- ನೀನು ಹತ್ತಿರ ಇದ್ದಿದ್ದರೇ
- ಮನಸಿದು ಹಕ್ಕಿಯ ಗೂಡು
- ಹೇ ಹುಡುಗಿ ನಗುತ
- ಮೀಸೆ ಹೊತ್ತ ಗಂಡಸಿಗೆ
- ಪೂರ್ವದಲ್ಲಿ ಚಂದ್ರ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ ಮತ್ತು ವಾಣಿ ಜಯರಾಮ್
ಹೆಣ್ಣು : ನೀನು ಹತ್ತಿರ ಇದ್ದಿದ್ದರೆ ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ..ಆಹಾ ಏನು ಅಂದವೊ
ನೀನು ಹತ್ತಿರ ಇದ್ದಿದ್ದರೆ ಏನು ಚೆಂದವೋ

ಬಾರೊ ಚಂದಿರ ...ನನ್ನ ಹತ್ತಿರ ಬಾರೊ ಸುಂದರ....ಇನ್ನು ಹತ್ತಿರ
ಗಂಡು : ನೀನು ಹತ್ತಿರ ಇದ್ದಿದ್ದರೆ ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ..ಆಹಾ ಏನು ಅಂದವೊ
ಕೋರಸ್ : ಆಆಆಆಅ
ಹೆಣ್ಣು : ಮಿನುಗುಟ್ಟುವ ಲಕ್ಷಾಂತರ ನಕ್ಷತ್ರದ ರಂಗೋಲಿಯ
ಸಿಂಗಾರವು ನೀನು..ಸುಂದರ ಚಿತ್ತಾರವು ನೀನು
ನಿನ್ನಯ ಬೆಳ್ಳಿಯ ಕಿರಣ ಈ ಭೂಮಿಗೆ ಕಟ್ಟಿದ ತೋರಣ
ನಿನ್ನಯ ಮೋಹಕ ಕಿರಣ ನಾವಿಬ್ಬರು ಸೇರಲು ಕಾರಣ
ನಾನಿಲ್ಲಿ ಭೂಮಿಯಲಿ ನೀನೇನೊ ಬಾನಿನಲಿ ನಾ ಹೇಗೆ ಕೇಳಿಸಲಿ
ಈ ನನ್ನ ಹಾಡಿನಲಿ ಬಾರೊ ಇಲ್ಲಿಗೆ ಕೇಳೊ ಮೆಲ್ಲಗೆ
ನೀನು ಹತ್ತಿರ ಇದ್ದಿದ್ದರೆ ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ..ಆಹಾ ಏನು ಅಂದವೊ
ಕೋರಸ್ : ರೂರು ರೂರು ರುರುರೂರ್ ರೂರು ರೂರು ರುರುರೂರ್
ಗಂಡು : ಬೆಳದಿಂಗಳ ಬಯಲಲ್ಲಿನ ತಂಪೆರೆಯುವ ನೆರಳಲ್ಲಿನ ತಂಗಾಳಿಯು ನೀನು...ತಣ್ಣನೆ ಪನ್ನೀರಿನ ಜೇನು

ಬಾನಲ್ಲಿ ಇದ್ದರೆ ಏನು ನೀನಿದ್ದಲ್ಲಿ ಇರುವೆ ನಾನು ನೀನಿದ್ದರೇನೆ ನಾನು ಈ ಬೆಸುಗೆ ಗೊತ್ತಿಲ್ಲವೇನು
ಈ ನೀಲಿ ಬಾನಿನಲಿ..ತಾರ ಸಮೂಹದಲಿ
ನಿನ್ನನ್ನ ಕಾಯುತಲೀ..ನಾ ಹೇಗೆ ಜೀವಿಸಲಿ ಬಾರೆ ಇಲ್ಲಿಗೆ ಸೇರೆ ಮೆಲ್ಲಗೆ
ನೀನು ಹತ್ತಿರ ಇದ್ದಿದ್ದರೆ ಏನು ಚೆಂದವೋ ನನ್ನ ಮುತ್ತಿಗೆ ಸಿಕ್ಕಿದ್ದರೆ..ಆಹಾ ಏನು ಅಂದವೊ
ಹೆಣ್ಣು : ಬಾರೊ ಚಂದಿರ ...ನನ್ನ ಹತ್ತಿರ ಬಾರೊ ಸುಂದರ....ಇನ್ನು ಹತ್ತಿರ
ಕೋರಸ್ : ಲಾಲಲಲ್ಲಲ್ಲಾ ಗಂಡು : ಲಾಲಲಲ್ಲಲ್ಲಾ
ಕೋರಸ್ : ಲಾಲಲಲ್ಲಲ್ಲಾ ಗಂಡು : ಲಾಲಲಲ್ಲಲ್ಲಾ
