ಅರಮನೆ ಚಲನಚಿತ್ರದ ಹಾಡುಗಳು
- ಪತ್ರ ಬರೆಯಲಾ ಇಲ್ಲಾ ಚಿತ್ರ ಬಿಡಿಸಲಾ
- ಉಪ್ಪೇ
- ನಗು ನಗು
- ನಂಗೂ ನಿಂಗೂ
- ನನ್ನ ಎದೆಯಲೀ
- ಕೊಲ್ಲೇ ನನ್ನಾಣೆ
ಅರಮನೆ (೨೦೦೮) - ಪತ್ರ ಬರೆಯಲಾ
ಸಂಗೀತ : ಗುರುಕಿರಣ ಸಾಹಿತ್ಯ: ಕವಿರಾಜ್ ಗಾಯನ : ಕಾರ್ತೀಕ ಮತ್ತು ಶ್ವೇತಾ

ಪತ್ರ ಬರೆಯಲಾ ಇಲ್ಲಾ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ ಮನದ ಹಂಬಲ
ಮಾತನಾಡಲಾ ಇಲ್ಲಾ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ ಪತ್ರ ಬರೆಯಲಾ..
ಬೊಗಸೇಲಿ ಹಿಡಿದು ನಿನ್ನ ಮುದ್ದಾದ ಈ ಮೊಗವನ್ನ
ನೋಡುತ್ತಾ ಹಾಗೆ ನಿನ್ನ ಕಣ್ಣಲ್ಲೇ ಕರಗೋ ಆಸೆ
ಮಗುವಾಗಿ ಸುಮ್ಮನೆ ನಿನ್ನ ಮಡಿಲಲ್ಲಿ ಮಲಗಿಸೋ ಮುನ್ನ
ಈ ಬೆಚ್ಚಗೆ ಎದೆಯಲ್ಲಿ ನಾ ಬಚ್ಚಿ ಕೂರುವಾಸೆ
ನಗುವಾಗಲಾ, ನೆರಳಾಗಲಾ, ಉಸಿರಾಗಲಾ
ಆಯ್ ಲವ್ ಯೂ ಲವ್ ಯೂ ಲವ್ ಯೂ ಗೆಳೆಯ..

ನುಣುಪಾದ ಪಾದಗಳನ್ನ ನೆಲವನ್ನು ಸೋಕುವ ಮುನ್ನ
ಅಂಗೈಯ ಚಾಚಿ ನಿನ್ನ ನಾ ನಡೆಸುವಾಸೆ
ಜೊತೆಯಾಗಿ ಇದ್ದರೆ ನಾವು ಒಂದೊಮ್ಮೆ ಬಂದರೂ ಸಾವು
ನಗು ನಗುತ ಅಲ್ಲೇ ಅದನ ಸ್ವೀಕರಿಸುವಾಸೆ
ಯುಗದಾಚೆಗೂ, ಜಗದಾಚೆಗೂ, ಜೊತೆಯಾಗಿರೂ
ಅಂಗೈಯ ಚಾಚಿ ನಿನ್ನ ನಾ ನಡೆಸುವಾಸೆ
ಜೊತೆಯಾಗಿ ಇದ್ದರೆ ನಾವು ಒಂದೊಮ್ಮೆ ಬಂದರೂ ಸಾವು
ನಗು ನಗುತ ಅಲ್ಲೇ ಅದನ ಸ್ವೀಕರಿಸುವಾಸೆ
ಯುಗದಾಚೆಗೂ, ಜಗದಾಚೆಗೂ, ಜೊತೆಯಾಗಿರೂ
ಆಯ್ ಲವ್ ಯೂ ಲವ್ ಯೂ ಲವ್ ಯೂ ಗೆಳೆಯ..
ಪತ್ರ ಬರೆಯಲಾ ಇಲ್ಲಾ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ ಮನದ ಹಂಬಲ
ಮಾತನಾಡಲಾ ಇಲ್ಲಾ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ ಪತ್ರ ಬರೆಯಲಾ..
--------------------------------------------------------------------------------------------------------------

