42. ಕುಳ್ಳ ಏಜೆಂಟ್ 000 (1972)


ಕುಳ್ಳ ಏಜೆಂಟ್ ೦೦೦ ಚಿತ್ರದ ಹಾಡುಗಳು 
  1. ಆಡು ಆಟ ಆಡು ನೀ ಆಡಿ ನೋಡು 
  2. ಸಿಂಗಾಪುರಿಂದ ಬಂದೆ ಬಂಗಾರ ಹೊತ್ತು ತಂದೇ 
  3. ಕುಳ್ಳ ಏಜೆಂಟ್ 000
  4. ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ 
  5. ಏಕೋ ಏನೋ ಎಲ್ಲೋ ಇಲ್ಲಿ ದಾರಿ ಕಾಣೋದಿಲ್ಲಾ 
ಕುಳ್ಳ ಏಜೆಂಟ್ 000 (1972) - ಆಡು ಆಟ ಆಡು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್ ನಾಗೇಂದ್ರ ಗಾಯನ : ಕಿಶೋರ್ ಕುಮಾರ್

ಹೇಹೇಹೇ ಹೋಹೊಹ್ಹೋ..  ಹೇಹೇ ಆಹ್ಹಾ
ರಾರರೋ ರೂರೂ ಲೂಲುಲೂಲುಲೂಲು ಆಹ್ಹಾ
ಆಡು ಆಟ ಆಡು ನೀ ಆಡು ಆಡು ಆಡಿ ನೋಡು
ಆಡು ಆಟ ಆಡು ನೀ ಆಡು ಆಡು ಆಡಿ ನೋಡು
ಹಾ ರಾಜ ಹೇ ರಾಣಿ ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು
ಹಾ ರಾಜ ಹೇ ರಾಣಿ ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು... ಎದುರಲ್ಲಿ ನಿಗಾ ಇಡು.. ಅಹ್ಹಹ್ಹಾ..

ರಾಜ ಬೇಕೆ ರಾಣಿ ಬೇಕೆ ಆಟದಲ್ಲಿ ಗೆಲ್ಲಬೇಕೆ
ರಾಜ ಬೇಕೆ ರಾಣಿ ಬೇಕೆ ಆಟದಲ್ಲಿ ಗೆಲ್ಲಬೇಕೆ
ಗೊತ್ತೇನು ಹಣೆಯಬರಹ ಎಲ್ಲ
ಸೋಲಿಗಾಗಿ ರೋಷವೇಕೆ ಗೆಲುವಿಗಾಗಿ ಮೋಸವೇಕೆ
ಇಲ್ಲೆಲ್ಲ ಈ ವೇಷ ಆ ವೇಷ ಅಲ್ಲ ಆಹ್ಹಾ ಹಾ ಹ ಹ ಹ್
ನಿನ್ನಾಟ ಜೋಕೆ ಜೋಕು    ಚೆಲ್ಲಾಟ ಬೇಕೆ ಬೇಕು
ಸಾಕು ಸಾಕು ಶೋ ಮಾಡು ಜಿಗಿ ಜಿಗಿ ಸ್ಟಾರ್ಟ್
ಆಡು ಆಟ ಆಡು      ನೀ ಆಡು ಆಡು ಆಡಿ ನೋಡು
ಹಾ ರಾಜ ಹೇ ರಾಣಿ ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು.ಡೂಡೂಡೂಡೂ .. ಎದುರಲ್ಲಿ ನಿಗಾ ಇಡು.. ಅಹ್ಹಹ್ಹಾ..