---------------------------------------------------------------------------------------------------------------------
ಅವಳೇ ನನ್ನ ಹೆಂಡ್ತಿ (೧೯೮೮) - ಮನಸಿದು ಹಕ್ಕಿಯ ಗೂಡು
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ ಮತ್ತು ಲತಾ ಹಂಸಲೇಖ
ಕೋರಸ್ : ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ
ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಕೋರಸ್ : ಹೂಂಹೂಂ... ಹೂಂಹೂಂ
ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ
ಹೆಣ್ಣು : ಕಣ್ಣು ಮುಚ್ಚಬಹುದು ಕನಸು ಮುಚ್ಚಲಾರೆ... ಸೀರೆ ಸೆರಗಿನಿಂದ ಮನಸಿನಾಸೆ ಮುಚ್ಚಾಲಾರೆ
ನಾಚಿ ನಿಲ್ಲಬಹುದು ನಡುಕ ತಾಳಲಾರೆ ನನ್ನೀ ಯೌವ್ವನವನ್ನ ಸವೆಯಬೇಡ ಎನ್ನಲಾರೆ
ಮಿಂಚಿನಂಥ ನನ್ನ ಉಸಿರ ಗಾಳಿ ಸೋಕಿದಾಗ ದೀಪದಂಚಿನಲ್ಲಿ ಉರಿವ ದಾಳವಾದೆ ಈಗ
ಅಮ್ಮಾ... ಅಮ್ಮಮ್ಮಮ್ಮ...
ಗಂಡು : ಅಆಆಆಆ ... ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಕೋರಸ್ : ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ
ಹೆಣ್ಣು : ಆಸೆ ಮೂಡಬಹುದು ಮುಗಿವ ಆಸೆ ಬೇಡಾ.. ನಮ್ಮಿ ಸುಖದಾರಂಭ ಅಂತ್ಯವಾಗುತೆಂಬುದೂ ಬೇಡಾ
ದುಂಬಿ ಹೇಳಬಹುದು ಹೋಗಿ ಬರುವೆನೆಂದು ಹೂವು ಹೇಳುವದಿಲ್ಲಾ ಹೋಗಿ ಬಾರೋ ನೀನು ಎಂದೂ
ನಾನು ನೀನು ಬೇರೆಯಾಗೋ ಮಾತೇ ಇಲ್ಲ ಇನ್ನೂ ನಾವೂ ಹೀಗೆ ಸೇರುವಾಗ ಏಕೆ ಪಾರ್ಟಿಷನ್ನು ...
ಅಮ್ಮಾ... ಅಮ್ಮಮ್ಮಮ್ಮ...
ಗಂಡು : ಅಆಆಆಆ ... ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಅವಳೇ ನನ್ನ ಹೆಂಡ್ತಿ (೧೯೮೮) - ಹೇ ಹುಡುಗಿ ನಗುತ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ ಮತ್ತು ವಾಣಿ ಜಯರಾಮ
ಗಂಡು : ಹೇ ಹುಡುಗಿ ನಗುತ ನೋಡು ಸ್ವಲ್ಪ ನೀನೀಗ ಜೀವ ಬಂದ ಶಿಲ್ಪ
ನೀ ನಕ್ಕರೆ ಅದು ಸಕ್ಕರೆ ನೋಡೇ ನೀ ಸ್ವಲ್ಪ ಮಾತಾಡೇ ಶಿಲ್ಪ ನಾನೀಗ ನಿನ್ನ ಪ್ರೇಮಕಲ್ಪ...
