ಅದೃಷ್ಟವಂತ ಚಿತ್ರದ ಹಾಡುಗಳು
- ನಿನ್ನೇ ನೋಡೊ ಆಸೆ, ಏನೋ ಹೇಳೊ ಆಸೆ
- ಓ ಮನುಜ, ಈ ಲೋಕವೇ ಒಂದು ಸಂತೆ
- ಯಾರಿಗೆ ಯಾರೋ ಬಲ್ಲವರಾರು
- ರಾಜ ನನ್ನ ಹೆಸರು
- ಅಮ್ಮಾ ನೀನೇ ಅಪ್ಪ ನೀನೇ
- ತಳ್ಳು ತಳ್ಳು ಐಸಾ
ಅದೃಷ್ಟವಂತ (1982) - ನಿನ್ನೇ ನೋಡೊ ಆಸೆ, ಏನೋ ಹೇಳೊ ಆಸೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಚಕ್ರವರ್ತಿ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಕೋರಸ್ : ಪನಿಪನಿಪಮ ಗಮಗಸ ನಿಸನಿಸನಿಪ ಮಪಸ
ತತಸಸಸಸ ಗಮಗಮಗಗ ಪನಿಸನಿ ಪಮ ಪಾನಿಸ
ಹೆಣ್ಣು : ನಿನ್ನೇ ನೋಡೊ ಆಸೆ, ಏನೋ ಹೇಳೊ ಆಸೆ
ನಿನ್ನೇ ನೋಡೊ ಆಸೆ, ಏನೋ ಹೇಳೊ ಆಸೆ
ಗಂಡು : ಸವಿಮಾತನು ಆಡಲು ಏತಕೆ ನಿನ್ನ ಕಣ್ಣಲಿ ತುಂಬಿದೆ ನಾಚಿಕೆ
ಚೆಲುವೇ ಸ್ನೇಹಕೆ ನೀಡಲೇ ಕಾಣಿಕೆ
ಹೆಣ್ಣು : ನಿನ್ನೇ ನೋಡೊ ಆಸೆ, ಏನೋ ಹೇಳೊ ಆಸೆ
ಕೋರಸ್ : ಆ ಆ ಆ ಆ ..... ಆ ಆ ಆ ಅ .... ಆ ಆ ಆ
ಸಗಸ ಸಗಸ ಸಗಸ ಸಗಸ ಗಮಗ ಗಮಗ ಗಮಗ
ಹೆಣ್ಣು : ನಯನವು ನೋಡಿದ ಮೊದಲನೆ ದೇವರು, ಗೆಳೆಯಾ ನೀನು ತಾನೆ
ಗಂಡು : ಅರಿಯದೆ ಪ್ರೇಮವು ಅರಳಲು ಸೋತೆನು, ಏಕೋ ನಾನು ಕಾಣೆ
ಹೆಣ್ಣು : ಬಿಡಲಾರೆ ಇನ್ನು ನಿನ್ನ, ಗಂಡು : ನನ್ನಾಣೆ ನೀನೆ ಪ್ರಾಣ
ಹೆಣ್ಣು : ಹೊಸ ಬಾಳಿನ ಪ್ರೀತಿಯ ಗೀತೆಯ ಹಾಡುತ ಬಂದಿರುವೆ
ಗಂಡು : ಸರಸದಿ ಸೇರಿ ಪ್ರಣಯವ ತೋರಿ ಸುಖವನು ತಂದೆ ಚೆಲುವೇ ಬಾಳಿಗೆ
ಕೋರಸ್ : ಸ.. ರಿ .. ಗ.. ಮ.. ದ ... ಪ
ಹೆಣ್ಣು : ನಿನ್ನೇ ನೋಡೊ ಆಸೆ, (ಹೂಂ ಹೂಂ ) ಏನೋ ಹೇಳೊ ಆಸೆ (ಅಹ್ )
ಗಂಡು : ಸವಿಮಾತನು ಆಡಲು ಏತಕೆ ನಿನ್ನ ಕಣ್ಣಲಿ ತುಂಬಿದೆ ನಾಚಿಕೆ (ಅಹ್ಹಹ್ಹ )
