1691. ಕುಸುಮ (೨೦೦೮)

ಕುಸುಮ ಚಲನಚಿತ್ರದ ಹಾಡುಗಳು 
  1. ದಿಲ್ ದಿವಾನ್ 
  2. ಸ್ವಲ್ಪ ಸ್ವಲ್ಪ 
  3. ವಿಧಿಯ ಹೇ.. 
  4. ನವರಸ ನಾಟ್ಯದ 
  5. ಇರಾನ್ ಬಾಂಬು ಅಲ್ಲ 
ಕುಸುಮ (೨೦೦೮) - ದಿಲ್ ದಿವಾನ್
ಸಂಗೀತ : ಎಂ.ಏನ್.ಕೃಪಾಕರ, ಸಾಹಿತ್ಯ : ಶ್ರೀ ಚಂದ್ರು, ಗಾಯನ : ಸಂಗೀತಾ, ರವಿಶಂಕರ,

ದಿಲ್ ದಿವಾನ್ ಮಸ್ತಾನ್ ನಾನೇ ಪ್ರೀತಿ ಸುಲ್ತಾನ ಪ್ಯಾರ್ ಮಾಡು ಬಾರೇ ನನ್ನ 
ಪ್ರೀತಿ ಮಾಡು ಸುಮಾನ ಹಾಡಿನಲ್ಲಿ ತಂದಾನ ಬಾಳಲಾರೆ ತೇರೇ ಬೀನಾ 
ಹೇ, ಹಾಟ್ ಬೀಟಲ್ಲೂ ದೀನ್ ದೀನ್ ತರ ರೇ ರೇ ರೇ ರೇ 
ನಕ್ಕು ಸಮ ಬಾಳು ದೀನ್ ದೀನ್ ತರ ರೇ ರೇ ರೇ ರೇ  

ಮನಸ ಮನಸಿಗೆ ಟಕ್ ಮಾಡು ಈ ಕಣ್ಣ ಕಣ್ಣಿಗೆ ಲಿಂಕ್ ಮಾಡು 
ಬಾ ಲಿಫ್ಟ್ ಲಿಫ್ಟಗೆ ಈಗ ಬಸ್ ಮಾಡು 
ಮರದ ಬೀಟಿಗೆ ಹಮ್ಮದು ಈ ನನ್ನ ಹಾರ್ಟಿಗೆ ಚಂಪಾ ಮಾಡು 
ಬಾ ಪ್ರೇಮ ಲೋಕನಲ್ಲಿ ಲವ್ ಮಿಸ್ಟ್ರೀ ಮಾಡುವೂ 
ಹಾಟಿನಲ್ಲಿ ತೇಲೋವೈಸು ಬಂದವೇಳೆ ಎಂಥ ಸೊಗಸು 
ಪ್ರೀತಿ ಲೈಫಯಲ್ಲಿ ಎಂದೋ ಪ್ರೇಮಸ್ತೂ 
ಶಿವಾಳ ಕತ್ತು ವಾಕಲ್ಲೂ ಧೀನ್ ಧೀನ್ ರೇ ರೇ ರೇ ರೇ 
ಶಿವಳ ಲವ್ಲೀ ಲೂಕ್ಕಲ್ಲು ಧೀನ್ ಧೀನ್ ರೇ ರೇ ರೇ ರೇ 
ದಿಲ್ ದಿವಾನ್ ಮಸ್ತಾನ್ ನಾನೇ ಪ್ರೀತಿ ಸುಲ್ತಾನ ಪ್ಯಾರ್ ಮಾಡು ಬಾರೇ ನನ್ನ 
ಪ್ರೀತಿ ಮಾಡು ಸುಮಾನ ಹಾಡಿನಲ್ಲಿ ತಂದಾನ ಬಾಳಲಾರೆ ತೇರೇ ಬೀನಾ 
ಲವಲ್ಲೂ ಧೀನ್ ಧೀನ್ ರೇ ರೇ ರೇ ರೇ   
ಆಹ್ ರೇಡಿಯೋ ಮಿರ್ಚಿ ಧೀನ್ ರೇ ರೇ ರೇ ರೇ   

