ಎಸ್ಕ್ಯೂಸ್ ಮೀ ಚಲನಚಿತ್ರದ ಹಾಡುಗಳು
- ಪ್ರೀತ್ಸೆ ಅಂತ ಪ್ರಾಣ ತಿನ್ನೋ
- ಪ್ರೀತಿಗೆ ಜನ್ಮ ನೀಡಿದ
- ರೋಡಿಗಿಳಿ ರಾಧಿಕ
- ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ
- ಪ್ರೀತಿ ಏಕೆ ಭೂಮಿಮೇಲಿದೇ?
- ನಿನ್ ಕನ್ಸಲ್ ಬರ್ತಿನ್ ಸಾರೀ
- ತೊಟ್ಟಿಲು ತೂಗೋಳಿಗೆ
- ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ..
- ಓ.. ಪ್ರಿಯತಮಾ
ಎಕ್ಸ್ಕ್ಯೂಸ್ ಮೀ (೨೦೦೩) - ಪ್ರೀತ್ಸೆ ಅಂತ ಪ್ರಾಣ ತಿನ್ನೋ
ಸಂಗೀತ : ಆರ್ .ಪಿ.ಪಾಟ್ನಾಯಕ ಸಾಹಿತ್ಯ: ವೀ ನಾಗೇಂದ್ರ ಪ್ರಸಾದ್, ಗಾಯನ : ಬಾಂಬೆ ಜಯಶ್ರೀ ಪ್ರೀತ್ಸೆ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ
ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರ್ ಯಾರೋ
ಇದೇನೋ ನಿನ್ನ ನೋಟ, ಇದೇನಾ ಪ್ರೀತಿ ಆಟ
ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ
ನೀನೆ ಮೊದಲನೇ ಬಾರಿಗೆ, ಬಂದೆ ಹೃದಯದ ಊರಿಗೆ
ಇಳಿದೆ ಮನಸಿನ ಬೀದಿಗೆ, ನೀನ್ಯಾರು?
ನಮ್ಮ ಮೊದಲನೇ ಭೇಟಿಗೆ, ನೀನು ಹೇಳುವ ವೇಳೆಗೆ
ನಾನು ಬರುವುದು ಎಲ್ಲಿಗೆ, ನೀನ್ಯಾರು?
ನನ್ನ ನೋಡೇ ಅಂತ ಹಿಂದೆ ಅಲೆದೊನು ನೀನೇ
ನಿನ್ನ ನೋಡೋ ಆಸೆ ನನಗೆ ಬಾ ಬೇಗನೆ
ಪ್ರೀತ್ಸೆ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ
ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರ್ ಯಾರೋ
ನೀನು ಕರೆಯುವೆ ನನ್ನನೇ, ಹೇಗೆ ಇರುವುದು ಸುಮ್ಮನೆ
ನಾನು ಹುಡುಕಿದೆ ನಿನ್ನನೇ, ನೀನ್ಯಾರು?
ಎಲ್ಲಾ ಹುಡುಗರ ಕಣ್ಣನೆ, ಕದ್ದು ನೋಡುವೆ ಮೆಲ್ಲನೆ
ಎಲ್ಲೂ ಕಾಣದ ಚೋರನೆ, ನೀನ್ಯಾರು?
ನಿನಗಾಗೇ ಕಾದೆ ನೀನೆತಕೆ ಬರದೆ ಹೋದೆ
ನೀನಿರದೆ ನಾಳೆ ಹುಡುಗ ನನಗೇನಿದೆ
ಪ್ರೀತ್ಸೆ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ
ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರ್ ಯಾರೋ
ಇದೇನೋ ನಿನ್ನ ನೋಟ, ಇದೇನಾ ಪ್ರೀತಿ ಆಟ
ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ
----------------------------------------------------------------------------------------------------------------------
ಎಕ್ಸ್ಕ್ಯೂಸ್ ಮೀ (೨೦೦೩) - ಪ್ರೀತಿಗೆ ಜನ್ಮ ನೀಡಿದ
ಸಂಗೀತ : ಆರ್ .ಪಿ.ಪಾಟ್ನಾಯಕ ಸಾಹಿತ್ಯ: ವೀ ನಾಗೇಂದ್ರ ಪ್ರಸಾದ್, ಗಾಯನ : ಹೇಮಂತ

ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ ಭೂಮಿಗೆ ತಂದು ಎಸೆದ
ಹಂಚಲು ಹೋಗಿ ಬೇಸರವಾಗಿ ಹಂಚಿಕೋ ಹೋಗಿ ಎಂದ
ಕೊನೆಗೂ ಸಿಗದೇ ಪ್ರೀತಿ ಬದುಕು ರಣಭೂಮಿ ಜಯಿಸಲಿ ಪ್ರೇಮಿ
ಅವನ ಅವಳ ಬದುಕು ಮುಗಿದರೂನು ಅವರ ಪ್ರೀತಿ ಗುರುತು ಸಾಯದಿನ್ನು
ಬಿರುಗಾಳಿಗೆ ಸೂರ್ಯ ಹಾರಿ ಹೋದರು ಪ್ರೀತಿಯು ಹಾರದು
ಈ ಜಗದ ಎಲ್ಲ ಗಡಿಯಾರ ನಿಂತರು ಪ್ರೀತಿಯು ನಿಲ್ಲದು
ಬದುಕು ಸುಡುಭೂಮಿ ನಡುಗನು ಪ್ರೇಮಿ
ಯಮನು ಶರಣು ಎನುವ ಪ್ರೀತಿ ಮುಂದೆ ಧನಿಕ ತಿರುಕ ಪ್ರೀತಿ ಮುಂದೆ ಒಂದೆ
ಹಳೆ ಗಾದೆ ವೇದಾಂತ ಬೂದಿಯಾದರು ಪ್ರೀತಿಯು ಸಾಯದು
ತಿರುಗಾಡುವ ಭೂಮಿಯು ನಿಂತೆ ಹೋದರು
ಪ್ರೀತಿಯು ನಿಲ್ಲದು ಬದುಕು ಮರುಭೂಮಿ ಮಳೆ ಹನಿ ಪ್ರೇಮಿ
--------------------------------------------------------------------------------------------------------------------------
ಎಕ್ಸ್ಕ್ಯೂಸ್ ಮೀ (೨೦೦೩) - ರೋಡಿಗಿಳಿ ರಾಧಿಕ
ಸಂಗೀತ : ಆರ್.ಪಿ.ಪಾಟ್ನಾಯಕ ಸಾಹಿತ್ಯ: ವೀ ನಾಗೇಂದ್ರ ಪ್ರಸಾದ್, ಗಾಯನ : ಆರ್ .ಪಿ.ಪಾಟ್ನಾಯಕ ಮತ್ತು ಗುರುಕಿರಣ
ರೋಡಿಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ ಟಪಾನ್ಗುಚಿ ಆಡು ಬಾರೆ

ಲೌ ಅವ್ನ್ ಬಾಯ್ಗೊಸಿ ನೀರ್ ಬಿಡ್ರಲ ನಿಗರ್ಕೊಂಬುಟಾನು
ಲೌ ಹಾಡ್ನಾಗೆ ವಸಿ ದಂ ಇರ್ಲಿ ರಿದಂ ಇರ್ಲಿ!! ಸಿಸ್ಯ ಎರ್ಡೆಟ್ ಹಾಕಲೇ
ಸೌಟು ಗೀಟು ಎಲ್ಲ ಮೂಲೆಗಿಟ್ಟು ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು
ರೋಡಿಗಿಳಿ ರಾಧಿಕ...ಅರೆ....ಚಿಂದಿ ಮಾಡೇ ಚಂದ್ರಿಕಾ ಟಪಾನ್ಗುಚಿ ಆಡು ಬಾರೆ
ಇದು ಹಾರ್ಟು ಕರಿಯೋ ಗ್ಯಾಂಗು ನೀ ಆಗಬೇಡ ರಾಂಗು
ಡೈಲಿ ಡವ್ ಹೊಡಿ ಅನ್ನುವ ಪೋಕರಿಗಳಿಗೆ ಸ್ಮೈಲನ್ನು ಬಿಸಾಕು
16 ಆಗಿದ್ರು ಸಾಕು ಲವ್ ಸಿಂಬಲ್ಗೆ ವೋಟು ಹಾಕು
ಇದು ಹೋಲಿ ಡೇ ಹಾಲಿಡೆ ಜಾಲಿಡೆ ಲವ್ ಮಾಡೇ ಗೋಳನ್ನು ಬಿಟ್ಟಾಕು
ಲವು ಗಿವು ಅಂತ ಅಂದರೆ ಹೋ ಮೂತಿಗೆಟ್ಟು ಹೋಗೋ ತೊಂದರೆ
ಲೈಕು ಮಾಡುತೀವಿ ಲೈನು ಹಾಕುತೀವಿ ಲೈಫು ನೀಡುತೀವಿ ಬಾರಮ್ಮ