ಕಣ್ಣಿನಲ್ಲೇ ಸನ್ನೇ ಏಕೇ  ಮನಸಿನಲ್ಲಿ ಆಸೇ ಏಕೇ
ಕಣ್ಣಿನಲ್ಲೇ ಸನ್ನೇ ಏಕೇ  ಮನಸಿನಲ್ಲಿ ಆಸೇ ಏಕೇ
ಏನೇನೋ ಎಣಿಕೆ ಗುಣಿಕೇ ಏಕೇ
ನಿನ್ನ ಕಣ್ಣು ಹೆಣ್ಣ ಮೇಲೆ ನೂರು ಕಣ್ಣು ನಿನ್ನ ಮೇಲೆ
ಜೋಪಾನ ಜಾರಿಯೆ ಬಿದ್ದೀಯೆ ಜೋಕೆ
ಹ ಹಾ ಹ ಹ ಹ್
ಮೈಯನ್ನು ಕುಣಿಸು ಕುಣಿಸು ಕಣ್ಣನ್ನು ತಣಿಸು ತಣಿಸು
ಅತ್ತಾ ಇತ್ತಾ ಸುತ್ತಾಡು ಬೇಗ ಬೇಗ ಬೇಗ
ಆಡು ಆಟ ಆಡು ನೀ ಆಡು ಆಡು ಆಡಿ ನೋಡು
ಹಾ ರಾಜ ಹೇ ರಾಣಿ ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು ಹ್ಹಾ ಎದುರಲ್ಲಿ ನಿಗಾ ಇಡು
ಹ್ಹಾ ಎದುರಲ್ಲಿ ನಿಗಾ ಇಡು
------------------------------------------------------------------------------------------------------------------------

ಕುಳ್ಳ ಏಜೆಂಟ್ 000 (1972) - ಆಡು ಆಟ ಆಡು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್ ನಾಗೇಂದ್ರ ಗಾಯನ : ಎಲ್.ಆರ್.ಈಶ್ವರಿ


ಹೆಣ್ಣು : ಸಿಂಗಾಪುರಿಂದ ಬಂದ ಬಂಗಾರ ಹೊತ್ತು ತಂದ ..
          ಸಂಗಾತಿ ನೋಡಿಲ್ಲಿ ಬಾ... ಬಾ...ಬಾ... ಬಾ...
          ಸಿಂಗಾಪುರಿಂದ ಬಂದ ಬಂಗಾರ ಹೊತ್ತು ತಂದ ..
          ಸಂಗಾತಿ ನೋಡಿಲ್ಲಿ ಬಾ... ಬಾ...ಬಾ... ಬಾ...
         ನೂರಾರು ಕಣ್ಣುಗಳ ಕಾವಲಿನ ಕೋಟೆ
         ಕಾಯೋ ಕಿಂ ಕಿಳಿ ಕಿಳಿ ಕುಂ ಕುಂ ಆಡುವುದು ಬೇಟೆ
         ನೂರಾರು ಕಣ್ಣುಗಳ ಕಾವಲಿನ ಕೋಟೆ
         ಕಾಯೋ ಕಿಂ ಕಿಳಿ ಕಿಳಿ ಕುಂ ಕುಂ ಆಡುವುದು ಬೇಟೆ
ಗಂಡು :ಸಿಂಗಾಪುರಿಂದ ಬಂದೆ ಬಂಗಾರ ಹೊತ್ತು ತಂದೆ ..
           ನಿಂಗೇಕೆ ಭಯ ಹೇಳೇ ಲೇ ಲೇ ಲೇ .... ...

ಗಂಡು :ಸಿಂಗಾಪುರಿಂದ ಬಂದೆ ಬಂಗಾರ ಹೊತ್ತು ತಂದೆ ..
          ನಿಂಗೇಕೆ ಭಯ ಹೇಳೇ ಲೇ ಲೇ ಲೇ .... ...
         ನೂರಾರು ಗಂಡುಗಳಿಗೆ ಒಂದೇ ಕೈಯಿ ಸಾಕು 
         ಕಾಯೋ ಕಿಂ ಕಿಳಿ ಕಿಳಿ ವಚ್ ವಚ್ ನೋಡುವಂತೆ ಜೋಕು 
         ನೂರಾರು ಗಂಡುಗಳಿಗೆ ಒಂದೇ ಕೈಯಿ ಸಾಕು 
         ಕಾಯೋ ಕಿಂ ಕಿಳಿ ಕಿಳಿ ವಚ್ ವಚ್ ನೋಡುವಂತೆ ಜೋಕು 
        ನಿಂಗೇಕೆ ಭಯ ಹೇಳೇ ಲೇ ಲೇ ಲೇ .... ... 

