ಮನೆ ಅಳಿಯ ಚಿತ್ರದ ಹಾಡುಗಳು
- ಹೇಳುವ ಒಗಟನು ಒಡೆದು
- ಪ್ರೀತಿಯ ಹೂಗಳ ಮುಡಿದವಳೇ
- ಸರಸಮಯ ಇದು ಸಮಯ
- ಈ ಮುನಿಸು ಈ ಬೀರಿಸು
- ನಿಲ್ಲೇ ಗೊಲ್ಲರ ಬಾಲೆ
- ಭಲೇ ಛಾನ್ಸಿದೆ
- ನಿಲ್ಲೆ ಸಣ್ಣ ನಡುವಿನವಳೇ
ಮನೆ ಅಳಿಯ (1964)
ಗಂಡು : ಹೇಳುವ ಒಗಟನು ಒಡೆದು ಮರುಮಾತಿನ ಬಾಯನು ತಡೆದು
ಹೆಣ್ಣು : ಒಗಟನು ಒಡೆದು ಹೇಳುವೇ ಗಂಡಿನ ಜಂಭವ ಮುರಿವೇ
ಪಂದ್ಯಕೆ ಸೈ ನೋಡೋಂದ ಕೈ ಕೇಳೋ ಜಾಣ ಹಮ್ಮಿರಾ
ಗಂಡು : ಒಂಟಿ ಕಾಲಲೇ ನಿಂತು ಹಠಯೋಗ ಮುದ್ರೆಯ ನಾಂತು
ಒಂಟಿ ಕಾಲಲೇ ನಿಂತು ಹಠಯೋಗ ಮುದ್ರೆಯ ನಾಂತು
ಮೆಲ್ಲನೆ ಸ್ವಾರ್ಥವ ಸಾಧಿಸುವಾ ಮುನಿಯ ಯಾರು ಬಲ್ಲೆಯಾ ಅರಗಿಣಿ
ಕೋರಸ್ : ಹೇಳುವ ಒಗಟನು ಒಡೆದು ಮರುಮಾತಿನ ಬಾಯನು ತಡೆದು
ನಿಲ್ಲುವೆಯಾ.. ಗೆಲ್ಲುವೆಯಾ ಹೇಳೇ ಜಾಣೆ ಹೆಣ್ಣೇ

ಹೆಣ್ಣು : ಮೂಗೇ ಮೂರಡಿ ಉಂಟು ಮುನಿವರ್ಯರಿಗೆ ಕಾಲಿದ್ದೂ ಕುಂಟು
ಮೂಗೇ ಮೂರಡಿ ಉಂಟು ಮುನಿವರ್ಯರಿಗೆ ಕಾಲಿದ್ದೂ ಕುಂಟು
ಬಕ ಜ್ಞಾನವೆಂಬುದ ಬಲ್ಲವರುಂಟು ಮುಗಿಯಿತೇ ನಿನ್ನಯ ಗಂಟು
ಕೋರಸ್ : ಒಗಟನು ಒಡೆದು ಹೇಳುವೇ ಗಂಡಿನ ಜಂಭವ ಮುರಿವೇ
ಪಂದ್ಯಕೆ ಸೈ ನೋಡೋಂದ ಕೈ ಕೇಳೋ ಜಾಣ ಹೈದಾ
ಗಂಡು : ವಾಯು ವೇಗವನು ಮೆಟ್ಟಿ ಅದು ನಾನಾ ಲೋಕವ ಮುಟ್ಟಿ
ವಾಯು ವೇಗವನು ಮೆಟ್ಟಿ ಅದು ನಾನಾ ಲೋಕವ ಮುಟ್ಟಿ

