ಭಾವ ಬಾಮೈದ ಚಲನಚಿತ್ರದ ಹಾಡುಗಳು
- ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ
- ಓ೦ಟಿ ಓ೦ಟಿಯಾಗಿರುವುದು.
- ಯವ್ವಿ ಯವ್ವಿ .... ಇತ್ತ ನೋಡವ್ವಿ
- ಬೆನ್ನ ಹಿಂದೆ ಬಂದೆ
- ಜಂಗಲ್ ಹಕ್ಕಿ
- ಚೆಂದಾಗಿದೆ
- ಬೆನ್ನ ಹಿಂದೆ ಬಂದೆ
ಬಾವ ಬಾಮೈದ (೨೦೦೧) - ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ
ಸಂಗೀತ ಹಾಗು ಸಾಹಿತ್ಯ ಹಂಸಲೇಖ ಗಾಯನ : ಸೋನು ನಿಗಮ್, ಚಿತ್ರ
ಚಿತ್ರಾ : ಓಓಓಓಓ ಆಆಆ
ಇಬ್ಬರು : ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ.. ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ನಿನಗಾಗಿ.... ನಿನಗಾಗಿ...ಈ... ತನುಮನವೇ ನಿನಗಾಗಿ
ಚಿತ್ರಾ : ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ
ಸೋನು : ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ಚಿತ್ರಾ : ಮನಸಿನ ಮೌನ ಮಾತಾಯ್ತು ಅಹಾ..ಪ್ರೀತಿ ನಿನ್ನಿಂದ ಸುಖಿ ಆದೆ ನಿನ್ನಿಂದ
ಸೋನು : ಹೃದಯದ ರಾಯಭಾರವೆ ಅಹಾ..ಪ್ರೀತಿ ನಿನ್ನಿಂದ ಪ್ರಿಯಾ ಅದೆ ನಿನ್ನಿಂದ
ಚಿತ್ರಾ : ಸಾಗರವು ಹುಣ್ಣಿಮೆಯು ಜಿಗಿಯುವುದೇ ಪ್ರೀತಿಸಲು
ಸೋನು : ಮಲ್ಲಿಗೆಯು ಗಂಧವು ಬೆರೆಯುವುದೇ ಪ್ರೀತಿಸಲು
ಇಬ್ಬರು : ಪ್ರೀತಿ ನಿನ್ನ ಸ್ಮರಣೆಯಲಿ...... ಅಧರಗಳು ಅರಳುವುದು ಚುಂಬಿಸುತ ಪ್ರೀತಿಸಲು
ಚಿತ್ರಾ : ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ
ಸೋನು : ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ಸೋನು : ಪ್ರೀತಿ ನಿನ್ನ ದಯದಿಂದ ಅಹಾ..ಅಂದ ಜಗವೆಲ್ಲ ಮಹಾನಂದ ಬದುಕೆಲ್ಲ
ಚಿತ್ರಾ : ಪ್ರೀತಿ ನಿನ್ನ ಇಂಪಿಂದ ಎಲ್ಲಾ ಮಾತು ಸಂಗೀತ ಸಿಹಿ ಜೇನು ಮನಸೆಲ್ಲ
ಸೋನು : ನೇಸರನ ಬಿಳಕು ಮಳೆ ಧರಣಿಯನು ಚಿಗುರಿಸಲು
ಚಿತ್ರಾ : ದುಂಬಿಗಳ ಮಧು ಪ್ರೀತಿ ಹೂವುಗಳ ಸಂಧಿಸಲು
ಇಬ್ಬರು : ಪ್ರೀತಿ ನಿನ್ನ ವರದಿಂದ...... ಹೃದಯಗಳು ಮಿಡಿಯುವುದು ಭಯವಿರದೆ ಪ್ರೀತಿಸಲು
ಸೋನು : ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ

ಚಿತ್ರಾ: ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
--------------------------------------------------------------------------------------------------------------------
ಬಾವ ಬಾಮೈದ (2001) - ಓ೦ಟಿ ಓ೦ಟಿಯಾಗಿರುವುದು.

