ಅಣ್ಣಯ್ಯ ಚಿತ್ರದ ಹಾಡುಗಳು
- ಆಹ್ವಾಗೆ ಪ್ರೇಮಿ ಒಹೋ ಓಹೋಗೆ ಪ್ರೇಮಿ ಆಹಾ
- ಕಮಾನು ಡಾರ್ಲಿಂಗ್ ಸಿಡೌನ್ ಡಾರ್ಲಿಂಗ್ ಇಲ್ಲೇನೂ ಕೆಲಸ
- ರಾಗಿ ಹೊಲದಾಗೆ ಘಾಣಿ ಗುಡಿಸಲು
- ಅಣ್ಣಯ್ಯ ಅಣ್ಣಯ್ಯ ಬಾರೋ (ಎಸ್.ಜಾನಕೀ)
- ಅಣ್ಣಯ್ಯ ಅಣ್ಣಯ್ಯ ಬಾರೋ
- ಬೋಂಬೆ ಬೋಂಬೆ ನಿನ್ನ ಮುದ್ದಾಡಬೇಕು
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ, ಚಿತ್ರ
ಅಹ ಅಹ ಅಹ..... ಓಹೋ ಓಹೋ ಓಹೋ.....
ಅಹ.ಅಹ... ಓಹೋ.ಓಹೋ...
ಅಹ.ಅಹ... ಓಹೋ.ಓಹೋ...
ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ
ಅಹ ಅಹ ಓಹೋ ಓಹೋ
ಅಹಾಗೆ ಜೋಡಿ ಓಹೋ
ಓಹೋಗೆ ಜೋಡಿ ಆಹ
ಅಹಾ ಓಹೋ..ಜೊತೆ ವಿವಾಹವೊ
ಅಹ ಅಹ ಓಹೋ ಓಹೋ
ಆನಂದ ಸೂಚಿ ಆಹ..ಆಶ್ಚರ್ಯ ಸೂಚಿ ಓಹೋ
ಈ ದಿನ ಆನಂದ..ಆಶ್ಚರ್ಯ ಹಾಡಲು ಬಯಸುತಿದೆ
ಹಾಡಿನ ನೆಪದಲ್ಲಿ ವಧುವರರಾಗುತಿವೆ
ಆಹಾಗೆ ಇಲ್ಲ ಭಾಷೆ..ಓಹೋಗೆ ಇಲ್ಲ ಜಾತಿ
ಇಬ್ಬರು ಕಾಮವನು..ಪ್ರೇಮವನು..ಹೊರುವರು ಹೆಗಲಲ್ಲಿ
ಇಬ್ಬರ ಭಾವನೆಯು ಒಂದೇ ಜಗದಲ್ಲಿ
ಅಹಹಹ ಓಹೋಹೋಹೋ...
ಇದೇ ಸುಖ..ಇದೇ ಆ ಪ್ರೇಮದ ಮುಖ
ಸಿಹಿ ಸಿಹಿ ಕಹಿ ಕಹಿ
ಸಿಹಿ ಸಿಹಿ ಕಹಿ ಕಹಿ
ಈ ಬಾಳು ಬೇವು ಬೆಲ್ಲವು
ಅಹಾಗೆ ಪ್ರೇಮಿ ಓಹೋ ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ
ಅಹ ಅಹ ಓಹೋ ಓಹೋ
ಕಣ್ಣಲ್ಲಿ ಇಟ್ಟ ಕಾಮ..ಎದೆಯಲ್ಲಿ ಇಟ್ಟ ಪ್ರೇಮ
ಕಣ್ಣಿನ ಕೊಳದಲ್ಲಿ..ಮನಸನ್ನು..ಹಾಕಲು ತೋರಿಸಿದ
ಬಾಳಿಗೆ ಪ್ರೀತಿಯನು..ಪಡೆಯಲು ಸೂಚಿಸಿದ
ಮೇಲಿರುವ ದೊರೆಯು ಜಾಣ..ಹೆಗಲಲ್ಲಿ ಬಿಗಿದ ಗಾಣ
ಛೆ ಛೆ ಛೆ ಅಯ್ಯಯ್ಯೊ..ನಡುವಲ್ಲೂ..ಆಹ ಪಡಿಬೇಕು
ಉಹುಹು ಜೊತೆಯಲ್ಲು ಓಹೋ ಬರಬೇಕು
ಅಹಹಹ ಓಹೋಹೋಹೋ...