ಹೆಣ್ಣು : ಓಡ್ತಿಯಾ ಗುಡು ಗುಡು ಗುಡು ಓಡ್ತಿಯಾ 
         ಓಡ್ತಿಯಾ ಗುಡು ಗುಡು ಗುಡು ಓಡ್ತಿಯಾ
        ಕಣ್ಣ ಕಟ್ಟಿ ಬಂಡಿಯಾ ಬಿಡತಿಯಾ 
        ನೋಡ್ತೀಯಾ ದೂರು  ದೂರು ದೂರು ನೋಡ್ತೀಯಾ 
       ಆಹ್ ಬೆರಳ ಕೊಟ್ರೆ ಕೈಯನ್ನೇ ನುಂಗ್ತಿಯಾ 
ಗಂಡು : ಓ ನಗ್ತೀಯಾ ಕಿಲ ಕಿಲ ಕಿಲ ನಗ್ತೀಯಾ 
            ಓ ನಗ್ತೀಯಾ ಕಿಲ ಕಿಲ ಕಿಲ ನಗ್ತೀಯಾ
           ನಗುವಲ್ಲೇ ಮನಸನ್ನೇ ಗೆಲ್ತಿಯಾ 
          ಬಲ್ಲೆಯಾ ಬಲೇ ಬಲೇ ಬಲೇಬಿಸ್ತಿಯಾ 
         ಈ ಬಂಗಾರ ನನಗೆಲ್ಲ ಕೊಡ್ತೀಯಾ 
ಹೆಣ್ಣು : ರತ್ನ ಕೆಂಪು ಸಿಹಿ ಸಿಹಿ ಮುತ್ತು ಎಂದು ಕೊಡುವೆ ಹೇಳು 
          ಖಣಿ ರತ್ನ ಕೆನೆ ಕಂಪು ಸಿಹಿ ಸಿಹಿ ಮುತ್ತು ನಾಳೆ ಕೇಳು 
ಗಂಡು : ನಾಳೇ ಏನು ಹೇಗೋ ಏನೋ ಇಂದೇ ಕೊಟ್ಟು ನನ್ನವಳಾಗು 
ಹೆಣ್ಣು : ಕೊಡಲಾರೆ ಕೊಡಲಾರೆ ಕೊಡೆ ನಿಲ್ಲಿ ಹೋಗು .. 
   ಸಿಂಗಾಪುರಿಂದ ಬಂದ ಬಂಗಾರ ಹೊತ್ತು ತಂದ ..
          ಸಂಗಾತಿ ನೋಡಿಲ್ಲಿ ಬಾ... ಬಾ...ಬಾ... ಬಾ...
         ನೂರಾರು ಕಣ್ಣುಗಳ ಕಾವಲಿನ ಕೋಟೆ
         ಕಾಯೋ ಕಿಂ ಕಿಳಿ ಕಿಳಿ ಕುಂ ಕುಂ ಆಡುವುದು ಬೇಟೆ
         ನೂರಾರು ಕಣ್ಣುಗಳ ಕಾವಲಿನ ಕೋಟೆ
         ಕಾಯೋ ಕಿಂ ಕಿಳಿ ಕಿಳಿ ಕುಂ ಕುಂ ಆಡುವುದು ಬೇಟೆ
ಗಂಡು :ಸಿಂಗಾಪುರಿಂದ ಬಂದೆ ಬಂಗಾರ ಹೊತ್ತು ತಂದೆ ..
           ನಿಂಗೇಕೆ ಭಯ ಹೇಳೇ ಲೇ ಲೇ ಲೇ .... ...
           ಸಿಂಗಾಪುರಿಂದ ಬಂದ ಬಂಗಾರ ಹೊತ್ತು ತಂದ ..
          ಸಂಗಾತಿ ನೋಡಿಲ್ಲಿ ಬಾ... ಬಾ...ಬಾ... ಬಾ...
--------------------------------------------------------------------------------------------------------------------------