ಪ್ರೀತಿ ಮನಸಿಗೆ ಟೌನಿಕ್ಕು ಇದ್ ಮೈಯಮನಸಿವ ಮ್ಯಾಜಿಕ್ಕೂ 
ಈ ಪ್ರೀತಿ ಆಟಕ್ಕೆ ಎಲ್ಲ ಲಾಜಿಕ್ಕೂ 
ಲವ್ವ್ ಮಾಡೋದೇ ದೇಖೇಕೂ ಈ ಪ್ರೀತಿ ಜೀನ್ನಲ್ಲಿ ಬೀದಿಕ್ಕೂ 
ಈ ಪ್ರೀತಿ ಲೈಫನಲ್ಲಿ ಆಲ್ವೇಸ್ ಡೈರೆಕ್ಟು 
ಬಾರೆ ನನ್ನ ಲವ್ಲೀ ಸಜನ್ ನೀನೇ ನನ್ನ ಪ್ರೀತಿ ಸಜನ
ನಗೆ ಬೇಡೋದ ಲೋಕದ ಈ ಟೇನ್ಷನ್ 
ಹೈವೇ ರೋಡದಲ್ಲೂ ದೀನ್ ದೀನ್ ತರ ರೇ ರೇ ರೇ 
ಇಟ್ ಬಿಟ್ ಲೋ ದೀನ್ ದೀನ್ ತರ ರೇ ರೇ ರೇ 
ದಿಲ್ ದಿವಾನ್ ಮಸ್ತಾನ್ ನಾನೇ ಪ್ರೀತಿ ಸುಲ್ತಾನ ಪ್ಯಾರ್ ಮಾಡು ಬಾರೇ ನನ್ನ 
ಪ್ರೀತಿ ಮಾಡು ಸುಮಾನ ಹಾಡಿನಲ್ಲಿ ತಂದಾನ ಬಾಳಲಾರೆ ತೇರೇ ಬೀನಾ 
-------------------------------------------------------------------------------------------------------

ಕುಸುಮ (೨೦೦೮) - ಸ್ವಲ್ಪ ಸ್ವಲ್ಪ
ಸಂಗೀತ : ಎಂ.ಏನ್.ಕೃಪಾಕರ, ಸಾಹಿತ್ಯ : ಶ್ರೀ ಚಂದ್ರು, ಗಾಯನ : ರಾಜೇಶ, ಸುಜಾತ

ಸ್ವಲ್ಪ ಸ್ವಲ್ಪ ಸ್ವಲ್ಪವೇ ಸ್ವಲ್ಪ ಪ್ರೀತಿ ಕೊಡುವೆಯಾ 
ಇನ್ನೂ ಸ್ವಲ್ಪ ಮನಸಿನ ಒಳಗೆ ಮನಸಿಡೋವೆಯಾ 
ಓ..ಕುಸುಮವೇ ನವ್ ಚೈತ್ರವೇ ನನ್ನೊಲವಿನ ನೈದಿವೆಯೇ 
ಸ್ವಲ್ಪ ಸ್ವಲ್ಪ ಸ್ವಲ್ಪವೇ ಸ್ವಲ್ಪ ಪ್ರೀತಿ ಕೊಡುವೆಯಾ 
ಇನ್ನೂ ಸ್ವಲ್ಪ ಮನಸಿನ ಒಳಗೆ ಮನಸಿಡೋವೆಯಾ 

ಶೃಂಗಾರದ ರಸಕಾವ್ಯದ ಸೌಂದರ್ಯಳೇ ನೀನು 
ಮಂದಾರದ ಮಕರಂದದ ಹೂದುಂಬಿಳಿನೆನಾ 
ರವಿವರ್ಮನ ಕಲೆಯ ಸಕಾರವೇ 
ಈ ಕಲೆಗೆ ಶ್ರೀಕರಣೆ ಅಲ್ಲವೇ... ಕನಕಾಂಬರಿ ಪ್ರಿಯಸಗ್ರು 
ಸ್ವಲ್ಪ ಸ್ವಲ್ಪ ಸ್ವಲ್ಪವೇ ಸ್ವಲ್ಪ ಪ್ರೀತಿ ಕೊಡುವೆಯಾ 
ಇನ್ನೂ ಸ್ವಲ್ಪ ಮನಸಿನ ಒಳಗೆ ಮನಸಿಡೋವೆಯಾ 
ಶೃಂಗಾರದ ಸಿರಿಸಂಪಿಗೆ ಬಾನಬಂಗ ಸುಮವೇ 
ನಿನ್ನೊಲವಿನ ಮಧುಮಾಸಕೆ ಪ್ರೇಮ ಸುತಾಯ ಸುರಿವೆ 
ನಂಗೇನ್ನು ನೀನೇನೇ ಸಹಚಾರಿಣೀ 
ನಾನೆಂದು ನೀನ ಒಲವ ಸಹಕಾರಿಣೀ 
ನೀಲಾಂಬರಿ ಚಿರಸುಂದರಿ  
ಸ್ವಲ್ಪ ಸ್ವಲ್ಪ ಸ್ವಲ್ಪವೇ ಸ್ವಲ್ಪ ಪ್ರೀತಿ ಕೊಡುವೆಯಾ 
ಇನ್ನೂ ಸ್ವಲ್ಪ ಮನಸಿನ ಒಳಗೆ ಮನಸಿಡೋವೆಯಾ 
ಇನ್ನೂ ಸ್ವಲ್ಪ ಮನಸಿನ ಒಳಗೆ ಮನಸಿಡೋವೆಯಾ 
ಓ..ಕುಸುಮವೇ ನವ್ ಚೈತ್ರವೇ ನನ್ನೊಲವಿನ ನೈದಿವೆಯೇ 
ಸ್ವಲ್ಪ ಸ್ವಲ್ಪ ಸ್ವಲ್ಪವೇ ಸ್ವಲ್ಪ ಪ್ರೀತಿ ಕೊಡುವೆಯಾ 
ಇನ್ನೂ ಸ್ವಲ್ಪ ಮನಸಿನ ಒಳಗೆ ಮನಸಿಡೋವೆಯಾ 
-------------------------------------------------------------------------------------------------------