ಮರುಘಳಿಗೆ ಮೂಲಕೆ ಬರುವುದು ತಿರುಗಿ ಹೇಳೇ ಏನದು ಬೆಡಗಿ
ಕೋರಸ್ : ಹೇಳುವ ಒಗಟನು ಒಡೆದು ಮರುಮಾತಿನ ಬಾಯನು ತಡೆದು
ನಿಲ್ಲುವೆಯಾ.. ಗೆಲ್ಲುವೆಯಾ ಹೇಳೇ ಜಾಣೆ ಹೆಣ್ಣೇ
ಹೆಣ್ಣು : ಜಾಕೆಟ ಎನ್ನನಲಾರೆ ಸ್ಕೂಟಿನಿಕ್ ಎಂದರೇ ನಗುತಾರೆ
ಜಾಕೆಟ ಎನ್ನನಲಾರೆ ಸ್ಕೂಟಿನಿಕ್ ಎಂದರೇ ನಗುತಾರೆ
ಮತ್ತೇನಿದೇ ಕೇಳದು ಮನಸೇನೆ ನನ್ನನ್ನು ಗೆಲುವುದು ಕನಸೇನೆ
ಕೋರಸ್ : ಒಗಟನು ಒಡೆದು ಹೇಳುವೇ ಗಂಡಿನ ಜಂಭವ ಮುರಿವೇ
ಪಂದ್ಯಕೆ ಸೈ ನೋಡೋಂದ ಕೈ ಕೇಳೋ ಜಾಣ ಹೈದಾ
ಗಂಡು : ದಾನವ ಮಾಡಿ ಮಡಿದವರಾರು ಹೆಣ್ಣು : ದಾನ ಶೂರ ಕರ್ಣ
ಕೋರಸ್ : ದಾನ ಶೂರ ಕರ್ಣ
ಗಂಡು : ತಪ್ಪು ತಪ್ಪು ತಪ್ಪು... ಬಲಿ ಚಕ್ರವರ್ತಿ
ಕೋರಸ್ : ಹೇ.. ಬಲಿ ಚಕ್ರವರ್ತಿ
ಗಂಡು : ಜೂಜಾಟದಲಿ ಘಟ್ಟಿಗರಾರು
ಹೆಣ್ಣು : ಧರ್ಮರಾಯ ನಯ್ಯಾ ಕೋರಸ್ : ಧರ್ಮರಾಯ ನಯ್ಯಾ
ಗಂಡು : ತಪ್ಪು ತಪ್ಪು ತಪ್ಪು... ಶಕುನಿ ಕೋರಸ್ : ಹೇ... ಶಕುನಿ
ಗಂಡು : ತುಂಬಿದ ಪೆಟ್ಟಿಗೆ ಶಬ್ದವೇ ಇಲ್ಲ ಮುಚ್ಚಿದರ ಇಲ್ಲ ತೆಗೆದರೂ ಇಲ್ಲ... ಏನದೂ

ನಾನೇ ಹೇಳಲೇ... ಕಣ್ಣು ಅದು ಕಣ್ಣು
ಕೋರಸ್ : ಕಣ್ಣು ಅದು ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಅದು ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಗಂಡಿನ ಕಣ್ಣು ಹೆಣ್ಣಿನ ಕಣ್ಣು ಗಂಡಿನ ಕಣ್ಣು ಹೆಣ್ಣಿನ ಕಣ್ಣು

ಗಂಡಿನ ಕಣ್ಣು ಹೆಣ್ಣಿನ ಕಣ್ಣು
------------------------------------------------------------------------------------------------------------------------
ಪ್ರೀತಿಯ ಹೂಗಳ ಮುಡಿದವಳೆ ಬಳುಕುವ ಬಳ್ಳಿಯ ಮೈಯವಳೆ
ಬಾ ಬಾ ಬಾರೇ ಬಾ ಬಾ ಬಾರೇ ನನ್ನವಳೆ

ಕರೆದಿದೆ ನಿನ್ನ ಮುಡಿಯರಳು ಅರಿಯದೆ ಸಂಚನು ನಾನಿರಲು

ತಟ್ಟನೆ ಚಿನ್ನದ ಜಿಂಕೆಯೊಲು ನೀ ಇನ್ನೆಲ್ಲಿಗೊ ಹಾರಿದುದು
ಬಾ ಬಾ ಬಾರೇ ಬಾ ಬಾ ಬಾರೇ ನನ್ನವಳೆ
ಬಲ್ಲವನಲ್ಲವೆ ನಾ ನಿನಗೆ ಎಲ್ಲೂ ಎಂದೂ ನಿನ್ನವನೆ
ನಾಚುವ ಮೊಗ್ಗೆ ಬಾ ಬಳಿಗೆ
ನಾಚುವ ಮೊಗ್ಗೆ ಬಾ ಬಳಿಗೆ ಆಸೆಯ ಬೀರುತ ನನ್ನೆದೆಗೆ
ಪ್ರೀತಿಯ ಹೂಗಳ ಮುಡಿದವಳೆ ಬಳುಕುವ ಬಳ್ಳಿಯ ಮೈಯವಳೆ
ಬಾ ಬಾ ಬಾರೇ ಬಾ ಬಾ ಬಾರೇ ನನ್ನವಳೆ
ಕಂಗಳ ಮುಚ್ಚಿದ ಕೈ ಬೆರಳೆ ಪ್ರೀತಿಯ ನೋಟವ ಸಾರುತಿದೆ