ಹೆಣ್ಣು : ಹೇ ಹುಡುಗ ನಾನು ಇನ್ನು ಕನ್ಯೆ ನೀ ಹೀಗೆ ನೋಡಬೇಡ ನನ್ನೇ
ನೀ ಸಿಕ್ಕರೆ ಅದು ಸಕ್ಕರೆ ನಾನ್ ಇನ್ನು ಕನ್ಯೆ ನೋಡದಿರು ನೀ ನನ್ನೇ ನೋಡಿಲ್ಲಿ ಕೆಂಪಗಾಯಿತು ಕೆನ್ನೇ....
ಗಂಡು : ರತ್ತೋ ರತ್ತೋ ರಾಯನ ಮಗಳೇ ರತ್ತೋ ರತ್ತೋ ಬಾ
ಹೆಣ್ಣು : ಹದಿನಾರೆಮ್ಮೆಯ ಕಾಯೋಕೆ ನಾನೇ ಬರಬೇಕೇನು
ಗಂಡು : ಬಿತ್ತೋ ಬಿತ್ತೋ ಭೀಮನ ಮಗಳೇ ಬಿತ್ತೋ ಬಿತ್ತೋ ಬಿತ್ತೋ ಬಾ
ಹೆಣ್ಣು : ಹದಿನೇಳ ಎಕರೆ ಬೆಳೆಯೋಕೆ ಬುತ್ತಿಯಾ ತರಬೇಕೇನು
ಗಂಡು : ಓ.. ಹೂಗಂಧ ಮೂಡಿಸಿ ಮದುವೆ ಸೀರೆ ಉಡಿಸಿ ಒಡವೆ ಎಲ್ಲ ತೊಡಿಸಿ ಮೆತ್ತೆ ಮೇಲೆ ನಡೆಸಿ
ನಾನಿನ್ನ ರಾಣಿ ಮಾಡುವೆ....ಓಯ್ ಓಯ್ ಓಯ್
ಹೆಣ್ಣು : ಹೇ ಹುಡುಗ (ಹ್ಹಾ ಹ್ಹಾ ) ಹೇ ಹೇ ಹುಡುಗ ನಾನು ಇನ್ನು ಕನ್ಯೆ (ಆಹ್ಹ್ )
ನೀ ಹೀಗೆ ನೋಡಬೇಡ ನನ್ನೇ (ಒಹೋ )
ಗಂಡು : ನೀ ಸಿಕ್ಕರೆ ಅದು ಸಕ್ಕರೆ ನೋಡೇ ನೀ ಸ್ವಲ್ಪ ಮಾತಾಡೇ ಶಿಲ್ಪ
ನಾನೀಗ ನಿನ್ನ ಪ್ರೇಮಕಲ್ಪ...ಆಆಅ.. ಓಓಓ
ಗಂಡು : ಕಣ್ಣಾ ಮುಚ್ಛೇ ಕಾಡೇ ಗೂಡೇ ಮುದ್ದಿನ ಮೂಟೆ ಬಾ
ಹೆಣ್ಣು : ಮುದ್ದಿಸಿ ನನ್ನ ಕಾಡೋದು ಬೇಡಯ್ಯಾ ನನ್ನ ಚೆನ್ನಾ
ಗಂಡು : ಅವಲಕ್ಕಿ ಬುವಲಕ್ಕಿ ಕಾಂಚಾಣ ಮಿಣ ಮಿಣ ಹೊನ್ನಿನ ಗಿಣಿಯೇ ಬಾ
ಹೆಣ್ಣು : ಮೆಚ್ಚಿಸಿ ನನ್ನ ಕಾಡೋದು ಬೇಡಯ್ಯಾ ನನ್ನ ರನ್ನ
ಗಂಡು : ಹೇ ಇದೇನಿದು ಕನಸೋ ಇದೇನಿದು ನನಸೋ
ಇದೇನಿದು ವಯಸೋ ಇದೇನಿದು ಸೊಗಸೋ ಬಾ ನಿನ್ನ ರಾಣಿ ಮಾಡುವೇ...