ಕುಸುಮ (೨೦೦೮) - ವಿಧಿಯ ಹೇ..
ಸಂಗೀತ : ಎಂ.ಏನ್.ಕೃಪಾಕರ, ಸಾಹಿತ್ಯ : ಕೃಪಾಕರ, ಗಾಯನ : ಅನೂಪ ಚಂದ್ರನ್

ವಿಧಿಯ ಈ ಬಾಳಿನ ಚಲ್ಲಾಟದಲಿ 
ಮೊಕ್ಕು ಹೂವಾಗದ ನಲುಗಿದೆ ಇಲ್ಲಿ 
ಬದುಕೇ ಈ ಸ್ವಾರ್ಥದ ಕಡಲಲ್ಲಿ 
ವಿಶ್ವವೇ ಈ ಭೂಮಿಯ ಜನ್ಯ 
ಹೃದಯ ತುಂಬಿ ತುಳುಕಿದೆ ನೋಡಿ 
ವಿಧಿಯ ಈ ಬಾಳಿನ ಚಲ್ಲಾಟದಲಿ 
ಮೊಕ್ಕು ಹೂವಾಗದ ನಲುಗಿದೆ ಇಲ್ಲಿ 

ವೆನ್ನಯ ಸ್ನೇಹಗಳು ಇಂದಾಯಿತು ಶೂಲಗಳು 
ಹೂವಿನ ಹಾದಿಯಲಿ ಎದುರಾಗಿದೆ ಮುಳ್ಳುಗಳು 
ಇದುವೇ ಜೀವನ ಯಾರೋ ಕಾರಣ 
ಬದುಕೇ ಪಂಜರವಾಗಿದೆ ಬಾಳಿನಲಿ 
ವಿಧಿಯ ಈ ಬಾಳಿನ ಚಲ್ಲಾಟದಲಿ 
ಮೊಕ್ಕು ಹೂವಾಗದ ನಲುಗಿದೆ ಇಲ್ಲಿ 

ಕತ್ತಲೆ ಬಾಳಿನಲಿ ನೀ ಬೆಳಕನು ಹುಡುಕಮ್ಮ 
ಸವೆಸುವ ದಿನಗಳನು ನೀ ನಗುತ ಬಾಳಮ್ಮ 
ನಾಳೆಯೇ ನೀನದು ಕಾಲ ನಿನದು  
ಸಾಧಿಸಿ ತೋರಿಸಿ ಮಾದರಿಯಾಗಮ್ಮ 
ವಿಧಿಯ ಈ ಬಾಳಿನ ಚಲ್ಲಾಟದಲಿ 
ಮೊಕ್ಕು ಹೂವಾಗದ ನಲುಗಿದೆ ಇಲ್ಲಿ 
-------------------------------------------------------------------------------------------------------

ಕುಸುಮ (೨೦೦೮) - ನವರಸ ನಾಟ್ಯದ
ಸಂಗೀತ : ಎಂ.ಏನ್.ಕೃಪಾಕರ, ಸಾಹಿತ್ಯ : ಗುರುಪ್ರಸಾದ, ಗಾಯನ : ಚಿತ್ರಾ