ಉಕ್ಕುವ ಹರುಷದ ಹೊಳೆಯೊಳಗೆ ಬಾ ಮೀಯುವ
ಬಾ ಮೀಯುವ ಬಾರೆ ನನ್ನವಳೆ

ಬಾ ಬಾ ಬಾರೇ ಬಾ ಬಾ ಬಾರೇ
ಬಾ ಬಾ ಬಾರೇ ಬಾ ಬಾ ಬಾರೇ
------------------------------------------------------------------------------------------------------------------------
ಸಾಹಿತ್ಯ: ಕೆ.ಎಸ್.ನರಸಿಂಹ ಸ್ವಾಮಿ ಸಂಗೀತ: ಟಿ.ಚಲಪತಿ ರಾವ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕೀ
------------------------------------------------------------------------------------------------------------------------
ಮನೆ ಅಳಿಯ (1964)
ಸಾಹಿತ್ಯ: ಕೆ.ಎಸ್.ನರಸಿಂಹ ಸ್ವಾಮಿ ಸಂಗೀತ: ಟಿ.ಚಲಪತಿ ರಾವ್ ಹಾಡಿದವರು: ಎಸ್.ಜಾನಕೀ
ಈ ಮುನಿಸು ಈ ಬಿರುಸೂ ನಟನೆಯೂ ನಿಜದಲಿ ಸೊಗಸು

ಗಂಡು : ಹುಂಹೂಂ ಹುಂಹೂಂ ಹೆಣ್ಣು : ಹುಂಹೂಂ ಹುಂಹೂಂ
ಇಬ್ಬರು : ಓಹೋಹೋ.. ಓ... ಓ...
ಗಂಡು : ಸರಸಮಯ ಇದು ಸಮಯ
ಸರಸಮಯ ಇದು ಸಮಯ ಮಧುರ ಮಧುರ ಪ್ರಣಯ
ಹುಂಹೂಂ ಹುಂಹೂಂ ಓಹೋಹೋ.. ಓ... ಓಯ್
ಗಂಡು : ಜೇನಲಿ ತುಂಬಿದೆ ಬಾಳು ಆಹಾ ನೋಡಿದು ಅಂದದ ಮುಗುಳು
ಜೇನಲಿ ತುಂಬಿದೆ ಬಾಳು ಆಹಾ ನೋಡಿದು ಅಂದದ ಮುಗುಳು
ಹೆಣ್ಣು : ಕೂಡಿದೆ ತರುಲತೇ... ಕೂಡಿದೆ ತರುಲತೇ ಹೇಳುತ ಒಲವಿನ ಕಿರುಗತೆ
ಇಬ್ಬರು : ಸರಸಮಯ ಇದು ಸಮಯ ಸರಸಮಯ ಇದು ಸಮಯ
ಹೆಣ್ಣು : ಮಧುರ ಮಧುರ ಪ್ರಣಯ ಹುಂಹೂಂ ಹುಂಹೂಂ ಓಹೋಹೋ.. ಓ... ಓಯ್
ಗಂಡು : ಪ್ರೇಮಕೆ ಇನ್ಸೂರ್ ಮಾಡಿ ಕೂಡಿದೆ ನಮ್ಮಿ ಜೋಡಿ.. ಹ್ಹೇ ಹ್ಹೇ...ಹ್ಹೇ
ಹೆಣ್ಣು : ಮಾವನ ಮನೆಯನು ಸೇರಿ ಮಾಡಿದೆ ನೀನೇ ಚೋರಿ
ಗಂಡು : ಆದರೂ ಚಳಿ ಚಳಿ ಆದರೂ ಚಳಿ ಚಳಿ ಮನದೇ ತಳಮಳ ಕಳವಳ
ಇಬ್ಬರು : ಸರಸಮಯ ಇದು ಸಮಯ ಸರಸಮಯ ಇದು ಸಮಯ
ಮಧುರ ಮಧುರ ಪ್ರಣಯ ಹುಂಹೂಂ ಹುಂಹೂಂ ಓಹೋಹೋ.. ಓ... ಓಯ್
ಗಂಡು : ಚುಂಬಿಸೆ ಭುವಿಯನು ಬಾನು ಆಹಾ.. ಪ್ರೇಮದ ಮೋಡಿಯಿದೆನೋ
ಹೆಣ್ಣು : ಕಾವ್ಯದ ವಾಹಿನಿಯಂತೇ ಜೀವನ ಮಧುಮಯವಂತೇ
ಗಂಡು : ಹಂಚೀರಿ.... ಸಿಹಿ ಸಿಹಿ ಹಂಚೀರಿ ಸಿಹಿ ಸಿಹಿ
ಹೆಣ್ಣು : ನಮಗೂ ಒಲವದು ಸವಿ ಸವಿ
ಇಬ್ಬರು : ಸರಸಮಯ ಇದು ಸಮಯ ಸರಸಮಯ ಇದು ಸಮಯ
ಮಧುರ ಮಧುರ ಪ್ರಣಯ ಹುಂಹೂಂ ಹುಂಹೂಂ ಓಹೋಹೋ.. ಓ... ಓಯ್
ಮನೆ ಅಳಿಯ (1964)
ಸಾಹಿತ್ಯ: ಕೆ.ಎಸ್.ನರಸಿಂಹ ಸ್ವಾಮಿ ಸಂಗೀತ: ಟಿ.ಚಲಪತಿ ರಾವ್ ಹಾಡಿದವರು: ಎಸ್.ಜಾನಕೀ
ಈ ಮುನಿಸು ಈ ಬಿರುಸೂ ನಟನೆಯೂ ನಿಜದಲಿ ಸೊಗಸು
ಹಸೆಮಣೆಯ ಹೊಸಪ್ರೇಮ...
ಹಸೆಮಣೆಯ ಹೊಸಪ್ರೇಮ ಮರೆಯಿತೇ ಆಗಲೇ ಮನಸು
ನಟನೆಯೇ ಪ್ರಣಯಕೇ ಸೊಗಸು...
ಈ ಮುನಿಸು ಈ ಬಿರುಸೂ
ಇನಿಯಾ... ಇನಿಯಾ...
ಇನಿಯನೇ ನಿನ್ನಯ ಮೊಗದಲಿ ಸಂಮೋಹನ ಕಿರುನಗೆ ಎಲ್ಲೀ..