ಇದೇ ಸುಖ..ಇದೇ ಆ ಪ್ರೇಮದ ಮುಖ
ಸಿಹಿ ಸಿಹಿ ಕಹಿ ಕಹಿ
ಸಿಹಿ ಸಿಹಿ ಕಹಿ ಕಹಿ
ಈ ಬಾಳು ಬೇವು ಬೆಲ್ಲವು
ಅಹ.ಅಹ... ಓಹೋ.ಓಹೋ...
ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ
ಅಹ ಅಹ ಓಹೋ ಓಹೋ
ಅಹಾಗೆ ಜೋಡಿ ಓಹೋ
ಓಹೋಗೆ ಜೋಡಿ ಆಹ
ಅಹಾ ಓಹೋ..ಜೊತೆ ವಿವಾಹವೊ
-------------------------------------------------------------------------------------------------------------------------
ಅಣ್ಣಯ್ಯ (1993) - ಕಮಾನು ಡಾರ್ಲಿಂಗ್
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ, ಚಿತ್ರ
ಕಮಾನು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು
ಕಮಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಟ್ಟಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು ಡೈಲಿ ಡಿಂಗು ಡಾಂಗು ಡಿಂಗು
ಮನೆಯಲಿ ಮಾತ್ರ ಹಸ್ಬೆಂಡು ಹೊರಗಡೆ ಕ್ಲೋಜ್ ಪ್ರೆಂಡು
ಸ್ಟಾರ್ಟು ಲವ್ವಿಂಗು ಮನ ಬಂದಕಡೆ ಸ್ಲೀಪಿಂಗು
ಪ್ರತಿದಿನ ಬೇಡ ಪ್ರೀಡಮ್ಮು ವೀಕ್ಲಿ ಒನ್ಸ್ ಜುಮ್ ಜುಮ್
ಸೈಟು ಸೀಯಿಂಗು. ಆ ನೈಟೆ ಲವ್ವಿಂಗು
ಸೇವಿಸು ಗಾಳಿ ಪ್ರೆಶ್ಶು. ಈ ದಿನ ನಿನಗಿದು ಕುಶ್ಶು
ಕುಶ್ಶಿಗೆ ಪ್ಲಸೇ ಕಿಸ್ಸು. ಏನೇ ಕೇಳು ಯೆಸ್ಸು.
ಕೋಟಿ ಕಿಸ್ಸು ಪ್ಲಸ್ಸಿಗೆ ಪ್ಲಸ್ಸು. ಕುಕ್ಕುರುಕೋ. ಕುಕ್ಕುರುಕೋ.
ಕಮಾನು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು ಡೈಲಿ ಡಿಂಗು ಡಾಂಗು ಡಿಂಗು
ಕಮಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಟ್ಟಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು
ಅರೆರೆರೆ ಸ್ಟಾರ್ಟು ರೈನಿಂಗು ಮಳೆಯಲಿ ಈಗ ಸಾಂಗು
ಸ್ಪೀಡು ಡಾನ್ಸಿಂಗು. ಎದೆಯೊಳಗಡೆ ಜಂಪಿಂಗು
ಅರೆರೆರೆರೆ ಬಾಡಿ ತ್ರಿಲ್ಲಿಂಗು ಲವ್ವಲಿ ನೀನು ಕಿಂಗು
ಲವ್ವು ಮೇಕಿಂಗು ನಿನಗೊಲಿದಿದೆ ಡಾರ್ಲಿಂಗು
ಈ ದಿನ ನಮಗೆ ಪ್ರೀಡಂ ಲೋಕಕೆ ಮಾರೋ ಡಂ ಡಂ
ತಿಳಿಯದು ಟಾಪು ಬಾಟಂ ಹೃದಯವೆ ನಮ್ಮ ಕಿಂಗಡಂ
ಗಾಡು ಪ್ಲಸ್ಸು ಪ್ಲಸ್ಸಿಗೆ ಪ್ಲಸ್ಸು ಕುಕ್ಕುರುಕೋ. ಕುಕ್ಕುರುಕೋ.

