- ಓ ನನ್ನ ಕಣ್ಣೆ
- ಬಾನೆ ಬಾನೆ ನಾನು ಮೇಘ ತಾನೆ
- ಚಚ್ಚಿ ಹಾಕು
- ಪಂಚೆ ಕಟ್ಟು
- ದಂಗಾ ದಂಗಾ
- ಕೋಲನ್ನ ಕೋಲೇ
- ದಿ ರೈಸ್ ಅಪ್
ಜಗಮಲ್ಲ (೨೦೧೯) - ಓ ನನ್ನ ಕಣ್ಣೆ
ಸಂಗೀತ : ಡಿ.ಇಮ್ಮಾನ್, ಸಾಹಿತ್ಯ : ಹೃದಯ ಶಿವ, ಗಾಯನ : ಸಿಧಾರ್ಥ ಬೆಳ್ಳಂನು
ಓ ನನ್ನ ಕಣ್ಣೆ ಓ ನನ್ನ ಕಣ್ಣೆ ಕಣ್ಣೀರ ಒರೆಸಲಾ….
ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ ….
ಕೂಸುಮರಿ ಮಾಡಿ ಹೊತ್ತಾಡಿಲ್ಲ ಹಾಡಿಲ್ಲ ಜೋಗುಳ
ಚಂದ್ರಮನ ತೋರಿ ಕೈತುತ್ತು ತಿನ್ನಿಸಿ ತೂಗಿಲ್ಲ ತೊಟ್ಟಿಲ್ಲ
ನನ್ನೆಲ್ಲ ನೋವ ಕಂಡು ಕಾರ್ಮೋಡವು ಕಣ್ಣೀರ ಸುರಿಸಿತ
ಆರಾರಿರಾರೊ ರಾರೊ ರಾರೊ ಆರಾರಿರಾರಾ…. ರೊ
ಆರಾರಿರಾರೊ ರಾರೊ ರಾರೊ ಆರಾರಿರಾರೊ ರಾರೊ ರಾರೊ
ಆರಾರಿರಾರೊ ಆರಾರಿರಾರೊ ರಾರೊ ರಾರೊ ಆರಾರಿರಾರೊ…..
ಓ ನನ್ನ ಕಣ್ಣೆ ಓ ನನ್ನ ಕಣ್ಣೆ ಕಣ್ಣೀರ ಒರೆಸಲಾ
ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ
ಕರುಳಿನ ಸಂಬಂಧ ಕರಗದ ಅನುಬಂಧ
ಕರೆಯಿತು ಕೈ ಬೀಸಿ ಹುಡುಕೇ ಬಂದೆ
ಕಂಬನಿ ಕೊಳದೊಳಗೆ ಬಾವನೆ ಸುಳಿಯೊಳಗೆ
ಸಿಲುಕಿದ ಜೀವಕ್ಕೆ ನೀನು ಕಂಡೆ
ನಾ ನಿನ್ನ ಕಾವಲುಗಾರ ಹಾಯಾಗಿ ಮಲಗಮ್ಮ
ಕೈತಪ್ಪಿ ಹೋದರೆ ನೀನು ಅನ್ನೋದೆ ಭಯವಮ್ಮ
ಬಾಳೊಂದು ಪಂಜರ ನೀನಲ್ಲಿ ಇಂಚರ
ನೀನು ಬಾಯ್ತುಂಬಾ ಅಪ್ಪ ಅನ್ನಮ್ಮ ಸಾಕು ಬದುಕು ಸಾರ್ಥಕ
ಓ ನನ್ನ ಕಣ್ಣೆ ಓ ನನ್ನ ಕಣ್ಣೆ ಕಣ್ಣೀರ ಒರೆಸಲಾ
ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ
ಕೂಸುಮರಿ ಮಾಡಿ ಹೊತ್ತಾಡಿಲ್ಲ ಹಾಡಿಲ್ಲ ಜೋಗುಳ
ಚಂದ್ರಮನ ತೋರಿ ಕೈತುತ್ತು ತಿನ್ನಿಸಿ ತೂಗಿಲ್ಲ ತೂಟ್ಟಿಲ
ಲೋಕನೆ ಮಲಗಿರುವಾಗ ಮೌನದಲ್ಲಿ ಇಬ್ಭರೆ ಮಾತಡುವ
ಆರಾರಿರಾರೊ ರಾರೊ ರಾರೊ ಆರಾರಿರಾ.. ರೊ ಆರಾರಿರಾರೊ
ರಾರೊ ರಾರೊ ಆರಾರಿರಾರೊ ಆರಾರಿರಾರೊ ರಾರೊ ರಾರೊ
ಆರಾರಿರಾರೊ ಆರಾರಿರಾರೊ ರಾರೊ ರಾರೊ ಆರಾರಿರಾರೊ.....