ಮೆಲುದನಿಯಿಂದ ಕಿವಿಯಲ್ಲಿ ನೀ ಹಾಡುವಾ ಗಾನವವೆಲ್ಲಿ
ಪ್ರೇಮಗಾನವ ಎಲ್ಲೀ
ಈ ಮುನಿಸು ಈ ಬಿರುಸೂ
ಮೂಗಿನ ತುದಿಯಲಿ ಮುನಿಸೇಕೆ ಈ ಮೌನವು ಮಡದಿಯ ಬಳಿಯೇಕೆ

ಪ್ರೇಮದ ಕಾಣಿಕೆ ನೀ ತಂದೂ ಅರಸಿಯ ರಮೀಸಿಯ ಬಂದೂ
ಬಿಗುಮಾನವೇತಕೆ ಇಂದೂ
ಈ ಮುನಿಸು ಈ ಬಿರುಸೂ ನಟನೆಯೂ ನಿಜದಲಿ ಸೊಗಸು
ಹಸೆಮಣೆಯ ಹೊಸಪ್ರೇಮ...
ಹಸೆಮಣೆಯ ಹೊಸಪ್ರೇಮ ಮರೆಯಿತೇ ಆಗಲೇ ಮನಸು
ನಟನೆಯೇ ಪ್ರಣಯಕೇ ಸೊಗಸು...
ಈ ಮುನಿಸು ಈ ಬಿರುಸೂ
------------------------------------------------------------------------------------------------------------------------
ಮನೆ ಅಳಿಯ (1964)
ಸಾಹಿತ್ಯ: ಕೆ.ಎಸ್.ನರಸಿಂಹ ಸ್ವಾಮಿ ಸಂಗೀತ: ಟಿ.ಚಲಪತಿ ರಾವ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕೀ
ಗಂಡು : ಓಹೋಹೋ... ಓಹೋಹೋ...ನಿಲ್ಲೇ
ನಿಲ್ಲೇ ಗೊಲ್ಲರ ಬಾಲೇ ನಿಲ್ಲೇ ಬಿನ್ನಾಣ ಬಿಡು ನಲ್ಲೇ ಮಲ್ಲಿಗೆ ಸರವೆಲ್ಲಿ
ಕನ್ಯೇ ಕಬ್ಬಿಣ ಜೆಲ್ಲೆ ರನ್ನೇ ಕಂಪಿನ ಮಲ್ಲೇ ಚೆನ್ನೇ ಸೊಂಪಿನ ನೆಲೆ ಎಲ್ಲೇ
ಹೆಣ್ಣು : ಹ್ಹಾ... ಬಲ್ಲೇ.. ಬಲ್ಲೇ ನಿನ್ನಾಟವೆಲ್ಲ ಬಲ್ಲೆ ದಿಮ್ಮನ ಬಿಡು ಅಲ್ಲೇ ಮಲ್ಲಿಗೆ ತರಲೊಲ್ಲೇ