ಅರಮನೆ (೨೦೦೮) - ಉಪ್ಪೇ
ಸಂಗೀತ : ಗುರುಕಿರಣ ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ ಗಾಯನ : ಜಾರ್ಜ ಪೀಟರ್
ಅರಮನೆ (೨೦೦೮) - ನಗು ನಗು
ಸಂಗೀತ : ಗುರುಕಿರಣ ಸಾಹಿತ್ಯ: ಕವಿರಾಜ್ ಗಾಯನ : ರಾಜೇಶ ಕೃಷ್ಣನ್
ಗಾಟ್ ಟು ಸ್ಮೈಲ್ .... ಆಲ್ ದಿ ವೈಲ್ ಈ ಜೀವನ ಇಸ್ ಯುವರ್ಸ್ ಎವರೀಡೇ

ನಗು ನಗು ನಗು ನಗು ನಗು ನಗು ನಗು
ನಗು ನಗು ನಗು ನಗು ನಗು ನಗು ನಗು
ನಗು ನಗು ನಗು ನಗು ನಗು ನಗು ನಗು
ನಗು ನಗು ನಗು ನಗು ನಗು ನಗು ನಗು ನಗು
ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು
ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನಾ ನಗು
ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನಾ ನಗು
ಚಿಂತೆಯನ್ನು ಚಿಂದಿ ಮಾಡಿ ಒಮ್ಮೆ ನೀ ನಗು
ನೊಂದರೆ ಬೆಂದರೆ ಚಾರ್ಲಿ ಚಾಪ್ಲಿನ್ನು ಲೋಕವನ್ನು ನಗಿಸಲಿಲ್ಲವೆ
ರಾಜ್ ಕಪೂರ್ ಜೀವನ ಏನೆ ಆದರೂ ಖುಷಿಯ ಹಂಚಿ ಹೋಗಲಿಲ್ಲವೆ
ಪಾತ್ರಧಾರರು ಭೂಮೀಲಿ ಎಲ್ಲರು ಆಡಿಸೋ ಸೂತ್ರ ದೇವರು
ಏನೆ ಬಂದರು ಅದೇನೆ ಆದರು ಎಂದಿಗು ನೀನು ನಗುತಿರು
ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನಾ ನಗು
ಚಿಂತೆಯನ್ನು ಚಿಂದಿ ಮಾಡೊ ಚಂದದಾ ನಗು
ನಗು ನಗು ನಗು ನಗು ನಗು ನಗು ನಗು
ನಗು ನಗು ನಗು ನಗು ನಗು ನಗು ನಗು
ನಿತ್ಯವೂ ಸೂರ್ಯನು ಮುಳುಗಿ ಹೋದರೂ ಮತ್ತೆ ಹುಟ್ಟಿ ಬಂದೆ ಬರುವನು
ಚಂದದಾ ಚಂದ್ರನು ಕರಗಿ ಹೋದರೂ ಹುಣ್ಣಿಮೆಗೆ ತುಂಬಿ ಹೊಳೆವನು
ಏಳು ಬೀಳಿನ ಈ ನಮ್ಮ ಜೀವನ ಮುಂದಿದೆ ನಿಂಗು ಒಂದಿನಾ
ನಕ್ಕ ಆ ಕ್ಷಣ ನಿರಾಳ ಮೈ ಮನ ಅರಳಲಿ ಬಾಳ ಹೂವನ
ನಗು ನಗು ನಗು ನಗು ನಗು ನಗು ನಗು
ನಗು ನಗು ನಗು ನಗು ನಗು ನಗು ನಗು
ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನಾ ನಗು
ಚಿಂತೆಯೆಲ್ಲ ಚಿಂದಿ ಮಾಡಿ ಒಮ್ಮೆ ನೀ ನಗು
--------------------------------------------------------------------------------------------------------------
ಅರಮನೆ (೨೦೦೮) - ನನಗೂ ನಿನಗೂ
ಸಂಗೀತ : ಗುರುಕಿರಣ ಸಾಹಿತ್ಯ: ಜಯಂತ ಕಾಯ್ಕಣಿ ಗಾಯನ : ಕುನಾಲ್ ಗುಂಜವಾಲ್
ನನಗು ನಿನಗು ಕಣ್ಣಲ್ಲೆ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ ಏನೋ ಆಗಿದೆ ನನಗಂತೂ ಸಂಶಯ