ಲೈಕು ಮಾಡುತೀವಿ ಲೈನು ಹಾಕುತೀವಿ ಲೈಫು ನೀಡುತೀವಿ ಬಾ

ನೀನ್ ಕೋಟಿ ಬಣ್ಣದ ಚಿಟ್ಟೆ ನಿನ್ ಕಣ್ಣಿನ ನೋಟಕ್ಕೆ ಕೆಟ್ಟೆ
ನಮ್ಮ ನಿದ್ದೆ ಕೆಡಿಸಿ ತಣ್ಣೀರ್ ಕುಡಿಸೋ ಬಿಂಕದ ವೈಯಾರಿ
ಇದು ಟಾರು ಇರುವ ರೋಡು ಉಳ್ಕೊಲ್ಲ ಸೊಂಟ ಆಡು
ನಿನ್ನ ಚಮಕ್ಕು ಗಿಮಿಕ್ಕು ಎಲ್ಲಾರು ನೋಡಲಿ ಚಂದಿರ ಚಕೋರಿ!!
ಊರ ಮೇಲೆ ಊರು ಬಿದ್ದರು ನಾನ್ ಕುಣಿಯಲಾರೆ ಕೋಟಿ ಕೊಟ್ಟರು
ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತಿವಿ ಒಂದು ಸ್ಟೆಪ್ಪು ಹಾಕು ಬಾರಮ್ಮ

ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತಿವಿ ಒಂದು ಸ್ಟೆಪ್ಪು ಹಾಕು ಬಾ
ಬಾ ಬಾರೆ....ಲೇಯ್ ಅದ್ ನನ್ ಡವ್ವೋ

-----------------------------------------------------------------------------------------------------------------------
ಎಕ್ಸ್ಕ್ಯೂಸ್ ಮಿ (೨೦೦೩) - ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ
ಸಂಗೀತ: ಆರ್.ವಿ.ಪಟ್ನಾಯಕ ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್ ಗಾಯನ: ಪ್ರೇಮ್, ಆರ್.ವಿ.ಪಟ್ನಾಯಕ್
ಸಂಗಡಿಗರು: ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ
ಬಾಳಿಗೆ ಒಂದೆ ಮನೆ.. ಬಾಳೆಗೆ ಒಂದೆ ಗೊನೆ.. ಭುಮಿಗೆ ದೈವ ಒಂದೇನೆ ತಾಯಿ!
ದಾರಿಗೆ ಒಂದೆ ಕೊನೆ.. ರಾಗಿಗೆ ಒಂದೆ ತೆನೆ.. ಸೃಷ್ಟಿಸೊ ದೈವ ಒಂದೇನೆ ತಾಯಿ!

ಜಗದೊಳಗೆ ಮೊದಲು ಜನಿಸಿದಳು.. ಹುಡುಕಿದರೆ ಮೂಲ ಸಿಗದೈಯ್ಯ
ದಡವಿರದ ಕರುಣೆ ಕಡಲಿವಳು.. ಗುಡಿ ಇರದ ದೇವೆ ಇವಳೈಯ್ಯ
ಮನಸು ಮಗುತರ ಪ್ರೀತಿಯಲೀ.. ಅರಸೋ ಅಸುತರಾ ತ್ಯಾಗದಲಿ
ಜಗ ಕೂಗೊ ಜನನಿ ಜೀವ ದಾ ಜೀವ ತಾಯಿ