ಮೊಂಡು ಮಾಡುವೆ ಜಾಣ ಕೊಂಡು ಹೋಗದೆ ಮಾನ ಬಂದು ಕಂಡಾರೆ ಮಧು ಬಣ್ಣ... ಬಲ್ಲೇ
ಗಂಡು : ಬಿಡು ನಿನ್ನ ಮಧುವನ್ನ ತಂಗಲಮೋರೆ ಮುದಿಯನ್ನ ಬಿಡದಿಯ ಬಂಡಿ ಬಸವಣ್ಣ
ಬಿಡು ನಿನ್ನ ಮಧುವನ್ನ ತಂಗಲಮೋರೆ ಮುದಿಯನ್ನ ಬಿಡದಿಯ ಬಂಡಿ ಬಸವಣ್ಣ
ನೋಡು ನನ್ನ ಬಲವನ್ನ ಚಿಗುರೆ ಮೀಸೆ ಚೆಲುವನ್ನ ಬಾರೇ ನೀ ಬಾಳಿನ ಚೊಕ್ಕ ಚೆನ್ನ
ಹೆಣ್ಣು : ಹ್ಹಾ... ಬಲ್ಲೇ.. ನನ್ನ ಅಣ್ಣ ಬಹಳ ಶೂರ ಗರಡಿ ಮನೆಯ ಮಲ್ಲಗಾರ
ಜೋಡಿರೆಡು ಕುದುರೆ ಸರದಾರ
ಗಂಡು : ಯಾಹೂ.... ನನ್ನ ನಿನ್ನ ಪ್ರೀತಿ ಮುಂದೆ ಯಾರು ಅಣ್ಣ ಯಾರು ತಂದೆ
ಬದುಕಿನ ಸುಖವಾ ಕೊಂಡು ಅಂದೇ
ನನ್ನ ನಿನ್ನ ಪ್ರೀತಿ ಮುಂದೆ ಯಾರು ಅಣ್ಣ ಯಾರು ತಂದೆ
ಬದುಕಿನ ಸುಖವಾ ಕೊಂಡು ಅಂದೇ
ಬೀಡು ನಿನ್ನ ಭಯವೆಂದೇ ಬಾರೇ ನನ್ನ ಹಿಂದೆ ಹಿಂದೆ
ಮೋಹದಿ ನೋಡು ನೀ ಮನವೊಂದೇ
ಹೆಣ್ಣು : ಹ್ಹಾ... ಬಲ್ಲೇ.. ಬಣ್ಣದಲ್ಲಿ ಅಂದಗಾರ ಚಂದ್ರುಪಾಲಿ ಮೋಜುಗಾರ
ನಿನ್ನ ಹಿಂದೆ ಬರುವೆ ಗೆಣೆಕಾರ
ಹೆಣ್ಣು : ಹ್ಹಾ... ಬಲ್ಲೇ.. ಬಲ್ಲೇ ನಿನ್ನಾಟವೆಲ್ಲ ಬಲ್ಲೆ ದಿಮ್ಮನ ಬಿಡು ಅಲ್ಲೇ ಮಲ್ಲಿಗೆ ತರಲೊಲ್ಲೇ
ಮೊಂಡು ಮಾಡುವೆ ಜಾಣ ಕೊಂಡು ಹೋಗದೆ ಮಾನ ಬಂದು ಕಂಡಾರೆ ಮಧು ಬಣ್ಣ...
(ಹೇ.. ಬಲ್ಲೇ )