ಚೆಲುವೇ ಸ್ನೇಹಕೆ ನೀಡಲೇ ಕಾಣಿಕೆ(ಅಹ್ )
ಕೋರಸ್ : ತಾ ಸನಿರಿ ಸಾ ರಿಗಮ ಪಾ ಮಪದ ಗ ಪಪದ ಮಮದ ಸಾ ಪಪದಾ ಪಗಮರಿ ಗಗಸಸ
ಗಂಡು : ಯಾರಿಗು ಬೇಡದ ನನ್ನಲಿ ಈ ಬಗೆ ಪ್ರೀತಿ ನಿನಗೆ ಏಕೆ
ಹೆಣ್ಣು : ಯಾರಿಗು ಕಾಣದ ಚಿನ್ನದ ಮನಸನು ಕಂಡು ನಾನು ಸೋತೆ
ಗಂಡು : ಬಲು ಜಾಣೆ ಮಾತಿನಲ್ಲಿ, ಹೆಣ್ಣು : ಗುಣವಂತ ನಡತೆಯಲ್ಲಿ
ಗಂಡು : ನೀ ನಡೆಯುವ ಹಾದಿಗೆ ಹೂಗಳ ಹಾಸಲು ಬಂದಿಹೆನು
ಹೆಣ್ಣು : ರಸಿಕನೆ ನಿನ್ನ ಸವಿನುಡಿ ಜೇನ ಸವಿಯುತ ಸ್ವರ್ಗ ಇಲ್ಲೇ ಕಂಡೆನು
ಕೋರಸ್ : ಸ.. ರಿ .. ಗ.. ಮ.. ದ ... ಪ
ಗಂಡು : ನಿನ್ನೇ ನೋಡೊ ಆಸೆ, ಹೆಣ್ಣು :ಏನೋ ಹೇಳೊ ಆಸೆ
ಗಂಡು : ಸವಿಮಾತನು ಆಡಲು ಏತಕೆ ಹೆಣ್ಣು : ನನ್ನ ಕಣ್ಣಲಿ ತುಂಬಿದೆ ನಾಚಿಕೆ
ಗಂಡು : ಚೆಲುವೇ ಸ್ನೇಹಕೆ ಹೆಣ್ಣು :ನೀಡಲೇ ಕಾಣಿಕೆ
-----------------------------------------------------------------------------------------------------------------------
ಅದೃಷ್ಟವಂತ (1982) - ಓ ಮನುಜ, ಈ ಲೋಕವೇ ಒಂದು ಸಂತೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಚಕ್ರವರ್ತಿ ಹಾಡಿದವರು: ಎಸ್.ಪಿ.ಬಿ.
ಓ ಮನುಜ, ಈ ಲೋಕವೇ ಒಂದು ಸಂತೆ
ಈ ಸಂತೇಲಿ ನಿನ್ನ ಬೆಲೆ ಏನಿದೆ ಹೇಳು ಬೆಲೆ ಏನಿದೆ
ಓ ಮನುಜ, ಈ ಲೋಕವೇ ಒಂದು ಸಂತೆ
ಹುಟ್ಟಿದಾಗಲೂ ಬೆಲೆಯೇ ಇಲ್ಲ ಸತ್ತ ಮೇಲೆಯೂ ಬೆಲೆಯೇ ಇಲ್ಲ
ಮಧ್ಯದಿ ಏತಕೋ ಈ ವ್ಯಾಪಾರ
ಮಧ್ಯದಿ ಏತಕೋ ಈ ವ್ಯಾಪಾರ ನಗುವು ಅಳುವು ನಾಟಕದಂತೆ
ಮೂರೇ ದಿನದ ಪಾತ್ರಗಳಂತೆ ಆ ದೇವನು ಆಡುವಾ...