ಕುಂಕುಮ ಅರ್ಧವಿದೇ.. ಕೈ ಬಳೆ ಕಮ್ಮಿ ಇದೇ..
ಬೈತಲೆ ಕೆಟ್ಟಿದೆ.. ಗಲ್ಲವ ಕಟ್ಟಿದೆ.. ಎಲ್ಲಿಗೆ ಹೋಗಿದ್ದೀಯೇ...
ಕಾಲುಗಳು ಬೀಗುತಿವೆ... ಕಂಗಳು ತೇಗುತಿವೆ..
ಸೊಂಟವು ಜಗ್ಗದೇ ಹೆಣ್ಣಿದೆ ಹಿಗ್ಗಿದೇ ಯಾಂಕಿಂಗೆ ಮಾಗಿದ್ದೀಯೇ...
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..
ನನ್ನ ಪತಿರಾಯರಿಗೆ ತಿನಿಸಲು ಓ..ಓ..
ಜೇನ್ನು ತುಪ್ಪ ತಂದೆ ಮಾತು ಬರಿಸಲು ಓ..ಓ..
ತುಂಬಾ ಹೊಸ ಮಾತು ಕಳಿಸಿ ಕೊಟ್ಟಳಮ್ಮ !!
ಜೇನ್ನು ತುಪ್ಪ ತೊಟ್ಟು ಕೊಡು ಎಂದಳಮ್ಮ!!.ಓ.ಹೇ
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..
ತಾಳಿಯೂ ಬೆತ್ತಲಿದೇ ಸತ್ಯವು ಕಾಣುತಿದೆ
ಕತ್ತಲು ಕಾಯದೇ ಲೋಕವ ನೋಡದೇ ಏನೇನೋ ಮಾಡಿದ್ದೀಯೇ....
ನನ್ನ ಪುಟ್ಟ ಪತಿರಾಯ ಪುಟವಿತ್ತ ಚನಿಗರಾಯ ಕೇಳಿರಿ!!
ಹತ್ತಿರಕೆ ಬಾ ಎಂದರು ಬೇಡ ಅಂದ್ರೆ ಬಿಟ್ಟು ಕೊಟ್ಟರು ತಿಳಿಯಿರೀ ..ಈಈಈಈ .. !!
ನೀನು ತಾನೇ ಅಸೆ ತಂದೆ
ನೀನು ಯಾಕೆ ಜೇನು ತಿಂದೆ
ಹೌದು ತಿಂದೆ ಎನ್ನು ಮುಂದೆ
ನನ್ನ ತಾಯಿ ನೀನು ತಂದೆ
ಕೂಸಿಲ್ಲದೆನೇ ತಾಯಾಸೆ ಏನೇ ಬಾ ಬಿಡಿಸು ಈ ಒಗಟನು
ಓ ಓ ಮುಂದೆನ್ನೋ ನಾ ಅರಿಯನು
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತು ಕೇಳಲು ಓ..ಓ..
ತನ್ನ ಪತಿರಾಯನಿಗೆ ತಿನಿಸಲು ಓ..ಓ..
ತಂದ ಜೇನ್ನು ತಿಂದೆ ಮಾತು ಕಲಿಯಲು ಓ..ಓ.
ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ
ಜೇನು ತಿಂದು ನೀನು ತಿನ್ನು ಎಂದರಮ್ಮ .ಓ.ಹೇ
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತು ಕೇಳಲು ಓ..ಓ..
ಪಂಚೆಯ ಅಂಚು ಎಲ್ಲಿ, ಮಂಗನ ಮೂತಿಯಲ್ಲಿ
ಬಟ್ಟೆಗಳೆಲ್ಲವೂ ತಿರುವು ಮುರುವು ಏನೇನು ಕಾದಿತ್ತಲ್ಲಿ...
ದೂರದಿಂದ ನೋಡಿದರು ಸಣ್ಣ ಪದ ಹಾಡಿದರು ಕೇಳಿರಿ !
ಕಣ್ಣುಗಳ ಹೊಗಳಿದರು ತಾಳಿ ನಿದ್ರೆ ನಿಲ್ಲಿಸಿದರು ತಿಳಿಯಿರಿ ಓ...!!
