ಯುಗಾದಿ ಚಿತ್ರದ ಹಾಡುಗಳು
- ಪ್ರೀತಿಸುವೆ ನಿನ್ನ ಪ್ರೀತಿಸುವೆ
- ಏನಾಯಿತೋ ನನ್ನ ಒಳಗೇ
- ಸೋ ಮಚ್ ಟು ಸೇ
- ದೇವರೇ ಧರೆಗಿಳಿಯಲಿ
- ಧೀನ ಧೀನಕ ಧೀರಿ
- ದೀರಿ ದೀರಿ ವಾಹ್
- ಪ್ರೀತಿ ಎಂದರೇ
- ನಾ ನನ್ನಾಣೆಗೂ
ಗಂಡು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ಗಂಡು : ಈ ವಯಸಿಗೆ... ಶೃತಿಯಾಗೊ ನಗುವಿದು
ಹೆಣ್ಣು : ಈ ನಗುವಿಗೆ... ಬೆಳಕಾಗೊ ಕನಸಿದು
ಗಂಡು : ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ
ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ಗಂಡು : ನಿನ್ನ ಈ ನೆನಪಿನಲ್ಲೇ ಸವಿ ನೆನಪಿನ ಸವಿ ನೆರಳಿನಲ್ಲೇ
ಕಣ ಕಣ ಪ್ರತಿ ಕ್ಷಣ ಕ್ಷಣ ನಾ ಕರಗುವೆ ನಿನ್ನಲ್ಲೇ
ಹೆಣ್ಣು : ನಿನ್ನ ಈ ನೋಟದಲ್ಲೇ ಕಣ್ಣೋಟದ ಬಾಣದಲ್ಲೇ
ನಿಂತರೂ ನಿಲ್ಲಲಾರದೆ ನಾ ಒರಗಿದೆ ಎದೆಯಲೆ
ಗಂಡು : ಎದೆ ತುಂಬಿ ಹಾಡುವೆ ಲೋಕ ಮರೆತು ಹೋಗುವೆ
ಹೆಣ್ಣು : ಎಷ್ಟೇ ಜನ್ಮ ಬಂದರೂ ನಿನ್ನ ಪ್ರೀತಿ ಕಾಯುವೆ
ಗಂಡು : ಬೇರೆ ಏನು ಬೇಕು ಪ್ರೇಮಿಗೆ
ಹೆಣ್ಣು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಗಂಡು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ಹೆಣ್ಣು : ತಿರುಗುವ ಭೂಮಿ ಕೂಡ ಇಲ್ಲಿ ತಿರುಗದೇ ನಿಂತು ಬಿಡಲಿ
ಕಾಲವು ನಮ್ಮ ಕೈಯಲಿ ಕುಂತು ಸೆರೆಯಾಗಲಿ
ಗಂಡು : ಬರಲಿರೋ ನಾಳೆಗಳಿಗೆ ನಾವ್ ಬರೆಯುವ ಒಳ್ಳೆ ಘಳಿಗೆ
ನಂಬಿದ ಪ್ರತಿ ಹೆಜ್ಜೆಗೆ ನಮಗುಂಟು ಹೂ ಹಾಸಿಗೆ
ಹೆಣ್ಣು : ನಿನ್ನ ಒಂದು ಮಾತಿಗೆ ಜೀವ ಕೊಟ್ಟು ಬಾಳುವೆ
ಗಂಡು : ಇಂಥ ನಿನ್ನ ಪ್ರೀತಿಗೆ ಏಳು ಲೋಕ ಗೆಲ್ಲುವೆ
ಹೆಣ್ಣು : ಸೋಲೊ ಮಾತೆ ಇಲ್ಲ ಪ್ರೀತಿಗೆ
ಗಂಡು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ಗಂಡು : ಈ ವಯಸಿಗೆ ಶೃತಿಯಾಗೊ ನಗುವಿದು