ಈ ಬೊಂಬೆಯಾ .. ಆಟಕೆ ಕೊನೆ ಎಲ್ಲಿದೆ
ಓ ಮನುಜ, ಈ ಲೋಕವೇ ಒಂದು ಸಂತೆ
ಪಶುಗಳ ಸಂತೇಲಿ ಮಾರೋದು ಉಂಟು
ಮನುಷ್ಯನ ಮನುಷನು ಮಾರೋದು ಉಂಟೇ
ಓ ಮನುಜ, ಈ ಲೋಕವೇ ಒಂದು ಸಂತೆ
ಪಶುಗಳ ಸಂತೇಲಿ ಮಾರೋದು ಉಂಟು
ಮನುಷ್ಯನ ಮನುಷನು ಮಾರೋದು ಉಂಟೇ
ಮನಸು ಮಮತೆ, ಮಾನ ಪ್ರಾಣ ಅಂಗಡಿ ಸೇರುವ ವಸ್ತುಗಳಲ್ಲ
ಮದುವೆಯ ಸಂತೇಲಿ, ಮಗನನೆ ಮಾರೋ
ಮದುವೆಯ ಸಂತೇಲಿ, ಮಗನನೆ ಮಾರೋ ಪಾಪಿಗಳೂ ಇರುವರು
ಈ ಸಂತೇಲಿ ನಿನ್ನ ಬೆಲೆ ಏನಿದೆ
ಓ ಮನುಜ, ಈ ಲೋಕವೇ ಒಂದು ಸಂತೆ
ಮದುವೆಯ ಸಂತೇಲಿ, ಮಗನನೆ ಮಾರೋ
ಮದುವೆಯ ಸಂತೇಲಿ, ಮಗನನೆ ಮಾರೋ ಪಾಪಿಗಳೂ ಇರುವರು
ಈ ಸಂತೇಲಿ ನಿನ್ನ ಬೆಲೆ ಏನಿದೆ
ಓ ಮನುಜ, ಈ ಲೋಕವೇ ಒಂದು ಸಂತೆ
ಅದೃಷ್ಟವನ್ನು ಮಾರಿಬಿಡುವರು ದುರದೃಷ್ಟವನ್ನು ತಳ್ಳಿಬಿಡುವರು
ಜೀವನ ಸಾರ, ಬರಿ ವ್ಯಾಪಾರ
ಜೀವನ ಸಾರ, ಬರಿ ವ್ಯಾಪಾರ ನಾಳೆ ನೀನು ಏನಾಗುವೆಯೋ
ಯಾವ ಅಂಗಡಿ ನೀ ಸೇರುವೆಯೋ ಆ ವಿಧಿಗೂ ತಿಳಿದಿಲ್ಲವೊ
ಈ ಸಂತೇಲಿ ನಿನ್ನ ಬೆಲೆ ಏನಿದೆ
ಓ ಮನುಜ, ಈ ಲೋಕವೇ ಒಂದು ಸಂತೆ
ಈ ಸಂತೇಲಿ ನಿನ್ನ ಬೆಲೆ ಏನಿದೆ ಹೇಳು ಬೆಲೆ ಏನಿದೆ
-------------------------------------------------------------------------------------------------------------------------
ಅದೃಷ್ಟವಂತ (1982) - ಯಾರಿಗೆ ಯಾರೋ ಬಲ್ಲವರಾರು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಚಕ್ರವರ್ತಿ ಹಾಡಿದವರು: ಎಸ್.ಪಿ.ಬಿ.
ಯಾರಿಗೆ ಯಾರೋ ಬಲ್ಲವರಾರು
ಯಾರಿಗೆ ಯಾರೋ ಬಲ್ಲವರಾರು ಎಲ್ಲೋ ಹುಟ್ಟುವರು, ಎಲ್ಲೋ ಬೆಳೆಯುವರು
ಕೊನೆಗೊಮ್ಮೆ ಹೇಳದೇನೆ, ಮಣ್ಣಾಗಿ ಹೋಗುವರು, ಮಣ್ಣಾಗಿ ಹೋಗುವರು
ಯಾರಿಗೆ ಯಾರೋ ಬಲ್ಲವರಾರು
ರಾಜ್ಯಗಳನು ಆಳಿದರು ಸಾವಿರಾರು ರಾಜರು
ಪದವಿಗಾಗಿ ಹೋರಾಡಿ ತಲೆಯಕೂಡ ತೆಗೆದರು, ತಲೆಯಕೂಡ ತೆಗೆದರು
ಎಂದೂ ಹೀಗೆ ಇರುವೆವೆಂದು ನಂಬಿ ಮೆರೆದರು
ಕಡೆಗೆ ಬೂದಿಯಾಗಿ ಗಾಳಿಯಲ್ಲಿ ಹಾರಿ ಹೋದರು, ಹಾರಿ ಹೋದರು