ಓ ನನ್ನ ಕಣ್ಣೆ ಓ ನನ್ನ ಕಣ್ಣೆ
---------------------------------------------------------------------------------------
ಬಾನೇ... ಬಾನೆ ಬಾನೆ ನಾನು ಮೇಘ ತಾನೆ
ಬಾನೇ... ಬಾನೆ ಬಾನೆ ನಾನು ಮೇಘ ತಾನೆ
ಸನಿಹದಲೂ ಸಲಿಗೆಯಲೂ ನೀನಿಲ್ಲವೆ
ಮನೆಯೊಳಗೂ ಇಳೆಯೊಳಗೂ ಒಂದಾಗುವೆ
ಮಾತಲಿ ಹೇಗೆ ಹೇಳಲಿ ಪ್ರೀತಿ ಭಾಷೆ ಬಲ್ಲೆಯ
ಕಣ್ಣಲಿ ವಿನಿಮಯವಾಗಲಿ ಹೃದಯಗಳ ವಿಷಯ
ನೀ ತಾನೆ ಅರ್ಧಾಂಗಿ ನಾ ನಿನ್ನ ಸಹಭಾಗಿ
ನೀ ತಾನೆ ದೊರೆಸಾನಿ ನಾ ನಿನ್ನ ಅಭಿಮಾನಿ
ಬಾನೇ... ಬಾನೆ ಬಾನೆ ನಾನು ಮೇಘ ತಾನೆ
ಒಲಿದವಳೆ ಜೋಡಿ ನಯನಗಳ ಜೇನಗಡಿಗೆಯೊಳು ಇಳಿದ ಇರುವೆ ತರ ಸಿಲುಕಿರುವೇ
ಮರಳುವಾಸೆಯಿಲ್ಲ ನನಗೆ ಅತಿಶಯದಿ ಜನಿಸಿ ವರುಷಗಳು
ಉರುಳಿ ತೆರಳಿದರೂ ಬಾಳ ಪಯಣದಲಿ
ಮೊಗ ನಿನ್ನದು ನೆನಪಲುಳಿದು ಬಿಡಲಿ ಕೊನೆಗೆ
ಬೇರಾರಿ ಹೂ ಸಿಗದ ಈ ಜೀವನ ಮಳೆಸುರಿದ ನೆಲದಂತೆ ರೋಮಾಂಚನ
ಮಗುವಿನ ಮೈಯ್ಯ ಗಂಧಕೆ ಒಲವಿನ ಬಂಧ ಹೋಲಿಕೆ
ಅರೆಗಳಿಗೆ ತೊರೆದರೆ ನೀ ಉಸಿರಿನ ಹೂವು ಬಾಡದೆ
ನೀ ತಾನೆ ದೊರೆಸಾನಿ ನಾ ನಿನ್ನ ಅಭಿಮಾನಿ
ಬಾನೇ... ಬಾನೆ ಬಾನೆ ನಾನು ಮೇಘ ತಾನೆ
ಸನಿಹದಲ್ಲೂ ಸಲಿಗೆಯಲ್ಲೂ ನೀನಿಲ್ಲದೆ

ಜಗಮಲ್ಲ (೨೦೧೯) - ಬಾನೆ ಬಾನೆ ನಾನು ಮೇಘ ತಾನೆ
ಸಂಗೀತ : ಡಿ.ಇಮ್ಮಾನ್, ಸಾಹಿತ್ಯ : ಹೃದಯ ಶಿವ, ಗಾಯನ : ಸಿಧಾರ್ಥ ಬೆಳ್ಳಂನು, ಅನುರಾಧ ಭಟ್ಟ
ಬಾನೇ... ಬಾನೆ ಬಾನೆ ನಾನು ಮೇಘ ತಾನೆ
ಸನಿಹದಲೂ ಸಲಿಗೆಯಲೂ ನೀನಿಲ್ಲವೆ