ಹೇ ಹೇ ಹೇ ಹೇ .. ಹೇ ಹುಡುಗಿ (ಹ್ಹಾ.. )
ಹೇ ಹುಡುಗಿ ನಗುತ ನೋಡು ಸ್ವಲ್ಪ ನೀನೀಗ ಜೀವ ಬಂದ ಶಿಲ್ಪ
ಹೆಣ್ಣು : ನೀ ಸಿಕ್ಕರೆ ಅದು ಸಕ್ಕರೆ ನಾನು ಇನ್ನು ಕನ್ಯೆ ನೋಡದಿರೂ ನೀ ನನ್ನೇ
ನೋಡಿಲ್ಲಿ ಕೆಂಪಗಾಯಿತು ಕೆನ್ನೇ....ಹೇಹೇಹೇಹೇ
-------------------------------------------------------------------------------------------------------------------------

ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು

ಹೆಣ್ಣು ಕೊಟ್ಟ ಮಾವನು ಕಣ್ಣು ಕೊಟ್ಟ ದೇವನು
ಹೆಣ್ಣು ಹೆತ್ತ ತಪ್ಪಿಗೆ ಕಾಲಿಗೇ ಬಿದ್ದರೋ
ಸಾಲ ಸೋಲ ಮಾಡಿಯೋ ಚಕ್ರಬಡ್ಡಿ ನೀಡಿಯೋ
ದುಡ್ಡು ತಂದು ಒಟ್ಟಿಗೆ ಗಂಡಿಗೆ ಕೊಟ್ಟರೂ
ಸೂಟು ಬೂಟು ಬೇಕಂತಾನೇ, ವಾಚು ಉಂಗರ ಎಲ್ಲಂತಾನೆ
ಸ್ಕೂಟರು ತಂದು ನಿಲ್ಲಸಂತಾನೆ ಮದುವೇ ಆಮೇಲಂತಾನೆ
ಮಾತು ಕತೆ ಇನ್ನೂ ಮುಗಿದಿಲ್ಲಾ.. ಓಓಓಓಓಓಓಓಓ
ನಿಂತು ಹೋದ ಮದುವೆಗೆ ಬಂಧು ಸೇರಿದವರಿಗೆ
ಮದುವೆ ಊಟದಡಿಗೆ ಸಂಡಿಗೆ ಚಿಂತೆಯೋ
ದೇಶದಲ್ಲಿ ತಿನ್ನಲೂ ಅನ್ನವಿಲ್ಲದಿರಲೂ
ದಂಡ ಪಿಂಡಗಳಿಗೆ ಅನ್ನದ ಸಂತೆಯೋ
ಬಾಳೆದಿಂಡು ಬಾಗೇ ಹೋಯ್ತು ತೋರಣವೂ ಒಣಗೆ ಹೋಯ್ತು
ತೆಂಗಿನಕಾಯಿ ನಿದ್ದೆ ಮಾಡತು, ತಾಳಿಯಂತೂ ಯೋಚನೆಗೆ ಬಿತ್ತೂ
ಅಕ್ಷತೆಗೆ ಕಾಲ ಬಂದಿಲ್ಲಾ... ಓಓಓಓಓ
ಅವಳೇ ನನ್ನ ಹೆಂಡ್ತಿ (೧೯೮೮) - ಪೂರ್ವದಲ್ಲಿ ಚಂದ್ರ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಕೋರಸ್
ಪೂರ್ವದಲ್ಲಿ ಚಂದ್ರ ಬಂದರೂ ಪಶ್ಚಿಮದಲ್ಲಿ ಸೂರ್ಯ ಬಂದರೂ
-------------------------------------------------------------------------------------------------------------------------
ಈ ನೀಲಿ ಬಾನಿನಲಿ..ತಾರ ಸಮೂಹದಲಿ
ನಿನ್ನನ್ನ ಕಾಯುತಲೀ..ನಾ ಹೇಗೆ ಜೀವಿಸಲಿ ಬಾರೆ ಇಲ್ಲಿಗೆ ಸೇರೆ ಮೆಲ್ಲಗೆ
ನೀನು ಹತ್ತಿರ ಇದ್ದಿದ್ದರೆ ಏನು ಚೆಂದವೋ ನನ್ನ ಮುತ್ತಿಗೆ ಸಿಕ್ಕಿದ್ದರೆ..ಆಹಾ ಏನು ಅಂದವೊ
ಹೆಣ್ಣು : ಬಾರೊ ಚಂದಿರ ...ನನ್ನ ಹತ್ತಿರ ಬಾರೊ ಸುಂದರ....ಇನ್ನು ಹತ್ತಿರ
ಕೋರಸ್ : ಲಾಲಲಲ್ಲಲ್ಲಾ ಗಂಡು : ಲಾಲಲಲ್ಲಲ್ಲಾ
