ಮಣಿ ಚಲನಚಿತ್ರದ ಹಾಡುಗಳು
- ರತ್ತೋ ರತ್ತೋ ರಾಯನ ಮಗಳೇ
- ಸಂಗಮವೋ ಇದು ಸಂಗಮವೋ ಇದು
- ಬೆಂಗಳೂರು ತಾಯಿ ಅಣ್ಣಮ್ಮಾ
- ನನ್ನ ಎದೆಯ ತೋಟದಲ್ಲಿ
- ಸಾವಿರ ನಡಿಗೆಗಳೆಲ್ಲಾ
- ಬರೆದೆ ಪ್ರೇಮ ಕಥೆ
ಮಣಿ (೨೦೦೩) - ರತ್ತೋ ರತ್ತೋ ರಾಯನ ಮಗಳೇ
ಸಂಗೀತ: ರಾಜ, ಸಾಹಿತ್ಯ: ಯೋಗರಾಜ್ ಭಟ್, ಗಾಯನ : ಚಿತ್ರಾ ರತ್ತೋ ರತ್ತೋ ರಾಯನ ಮಗಳೇ ಬಿತ್ತೋ ಬಿತ್ತೋ ಭೀಮನ ಮಗಳೇ
ಹದಿನಾರಂಬೆ ಎಂಬ ಗೀತೆಗೆ ಪ್ರೀತಿ ಮೂಲವೋ, ಈ ಪ್ರೀತಿ ದೈವವೋ
ರತ್ತೋ ರತ್ತೋ ರಾಯನ ಮಗಳೇ ಬಿತ್ತೋ ಬಿತ್ತೋ ಭೀಮನ ಮಗಳೇ
ಹದಿನಾರಂಬೆ ಎಂಬ ಗೀತೆಗೆಪ್ರೀತಿ ಮೂಲವೋ,
ಈ ಪ್ರೀತಿ ದೈವವೋ ರತ್ತೋ ರತ್ತೋ ರಾಯನ ಮಗಳೇ
ಕುಕ್ಕರ ಬಸವಿ ಕೂರೆ ಬಸವಿ ಅವರ ಬಿಟ್ಟು ಇವರ ಸರದಿ
ಎಂಬಾ ಕಿನ್ನರ ನಲುಮೆಯೊಳಗೆ
ಒಲವೆ ಜೀವವೋ, ಈ ಒಲವೆ ದೈವವೋ
ಚಂದಾಮಾಮ ಚಕ್ಕುಲಿಮಾಮ ಚಿನ್ನಾರಿ ಕನಸಲಿ ಮೂಡಿತು ಪ್ರೇಮ
ಬಣ್ಣಾ ಬಣ್ಣದ ಬಾಲ್ಯದೊಳಗೆ ಕನಸಿನಾ ಹೊಳೆ, ಇದು ನೆನಪಿನಾ ಮಳೆ
ರತ್ತೋ ರತ್ತೋ ರಾಯನ ಮಗಳೇ

ಕಣ್ಣಾ ಮುಚ್ಚೆ ಕಾಡೆ ಗೂಡೆ ಕಾಲವೆ ಹೇಳಿದ ಪ್ರೀತಿಯ ಹಾಡೆ
ಎಂದೂ ಮರೆಯದ ನೆನಪುಗಳಿಗೆ
ನೂರು ಜನ್ಮವೋ, ಈ ಪ್ರೇಮ ದನ್ಯವೋ
ಪ್ರೇಮದ ನಂಟು ಬ್ರಹ್ಮನ ಗಂಟು
ನಂಟಿಗೆ ಕಂಟಕ ನೂರಾ ಎಂಟು
ವಿಧಿಯಾ ಪಗಡೆ ಆಟದೊಳಗೆ ಪ್ರೀತಿ ದಾಳವೋ, ಈ ಪ್ರೀತಿ ದೈವವೋ
ರತ್ತೋ ರತ್ತೋ ರಾಯನ ಮಗಳೇ
---------------------------------------------------------------------------------------------------------------------
ಮಣಿ (2003) - ಸಂಗಮವೋ ಇದು ಸಂಗಮವೋ ಇದು
ಸಂಗೀತ: ರಾಜ, ಸಾಹಿತ್ಯ: ಯೋಗರಾಜ್ ಭಟ್ ಗಾಯನ : ಬಪ್ಪಿ, ನಂದಿತಾ
ಸಂಗಮವೋ ಇದು ಸಂಗಮವೋ ಇದು ಸಮ್ಮಿಲನ ಇದು ಸಂಭ್ರಮವೋ