ನನ್ನ ಅಣ್ಣ ಬಹಳ ಶೂರ ಗರಡಿ ಮನೆಯ ಮಲ್ಲಗಾರ ಜೋಡಿರೆಡು ಕುದುರೆ ಸರದಾರ
ಕಂಡು ನಮ್ಮ ಜೋಡಿತಾರಾ ದೂಡುತಾನೆ ದೂರ ದೂರ ಬಾಳನು ಮಾಡುವ ಚೂರಾಚೂರ
ಗಂಡು : ಹೇ...ನಿಲ್ಲೇ ಗೊಲ್ಲರ ಬಾಲೇ ನಿಲ್ಲೇ ಬಿನ್ನಾಣ ಬಿಡು ನಲ್ಲೇ ಮಲ್ಲಿಗೆ ಸರವೆಲ್ಲಿ
ಕನ್ಯೇ ಕಬ್ಬಿಣ ಜೆಲ್ಲೆ ರನ್ನೇ ಕಂಪಿನ ಮಲ್ಲೇ ಚೆನ್ನೇ ಸೊಂಪಿನ ನೆಲೆ ಎಲ್ಲೇಗಂಡು : ಯಾಹೂ.... ನನ್ನ ನಿನ್ನ ಪ್ರೀತಿ ಮುಂದೆ ಯಾರು ಅಣ್ಣ ಯಾರು ತಂದೆ
ಬದುಕಿನ ಸುಖವಾ ಕೊಂಡು ಅಂದೇ
ನನ್ನ ನಿನ್ನ ಪ್ರೀತಿ ಮುಂದೆ ಯಾರು ಅಣ್ಣ ಯಾರು ತಂದೆ
ಬದುಕಿನ ಸುಖವಾ ಕೊಂಡು ಅಂದೇ
ಬೀಡು ನಿನ್ನ ಭಯವೆಂದೇ ಬಾರೇ ನನ್ನ ಹಿಂದೆ ಹಿಂದೆ
ಮೋಹದಿ ನೋಡು ನೀ ಮನವೊಂದೇ
ಹೆಣ್ಣು : ಹ್ಹಾ... ಬಲ್ಲೇ.. ಬಣ್ಣದಲ್ಲಿ ಅಂದಗಾರ ಚಂದ್ರುಪಾಲಿ ಮೋಜುಗಾರ
ನಿನ್ನ ಹಿಂದೆ ಬರುವೆ ಗೆಣೆಕಾರ
ಬಣ್ಣದಲ್ಲಿ ಅಂದಗಾರ ಚಂದ್ರುಪಾಲಿ ಮೋಜುಗಾರ ನಿನ್ನ ಹಿಂದೆ ಬರುವೆ ಗೆಣೆಕಾರ
ಕೂಡಿ ಹಾಡಿ ಕುಣಿಬಾರಾ ನೋಡಿ ಆಡಿ ನಲಿಬಾರಾ ಅಂದದ ಜೇನಿದೆ ಸವಿಬಾರಾ
ಗಂಡು : ಹೇ...ನಿಲ್ಲೇ ನಿಲ್ಲೇ ಗೊಲ್ಲರ ಬಾಲೇ ನಿಲ್ಲೇ ಬಿನ್ನಾಣ ಬಿಡು ನಲ್ಲೇ ಮಲ್ಲಿಗೆ ಸರವೆಲ್ಲಿ
ಕನ್ಯೇ ಕಬ್ಬಿಣ ಜೆಲ್ಲೆ ರನ್ನೇ ಕಂಪಿನ ಮಲ್ಲೇ ಚೆನ್ನೇ ಸೊಂಪಿನ ನೆಲೆ ಎಲ್ಲೇಹೆಣ್ಣು : ಹ್ಹಾ... ಬಲ್ಲೇ.. ಬಲ್ಲೇ ನಿನ್ನಾಟವೆಲ್ಲ ಬಲ್ಲೆ ದಿಮ್ಮನ ಬಿಡು ಅಲ್ಲೇ ಮಲ್ಲಿಗೆ ತರಲೊಲ್ಲೇ
ಮೊಂಡು ಮಾಡುವೆ ಜಾಣ ಕೊಂಡು ಹೋಗದೆ ಮಾನ ಬಂದು ಕಂಡಾರೆ ಮಧು ಬಣ್ಣ...
(ಹೇ.. ಬಲ್ಲೇ )
------------------------------------------------------------------------------------------------------------------------
ಮನೆ ಅಳಿಯ (1964)
ಸಾಹಿತ್ಯ: ಕೆ.ಎಸ್.ನರಸಿಂಹ ಸ್ವಾಮಿ ಸಂಗೀತ: ಟಿ.ಚಲಪತಿ ರಾವ್ ಹಾಡಿದವರು: ಮಾಧವಪೆದ್ದಿ ಸತ್ಯಂ
ಭಲೇ ಚಾನ್ಸ್... ಭಲೇ ಚಾನ್ಸ್.ಇದೇ .
ಭಲೇ ಚಾನ್ಸ್.ಇದೇ . ಚಲೋ ಚಾನ್ಸ್ ಇದೇ
ಲಲಲಲಲ ಲಲಲಲ ಲಕ್ಕಿ ಚಾನ್ಸ್ ಇದೇ ಭಲೇ ಚಾನ್ಸ್.ಇದೇ .
ಮನೆವಾಳತನದೇ ಇರೋ ಸುಖ
ಮನೆವಾಳತನದೇ ಇರೋ ಸುಖ ಬಲು ತಂಪು ತಂಪದು ಕೊನೆತನಕ
ಭಲೇ ಚಾನ್ಸ್.ಇದೇ .
ಅತ್ತೆ ಮಾವರಿಗೆ ಒಂದೇ ಹೆಣ್ಣಿದೇ ಅದೃಷ್ಟ ಯೋಗ ಬಂದ್ರೇ

