ಯಾರಿವನು ಚಿತ್ರದ ಹಾಡುಗಳು
- ರಾಗವೋ ಅನುರಾಗವೋ
- ಕಾವೇರಿ ಏಕೆ ಓಡುವೇ
- ಕಣ್ಣಿಗೆ ಕಾಣುವ ದೇವರು ಅಮ್ಮನು
- ಆಕಾಶದೇ ಹಾರಾಡುವಾ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಡಾ.ರಾಜ್‌ಕುಮಾರ್, ಎಸ್.ಜಾನಕಿ
ರಾಗವೋ ಅನುರಾಗವೋ ಯೋಗವೋ ಶುಭಯೋಗವೋ
ಬಯಸದೇ ಬಂದಿದೆ, ಹರುಷವ ತಂದಿದೇ
ಒಲವ ನೀಡಿದೆ, ಓ ಒಲವ ನೀಡಿದೆ
ರಾಗವೋ ಅನುರಾಗವೋ ಯೋಗವೋ ಶುಭಯೋಗವೋ
ಬಿಳುಪಾದ ಮಂಜು ನೆಲವೆಲ್ಲ ತುಂಬಿ, ತಂಪು ಚೆಲ್ಲಿದೆ
ಚಳಿಯಲೂ ಏನೋ ಹಿತವನು ಇಂದು, ಈ ಸ್ನೇಹ ತುಂಬಿದೆ
ಬುವಿಯಲ್ಲಿ ಬೇರೆ ಹೊಸಲೋಕ ತಂದ, ಭ್ರಾಂತಿ ಬಂದಿದೆ
ಹಿಮದಲಿ ಸೇರಿ ಜಾರುವ ಆಸೆ, ನನ್ನನ್ನು ಕಾಡಿದೆ... ನನ್ನನ್ನು ಕಾಡಿದೆ
ರಾಗವೋ ಅನುರಾಗವೋ ಯೋಗವೋ ಶುಭಯೋಗವೋ
ಬಯಸದೇ ಬಂದಿದೆ, ಹರುಷವ ತಂದಿದೇ
ಒಲವ ನೀಡಿದೆ, ಓ ಒಲವ ನೀಡಿದೆ
ರಾಗವೋ ಅನುರಾಗವೋ ಯೋಗವೋ ಶುಭಯೋಗವೋ
ಸೊಗಸಾದ ನೋಟ ಹಿತವಾದ ಆಟ, ಸುಖವ ತಂದಿದೆ
ಅನುದಿನ ಹೀಗೆ ನಲಿಯುವ ಆಸೆ, ಎದೆಯಲ್ಲಿ ತುಂಬಿದೆ
ದಿನವೆಲ್ಲ ಕೂಡಿ ಒಂದಾಗಿ ಹಾಡೋ, ಬಯಕೆ ಬಂದಿದೆ
ಜೊತೆಯಲಿ ಜೋಡಿ ಹಕ್ಕಿಯ ಹಾಗೆ, ಹಾರೋಣ ಎನಿಸಿದೆ... ಹಾರೋಣ ಎನಿಸಿದೆ
ರಾಗವೋ ಅನುರಾಗವೋ ಯೋಗವೋ ಶುಭಯೋಗವೋ
ಬಯಸದೇ ಬಂದಿದೆ, ಹರುಷವ ತಂದಿದೇ
ಒಲವ ನೀಡಿದೆ, ಓ ಒಲವ ನೀಡಿದೆ
----------------------------------------------------------------------------------------------------------------------
ಯಾರಿವನು (೧೯೮೪) - ಕಾವೇರಿ ಏಕೆ ಓಡುವೆ ನನ್ನಲ್ಲಿ ಪ್ರೀತಿ ಇಲ್ಲವೇ?
ಸಂಗೀತ:ರಾಜನ್-ನಾಗೇಂದ್ರ, ಸಾಹಿತ್ಯ: ಚಿ. ಉದಯಶಂಕರ್ ಗಾಯನ: ಡಾ. ರಾಜ್‍ಕುಮಾರ್
ಕಾವೇರಿ ಏಕೆ ಓಡುವೆ ನನ್ನಲ್ಲಿ ಪ್ರೀತಿ ಇಲ್ಲವೇ?