ಸಂಗೀತ ಹಾಗು ಸಾಹಿತ್ಯ : ಹಂಸಲೇಖ ಗಾಯನ :ಎಸ್.ಪಿ.ಬಿ. ಮತ್ತು ಚಿತ್ರ
ಹೇ..ಎ ..ಹೇ..ಎ ..ಹೇಎಎ ಹೇಎಎ...
ಓ೦ಟಿ ಓ೦ಟಿಯಾಗಿರುವುದು.... ಓ೦ಟಿ ಓ೦ಟಿಯಾಗಿರುವುದು
ಓ೦ಟಿ ಓ೦ಟಿಯಾಗಿರುವುದು ಬೋರೊ ಬೋರು ಬೋರು ಬೋರೊ ಬೋರು
ಬೋರೊ ಬೋರು ಬೋರು ಬೋರೊ ಬೋರು
ಬೇಸರಾ ಕಳೆಯಲು ಆತುರಾ ಅರಗಲು ಪ್ರೀಯನ ಸನ್ನಿದಿ ಕ್ಷೇಮ ಓ....
ಓ೦ಟಿ ಓ೦ಟಿ ಯಾಗಿರುವುದು ಬೋರೊ ಬೋರು ಬೋರು ಬೋರೊ
ಬೋರು ಬೋರೊ ಬೋರು ಬೋರು ಬೋರೊ ಬೋರು
ಪ್ರಾಯದಾ ಕಾಟಕೆ ಪ್ರೀತಿಯಾ ಪಾಠಕೆ ಪ್ರೀಯಳ ಸನ್ನಿದಿ ಕ್ಷೇಮ ಓ....
ಓ೦ಟಿ ಓ೦ಟಿ ಯಾಗಿರುವುದು ಬೋರೊ ಬೋರು ಬೋರು ಬೋರೊ ಬೋರು
ಬೋರೊ ಬೋರು ಬೋರು ಬೋರೊ ಬೋರು
ಗಡಿ ದಾಟಲು ಅಪ್ಪಣೆ ಇಲ್ಲಾ ಮಿತಿ ಮಿರಲು ಒಪ್ಪಿಗೆ ಇಲ್ಲಾ ದಾಟದ೦ತೆ ಮಿರುವಾ..
ಮೀರದ೦ತೆ ದಾಟುವಾ..ಆ..ಆ..
ನೀರ ಓಳಗೆ ಮುಳಗದ ಹಾಗೆ ಅಲೆ ಮೇಲೆ ತೆಲುತ ಹೀಗೆ
ಸೇರಲೆ೦ದು ಈಜುವಾ.. ಈಜದ೦ತೆ ಸೇರುವಾ..ಆ..ಆ..
ಕಟ್ಟು ಪಾಡು ಪಾಲಿಸಿ ಗಟ್ಟಿ ಯಾಗಿ ಬ೦ದಿಸಿ
ಮುತ್ತು ಮಾತ್ರ ಸೇವಿಸಿ ಅರ್ಧ ಒ೦ದು ಸಾದಿಸಿ ಹಸಿದು ಇರಬಹುದೆ ವಿನಹಾ

ಕಿವಿ ಹತ್ತಿರ ಪಿಸ ಪಿಸ ಅ೦ತಾ ಒಳಗಿಳಿಯೊ ಹುಣ್ಣಿಮೆ ಅ೦ತಾ
ಪ್ರೀಯನ ಮಾತು ನಿಡುವಾ ಕಚಗುಳಿಯೆ.. ಚ೦ದಾ..ಆ...
ಎದೆ ಹತ್ತಿರ ಬುಸು ಬುಸು ಅ೦ತಾ ಉಸಿರಲ್ಲೆ ಬಿಸಿ ಇಡು ಅ೦ತಾ
ಪ್ರೀಯನ ಮೊಗವು ನೀಡುವಾ.. ಕಲರವವೆ ಚ೦ದಾ..ಆ..ಆ..