ಭಾವ ಮೈದುನ ಇಲ್ಲದಿರೇ ಆ ಮನೆ ಅಳಿಯನದೇ ಅಧಿಕಾರ
ಭಲೇ ಚಾನ್ಸ್.ಇದೇ .
ಅಂಬಲಿ ಗಂಜಿ ಅಮೃತದಂತೆ ಸವಿಯಾಗಿಹುದು ಎಂದ್ರೇ
ಆಹಾ ಬರುವುದೇ ಇಲ್ಲಾ ತೊಂದ್ರೇ ಛೇ... ಛಿ..
ಛೇ.. ಛಿ.. ಕಾರ ಪರಾಸು ಏನತೆ ನಿಶುರ ಆಗಿಯೇ ಬಾಳುವಾತನಿಗೆ
ಭಲೇ ಚಾನ್ಸ್.ಇದೇ .ಮನೆವಾಳತನದೇ ಇರೋ ಸುಖ

ಜುಟ್ಟು ಹಿಡಿದು ಹೊಸಲಾಚೆ ದಾಟಿಸೇ ಸೂರು ಹಿಡಿಯುತ ಲೇಸಾಡಿ...
ಜುಟ್ಟು ಹಿಡಿದು ಹೊಸಲಾಚೆ ದಾಟಿಸೇ ಸೂರು ಹಿಡಿಯುತ ಲೇಸಾಡಿ
ನಿಂದನೆ ಖಂಡನೇ ತಿರಸ್ಕಾರಗಳ ಆರ್ಶಿವಾದ ಎನುವಾತನಿಗೆ
ಓ.. ಭಲೇ ಛಾನ್ಸ್.. ಭಲೇ ಚಾನ್ಸ್.ಇದೇ .

ಅಣಗಿ ಒಣಗಿ ಬಾಳೋ ನಮಗೆ ಎಲ್ಲಾ ಆಸ್ತಿ ಸ್ವಂತಾನೇ

ಲೋಭಿ ಮಾವನ ಪುಟ್ಟ ಗಂಟಿರೆ ನಮಗೆ ತಾನೇ ಸಿಕ್ಕೋದು
ಅದು ನಮಗೆ ತಾನೇ ಸಿಕ್ಕೋದು ಸುಖ ನಮಗೆ ತಾನೇ ದಕ್ಕೋದು
ಅದು ನಮಗೆ ಸುಖ ನಮಗೆ ನಮದೇ ನಮದೇ ನಮದೇ ನಮದೇ ನಮದೇ ಹೇ...
------------------------------------------------------------------------------------------------------------------------
ಮನೆ ಅಳಿಯ (1964)
ಸಾಹಿತ್ಯ: ಕೆ.ಎಸ್.ನರಸಿಂಹ ಸ್ವಾಮಿ ಸಂಗೀತ: ಟಿ.ಚಲಪತಿ ರಾವ್ ಹಾಡಿದವರು: ಪಿ.ಬಿ.ಶ್ರೀನಿವಾಸ್,
ನಿಲ್ಲಲ್ಲೇ ಸಣ್ಣ ನಡುವಿನವಳೇ ವೈಯ್ಯಾರಿ ಹಂಸದ ನಡೆಯುವಳೇ
ದೊರಕದಿದು ಬಲು ತಂಪಿನ ವೇಳೆ ನೀನು ಕುಲುಕುತ ಬಳಕುತ
ಲಾಸ್ಯವ ತೋರೇ ಬಯಸಿದೆ ಈ ಮನಸು ಓ ಲಲನೇ ಇದ ನೀನೇ ತಣಿಸು