ಹೆಣ್ಣು : ಈ ನಗುವಿಗೆ ಬೆಳಕಾಗೊ ಕನಸಿದು
ಗಂಡು : ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ
ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
--------------------------------------------------------------------------------------------------------------------------
ಯುಗಾದಿ (೨೦೦೭) - ದೇವರೇ ಧರೆಗಿಳಿಯಲೀ
ಸಂಗೀತ: ಆರ್.ಪಿ.ಪಟ್ನಾಯಕ್ ಸಾಹಿತ್ಯ: ಕೆ.ಕಲ್ಯಾಣ್ ಹಾಡಿದವರು: ಎಸ್.ಪಿ.ಬಿ, ನಂದಿತಾ
ಗಂಡು : ದೇವರೇ ಧರೆಗಳಿಯಲೀ ಸ್ವರ್ಗವ ಕೈಗಿರಿಸಲಿ
ಶಹಜಾನ್ ನನಗಾಗಿಯೇ ತಾಜಮಹಲ್ ಬರದ್ಹೋಗಲಿ
ಈಗಿರೋ ಸಂತೋಷದ ಮುಂದೆ ಏನೇ ಕೊಡಲೇ ಹೇಳು ಎಲ್ಲಾ ಸೊನ್ನೆ
ಒಹೋಹೊ ಈ ಮನಸೆಲ್ಲಾ ಸಂತೋಷವೇ ಈ ಪ್ರೀತಿಯ ಪುಳಕ ಸಂತೋಷವೇ
ಮೈ ಮನಸು ಅರಳುವ ಈ ಸಮಯವೇ ಹೃದಯಾನ ಬೆರೆತ ಹೋಯ್ತು ಈ.. ಹೃದಯವೇ
ಗಂಡು : ಮೇಘವೇ ಹೇಳೇ ಮೇಘವೇ ಹೇಗೆ ಹೇಳಲಿ ನನ್ನ ಸುಖವನು
ನನ್ನ ಸುಖವನು ಕಂಡ ಹೂಗಳು ನಾಚಿ ಮುಚ್ಚಿತು ತನ್ನ ಮುಖವನು
ಹುಟ್ಟಿದಾ ದಿವಸದಿಂದಲೂ ಕಂಡು ಕೇಳದಾ ಇಂಥಾ ನಿಜವನು
ನಂಬಲೂ ಕಷ್ಟವಾದರೂ ಇಷ್ಟ ಪಡುತಲೇ ಸೋತು ಹೋದೆನು
ಹೆಣ್ಣು : ಪ್ರೀತಿಗೆ ಯೌವ್ವನವೇ ಶಾಲೆಯು ಕಲಿಯೋರು ಕದ್ದು ಕದ್ದು ಹಾಡೋ ಹಾಡೇ ನವ್ವಾಲೇ
ಕೋರಸ್ : ತುತ್ತೂ ತುತ್ತೂ ತೂರುರು ತುತ್ತೂ ತುತ್ತೂ ತೂರುರು
ತುತ್ತೂ ತುತ್ತೂ ತೂರುರು ತುತ್ತೂ ತುತ್ತೂ ತೂರುರು
ಗಂಡು : ಕೋಗಿಲೆ ಸಿಹಿಯ ಕೊರಳಲಿ ಅವಳ ನಗುವಿನ ಒಂದು ಸಹಿ ಇದೇ
ಬೀಸುವಾ ಗಾಳಿಯಲ್ಲಿಯೂ ಅವಳ ಚೆಲುವಿನಾ ಗಂಧ ಹರಡಿದೆ
ಹರಿಯುವಾ ನೀರ ಅಲೆಯಲಿ ತೇಲೋ ಹಾಗಿದೇ ಇಲ್ಲಿ ನನ್ನದೇ
ಎಲ್ಲವೂ ಹೊಸತು ಎಲ್ಲವು ಏನು ಎಂಥದು ತಿಳಿಯದಾಗಿದೆ
ಹೆಣ್ಣು : ಅಣು ಅಣುವಿನ ಹಾಗೇ ಇದ್ದರೂ ಪ್ರೀತಿಯೂ ಹ್ಹಾಂ ..
