ನೋಡಿ ಸ್ವಾಮಿ ನಾವಿರೋದು ಹೀಗೆ ಚಲನ ಚಿತ್ರದ ಹಾಡುಗಳು
- ನೋಡಿ ಸ್ವಾಮಿ ನಾವಿರೋದು ಹೀಗೆ
- ಬೇಡ... ಬೇಡ.. ಅಯ್ಯಯ್ಯೋ ... ಅಯ್ಯಯ್ಯೋ ನಮಗೇ ಮದುವೇ ಬೇಡ ಸ್ವಾಮೀ ಹ್ಹಾ ..
- ಭಾಗ್ಯದ ಲಕ್ಷ್ಮಿ ಬಾರಮ್ಮಾ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಹಾಡಿರುವವರು: ಎಸ್.ಪಿ.ಬಿ
ಗಂಡು : ನೋಡಿ ಸ್ವಾಮಿ ನಾವಿರೋದು ಹೀಗೆ
ಕೋರಸ್ : ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ
ಗಂಡು : ಅರೇ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನಾವಿರೋದು ಹೀಗೆ
ಕೋರಸ್ : ನೋಡಿ ಸ್ವಾಮಿ (ಸ್ವಾಮಿ) ನೋಡಿ ಸ್ವಾಮಿ (ಸ್ವಾಮಿ)
ನೋಡಿ ಸ್ವಾಮಿ (ಹ್ಹಾ.. ಹ್ಹಾ.. ) ನೋಡಿ ಸ್ವಾಮಿ (ಹೋ .. ಹೋ .. )
ಕೋರಸ್ : ಆಆಆಅ.. ಆಆಆಅ.. ಆಆಆಅ.. ಆಆಆಅ..
ಗಂಡು : ನಾಳೆ ಎಂಬುವ ಚಿಂತೆ ಮನದಲಿ ನಮಗಿಲ್ಲನೆನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೋಲ್ಲ
ಹ್ಹಾ... ನಾಳೆ ಎಂಬುವ ಚಿಂತೆ ಮನದಲಿ ನಮಗಿಲ್ಲ
ನೆನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೋಲ್ಲ
ಇಂದು ಏನು ಬೇಕು ಅದರ ಚಿಂತೆ ಸಾಕು.. ಅಷ್ಟೇ..
ಇಂದು ಏನು ಬೇಕು ಅದರ ಚಿಂತೆ ಸಾಕು ಈ ಬದುಕು ಸಾಗೋ ರೀತಿ ಹೀಗೆ
ಇಂದು ಏನು ಬೇಕು ಅದರ ಚಿಂತೆ ಸಾಕು ಈ ಬದುಕು ಸಾಗೋ ರೀತಿ ಹೀಗೆ
ಕೋರಸ್ : ನೋಡಿ ಸ್ವಾಮಿ (ಹೇಹೇ ) ನೋಡಿ ಸ್ವಾಮಿ (ಹ್ಹಾ ಹ್ಹಾ )
ನೋಡಿ ಸ್ವಾಮಿ (ಅಪನಂತೋ ಭಾಯ್ ) ನೋಡಿ ಸ್ವಾಮಿ (ಐಸೇ ಹೈ )
ಗಂಡು : ನೋಡಿ ಸ್ವಾಮಿ ನಾವಿರೋದು ಹೀಗೆ ಅರೇ ನೋಡಿ ಸ್ವಾಮಿ ನಾವಿರೋದು ಹೀಗೆ... ಯ್ಯಾ...
ಯಾರು ಸ್ನೇಹದಿ ಬರುವರೋ ಅವರೇ ನಮ್ಮೋರು.. ಹ್ಹಾ
ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು
ಯಾರು ಸ್ನೇಹದಿ ಬರುವರೋ ಅವರೇ ನಮ್ಮೋರು
ಯಾರು ಮಿತ್ರರಲ್ಲ ಹ್ಹಾ.. ಯಾರು ಶತ್ರುವಲ್ಲ ಹೇ...
ಯಾರು ಮಿತ್ರರಲ್ಲಾ ...ಆಆಆ.. ಯಾರು ಶತ್ರುವಲ್ಲ ಈ ಬಗೆಯ ಬದುಕು ನಮಗು ಎಂದೂ
ಕೋರಸ್ : ನೋಡಿ ಸ್ವಾಮಿ (ಹೇ ಭಗವಾನ್ ) ನೋಡಿ ಸ್ವಾಮಿ (ಈ ಯಾ ಸೂಡು )
ನೋಡಿ ಸ್ವಾಮಿ (ನೀ ಯಾವಾನೋನ್ ಸ್ವಾಮೀ ) ನೋಡಿ ಸ್ವಾಮಿ (ಹ್ಹಾ )
ಗಂಡು : ಅರೇ.. ನೋಡಿ ಸ್ವಾಮಿ ನಾವಿರೋದು ಹೀಗೆ ಅರೇ ನೋಡಿ ಸ್ವಾಮಿ ನಾವಿರೋದು ಹೀಗೆ... ಹೋ ...