ಮನೆಯೊಳಗೂ ಇಳೆಯೊಳಗೂ ಒಂದಾಗುವೆ
ಮಾತಲಿ ಹೇಗೆ ಹೇಳಲಿ ಪ್ರೀತಿ ಭಾಷೆ ಬಲ್ಲೆಯ
ಕಣ್ಣಲಿ ವಿನಿಮಯವಾಗಲಿ ಹೃದಯಗಳ ವಿಷಯ
ನೀ ತಾನೆ ಅರ್ಧಾಂಗಿ ನಾ ನಿನ್ನ ಸಹಭಾಗಿ
ನೀ ತಾನೆ ದೊರೆಸಾನಿ ನಾ ನಿನ್ನ ಅಭಿಮಾನಿ
ಬಾನೇ... ಬಾನೆ ಬಾನೆ ನಾನು ಮೇಘ ತಾನೆ
ಒಲಿದವಳೆ ಜೋಡಿ ನಯನಗಳ ಜೇನಗಡಿಗೆಯೊಳು ಇಳಿದ ಇರುವೆ ತರ ಸಿಲುಕಿರುವೇ
ಮರಳುವಾಸೆಯಿಲ್ಲ ನನಗೆ ಅತಿಶಯದಿ ಜನಿಸಿ ವರುಷಗಳು
ಉರುಳಿ ತೆರಳಿದರೂ ಬಾಳ ಪಯಣದಲಿ
ಮೊಗ ನಿನ್ನದು ನೆನಪಲುಳಿದು ಬಿಡಲಿ ಕೊನೆಗೆ
ಬೇರಾರಿ ಹೂ ಸಿಗದ ಈ ಜೀವನ ಮಳೆಸುರಿದ ನೆಲದಂತೆ ರೋಮಾಂಚನ
ಮಗುವಿನ ಮೈಯ್ಯ ಗಂಧಕೆ ಒಲವಿನ ಬಂಧ ಹೋಲಿಕೆ
ಅರೆಗಳಿಗೆ ತೊರೆದರೆ ನೀ ಉಸಿರಿನ ಹೂವು ಬಾಡದೆ
ನೀ ತಾನೆ ದೊರೆಸಾನಿ ನಾ ನಿನ್ನ ಅಭಿಮಾನಿ
ಬಾನೇ... ಬಾನೆ ಬಾನೆ ನಾನು ಮೇಘ ತಾನೆ
ಸನಿಹದಲ್ಲೂ ಸಲಿಗೆಯಲ್ಲೂ ನೀನಿಲ್ಲದೆ
ಮನೆಯೊಳಗೂ ಇಳೆಯೊಳಗೂ ಒಂದಾಗುವೆ
ಮಾತಲಿ ಹೇಗೆ ಹೇಳಲಿ ಪ್ರೀತಿಯ ಭಾಷೆ ಬಲ್ಲೆಯ
ಕಣ್ಣಲಿ ವಿನಿಮಯವಾಗಲಿ ಹೃದಯಗಳ ವಿಷಯ
ನೀ ತಾನೆ ಅರ್ಧಾಂಗಿ ನಾ ನಿನ್ನ ಸಹಭಾಗಿ
ನೀ ತಾನೆ ದೊರೆಸಾನಿ ನಾ ನಿನ್ನ ಅಭಿಮಾನಿ
ಬಾನೇ... ಬಾನೆ ಬಾನೆ
ಮಾತಲಿ ಹೇಗೆ ಹೇಳಲಿ ಪ್ರೀತಿಯ ಭಾಷೆ ಬಲ್ಲೆಯ
ಕಣ್ಣಲಿ ವಿನಿಮಯವಾಗಲಿ ಹೃದಯಗಳ ವಿಷಯ
ನೀ ತಾನೆ ಅರ್ಧಾಂಗಿ ನಾ ನಿನ್ನ ಸಹಭಾಗಿ
ನೀ ತಾನೆ ದೊರೆಸಾನಿ ನಾ ನಿನ್ನ ಅಭಿಮಾನಿ
ಬಾನೇ... ಬಾನೆ ಬಾನೆ
---------------------------------------------------------------------------------------------------