ಕೋರಸ್ : ಲಾಲಲಲ್ಲಲ್ಲಾ ಗಂಡು : ಲಾಲಲಲ್ಲಲ್ಲಾ
---------------------------------------------------------------------------------------------------------------------
ಅವಳೇ ನನ್ನ ಹೆಂಡ್ತಿ (೧೯೮೮) - ಮನಸಿದು ಹಕ್ಕಿಯ ಗೂಡು
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ ಮತ್ತು ಲತಾ ಹಂಸಲೇಖ
ಕೋರಸ್ : ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ
ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ
ಗಂಡು : ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡುಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಹೆಣ್ಣು : ಆಸೆಯೂ ...
ಇಬ್ಬರು : ಅರಳುತ ಪುಟಿಯುತ ಜಿಗಿಯುತ ಕರೆದಿದೆ ಬಾ
ಗಂಡು : ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡುಇಬ್ಬರು : ಅರಳುತ ಪುಟಿಯುತ ಜಿಗಿಯುತ ಕರೆದಿದೆ ಬಾ
ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಹೆಣ್ಣು : ಆಸೆಯೂ ...
ಇಬ್ಬರು : ಅರಳುತ ಪುಟಿಯುತ ಜಿಗಿಯುತ ಕರೆದಿದೆ ಬಾ
ಇಬ್ಬರು : ಅರಳುತ ಪುಟಿಯುತ ಜಿಗಿಯುತ ಕರೆದಿದೆ ಬಾ
ಕೋರಸ್ : ಹೂಂಹೂಂ... ಹೂಂಹೂಂ
ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ
ನಾಚಿ ನಿಲ್ಲಬಹುದು ನಡುಕ ತಾಳಲಾರೆ ನನ್ನೀ ಯೌವ್ವನವನ್ನ ಸವೆಯಬೇಡ ಎನ್ನಲಾರೆ
ಮಿಂಚಿನಂಥ ನನ್ನ ಉಸಿರ ಗಾಳಿ ಸೋಕಿದಾಗ ದೀಪದಂಚಿನಲ್ಲಿ ಉರಿವ ದಾಳವಾದೆ ಈಗ
ಅಮ್ಮಾ... ಅಮ್ಮಮ್ಮಮ್ಮ...
ಗಂಡು : ಅಆಆಆಆ ... ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಹೆಣ್ಣು : ಆಸೆಯೂ ...
ಇಬ್ಬರು : ಅರಳುತ ಪುಟಿಯುತ ಜಿಗಿಯುತ ಕರೆದಿದೆ ಬಾ
ಇಬ್ಬರು : ಅರಳುತ ಪುಟಿಯುತ ಜಿಗಿಯುತ ಕರೆದಿದೆ ಬಾ
ಕೋರಸ್ : ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ
ದುಂಬಿ ಹೇಳಬಹುದು ಹೋಗಿ ಬರುವೆನೆಂದು ಹೂವು ಹೇಳುವದಿಲ್ಲಾ ಹೋಗಿ ಬಾರೋ ನೀನು ಎಂದೂ
ನಾನು ನೀನು ಬೇರೆಯಾಗೋ ಮಾತೇ ಇಲ್ಲ ಇನ್ನೂ ನಾವೂ ಹೀಗೆ ಸೇರುವಾಗ ಏಕೆ ಪಾರ್ಟಿಷನ್ನು ...