ಒ೦ದು ಮಾತು ಆಡದೆ ಬೇರೆ ಎಲ್ಲು ನೋಡದೆ
ಎನು ಮಾಡ ತೊಚದೆ ಬಿಟ್ಟು ಹೋಗಲಾಗದೆ ನರಳತಿರು ಬಹುದೆ ವಿನಹಾ

-----------------------------------------------------------------------------------------------------------------------
ಬಾವ ಬಾಮೈದ (2001) - ಯವ್ವಿ ಯವ್ವಿ .... ಇತ್ತ ನೋಡವ್ವಿ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ ಗಾಯನ :ಎಸ್.ಪಿ.ಬಿ. ಕವಿತಾ ಕೃಷ್ಣಮೂರ್ತಿ

ಗಂ : ಯವ್ವಿ ಯವ್ವಿ .... ಯವ್ವಿ ಯವ್ವಿ ಯವ್ವಿ ಯವ್ವಿ .... ಇದೇ ಕಣಮ್ಮಿ
ಎದೆಯಾಗೆ ಕಂಸಾಳೆ ಕೇಳತೈತಾ ಸರಿರಾನ ಸುಮಕ ಬಿಡೆತೈತಾ ಹೊಯ್....
ಹೆ : ಯವ್ವಿ ಯವ್ವಿ .... ಯವ್ವಿ ಯವ್ವಿ ಯವ್ವಿ ಯವ್ವಿ .... ಇತ್ತ ನೋಡವ್ವಿ
ಎದೆಯಾಗೆ ಕಂಸಾಳೆ ಕೇಳತೈತಾ ಸರಿರಾನ ಸುಮಕ ಬಿಡೆತೈತಾ ಓಓಓ...
ಗಂ: ಪ್ರಾಯಕ್ಕೆ ಪ್ರಾಯ ಆಹೆ ಕಳಶಪ್ರಾಯ ಅದಕೆ ನೀನು ನೋಡು ಅಪರೂಪ
ಅದಕಾಗಿ ನೋಡೋ ಯಮ್ಮ ಭಾವ ಭಂಗಿ ಬೆಸೆದೈತೆ
ಹೆ : ಒಳಗೊಂದು ಹೊರಗೊಂದು ನಂಗಿಲ್ಲ
ಗಂ: ಈಗೊಂದು ಆಗೊಂದು ಅಪಗೋರುನಾವಲ್ಲ
ಹೆ : ತಾನಾಗಿ ಎಂಬ ಒಳಗೂ ಎಂಬ ಹೊರಗೂ
ಹೊಸತನದ ಕನಸೊಂದು ಮನಸೊಂದು ಸೇರಿಕೊಂಡು ಸೆಟೆತೈತೆ ಕಂಸಾಳೆ

ಹೆ : ಅವರಿವರ ಹಾಡು ನಮಗ್ಯಾತಕೆಂತ
ಹಾರಾಡೋ ಹಕ್ಕಿ ತಾರೇ ಚುಕ್ಕಿಯಾಗಿ ಹಾಡೋಣ
ಗಂ: ಮೋಡನಾ ಹಿಂಡಿ ಕಸ್ತೂರಿ ಬೆರೆಸಿ ಹೊಯ್... ಕಾವೇರಿ ನೀರ ಬಾನಿನಲ್ಲೇ ಕೂತು ಕುಡಿಯೋಣ
ಹೆ : ಹಪ್ಪಾಳೆ ತಿಪ್ಪಾಳೆ ರೆಪ್ಪೆಯಲ್ಲಿ ಚಪ್ಪಾಳೆ
ಗ: ಚಪ್ಪಾಳೆ ಒಳ ಹೊಕ್ಕೆ ಕಣ್ಣಿನಲ್ಲೇ ಹೊಂಬಾಳೆ
ಇಬ್ಬರು : ತಾನಾಗಿ ಮನಸಾ ಒತ್ತಿ ಕನಸಾ ಬಿತ್ತಿ ನಮ್ಮೊಳಗೇ ನಮ್ಮತ್ತಿ ಗುಂಗ್ಹತ್ತಿ ಬೀರಿತು ಹೊಂಬಾಳೆ