ಯಾರಿಗೆ ಯಾರೋ ಬಲ್ಲವರಾರು
ಕಣ್ಣೀರು ಒಂದೇ ಆದರೂ, ಹರುಷಕೆ ದುಃಖಕೆ ಬೇರೆ ಬೇರೆ
ಆಕಾಶ ಒಂದೇ ಆದರೂ, ಬಿಸಿಲು ಮಳೆಯು ಬೇರೆ ಬೇರೆ
ದಿನವೆಂಬುದು ಒಂದೇ ಆದರೂ, ಹಗಲು ಇರುಳು ಬೇರೆ ಬೇರೆ
ಈ ಜೀವನ ಒಂದೇ ಆದರೂ, ಹುಟ್ಟು ಸಾವು ಬೇರೆ ಬೇರೆ
ಯಾರಿಗೆ ಯಾರೋ ಬಲ್ಲವರಾರು
ಉಸಿರು ಆಡಿದಾಗ ಹುಟ್ಟಿದ ಎನ್ನುವರು
ಉಸಿರು ನಿಂತಾಗ ಸತ್ತನು ಎನ್ನುವರು
ನೀರ ಮೇಲೆ ಕಾಣುವ ಗುಳ್ಳೆಯಂತೆ ಬದುಕಿದು
ನೀರ ಮೇಲೆ ಕಾಣುವ ಗುಳ್ಳೆಯಂತೆ ಬದುಕಿದು
ಈ ನಿಜವ ಅರಿತರೆ, ಈ ನಿಜವ ಅರಿತರೆ
ಚಿಂತೆ ಮರೆತು ಬಾಳುವೆ, ಚಿಂತೆ ಮರೆತು ಬಾಳುವೆ
ಯಾರಿಗೆ ಯಾರೋ ಬಲ್ಲವರಾರು
ಎಲ್ಲೋ ಹುಟ್ಟುವರು, ಎಲ್ಲೋ ಬೆಳೆಯುವರು

ಯಾರಿಗೆ ಯಾರೋ ಬಲ್ಲವರಾರು ಯಾರಿಗೆ ಯಾರೋ ಬಲ್ಲವರಾರು
----------------------------------------------------------------------------------------------------------------------
ಅದೃಷ್ಟವಂತ (1982) - ರಾಜ ನನ್ನ ಹೆಸರುಸಂಗೀತ: ಚಕ್ರವರ್ತಿ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.
ರಾಜ ನನ್ನ ಹೆಸರೂ ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರೂ ಸುಳ್ಳೇ ನನ್ನ ಉಸಿರು
ಈ ಹಳ್ಳಿಗೇ ನಾನೇ ಕುಳ್ಳ ನಂಬರ್ ಒನ್ ಸುಳ್ಳ
ಇಂಥ ಮಾತಿನ ಮಲ್ಲ ಊರಲಿ ಯಾರೂ ಇಲ್ಲಾ ಹೇಹೇಹೇಹೇ
ರಾಜ ನನ್ನ ಹೆಸರೂ ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರೂ.... ಸುಳ್ಳೇ ನನ್ನ ಉಸಿರು
ಸತ್ಯವ ಹೇಳಿ ಹರಿಶ್ಚಂದ್ರನು ಹೆಂಡತಿ ಮಗನ ಮಾರಿಕೊಂಡನು
ಅ ಅ ಅ ಅ ಸತ್ಯವ ಹೇಳಿ ಹರಿಶ್ಚಂದ್ರನು ಹೆಂಡತಿ ಮಗನ ಮಾರಿಕೊಂಡನು
ಸುಳ್ಳನು ಹೇಳಿ ಶಕುನಿ ಕೌರವನ ಮಂತ್ರಿಯ ಹಾಗೇ ಬಾಳಿದನು ಈ ಮಾತು ಸುಳ್ಳಲ್ಲವೋ

ಹ್ಹಾಂ .... ಆಹಾ ಆಹಾ ಆಹಾ ... ಹೇ.. ಲಲಾಲಾಲ ಒಹೋ.. ರಪಪ್ಪಪಪಾ
ನೀತಿಯ ಮಾತು ಬಾಯಲ್ಲಿ ಮೋಸ ವಂಚನೇ ಮನಸಲ್ಲಿ.. ಹ್ಹಾಂ ...
ನೀತಿಯ ಮಾತು ಬಾಯಲ್ಲಿ ಮೋಸ ವಂಚನೇ ಮನಸಲ್ಲಿ..