ಅಮ್ಮಾ... ಅಮ್ಮಮ್ಮಮ್ಮ...
ಗಂಡು : ಅಆಆಆಆ ... ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಮನಸಿದು ಹಕ್ಕಿಯ ಗೂಡು ಇದರೊಳಗಡೆ ಏನಿದೇ ನೋಡು
ಹೆಣ್ಣು : ಆಸೆಯೂ ...
ಇಬ್ಬರು : ಅರಳುತ ಪುಟಿಯುತ ಜಿಗಿಯುತ ಕರೆದಿದೆ ಬಾ
ಕೋರಸ್ : ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂ ಕೂಕೂ ಕುಕುಕ್ಕೂಇಬ್ಬರು : ಅರಳುತ ಪುಟಿಯುತ ಜಿಗಿಯುತ ಕರೆದಿದೆ ಬಾ
------------------------------------------------------------------------------------------------------------------------
ಅವಳೇ ನನ್ನ ಹೆಂಡ್ತಿ (೧೯೮೮) - ಹೇ ಹುಡುಗಿ ನಗುತ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ ಮತ್ತು ವಾಣಿ ಜಯರಾಮ
ಗಂಡು : ಹೇ ಹುಡುಗಿ ನಗುತ ನೋಡು ಸ್ವಲ್ಪ ನೀನೀಗ ಜೀವ ಬಂದ ಶಿಲ್ಪ
ನೀ ನಕ್ಕರೆ ಅದು ಸಕ್ಕರೆ ನೋಡೇ ನೀ ಸ್ವಲ್ಪ ಮಾತಾಡೇ ಶಿಲ್ಪ ನಾನೀಗ ನಿನ್ನ ಪ್ರೇಮಕಲ್ಪ...
ಹೆಣ್ಣು : ಹೇ ಹುಡುಗ ನಾನು ಇನ್ನು ಕನ್ಯೆ ನೀ ಹೀಗೆ ನೋಡಬೇಡ ನನ್ನೇ
ನೀ ಸಿಕ್ಕರೆ ಅದು ಸಕ್ಕರೆ ನಾನ್ ಇನ್ನು ಕನ್ಯೆ ನೋಡದಿರು ನೀ ನನ್ನೇ ನೋಡಿಲ್ಲಿ ಕೆಂಪಗಾಯಿತು ಕೆನ್ನೇ....
ಗಂಡು : ರತ್ತೋ ರತ್ತೋ ರಾಯನ ಮಗಳೇ ರತ್ತೋ ರತ್ತೋ ಬಾ
ಹೆಣ್ಣು : ಹದಿನಾರೆಮ್ಮೆಯ ಕಾಯೋಕೆ ನಾನೇ ಬರಬೇಕೇನು
ಗಂಡು : ಬಿತ್ತೋ ಬಿತ್ತೋ ಭೀಮನ ಮಗಳೇ ಬಿತ್ತೋ ಬಿತ್ತೋ ಬಿತ್ತೋ ಬಾ
ಹೆಣ್ಣು : ಹದಿನೇಳ ಎಕರೆ ಬೆಳೆಯೋಕೆ ಬುತ್ತಿಯಾ ತರಬೇಕೇನು
ಗಂಡು : ಓ.. ಹೂಗಂಧ ಮೂಡಿಸಿ ಮದುವೆ ಸೀರೆ ಉಡಿಸಿ ಒಡವೆ ಎಲ್ಲ ತೊಡಿಸಿ ಮೆತ್ತೆ ಮೇಲೆ ನಡೆಸಿ