ಮುಗಿಲನು ಚುಂಬಿಸಿದೆ ನೆಲವು ಕಡಲನು ಸಂಧಿಸಿದೆ ನದಿಯು
ಕಂಪನವೋ ಇದು ಕಂಪನವೋ ಇದು ಇಂಪಿನ ಸವಿ ಇಂಚರವೋ
ಕಂಪನವೋ ಇದು ಕಂಪನವೋ ಇದು ಇಂಪಿನ ಸವಿ ಇಂಚರವೋ
ಹೂವನು ಮುದ್ದಿಸಿದೆ ಭ್ರಮರ ಅಧರವ ಬಂಧಿಸಿದೆ ಅಧರ
ಸಂಗಮವೋ ಸಂಭ್ರಮವೋ
ದೇಹ ಸಾಮ್ರಾಜ್ಯದ ಕೋಟೆಯ ದಾಟಿ ನಾ
ಗೆಲ್ಲುವೆ ನಲ್ಲೆಯ ಕನ್ಯೆ ಸಿಂಹಾಸನ
ಪ್ರೇಮ ಪಂಚಾಂಗದ ಮೊದಲ ಪುಟದಲ್ಲಿಯೇ
ಮಿಲನದ ಬಯಕೆ ಕಂಡಿದೆ ಉಝಲ್ ಎಂದಿದೆ

ಪ್ರೇಮ ಸಂಗೀತದ ಪ್ರಥಮ ಪಲ್ಲವಿಯಲಿ ಕಾಮ ಕಸ್ತೂರಿಯ ಕಂಪಿನ ಸಿಂಚನ
ಮಧುರ ಮಧುಚಂದ್ರದ ಹೂವಿನಾ ಮಂಚವು ಮೆಲ್ಲನೆ ನಗಲು ಮೈಯೆಲ್ಲ ರೋಮಾಂಚನ

ಸಂಗಮವೋ ಸಂಭ್ರಮವೋ ಸಂಗಮವೋ ಸಂಭ್ರಮವೋ

-----------------------------------------------------------------------------
ಮಣಿ (೨೦೦೩) - ಬೆಂಗಳೂರು ತಾಯಿ ಅಣ್ಣಮ್ಮಾ
ಸಂಗೀತ: ರಾಜ, ಸಾಹಿತ್ಯ: ಸೂರಿ, ಗಾಯನ : ಬಿ.ಜಯಶ್ರೀ, ಗುರುರಾಜ ಹೊಸಕೋಟಿ,ಮಯೂರ, ನಾಗೇಂದ್ರಿಕ, ಯೋಗರಾಜ
-----------------------------------------------------------------------------
ಮಣಿ (೨೦೦೩) - ನನ್ನ ಎದೆಯ ತೋಟದಲ್ಲಿ
ಸಂಗೀತ: ರಾಜ, ಸಾಹಿತ್ಯ: ಕಲ್ಯಾಣ, ಗಾಯನ : ರಾಜೇಶ, ಎಂ.ಡಿ.ಪಲ್ಲವಿ
-----------------------------------------------------------------------------
ಮಣಿ (೨೦೦೩) - ಸಾವಿರ ನಡಿಗೆಗಳೆಲ್ಲಾ
ಸಂಗೀತ: ರಾಜ, ಸಾಹಿತ್ಯ: ಕಲ್ಯಾಣ, ಗಾಯನ : ಶಂಕರ ಮಹಾದೇವನ್
-----------------------------------------------------------------------------
ಮಣಿ (೨೦೦೩) - ಬರೆದೆ ಪ್ರೇಮ ಕಥೆ
ಸಂಗೀತ: ರಾಜ, ಸಾಹಿತ್ಯ: ಕಲ್ಯಾಣ, ಗಾಯನ : ಮಧುಬಾಲಕೃಷ್ಣ
-----------------------------------------------------------------------------
No comments:
Post a Comment