ಹೇಳೋದೊಂದು ಮಾಡೋದೊಂದೂ ಜನರೇ ಹೆಚ್ಚು ಇಲ್ಲೀ
ಹೇಳೋದೊಂದು ಮಾಡೋದೊಂದೂ ಜನರೇ ಹೆಚ್ಚು ಇಲ್ಲೀ
ಕಲಿಗಾಲ ಇದು ಬಲ್ಲೆಯಾ ಹೋಯ್
ರಾಜ ನನ್ನ ಹೆಸರೂ ಸುಳ್ಳೇ ನನ್ನ ಉಸಿರು
ರಾಜ ನನ್ನ ಹೆಸರೂ.... ಸುಳ್ಳೇ ನನ್ನ ಉಸಿರು
ಹುಡುಗಾಟಕೇ ನಾ ಸುಳ್ಳೂ ಹೇಳುವೇ ಎಲ್ಲರ ಗೇಲಿ ಮಾಡಿ ನೋಡುವೇ
ನಿಜದ ಬೆಲೆ ನಾ ತಿಳಿದೋನು ಅದಕೇ ವರ್ಷಕ್ಕೇ ಒಮ್ಮೇ ಹೇಳುವೆನೂ
ಅಪಕಾರವ ನಾ ಮಾಡದೇ ಉಪಕಾರವೇ ನಾ ಮಾಡುವೇ
ಅಪಕಾರವ ನಾ ಮಾಡದೇ ಉಪಕಾರವೇ ನಾ ಮಾಡುವೇ ಈ ಒಂದು ಮಾತೂ ನಿಜಾ.....

ಅದೃಷ್ಟವಂತ (1982) - ಅಮ್ಮಾ ನೀನೇ ಅಪ್ಪ ನೀನೇ
ಸಂಗೀತ: ಚಕ್ರವರ್ತಿ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಜಾನಕೀ
ಶಿವನೇ... ಏಏಏಏಏಏಏ ... ಆಆಆಆ...
ಅಮ್ಮಾ ನೀನೇ ... ಅಪ್ಪಾ ನೀನೇ ...
ಅಮ್ಮಾ ನೀನೇ ಅಪ್ಪಾ ನೀನೇ ... ಕರುಣೆ ತೋರೋ ಶಿವನೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ ದಾರಿ ಕಾಣದೇ ಶಿವನೇ ದಾರಿ ಕಾಣದೇ

ಸೂರ್ಯ ಚಂದ್ರರ ಮಾಡಿದೇ ನೀನೂ ಬೆಳಕ ನೀಡಲೆಂದೂ.. ಲೋಕಕೆ ಬೆಳಕು ನೀಡಲೆಂದೂ
ಸೂರ್ಯ ಚಂದ್ರರೇ ಕಾಣದಾಗಿದೇ ನನ್ನ ಕಣ್ಣಿಗೇ ಇಂದೂ ಶಿವನೇ ನನ್ನ ಕಣ್ಣಿಗೇ ಇಂದೂ
ಅಮ್ಮಾ ನೀನೇ ... ಅಪ್ಪಾ ನೀನೇ ...
ಯಾವ ಪಾಪಕೇ ಶಾಪ ನೀಡಿದೇ ಕಣ್ಣು ಹೋಗಲೆಂದೂ ತಂದೆಯೇ ಕಣ್ಣು ಹೋಗಲೆಂದೂ
ನಿನ್ನ ಮಗಳಲಿ ಕ್ವಾಪ ಏತಕೆ ದಯೆತೋರು ನೀ ಬಂದೂ ಶಿವನೇ ದಯೆತೋರು ನೀ ಬಂದೂ
ಅಮ್ಮಾ ನೀನೇ... ಅಪ್ಪಾ ನೀನೇ ...