ಬಳಿ ಸೇರದೆ ಮಾತಾಡದೇ ಹೀಗೇಕೇ ನೋಡುವೆ?

ನನ್ನಲೇಕೇ ಕೋಪವು, ನೀನೆ ನನ್ನಾ ಜೀವವು
ನಿನಗೊಂದು ಕಿವಿಮಾತು ಇದೆ ಬಾರೇ.. ||ಪಲ್ಲವಿ||
ಬಿಸಿಲಲ್ಲಿ ಬಾಯಾರಿ ಓಡಿ ಬಂದೆನು
ನನ್ನ ದಾಹ ಮುಗಿದಾಗ ಜಾರಿಕೊಳುವೆನು
ದೇವಿ ಕನಿಕರಿಸು ಅರೆಕ್ಷಣ ಬಲ್ಲೇ ನಿನ್ನ ಮನವನಾ
ನಿನ್ನ ಅಂದ ಇನ್ನೆಲ್ಲೂ ನಾನು ಕಾಣೆನು
ನಿನಗಾಗಿ ಈ ನನ್ನ ಜೀವ ಕೊಡುವೆನು
ನನ್ನಾ ಹೃದಯವನು ಅರಿಯೆಯಾ? ನನ್ನಾ ಪ್ರೇಮ ಬಯೆಸೆಯಾ?
ಈ ಮೌನ ಸರಿಯಲ್ಲ ಬಳಿ ಬಾ ಬಾ ಬಾ
ನನ್ನಾಸೆ ನಿನಗೆ ಇಲ್ಲವೇ? ನಾ ನಿನ್ನ ನಲ್ಲನಲ್ಲವೇ
ನಿನಗಾಗಿಯೇ ನಾ ಬಾಳುವೆ, ಸಂದೇಹ ಬೇಡವೇ
ನೀ ಹೀಗೆ ಹೋದರೇ, ಇರುಳಲ್ಲಾ ತೊಂದರೆ
ಸುಖನಿದ್ರೆ ಬಳಿ ಬಾರೇ.. ||ಪಲ್ಲವಿ||
ತಂಗಾಳಿ ಸೆರೆಗೆಳೆದು ಆಟಾವಾಡಲು
ಮೈ ಅಂದ ಕಂಡಾಗ ಕಣ್ಣು ಹಾಕಲು
ಏಕೆ ದುರದುರನೇ ನೋಡುವೇ? ನನ್ನಾ ಕಂಡು ಸಿಡುಕುವೇ?
ಕವಿಯಾಗಿ ನಿನಗೊಂದು ಕವಿತೆ ಹಾಡಲೇ?
ಋಷಿಯಾಗಿ ಬಳಿಯಲ್ಲೇ ಧ್ಯಾನ ಮಾಡಲೇ?
ಇಲ್ಲೇ ನದಿಯೊಳಗೆ ಮುಳುಗಲೇ?
ಹೇಳೇ ನನ್ನ ಚಂಚಲೆ
ನೋಡಿಲ್ಲಿ, ಯಾರಿಲ್ಲಾ, ಬಳಿಗೇ ಬಾ ಬಾ ಬಾ ||ಪಲ್ಲವಿ||

------------------------------------------------------------------------------------------------------------------------.
ಯಾರಿವನು (1984) - ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಮಾ. ಲೋಹಿತ / ಪುನೀತ ರಾಜ್‌ಕುಮಾರ್
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಅಮ್ಮಾ... ಅಮ್ಮಾ.. ಅಮ್ಮಾ. ನಮ್ಮಮ್ಮಾ...
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ದೇವತೆಯಂತೆ ಭೂಮಿಗೆ ಬಂದಳು
ಪ್ರೇಮದ ಸಿರಿಯಾ ನನಗಾಗಿ ತಂದಳು
ದೇವತೆಯಂತೆ ಭೂಮಿಗೆ ಬಂದಳು
ಪ್ರೇಮದ ಸಿರಿಯಾ ನನಗಾಗಿ ತಂದಳು
ಉಲ್ಲಾಸ ಸಂತೋಷ ತಂದಳು
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಅಮ್ಮಾ... ಅಮ್ಮಾ.. ಅಮ್ಮಾ. ನಮ್ಮಮ್ಮಾ...