ಪದಗಳಿಗೆ ಸಿಗದ ಗುಣದವಳು.. ಬರೆಯುವುದು ಹೇಗೆ ಇತಿಹಾಸ?
ಬದುಕುವುದಾ ಕಲಿಸೊ ಗುರು ಇವಳು... ನರಳುವಳೊ ಹೇಗೆ ನವ ಮಾಸ?
ಗಂಗೆ ತುಂಗೆಗಿಂತ ಪಾವನಳು ಬೀಸೊ ಗಾಳಿಗಿಂತ ತಂಪಿವಳು
ಜಗ ಕೂಗೊ ಜನನಿ ಜೀವ ದಾ ಜೀವ ತಾಯಿ
ಸಂಗಡಿಗರು : ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ
ಬಾಳಿಗೆ ಒಂದೆ ಮನೆ.. ಬಾಲೆಗೆ ಒಂದೆ ಗೊನೆ.. ಭುಮಿಗೆ ದೈವ ಒಂದೇನೆ ತಾಯಿ!

ಎಕ್ಸ್ಕ್ಯೂಸ್ ಮಿ (೨೦೦೩) - ಪ್ರೀತಿ ಏಕೆ ಭೂಮಿಮೇಲಿದೇ?
ಸಂಗೀತ: ಆರ್.ವಿ.ಪಟ್ನಾಯಕ ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್ ಗಾಯನ: ಉಷಾ ಆರ್.ವಿ.ಪಟ್ನಾಯಕ್
ಪ್ರೀತಿ ಏಕೆ ಭೂಮಿಮೇಲಿದೇ? ಬೇರೆ ಎಲ್ಲು ಜಾಗವಿಲ್ಲದೇ
ನನ್ನೆ ಏಕೆ ಪ್ರೀತಿ ಮಾಡಿದೆ? ನಿನ್ನ ಹಾಗೆ ಯಾರು ಇಲ್ಲದೆ
ಪ್ರೀತಿಸಲೂ ಕಾರಣವಹೇಳುವೆಯಾ ಪ್ರೀತಿಸಲು ಕಾರಣವೆ ಈ ಹೃದಯ
ಪ್ರೀತಿ ಹೀಗೆ ಗಾಳಿ ಹಾಗೆ ಹಿಡಿಯಲು ಆಗದು ಅನುಭವ ತರುವುದು
ಪ್ರೀತಿ ಏಕೆ ಭೂಮಿಮೇಲಿದೆ? ಬೇರೆ ಎಲ್ಲು ಜಾಗವಿಲ್ಲದೆ
ನಾನೀದಿನ ಏನಾದೆನೂ? ನಾನೀಗಲೇ ಅವಳಾದೆನು
ನಾನೇತಕೆ ನೀರಾದೆನೂ? ಅವನಿಂದಲೇ ಹೇಗಾದೆನು
ಕಾಣಿಸದು.. ಕೂಗಿದರು ಕೇಳಿಸದು ಮಾತಿರದು ಮೌನವಿದು ಪ್ರೇಮಾ

ನೀ ನನ್ನಲೆ ಬೆರೆತಂತಿದೆ ಈ ಲೋಕವೇ ನಿಂತಂತಿದೆ
ಈ ಅನಿಸಿಕೆ ನನಗೂ ಇದೆ ಈ ಕಂಪನ ಹೋಸದಾಗಿದೆ!
ವೇದವಿದು ಓದಿದರು ಮುಗಿಯದಿದು ಜೀವವಿದು ಸಾವಿರದ ಪ್ರೇಮಾ!

ಪ್ರೀತಿಸಲೂ ಕಾರಣವಹೇಳುವೆಯಾ
ಪ್ರೀತಿಸಲು ಕಾರಣವೆ ಈ ಹೃದಯಾ

ಅ ಅ ಅ ಅ ಅ ಆ
----------------------------------------------------------------------------------------------------------------------
ಎಕ್ಸ್‌ಕ್ಯೂಸ್ ಮಿ (೨೦೦೩) - ನಿನ್ ಕನ್ಸಲ್ ಬರ್ತಿನ್ ಸ್ವಾರೀ ...
ಸಂಗೀತ: ಆರ್.ವಿ.ಪಟ್ನಾಯಕ ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್ ಗಾಯನ: ಟಿಪ್ಪು, ನಂದಿತ
ಸ್ವಾರೀ ... ಸ್ವಾರೀ ...