ನಿನ್ನು ತಾನೇ ಹಾಡು ಎಂದೇ
ಯಾಕೆ ನನ್ನ ಪ್ರಾಣ ಎಂದೇ
ಪ್ರೀತಿಯಿಂದ ಹಾಗೇ ಅಂದೇ
ನಾವು ಇನ್ನು ಪ್ರೀತಿ ಇಂದೇ
ಈ ಪ್ರೇಮ ಪಾಠ ಈ ಜೇನಿನೂಟ ಈ ತಲೆಗೆ ಈಗೇರಿತು
ಆ.ಆ.ಓ ಚೆಲುವೆ ಏನಾಯಿತು
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..
ತನ್ನ ಪತಿರಾಯನಿಗೆ ತಿನಿಸಲು ಓ..ಓ..
ತಂದ ಜೇನು ತಿಂದೆ ಮಾತು ಕಲಿಯಲು ಓ..ಓ.
ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ
ಜೇನ್ನು ತಿಂದು ನೀನು ತಿನ್ನು ಎಂದರಮ್ಮ .ಓ.ಹೇ
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತೂ ಕೇಳಲು ಓ..ಓ..
--------------------------------------------------------------------------------------------------------------------------
ಅಣ್ಣಯ್ಯ (1993) - ಅಣ್ಣಯ್ಯ ಅಣ್ಣಯ್ಯ ಬಾರೋ
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಜಾನಕೀ
ಅಣ್ಣಯ್ಯ ಅಣ್ಣಯ್ಯ ಬಾರೋ ಅಮ್ಮನ ಮಡಿಲ ಸೇರೋ ಜೋಗುಳ ಹಾಡುವೇ ಜೋಗುಳ ಹಾಡುವೇ

ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.
ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ
ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ
ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ
ಹೂವಿಗೂ ಹಣ್ಣಿಗೂ ಭೂಮಿ ದೇವರೂ ನೋವಿಗೂ ನಲಿವಿಗೂ ತಾಯಿದೇವರೂ

ಈ ಜಗವೇ ತಾಯಿಗೇ ತೊಟ್ಟಿಲೂ ನಾವೆಲ್ಲಾ ಮಕ್ಕಳೂ
ಆ.. ಸುರರೂ ತಾಯಿಗೇ ದಾಸರು ಮಾತಿಗೇ ತಪ್ಪರು
ಸತ್ಯಕ್ಕೆ ಸಾಕ್ಷಿ ಸುಳ್ಳಿಗೇ ಶೂಲ ತಾಯಾಣೆ ತಾಯಾಣೆ
ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ
ಜಗಕೆ ಮುಕ್ಕೋಟಿ ದೇವರು ನೀ ನನ್ನ ದೇವರೂ
ಮಾನಕು ದೊಡ್ಡದು ಮಣ್ಣಿನಾ ಋಣ ಪ್ರಾಣಕು ದೊಡ್ಡದು ತಾಯಿಯಾ ಋಣ

ಅಣ್ಣಯ್ಯ (1993) - ಬೋಂಬೆ ಬೋಂಬೆ ಬೋಂಬೆ ನಿನ್ನ ಮುದ್ದಾಡಬೇಕು ನರಬೊಂಬೆ
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ
ನಿನ್ನ ಮುದ್ದಾಡಬೇಕು ನರಬೊಂಬೆ ನಿನ್ನ ಚೆಂಡಾಡಬೇಕು ನರಬೊಂಬೆ
ನಿನ್ನ ಕೊಂಡಾಡಬೇಕು ನರಬೊಂಬೆ ಜೊತೆ ಉಂಡಾಡಬೇಕು ನರಬೊಂಬೆ
ಹೆಣ್ಣು : ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ

ಗಂಡು : ಮುತ್ತು ಕೊಟ್ಟರೇ ಮುತ್ತಾಗದಂತದೇ ಬೋಂಬೆ ಬೋಂಬೆ ಈ ಬೋಂಬೆ ಬೋಂಬೆ
ಹೆಣ್ಣು : ಅಪ್ಪಿಕೊಂಡರೂ ಮಕ್ಕಾಗದಂತೆಯೇ ಬೋಂಬೆ ಬೋಂಬೆ ಈ ಬೋಂಬೆ ಬೋಂಬೆ
ಗಂಡು : ಮಣ್ಣಿಗಿಂತ ಒಳ್ಳೆ ಸೊಗಡು ಇದೆ ಇದೆ ಈ ಬೊಂಬೆಗೆ
ಹೆಣ್ಣು : ಕತ್ತಿಗಿಂತ ಚೆನ್ನ ಮನಸು ಇದೆ ಇದೆ ಈ ಬೊಂಬೆಗೆ
ಗಂಡು : ವಯ್ಯಾರ ಮಾಡುತೈತೆ ರತಿ ಬೋಂಬೆ
ಹೆಣ್ಣು : ಸಲ್ಲಾಪ ಕೇಳುತೈತೆ ಸುಗರ ಬೋಂಬೆ
ಗಂಡು : ಬೋಂಬೆ ಇನ್ನೂ ಹಸಿ ಮುಟ್ಟಿದರೆ ಬಿಸಿ
ಹೆಣ್ಣು : ಬಿಸಿ ಬೋಂಬೆ ಹುಸಿ ಹಾಡಿನಲ್ಲಿ ಮುಸಿ ಆಆಆ....