ಯವ್ವಿ ಯವ್ವಿ .... ಯವ್ವಿ ಯವ್ವಿ ಯವ್ವಿ ಯವ್ವಿ .... ಇದೇ ಕಣಮ್ಮಿ
------------------------------------------------------------------------------------------------------

ಬಾವ ಬಾಮೈದ (೨೦೦೧) - ಬೆನ್ನ ಹಿಂದೆ ಬಂದೆ
ಸಂಗೀತ ಹಾಗು ಸಾಹಿತ್ಯ ಹಂಸಲೇಖ ಗಾಯನ : ಬಿ.ಜಯಶ್ರೀ
ತಂದಾನಾನಿನಾನೋ... ಹೋ ... ತಾನಿನಾನಿನಾನೋ ತಾನಿನಾನಿನಾನೋ
ಬೆನ್ನ ಹಿಂದೆ ಬಂದ ಈ ಆಡೋ ಕಣ್ಣು ಕಣ್ಣು ಮುಂದೆ ಅರಳೋ ಕಣ್ಣು ಮುಂದೆ
ತಾಯಿ ಆಗಲೆಂದಾನೋ ಅಕ್ಕನಾಗಿ ಬಂದೆ ಅಕ್ಕರೆಯ ತಂದೆ
ಬಳಿಯಲಿದ್ದು ಕೇಳೋ ಬದುಕ ಹಾಡುತೀನಿ
ನನ್ನ ಬಾಳ ಚಿಗುರ ಗಿಣಿಗೆ ನೀಡುತೀನಿ
ಒಂದೇ ಬಳ್ಳಿಯ ಹೂವುಗಳು ನಾವು ಕೂಡಿ ಸವಿಯುವ ಬೇವು ಮಾವು

ಅಕ್ಕ ಬೆಳ್ಳಿ ತಟ್ಟೆಯಲಿ ತಮ್ಮ ಮಣ್ಣಿನ ತಣಿಗೆಯಲಿ
ಉಣುವ ಎಷ್ಟೋ ಬಾಯಿಗಳು ಮೂಕವಾಗಿವೆ ಲೋಕದಲಿ
ಮನೆಯ ದೇವರ ಹೆಗಲಲಿ ತವರ ಎದೆಯ ನಲಿದಾಡು
ಅಮ್ಮ ಅನ್ನುವ ಬಾಯಿಂದ ಅಕ್ಕ ಎಂದು ಸುಖ ನೀಡು
ಒಂದೇ ಬಳ್ಳಿಯ ಹೂವುಗಳು ನಾವು ಕೂಡಿ ಸವಿಯುವ ಬೇವು ಮಾವು
ಬೆನ್ನ ಹಿಂದೆ ಬಂದ ಈ ಆಡೋ ಕಣ್ಣು ಕಣ್ಣು ಮುಂದೆ ಅರಳೋ ಕಣ್ಣು ಮುಂದೆ
ತಾಯಿ ಆಗಲೆಂದಾನೋ ಅಕ್ಕನಾಗಿ ಬಂದೆ ಅಕ್ಕರೆಯ ತಂದೆ
ಕಾಗದ ಕಾಯೋ ಚಿಂತಿಲ್ಲ ಚಿಂತೆ ಕಳಿಸೋ ಗೋಜಿಲ್ಲ
ಭಾವನೆ ತಮ್ಮ ಉಸಿರಾದೆ ತವರು ಕಣ್ಣು ಹನಿಯಲ್ಲ
ತಾಯಿ ಮಗಳಿಗೆ ಕಟ್ಟಿ ಕಳುಹ ದೇವರ ದಾರ ನೀನಂತೇ
ನನ್ನ ಸುಖವ ದಿನ ಬಯಸೋ ತವರ ಬೆಂಬಲ ನೀನಂತೇ
ಬಳಿಯಲಿದ್ದು ಕೇಳೋ ಬದುಕ ಹಾಡುತೀನಿ
ನನ್ನ ಬಾಳ ಚಿಗುರ ಗಿಣಿಗೆ ನೀಡುತೀನಿ
ಒಂದೇ ಬಳ್ಳಿಯ ಹೂವುಗಳು ನಾವು ಕೂಡಿ ಸವಿಯುವ ಬೇವು ಮಾವು