ನಿನ್ ಕನ್ಸಲ್ ಬರ್ತಿನ್ ಸ್ವಾರೀ ... ನಾನ್ ಮಲಗೊದಿಲ್ಲ ಸ್ವಾರೀ ...
ನೀನ್ ಕೇಳಿದ್ದ್ ಕೊಡ್ತೀನ್ ಸ್ವಾರೀ ... ನಾನ್ ಕೇಳೋದಿಲ್ಲ ಸ್ವಾರೀ ...
ಎಲ್ಲರ ಹಾಗೆ ನಾನು ಖಾಲಿ ಪೊಲಿ-ಪೊರ ಅಲ್ವೆ ಅಲ್ಲ ರೀ
ಸ್ವಾರೀ ... ಸ್ವಾರೀ ... ಸ್ವಾರೀ ... ಸ್ವಾರೀ ... ಸ್ವಾರೀ ...
ನಿನ್ ಕನ್ಸಲ್ ಬರ್ತಿನ್ ಸ್ವಾರೀ ... ನಾನ್ ಮಲಗೊದಿಲ್ಲ ಸ್ವಾರೀ ...
ನೀನ್ ಕೇಳಿದ್ದ್ ಕೊಡ್ತೀನ್ ಸ್ವಾರೀ ... ನಾನ್ ಕೇಳೋದಿಲ್ಲ ಸ್ವಾರೀ ...
ಏಳುವಾ ವೇಳೆಗೆ ಕಾಫೀಗೆ ಸುಗರ ಆಗುವೆ
ಸಕ್ಕರೆ ಇಲ್ಲದ ಕಾಫೀಯ ನಾ ಕುಡಿಯುವೆ!
ನೀನು ಸ್ನಾನ ಮಾಡುವಾಗ ಸೊಅಪು ನಾನೆ ಕಣೆ
ನನ್ನ ಸೋಕಿ ದಾರಿ ಬಿದ್ರೆ ಅದಕೆ ನೀನು ಹೊಣೆ!
ಸಾರೆ ನೆರಿಗೆ ಹಾಕುವಾಗ ನಾನೆ ಕನ್ನಡಿಯೆ
ಕದ್ದು ನೋಡೊ ಗೊತ್ತಗೋದ್ರೆ ನೀನು ಪುಡಿ ಪುಡಿಯೆ! ಬಿಡೇ ವರೀ... ಡವ್ವೇ!
ನೀನು ಸ್ನಾನ ಮಾಡುವಾಗ ಸೊಅಪು ನಾನೆ ಕಣೆ
ನನ್ನ ಸೋಕಿ ದಾರಿ ಬಿದ್ರೆ ಅದಕೆ ನೀನು ಹೊಣೆ!
ಸಾರೆ ನೆರಿಗೆ ಹಾಕುವಾಗ ನಾನೆ ಕನ್ನಡಿಯೆ
ಕದ್ದು ನೋಡೊ ಗೊತ್ತಗೋದ್ರೆ ನೀನು ಪುಡಿ ಪುಡಿಯೆ! ಬಿಡೇ ವರೀ... ಡವ್ವೇ!
ಸ್ವಾರೀ ... ಸ್ವಾರೀ ...
ನಿನ್ ಕನ್ಸಲ್ ಬರ್ತಿನ್ ಸ್ವಾರೀ ... ನಾನ್ ಮಲಗೊದಿಲ್ಲ ಸ್ವಾರೀ ...
ನೀನ್ ಕೇಳಿದ್ದ್ ಕೊಡ್ತೀನ್ ಸ್ವಾರೀ ... ನಾನ್ ಕೇಳೋದಿಲ್ಲ ಸ್ವಾರೀ ...
ಕೊಡೆಯನು ಹಿಡಿಯಲು ಹುಡುಗರ ಕ್ಯು ಇಲ್ಲವೆ
ಸಿಗ್ನಲ್ ನಲ್ಲಿ ಭಿಕ್ಷೆ ಕೇಳೊ ನೆಪದಲ್ ಬರ್ತಿನೀ
ಚಿಲ್ಲ್ರೆ ಇಲ್ಲ ಮುಂದುಕ್ ಹೋಗೊ ಪೊರ್ಖಿ ಅಂತಿನಿ!
ಡೇಲಿ ಪ್ರೀತಿ ಪಾಟ ಮಾಡೊ ಲೆಕ್ಚರ್ ಆಗ್ತಿನಿ..
ನಿನ್ನ ಕ್ಲ್ಯಾಸು ಬಂದ್ರೆ ಸಾಕು ಪಿಚ್ಚರಗ್ ಹೊಗ್ತಿನಿ ಬಿಡೇ ವರೀ .. ಡವ್ವೇ!
ಸ್ವಾರೀ ... ಸ್ವಾರೀ ...