ಹಸಿವಿಗೂ ಕರುವಿಗೂ ಮೂಕ ನಂಟಿದೆ ಅಮ್ಮನಿಗೂ ಕಂದನಿಗೂ ಲಾಲಿ ನಂಟಿದೆ
ಅಣ್ಣಯ್ಯ ಅಣ್ಣಯ್ಯ ಬಾರೋ ಅಮ್ಮನ ಮಡಿಲ ಸೇರೋ ಜೋಗುಳ ಹಾಡುವೇ ಜೋಗುಳ ಹಾಡುವೇ
ಓ.. ಮಗುವೇ ನೀ ನನ್ನಾ ಜೀವನ ನಾ ನಿನ್ನ ಗಾಯನ
ರೂಪವೂ ಬೇರೆ ನಾಮವೂ ಬೇರೆ ಉಸಿರೊಂದೇ ಉಸಿರೊಂದೇ
ಅಮ್ಮಾ.. ನನಗೆಲ್ಲ ಇದ್ದರೂ ನೀನೇನೆ ದೇವರು
ಅಣ್ಣಯ್ಯ ಅಣ್ಣಯ್ಯ ಬಾರೋ ಅಮ್ಮನ ಮಡಿಲ ಸೇರೋ ಜೋಗುಳ ಹಾಡುವೇ ಜೋಗುಳ ಹಾಡುವೇ
ಓ.. ಅಮ್ಮಾ ನಾ ನಿನ್ನ ಕೂಗಿದೆ ನೀ ನನ್ನಾ ಸೇರಿದೇ
ಗುರುವು ನೀನೇ ಗುರುಕುಲ ನೀನೇ ನಿನ್ನಾಣೆ ಪಾಲಿಸುವೇ
ಕಂದಾ ನೀ ನನ್ನಾ ಭಾಗ್ಯವೋ ಪೂರ್ವದ ಪುಣ್ಯವೋ
ಅಮ್ಮಯ್ಯ ಅಮ್ಮಯ್ಯ ಬಾರೇ ಅಕ್ಕರೆ ಸಕ್ಕರೆ ತಾರೇ ಜೋಗುಳ ಕೇಳುವೆ ನಿದ್ದೆಯ ಮಾಡುವೇ
ಅಣ್ಣಯ್ಯ ಅಣ್ಣಯ್ಯ ಬಾರೋ ಅಮ್ಮನ ಮಡಿಲ ಸೇರೋ ಜೋಗುಳ ಹಾಡುವೇ ಜೋಗುಳ ಹಾಡುವೇ
--------------------------------------------------------------------------------------------------------------------------ಅಣ್ಣಯ್ಯ (1993) - ಅಣ್ಣಯ್ಯ ಅಣ್ಣಯ್ಯ ಬಾರೋ
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.
ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ
ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ
ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ
ಹೂವಿಗೂ ಹಣ್ಣಿಗೂ ಭೂಮಿ ದೇವರೂ ನೋವಿಗೂ ನಲಿವಿಗೂ ತಾಯಿದೇವರೂ
ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ
ಈ ಜಗವೇ ತಾಯಿಗೇ ತೊಟ್ಟಿಲೂ ನಾವೆಲ್ಲಾ ಮಕ್ಕಳೂ
ಆ.. ಸುರರೂ ತಾಯಿಗೇ ದಾಸರು ಮಾತಿಗೇ ತಪ್ಪರು
ಸತ್ಯಕ್ಕೆ ಸಾಕ್ಷಿ ಸುಳ್ಳಿಗೇ ಶೂಲ ತಾಯಾಣೆ ತಾಯಾಣೆ
ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ
ಜಗಕೆ ಮುಕ್ಕೋಟಿ ದೇವರು ನೀ ನನ್ನ ದೇವರೂ
ಮಾನಕು ದೊಡ್ಡದು ಮಣ್ಣಿನಾ ಋಣ ಪ್ರಾಣಕು ದೊಡ್ಡದು ತಾಯಿಯಾ ಋಣ
ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ
ಓ..ಜನನೀ.. ಜೀವಕ್ಕೆ ಮೂಲ ನೀ ತ್ಯಾಗಕ್ಕೇ ಕಲಶ ನೀ
ಓ.. ಜನನೀ ಎಲ್ಲಕ್ಕೂ ಮೊದಲು ನೀ ಪ್ರೇಮಕ್ಕೆ ಕಡಲು ನೀ
ಮಾನಕೆ ರೂಪ ಮನಸಿಗೆ ದೀಪ ನಿನ್ನ ಮುಖ ಮುಖ
ಅಮ್ಮಾ... ಯಾರೇನೇ ಅಂದರೂ .. ನೀ ನನ್ನ ದೇವರೂ
ಜಗಕೆ ಮುಕ್ಕೋಟಿ ದೇವರು ನೀ ನನ್ನ ದೇವರೂ
ಬಾನಕು ದೊಡ್ಡದು ಅನ್ನದಾ ಋಣ ಘಾನಕು ದೊಡ್ಡದು ಅಮ್ಮನ ಋಣ
ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ
ಜಗಕೆ ಮುಕ್ಕೋಟಿ ದೇವರು ನೀ ನನ್ನ ದೇವರೂ
ಬಾನಕು ದೊಡ್ಡದು ಅನ್ನದಾ ಋಣ ಘಾನಕು ದೊಡ್ಡದು ಅಮ್ಮನ ಋಣ
ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ
--------------------------------------------------------------------------------------------------------------------------
ಅಣ್ಣಯ್ಯ (1993) - ಬೋಂಬೆ ಬೋಂಬೆ ಬೋಂಬೆ ನಿನ್ನ ಮುದ್ದಾಡಬೇಕು ನರಬೊಂಬೆ
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ
ನಿನ್ನ ಮುದ್ದಾಡಬೇಕು ನರಬೊಂಬೆ ನಿನ್ನ ಚೆಂಡಾಡಬೇಕು ನರಬೊಂಬೆ
ನಿನ್ನ ಕೊಂಡಾಡಬೇಕು ನರಬೊಂಬೆ ಜೊತೆ ಉಂಡಾಡಬೇಕು ನರಬೊಂಬೆ
ಹೆಣ್ಣು : ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ
ನಿನ್ನ ಮುದ್ದಾಡಬೇಕು ನರಬೊಂಬೆ ನಿನ್ನ ಚೆಂಡಾಡಬೇಕು ನರಬೊಂಬೆ
ನಿನ್ನ ಕೊಂಡಾಡಬೇಕು ನರಬೊಂಬೆ ಜೊತೆ ಉಂಡಾಡಬೇಕು ನರಬೊಂಬೆ
ಹೆಣ್ಣು : ಅಪ್ಪಿಕೊಂಡರೂ ಮಕ್ಕಾಗದಂತೆಯೇ ಬೋಂಬೆ ಬೋಂಬೆ ಈ ಬೋಂಬೆ ಬೋಂಬೆ
ಗಂಡು : ಮಣ್ಣಿಗಿಂತ ಒಳ್ಳೆ ಸೊಗಡು ಇದೆ ಇದೆ ಈ ಬೊಂಬೆಗೆ
ಹೆಣ್ಣು : ಕತ್ತಿಗಿಂತ ಚೆನ್ನ ಮನಸು ಇದೆ ಇದೆ ಈ ಬೊಂಬೆಗೆ
ಗಂಡು : ವಯ್ಯಾರ ಮಾಡುತೈತೆ ರತಿ ಬೋಂಬೆ
ಹೆಣ್ಣು : ಸಲ್ಲಾಪ ಕೇಳುತೈತೆ ಸುಗರ ಬೋಂಬೆ
ಗಂಡು : ಬೋಂಬೆ ಇನ್ನೂ ಹಸಿ ಮುಟ್ಟಿದರೆ ಬಿಸಿ
ಹೆಣ್ಣು : ಬಿಸಿ ಬೋಂಬೆ ಹುಸಿ ಹಾಡಿನಲ್ಲಿ ಮುಸಿ ಆಆಆ....