ಅನಿಸಿದ ಹಾಗೆ ಇರದು ಅಂತ ತಿಳಿಯೋ ಸಂಗಾತಿ
ಗಂಡು : ದೇವರೇ ಧರೆಗಳಿಯಲೀ ಸ್ವರ್ಗವ ಕೈಗಿರಿಸಲಿ
ಶಹಜಾನ್ ನನಗಾಗಿಯೇ ತಾಜಮಹಲ್ ಬರದ್ಹೋಗಲಿ
ಈಗಿರೋ ಸಂತೋಷದ ಮುಂದೆ ಏನೇ ಕೊಡಲೇ ಹೇಳು ಎಲ್ಲಾ ಸೊನ್ನೆ
ಎಲ್ಲರು : ಒಹೋಹೋ ಈ ಮನಸೆಲ್ಲಾ ಸಂತೋಷವೇ ಈ ಪ್ರೀತಿಯ ಪುಳಕ
ಸಂತೋಷವೇ ಮೈ ಮನಸು ಅರಳುವ ಈ ಸಮಯವೇ
ಹೃದಯಾನ ಬೆರೆತ ಹೋಯ್ತು ಈ.. ಹೃದಯವೇ
--------------------------------------------------------------------------------------------------------------------------
ಯುಗಾದಿ (೨೦೦೭) - ಸೋ ಮಚ್ ಟೂ ಸೇ
ಸಂಗೀತ: ಆರ್.ಪಿ.ಪಟ್ನಾಯಕ್ ಸಾಹಿತ್ಯ: ಕೆ.ಕಲ್ಯಾಣ್ ಹಾಡಿದವರು: ರಾಜೇಶ್ ಕೃಷ್ಣನ್
ಸೋ ಮಚ್ ಟು ಸೇ ದ್ಯಾಟ್ ಆಯ್ ಲವ್ ಯೂ
ನೌ ದ್ಯಾಟ್ ಸೋ ಮಚ್ ಆಯ್ ನೀಡ್ ಯೂ
ಹೌ ಇಟ್ ಬೀನ್ ಇಫ್ ಯೂ ಲೀವ್ ಮಿ
ಸೀ ಲೆಟ್ಸ್ ಫಾರ್ ಮೀ ಟೂ ಬಿಲೀವ್ ಮೀ
ಆಯ್ ಯಾಮ್ ಆಲ್ ಇನ್ ಲವ್ ಬಟ್ ನಾಟ್ ಎ ಲವ್
ಲಿವಿಂಗ್ ಫಾರ್ ಯೂ ಎಂಜಾಯಿಂಗ್ ಫಾರ್ ಯೂ
ಆಯ್ ಯಾಮ್ ಆಲ್ ಇನ್ ಲವ್ ಬಟ್ ನಾಟ್ ಎ ಲವ್
ಲಿವಿಂಗ್ ಫಾರ್ ಯೂ ಎಂಜಾಯಿಂಗ್ ಫಾರ್ ಯೂ
--------------------------------------------------------------------------------------------------------------------------
ಯುಗಾದಿ (೨೦೦೭) - ಧೀನ್ ಧಿನಕ್ ಧೀನ್
ಸಂಗೀತ: ಆರ್.ಪಿ.ಪಟ್ನಾಯಕ್ ಸಾಹಿತ್ಯ: ಕೆ.ಕಲ್ಯಾಣ್ ಹಾಡಿದವರು: ಶಂಕರ್ ಮಹಾದೇವನ್
ಗಂಡು : ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನಕತರಿ ತೋಮ್
ಧೀನ್ ಧೀನಕತರಿ ನತಿಕ ನತಿಕ ತೋಮ್
ಇಂದು ನನ್ನದೇ ಗೂಡಲ್ಲಿ ಹೇಳದಷ್ಟು ಆನಂದ ಎಂಥ ಚಂದ ಇಂಥ ಅನುಬಂಧ
ಸಂಭ್ರಮ ಹೊಸ ಸಂಭ್ರಮ ಈ ಪ್ರೀತಿ ಹಬ್ಬ ಸಂಭ್ರಮ
ಸಂಗಮ ಸವಿ ಸಂಗಮ ಇದು ಗಂಡು ಹೆಣ್ಣಿನ ಸಂಗಮ
ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನಕತರಿ ತೋಮ್
ಧೀನ್ ಧೀನಕತರಿ ನತಿಕ ನತಿಕ ತೋಮ್
ಗಂಡು : ಮೂರೂ ಹೊತ್ತು ಸಿಂಗಾರ ಮೈ ತುಂಬ ಬಂಗಾರ ಹೆಂಗಸರ ಹಿಡಿಯೋರೇ ಇಲ್ಲವೋ
ಒಟ್ಟಾಗಿ ಗುಂಡ ಹಾಕಿ ಎಕ್ಕೆಕ್ಕೇ ಎಲೆಹಾಕಿ ಗಂಡಸರ ಬೇರೇನೇ ಲೋಕವೋ
ಕೂಗೋರು ರೇಗೋರು ತುಂಟಾಟ ಆಡೋರು ಎಲ್ಲಾರು ಇಲ್ಲಿರುವುರೂ
ಅಜ್ಜಾನೂ ಮೊಮ್ಮಗನೂ ಅಪ್ಪಾನೂ ಅಮ್ಮಾನೂ ಇಂದೆಲ್ಲಾ ಒಂದಾದರೂ
ಕೋರಸ್ : ಪ್ರೀತಿ ಸ್ನೇಹ ಗೂಡು ತುಂಬಿ ತುಳುಕಾಡಿತು ಇಂಥ ಜೀವನ ನಮ್ಮ ಎಂಥ ಚಂದ
ಗಂಡು : ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನಕತರಿ ತೋಮ್
ಧೀನ್ ಧೀನಕತರಿ ನತಿಕ ನತಿಕ ತೋಮ್
ಇಂದು ನನ್ನದೇ ಗೂಡಲ್ಲಿ ಹೇಳದಷ್ಟು ಆನಂದ ಎಂಥ ಚಂದ ಇಂಥ ಅನುಬಂಧ
ಗಂಡು : ಹಿಂದೆಂದೇ ಸುತ್ತಾಡಿ ಕಣ್ಣಲ್ಲೇ ಮಾತಾಡಿ ಮತ್ತಷ್ಟೋ ಜೋಡಿಗೇ ಕಂಕಣ
ಪಾಯಸಕ್ಕೆ ಲಾಡನ್ನ ಹೋಳಿಗೆಗೆ ತುಪ್ಪಾನ ಹಾಕೊಂಡು ಚಪ್ಪರಿಸೋ ಔತಣ
ಬಂದವರು ಬಾಂಧವರು ಎಲ್ಲಾರು ಹರಸುವರೂ ಚೆಂದಾದ ಈ ಜೋಡಿಯ
ಏಳೇಳು ಜನ್ಮಕ್ಕೂ ಪ್ರತಿಯೊಂದು ಹೆಜ್ಜೆಗೂ ಒಂದಾಗೋ ಈ ಮೈತ್ರಿಯಾ
ಕೋರಸ್ : ಜೀವ ಜೀವಗಳ ಜೋಡಿ ಕೂಡಿಸುವ ಬ್ರಹ್ಮಲೀಲೆಯಿದು ಎಂಥಾ ಅಂದಾ
ಗಂಡು : ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನಕತರಿ ತೋಮ್ಧೀನ್ ಧೀನಕತರಿ ನತಿಕ ನತಿಕ ತೋಮ್
ಇಂದು ನನ್ನದೇ ಗೂಡಲ್ಲಿ ಹೇಳದಷ್ಟು ಆನಂದ ಎಂಥ ಚಂದ ಇಂಥ ಅನುಬಂಧ
ಸಂಭ್ರಮ ಹೊಸ ಸಂಭ್ರಮ ಈ ಪ್ರೀತಿ ಹಬ್ಬ ಸಂಭ್ರಮ
ಸಂಗಮ ಸವಿ ಸಂಗಮ ಇದು ಗಂಡು ಹೆಣ್ಣಿನ ಸಂಗಮ
ಧೀನ್ ಧೀನಕತರಿ ನಕತರಿ ತೋಮ್ ಧೀನ್ ಧೀನಕತರಿ ನಕತರಿ ತೋಮ್
ಧೀನ್ ಧೀನಕತರಿ ನತಿಕ ನತಿಕ ತೋಮ್
--------------------------------------------------------------------------------------------------------------------------