ನಾನಿನ್ನ ರಾಣಿ ಮಾಡುವೆ....ಓಯ್ ಓಯ್ ಓಯ್
ಹೆಣ್ಣು : ಹೇ ಹುಡುಗ (ಹ್ಹಾ ಹ್ಹಾ ) ಹೇ ಹೇ ಹುಡುಗ ನಾನು ಇನ್ನು ಕನ್ಯೆ (ಆಹ್ಹ್ )
ನೀ ಹೀಗೆ ನೋಡಬೇಡ ನನ್ನೇ (ಒಹೋ )
ಗಂಡು : ನೀ ಸಿಕ್ಕರೆ ಅದು ಸಕ್ಕರೆ ನೋಡೇ ನೀ ಸ್ವಲ್ಪ ಮಾತಾಡೇ ಶಿಲ್ಪ
ನಾನೀಗ ನಿನ್ನ ಪ್ರೇಮಕಲ್ಪ...ಆಆಅ.. ಓಓಓ
ಗಂಡು : ಕಣ್ಣಾ ಮುಚ್ಛೇ ಕಾಡೇ ಗೂಡೇ ಮುದ್ದಿನ ಮೂಟೆ ಬಾ
ಹೆಣ್ಣು : ಮುದ್ದಿಸಿ ನನ್ನ ಕಾಡೋದು ಬೇಡಯ್ಯಾ ನನ್ನ ಚೆನ್ನಾ
ಗಂಡು : ಅವಲಕ್ಕಿ ಬುವಲಕ್ಕಿ ಕಾಂಚಾಣ ಮಿಣ ಮಿಣ ಹೊನ್ನಿನ ಗಿಣಿಯೇ ಬಾ
ಹೆಣ್ಣು : ಮೆಚ್ಚಿಸಿ ನನ್ನ ಕಾಡೋದು ಬೇಡಯ್ಯಾ ನನ್ನ ರನ್ನ
ಗಂಡು : ಹೇ ಇದೇನಿದು ಕನಸೋ ಇದೇನಿದು ನನಸೋ
ಇದೇನಿದು ವಯಸೋ ಇದೇನಿದು ಸೊಗಸೋ ಬಾ ನಿನ್ನ ರಾಣಿ ಮಾಡುವೇ...
ಹೇ ಹೇ ಹೇ ಹೇ .. ಹೇ ಹುಡುಗಿ (ಹ್ಹಾ.. )
ಹೇ ಹುಡುಗಿ ನಗುತ ನೋಡು ಸ್ವಲ್ಪ ನೀನೀಗ ಜೀವ ಬಂದ ಶಿಲ್ಪ
ಹೆಣ್ಣು : ನೀ ಸಿಕ್ಕರೆ ಅದು ಸಕ್ಕರೆ ನಾನು ಇನ್ನು ಕನ್ಯೆ ನೋಡದಿರೂ ನೀ ನನ್ನೇ
ನೋಡಿಲ್ಲಿ ಕೆಂಪಗಾಯಿತು ಕೆನ್ನೇ....ಹೇಹೇಹೇಹೇ
-------------------------------------------------------------------------------------------------------------------------
ಅವಳೇ ನನ್ನ ಹೆಂಡ್ತಿ (೧೯೮೮) - ಹೇ ಹುಡುಗಿ ನಗುತ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಎಷ್ಟು ಕೊಟ್ರು ಸಾಲಲ್ಲ ಬೀಗತನ ಮುಗಿಯಲ್ಲಾ
ತಾಳಿ ಇನ್ನೂ ಕಟ್ಟಿಲ್ಲಾ ಮಾತು ಕತೆ ಮುಗಿದಿಲ್ಲಾ..
ಹೆಣ್ಣಿಗೊಂದು ತಾಳಿ ಕಟ್ಟೋ ಘಳಿಗೆಯಂತೂ ಇನ್ನೂ ಕೂಡಿ ಬಂದಿಲ್ಲಾ...