ಬೆನ್ನ ಹಿಂದೆ ಬಂದ ಈ ಆಡೋ ಕಣ್ಣು ಕಣ್ಣು ಮುಂದೆ ಅರಳೋ ಕಣ್ಣು ಮುಂದೆ
ತಾಯಿ ಆಗಲೆಂದಾನೋ ಅಕ್ಕನಾಗಿ ಬಂದೆ ಅಕ್ಕರೆಯ ತಂದೆ
ಬಳಿಯಲಿದ್ದು ಕೇಳೋ ಬದುಕ ಹಾಡುತೀನಿ
ನನ್ನ ಬಾಳ ಚಿಗುರ ಗಿಣಿಗೆ ನೀಡುತೀನಿ
ಒಂದೇ ಬಳ್ಳಿಯ ಹೂವುಗಳು ನಾವು ಕೂಡಿ ಸವಿಯುವ ಬೇವು ಮಾವು
ಬೆನ್ನ ಹಿಂದೆ ಬಂದ ಈ ಆಡೋ ಕಣ್ಣು ಕಣ್ಣು ಮುಂದೆ ಅರಳೋ ಕಣ್ಣು ಮುಂದೆ
ತಾಯಿ ಆಗಲೆಂದಾನೋ ಅಕ್ಕನಾಗಿ ಬಂದೆ ಅಕ್ಕರೆಯ ತಂದೆ
----------------------------------------------------------------------------------------------------
ಬಾವ ಬಾಮೈದ (೨೦೦೧) - ಜಂಗಲ್ ಹಕ್ಕಿ
ಸಂಗೀತ ಹಾಗು ಸಾಹಿತ್ಯ ಹಂಸಲೇಖ ಗಾಯನ : ರಾಧಿಕಾ ಕೋರಸ್
ಕೋರಸ್ : ಓ... ಜಿಂಗಲಕ್ಕಿ ಜಿಂಗಲಕ್ಕಿ ಬಾ ಓ... ಸಿಂಗಲಕ್ಕಿ ಸಿಂಗಲಕ್ಕಿ ಬಾ...
ಓ.. ಜಪಲಕ್ಕಿ ಓ ಬಪ್ಪಲಕ್ಕಿ ಓ.. ಸುಬ್ಬಲಕ್ಕಿ ಡುಬ್ಬಲಕ್ಕಿ... ಬಾ
ಹೆಣ್ಣು : ಹಾಂ.. ಮಣಿ ಮಣಿ ಕೋರಸ್ : ಕನ್ಯಾಮಣಿ
ಹೆಣ್ಣು : ಮಣಿ ಮಣಿ ಕೋರಸ್ : ಭಾಮಾಮಣಿ
ಹೆಣ್ಣು : ಮಣಿ ಮಣಿ ಕೋರಸ್ : ನಾರೀಮಣಿ
ಹೆಣ್ಣು : ಮಣಿ ಮಣಿ ಕೋರಸ್ : ಚಿನ್ನ ಮಣಿ
ಕೋರಸ್ : ಓ... ಜಿಂಗಲಕ್ಕಿ ಜಿಂಗಲಕ್ಕಿ ಬಾ ಓ... ಸಿಂಗಲಕ್ಕಿ ಸಿಂಗಲಕ್ಕಿ ಬಾ...
ಓ.. ಜಪಲಕ್ಕಿ ಓ ಬಪ್ಪಲಕ್ಕಿ ಓ.. ಸುಬ್ಬಲಕ್ಕಿ ಡುಬ್ಬಲಕ್ಕಿ... ಬಾ
ಹೆಣ್ಣು : ಕಾವಿಯಾದರೂ ಕೋರಸ್ : ಸೈ
ಹೆಣ್ಣು : ಖಾಕಿಯಾದರೂ ಕೋರಸ್ : ಸೈ
ಹೆಣ್ಣು : ಖಾದಿಯಾದರೂ ಕೋರಸ್ : ಸೈ
ಹೆಣ್ಣು : ಗೋಸಿಯಾದರೂ ಕೋರಸ್ : ಸೈ
ಕೋರಸ್ : ಬಟ್ಟೆಗಿಲ್ಲಿ ಬೆಲೆ ಇಲ್ಲ ಬಟ್ಟೆಗಿಲ್ಲಿ ಬೆಲೆ ಇಲ್ಲ
ಹೆಣ್ಣು : ಕಂತೆ ತರಲೇಬೇಕು ಎಲ್ಲಾ ಓ...