ತರುಣನ ವೇದನೆಯ ಬಲ್ಲೇ ತರುಣಿಯೇ ನಿನ್ನ ಮನ ಕಲ್ಲೇ
ತರುಣನ ವೇದನೆಯ ಬಲ್ಲೇ ನಿನ್ನ ಮನ ಕಲ್ಲೇ ಕೊಲ್ಲುತಿಹೆ ಸಿಡುಕಿನಲೇ
ವಿರಹಾಗ್ನಿಗೇ ಬಲಿಯಾದೆ ಹ್ಹಾಂ .. ನಲ್ಲೇ
ನೀನು ಕುಲುಕುತ ಬಳಕುತ ಲಾಸ್ಯವ ತೋರೇ ಬಯಸಿದೆ ಈ ಮನಸು
ಓ ಲಲನೇ ಇದ ನೀನೇ ತಣಿಸು
ಓ ಲಲನೇ ಇದ ನೀನೇ ತಣಿಸು
ಸಾಹಿತ್ಯ: ಕೆ.ಎಸ್.ನರಸಿಂಹ ಸ್ವಾಮಿ ಸಂಗೀತ: ಟಿ.ಚಲಪತಿ ರಾವ್ ಹಾಡಿದವರು: ಪಿ.ಬಿ.ಶ್ರೀನಿವಾಸ್,
ನಿಲ್ಲಲ್ಲೇ ಸಣ್ಣ ನಡುವಿನವಳೇ ವೈಯ್ಯಾರಿ ಹಂಸದ ನಡೆಯುವಳೇ
ದೊರಕದಿದು ಬಲು ತಂಪಿನ ವೇಳೆ ನೀನು ಕುಲುಕುತ ಬಳಕುತ
ಲಾಸ್ಯವ ತೋರೇ ಬಯಸಿದೆ ಈ ಮನಸು ಓ ಲಲನೇ ಇದ ನೀನೇ ತಣಿಸು
ನಿಲ್ಲಲ್ಲೇ ಸಣ್ಣ ನಡುವಿನವಳೇ ವೈಯ್ಯಾರಿ ಹಂಸದ ನಡೆಯುವಳೇ
ದೊರಕದಿದು ಬಲು ತಂಪಿನ ವೇಳೆ
ತರುಣನ ವೇದನೆಯ ಬಲ್ಲೇ ನಿನ್ನ ಮನ ಕಲ್ಲೇ ಕೊಲ್ಲುತಿಹೆ ಸಿಡುಕಿನಲೇ
ವಿರಹಾಗ್ನಿಗೇ ಬಲಿಯಾದೆ ಹ್ಹಾಂ .. ನಲ್ಲೇ
ನೀನು ಕುಲುಕುತ ಬಳಕುತ ಲಾಸ್ಯವ ತೋರೇ ಬಯಸಿದೆ ಈ ಮನಸು
ಓ ಲಲನೇ ಇದ ನೀನೇ ತಣಿಸು
ವನಪಿಂದ ಒಮ್ಮೆಯನ್ನ ನೋಡು ನಿನ್ನವನೇ ನಿನಗೆ ಸರಿಯಿಡು
ವನಪಿಂದ ಒಮ್ಮೆಯನ್ನ ನೋಡು ನಿನಗೆ ಸರಿಯಿಡು ಕೋಪವ ಮರೆಮಾಡು
ಉಪಕಾರಕೆ ಉಪಚಾರವ ನೀಡು
ನೀನು ಕುಲುಕುತ ಬಳಕುತ ಲಾಸ್ಯವ ತೋರೇ ಬಯಸಿದೆ ಈ ಮನಸುಓ ಲಲನೇ ಇದ ನೀನೇ ತಣಿಸು
ಮನೆಯಲ್ಲಿ ಮೋಜು ಇಲ್ಲವಂತೇ ಇರಲಿಲ್ಲಿ ನಾನು ಏಕೇ ಚಿಂತೆ
ಮನೆಯಲ್ಲಿ ಮೋಜು ಇಲ್ಲವಂತೇ ನಿನಗೆ ಏಕೇ ಚಿಂತೆ ಹಣ್ಣಿಗೆ ಜೇನಂತೇ
ಹಾಯಾಗಿ ಬಾಳುವ ಬಾರೇ ಶ್ರೀಮಂತೇ
ನಿಲ್ಲಲ್ಲೇ ಸಣ್ಣ ನಡುವಿನವಳೇ ವೈಯ್ಯಾರಿ ಹಂಸದ ನಡೆಯುವಳೇ
ದೊರಕದಿದು ಬಲು ತಂಪಿನ ವೇಳೆ ನೀನು ಕುಲುಕುತ ಬಳಕುತ
ಲಾಸ್ಯವ ತೋರೇ ಬಯಸಿದೆ ಈ ಮನಸು
ಓ ಲಲನೇ... ಓ ಚೆಲುವೇ.. ಓ ಮುಗುದೇ ಇದ ನೀನೇ ತಣಿಸು
------------------------------------------------------------------------------------------------------------------------
ದೊರಕದಿದು ಬಲು ತಂಪಿನ ವೇಳೆ ನೀನು ಕುಲುಕುತ ಬಳಕುತ
ಲಾಸ್ಯವ ತೋರೇ ಬಯಸಿದೆ ಈ ಮನಸು
ಓ ಲಲನೇ... ಓ ಚೆಲುವೇ.. ಓ ಮುಗುದೇ ಇದ ನೀನೇ ತಣಿಸು
------------------------------------------------------------------------------------------------------------------------
No comments:
Post a Comment