ನಲುಮೆ ಸ್ನೇಹದಾ ನವಿರಾದ ಗ್ರಂಥವೇ
ಪುಟವ ತೆರೆಯುವ ಹಿತವಾದ ಗಂಧವೇ
ಮೊದಲ ನುಡಿಯಲಿ ನಾನೀಗ ತನ್ಮಯ ಇನ್ನೂ ಕಥೆಯಲೀ ನೀ ನನ್ನ ಕರೆವೆಯ
ನನಗು ನಿನಗು ಕಣ್ಣಲ್ಲೆ ಪರಿಚಯ ಸನಿಹ ಸುಳಿವ ಮನದಾಸೆ ಅತಿಶಯ
ಮೊದಲ ಸ್ಪರ್ಶಕೆ ಇನ್ನೆಲ್ಲಿ ಹೋಲಿಕೇ
ಮಧುರ ಭಾವಕೆ ನಂದೊಂದು ಕೋರಿಕೇ
ಎಲ್ಲ ತಿಳಿದರೂ ಯಾಕಿನ್ನೂ ಅಭಿನಯ ವಿರಹ ಬಂದಿದೆ ಒಲವಿನ್ನು ನಿಶ್ಚಯ

ಅರಮನೆ (೨೦೦೮) - ನನ್ನ ಎದೆಯಲೀ
ಸಂಗೀತ : ಗುರುಕಿರಣ ಸಾಹಿತ್ಯ: ಯೋಗರಾಜ ಭಟ್ಟ ಗಾಯನ : ಮಧು ಬಾಲಕೃಷ್ಣ

ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು, ಅಳಿಸಿಬಿಡು
ನಿನ್ನ ಮನಸಿನ ನೆನಪಿನ ಅರಮನೆ ಚಾವಡಿಯಿಂದ ಕಳಿಸಿಬಿಡು
ಕೈ ಮುಗಿವೆ ನನ್ನ ಮರೆತು ಬಿಡು, ಮರೆತು ಬಿಡು, ಮರೆತು ಬಿಡು