ನಿನ್ ಕನ್ಸಲ್ ಬರ್ತಿನ್ ಸ್ವಾರೀ ... ನಾನ್ ಮಲಗೊದಿಲ್ಲ ಸ್ವಾರೀ ...
ನೀನ್ ಕೇಳಿದ್ದ್ ಕೊಡ್ತೀನ್ ಸ್ವಾರೀ ... ನಾನ್ ಕೇಳೋದಿಲ್ಲ ಸ್ವಾರೀ ...
ಎಲ್ಲಾರ ಹಾಗೆ ನಾನು ಖಾಲಿ ಪೊಲಿ-ಪೋರ ಅಲ್ವೆ ಅಲ್ಲಾ ರೀ...
ಸ್ವಾರೀ ... ಸ್ವಾರೀ ... ಸ್ವಾರೀ ... ಸ್ವಾರೀ ... ಸ್ವಾರೀ ... ಸ್ವಾರೀ ... ಸ್ವಾರೀ ... ಸ್ವಾರೀ ...
-----------------------------------------------------------------------------------------------------------------------
ಎಕ್ಸ್‌ಕ್ಯೂಸ್ ಮಿ (೨೦೦೩) - ತೊಟ್ಟಿಲು ತೂಗೋಳಿಗೆ
ಸಂಗೀತ: ಆರ್.ವಿ.ಪಟ್ನಾಯಕ ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್ ಗಾಯನ: ಆರ್.ಪಿ.ಪಟ್ನಾಯಕ್, ಗುರುಕಿರಣ್
ಅ ಅ ಅ ಅ ಅ ಅ ಅ ಅ ಆ ಆ ಅ ಅ ಅ ಅ ಅ ಅ ಅ ಅ ಆ ಆ
ತೊಟ್ಟಿಲು ತೂಗೋಳಿಗೆ ಚಟ್ಟವ ಕಟ್ಟೊದೇಗೆ?
ಹೋದಳೊ ಬಂದಾ ಊರಿಗೆ! ಅ ಆ
ಹಾಲು ಕೊಟ್ಟೊಳಿಗೆ ಬೆಂಕಿ ಹಚ್ಚೊದೇಗೆ... ಕರುಣೆ ಇಲ್ಲಾ ಶಿವನಿಗೇ! ಆ ಆ
-----------------------------------------------------------------------------------------------------------------------
ಎಕ್ಸ್‌ಕ್ಯೂಸ್ ಮಿ (೨೦೦೩) - ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ..
ಸಂಗೀತ: ಆರ್.ವಿ.ಪಟ್ನಾಯಕ ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್ ಗಾಯನ: ಆರ್.ಪಿ.ಪಟ್ನಾಯಕ್, ನಂದಿತಾ
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ..
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!