ಕುಳ್ಳ ಏಜೆಂಟ್ 000 (1972) - ಕುಳ್ಳ .... ಏಜೆಂಟ್....  ಜೀರೋ ಜೀರೋ ಜೀರೋ....
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್ ನಾಗೇಂದ್ರ ಗಾಯನ : ಕೋರಸ್ 


ಕುಳ್ಳ .... ಏಜೆಂಟ್....  ಜೀರೋ ಜೀರೋ ಜೀರೋ.... 
ಕುಳ್ಳ ಏಜೆಂಟ್ ಜೀರೋ ಜೀರೋ ಜೀರೋ..
ಕುಳ್ಳ ಏಜೆಂಟ್ ಜೀರೋ ಜೀರೋ ಜೀರೋ..
ಏಜೆಂಟ್ ಕುಳ್ಳ ಜೀರೋ ಜೀರೋ ಜೀರೋ..
ಏಜೆಂಟ್  ಕುಳ್ಳ ಜೀರೋ ಜೀರೋ ಜೀರೋ..
ಸೀಕ್ರೆಟ್ ಏಜೆಂಟ್ ಕುಳ್ಳಾ   ಸೀಕ್ರೆಟ್ ಏಜೆಂಟ್ ಕುಳ್ಳಾ 

ಹೆಣ್ಣು : ಎಲ್ಲೀ ಕಳ್ಳರೋ          ಗಂಡು : ಅಲ್ಲಿ ಕುಳ್ಳ ಏಜೆಂಟ್ (ಆಆಆ..)  
ಗಂಡು :ಎಲ್ಲೀ ಕಳ್ಳರೋ         ಹೆಣ್ಣು : ಅಲ್ಲಿ ಕುಳ್ಳ ಏಜೆಂಟ್ (ಆಆಆ..  )
ಗಂಡು : ಎಲ್ಲಿ ಮೂರ್ಖವೋ   ಹೆಣ್ಣು : ಅಲ್ಲಿ ಕುಳ್ಳ ಏಜೆಂಟ್ (ಆಆಆ..  ) 
ಗಂಡು : ಎಲ್ಲಿ ದ್ರೋಹವೋ    ಹೆಣ್ಣು : ಅಲ್ಲಿ ಕುಳ್ಳ ಏಜೆಂಟ್ (ಆಆಆ..  ) 
ಎಲ್ಲರೂ : ಏಜೆಂಟ್ ಕುಳ್ಳ ಏಜೆಂಟ್ ಕುಳ್ಳ ಜೀರೋ ಜೀರೋ ಜೀರೋ.. 
             ಲಲ್ಲಲಾಲಾಲಾ ಲಾಲಾಲಾ 
ಕೋರಸ್ : ದುಮದುಮ್ ತುಡುಂ ದುಮದುಮ್ ತುಡುಂ ದುಮದುಮ್ 
               ದುಮದುಮ್ ತುಡುಂ ದುಮದುಮ್ ತುಡುಂ ದುಮದುಮ್ 
               ಆಆಆ... ಆಆಆ... ಆಆಆ.. 
               ದುಮದುಮ್ ತುಡುಂ ದುಮದುಮ್ ತುಡುಂ ದುಮದುಮ್ 
               ಕುಳ್ಳ ಏಜೆಂಟ್ ಜೀರೋ ಜೀರೋ ಜೀರೋ..
               ಕುಳ್ಳ ಏಜೆಂಟ್ ಜೀರೋ ಜೀರೋ ಜೀರೋ..
                ಏಜೆಂಟ್ ಕುಳ್ಳ ಜೀರೋ ಜೀರೋ ಜೀರೋ..
               ಏಜೆಂಟ್  ಕುಳ್ಳ ಜೀರೋ ಜೀರೋ ಜೀರೋ..
               ಸೀಕ್ರೆಟ್ ಏಜೆಂಟ್ ಕುಳ್ಳಾ   ಸೀಕ್ರೆಟ್ ಏಜೆಂಟ್ ಕುಳ್ಳಾ 
               ಕುಳ್ಳ ಏಜೆಂಟ್ ಜೀರೋ ಜೀರೋ ಜೀರೋ..
               ಕುಳ್ಳ ಏಜೆಂಟ್ ಜೀರೋ ಜೀರೋ ಜೀರೋ..
              ಏಜೆಂಟ್ ಕುಳ್ಳ ಜೀರೋ ಜೀರೋ ಜೀರೋ..
             ಏಜೆಂಟ್  ಕುಳ್ಳ ಜೀರೋ ಜೀರೋ ಜೀರೋ..
--------------------------------------------------------------------------------------------------------------------------