ಎಂದೋ ಕರಗಿರುವ ಪ್ರೇಮ ಚಂದಮಾಮ ಹೊರಟು ಹೋದ ಕಾರ್ಮುಗಿಲ ಚಿತೆಗೆ
ಎಂದೂ ಜೊತೆಗೇನೆ ಸಾಗೋ ನನ್ನ ನೆರೆಳು ಬೇಸರದಿ ಬರುತಲಿದೆ ಜೊತೆಗೆ
ಕತ್ತಲೆಯ ಹೊತ್ತ ಈ ಮುಖವ ಮರೆತು ಬಿಡು ಬೆಳಕಿನಲೇ.
ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು, ಅಳಿಸಿಬಿಡು
ನಿನ್ನ ಮನಸಿನ ನೆನಪಿನ ಅರಮನೆ ಚಾವಡಿಯಿಂದ ಕಳಿಸಿಬಿಡು
ಎಂದೂ ಜೊತೆಗೇನೆ ಸಾಗೋ ನನ್ನ ನೆರೆಳು ಬೇಸರದಿ ಬರುತಲಿದೆ ಜೊತೆಗೆ
ಕತ್ತಲೆಯ ಹೊತ್ತ ಈ ಮುಖವ ಮರೆತು ಬಿಡು ಬೆಳಕಿನಲೇ.
ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು, ಅಳಿಸಿಬಿಡು
ನಿನ್ನ ಮನಸಿನ ನೆನಪಿನ ಅರಮನೆ ಚಾವಡಿಯಿಂದ ಕಳಿಸಿಬಿಡು
ಹಗಲು ಕನಸಿನಲಿ ಗಾಳಿ ಗೋಪುರದಲಿ ಕುಳಿತೆ ನಾ ಬಳಿದೆ ನಾ ಹೊಳಪು
ನಾಳೆ ಎಂಬುದಕೆ ಹಿಂದು ಮುಂದು ಇಲ್ಲ ಜೊತೆಗೇಕೆ ಬೆಂಬಿಡದ ನೆನಪು
ಮುಳ್ಳಿರದ ನಿನ್ನ ದಾರಿಯಲಿ ತಿರುಗದಲೇ ನಡೆದು ಬಿಡು
ಅಂತಃಪುರದ ಬಾಗಿಲು ಬಡಿದ ಕೈಗಳ ತಪ್ಪನು ಕ್ಷಮಿಸಿ ಬಿಡು, ಕ್ಷಮಿಸಿ ಬಿಡು
ಅಂಗಳದ ನನ್ನ ಕಾಲ್ಗುರುತು ನಗು ನಗುತ ಅಳಿಸಿಬಿಡು.
ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು, ಅಳಿಸಿಬಿಡು
ನಿನ್ನ ಮನಸಿನ ನೆನಪಿನ ಅರಮನೆ ಚಾವಡಿಯಿಂದ ಕಳಿಸಿಬಿಡು
ಕೈ ಮುಗಿವೆ ನನ್ನ ಮರೆತು ಬಿಡು, ಮರೆತು ಬಿಡು, ಮರೆತು ಬಿಡು
ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು, ಅಳಿಸಿಬಿಡು
ನಿನ್ನ ಮನಸಿನ ನೆನಪಿನ ಅರಮನೆ ಚಾವಡಿಯಿಂದ ಕಳಿಸಿಬಿಡು
--------------------------------------------------------------------------------------------------------------
ಅರಮನೆ (೨೦೦೮) - ಕೊಲ್ಲೇ ನನ್ನಾಣೆ
ಸಂಗೀತ : ಗುರುಕಿರಣ ಸಾಹಿತ್ಯ: ಕವಿರಾಜ್ ಗಾಯನ : ಗುರುಕಿರಣ
sa sa nini sa sa nini dhad pama – (2) sari dahana dhanana ne aa aa aa aa ya aa aa – (2) kolle nun ne -(2) gadu kupu gane le kollu degi rappi tode le kollu mudhar mat le kollu banand priti le kollu skhan kome kollu, kan kome kallu, gadici, pidici, muthici, chundhici kolle nun nun ne –
nadi yelli de taru, are yodu intheho daru, nuraga veda tore hog beda o priteye ninenu pritee zoru yelru, onedag illa aagaru nig pritigee endu adigil vendu iyelleru balarau yee pritiuu kai zari u, yendendiku nee premiyo….(kolle nun nun ne) – (2) sa sa nini sa sa nini dhad pama -(2) sari dahana dhanana ne – (2)
Yello bhushiye dee banap, inelee novino tanap, namhante yendu, nadee yallu wandu, nav yellaroo udaru hego ninenu na karu, kan neera valsee konduru neen yedahi dukh yee bhumi tuk, aad nari lee balaru santhosh o santaap o, sangyadreeye yeddi shaap o kolle nun nun ne – (2) gadu kupu gane le kollu degi rappi tode le kollu mudhar mat le kollubanand priti le kollu skhan kome kollu, kan kome kallu, gadici, pidici, muthici, chundhici kolle nun nun ne – (2) sa sa nini sa sa nini dhadapama – (2) sari dahana dhanana ne

No comments:
Post a Comment