ಕೋರಸ್ : ನೋಡಿ ಸ್ವಾಮಿ (ಜಾಗ ಬಿಡಿ ) ನೋಡಿ ಸ್ವಾಮಿ (ಇನ್ ದ ಕಮ್ ಫಾಸ್ಟ್ )
ನೋಡಿ ಸ್ವಾಮಿ (ನೀ ಯಾವಾನೋನ್ ಸ್ವಾಮೀ ) ನೋಡಿ ಸ್ವಾಮಿ (ಹ್ಹೇ..ಹ್ಹೇ ಹ್ಹೇ ಹ್ಹೇ ಹ್ಹಾ ಹ್ಹಾ ಹ್ಹಾ ) ನೋಡಿ ಸ್ವಾಮಿ ನಾವಿರೋದು ಹೀಗೆ(1983) - ನಮಗೇ ಮದುವೇ ಬೇಡ ಸ್ವಾಮೀ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಹಾಡಿರುವವರು: ಎಸ್.ಪಿ.ಬಿ
ಬೇಡ... ಬೇಡ.. ಅಯ್ಯಯ್ಯೋ ... ಅಯ್ಯಯ್ಯೋ ನಮಗೇ ಮದುವೇ ಬೇಡ ಸ್ವಾಮೀ ಹ್ಹಾ ..
ನಮಗೇ ಮದುವೇ ಬೇಡ ಸ್ವಾಮೀ ... ಚಿನ್ನ ರನ್ನ ಮುದ್ದು ಎನುವಾ ಚೆಲ್ಲಾಟ ಮೂರೂ ದಿನ
ಜಗಳ ಕದನ ಕೋಪ ತಾಪ ಹೋರಾಟ ನೂರು ದಿನ ಅಯ್ಯೋ...
ನಮಗೇ ಮದುವೇ ಬೇಡ ಸ್ವಾಮೀ
--------------------------------------------------------------------------------------------------------------------------
ಚಿನ್ನ ರನ್ನ ಮುದ್ದು ಎನುವಾ ಚೆಲ್ಲಾಟ ಮೂರೂ ದಿನ ಹ್ಹಾ... ಹ್ಹಾ.. ಹ್ಹಾ..
ಜಗಳ ಕದನ ಕೋಪ ತಾಪ ಹೋರಾಟ ನೂರು ದಿನ ..ಅಯ್ಯಅಯ್ಯಯ್ಯಯ್ಯೋ
ರೋಷದ ಹುಡುಗಿಯಾದರೇ ಸಮಾಧಾನ ಮಾಡಲಾರೇ
ಕಾದಾಡೋ ಹೆಣ್ಣು ಬಂದರೇ ಎದುರಿಸಿ ನಿಲ್ಲಲ್ಲಾರೇ
ನೂರಾರು ಆಸೆ ಇದ್ದರೇ ನಾನೇನೂ ಮಾಡಲಾರೇ... ನಾನೇನೂ ಮಾಡಲಾರೇ...
ಕೆಟ್ಟವಳಾದ... ಆಆಆ.... ಕೆಟ್ಟವಳಾದ ಹೆಂಡತಿ ಬಂದರೇ ಬಾಳೂ ಬರೀ ಗೋಳು
ಸಾಕೂ ಸಾಕೂ ನಮಗೇ ಬೇಡಾ ಜೋಡಿ ... ನೇವರ್ ... ನೇವರ್
ನಮಗೇ ಮದುವೇ ಬೇಡ ಸ್ವಾಮೀ
ಚಿನ್ನ ರನ್ನ ಮುದ್ದು ಎನುವಾ ಚೆಲ್ಲಾಟ ಮೂರೂ ದಿನ
ಜಗಳ ಕದನ ಕೋಪ ತಾಪ ಹೋರಾಟ ನೂರು ದಿನ ..ಬಾಪರೇ ಬಾಪ್
ಸೇರಿದ ಮೇಲೆ ಬಾಳಲೆಬೇಕೂ ಬಾಳುವ ಮನುಜಾ ಸೋಲಲೇಬೇಕು
ಸ್ನೇಹದಿ ಸೇರಿ ನಡೆಯಲೇ ಬೇಕೂ ಒಬ್ಬರನೊಬ್ಬರೂ ಅರಿತಿರಬೇಕು
ಸೋಲೇನು ಎಂಬ ಆ ಒಣ ಜಂಭ
ಸೋಲೇನು ಎಂಬ ಆ ಒಣ ಜಂಭ ಮನದಲ್ಲಿ ಬಂದಾಗ ಸುಖವೆಲ್ಲಿದೇ
ಸಂತೋಷ ಬದುಕಲ್ಲಿ ಇನ್ನೆಲ್ಲಿದೇ .. ಎಲ್ಲಿದೇ ..
