್ಲಾ ಸುಣ್ಣಾ ತುಟಿಗೆಲ್ಲಾ ಬಣ್ಣಾ .. ಗಂಡಿಗಾಗಿ ಕಣ್ಣ ಹಾಕುವ ಹೆಣ್ಣಾ
ಹೆಣ್ಣು : ಕಾಲೇಜಿನ ಹೀರೋ ನಿನ್ನ ಸಮ ಯಾರೋ ಮಾಡರ್ನ್ ಹಿಪ್ಪಿ ನೋಡೋದ ಜಿದ್ದಿ ಬುದ್ದಿಲಿ ಹೀರೊ
ಮಾಡರ್ನ್ ಹಿಪ್ಪಿ ನೋಡೋದ್ ಜಿದ್ದಿ ಬುದ್ದಿಲಿ ಹೀರೊ
ಕಾಲೇಜಿನ ಹೀರೋ ಬುದ್ದಿಲಿ ಹೀರೊ
ಕೋರಸ್ : ಲಾಲಲಲಲ ಲಾಲಲಲ ಕೊಕ್ಕೋರೇ ಕೊಕ್ಕೋ (ಲಲಲಲ್ಲಲ ಲಲಲಲ್ಲಲ ಕೊಕ್ಕೋರೇ ಕೊಕ್ಕೋ )
ಲಾಲಲಲಲ (ಲಾಲಲಲಲ) ಲಾಲ (ಲಾಲ )
ಹೆಣ್ಣು : ಉದ್ದೂದ್ದ ಕೂದಲು ಎಣ್ಣೇ ಇಲ್ಲ ಬಾಚಲೂ ಹೆಣ್ಣು ಗಂಡು ಹಿಂದಕ್ಕಂತೂ ತಿಳಿಯಲ್ಲಾ..
ಕಾಲೇಜಗೇ ಚಕ್ಕರೂ .. ಸಿನಿಮಾಗೇ ಹಾಜರೂ ವರುಷ ವರುಷ ಡುಮ್ಕಿ ಹೊಡೆಯೋ ಗೊತ್ತಲ್ಲಾ..
ಹೆಣ್ಣು ಕಂಡ್ರೇ ಸೀಟಿ ಹಾಕುವಂಥ ಘಾಟೀ ...
ಹೆಣ್ಣು ಕಂಡ್ರೇ ಸೀಟಿ ಹಾಕುವಂಥ ಘಾಟೀ ತುಪ್ಪ ತಿನ್ನೋ ವೇಳೆ ಇವರಿಗೇ ಡ್ಯೂಟಿ
ಗಂಡು : ಕಾಲೇಜಿನ ಕನ್ಯೇ ಚಾಲಾಕಿನ ಚನ್ನೇ ಮಾಡನ್ ಬ್ಯೂಟಿ ಫ್ಯಾಷನ್ ಕ್ಯೂಟೀ ಕಲಿತಿದ್ದೂ ಸೊನ್ನೇ
ಮಾಡನ್ ಬ್ಯೂಟಿ ಫ್ಯಾಷನ್ ಕ್ಯೂಟೀ ಕಲಿತಿದ್ದೂ ಸೊನ್ನೇ
ಕಾಲೇಜಿನ ಕನ್ಯೇ... ಕಲಿತಿದ್ದೂ ಸೊನ್ನೇ
ಗಂಡು : ಮನೆ ಖರ್ಚಿನ ಕಾಸೆಲ್ಲಾ ಮೇಕಪ್ಪಗೇ ಸಾಲೋಲ್ಲ ಇಂಥ ಹೆಣ್ಣ ಕಟ್ಕೊಂಡ ಗಂಡ ಬಾಳೋಲ್ಲಾ..