ಜಗಮಲ್ಲ (೨೦೧೯) - ಚಚ್ಚಿ ಹಾಕು
ಸಂಗೀತ : ಡಿ.ಇಮ್ಮಾನ್, ಸಾಹಿತ್ಯ : ಹೃದಯ ಶಿವ, ಗಾಯನ : ಶಶಾಂಕ ಶೇಷಗಿರಿ
---------------------------------------------------------------------------------------------------
ಜಗಮಲ್ಲ (೨೦೧೯) - ಪಂಚೆ ಕಟ್ಟು
ಸಂಗೀತ : ಡಿ.ಇಮ್ಮಾನ್, ಸಾಹಿತ್ಯ : ಹೃದಯ ಶಿವ, ಗಾಯನ : ಶಶಾಂಕ ಶೇಷಗಿರಿ
ಪಂಚೇ ಪಂಚೇ ಪಂಚೇ ಕಟ್ಟು ಕೊಂಚ ಮ್ಯಾಲೇ ಎತ್ತಿ ಕಟ್ಟು
ಮಂಡ್ಯ ಮಣ್ಣ ಹೆಮ್ಮೆ ಇದು ಪಂಚೇ ಕಟ್ಟು
ಪಂಚೇ ಪಂಚೇ ಪಂಚೇ ಕಟ್ಟು ನಾಚಿಕೆ ಊರಾಚೆಗಿಟ್ಟು
ಗಂಡು ಕುಲದ ಗುರುತು ಇದು ಎತ್ತಿ ಕಟ್ಟು
ಬಂದ ಬಂದ ವೀರಭಧ್ರ ಬಂದ ನೋಡು ತಾಂಡವ ರುಧ್ರ
ಸಿಕ್ಕಾಪಟ್ಟೇ ಶೋಕಿ ಸುಂದ್ರ ಗುಣದಲ್ಲಿ ಪ್ರೀತಿ ಪಾತ್ರ
ಯುದ್ಧಕ್ಕೂ.. ಊಟಕ್ಕೂ ... ಮುಂದ್ಲಾವರೂ
ದೇವ್ರಿಗೇ ಮಾತ್ರ ಕೈ ಮುಗಿಯೋರು
ಈ ಮಣ್ಣು ಈ ಜನರ ಕಾಯೋರು
ಪ್ರೀತಿಯಿಂದ ಬೈದು ಹೇಳೋರು
ಭದ್ರ ಸಿಡಿಲು ಬರಲು ಸಿಡಿಮಿಡಿ ಮುನಿದು ಬರಲು ಹೊಡಿಬಡಿ
ಬಿಡಿ ಬಿಡಿ ಬಿಡಿ ದಾರಿ ಬಿಡಿ
ಪಂಚೇ ಪಂಚೇ ಪಂಚೇ ಕಟ್ಟು ಕೊಂಚ ಮ್ಯಾಲೇ ಎತ್ತಿ ಎತ್ತಿ ಕಟ್ಟು
ಮಂಡ್ಯ ಮಣ್ಣ ಹೆಮ್ಮೆ ಇದು ಪಂಚೇ ಕಟ್ಟು
ಪಂಚೇ ಪಂಚೇ ಪಂಚೇ ಕಟ್ಟು ನಾಚಿಕೆ ಊರಾಚೆಗಿಟ್ಟು
ಗಂಡು ಕುಲದ ಗುರುತು ಇದು ಎತ್ತಿ ಕಟ್ಟು
ಪಂಚೇ ಪಂಚೇ ಪಂಚೇ ಕಟ್ಟು ಕೊಂಚ ಮ್ಯಾಲೇ ಎತ್ತಿ ಎತ್ತಿ ಕಟ್ಟು
ಮಂಡ್ಯ ಮಣ್ಣ ಹೆಮ್ಮೆ ಇದು ಪಂಚೇ ಕಟ್ಟು