ಅಮ್ಮನ ಮಡಿಲು ಸ್ವರ್ಗದ ಹಾಗೆ ಅಮ್ಮನ ನುಡಿಯು ಜೇನಿನ ಹಾಗೇ

ಅಮ್ಮನು ನನ ಪ್ರಾಣದಂತೇ... ಬೇರೆ ಏನನು ನಾ ಕೇಳೆನು
ಬೇರೆ ಏನನು ನಾ ಕೇಳೆನು ಎಂದೆಂದೂ ಜೊತೆಯಲ್ಲಿ ಹೀಗೆ
ಇರುವಾಸೆ ನನಗಿಂದು.. ಅಮ್ಮಾ
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಅಮ್ಮಾ... ಅಮ್ಮಾ.. ಅಮ್ಮಾ. ನಮ್ಮಮ್ಮಾ...
-------------------------------------------------------------------------------------------------------------------------
ಯಾರಿವನು (1984) - ಆಕಾಶವೇ ಹಾರಾಡುವಾ ಆನಂದವೇ ತೇಲಾಡುವಾ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಮಾ. ಲೋಹಿತ, ಡಾ|| ರಾಜ್‌ಕುಮಾರ್
ಲೋಹಿತ : ಆಕಾಶವೇ ಹಾರಾಡುವಾ ಆನಂದವೇ ತೇಲಾಡುವಾ
ಆಸೆ ಇಂದು ನನಗಾಗಿದೆ ಹೇಳು ನಿನಗೆ ಏನಾಗಿದೇ
ರಾಜ : ನಿನ್ನಂತೆಯೇ ನನಗಾಗಿದೆ ಮನಸೆಲ್ಲವೂ ಹೂವಾಗಿದೆ
ಹರುಷ ಹೆಚ್ಚಾಗಿದೆ.. ಆಕಾಶವೇ ಹಾರಾಡುವಾ ಆನಂದವೇ ತೇಲಾಡುವಾ
ಇಬ್ಬರು : ಆಸೆ ಇಂದು ನನಗಾಗಿದೆ... ಆಸೆ ಇಂದು ನನಗಾಗಿದೆ
ರಾಜ : ಬೀಸಿದ ಬಿರುಗಾಳಿಯೂ ಕ್ಷಣದಲ್ಲಿ ಮರೆಯಾಗಿ ಹೋಯಿತು
ಪುನೀತ : ಕಾಡಿದ ಭಯವೆಲ್ಲವು ತಾನಾಗಿ ನನ್ನಿಂದ ದೂರವಾಯಿತು
ರಾಜ : ದೇವರು ನಿನಗಾಗಿಯೇ ನನ್ನನ್ನು ಕರೆತಂದನೇನೂ
ಪುನೀತ : ಕಾಣದ ಸಂತೋಷವಾ ಬದುಕಲ್ಲಿ ನನಗಿಂದು ತಂದೆ ನೀನು
ರಾಜ : ಇನ್ನೆಂದಿಗೂ ಸೋಲೇ ಇಲ್ಲಾ ಎಂದೆಂದಿಗೂ ಗೆಲುವೆಯಲ್ಲಾ
ನಮಗೆ ನಮಗೆ ನಮಗೆ....