ಗಂಡು : ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ
ನಿನ್ನ ಮುದ್ದಾಡಬೇಕು ನರಬೊಂಬೆ ನಿನ್ನ ಚೆಂಡಾಡಬೇಕು ನರಬೊಂಬೆ
ನಿನ್ನ ಕೊಂಡಾಡಬೇಕು ನರಬೊಂಬೆ ಜೊತೆ ಉಂಡಾಡಬೇಕು ನರಬೊಂಬೆ
ಹೆಣ್ಣು : ಬೊಂಬೆಯೊಳಗೇ ಬೊಂಬೆಯ ಮಾಡುವೇ ಅನ್ನೋ ಬೋಂಬೆ ಈ ಮಣ್ಣು ಬೋಂಬೆ
ಗಂಡು : ಬೊಂಬೆಯೊಳಗೆ ರಂಭೆಯ ತೋರುವೇ ಅನ್ನೋ ಬೋಂಬೆ ಈ ಹೆಣ್ಣು ಬೋಂಬೆ
ಹೆಣ್ಣು : ಮುದ್ದೆ ಕದ್ದು ಹೋಗೋ ಚಾಳಿ ಇದೆ ಇದೆ ಈ ಬೊಂಬೆಗೆ
ಗಂಡು : ಕದ್ದು ಮುಚ್ಚಿ ಕೊಡೊ ಚಾಳಿ ಇದೆ ಇದೆ ಈ ಬೊಂಬೆಗೆ
ಹೆಣ್ಣು : ಅಂಗಾಂಗವಾಗುತೈತೆ ಮಳ್ಳ ಬೋಂಬೆ
ಗಂಡು : ಪಂಚಾಂಗ ಬಿಚ್ಚುತೈತೆ ಮಳ್ಳಿ ಬೋಂಬೆ
ಹೆಣ್ಣು : ಸೂಜಿ ಬೆಳ್ಳಿ ಬೋಂಬೆ ನಿನ್ನ ಅಂಟಿಕೊಂಬೇ
ಗಂಡು : ಕಾಂತ ಶಿಲೆ ಬೋಂಬೆ ದೃಷ್ಟಿಗೊಂದು ನಿಂಬೆಆಆಆ..
ಹೆಣ್ಣು : ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆನಿನ್ನ ಮುದ್ದಾಡಬೇಕು ನರಬೊಂಬೆ ನಿನ್ನ ಚೆಂಡಾಡಬೇಕು ನರಬೊಂಬೆ
ನಿನ್ನ ಕೊಂಡಾಡಬೇಕು ನರಬೊಂಬೆ ಜೊತೆ ಉಂಡಾಡಬೇಕು ನರಬೊಂಬೆ
ಗಂಡು : ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ ಬೋಂಬೆ
ನಿನ್ನ ಮುದ್ದಾಡಬೇಕು ನರಬೊಂಬೆ ನಿನ್ನ ಚೆಂಡಾಡಬೇಕು ನರಬೊಂಬೆ
ನಿನ್ನ ಕೊಂಡಾಡಬೇಕು ನರಬೊಂಬೆ ಜೊತೆ ಉಂಡಾಡಬೇಕು ನರಬೊಂಬೆ
--------------------------------------------------------------------------------------------------------------------------
No comments:
Post a Comment