ಹೆಣ್ಣು : ಸಂಪಾದನೇ ದುಡ್ಡನ್ನೆಲ್ಲಾ ಸಿಗರೇಟಗೇ ಸಾಲೋಲ್ಲ ಇಂಥ ಗಂಡನ್ನ ಕಾಪಾಡೋ ಶಾಂತಿ ತಪ್ಪೋಲ್ಲಾ
ಗಂಡು : ಅಂಕೇ ಶಂಕೇ ಇಲ್ಲಾ ನಯ ನಾಜೂಕ ಇಲ್ಲಾ
ಅಂಕೇ ಶಂಕೇ ಇಲ್ಲಾ ನಯ ನಾಜೂಕ ಇಲ್ಲಾ ಜಂಭ ನೋಡಬೇಕೂ ಇತಿಮಿತಿ ಇಲ್ಲಾ
ಹೆಣ್ಣು : ಮಾತುಗಾರ ಮಲ್ಲ ಶೋಕಿ ಕಡಿಮೇ ಇಲ್ಲಾ..
ಮಾತುಗಾರ ಮಲ್ಲ ಶೋಕಿ ಕಡಿಮೇ ಇಲ್ಲಾ.. ಮುಂದೇ ಗತಿ ಏನೋ ದೇವರ ಬಲ್ಲ
ಕಾಲೇಜಿನ ಹೀರೋ ನಿನ್ನ ಸಮ ಯಾರೋ ಮಾಡರ್ನ್ ಹಿಪ್ಪಿ ನೋಡೋದ ಜಿದ್ದಿ ಬುದ್ದಿಲಿ ಹೀರೊ
ಮಾಡರ್ನ್ ಹಿಪ್ಪಿ ನೋಡೋದ್ ಜಿದ್ದಿ ಬುದ್ದಿಲಿ ಹೀರೊ
ಗಂಡು : ಕಾಲೇಜಿನ ಕನ್ಯೇ ಚಾಲಾಕಿನ ಚನ್ನೇ ಮಾಡನ್ ಬ್ಯೂಟಿ ಫ್ಯಾಷನ್ ಕ್ಯೂಟೀ ಕಲಿತಿದ್ದೂ ಸೊನ್ನೇ
ಮಾಡನ್ ಬ್ಯೂಟಿ ಫ್ಯಾಷನ್ ಕ್ಯೂಟೀ ಕಲಿತಿದ್ದೂ ಸೊನ್ನೇ
ಕೋರಸ್ : ಲಾರಾಲಲ ಲಲ್ಲ ಲಾರಾಲಲ ಲಲ್ಲ ಲಾರಾಲಲ ಲಲ್ಲ ಲಾರಾಲಲ ಲಲ್ಲ ಲಾರಾಲಲ ಲಲ್ಲ
ಹೆಣ್ಣು : ಲಲಲ್ಲಲಾ ಲಲಲ್ಲಲಾ ಲಲಲ್ಲಲಾ ಲಲಲ್ಲಲಾ ಲಲಲ್ಲಲಾ
--------------------------------------------------------------------------------------------------------------------------
ಅನುರಾಗ ಬಂಧನ (1978) - ರಂಗಿ ಸವ್ವಾಲು ಕೇಳು ಬಾ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿಜಯನಾರಸಿಂಹ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ಹೈ.. ಹೈ.. ಹೈಯ್ಯಾ... ಹ್ಹಾ ...
ಹೆಣ್ಣು : ರಂಗಿ ಸವ್ವಾಲು ಕೇಳು ಬಾ ...