ಕುಳ್ಳ ಏಜೆಂಟ್ 000 (1972) - ಏಕೋ ಏನೋ ಎಲ್ಲೂ ಇಲ್ಲಿ ದಾರಿ ಕಾಣೋದಿಲ್ಲಾ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಪಿ.ಸುಶೀಲಾ


ಹ್ಹಾ..(ಒನ್... ಟೂ.. ಥ್ರೀ ... ಫೋರ್ )
ಏಕೋ ಏನೋ ಎಲ್ಲೂ ಇಲ್ಲಿ ದಾರಿ ಕಾಣೋದಿಲ್ಲಾ
ನೋಡೋ ನೋಟ ಆಡೋ ಆಟ ನನ್ನ ಕಾಡಿತಲ್ಲಾ
ಏಕೋ ಏನೋ ಎಲ್ಲೂ ಇಲ್ಲಿ ದಾರಿ ಕಾಣೋದಿಲ್ಲಾ
ನೋಡೋ ನೋಟ ಆಡೋ ಆಟ ನನ್ನ ಕಾಡಿತಲ್ಲಾ
ಮೆಚ್ಚಿ ಬನ್ನಿ ಇಂಥ ಹೆಣ್ಣು ಮತ್ತೇ ಸಿಕ್ಕೋದಿಲ್ಲಾ 
ಮೆಚ್ಚಿ ಬನ್ನಿ ಇಂಥ ಹೆಣ್ಣು ಮತ್ತೇ ಸಿಕ್ಕೋದಿಲ್ಲಾ 
(ಜಾಗ ಬೀಡು ಬೀಡು ಬೀಡು ಜಾಗ ಬೀಡು ಬೀಡು ಬೀಡು 
ಜಾಗ ಬೀಡು ಬೀಡು ಬೀಡು ಜಾಗ ಬೀಡು ಬೀಡು ಬೀಡು ಹೂ ಹ್ಹಾ ಹ್ಹಿ ಹ್ಹು )

ಯಾರೂ ಕೊಡದು ಸುಖದ ಸಿಹಿಯ ಸವಿಯ ನೀಡುವೆನೋ  
ಸೇರೋ ಕುಣಿದು ನಲಿದು ಒಲಿದು ಸ್ವರ್ಗ ತೋರುವೆನೋ 
ಮೈಯಾ ಮರೆಸುವೆನೋ 
ಯಾರೂ ಕೊಡದು ಸುಖದ ಸಿಹಿಯ ಸವಿಯ ನೀಡುವೆನೋ  
ಸೇರೋ ಕುಣಿದು ನಲಿದು ಒಲಿದು ಸ್ವರ್ಗ ತೋರುವೆನೋ 
ಮೈಯಾ ಮರೆಸುವೆನೋ 
ತನುವನು ಸಂತೈಸು ಮಧುರಸ ಪೂರೈಸೂ 
ತಗೋ ತಗೋ ಹ್ಹಾ... ಆಆ... 
ಏಕೋ ಏನೋ ಎಲ್ಲೂ ಇಲ್ಲಿ ದಾರಿ ಕಾಣೋದಿಲ್ಲಾ
ನೋಡೋ ನೋಟ ಆಡೋ ಆಟ ನನ್ನ ಕಾಡಿತಲ್ಲಾ
ಮೆಚ್ಚಿ ಬನ್ನಿ ಇಂಥ ಹೆಣ್ಣು ಮತ್ತೇ ಸಿಕ್ಕೋದಿಲ್ಲಾ 
ಮೆಚ್ಚಿ ಬನ್ನಿ ಇಂಥ ಹೆಣ್ಣು ಮತ್ತೇ ಸಿಕ್ಕೋದಿಲ್ಲಾ 
(ಜಾ ಚಿಕ್ಕಚಿಕ್ಕ ಜಾ ಚಿಕ್ಕಚಿಕ್ಕ ಜಾ ಚಿಕ್ಕಚಿಕ್ಕ ಜಾ ಚಿಕ್ಕಚಿಕ್ಕ 
ಜಾ ಚಿಕ್ಕಚಿಕ್ಕ ಜಾ ಚಿಕ್ಕಚಿಕ್ಕ ಜಾ ಚಿಕ್ಕಚಿಕ್ಕ ಜಾ ಚಿಕ್ಕಚಿಕ್ಕ ಹೂ ಹ್ಹಾ ಹ್ಹಿ ಹ್ಹು )