ನಾ ಪ್ರೇಮಿ.. ನೀ ಲುಕ್ ಮಿ.. ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ..
ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮೀ! ಹುಡ್ಗಿರ ನೊಟ ಯಾಕೆ ಹೀಗಿದೇ ಎ ಎ ಏ? ಸೂರ್ಯಾನೆ ಸುಟ್ಟುಹೋಗೊ ಹಾಗಿದೇ ಎ ಎ ಏ
ದೂಳಾಯ್ತು ಮೂರು ಲೋಕ, ಹುಡ್ಗಾರು ಯಾವ ಲೆಕ್ಕ? ಆದ್ರೂನು ಪ್ರೀತಿ ಮಾಡ್ತಿವೇ
ಎಕ್ಸ್‌ಕ್ಯೂಸ್ ಮಿ... ಹೋಗೊ ಲೋಫರ್!
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ..
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ..
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ನಾ ಪ್ರೇಮಿ.. ನೀ ಲುಕ್ ಮಿ.. ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮಿ!
ಕಾಷ್ಟ್ಲಿ ಚಾಕಲೇಟೆ ಬೇಕು ಕೋನು ಐಸ್ ಕ್ರೀಮೆ ಬೇಕು
ಕಾರು ಏ.ಸಿ ನೆ ಬೇಕು.. ಎಲ್ಲ ಓಸಿ ನೆ ಬೇಕು!
ಶೋರೂಮಿಂದ ಚೂಡಿದಾರ ಬೇಕು ಇವರಿಗೆ...
ನಾವ್ ಕೊಡ್ಸಲ್ಲ ಅಂತ ಅಂದ್ರೆ ಟಾಟ ಪ್ರೀತಿಗೆ!
ಕೋಕ್ ಕುಡಿಸೋದು ವೇಸ್ಟು ನಾವು, ಫಿಲ್ಮ್ ತೊರ್ಸೋದು ವೇಸ್ಟು ನಾವು..
ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ!
ಎಕ್ಸ್‌ಕ್ಯೂಸ್ ಮಿ?... ಲೆ ಚಪ್ಪರ್!
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ..
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ..
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ನಾ ಪ್ರೇಮಿ.. ನೀ ಲುಕ್ ಮಿ.. ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮಿ!
ಬಾರಿ ನಾಜೂಕು ನೀವು.. ನೀವು ನೀಡೋದು ನೋವು
ಬಾರಿ ಚಾಲಾಕು ನೀವು.. ಪ್ಯಾದೆ ಆಗೋದ್ವಿ ನಾವು!
ನಾವ್ ಮಾಡೋದು ಯಾಕೆ ಇಸ್ತ್ರಿ ನಮ್ಮ ಬಟ್ಟೆಗೆ?
ನೀವ್ ಬೀಳ್ಬೇಕು ಅಂತ ತಾನೆ ನಮ್ಮ ಬುಟ್ಟಿಗೆ
ಹೂವ್ ನೀಡೋದು ವೇಸ್ಟು ನಾವು.. ಲವ್ ಮಾಡೋದು ವೇಸ್ಟು ನಾವು..
ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ! |
ಎಕ್ಸ್‌ಕ್ಯೂಸ್ ಮಿ?! .... ಹೇಯ್ ಬೆಗ್ಗರ್!
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ..
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ..
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಹುಡ್ಗಿರ ನೊಟ ಯಾಕೆ ಹೀಗಿದೇ ಎ ಎ ಏ?ಎಕ್ಸ್ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಸೂರ್ಯಾನೆ ಸುಟ್ಟುಹೋಗೊ ಹಾಗಿದೇ ಎ ಎ ಏ
ದೂಳಾಯ್ತು ಮೂರು ಲೋಕ, ಹುಡ್ಗಾರು ಯಾವ ಲೆಕ್ಕ?
ಆದ್ರೂನು ಪ್ರೀತಿ ಮಾಡ್ತಿವೇ!!! ಹೇಯ್ ಕಳ್ಚ್‌ಕೊಳ್ಳಲೇ...
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ..
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ..
ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ನಾ ಪ್ರೇಮಿ.. ನೀ ಲುಕ್ ಮಿ.. ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ.. ಎಕ್ಸ್‌ಕ್ಯೂಸ್ ಮಿ!
ಯು ಯುಸ್ ಮಿ.. ಯು ಲವ್ ಮಿ.. ಬಾರೋ ಲೊ!
--------------------------------------------------------------------------------------------------------------
ಎಕ್ಸ್ಕ್ಯೂಸ್ ಮೀ (೨೦೦೩) - ಪ್ರೀತ್ಸೆ ಅಂತ ಪ್ರಾಣ ತಿನ್ನೋ
ಸಂಗೀತ : ಆರ್ .ಪಿ.ಪಾಟ್ನಾಯಕ ಸಾಹಿತ್ಯ: ವೀ ನಾಗೇಂದ್ರ ಪ್ರಸಾದ್, ಗಾಯನ : ನಂದಿತಾ --------------------------------------------------------------------------------------------------------------
No comments:
Post a Comment