ಭಕ್ತಿ ಎಂದರೇ ಏನೋ ಅರಿಯೇನು ಪೂಜೇ ಮಾಡುವುದರಿಯೇ ತಂದೆಯೇ ಪೂಜೇ ಮಾಡುವುದರಿಯೇ
ಕೈಯ್ಯ ಜೋಡಿಸಿ ಮಿಡಿವೇ ಕಂಬನಿ ದಾರಿ ತೋರಿಸೋ ದೊರೆಯೇ ನನಗೇ... ದಾರಿ ತೋರಿಸೋ ದೊರೆಯೇ
ಅಮ್ಮಾ ನೀನೇ ಅಪ್ಪಾ ನೀನೇ ... ಕರುಣೆ ತೋರೋ ಶಿವನೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ ದಾರಿ ಕಾಣದೇ ಶಿವನೇ ದಾರಿ ಕಾಣದೇ
ಅಮ್ಮಾ ನೀನೇ ... ಅಪ್ಪಾ ನೀನೇ ... (ಅಳು)
ಭಕ್ತಿ ಎಂದರೇ ಏನೋ ಅರಿಯೇನು ಪೂಜೇ ಮಾಡುವುದರಿಯೇ ತಂದೆಯೇ ಪೂಜೇ ಮಾಡುವುದರಿಯೇ
ಕೈಯ್ಯ ಜೋಡಿಸಿ ಮಿಡಿವೇ ಕಂಬನಿ ದಾರಿ ತೋರಿಸೋ ದೊರೆಯೇ ನನಗೇ... ದಾರಿ ತೋರಿಸೋ ದೊರೆಯೇ
ಅಮ್ಮಾ ನೀನೇ ಅಪ್ಪಾ ನೀನೇ ... ಕರುಣೆ ತೋರೋ ಶಿವನೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ
ಕಲ್ಲು ಮುಳ್ಳಲಿ ಅಲೆಯುತಲಿರುವೇ ದಾರಿ ಕಾಣದೇ ಶಿವನೇ ದಾರಿ ಕಾಣದೇ
ಅಮ್ಮಾ ನೀನೇ ... ಅಪ್ಪಾ ನೀನೇ ... (ಅಳು)
----------------------------------------------------------------------------------------------------------------------
ಅದೃಷ್ಟವಂತ (1982) - ತಳ್ಳು ತಳ್ಳು ಐಸಾ
ಸಂಗೀತ: ಚಕ್ರವರ್ತಿ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಟಿ.ರಾಜಾ, ರಮೇಶ, ಕೋರಸ್
ಗಂಡು : ತಳ್ಳು ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) ನೂಕು ನೂಕು ನೂಕು ನೂಕು ಪೈಸಾ (ಪೈಸಾ)
ತಳ್ಳು ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) ನೂಕು ನೂಕು ನೂಕು ನೂಕು ಪೈಸಾ (ಪೈಸಾ)

ಗಂಡು : ಮಾಡೋದೇನೋ ನಂಬಿದ ದೇವರು ಕೈಯನ್ನೂ ಕೊಟ್ಟು ಹೋದಾ ಅಹ್ಹಾ...
ಕೋರಸ್ : ಏಕೋ ಏನೋ ಕೈಯನೂ ಕೊಟ್ಟಾಗ.. ಏಕೋ ಏನೋ ಕೈಯನೂ ಕೊಟ್ಟಾಗ..
ಗಂಡು : ಓಡೋ ಕುದುರೇ ಕುಂಟುತ ಕುಂಟುತ ಕತ್ತೇಯಾದಾಗ
ಕೋರಸ್ : ಹೆಸರಕತ್ತೆಯಾದಾಗ... ಹೆಸರಕತ್ತೆಯಾದಾಗ...
ಗಂಡು : ಹೋದರೇ ಹೋಗಲೀ ನೋಟಿನ ಕಂತೆ ಬಂದೇ ಬರುವುದೂ ಬೀಡು ಬೀಡು ಚಿಂತೇ
ರಾತ್ರಿಯೂ ಮುಗಿದರೇ ಬೆಳಗಾಗ ಬೇಕು
ಕೋರಸ್ : ನಾಳೇ ನಮಗೇ ಜಯವಾಗಬೇಕೂ
ಗಂಡು : ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು ತಳ್ಳು ನೂಕು ಪೈಸಾ .. ಅಹ್ಹ.. ಹ್ಹ.. ಹ್ಹ.. ಹ್ಹ..

ಕೋರಸ್ : ತಳ್ಳು ಐಸಾ ನೂಕು ಪೈಸಾ
ಗಂಡು : ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು ತಳ್ಳು ನೂಕು ಪೈಸಾ .. ಅಹ್ಹ.. ಹ್ಹ.. ಹ್ಹ.. ಹ್ಹ..ತಳ್ಳು ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) ನೂಕು ನೂಕು ನೂಕು ನೂಕು ಪೈಸಾ (ಪೈಸಾ)
ಗಂಡು : ಮಾಡೋದೇನೋ ನಂಬಿದ ದೇವರು ಕೈಯನ್ನೂ ಕೊಟ್ಟು ಹೋದಾ ಅಹ್ಹಾ...