ಯುಗಾದಿ (೨೦೦೭) - ದೀರಿ ಧಿರೀ ವಾರೇ ವಾಹ್
ಸಂಗೀತ: ಆರ್.ಪಿ.ಪಟ್ನಾಯಕ್ ಸಾಹಿತ್ಯ: ಕೆ.ಕಲ್ಯಾಣ್ ಹಾಡಿದವರು: ರಾಜೇಶ್ ಕೃಷ್ಣನ್ ನಂದಿತಾ
ದೀರಿ ದೀರಿ ದೀರಿ ದೀರಿ ವಾರೆವ್ಹಾ ಮಾಡು ಮಗ ಮಗಳು ವಾರೆವ್ಹಾ
ದೀರಿ ದೀರಿ ದೀರಿ ದೀರಿ ವಾರೆವ್ಹಾ ಮಾಡು ಮಗ ಮಗಳು ವಾರೆವ್ಹಾ
ಇಬ್ಬರೆಲ್ಲಿ ಸೆಲಿ ಬಾಳು ಯಾ ಬದುಕಿನ ಬಂಡಿ ವಾರೆವ್ಹಾ
ದೀರಿ ದೀರಿ ದೀರಿ ದೀರಿ ವಾರೆವ್ಹಾ ಮಾಡು ಮಗ ಮಗಳು ವಾರೆವ್ಹಾ
ವಯಸ್ಸೂ ಬಂದರೇ ಕನಸು ಕಾಣಿದರೆ ಮನಸು ಮನಸಿಗೆ ಹೃದಯ ಬರಿದರೇ
ಏನು ಅಂತಾ ಕರಿದರೆ ಯಾರಿಗೂ ಏನೂ ಹೇಳಾಗಲಿ
ಕಂದರ ಕೂಡ ಕಣದಲ್ಲಿ ಹಸಿವು ನಿದ್ದೆ ಮರಿತರಿ ಉರಜೋರಾತ್ರಿಎವರೆಯೇನು ಅಂತ ಕರೀತಾರಿ
ದೀರಿ ದೀರಿ ದೀರಿ ದೀರಿ ವಾರೆವ್ಹಾ ಮಾಡು ಮಗ ಮಗಳು ವಾರೆವ್ಹಾ
ಇಬ್ಬರೆಲ್ಲಿ ಸೆಲಿ ಬಾಳು ಯಾ ಬದುಕಿನ ಬಂಡಿ ವಾರೆವ್ಹಾ
ಮೊದಲ ಹೊರಡುವ ವಾದ್ಯವ ಹೊತ್ತಾವ ಹಸದ ಪ್ರೀತಿಗೆ
ಉಸಿರ ಹೊತ್ತಾವ ಅಂತರಂಗ ತೋರಣವೂ ಜನುಮಗಳ ಬಂಧನವೋ
ಹರೇದ ಬಾಣ ಕೈಗುಣವೋ ಹೊಸದಾರಿಯಲಿ ಹೊಸ ಬೆಳ್ಕಯಿಡುವ ದೈವ ನಿಯಮನ ಕಟ್ಟಿ ನೆಲವೋ
ದೀರಿ ದೀರಿ ದೀರಿ ದೀರಿ ವಾರೆವ್ಹಾ ಮಾಡು ಮಗ ಮಗಳು ವಾರೆವ್ಹಾ
ದೀರಿ ದೀರಿ ದೀರಿ ದೀರಿ ವಾರೆವ್ಹಾ ಮಾಡು ಮಗ ಮಗಳು ವಾರೆವ್ಹಾ
ಇಬ್ಬರೆಲ್ಲಿ ಸೆಲಿ ಬಾಳು ಯಾ ಬದುಕಿನ ಬಂಡಿ ವಾರೆವ್ಹಾ
ಇಬ್ಬರೆಲ್ಲಿ ಸೆಲಿ ಬಾಳು ಯಾ ಬದುಕಿನ ಬಂಡಿ ವಾರೆವ್ಹಾ
ದೀರಿ ದೀರಿ ದೀರಿ ದೀರಿ ವಾರೆವ್ಹಾ ಮಾಡು ಮಗ ಮಗಳು ವಾರೆವ್ಹಾ
--------------------------------------------------------------------------------------------------------------------------
ಯುಗಾದಿ (೨೦೦೭) - ಪ್ರೀತಿ ಎಂದರೇ
ಸಂಗೀತ: ಆರ್.ಪಿ.ಪಟ್ನಾಯಕ್ ಸಾಹಿತ್ಯ: ಕೆ.ಕಲ್ಯಾಣ್ ಹಾಡಿದವರು: ಚಿತ್ರಾ
ಪ್ರೀತಿ ಎಂದರೇ ಏನಂತ ನೀನೇ ಕಲಿಸಿದೆ