ಪಂಚೇ ಕಟ್ಟು ಪಂಚೇ ಪಂಚೇ ಪಂಚೇ ಕಟ್ಟು ನಾಚಿಕೆ ಊರಾಚೆಗಿಟ್ಟು
ಗಂಡು ಕುಲದ ಗುರುತು ಇದು ಎತ್ತಿ ಕಟ್ಟು
ಬಂದ ಬಂದ ವೀರಭಧ್ರ ಬಂದ ನೋಡು ತಾಂಡವ ರುಧ್ರ
ಸಿಕ್ಕಾಪಟ್ಟೇ ಶೋಕಿ ಸುಂದ್ರ ಗುಣದಲ್ಲಿ ಪ್ರೀತಿ ಪಾತ್ರ
ತಲೆ ಹೋದರೂ ಕೂಡ ತಲೆ ಬಾಗಿ ನಿಲ್ಲಲ್ಲ... ತಿಳಿ ನಮ್ಮ ಸ್ವಾಭಿಮಾನ
ಇಟ್ಟ ಹೆಜ್ಜೆ ತೆಗೆಯೊಲ್ಲ ... ತೊಟ್ಟ ಗುರಿ ಮರೆಯೋಲ್ಲ... ಇದೇ ನಮ್ಮ ಜಾಯಮಾನ
ಕುಡುಗೋಲು ಕತ್ತಿ ಸಮೇತ ಬಂದು ಹಗೇ ಮುರಿಯುತ್ತಾ .. ನಗುವ ಮಂದಿ
ಹೊಡಿ ಡೋಲು ತಮಟೆ ನಗಾರಿ ಇಂದೂ ... ಕುಣಿದಾಡುತ್ತಾ ಚಿಂದಿ ಚಿಂದಿ
ಕಡು ರೋಷಾನಾ ತೋರಿಸಿದೇ... ಮರೆಮಾಚಿ ದಿನ ವೇಷಾನ ಧರಿಸದೇ
ದಯಮಾಡಿಸೀ... ಬಲ ಏನೂ ಏನೂ ಅಂತ ತೋರ್ಸು
ಪಂಚೇ ಪಂಚೇ ಪಂಚೇ ಕಟ್ಟು ಕೊಂಚ ಮ್ಯಾಲೇ ಎತ್ತಿ ಎತ್ತಿ ಕಟ್ಟು
ಮಂಡ್ಯ ಮಣ್ಣ ಹೆಮ್ಮೆ ಇದು ಪಂಚೇ ಕಟ್ಟು
ಪಂಚೇ ಪಂಚೇ ಪಂಚೇ ಕಟ್ಟು ನಾಚಿಕೆ ಊರಾಚೆಗಿಟ್ಟು
ಗಂಡು ಕುಲದ ಗುರುತು ಇದು ಎತ್ತಿ ಕಟ್ಟು
ಬಂದ ಬಂದ ವೀರಭಧ್ರ ಬಂದ ನೋಡು ತಾಂಡವ ರುಧ್ರ
ಸಿಕ್ಕಾಪಟ್ಟೇ ಶೋಕಿ ಸುಂದ್ರ ಗುಣದಲ್ಲಿ ಪ್ರೀತಿ ಪಾತ್ರ
ಯುದ್ಧಕ್ಕೂ.. ಊಟಕ್ಕೂ ... ಮುಂದ್ಲಾವರೂ
ದೇವ್ರಿಗೇ ಮಾತ್ರ ಕೈ ಮುಗಿಯೋರು
ಈ ಮಣ್ಣು ಈ ಜನರ ಕಾಯೋರು
ಪ್ರೀತಿಯಿಂದ ಬೈದು ಹೇಳೋರು
ಭದ್ರ ಸಿಡಿಲು ಬರಲು ಸಿಡಿಮಿಡಿ ಮುನಿದು ಬರಲು ಹೊಡಿಬಡಿ
ಬಿಡಿ ಬಿಡಿ ಬಿಡಿ ದಾರಿ ಬಿಡಿ
ಪಂಚೇ ಪಂಚೇ ಪಂಚೇ ಕಟ್ಟು ಕೊಂಚ ಮ್ಯಾಲೇ ಎತ್ತಿ ಎತ್ತಿ ಕಟ್ಟು
ಮಂಡ್ಯ ಮಣ್ಣ ಹೆಮ್ಮೆ ಇದು ಪಂಚೇ ಕಟ್ಟು