ಇಬ್ಬರು : ಆಕಾಶವೇ ಹಾರಾಡುವಾ ಆನಂದವೇ ತೇಲಾಡುವಾ
ಆಸೆ ಇಂದು ನನಗಾಗಿದೆ ಆಸೆ ಇಂದು ನನಗಾಗಿದೆ
ರಾಜ : ಓಡುವಾ.. ಕುಣಿದಾಡುವಾ ಹಂಬಲವು ಮನದಲ್ಲಿ ಬಂತು
ಪುನೀತ : ಆಡುವಾ ನಲಿದಾಡುವಾ ಹೊಸ ಬಯಕೆ ನನ್ನಲ್ಲಿ ತುಂಬಿ ಬಂತು
ರಾಜ : ದೂರದ ಆ ಬೆಟ್ಟದ ಸೌಂದರ್ಯ ನೋಡೋಣವೇನೂ
ಪುನೀತ : ಜಾರುವಾ ಜಲಪಾತದ ಸೊಬಗನ್ನು ಕಾಣೋಣ ಬರುವೆಯೇನೂ
ರಾಜ : ಏಕೆ ಎಂದು ಕೇಳೋರಿಲ್ಲಾ ಬೇಡ ಎಂದು ಹೇಳೋರಿಲ್ಲಾ
ಬರುವೇ... ಬರುವೇ ... ಬರುವೇ ...

ಪುನೀತ : ಆಸೆ ಇಂದು ನನಗಾಗಿದೆ ಹೇಳು ನಿನಗೆ ಏನಾಗಿದೇ
ರಾಜ : ನಿನ್ನಂತೆಯೇ ನನಗಾಗಿದೆ ಮನಸೆಲ್ಲವೂ ಹೂವಾಗಿದೆ
ಹರುಷ ಹೆಚ್ಚಾಗಿದೆ..

ಆಸೆ ಇಂದು ನನಗಾಗಿದೆ... ಆಸೆ ಇಂದು ನನಗಾಗಿದೆ
ಆಹಾ.. ಆಹಾ. ಆಹಾ.. ಆಹಾ.... ಲಾ... ಲಾ... ಲಾ... ಲಾ...

ಅಮ್ಮನು ತಾನೇ .... ಅಮ್ಮನು ತಾನೇ ...
ದೇವತೆಯಂತೆ ಭೂಮಿಗೆ ಬಂದಳು
ಪ್ರೇಮದ ಸಿರಿಯಾ ನನಗಾಗಿ ತಂದಳು
ದೇವತೆಯಂತೆ ಭೂಮಿಗೆ ಬಂದಳು
ಪ್ರೇಮದ ಸಿರಿಯಾ ನನಗಾಗಿ ತಂದಳು
ನನ್ನಲ್ಲಿ ಆನಂದ ತುಂಬಿ ಸವಿಮಾತಿನ ಸುಖನೀಡುತಾ
ಸವಿಮಾತಿನ ಸುಖನೀಡುತಾ ಒಳ್ಳೊಳ್ಳೆ ಕಥೆಯನ್ನು ಹೇಳಿಉಲ್ಲಾಸ ಸಂತೋಷ ತಂದಳು
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಅಮ್ಮಾ... ಅಮ್ಮಾ.. ಅಮ್ಮಾ. ನಮ್ಮಮ್ಮಾ...
ಅಮ್ಮನ ಮಡಿಲು ಸ್ವರ್ಗದ ಹಾಗೆ ಅಮ್ಮನ ನುಡಿಯು ಜೇನಿನ ಹಾಗೇ
ಅಮ್ಮನು ನನ ಪ್ರಾಣದಂತೇ... ಬೇರೆ ಏನನು ನಾ ಕೇಳೆನು
ಬೇರೆ ಏನನು ನಾ ಕೇಳೆನು ಎಂದೆಂದೂ ಜೊತೆಯಲ್ಲಿ ಹೀಗೆ
ಇರುವಾಸೆ ನನಗಿಂದು.. ಅಮ್ಮಾ
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಅಮ್ಮಾ... ಅಮ್ಮಾ.. ಅಮ್ಮಾ. ನಮ್ಮಮ್ಮಾ...