ಹೈ ... ರಂಗಿ ಸವ್ವಾಲು ಕೇಳು ಬಾ ಹೇ.. ಡಿಂಗೂ ರಂಗಾ ರಂಗ್ಯಾಗ ಜವಾಬು ಕೊಡು ಬಾ
ಕಲ್ಲಾಟ . (ಹ್ಹಾ) ಕೋಲಾಟ (ಸೈ ) ನೆಗೆದಾಟ (ಅರೇ ಸೈ ) ಹೊಡೆದಾಟ (ಸೈ ಸೈ )
ಕಲ್ಲಾಟ ಕೋಲಾಟ ನೆಗೆದಾಟ ಹೊಡೆದಾಟ ಯಾವಾಟ ನೀ ಬಲ್ಲೇ ಆಡು ಈ ಜನರೆಲ್ಲಾ ಮೆಚ್ಚೊಂಗೆ ಮಾಡು
ಗಂಡು : ಹೈ(ಹೈ) ಹೈ ... ರಂಗನ್ ಜವಾಬು ಕೇಳು ಬಾ ಹೇ.. ಡಿಂಗುರಂಗೀ ರಂಗೇರಿ ಸಂಗ ಆಡು ಬಾ
ಕಣ್ಣು ಕಣ್ಣಲೇ ಇಟ್ಟೂ ಕೈಯಗೇ ಕೈಯ್ಯಿ ಕೊಟ್ಟು ಈ ಮುನಿಸು ಬಿಟ್ಟೂ ಮನಸ ನನಗೇ ಕೊಟ್ಟೂ
ಪಟ್ಟದರಾಣಿಯಂಗ್ ಆಡೂ ಅಹ್ಹಹ್ಹಾ.. ಏನೇನ್ ಆಡ್ತೀಯೋ ಆಡೂ
ಹೆಣ್ಣು : ಹೊಯ್ ಹೊಯ್ ರಂಗಿ ಸವ್ವಾಲು ಕೇಳು ಬಾ ಹೇ.. ಡಿಂಗೂ ರಂಗಾ ರಂಗ್ಯಾಗ ಜವಾಬು ಕೊಡು ಬಾ
ಹೆಣ್ಣು : ಹಗ್ಗದ ಮೇಲೇರಿ ಓಡಬೇಕೂ ಹಂಗೇನೇ ಮೇಲ್ ಹಾರಿ ನಿಲ್ಲಬೇಕು
ಹಗ್ಗದ ಮೇಲೇರಿ ಓಡಬೇಕೂ ಹಂಗೇನೇ ಮೇಲ್ ಹಾರಿ ನಿಲ್ಲಬೇಕು
ಹಿಂದಿಂದೇ ನೀ ಲಾಗ ಹಾಕೂ ನೋಡೋದೋರು ಭೇಷ್ ಎನ್ನಬೇಕೂ ಆವಾಗ್ಲೇ ನಾ ನಿನ್ನ ಮೆಚ್ಕೋಬೇಕೂ
ಗಂಡು : ನೀ ಹೇಳಿದ್ದನೆಲ್ಲಾ ಮಾಡತೀನೀ .. ನೀನಾಡಿಸದಂಗೆಲ್ಲಾ ಆಡ್ತಿನೀ...
ನೀ ಹೇಳಿದ್ದನೆಲ್ಲಾ ಮಾಡತೀನೀ ನೀನಾಡಿಸದಂಗೆಲ್ಲಾ ಆಡ್ತಿನೀ
ನನ್ನೊಳು ನೀನಾದ್ರೆ ಸಾಕೂ ನೀನಿದ್ರೇ ಇನ್ನೇನೂ ಬೇಕೋ ಆವಾಗ್ಲೇ ನಾನ್ ಜಂಭ ಕೊಚ್ಚಾಗೋಬೇಕೂ
ಹೆಣ್ಣು : ಹ್ಹಾ. (ಹ್ಹಾ) ಹ್ಹಾ (ಹ್ಹಾ) ಹೈ ... ರಂಗಿ ಸವ್ವಾಲು ಕೇಳು ಬಾ ಹೇ.. ಡಿಂಗೂ ರಂಗಾ ರಂಗ್ಯಾಗ ಜವಾಬು ಕೊಡು ಬಾ
ಗಂಡು : ಹೈ(ಹೈ) ಹೈ ... ರಂಗನ್ ಜವಾಬು ಕೇಳು ಬಾ ಹೇ.. ಡಿಂಗುರಂಗೀ ರಂಗೇರಿ ಸಂಗ ಆಡು ಬಾ.. ಹ್ಹಾ...
ಗಿಗಿಗಿಗಿ ರಂಗೀ ಹೇ.. ಹುಡುಗೀ ಗಿಗಿಗಿಗಿ ನೀ ಬೆಡಗಿ
ಹೆಣ್ಣು : ಹೇ.. ಡಿಂಗುರಂಗಾ... ಗಾಗಾಗಗ ರಂಗಾ ಹೊಯ್ ಹುಡುಗ ಗಾಗಾಗಾ ಸಂಗ ಬಾ
--------------------------------------------------------------------------------------------------------------------------
No comments:
Post a Comment