ಹೆಣ್ಣು : ಬಿಳಿಯನಾದರೂ ಕೋರಸ್ : ಸೈ
ಹೆಣ್ಣು : ಕರಿಯನಾದರೂ ಕೋರಸ್ : ಸೈ
ಹೆಣ್ಣು : ಲಂಬವಾದರೂ ಕೋರಸ್ : ಸೈ
ಹೆಣ್ಣು : ಚೋಟುವಾದರೂ ಕೋರಸ್ : ಸೈ
ಹೆಣ್ಣು : ನೋಟ ತುಂಬಬೇಕು ಮಂಚ ನೋಟ ತುಂಬಬೇಕು ಮಂಚ
ಕೋರಸ್ : ಅವಲಕ್ಕಿ ಬವಲಕ್ಕಿ ಪವಲಕ್ಕಿ ಪವಲಕ್ಕಿ ಆಸೇ ಪಾಸೇ ಮಾಡಬೇಡ ಬಾರೇ ... ಬಾರೇ ...
ಜಿಂಗಲಕ್ಕಿ ಜಿಂಗಲಕ್ಕಿ ಬಾ ಓ... ಸಿಂಗಲಕ್ಕಿ ಸಿಂಗಲಕ್ಕಿ ಬಾ...
ಓ.. ಜಪಲಕ್ಕಿ ಓ ಬಪ್ಪಲಕ್ಕಿ ಓ.. ಸುಬ್ಬಲಕ್ಕಿ ಡುಬ್ಬಲಕ್ಕಿ... ಬಾ
ಹೆಣ್ಣು : ಹೇಯ್... ಅಂಜಬಾರದು ಕೋರಸ್ : ಸೈ
ಹೆಣ್ಣು : ಗಿಂಜಬಾರದು ಕೋರಸ್ : ಸೈ
ಹೆಣ್ಣು : ಆಕಳಿಸುತ ಕೋರಸ್ : ಸೈ
ಹೆಣ್ಣು : ಮಲಗಬಾರದು ಕೋರಸ್ : ಸೈ
ಹೆಣ್ಣು : ಪುರುಷನೆನಿಸಬೇಕು ಖಾತ್ರಿ ಪುರುಷನೆನಿಸಬೇಕು ಖಾತ್ರಿ ಕೆಡಿಸಬೇಕು ರಾತ್ರಿ ಹೋ ...
ಹೆಣ್ಣು : ಕಚ್ಚಬಾರದು ಕೋರಸ್ : ಸೈ
ಹೆಣ್ಣು : ಚಿವುಟಬಾರದು ಕೋರಸ್ : ಸೈ
ಹೆಣ್ಣು : ಹೂವೂ ಎಂಬುದೂ ಕೋರಸ್ : ಸೈ
ಹೆಣ್ಣು : ಮರೆಯಬಾರದು ಕೋರಸ್ : ಸೈ
ಹೆಣ್ಣು : ವಿಷಯ ತಿಳಿಸಬೇಕು ಖಚಿತ ವಿಷಯ ತಿಳಿಸಬೇಕು ಖಚಿತ
ಅವನಿಗೊಮ್ಮೆ ನಾನು ಉಚಿತ ಓಓಓಓಓ
ಕೋರಸ್ : ಅವಲಕ್ಕಿ ಬವಲಕ್ಕಿ ಪವಲಕ್ಕಿ ಪವಲಕ್ಕಿ ಆಸೇ ಪಾಸೇ ಮಾಡಬೇಡ ಬಾರೇ ... ಬಾರೇ ...
ಜಿಂಗಲಕ್ಕಿ ಜಿಂಗಲಕ್ಕಿ ಬಾ ಓ... ಸಿಂಗಲಕ್ಕಿ ಸಿಂಗಲಕ್ಕಿ ಬಾ...