-------------------------------------------------------------------------------------------------------------------------
ಯಾರಿವನು (1984) - ಆಕಾಶವೇ ಹಾರಾಡುವಾ ಆನಂದವೇ ತೇಲಾಡುವಾ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಮಾ. ಲೋಹಿತ, ಡಾ|| ರಾಜ್‌ಕುಮಾರ್
ಲೋಹಿತ : ಆಕಾಶವೇ ಹಾರಾಡುವಾ ಆನಂದವೇ ತೇಲಾಡುವಾ
ಆಸೆ ಇಂದು ನನಗಾಗಿದೆ ಹೇಳು ನಿನಗೆ ಏನಾಗಿದೇ
ರಾಜ : ನಿನ್ನಂತೆಯೇ ನನಗಾಗಿದೆ ಮನಸೆಲ್ಲವೂ ಹೂವಾಗಿದೆ
ಹರುಷ ಹೆಚ್ಚಾಗಿದೆ.. ಆಕಾಶವೇ ಹಾರಾಡುವಾ ಆನಂದವೇ ತೇಲಾಡುವಾ
ಇಬ್ಬರು : ಆಸೆ ಇಂದು ನನಗಾಗಿದೆ... ಆಸೆ ಇಂದು ನನಗಾಗಿದೆ
ಪುನೀತ : ಕಾಡಿದ ಭಯವೆಲ್ಲವು ತಾನಾಗಿ ನನ್ನಿಂದ ದೂರವಾಯಿತು
ರಾಜ : ದೇವರು ನಿನಗಾಗಿಯೇ ನನ್ನನ್ನು ಕರೆತಂದನೇನೂ
ಪುನೀತ : ಕಾಣದ ಸಂತೋಷವಾ ಬದುಕಲ್ಲಿ ನನಗಿಂದು ತಂದೆ ನೀನು
ರಾಜ : ಇನ್ನೆಂದಿಗೂ ಸೋಲೇ ಇಲ್ಲಾ ಎಂದೆಂದಿಗೂ ಗೆಲುವೆಯಲ್ಲಾ
ನಮಗೆ ನಮಗೆ ನಮಗೆ....
ಇಬ್ಬರು : ಆಕಾಶವೇ ಹಾರಾಡುವಾ ಆನಂದವೇ ತೇಲಾಡುವಾ
ಆಸೆ ಇಂದು ನನಗಾಗಿದೆ ಆಸೆ ಇಂದು ನನಗಾಗಿದೆ
ರಾಜ : ಓಡುವಾ.. ಕುಣಿದಾಡುವಾ ಹಂಬಲವು ಮನದಲ್ಲಿ ಬಂತು
ಪುನೀತ : ಆಡುವಾ ನಲಿದಾಡುವಾ ಹೊಸ ಬಯಕೆ ನನ್ನಲ್ಲಿ ತುಂಬಿ ಬಂತು
ರಾಜ : ದೂರದ ಆ ಬೆಟ್ಟದ ಸೌಂದರ್ಯ ನೋಡೋಣವೇನೂ
ಪುನೀತ : ಜಾರುವಾ ಜಲಪಾತದ ಸೊಬಗನ್ನು ಕಾಣೋಣ ಬರುವೆಯೇನೂ
ರಾಜ : ಏಕೆ ಎಂದು ಕೇಳೋರಿಲ್ಲಾ ಬೇಡ ಎಂದು ಹೇಳೋರಿಲ್ಲಾ
ಬರುವೇ... ಬರುವೇ ... ಬರುವೇ ...
ಇಬ್ಬರು : ಆಕಾಶವೇ ಹಾರಾಡುವಾ ಆನಂದವೇ ತೇಲಾಡುವಾ
ಪುನೀತ : ಆಸೆ ಇಂದು ನನಗಾಗಿದೆ ಹೇಳು ನಿನಗೆ ಏನಾಗಿದೇ
ರಾಜ : ನಿನ್ನಂತೆಯೇ ನನಗಾಗಿದೆ ಮನಸೆಲ್ಲವೂ ಹೂವಾಗಿದೆ
ಹರುಷ ಹೆಚ್ಚಾಗಿದೆ..
ಇಬ್ಬರು : ಆಕಾಶವೇ ಹಾರಾಡುವಾ ಆನಂದವೇ ತೇಲಾಡುವಾ
ಆಸೆ ಇಂದು ನನಗಾಗಿದೆ... ಆಸೆ ಇಂದು ನನಗಾಗಿದೆ
ಆಹಾ.. ಆಹಾ. ಆಹಾ.. ಆಹಾ.... ಲಾ... ಲಾ... ಲಾ... ಲಾ...
-------------------------------------------------------------------------------------------------------------------------
No comments:
Post a Comment