ಎಲ್ಲ ತಿಳಿದರೂ ಗೊತ್ತಿಲ್ಲದಂತೇ ನಟಿಸಿದೆ
ಕರುಣೆಯ ಇಲ್ಲ ಕಂಪನ ಇಲ್ಲ ಏನಿದು ಅರ್ಥವೇ
ಮಾತಿಗೂ ಸಿಗದೇ ಮನಸಿಗೂ ಸಿಗದೇ ಏನಿದು ಇದು ಸ್ವಾರ್ಥವೇ
ಪ್ರಣಯದ ಹೆಸರಿದೆ ಪ್ರಳಯದ ಗುಣವಿದೆ ಸ್ನೇಹವೋ ಪ್ರೇಮವೋ
ಪ್ರೀತಿ ಎಂದರೇ ಏನಂತ ನೀನೇ ಕಲಿಸಿದೆ
ಎಲ್ಲ ತಿಳಿದರೂ ಗೊತ್ತಿಲ್ಲದಂತೇ ನಗಿಸಿದೆ
ಪ್ರೀತಿಯ ನಿನ್ನ ಪರಿಚಯವೇ ತಪ್ಪು ಎಂದರೇ
ನಗುವಿನ ನಾಳೆಯ ನಂಬಿಕೆಯಾ ಮಾತೆಲ್ಲಿದೇ
ನಿನ್ನನ್ನೂ ಮೆಚ್ಚಿದ ಹೃದಯಗಳೂ ಕಣ್ಣೀರಿಡುತಿದೆ
ಅಂತರವಿಲ್ಲದೇ ಎಲ್ಲಿರುವೇ ಕಾಪಾಡುವೆ
ತುಟಿಗಳಂಚಲಿ ಕಾಣುವೇ ಎದ್ದೂ ಮರೆಮಾಚದಿರೂ ನನ್ನಾಣೆಗೂ
ಪ್ರೇಮಿಗಳೆಂದರೇ ಅಯ್ಯೋ ಅನಿಸದೇ

ಯುಗಾದಿ (೨೦೦೭) - ನಾ ನನ್ನಾಣೆಗೂ
ಸಂಗೀತ: ಆರ್.ಪಿ.ಪಟ್ನಾಯಕ್ ಸಾಹಿತ್ಯ: ಕೆ.ಕಲ್ಯಾಣ್ ಹಾಡಿದವರು: ಚಿತ್ರಾ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯಾ
ನೀ ಜೊತೆಯಿದ್ದರೇ ಬೇಕಿಲ್ಲ ಬೇರೆ ಪರಿಚಯ
ಯಾವುದು ಕನಸು ಯಾವುದು ಮನಸು ಹೇಳೋ ಬಾ ಹೃದಯವೇ
ಎಂದು ಕಂಡಿಲ್ಲಾ ಕೇಳಿ ತಿಳಿದಿಲ್ಲಾ ಪ್ರೀತಿಯ ಅರ್ಥವೇ
ಹತ್ತಿರ ಬರುವುದು ದೂರವಾಗಿರುವುದು ಸ್ನೇಹವೋ... ಪ್ರೇಮವೋ...
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲ ಬೇರೆ ಪರಿಚಯ
ರೆಪ್ಪೆಯ ಒಳಗಿನ ಕಣ್ಣುಗಳು ಹೇಳೋ ಮಾತಿಗೇ
ರೆಕ್ಕೆಯ ಬಿಚ್ಚುವ ಆತುರವೇ ಅನುರಾಗವೇ
ನಿಂತರು ನಿಲ್ಲದ ಆಸೆಗಳು ಕೊಲ್ಲೋ ರೀತಿಗೆ
ಅರಿಯದ ಸೋತ ಜಾರುವುದೇ ಅನುಭಂದವೇ
ಅರಿಯದ ಸೋತ ಜಾರುವುದೇ ಅನುಭಂದವೇ
ಮನಸಿನ ಮನೆಯಲಿ ತಿರಿಗಿದೆ ಕದ ಒಲವಿನ ಹೆಸರಲಿ ಕರೇದಿದೆ ಪದ
ಹುಡುಕುವ ಮನಸಿಗೆ ಬೇಲಿ ನ್ಯಾಯವೇ
( ಆಆಆ...ರೇ ಆಆಆ ನಿಸನೀಸ ನಿಸನೀಸ ನಿಸನೀಸ )
ಪ್ರೀತಿಯ ನಿನ್ನ ಪರಿಚಯವೇ ತಪ್ಪು ಎಂದರೇ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