ಓ.. ಜಪಲಕ್ಕಿ ಓ ಬಪ್ಪಲಕ್ಕಿ ಓ.. ಸುಬ್ಬಲಕ್ಕಿ ಡುಬ್ಬಲಕ್ಕಿ... ಬಾ
-----------------------------------------------------------------------------------------------------
ಬಾವ ಬಾಮೈದ (೨೦೦೧) - ಚೆಂದಾಗಿದೆ
ಸಂಗೀತ ಹಾಗು ಸಾಹಿತ್ಯ ಹಂಸಲೇಖ ಗಾಯನ : ರಾಧಿಕಾ ತಿಲಕ
ಚೆಂದಾ ಚೆಂದಾ ಚೆಂದಾಗಿದೆ ಚೆಂದಾಗಿದೆ
ಚೆಂದಾಗಿದೆ ಶಾನೇ ಚೆಂದಾಗಿದೆ ಚೆಂದಾಗಿದೆ ಶಾನೇ ಚೆಂದಾಗಿದೆ
ಆ ಯೋಗ ಐಭೋಗ ಗಾ...ಗಾ...ಗಾ ಕಸಿಯ ಬ್ಯಾಡ್ ಅಯ್ಯೋ ಶಿವನೇ ಹರನೇ ....

ಹೆಣ್ಣು ಚಿನ್ನಕಂತ ಕೊರಗೋದು ದಿಟವೇ ಹೆಣ್ಣು ಬಟ್ಟೆಗಂತ ಮರುಗೋದು ದಿಟವೇ
ದಿಟವ್ಯಾವುದೆಂದರೇ ಮನಸ ಕಟ್ಟಿ ಪಳಗಿಸೋ ಗಂಡೇ ಇಷ್ಟ ಹೆಣ್ಣಿಗೇ
ಐದು ಗಂಡರೇ ಇದ್ದಿರಲು ಬಹುದು ಆರರ ಗಂಡಿಗೆ ಮರದವಿಲ್ಲ ಹಣ್ಣಿಗೆ
ದ್ರೌಪದಿಯ ಕಣ್ಣಿದೆ ಓ... ನನ್ನ ಶಿವನೇ ಮಾಡು ಭಸ್ಮ ಸತ್ರೇ ಕೈಲಾಸ ಶಿವನೇ ಏಏಏಏಏ
ಚೆಂದಾ ಚೆಂದಾ ಚೆಂದಾಗಿದೆ ಚೆಂದಾಗಿದೆ
ಚೆಂದಾಗಿದೆ ಶಾನೇ ಚೆಂದಾಗಿದೆ ಚೆಂದಾಗಿದೆ ಶಾನೇ ಚೆಂದಾಗಿದೆ
ನಿನ್ನ ಉಸಿರಾಗೇ ಒಂದು ಮಾತೈತೇ ಅದು ಹೇಳಿದಂತೆ ಕೇಳುವಂತ ಐತೆ
ಉಸಾರಡದಂಗೆ ಕಾಡುತಿದೆ ಕಾಯಲಾ ಹಿಂಡುತಿದೆ ಜೀವವಾ
ನಿನ್ನ ಮುತ್ತಿನಾಗೆ ಏನೋ ವಿಷವೈತೇ ನನ್ನ ಅರೆಬರೆ ಕೊಲ್ಲುತಾ ಐತೇ
ಕೊಸರಾಡದಂಗೆ ಸುರಿಸುತಿದೆ ಮುತ್ತಿನ ಮಳೆಯಲಿಟ್ಟು ನನ್ನನಾ
ಓ... ನನ್ನ ಮದನ ಮಾಡು ಕದನ ಸತ್ರೇ ಕೈಲಾಸ ಶಿವನೇ ಏಏಏಏಏ
ಚೆಂದಾ ಚೆಂದಾ ಚೆಂದಾಗಿದೆ ಚೆಂದಾಗಿದೆ
ಚೆಂದಾಗಿದೆ ಶಾನೇ ಚೆಂದಾಗಿದೆ ಚೆಂದಾಗಿದೆ ಶಾನೇ ಚೆಂದಾಗಿದೆ
ಆ ಯೋಗ ಐಭೋಗ ಗಾ...ಗಾ...ಗಾ ಕಸಿಯ ಬ್ಯಾಡ್ ಅಯ್ಯೋ ಶಿವನೇ ಹರನೇ ....