ನವರಸ ನಾಟ್ಯದ ಮೂಲ ಶಿವ ಪ್ರಾಣವಾದ ನಾಗದ ಮೂರ್ತಿವ 
ನಂಜುಂಡನೋ ನೀಲಕಂಠನೋ ಜಗವ ಉಳಿಸೆ ಪುರಿದ ದೇವನೂ 
ನಂಜುಂಡನೋ ನೀಲಕಂಠನೋ ಜಗವ ಉಳಿಸೆ ಪುರಿದ ದೇವನೂ 
ಧರೆಗೆ ಪ್ರೀತಿಯೇ ಅಮೃತ ಉಣಿಸಿದನೂ 
ಸ್ವರಲಯ ನಾದಲಾಲ ನಿತ್ಯನಾದ ರಾಜನೂ 
ಪ್ರಣವದ ನಾಗದ ಮೂರ್ತಿವ 
  
ಸಂಧಾನ ಗೀತಗಂಧ ಚತುರನೂ ಹರನೂ 
ಖಾಬ್ ಖಾಬ್ ಲಾಸ್ಯ ಹಾಸ್ಯ ತಥಮಾನು ಶಿವನೂ 
ಕಾಮ್ ಕ್ರೋಧ ಲೋಭ ಮೋಹ ಹರನು ಇವನು 
ಅಗ್ನಿಜ್ವಾಲೆ ನೇತ್ರದಲ್ಲಿ ಭರಸಿನ ಶುಭನೂ 
ನಾಗಾಭರಣದೂ ನಾಗವರ್ಣನೂ 
ಯಯಾದ ಕರತನೂ ಗೌರಿನಾಥನೂ 
ಮುಕಣ್ಣ ಭಾಸಮಂಜನೂ 
ನವರಸ ನಾಟ್ಯದ ಮೂಲ ಶಿವ ಪ್ರಾಣವಾದ ನಾಗದ ಮೂರ್ತಿವ 

ಸ್ವಾರ್ಥ ಬಿಂಬ ದೋಣಿಯೇರಿ ಸಾಧಿಹೇರೇಲ್ಲಿ 
ಕಾಲ ನಿಂದು ನಂಜ ನೀಡಿ ನೆರದಿಹೆರೆಲ್ಲಿ 
ಪ್ರೀತಿಯೆಂಬ ಜ್ಯೋತಿ ಇಲ್ಲ ಹೃದಯದವಲ್ಲಿ 
ಭ್ರಾಂತಿವೆಂಬ ಜ್ವಾಲೆ ಸುತ್ತ ಹರಡಿದ ಇಲ್ಲಿ 
ಸ್ನೇಹವರಗಿದೆ  ಮಮತೆ ನಲುಗಿದೆ 
ಜಗವೇ ನಂಜಿನ ಸುಳಿಗೆ ಸಿಲುಕಿದೆ 
ಸೂತ್ರವೇ ಇಲ್ಲದೇ ಪಡುಕೇಡೂ ಸಾಗುತಿದೆ 
ನವರಸ ನಾಟ್ಯದ ಮೂಲ ಶಿವ ಪ್ರಾಣವಾದ ನಾಗದ ಮೂರ್ತಿವ 
ನಂಜುಂಡನೋ ನೀಲಕಂಠನೋ ಜಗವ ಉಳಿಸೆ ಪುರಿದ ದೇವನೂ 
ನಂಜುಂಡನೋ ನೀಲಕಂಠನೋ ಜಗವ ಉಳಿಸೆ ಪುರಿದ ದೇವನೂ 
ಧರೆಗೆ ಪ್ರೀತಿಯೇ ಅಮೃತ ಉಣಿಸಿದನೂ 
ಸ್ವರಲಯ ನಾದಲಾಲ ನಿತ್ಯನಾದ ರಾಜನೂ 
ನವರಸ ನಾಟ್ಯದ ಮೂಲ ಶಿವ ಪ್ರಾಣವಾದ ನಾಗದ ಮೂರ್ತಿವ 
-------------------------------------------------------------------------------------------------------

ಕುಸುಮ (೨೦೦೮) - ಇರಾನ್ ಬಾಂಬು ಅಲ್ಲ 
ಸಂಗೀತ : ಎಂ.ಏನ್.ಕೃಪಾಕರ, ಸಾಹಿತ್ಯ : ಶ್ರೀ ಚಂದ್ರು,  ಗಾಯನ : ನಂದಿತಾ, ಕೃಪಾಕರ 

-------------------------------------------------------------------------------------------------------

No comments:

Post a Comment