ಕೋರಸ್ : ಏಕೋ ಏನೋ ಕೈಯನೂ ಕೊಟ್ಟಾಗ.. ಏಕೋ ಏನೋ ಕೈಯನೂ ಕೊಟ್ಟಾಗ..
ಗಂಡು : ಓಡೋ ಕುದುರೇ ಕುಂಟುತ ಕುಂಟುತ ಕತ್ತೇಯಾದಾಗ
ಕೋರಸ್ : ಹೆಸರಕತ್ತೆಯಾದಾಗ... ಹೆಸರಕತ್ತೆಯಾದಾಗ...
ಗಂಡು : ಹೋದರೇ ಹೋಗಲೀ ನೋಟಿನ ಕಂತೆ ಬಂದೇ ಬರುವುದೂ ಬೀಡು ಬೀಡು ಚಿಂತೇ
ರಾತ್ರಿಯೂ ಮುಗಿದರೇ ಬೆಳಗಾಗ ಬೇಕು
ಕೋರಸ್ : ನಾಳೇ ನಮಗೇ ಜಯವಾಗಬೇಕೂ
ಗಂಡು : ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು ತಳ್ಳು ನೂಕು ಪೈಸಾ .. ಅಹ್ಹ.. ಹ್ಹ.. ಹ್ಹ.. ಹ್ಹ..
ತಳ್ಳು ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) ನೂಕು ನೂಕು ನೂಕು ನೂಕು ಪೈಸಾ (ಪೈಸಾ)
ಗಂಡು ರೇಸು ಜೂಜು ಸಟ್ಟಾ ಆಡಲೂ ಗುಂಡಿಗೆ ಇರಬೇಕು
ಕೋರಸ್ : ನನ್ನ ಹಾಗೆ ಗುಂಡಿಗೇ ಇರಬೇಕು.. ನನ್ನ ಹಾಗೆ ಗುಂಡಿಗೇ ಇರಬೇಕು
ಗಂಡು : ಸೋತು ಸೋತು ಸುಸ್ತಾದರೇನೂ ಹುಮ್ಮಸು ಇರಬೇಕೂ
ಕೋರಸ್ : ಹಾರೋ ಹುಮ್ಮಸ್ಸೂ ಇರಬೇಕೂ... ಹಾರೋ ಹುಮ್ಮಸ್ಸೂ ಇರಬೇಕೂ
ಗಂಡು : ಅದೃಷ್ಟ ಅನ್ನೋ ಬಣ್ಣದ ಚಿಟ್ಟೆ ಒಂದೇ ಹೂವಲಿ ಕೂಡೋದುಂಟೇ
ಕೋರಸ್ : ಹೂವಿಂದ ಹೂವಾಗೋ ಹಾರಲೇಬೇಕೂ ಈ ತಲೆ ಮೇಲೂ ಕೂಡಲೇಬೇಕು
ಗಂಡು : ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು ತಳ್ಳು ನೂಕು ಪೈಸಾ .. ಅಹ್ಹ.. ಹ್ಹ.. ಹ್ಹ.. ಹ್ಹ..
ತಳ್ಳು ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) ನೂಕು ನೂಕು ನೂಕು ನೂಕು ಪೈಸಾ (ಪೈಸಾ)
ತಳ್ಳು ತಳ್ಳು ತಳ್ಳು ತಳ್ಳು ತಳ್ಳು ಐಸಾ (ಐಸಾ) ನೂಕು ನೂಕು ನೂಕು ನೂಕು ಪೈಸಾ (ಪೈಸಾ)
ಕೋರಸ್ : ತಳ್ಳು ಐಸಾ ನೂಕು ಪೈಸಾ
ಗಂಡು : ತಳ್ಳು ನೂಕು ತಳ್ಳು ನೂಕು ತಳ್ಳು ತಳ್ಳು ತಳ್ಳು ನೂಕು ಪೈಸಾ ..
--------------------------------------------------------------------------------------------------------------------------
No comments:
Post a Comment