ಪಂಚೇ ಪಂಚೇ ಪಂಚೇ ಕಟ್ಟು ನಾಚಿಕೆ ಊರಾಚೆಗಿಟ್ಟು
ಗಂಡು ಕುಲದ ಗುರುತು ಇದು ಎತ್ತಿ ಕಟ್ಟು
ಪಂಚೇ ಪಂಚೇ ಪಂಚೇ ಕಟ್ಟು ಕೊಂಚ ಮ್ಯಾಲೇ ಎತ್ತಿ ಎತ್ತಿ ಕಟ್ಟು
ಮಂಡ್ಯ ಮಣ್ಣ ಹೆಮ್ಮೆ ಇದು ಪಂಚೇ ಕಟ್ಟು
ಪಂಚೇ ಕಟ್ಟು ಪಂಚೇ ಪಂಚೇ ಪಂಚೇ ಕಟ್ಟು ನಾಚಿಕೆ ಊರಾಚೆಗಿಟ್ಟು
ಗಂಡು ಕುಲದ ಗುರುತು ಇದು ಎತ್ತಿ ಕಟ್ಟು
--------------------------------------------------------------------------------------------------
ಜಗಮಲ್ಲ (೨೦೧೯) - ದಂಗಾ ದಂಗಾ
ಸಂಗೀತ : ಡಿ.ಇಮ್ಮಾನ್, ಸಾಹಿತ್ಯ : ಹೃದಯ ಶಿವ, ಗಾಯನ : ರವೀಂದ್ರ ಸೋರಗಾವಿ,ಶಮಿತಾ ಮಲ್ನಾಡ್
---------------------------------------------------------------------------------------------------
ಜಗಮಲ್ಲ (೨೦೧೯) - ಕೋಲನ್ನ ಕೋಲೇ
ಸಂಗೀತ : ಡಿ.ಇಮ್ಮಾನ್, ಸಾಹಿತ್ಯ : ಹೃದಯ ಶಿವ, ಗಾಯನ : ರವೀಂದ್ರ ಸೋರಗಾವಿ
---------------------------------------------------------------------------------------------------
ಜಗಮಲ್ಲ (೨೦೧೯) - ದಿ ರೈಸ್ ಅಪ್
ಸಂಗೀತ : ಡಿ.ಇಮ್ಮಾನ್, ಸಾಹಿತ್ಯ : ಹೃದಯ ಶಿವ, ಗಾಯನ : ಶಶಾಂಕ್ ಶೇಷಗಿರಿ, ಚೇತನ ನಾಯಕ್
---------------------------------------------------------------------------------------------------
No comments:
Post a Comment