ಪ್ರೀತಿಯ ನಿನ್ನ ಪರಿಚಯವೇ ತಪ್ಪು ಎಂದರೇ
ನಗುವಿನ ನಾಳೆಯ ನಂಬಿಕೆಯ ಮಾತೆಲ್ಲಿದೇ
ನಿನ್ನನ್ನು ನೆಚ್ಚಿದ ಹೃದಯಗಳು ಕಣ್ಣೀರೆತುದೇ
ಕನಿಕರವಿಲ್ಲದೆ ಎಲ್ಲಿರುವೇ ಕಾಪಾಡವೇ
ತುಟಿಗಳ ಅಂಚಲಿ ಕಾಡುವ ನೀಗೂ
ಮರೆಮಾಚದಿರೂ ನಿನ್ನ ನೀಗೂ
ಪ್ರೇಮಿಗಳಿಂದರೆ ಅಯ್ಯೋ ಅನಿಸದೇ
ಪ್ರೀತಿ ಎಂದರೆ ಏನಂತ ನೀನೇ ಕಳಿಸಿವೆ
ಎಲ್ಲಾ ತಿಳಿದರೂ ಗೋತ್ತಿಲ್ಲದಂತೇ ನಗಿಸದೇ
ಕರುಣೆನೂ ಇಲ್ಲ ಕಂಪನ ಇಲ್ಲ ಎಂದು ಅರ್ಥವೇ
ಮಾತಿಗೂ ಸಿಗದೇ ಮನಸಿಗೂ ಸಿಗದೇ ಏನಿದು ಸ್ವಾರ್ಥವೇ
ಪ್ರಣಯದ ಹೆಸರಿದೆ ಪ್ರಳಯದ ಗುಣವಿದೆ ಸ್ನೇಹವೂ ಪ್ರೇಮವೋ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
ಯಾವುದು ಕನಸು ಯಾವುದು ಮನಸು ಹೇಳೋ ಬಾ ಹೃದಯವೇ
ಎಂದು ಕಂಡಿಲ್ಲಾ ಕೇಳಿ ತಿಳಿದಿಲ್ಲಾ ಪ್ರೀತಿಯ ಅರ್ಥವೇ
ಹತ್ತಿರ ಬರುವುದು ದೂರವಾಗಿರುವುದು ಸ್ನೇಹವೋ ಪ್ರೇಮವೋ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
ಯುಗಾದಿ (೨೦೦೭) - ಏನಾಯಿತು ನನ್ನೊಳಗೇ
ಸಂಗೀತ: ಆರ್.ಪಿ.ಪಟ್ನಾಯಕ್ ಸಾಹಿತ್ಯ: ಕೆ.ಕಲ್ಯಾಣ್ ಹಾಡಿದವರು: ರಾಜೇಶ್ ಕೃಷ್ಣನ್
ಏನಾಯಿತು ನನ್ನೊಳಗೇ ಹೊಸತರ ಒಳಗೊಳಗೇ
ಕನಸಿದು ನಿಜವಾಯಿತು ಬಯಸಿದ್ದು ವರವಾಯಿತು
ನನ್ನಲ್ಲೀ ನೀ ನಿನ್ನಲ್ಲೀ ನಾ ಒಂದಾಗುವ ಒಂದೇ ಒತ್ತಾಸೆಗೆ
ಎದೆಯಲ್ಲಿರೋ ಮಾತುಗಳ ಈ ನಿಮಿಷವೇ ಹೇಳುವ ಮನಸಿದೇ
ಶ್ರೀಗಂಧದ ಗುರು ನೀನು ಏನಂತ ಮನಗೆದ್ದೆ ನೀನು
ತಂಗಾಳಿಯಾಗಿ ಬಂದು ನೀನು ಹೃದಯನ್ನ ಕದ್ದು ಕೊಂಡಿದ್ದೇನು
ಎಂದೋ ಒಮ್ಮೇ ನೀನಾಗಿ ನೀ ಕೊಡಲೇ ಬೇಕು ನಿನ್ನ ಕಿರು ನಗೆಯನು
ಅಂತ ಎಷ್ಟೋ ಆಸೆಯಿಂದ ಕಾಯುತ್ತಿರೋ ನಿನ್ನೂರೂ ಹೀಗೆ
--------------------------------------------------------------------------------------------------------------------------
No comments:
Post a Comment