ಚೆಂದಾ ಚೆಂದಾ ಚೆಂದಾಗಿದೆ ಚೆಂದಾಗಿದೆ
ಚೆಂದಾಗಿದೆ ಶಾನೇ ಚೆಂದಾಗಿದೆ ಚೆಂದಾಗಿದೆ ಶಾನೇ ಚೆಂದಾಗಿದೆ
-----------------------------------------------------------------------------------------------------
ಬಾವ ಬಾಮೈದ (೨೦೦೧) - ಬೆನ್ನ ಹಿಂದೆ ಬಂದೆ
ಸಂಗೀತ ಹಾಗು ಸಾಹಿತ್ಯ ಹಂಸಲೇಖ ಗಾಯನ : ಚಿತ್ರಾ
ಬೆನ್ನ ಹಿಂದೆ ನೀನು ಬಂದೆ ತಮ್ಮಯ್ಯಾ ... ತಮ್ಮಯ್ಯಾ
ಕಣ್ಣ ಮುಂದೆ ಬಾಳೇ ಬೆಳಗು ಕಂದಯ್ಯ... ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ ಅಮ್ಮ ಅನ್ನೋ ಉಸಿರೇರೆವೇ
ಚಂದಮಾಮ ಓ ಚಂದಮಾಮ

ಭಾವನ ಹೆಗಲಿನ ಕೂಸಾಗಿ ಊರೆಲ್ಲ ನಿನ್ನ ಮಾತಾಗಿ ಆ ಮಾತೆಲ್ಲ ನನ್ನ ಹಾಡಾಗಿ
ಅಕ್ಕನ ಮನೆಗೆ ನೀ ಹೆಗಲಾಗಿ ನನ್ನ ತವರೋಡಲ ಉರಿ ತಂಪಾಗಿ
ಪ್ರತಿ ಸಂಕ್ರಾತಿ ಸುಖಿ ಸೊಂಪಾಗಿ ಓ ಓ ಓ .... ಓ ಓ ಓ ಓ
ಆ ಮನೆಗೂ ಈ ಮನೆಗೂ ದೀಪದೊಲು ನೀನಿರಲು
ಬೆನ್ನ ಹಿಂದೆ ನೀನು ಬಂದೆ ತಮ್ಮಯ್ಯಾ ... ತಮ್ಮಯ್ಯಾ
ಕಣ್ಣ ಮುಂದೆ ಬಾಳೇ ಬೆಳಗು ಕಂದಯ್ಯ... ನನ್ನ ತಮ್ಮಯ್ಯ
ಲಾಲಿಯ ಹಾಡಿದರೂ ಇಂಪಾಗಿ ಈ ಕುಡಿಗಾಗಿ ಮುದ್ದು ನುಡಿಗಾಗಿ
ಈ ಮುದ್ದು ಬಾಲೇ ಮುಂದೆ ನಿನಗಾಗಿ ಕರುಳ ಗೆಳೆತನ ನಮಗಾಗಿ
ನಾ ನಿನಗಾಗಿ ನೀ ನನಗಾಗಿ ಈ ಬಾಳೆಲ್ಲ ಜೊತೆ ಜೊತೆಯಾಗಿ
ಓಓಓ... ಓಓಓ.... ಓಓಓ...
ಬೇವಿರಲಿ ಮಾವಿರಲಿ ಈ ಬೆಸುಗೆ ಹೀಗೆ ಇರಲಿ
ಬೆನ್ನ ಹಿಂದೆ ನೀನು ಬಂದೆ ತಮ್ಮಯ್ಯಾ ... ತಮ್ಮಯ್ಯಾ
ಕಣ್ಣ ಮುಂದೆ ಬಾಳೇ ಬೆಳಗು ಕಂದಯ್ಯ... ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ ಅಮ್ಮ ಅನ್ನೋ ಉಸಿರೇರೆವೇ
ಚಂದಮಾಮ ಓ ಚಂದಮಾಮ
ಬೆನ್ನ ಹಿಂದೆ ನೀನು ಬಂದೆ ತಮ್ಮಯ್ಯಾ ... ತಮ್ಮಯ್ಯಾ
ಕಣ್ಣ ಮುಂದೆ ಬಾಳೇ ಬೆಳಗು ಕಂದಯ್ಯ... ನನ್ನ ತಮ್ಮಯ್ಯ
----------------------------------------------------------------------------------------------------
No comments:
Post a Comment