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಹೆಣ್ಣು ಹೆತ್ತ ತಪ್ಪಿಗೆ ಕಾಲಿಗೇ ಬಿದ್ದರೋ
ಸಾಲ ಸೋಲ ಮಾಡಿಯೋ ಚಕ್ರಬಡ್ಡಿ ನೀಡಿಯೋ
ದುಡ್ಡು ತಂದು ಒಟ್ಟಿಗೆ ಗಂಡಿಗೆ ಕೊಟ್ಟರೂ
ಸೂಟು ಬೂಟು ಬೇಕಂತಾನೇ, ವಾಚು ಉಂಗರ ಎಲ್ಲಂತಾನೆ
ಸ್ಕೂಟರು ತಂದು ನಿಲ್ಲಸಂತಾನೆ ಮದುವೇ ಆಮೇಲಂತಾನೆ
ಮಾತು ಕತೆ ಇನ್ನೂ ಮುಗಿದಿಲ್ಲಾ.. ಓಓಓಓಓಓಓಓಓ
ಹೆಣ್ಣಿಗೊಂದು ತಾಳಿ ಕಟ್ಟೋ ಪುಣ್ಯವಂತೂ ಇನ್ನೂ ಕೂಡಿ ಬಂದಿಲ್ಲಾ...
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಮದುವೆ ಊಟದಡಿಗೆ ಸಂಡಿಗೆ ಚಿಂತೆಯೋ
ದೇಶದಲ್ಲಿ ತಿನ್ನಲೂ ಅನ್ನವಿಲ್ಲದಿರಲೂ
ದಂಡ ಪಿಂಡಗಳಿಗೆ ಅನ್ನದ ಸಂತೆಯೋ
ಬಾಳೆದಿಂಡು ಬಾಗೇ ಹೋಯ್ತು ತೋರಣವೂ ಒಣಗೆ ಹೋಯ್ತು
ತೆಂಗಿನಕಾಯಿ ನಿದ್ದೆ ಮಾಡತು, ತಾಳಿಯಂತೂ ಯೋಚನೆಗೆ ಬಿತ್ತೂ
ಅಕ್ಷತೆಗೆ ಕಾಲ ಬಂದಿಲ್ಲಾ... ಓಓಓಓಓ
ಹೆಣ್ಣಿಗೊಂದು ತಾಳಿ ಕಟ್ಟೋ ಯೋಗವಂತೂ ಇಲ್ಲವೇ ಇಲ್ಲಾ ...
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ ರಮ್ಯಾಂಡಪ್ಪೋ ರಿಮ್ಯಾಂಡು
ಎಷ್ಟು ಕೊಟ್ರು ಸಾಲಲ್ಲ ಬೀಗತನ ಮುಗಿಯಲ್ಲಾ
ತಾಳಿ ಇನ್ನೂ ಕಟ್ಟಿಲ್ಲಾ ಮಾತು ಕತೆ ಮುಗಿದಿಲ್ಲಾ..
ಹೆಣ್ಣಿಗೊಂದು ತಾಳಿ ಕಟ್ಟೋ ಘಳಿಗೆಯಂತೂ ಇನ್ನೂ ಕೂಡಿ ಬಂದಿಲ್ಲಾ...
-------------------------------------------------------------------------------------------------------------------------ಅವಳೇ ನನ್ನ ಹೆಂಡ್ತಿ (೧೯೮೮) - ಪೂರ್ವದಲ್ಲಿ ಚಂದ್ರ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಕೋರಸ್
ಪೂರ್ವದಲ್ಲಿ ಚಂದ್ರ ಬಂದರೂ ಪಶ್ಚಿಮದಲ್ಲಿ ಸೂರ್ಯ ಬಂದರೂ
ಪೂರ್ವದಲ್ಲಿ ಚಂದ್ರ ಬಂದರೂ ಪಶ್ಚಿಮದಲ್ಲಿ ಸೂರ್ಯ ಬಂದರೂ
ಹೆಣ್ಣಿಗೇ ಗಂಡು ಸಿಗುವುದಿಲ್ಲಾ ಗಂಡಿಗೆ ಕೆಲಸ ಸಿಗುವುದಿಲ್ಲಾ
ಭೂಮೀಲಿ ಹೀತ ಜನಕವೇಲ್ಲಾ ದೇವರು ಏನೂ ಮಾಡೋಲೋಲ್ಲಾ

No comments:
Post a Comment