ರಾಗ ಅಮರ ಮಧುರ ಕವಿತೆ ಹಾಡ ಬಂದಿಹೆನೂ 
ತಾಳ ಎದೆಯ ನುಡಿಯ ನಡೆಯ ಚೆಲುವ ತುಂಬಿಹೆನೂ  
ಭಾವ ಬೆರೆಸಿಹೆನೂ ಆಆಆ... ಲಾಲಾಲಲ್ಲಾ  
ರಾಗ ಅಮರ ಮಧುರ ಕವಿತೆ ಹಾಡ ಬಂದಿಹೆನೂ 
ತಾಳ ಎದೆಯ ನುಡಿಯ ನಡೆಯ ಚೆಲುವ ತುಂಬಿಹೆನೂ  
ಭಾವ ಬೆರೆಸಿಹೆನೂ ವಿರಸ ವಿಷವಂತೇ ಸರಸ ಸೊಗಸಂತೇ ನಲಿ ನಲಿ ಹ್ಹಾ.. ಆಆಆ 
ಏಕೋ ಏನೋ ಎಲ್ಲೂ ಇಲ್ಲಿ ದಾರಿ ಕಾಣೋದಿಲ್ಲಾ
ನೋಡೋ ನೋಟ ಆಡೋ ಆಟ ನನ್ನ ಕಾಡಿತಲ್ಲಾ
ಮೆಚ್ಚಿ ಬನ್ನಿ ಇಂಥ ಹೆಣ್ಣು ಮತ್ತೇ ಸಿಕ್ಕೋದಿಲ್ಲಾ 
ಮೆಚ್ಚಿ ಬನ್ನಿ ಇಂಥ ಹೆಣ್ಣು ಮತ್ತೇ ಸಿಕ್ಕೋದಿಲ್ಲಾ 
(ಲಲ್ಲಾ  ಲಲ್ಲಾ  ಲಲ್ಲಾ  ಲಲ್ಲಾ  ಲಲ್ಲಾ  ಲಲ್ಲಾ  ಲಲ್ಲಾ  
ಲಲ್ಲಾ  ಲಲ್ಲಾ  ಲಲ್ಲಾ  ಲಲ್ಲಾ  ಲಲ್ಲಾ  ಲಲ್ಲಾ  )
--------------------------------------------------------------------------------------------------------------------------

ಕುಳ್ಳ ಏಜೆಂಟ್ 000 (1972) - ಎಲ್ಲಾ ಮಾಯವೋ ಪ್ರಭುವೇ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ್ ಗಾಯನ :ಎಸ್. ಪಿ.ಬಿ

ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ..
ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ..
(ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ..  )
ಹೆಣ್ಣು ಮಾಯವೋ...  ಹೊನ್ನೂ ಮಾಯವೋ 
ಹೆಣ್ಣು ಮಾಯವೋ ಹೊನ್ನೂ ಮಾಯವೋ 
ಮಣ್ಣು ಮಾಯವೋ ಈ ಜಗವೆಲ್ಲಾ ಮಾಯವೋ 
ಶ್ರೀರಾಮ ನಾಮವ ಧ್ಯಾನ ಮಾಡಲೂ ಪಾಪವೆಲ್ಲ ಪರಿಹಾರವೂ 
ಹರೇ ರಾಮ ಹರೇ ರಾಮ ಹರೇ ರಾಮ ರಾಮ ರಾಮ  
ಹರೇ ರಾಮ ರಾಮ ಹರೇ ರಾಮ ರಾಮ ಹರೇ ರಾಮ ರಾಮ ಹರೇ ರಾಮ   
ಶ್ರೀ ಕೃಷ್ಣ ನಾಮದ ಮಹಿಮೆಯಿಂದ ಎಂದೆಂದು ನಮಗೇ ಆನಂದವೂ 
ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ
(ಜಯ ಕೃಷ್ಣ ಕೃಷ್ಣ ಜಯ ಕೃಷ್ಣ ಕೃಷ್ಣ ಜಯ ಕೃಷ್ಣ ಕೃಷ್ಣ ಜಯ  ಕೃಷ್ಣ 
ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ..  
ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ.. ) 
ಓಓಓ.... ಹೇ ರಾಮಾ.... ಆಆಆ  