ನಮಗೇ ಮದುವೇ ಬೇಡ ಸ್ವಾಮೀ
ಅರೇ .. ಚಿನ್ನ ರನ್ನ ಮುದ್ದು ಎನುವಾ ಚೆಲ್ಲಾಟ ಮೂರೂ ದಿನ ಇಬ್ಬರು : ಅಹ್ಹಹ್ಹಹ್ಹ
ಜಗಳ ಕದನ ಕೋಪ ತಾಪ ಹೋರಾಟ ನೂರು ದಿನ ..ಮಮಮ.. ಮಮ್ಮಿ
ನಮಗೇ ಮದುವೇ ಬೇಡ ಸ್ವಾಮೀ... ಸ್ವಾಮೀ ನಮಗೇ ಮದುವೇ ಬೇಡ ಬೇಡ ಬೇಡ ಬೇಡ ಸ್ವಾಮೀ ...
ನೋಡಿ ಸ್ವಾಮಿ ನಾವಿರೋದು ಹೀಗೆ(1983) - ಭಾಗ್ಯದ ಲಕ್ಷ್ಮಿ ಬಾರಮ್ಮ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಪುರಂದದಾಸ, ಹಾಡಿರುವವರು: ಭೀಮಸೇನ ಜೋಷಿ
ಲಕ್ಷ್ಮಿ... ಲಕ್ಷ್ಮಿ... ಲಕ್ಶ್ಮೀ ... ಬಾರಮ್ಮಾ .. ಬಾರಮ್ಮಾ .. ಬಾರಮ್ಮಾ .. ಲಕ್ಷ್ಮೀ.. ಬಾರಮ್ಮಾ
ಭಾಗ್ಯದ ಲಕ್ಷ್ಮಿ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತಾ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತಾ ಹೆಜ್ಜೆಯ ಮೇಲೋಂದ ಹೆಜ್ಜೆಯ ನಿಕ್ಕುತಾ
ಸಜ್ಜನ ಸಾಧೂ ಪೂಜೆಯ ವೇಳೆಗೇ ಮಜ್ಜಿಗೆಯೊಳಗಿನ ಬೆಣ್ಣೆಯಂತೇ

ಕನಕ ವೃಷ್ಟಿಯ ಕರೆಯುತ ಬಾರೇ
ಕನಕ ವೃಷ್ಟಿಯ ಕರೆಯುತ ಬಾರೇ ಮನಕ ಮನೆಯ ಸಿದ್ದಿಯ ತೋರೇ
ದಿನಕರ ಕೋಟಿ ತೇಜದಿ ಹೊಳೆಯುವ ಜನಕರಾಯನ ಕುಮಾರಿ ಬೇಗ
ಭಾಗ್ಯದ ಲಕ್ಷ್ಮಿ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟೂ ಕಂಕಣ ಕೈಯ್ಯ ತಿರುವುತ ಬಾರೇ
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟೂ ಕಂಕಣ ಕೈಯ್ಯ ತಿರುವುತ ಬಾರೇ
ಕುಂಕುಮಾಂಕಿತೇ ಪಂಕಜಲೋಚನೇ ವೆಂಕಟರಮಣನ ಬಿಂಕದ ರಾಣಿ
ಭಾಗ್ಯದ ಲಕ್ಷ್ಮಿ ಬಾರಮ್ಮಾ ನಮ್ಮಮ್ಮ ನೀ ಭಾಗ್ಯದ ಲಕ್ಷ್ಮಿ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ಸಕ್ಕರೇ ತುಪ್ಪದ ಕಾಲುವೇ ಹರಿಸಿ
ಸಕ್ಕರೇ ತುಪ್ಪದ ಕಾಲುವೇ ಹರಿಸಿ ಶುಕ್ರವಾರದ ಪೂಜೆಯ ವೇಳೆಗೇ
ಅಕ್ಕರೆವುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠ್ಠಲನ ರಾಣೀ
ವಿಠ್ಠಲನ ರಾಣೀ ವಿಠ್ಠಲನ ರಾಣೀ ವಿಠ್ಠಲನ ರಾಣೀ ವಿಠ್ಠಲನ ರಾಣೀ....... ಆಆಆಅ ಆಆಆಆ ಆಆಆ ಆಆಆ
ಭಾಗ್ಯದ ಲಕ್ಷ್ಮಿ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ಲಕ್ಷ್ಮಿ ಬಾರಮ್ಮಾ ಲಕ್ಷ್ಮಿ... ಲಕ್ಶ್ಮೀ ... ಬಾರಮ್ಮಾ .. ಬಾರಮ್ಮಾ .. ಬಾರಮ್ಮಾ .. ಬಾರಮ್ಮಾ
--------------------------------------------------------------------------------------------------------------------------
No comments:
Post a Comment