ಲೋಕವಿದೆಲ್ಲಾ ಮಾಯಾಜಾಲ ಈ ನಿನ್ನ ಲೀಲಾ ಬಲ್ಲವ ಬಲ್ಲಾ 
(ಲೋಕವಿದೆಲ್ಲಾ ಮಾಯಾಜಾಲ ಈ ನಿನ್ನ ಲೀಲಾ ಬಲ್ಲವ ಬಲ್ಲಾ )
ನಾನು ಮಾಯವೋ ಅಹಹ್ಹ್ ನೀನೂ ಮಾಯವೋ 
ನಾನು ಮಾಯವೋ ನೀನೂ ಮಾಯವೋ ಕಣ್ಣು ಮುಚ್ಚಲೂ ಎಲ್ಲಾ ಮಾಯವೋ 
(ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ..  
ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ.. ) 
ಶ್ರೀರಾಮ ನಾಮವ ಧ್ಯಾನ ಮಾಡಲೂ ಪಾಪವೆಲ್ಲ ಪರಿಹಾರವೂ 
ಹರೇ ರಾಮ ಹರೇ ರಾಮ ಹರೇ ರಾಮ ರಾಮ ರಾಮ  
ಶ್ರೀ ಕೃಷ್ಣ ನಾಮದ ಮಹಿಮೆಯಿಂದ ಎಂದೆಂದು ನಮಗೇ ಆನಂದವೂ 
ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ
ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ..  
ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ.. ) 

ಬನ್ನೀ ಮೈ ಮರೆಸಿ ಕುಣಿಯೋಣ (ಹರೇ ರಾಮ )
ಎಲ್ಲಾ ಒಂದಾಗಿ ಮಣಿಯೋಣ (ಶ್ರೀರಾಮ )
ಬನ್ನೀ ಮೈ ಮರೆಸಿ ಕುಣಿಯೋಣ (ಹರೇ ರಾಮ )
ಎಲ್ಲಾ ಒಂದಾಗಿ ಮಣಿಯೋಣ (ಶ್ರೀರಾಮ )
ಭಕ್ತಿಯಿಂದ ಅವನಾ ಶಕ್ತಿಯನ್ನೂ ನಂಬಿ ಮುಕ್ತಿಗಾಗಿ ಎಲ್ಲಾ  ಭಜನೆ ಮಾಡೋಣ 
(ಭಕ್ತಿಯಿಂದ ಅವನಾ ಶಕ್ತಿಯನ್ನೂ ನಂಬಿ ಮುಕ್ತಿಗಾಗಿ ಎಲ್ಲಾ  ಭಜನೆ ಮಾಡೋಣ
ಹರೇ ರಾಮ ಹರೇ ರಾಮ ಹರೇ ರಾಮ ರಾಮ ರಾಮ  
ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ
ಹರೇ ರಾಮ ಹರೇ ರಾಮ ಹರೇ ರಾಮ ರಾಮ ರಾಮ  
ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ
ಹರೇ ರಾಮ ಹರೇ ರಾಮ ಹರೇ ರಾಮ ರಾಮ ರಾಮ  
ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ 
ಹರೇ ರಾಮ ಕೃಷ್ಣ ಜೈ )
ಓಓಓ.. ಆಆಆ...  ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ..  
--------------------------------------------------------------------------------------------------------------------------

No comments:

Post a Comment